Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
Nanagu geda kodutira
ಈಗ ಗಿಡ ಬದುಕಲ್ಲ. ನೆಕ್ಸ್ಟ್ ಸೀಜನ್ ಗೆ ಕೊಡುವ
Idakke enta fertilizer hakthira
ಅದರ ಬಗ್ಗೆ ವಿಡಿಯೋ ಹಾಕ್ತೀನಿ . thank you 🙏
Mdm idara seeds elli sigutte tilisi
ಆನ್ಲೈನ್ ನಲ್ಲಿ ಸಿಗಬಹುದು.ಸೀಡ್ಸಗಿಂತಲೂ ನೀವು ಗಡ್ಡೆಗಳನ್ನು ಖರೀದಿ ಮಾಡುವುದು ಒಳ್ಳೆಯದು
Edar gaddegalu bakagive madam yali sigutte
ಕೆಲವು ಹೂತೋಟ ಸ್ನೇಹಿ,ಸಸ್ಯ ಶ್ಯಾಮಲಾ ಚಂದದ ಕೈತೋಟ,ಇಲ್ಲೇ ಸ್ವರ್ಗ, ಅಂತ face book ಗ್ರುಪ್ ಗಳಿವೆ .ಈ ರೀತಿಯ ಗ್ರುಪ್ ಗಳಲ್ಲಿ ಇರುವವರು ಕೆಲವರು ಸೇಲ್ ಮಾಡ್ತಾರೆ .
Gida kodi plz
ಈ ಟೈಂ ನಲ್ಲಿ ಗಿಡ ಬದುಕಲ್ಲ , ನೆಕ್ಸ್ಟ್ ಸೀಜನ್ ಗೆ ಕೊಡುವ
Nanage gida kodtira please
ಗಡ್ಡೆ ಈಗ ಸಿಗಲ್ಲ , ಗಿಡದ ಕಟಿಂಗ್ ತುಂಬಾ ಸೆನ್ಸಿಟಿವ್ ಆಗಿರುವುದರಿಂದ ಪೋಸ್ಟ್ ಮಾಡುವುದು ಕಷ್ಟ.ಹತ್ತಿರದ ನರ್ಸರಿಗಳಲ್ಲಿ ವಿಚಾರಿಸಿ