ಈ ಟ್ರಿಕ್ಸ್ ಮಾಡಿದರೆ ಆಲುವೆರಾ ದಪ್ಪ ಎಲೆಯೊಂದಿಗೆ ಬೆಳೆಯುತ್ತದೆ 👍 Aloevera growing trick Thick & Fleshy leaf

Поділитися
Вставка
  • Опубліковано 16 вер 2024

КОМЕНТАРІ • 8

  • @jyotimahaling896
    @jyotimahaling896 Місяць тому

    Sir how to save royal jasmin plant in rainy season and how to get more flowers plz help me

  • @pushpalatha3606
    @pushpalatha3606 Місяць тому

    Namaste sir, namma maneli kottambari gida doddadagi beledu thumba huvagide adre, udiri hogtha ide solution please heli

  • @ganeshns7511
    @ganeshns7511 Місяць тому +4

    ಅಣ್ಣ ಅಲೋವೆರಾ ಗೆ ಕಟ್ಟಿಗೆಯ ಬೂದಿ. ಬಸ್ಮ. ಹಾಕ್ತಾ ಇದ್ರೆ ತುಂಬಾ ಚೆನ್ನಾಗಿ ಆಗುತ್ತೆ ಬೇಕಾದ್ರೆ ಟ್ರೈ ಮಾಡಿ ನೋಡಿ

  • @manjunathharshitha849
    @manjunathharshitha849 Місяць тому +4

    ಸರ್ ನಿಮ್ ಆಯಿಲ್ ಹಾಕಿದ ಎಷ್ಟು ದಿನಕ್ಕೆ Episom salt ಹಾಕಬೇಕು ಪ್ಲೀಸ್ ತಿಳಿಸಿ ಇದು ನಾನು ಎರಡನೇ ಸಲ ಹಾಕುತ್ತಿರುವಕಾಮೆಂಟ್

    • @JnanaVijnana
      @JnanaVijnana  Місяць тому +1

      ನೀವು ಯಾವ video ಬಗ್ಗೆ ಕೇಳುತ್ತಿರುವಿರಿ ತಿಳಿಯಲಿಲ್ಲ. Neem oil ಪ್ರಯೋಗ ಕೀಟಗಳನ್ನು ತಡೆಗಟ್ಟಲು ಉಪಯೋಗಿಸಲು. Epsom salt ಉಪಯೋಗಿಸುವುದು ಗಿಡಗಳ ಬೆಳವಣಿಗೆಗಾಗಿ. ಬಹುಶಃ ಇವೆರಡರ ಉಪಯೋಗಗಳ ನಡುವೆ ಅಂತರ ಎಷ್ಟಿರಬೇಕು ಅನ್ನುವುದು ನಿಮ್ಮ ಪ್ರಶ್ನೆ. Neem oil spray ಮಾಡಿದ 10 ದಿನಗಳ ನಂತರ epsom salt ಉಪಯೋಗಿಸಿ.

    • @manjunathharshitha849
      @manjunathharshitha849 Місяць тому

      Thank you sir ದಾಸವಾಳ ಹೂವಿನ ಗಿಡಕ್ಕೆ ಎಷ್ಟೆ ನಿಮ್ ಆಯಿಲ್ ಹಾಕಿದರು ಬಿಳಿ ಕೀಟಗಳು ಕಾಟ ತಪ್ಪುತ್ತಿಲ್ಲ ಅದಕ್ಕೆ ಏನು ಮಾಡಬೇಕು ಸರ್ ತಿಳಿಸಿ