Our Village Fair | Choudaki Pada Kannada | ಶ್ರೀ ಯಲ್ಲಮ್ಮನ ಚೌಡಕಿ ಪದ.

Поділитися
Вставка
  • Опубліковано 20 жов 2024
  • Kannada bhakti geethegalu, Nammura Jatre,
    ಚೌಡಿಕೆ ಎಂಬುದು ಒಂದು ಜನಪದ ವಾದ್ಯ . ಶಕ್ತಿ ದೇವಿಯ ಆರಾಧನೆಯಲ್ಲಿ ದೇವಿಯ ಮಹಿಮೆಯನ್ನು ಸ್ತುತಿಸುವಾಗ ಹಿನ್ನೆಲೆಯ ರೂಪದಲ್ಲಿ ಇದನ್ನು ನುಡಿಸುತ್ತಾರೆ. ಈ ಸಂಪ್ರದಾಯವು ಕರ್ನಾಟಕದ ನಾಲ್ಕು ಮುಖ್ಯ ಕೇಂದ್ರಗಳಲ್ಲಿ ಕಂಡುಬರುವುದು ಅವುಗಳೆಂದರೆ ಬಳ್ಳಾರಿ ಜಿಲ್ಲೆಯ ಉಚ್ಚಂಗಿ, ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ, ರಾಯಚೂರು ಜಿಲ್ಲೆಯ ಮುನೀರಾಬಾದ್ (ಹುಲಿಗಿ) ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ. ಈ ಸ್ಥಳಗಳು ಪೌರಾಣಿಕ ಕಥೆಗಳನ್ನು ಒಳಗೊಂಡಿರುವುದು. ಇದರ ಪ್ರಕಾರ ರೇಣುಕೆಯು ನೆಲೆಸಿರುವಂತಹ ಪುಣ್ಯ ಕ್ಷೇತ್ರವಾಗಿ ಪ್ರಸಿದ್ದಿಯನ್ನು ಪಡೆದಿದೆ. ಸವದತ್ತಿಯು ಒಂದು ಪ್ರಸಿದ್ದ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿರುವುದು ಹಾಗೂ ಜನರನ್ನು ಆಕರ್ಷಿಸುವಂತಹ ತಾಣವಾಗಿದೆ. ಚೌಡಿಕೆಯನ್ನು ನುಡಿಸುವಂತಹ ವ್ಯಕ್ತಿಗಳು ಎಲ್ಲಮ್ಮ ದೇವಿಯ ಸೇವೆಗಾಗಿ ದೀಕ್ಷೆ ಯನ್ನು ಪಡೆದಿರುವರು ಹಾಗೂ ಇವರನ್ನು ’ಜೋಗಿ’ , ’ಜೋಗಿತಿ’ ಎಂದು ಕರೆಯುತ್ತಾರೆ.
    ನಮ್ಮೂರ ಗೌರಿ ಜಾತ್ರೆಯ ಯಲ್ಲಮ್ಮನ ಕೊಡದ ಪೂಜೆಯಲ್ಲಿ ಹಾಡಿದ ಚೌಡಕಿ ಪದ ಹೇಗಿದೆ ಅಂತ ಕಾಮೆಂಟ್ ಮಾಡಿ ತಿಳಿಸಿ, ಇಷ್ಟ ಆದರೆ ಲೈಕ್ ಮಾಡಿ.

КОМЕНТАРІ • 134