ತಾಲಿಬಾನ್‌ ಹುಟ್ಟಿನ ರಹಸ್ಯ.! ಆಫ್ಘನ್ನಲ್ಲಿ ಇದು ಮತಾಂಧರು ಸೃಷ್ಟಿಸಿದ ನರಕ.! History of Taliban and Afghanistan

Поділитися
Вставка
  • Опубліковано 21 лис 2024

КОМЕНТАРІ • 268

  • @raghujohn7845
    @raghujohn7845 3 роки тому +136

    ಊರಿಗೆ ಒಂದು ದೇವಸ್ಥಾನ ಇದ್ದಾ ಆಗೇ ಇಡೀ ವಿಶ್ವ ಕ್ಕೆ ಭಾರತ ದೇವಸ್ಥಾನ ಜೈ ಹಿಂದ್ ಭಾರತ್ ಮಾತಾಕಿ ಜೈ

    • @k.s.muralidhardaasakoshamu6478
      @k.s.muralidhardaasakoshamu6478 3 роки тому +8

      Neeve nanage Devaru OK edi prastuta VICHAARA tilidu ಕೊಳ್ಳುವ prayatna ಮಾಡಿ. At present where we are I mean India 🇮🇳 da paristiti

  • @krishnan1118
    @krishnan1118 3 роки тому +45

    ನಿಮ್ಮ ಧ್ವನಿಯಲ್ಲಿ ಇಂತಹ ಮಾಹಿತಿಗಳನ್ನು ಕೇಳಿ ತಿಳಿದುಕೊಳ್ಳಬೇಕಾಗಿರುವುದು ಸಾಮಾನ್ಯ ವರ್ಗದ ಜನ ಸಾಮಾನ್ಯರು ತಿಳಿದುಕೊಳ್ಳುವತಾ ವಿಷಯ. ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ರಾಘವೇಂದ್ರ ಸರ್ ನಮಸ್ತೆ 🙏

  • @bharathnp9935
    @bharathnp9935 3 роки тому +248

    ಗುರುಗಳೆ ನಿಮ್ಮ ಬಾಯಲ್ಲಿ ಕೆಳಿದ್ರೆನೆ ನಮಗೆ ಸಮಧಾನ ಆಗೋದು, ಅದರಲ್ಲು ನಿಮ್ಮ ಧ್ವನಿ...💥

    • @nagarajm8394
      @nagarajm8394 3 роки тому +3

      ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು 👍💐

  • @achuthabangalore8671
    @achuthabangalore8671 3 роки тому +33

    ಭಾಷೆ ಬಹಳ ಸೊಗಸಾಗಿದೆ, ಉಚ್ಚರಣೆ wow
    ನಿಮ್ಮ ಜ್ಞಾನ
    ಹಾಗೂ
    ಕನ್ನಡದ ತಾಕತ್ತು.
    ಜೈ ಕನ್ನಡನಾಂಬೆ

  • @basukammar38193
    @basukammar38193 3 роки тому +33

    ಗುರುಗಳೇ ಇವತ್ತು ಬೆಳವಡಿ ಮಲ್ಲಮ್ಮ ಜಯಂತಿ ಗುರುಗಳೇ
    ವಿಶ್ವದಲ್ಲೇ ಪ್ರಪ್ರಥಮ ಮಹಿಳಾ ಸೈನ್ಯ ಕಟ್ಟಿದ ವೀರವನಿತೆ ಬೆಳವಡಿ ಮಲ್ಲಮ್ಮ
    ಶಿವಾಜಿ ಸೈನ್ಯವನ್ನು ಸೋಲಿಸಿದ ವೀರವನಿತೆ ಬೆಳವಡಿ ಮಲ್ಲಮ್ಮ
    ವೀರವನಿತೆ ಬೆಳವಡಿ ಮಲ್ಲಮ್ಮ ನ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ 🙏🙏🙏🙏🙏🙏🙏🙏🙏🚩🚩🚩🚩🚩🚩🚩🚩🚩🚩🚩🚩

  • @ArjunArjun-oh6fp
    @ArjunArjun-oh6fp 3 роки тому +119

    ನಮ್ಮ ದೇಶ ನಮ್ಮ ಹೆಮ್ಮೆ... ಇಲ್ಲಿ ಹುಟ್ಟಿರೋ ನಾವೇ ಪುಣ್ಯವಂತರು🙏🙏🙏

    • @vinayakadamba3361
      @vinayakadamba3361 3 роки тому +4

      Egalinda nammadeshadallu sainyakke mane mane enda obba obba trining agbekide ....

  • @mahanteshm599
    @mahanteshm599 3 роки тому +10

    ನಿಮ್ಮಿಂದ ಮಾಹಿತಿ ಕೇಳುವುದೇ ಒಂದು ಸ್ವರ್ಗ ಅನಂತ ಕೋಟಿ ನಮನಗಳು ಗುರುಗಳೇ 🙏🙏🙏

  • @GaneshSAcharya
    @GaneshSAcharya 3 роки тому +9

    'ಲೋಕಾ ಸಮಸ್ತಾ ಸುಖೀನೋ ಭವಂತು' 'ಸಮಸ್ತ ಸನ್ಮಂಗಳಾನಿ ಭವಂತು' ಎಂದು ಅಖಂಡ ಭೂಮಂಡಲಕ್ಕೆ ಸಾರಿ ಹೇಳುವ ಹಿಂದೂ ಧರ್ಮದಲ್ಲಿ ಭಾರತದಲ್ಲಿ ಹುಟ್ಟಿದ ನಾವುಗಳೇ ಧನ್ಯರು..ಪೂರ್ವ ಜನ್ಮದ ಪುಣ್ಯ ಗುರುಗಳೇ ಇದು🙏

  • @sidduholal748
    @sidduholal748 3 роки тому +29

    ನಿಮ್ಮ ಮಾತು...ಬುದ್ಧಿವಂತಿಕೆ ಗೆ ನಮಸ್ಕಾರ...ಅಪ್ರತಿಮ ನೀವು ರಾಘವೇಂದ್ರ ಸ್ವಾಮಿಗಳು

  • @saraswatikadadevar235
    @saraswatikadadevar235 3 роки тому +25

    ನಿಮ್ಮ ಧ್ವನಿ ಅದ್ಭುತ sir..

  • @raghujohn7845
    @raghujohn7845 3 роки тому +6

    ಧನ್ಯವಾದಗಳು ಮೀಡಿಯಾ ಮಾಸ್ಟರ್

  • @geetanjalim1009
    @geetanjalim1009 3 роки тому +5

    ಈ ನಾಡಿನಲಿ ನಾನು ಮುಡಿ ಬಂದುದೇ ಸೊಗಸು ಭಾರತವ ಪ್ರಿತಿಸುವ ಭಾಗ್ಯ ನನ್ನದಾಯ್ತು🙏🏻🙏🏻

  • @sankethCinemas
    @sankethCinemas 3 роки тому +7

    ಒಂದು ವಿಚಾರವನ್ನ ಮುಂದಿಟ್ಟು ಕೊಂಡು ಟಿವಿ ಚಾನೆಲ್ ರವರು ಮೂರು ತಿಂಗಳು ಹೇಳುವುದನ್ನು ಕೆಲವೇ ನಿಮಿಷ ದಲ್ಲಿ ಹೇಳಿದಿರಿ ಧನ್ಯವಾದ ಸರ್

  • @ramesheconomicsbs4141
    @ramesheconomicsbs4141 3 роки тому +2

    We are very lucky to born in India🇮🇳 India is very safest county in the world
    Bharath maataki jai

  • @princesurya2011
    @princesurya2011 3 роки тому +19

    Super media masters you are gold 🏅

  • @mallikarjunaa4871
    @mallikarjunaa4871 3 роки тому +24

    Gurugale Nivenadru Nam Scool Alli Teaching Madiddre Elru 1st Rank Bartidru, Ashtu Chanda and Clear Agide Nimma Presentation.
    Keep it up good work Gurugale.

  • @madhukumar7529
    @madhukumar7529 3 роки тому +4

    You are inspiration to the millions.

  • @thruptirajgowda6344
    @thruptirajgowda6344 3 роки тому +5

    ಮಾಹಿತಿಗಾಗಿ ಧನ್ಯವಾದಗಳು ಸರ್ 🙏
    ಅಮೇರಿಕಾ ಬೇರೆ ಯಾವ ಯಾವ ದೇಶಗಳಲ್ಲಿ ಹೀಗೆ ಏನೇನು ಅರ್ಧಬರ್ಧ ಕಾರ್ಯಾಚರಣೆ ಮಾಡಿದೆ (ಕೊರಿಯಾ, ಲಿಬ್ಯಾ, vietnam )

  • @BabyNaaz952
    @BabyNaaz952 3 роки тому +5

    Nobody needs a tv if someone like you do updating what’s happening around us ,crispy presentation and bulls eye explanation never let us get bored with you, thank you

  • @yamanappailiger505
    @yamanappailiger505 3 роки тому +2

    ನಮ್ಮ ದೇಶ ನಮ್ಮ ಹೆಮ್ಮೆ
    ಜೈ ಹಿಂದ್

  • @saraswathibhat9803
    @saraswathibhat9803 3 роки тому +9

    Sir. ಈ ತಾಲಿಬಾನಿಗಳ ಸುದ್ದಿ ಕೇಳಿ ಕೇಳಿ ಸಾಕಾಯ್ತು, ನೀವಾದರೂ ನಿಲ್ಲಿಸಿ.ತಲೆ ಕೆಟ್ಟು ಹೋಗುತ್ತಿದೆ.ನಿಮ್ಮ ಸುಂದರವಾದ , ಅದ್ಭುತ ವಿಶ್ಲೇಷಣೆಯಿಂದ ಕೂಡಿದ ರಾಮಾಯಣವೇ ಸಾಕು,ಕಾಯುತ್ತಿದ್ದೇವೆ . 🙏🙏🙏

    • @gagan49455
      @gagan49455 3 роки тому +1

      ಮೇಡಮ್ ನಮ್ ಅಂತಹ ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರು ಆಗುತ್ತಿರುವ ವಿದ್ಯಾರ್ಥಿಗಳಿಗೆ ತುಂಬಾ ಸಹಾಯ aguute ರಾಮಾಯಣ ಜೋತೆ ಸ್ವಲ್ಪ current affairs tilkodu ಒಳ್ಳೆಯದು ಅಂತ ನನ್ನ ಅಭಿಪ್ರಾಯ 😊🙏

    • @onlyrajlakshmi
      @onlyrajlakshmi 3 роки тому +4

      ಅವರು ಹೇಳೋದು ಬಿಟ್ಟರೆ ಸರಿ ಆಗೋದಾದರೆ ಅವರು ಹೇಳುತ್ತಲೇ ಇರಲಿಲ್ಲ.ಇನ್ನು ನೀವು ಅವರು ಹೇಳಿದರೂ ಕೇಳದೆ ಇರಬಹುದು. ಆದರೆ ಒಂದು ಸತ್ಯ. ನೆರೆ ಮನೆಯ ಬೆಂಕಿ ನಮ್ಮ ಮನೆಯ ತನಕವೂ ಬರುತ್ತದೆ. ಸಾವಿರಾರು ವರ್ಷ ನಮ್ಮ ಹಿರಿಯರು ಈ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ.

    • @manjunathbg8949
      @manjunathbg8949 3 роки тому

      U r ladies spoiling the Indian culture

  • @sreenivasareddy1574
    @sreenivasareddy1574 3 роки тому

    ಮಾಹಿತಿಗೆ ಧನ್ಯವಾದ...

  • @lokeshcj4241
    @lokeshcj4241 3 роки тому +15

    🚩🇮🇳🚩ALL HINDU INDIANS VOTE FOR BJP PLEASE SUPPORT TO CAA NRC NPR SAVE INDIA 🚩🇮🇳🚩

  • @joker_x2971
    @joker_x2971 3 роки тому +12

    ಒಳ್ಳೆಯ information , but ಇಲ್ಲಿ ತಾಲಿಬಾನಿಗಳಿಗೆ ಹುಟ್ಟಿದವರು ಡಿಸ್ ಲೈಕ್ ಮಾಡಿದ್ದಾರೆ😂

  • @manjulamanju5894
    @manjulamanju5894 3 роки тому +2

    🚩 ಭಾರತ ಮಾತ ಕಿ ಜೈ🚩

  • @chiranjeevichiru5543
    @chiranjeevichiru5543 3 роки тому +5

    International news in kannada good jod 👌👍

  • @manoharhirematha
    @manoharhirematha 3 роки тому +2

    ಸರ್ ಸಂಸತ್ ಮೇಲೆ ದಾಳಿ ಹಾಗೂ ಭಾರತದ ವಿಮಾನ ಅಪರಣ ಬಗ್ಗೆ ಮಾಹಿತಿ ಕೊಡಿ ಸರ್🙏

  • @sharanappakuntoji4237
    @sharanappakuntoji4237 3 роки тому +7

    ಯಾವ್ ನ್ಯೂಸ್ ಪೇಪರ್ ಓದಿದ್ರು ಅರ್ಥ ಆಗಿಲ್ಲ ನಿಮ್ನ ಬಾಯಿ ಮೂಲಕ ಕೇಳಿದ್ರ ಸಾಕು ನಮ್ಗೆ 😍

  • @sanket5595
    @sanket5595 3 роки тому +10

    Let's pray for Afghanistan children's😭😭😭😭😭😭

  • @nitinnaik9863
    @nitinnaik9863 3 роки тому +4

    Sir ಶರಾವತಿ ನದಿ ಕಣಿವೆ ಮತ್ತು ಲಿಂಗನಮಕ್ಕಿ ಜಲಾಶಯದ ಕುರಿತು ಒಂದು ವರದಿ ಮಾಡಿ

  • @rangaswamypoojar9369
    @rangaswamypoojar9369 3 роки тому +2

    ಒಳ್ಳೆಯ ಮಾಹಿತಿ

  • @rakeshml11
    @rakeshml11 3 роки тому +1

    Sir.. Vishaya, vishayavannu tilisuva reeti, nimma voice.. It's an amazing, no one can beat you

  • @haseenasheik1172
    @haseenasheik1172 3 роки тому +4

    Super sir..good information

  • @mrgundu7133
    @mrgundu7133 3 роки тому +1

    Gurugale nama kalaburagi ಶರಣಬಸವೇಶ್ವರ ಬಗ್ಗೆ ಹೇಳಿ 🙏🙏🙏🙏

  • @davalediga1540
    @davalediga1540 3 роки тому

    Thumba chennagi explain madidri sir..🙏🙏🙏

  • @Hubli_Studio
    @Hubli_Studio 3 роки тому +1

    Love your voice sir.... Beautiful😍

  • @wbfansoriginal1159
    @wbfansoriginal1159 3 роки тому +11

    ಸೂಪರ್

  • @wbfansoriginal1159
    @wbfansoriginal1159 3 роки тому +4

    ಫಸ್ಟ್ ಕಾಮೆಂಟ್

  • @rajuchadichal7433
    @rajuchadichal7433 3 роки тому +1

    ತುಂಬಾ ಚೆನ್ನಾಗಿ ಹೇಳ್ತೀರಿ ಗುರುಗಳೆ🙏🙏🙏

  • @LokeshLoki-pp8mh
    @LokeshLoki-pp8mh 3 роки тому +2

    Good vioce sir

  • @arjunprabugol
    @arjunprabugol 3 роки тому +4

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @sangameshwarsm451
    @sangameshwarsm451 3 роки тому

    Very informative. Thanks

  • @bmmr
    @bmmr 3 роки тому +4

    Great informative video, thank you

  • @santoshsirsi1671
    @santoshsirsi1671 3 роки тому +1

    ಒಸಾಮಾ ಬಿನ್ ಲಾಡೆನ್ ಹತ್ಯ ಬಗ್ಗೆ ತಿಳಿಸಿ ಸರ್ 🙏

  • @naveenanaveen8444
    @naveenanaveen8444 3 роки тому +4

    1st like 1stcomment

  • @arjunmuttatti3880
    @arjunmuttatti3880 3 роки тому +1

    Good information sr, thanku 🙏

  • @counterop3823
    @counterop3823 3 роки тому

    Beautiful aggi vivarsidira sir thanks to that.👌👍

  • @manjubiradar3259
    @manjubiradar3259 3 роки тому

    Good information brother

  • @venkateshbelli1596
    @venkateshbelli1596 3 роки тому

    Tqsm message ge

  • @manuvana2138
    @manuvana2138 3 роки тому

    🙏🙏🙏🙏🙏🙏🙏 ಧನ್ಯವಾದಗಳು ಸರ್ ನಿಮಗೆ

  • @yuvarajaraja2832
    @yuvarajaraja2832 3 роки тому +11

    ಜೈ ಹಿಂದ್ ಸರ್

  • @devaramanirevaneppa6251
    @devaramanirevaneppa6251 3 роки тому

    Tq gurujii Jai Hind Jai karanaka 🙏🙏🙏

  • @santoshsantu9433
    @santoshsantu9433 3 роки тому

    Wonderful informations......

  • @rajashekarashekara9131
    @rajashekarashekara9131 3 роки тому

    Excellent information. Hands up sir.

  • @Mysteriousmusic-c4y
    @Mysteriousmusic-c4y 3 роки тому +18

    Jai Hind ⚔️⚔️⚔️⚔️🇳🇪🇳🇪🇳🇪🇳🇪

    • @mr_rishi2283
      @mr_rishi2283 3 роки тому +2

      🇮🇳jai hind

    • @gaganrathod56
      @gaganrathod56 3 роки тому

      Bro adhu nam flag ala

    • @yuvayuva8118
      @yuvayuva8118 3 роки тому +2

      ಸರ್ ಇದು ಇಂಡಿಯನ್ Flag ಅಲ್ಲ 🇮🇳 ಇದು ಇಂಡಿಯಾ Flag

    • @Shivashiva-eu4uu
      @Shivashiva-eu4uu 3 роки тому

      ಇದು nijavada flag 🇮🇳🇮🇳

  • @sudheeres1078
    @sudheeres1078 3 роки тому +1

    Nice

  • @rakshiths515
    @rakshiths515 3 роки тому +4

    1st comment

  • @revan7600
    @revan7600 3 роки тому

    Thanks to your effort sir.. Nice content

  • @sanjeevKumar-bn7kd
    @sanjeevKumar-bn7kd 3 роки тому +8

    Sir speak about spirituality..

  • @JOKER-gc8cf
    @JOKER-gc8cf 3 роки тому +4

    First comment nande garena

  • @vilasbg6927
    @vilasbg6927 3 роки тому

    Nice explain sir

  • @rakeshpatil3873
    @rakeshpatil3873 3 роки тому

    Tq for information sir

  • @user-tz1jz6ef5r
    @user-tz1jz6ef5r 3 роки тому

    Nice explanation sir

  • @naveenittangihal4187
    @naveenittangihal4187 3 роки тому

    Jai Hind Jai Karnataka

  • @beerubodekar
    @beerubodekar 3 роки тому +2

    ಗುರುಗಳೇ ವೇದಗಳ ಬಗ್ಗೆ ಮಾಹಿತಿ ತಿಳಿಸಿ ಗುರುಗಳೇ..... ಮೋಕ್ಷ ಸಾಧನೆಯ ಬಗ್ಗೆ ಮಾಹಿತಿ ತಿಳಿಸಿ ಗುರುಗಳೇ

  • @charanvh9030
    @charanvh9030 3 роки тому +3

    1 st

  • @madhucmadhu3396
    @madhucmadhu3396 3 роки тому

    Thank you sir

  • @wbfansoriginal1159
    @wbfansoriginal1159 3 роки тому +4

    First coment

  • @Shriram-zb1ox
    @Shriram-zb1ox 3 роки тому +6

    nice

  • @ranganatha.k.mk.p4032
    @ranganatha.k.mk.p4032 3 роки тому +1

    ತಾಲಿಬಾನಿ.ಎಂದರೆ.?.ವಿದ್ಯಾರ್ಥಿಗಳು

  • @madiwalappakotagi8305
    @madiwalappakotagi8305 3 роки тому

    Correct decision OK
    Thank you sir

  • @pavipapemaru4861
    @pavipapemaru4861 3 роки тому

    Thnk you sir

  • @sidduhonawad8964
    @sidduhonawad8964 3 роки тому +2

    ಸರ್ ಶಿವಪುತ್ರ ಕಾರ್ತಿಕೇಯನ ಬಗ್ಗೆ ಮತ್ತು ಅವನ ಹೆಂಡತಿಯರು ಯಾರು ಅವರ ತಂದೆ ತಾಯಿ ಯಾರು ಮಾಹಿತಿ ಕೊಡಿ ದಯವಿಟ್ಟು

  • @jayanandpoojari2607
    @jayanandpoojari2607 3 роки тому +1

    Beautiful

  • @wbfansoriginal1159
    @wbfansoriginal1159 3 роки тому +4

    First

  • @Rajalakshmisreekantha
    @Rajalakshmisreekantha 3 роки тому

    Super toon super super 👍✌️ thank you sair

  • @goutammanjunadhb590
    @goutammanjunadhb590 3 роки тому +1

    Tq u so much guru , fr dis video !

  • @sanashree9134
    @sanashree9134 3 роки тому

    excellent you really great sir

  • @vijaysing8402
    @vijaysing8402 3 роки тому +1

    Gurugale ramayana episode ge kaytha idini

  • @history7864
    @history7864 3 роки тому +1

    Sir ramayanavannu kuda ee thara long duration vedio madi sir plss

  • @prakashpakku3439
    @prakashpakku3439 3 роки тому

    Very intersting matter

  • @kicchaajay6122
    @kicchaajay6122 3 роки тому +5

    Sir e video abt present situation in afghanistan and Abt Tabalian

  • @sureshprabhu1986
    @sureshprabhu1986 3 роки тому

    Nice 👍👍🙂

  • @jagadeeshchapaganv5868
    @jagadeeshchapaganv5868 3 роки тому

    Super

  • @royalnjjalkamaldinu3675
    @royalnjjalkamaldinu3675 3 роки тому

    Super sir ur ways

  • @shanmukhachariv1071
    @shanmukhachariv1071 3 роки тому

    Jai hind ಗುರುಗಳೇ

  • @reddydhoni3708
    @reddydhoni3708 3 роки тому +2

    Jai Sree raam 🚩🚩

  • @santoshreddy4957
    @santoshreddy4957 3 роки тому

    Jai HIND sir ji ❤

  • @jaishreeram7715
    @jaishreeram7715 3 роки тому

    Good job sir ❤️❤️👏👏👏

  • @krsathya6756
    @krsathya6756 3 роки тому

    ತಾಲಿ ಬಾನ್.. ಉಗ್ರಚರಿತ್ರೆ🔥🔥😱😱😱

  • @siddarthyadav815
    @siddarthyadav815 3 роки тому +1

    Sir nange artha agtha Ella Vishwasamuste en madtha ede antha yak adu afganistan da bagge thale kediakolthiya yak beku namge

  • @rnr9850
    @rnr9850 3 роки тому +2

    ಯಾವ್ ದೇಶದಲ್ಲಿ ಮುಸ್ಲಿಂ ಜನಾಂಗ ಜಾಸ್ತಿ ಇರುತ್ತೋ ಆ ದೇಶದ ಕಥೆ ಮೂರಾ ಬಟ್ಟೆ ಆಗೋದು ಗ್ಯಾರಂಟಿ ಮುಂದೊಂದು ದಿನ ನಮ್ ದೇಶದ ಕತೇನೂ ಕೂಡಾ ಅಷ್ಟೇ ಮೊದ್ಲೇ ಒಂದು ಗಾದೆ ಇದ್ಯಲ್ಲ ತು...... ಉ..... ತುರ್ಕ್ರು ಸಹವಾಸ ಬೇಡ ಅಂತಾ ಇದು 100ಕ್ಕೆ ಸಾವಿರ ಪರ್ಸೆಂಟ್ ಸತ್ಯವಾದದ್ದು ಉದಾಹರಣೆಗೆ ಬೆಂಗಳೂರಿನಲ್ಲಿ ವಾಹನಗಳನ್ನ ಓಡಿಸೋದ್ರಲ್ಲಿ ವೀಲಿಂಗ್ ಮಾಡೋದ್ರಿಂದಾನೆ ಗೊತ್ತಾಗುತ್ತೆ ಇವರೆಷ್ಟು ಕ್ರೂರಿಗಳಂತ

  • @BM-es2jh
    @BM-es2jh 3 роки тому +2

    Super sir👌👌👌

  • @siddeshasiddu9397
    @siddeshasiddu9397 3 роки тому +2

    Power department privatesyama bhge 1 episode madi sir

  • @ManojNayak-gz1lq
    @ManojNayak-gz1lq 3 роки тому +1

    Super speech sir nim du and E thalibani galu 20 years Yelli idru ivaga yellinda bandidare Hagadre ist dina yen Madtha idru

  • @naveenanaveen8444
    @naveenanaveen8444 3 роки тому +5

    Hi sir

  • @basavabasavasp3993
    @basavabasavasp3993 3 роки тому

    Hanagalla kumarayogigala bagge heli sir

  • @maharahul2142
    @maharahul2142 3 роки тому

    Hi sir media master namaste sir

  • @hhsannagoudrahanumesh7400
    @hhsannagoudrahanumesh7400 3 роки тому +1

    ಸರ್ ಇದರೀಂದ್ ನಮ್ಮ ನಮ್ಮ ದೇಶಕ್ಕೆ ತೂಂದರೇ ಇಲ್ಲವಾ ??? ,

  • @vishnuvirat730
    @vishnuvirat730 3 роки тому +6

    Sir ಹಾಗೆ WTC Attack ಬಗ್ಗೆ ವಿಡಿಯೋ ಮಾಡಿ plz sir waiting