"ನೋಡಕ್ಕೆ ಬೆಳ್ಳಗಿಲ್ಲ, ತೆಳ್ಳಗಿಲ್ಲ ನೀನು ಅಂತ ನನ್ನ ಗಂಡ ಅವಳ ಹಿಂದೆ ಹೋದ-Ep06-Indumati Salimutt-kalamadhyama

Поділитися
Вставка
  • Опубліковано 27 січ 2025

КОМЕНТАРІ • 1,2 тис.

  • @KalamadhyamaYouTube
    @KalamadhyamaYouTube  2 роки тому +16

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

  • @swamygowdaswamygowda2602
    @swamygowdaswamygowda2602 2 роки тому +28

    ನಿಮ್ಮೊಂದಿಗೆ ಬದುಕುವ ಯೋಗ್ಯತೆ ಆತನಿಗೆ ಇರಲಿಲ್ಲ ಬಿಡಿ..ನಿಮಗೆ ಶುಭವಾಗಲಿ

  • @MkTainment
    @MkTainment 2 роки тому +214

    ಯಾರಿಗೆ ಛಲ ಇರುತ್ತದೋ ಅವರಿಗೆ ಮಾತ್ರ ಭಗವಂತ ಸಹಾಯ ಮಾಡುತ್ತಾನೆ ಎಂಬ ಮಾತು ಸತ್ಯ

  • @KumarKumar-wi5sr
    @KumarKumar-wi5sr 2 роки тому +32

    ಇಂದುಮತಿ ನಿಮ್ಮ ಮಾತು ನೂಂದ ಮಹಿಳೆಯರಿಗೆ ಸ್ಫೂರ್ತಿ ,ನಿಮ್ಮಗೆ ಆ ಭಗವಂತ ಓಳ್ಳೆಯ ಮಾಡಲ್ಲಿ.🙏🙏🙏🙏🙏🙏🙏🙏

  • @rajashrijoshi943
    @rajashrijoshi943 2 роки тому +314

    ಭಾವನೆಗಳ ಮೇಲೆ ಸಮಾಧಿ ಕಟ್ಟಿದರೂ, ಅದರಿಂದ ಹೊರಬಂದು, ತಮ್ಮ ನೋವ ಮರೆತು, ಜೀವನಕ್ಕಾಗಿ ಪ್ರತಿ ಜೀವಿಯನ್ನು ನಗಿಸುವ, ಇಂದುಮತಿ ಅಕ್ಕನಿಗೆ ನನ್ನ ತುಂಬು ಹೃದಯದ ನಮಸ್ಕಾರಗಳು 🙏🙏🙏

    • @vanithaprem3230
      @vanithaprem3230 2 роки тому +6

      ನಿಮ್ಮ ಪದಗಳ ಜೋಡಣೆ 👌👌👌...... ಭಾವನೆಗಳ ಮೇಲೆ ಸಮಾಧಿ ಕಟ್ಟಿದರೂ...... 👌👌👌

    • @rajashrijoshi943
      @rajashrijoshi943 2 роки тому +1

      @@vanithaprem3230 ಧನ್ಯವಾದಗಳು 🙏

    • @ambikabrraghavendra9350
      @ambikabrraghavendra9350 2 роки тому +1

      @@vanithaprem3230
      In

    • @annapurnags6575
      @annapurnags6575 2 роки тому

      @@vanithaprem3230 ಕೃಃಃಋಃಊಃಋೃಋೂಋಃಊಃಊೃಬಬ
      ಮಣ್ಬಗಙಭಭ‌6‌಼5ಪ3ಫ

    • @veenafernandes410
      @veenafernandes410 2 роки тому +1

      I love this madam.keeping all pain in the heart 💖 and trying to make others laugh

  • @suvaranaj2372
    @suvaranaj2372 2 роки тому +14

    Wow. Super ma. ನೊಂದ ಮಹಿಳೆ ಯರಿಗೆ
    ನಿಮ್ಮ ಮಾತು ದಾರಿ ದೀಪ ಆಗಲಿ.Tq ಪರಮ್sir. TQ.Tq.Tq.

  • @shobhacbasavarya7658
    @shobhacbasavarya7658 2 роки тому +151

    ಧಿಕ್ಕಾ ರ ಇಂತಹ ಗಂಡಂದಿರಿಗೆ! ನನ್ನತುಂಬು ಹೃದಯದ ನಮನಗಳು ಮೇಡಂ ನಿಮಗೆ. ಇಷ್ಟು ನೋವು ತಿಂದು ಬೇರೆಯವರನ್ನು ನಗಿಸುತ್ತೆರಲ್ಲ hats off to you madam!

    • @hrgowtham
      @hrgowtham 2 роки тому +4

      kaama and prema will go hand in hand, if you dont know shut up and stop scolding gentlemen. If he did not do anything for this lady where as for another lady he did everything, he was tied under a situation which he didnt like while he was student. I am glad that he made that decision and lived happy.

    • @shobhacbasavarya7658
      @shobhacbasavarya7658 2 роки тому +21

      @@hrgowtham wt nonsense you are speaking .If he was not interested in marrying he could have avioded it in the beginning itself. After having 3children how dare he left her. He shd. have been put behind the bars for this offence( when the 1st wife is Alive). You 1st shutup.

    • @shobhacbasavarya7658
      @shobhacbasavarya7658 2 роки тому +7

      Once again I rpt ಧಿಕ್ಕಾರ ಧಿಕ್ಕಾರಧಿಕ್ಕಾರ.

    • @hrgowtham
      @hrgowtham 2 роки тому

      @@shobhacbasavarya7658 hog bai badko

    • @shobhacbasavarya7658
      @shobhacbasavarya7658 2 роки тому

      @@hrgowtham You shut up. If same thing happened to ur sisters would you tell the samething Stupid

  • @mamathamalthesh
    @mamathamalthesh 2 роки тому +109

    Best Interview Ever ... ... ಹೌದು ಇಂತಹ ಗಂಡಸರು ಈಗಲೂ ಇದ್ಧಾರೆ.. ಇರುತ್ತಾರೆ ಕೂಡ.. ಇಂತ ಗಂಡಸರಿಗೆ ನನ್ನದೊಂದು ಧಿಕ್ಕಾರ.

  • @nagarathnanayak9988
    @nagarathnanayak9988 2 роки тому +84

    ಎಂತಹ ನಿಷ್ಕಲ್ಮಷ ಹೃದಯ ಮೇಡಂ ನಿಮ್ಮದು. ಎಷ್ಟೆಲ್ಲ ಕಷ್ಟ , ನೋವು ಅನುಭವಿಸಿದ್ರೂ ನೀವೂ ನಗ್ತಾ , ಎಲ್ಲರನ್ನೂ ನಗಿಸ್ತಾ ಇದ್ದೀರಿ. ಹಾಗೆ ಇರಲು ಎಲ್ಲರಿಂದಲೂ ಖಂಡಿತ ಸಾಧ್ಯವಿಲ್ಲ. ದೇವರು ನಿಮಗೆ ಆಯಸ್ಸು , ಆರೋಗ್ಯ , ಪ್ರಸಿದ್ದಿ , ಸಮೃದ್ಧಿ ಎಲ್ಲವನ್ನೂ ಕೊಟ್ಟು ಕಾಪಾಡಲಿ.

    • @indumatisalimath715
      @indumatisalimath715 2 роки тому

      ನಾಗರತ್ನಾ ಮೇಡಂ ನಿಮ್ಮ ಪ್ರೀತಿ ಅಭಿಮಾನಕೆ ಶರಣಾರ್ಥಿಗಳು!

  • @prabhavathi.k.p4157
    @prabhavathi.k.p4157 2 роки тому +10

    ಇಂದುಮತಿ ಮೇಡಮ್ ನಿಮ್ಮಂತಹ ನವಿರು ಭಾವನೆಗಳುಳ್ಳ ಭಾವಜೀವಿಯನ್ನು ಬೇಡವೆಂದು ಬಿಟ್ಟುಹೋದ ನಿಮ್ಮ ಮೂರ್ಖ ಗಂಡನಿಗೆ ಧಿಕ್ಕಾರವಿರಲಿ ಹೃದಯದಲ್ಲಿ ನೋವಿದ್ದರೂ ಮುಖದಲ್ಲಿ ಸಂತೃಪ್ತಿ ಇದೆ hats off madam

  • @Sumakrishna2415
    @Sumakrishna2415 2 роки тому +116

    ಆಹಾ ಎಂಥ ಅದ್ಬುತ ವೇಕ್ತಿತ್ವ 🙏🙏🙏🙏🙏 ವೀರನಾರಿ, ಸ್ಫೂರ್ತಿಯಸೆಲೆ ದೇವರು ಒಳ್ಳೆಯದು ಮಾಡಲಿ ಅಮ್ಮ 💞💕🤗🤗

  • @venkannaiahta1964
    @venkannaiahta1964 2 роки тому +39

    ನಿಮ್ಮ ಅಂತರಾಳದ ಮಾತುಗಳು ಅದ್ಬುತ. ನಿಮ್ಮ ಧೈರ್ಯ ಎಲ್ಲಾ ಹೆಣ್ಣುಮಕ್ಕಳಿಗೂ ದಾರಿ ದೀಪ.

  • @vishwa_from_dharwad
    @vishwa_from_dharwad 2 роки тому +60

    ಅಕ್ಕಾರ ಹೆಂತಾ ಕವನ ಹೇಳಿದ್ರಿ ಬಾರೀ ಅಂದ್ರ ಬಾರೀ ಅಯ್ತಿ, lots of love 😘 from dharwad, ನಿಮ್ಮ ಜೀವನ ಬಾಳ್ ಅಂದ್ರ ಬಾಳ್ ನೋವಿನಿಂದ ಕೂಡಿದ್ರು ಎಷ್ಟ ಗಟ್ಟಿ ಹೆಣ್ಣ ಮಕ್ಕಳ ಅದೀರಿ ನೀವ, ಎಲ್ಲರಿಗು ಸ್ಪೂರ್ತಿ ರಿ ನೀವು

  • @shiva20285
    @shiva20285 2 роки тому +28

    ಇಂದುಮತಿ ಅಮ್ಮನವರೆ - ನೋವು ನುಂಗಿ ನಕ್ಕವರು ಹಾಗೆ ಎಲ್ಲರನ್ನು ನಗಿಸಿದವರು ನೀವು! ನಿಮ್ಮ ಕಥೆ ಕೇಳಿ ತುಂಬಾ ಬೇಜರಾಯಿತು ಮತ್ತು ಹೆಮ್ಮೆ ಅನಿಸಿತು.
    ನೀವು ಆದರ್ಶ ಮಹಿಳೆ. ಮಹಿಳೆಯರಿಗೆ ಮಾದರಿ.
    ನನ್ನದೊಂದು ಸಲಾಮ್ ನಿಮ್ಮ ಬದುಕಿಗೆ.
    ಧನ್ಯವಾದಗಳು ಕಲಾ ಮಾಧ್ಯಮ.

    • @raghudesai7211
      @raghudesai7211 Рік тому

      ನೀವು ಒಬ್ಬ ಆದರ್ಶ ಮಹಿಳೆ ನಿಮಗೊಂದು ನಮಸ್ಕಾರ

  • @saijyoti6934
    @saijyoti6934 2 роки тому +201

    ಇಂದುಮತಿ ಸಾಲಿಮಾಠ್ ಅವರೇ ನಿಮ್ಮ ಮಾತು ಕೇಳುತಿದ್ದರೆ ಕೇಳುತ್ತಲೆ ಇರಬೇಕು ಅನಿಸುತ್ತೆ. ಧನ್ಯವಾದಗಳು ಪರಮ ಸರ್ 🙏

  • @gayathrisharma5155
    @gayathrisharma5155 2 роки тому +22

    ನಿಮ್ಮಂಥ ಅದ್ಭುತ ವ್ಯಕ್ತಿತ್ವದ ಸ್ತ್ರೀರತ್ನ ದೊಡನೆ ಬದುಕಲಿಕ್ಕೆ ಒಂದು ಯೋಗ್ಯತೆ ಬೇಕು.ವಿವಾಹಶ್ಚ ವಿವಾದಶ್ಚ ಸಮಯೋರೇವ ಶೋಭತೇ...
    ನಿಮ್ಮ ವ್ಯಕ್ತಿತ್ವಕ್ಕೆ ಒಂದು ದೊಡ್ಡ ಸಲಾಂ...🙏🙏.

  • @gkkannada6536
    @gkkannada6536 2 роки тому +230

    ನಿಮ್ಮಂತಹ ಹೆಂಡತಿಯೊಂದಿಗೆ ಬದುಕು ನಡೆಸುವ ಅದೃಷ್ಟ ನಿಮ್ಮ ಪತಿಗೆ ಇಲ್ಲ. ಅಂಥ ಗಂಡಸರಿಗೆ ಧಿಕ್ಕಾರವಿರಲಿ..

  • @shivakumarr6393
    @shivakumarr6393 2 роки тому +15

    ಅಮ್ಮ ನೀವು ತುಂಬಾ ಉನ್ನತ ವ್ಯಕ್ತಿತ್ವ ಹೊಂದಿದ್ದೀರಿ, ನಮಗೆಲ್ಲ ನೀವೇ ಮಾದರಿ, ನಿಮ್ಮ ಮಕ್ಕಳಿಗೆ ಒಳ್ಳೆದಾಗಲಿ, ನಿಮಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ.

  • @ashwiniad4893
    @ashwiniad4893 2 роки тому +16

    ನಿಮ್ಮ ಬದುಕಿನ ಅನುಭವದಿಂದ ಬಂದ ಇಂಥ ಶ್ರೇಷ್ಠ ಕವಿತೆಗೊಂದು ನನ್ನ ನಮಸ್ಕಾರಗಳು🙏

  • @siddarajusk8914
    @siddarajusk8914 2 роки тому +2

    ನಿಮ್ಮ ಮಾತುಗಳು ಕೇಳುತ್ತಿದ್ದರೆ ತುಂಬಾ ದುಃಖ ಆಗ್ತಿದೆ ನಿಮ್ಮ ಜೀವನದಲ್ಲಿ ತುಂಬಾ ನೊವುಗಳನ್ನ ,ತುಂಬಿಕೊಂಡು ಹೊರಗಡೆ ಎಲ್ಲರನ್ನ ನಗಿಸುತ್ತಿದ್ದಿರಾ . ನಿಮ್ಮ ಸಹನೆ ತಾಳ್ಮೆ ಈಗಿನ ಕಾಲದಲ್ಲಿ ಯಾರಲ್ಲು ಇಲ್ಲ

  • @prathimaprabhu2658
    @prathimaprabhu2658 2 роки тому +33

    ಇಂದುಮತಿಯವರೆ, ನಿಮ್ಮ ಕಾರ್ಯಕ್ರಮ ನೋಡಿದ್ದೇನೆ. ಇಷ್ಟು ದೊಡ್ಡ ನೋವು ಇದೆ ಅಂತ ಇವತ್ತು ಗೊತ್ತಾಯಿತು.

  • @SPGNIA
    @SPGNIA 2 роки тому +10

    Amazing words , ಮೇಡಂ ಎಷ್ಟು ಸರಳವಾಗಿ ಹೇಳಿದ್ರಲ್ಲ, ಮದುವೆ ವಿಷಯ no tension no stress.

  • @chandrashekardg5401
    @chandrashekardg5401 2 роки тому +8

    ಎಂಥಹ ಮನಸ್ಸು, ಅದ್ಭುತ ಕವಿತೆ, ನಿಜವಾಗಿಯೂ ದೇವರು ನಿಮಗೆ ಒಳ್ಳೆಯದನ್ನು ಮಾಡುತ್ತಾನೆ, 🙏🙏🙏

  • @shwetha5528
    @shwetha5528 2 роки тому +9

    ನನ್ನ ಜೀವನ ಕೂಡ ಫ್ಯಾಮಿಲಿ ಕೋರ್ಟ್ ನಲ್ಲಿ ಇದೆ. ನನ್ನ ಅಮ್ಮ ಅಣ್ಣ ತಂಗಿ ತುಂಬಾ ಸಹಾಯ ಮಾಡುತಿದ್ದರೆ ಮಾಮ್ 🙏

  • @world3725
    @world3725 2 роки тому +39

    ಅದ್ಭುತ ಕನ್ನಡ ನುಡಿಗಳು ಅದ್ಭುತ ಹಾಸ್ಯಕಲಾವಿದೆ ❤❤

  • @parashuramtaralagatti2199
    @parashuramtaralagatti2199 2 роки тому +11

    ತಾಯಿ ನಿನ್ನ ಜೀವನ ಪ್ರೀತಿಗೆ ಶರಣು ಶರಣಾರ್ಥಿಗಳು.🙏🙏

  • @swarnakannan4024
    @swarnakannan4024 2 роки тому +34

    ಇಂದುಮತಿ ಅವರೇ ನಿಮಗೆ hatsoff 🙏
    ನಿಮ್ಮಿಂದ ಕಲಿಯುವುದು ಸಾಕಷ್ಟಿದೆ 🙏🥰

  • @allabaxjamadar9662
    @allabaxjamadar9662 2 роки тому +4

    Some people don't know how to lead the life
    U r good 👍 example for them ..the words coming from u r mouth is golden words

  • @umabaih2550
    @umabaih2550 2 роки тому +91

    ಪರಮ ಸರ್ ನಿಮಗೆ 100 ನಮಸ್ಕಾರ್🙏 ಇಂದು ಮತಿ ಅಮ್ಮನಿಗೆ 1000 ನಮಸ್ಕಾರಗಳು🙏

  • @Drbakkeshwarswamy
    @Drbakkeshwarswamy 2 роки тому

    Thanks

  • @sukanyasuki623
    @sukanyasuki623 2 роки тому +9

    ಮೇಡಂ ನಮಸ್ಕಾರ. ನಿಮ್ಮ ಕವಿತೆ ತುಂಬಾ ಚನ್ನಾಗಿದೆ 👌👌👏👏👍. ನಿಮ್ಮ ನೋವನ್ನು ಮರೆತು ಎಲ್ಲರನ್ನು ನಗಿಸುತ್ತೀರಾ ಧನ್ಯವಾದಗಳು ಮೇಡಂ.

  • @rprprprprp2245
    @rprprprprp2245 2 роки тому +10

    ಒಂದು ಕಡೆ ಖುಷಿ ಒಂದು ಕಡೆ ದುಃಖ..
    Nimma ಜೀವನ astu kasta ಇದೆ ಅಂತ
    ಮತ್ತೆ ನೀವು, ನಿಮ್ಮ ಧೈರ್ಯ ನೋಡಿ ಖುಷಿ..👏👏👏👏👏👏👏👏👏👏👏👏👏👏👏👏

  • @gangammaashymanur1437
    @gangammaashymanur1437 2 роки тому +43

    ಹೆಣ್ಣು ಭೂಮಿ, ಬಿತ್ತಿದ್ದನ್ನ ಬೆಳೆಯುತ್ತೆ ವಿನಃ ಬಯಸಿದ್ದನ್ನಲ್ಲ,

  • @bharatisalimath878
    @bharatisalimath878 2 роки тому +51

    ನಮ್ಮಕ್ಕ ನಮ್ಮ ಹೆಮ್ಮೆ. ಎಷ್ಷೋ ಹೆಣ್ಮಕ್ಕಳಿಗೆ ದಾರಿದೀಪವಾಗಿರುವ ನೀನು ಹೀಗೆ ನಗುತ್ತಾ ನಗಿಸುತ್ತಾ ಸಂತಸದಿಂದಿರು❤

    • @inchara7665
      @inchara7665 2 роки тому

      ತನ್ನ ನೋವು ನುಂಗಿಕೊಂಡು ಎಲ್ಲರನ್ನೂ ನಗಿಸುವ ಅಕ್ಕ ನನ್ನು ಪಡೆದ ನೀವು ಭಾಗ್ಯ ವಂತರು.

    • @Sumangala-y3n
      @Sumangala-y3n 2 роки тому

      Hi madam

  • @mahadevigaragad5857
    @mahadevigaragad5857 2 роки тому +6

    ಹೆಣ್ಣು ಕುಲಕ್ಕೆ ಮಾದರಿ ಇಂದುಮತಿಯವರು ಅವರಿಗೆ ನನ್ನ ಹೃದಯತುಂಬಿ ನಮನಗಳು 🙏🙏

  • @roopam.j4236
    @roopam.j4236 2 роки тому +2

    ಇಂದುಮತಿ ಸಾಲಿಮಠ ನಿಮ್ಮ ಅನಿಸಿಕೆ. ಅನುಭವ. ಅಭಿಪ್ರಾಯ. ಉತ್ತಮ ಅತ್ಯುತ್ತಮ ಅರ್ಥಪೂರ್ಣ ಜೀವನ ಚರಿತ್ರೆ. ಇಂದಿನ ಎಲ್ಲಾ ಹೆಣ್ಣು ಮಕ್ಕಳಿಗೂ ಇಂದು ಮತಿಯನ್ನು ನೀಡಿದ ನಿಮಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು ಮತ್ತು ನಮಸ್ಕಾರಗಳು ❤️🙏 ಇಂದುಮತಿ ನಿಮ್ಮ ಜೀವನದ ಸ್ಫೂರ್ತಿ ಎಷ್ಟು ಸರಳವಾಗಿ ನೇರವಾಗಿ ಹೇಳಿದ್ರಿ

  • @bmbhagawathi1940
    @bmbhagawathi1940 2 роки тому +10

    I Bow my head for your Great full efforts to standup in Life & make it very successful.

  • @shobhasp6272
    @shobhasp6272 3 місяці тому

    ನಿಮ್ಮ ಅದ್ಭುತ ಮತ್ತು ದೈರ್ಯದ ಮಾತುಗಳು ಎಲ್ಲ ಹೆಣ್ಣು ಮಕ್ಕಳಿಗೆ ಮಾದರಿಯಾಗಿವೆ.ಧನ್ಯವಾದಗಳು ಮೇಡಂ

  • @nakshatraagriculturesheept3312
    @nakshatraagriculturesheept3312 2 роки тому +24

    ಗಟ್ಟಿ ಗಿತ್ತಿ ದೇವರು ಒಳ್ಳೆಯದನ್ನು ಮಾಡಲಿ

  • @Drbakkeshwarswamy
    @Drbakkeshwarswamy 2 роки тому +4

    The honesty courage and fairplay of Kannadathi Is Indumati Hiremath.. Her poetry is extraordinary beautiful.

  • @artistic_era
    @artistic_era 2 роки тому +29

    My tears rolled down hearing your story. May god always bless you with happy life🙏

    • @prameelashekar
      @prameelashekar 2 роки тому +1

      🙏🙏🙏🙏❤💕

    • @balutengle5463
      @balutengle5463 2 роки тому

      ನನಗೂ ನಿಮ್ಮ ಅನುಭವವೇ ಆಯಿತು manjula mam ಅವರೆ ನಿಜಕ್ಕೂ ಇಂದುಮತಿ ಸಾಲಿಮಠ್ ಅವರು ಸಮಾಜಕ್ಕೆ ದಾರಿದೀಪ ನಮಸ್ಕಾರಗಳು

  • @lalitayarnaal
    @lalitayarnaal 2 роки тому

    👌👌🌹🌹🙏🙏 ಚೆನ್ನಾಗಿ ಹೇಳಿದಿರಿ. ನಿಮ್ಮಂತೆ ಸ್ವತಂತ್ರ ಜೀವನ ಮಾಡೋ ಅವಕಾಶ ಎಲ್ಲರಿಗೂ ಸಿಗೋದಿಲ್ಲಾ. ನೀವು ಹೇಳಿದಹಾಗೆ ಆಗಿದೆಲ್ಲಾ ಒಲ್ಲದಕ್ಕೆ. ನಾನೂ ಬಿಜಾಪುರದವಳೇ ಪಾರಕ್ಕಾ ನಿಂಬರಗಿ ಗೆಳತಿ. ನಿಮ್ಮ ಬಗ್ಗೆ ಮಾತಾಡ್ತಾ ಇರ್ತೇವೆ.ಒಳ್ಳೆದಾಗಲಿ. 👍👍😊😊

  • @kumarduggani9672
    @kumarduggani9672 2 роки тому +4

    Her talk is totally open and no diplomatic. I really liked her open comments. we should take life as it comes with great respect. Her father was highly educated, so as her husband. it proves education will not help to mature oneself, only life lessons will help .
    she is blessed not because of God or anything, she is blessed herself. she always positive in her path. May her life inspire many women life in India and abroad in this male dominated society

  • @krishnakpshetty8349
    @krishnakpshetty8349 2 роки тому +18

    ಬ್ರೇವ್ ಲೇಡಿ 😌😍...... Best interview ever👏

  • @virupakshaiahhiremath3131
    @virupakshaiahhiremath3131 2 роки тому +47

    ಭಾವನಾತ್ಮಕ ಸಂದರ್ಶನ, ನನ್ನ ಕಣ್ಣಂಚಲ್ಲಿ ನೀರು ತಂದಿತು.

  • @sridhark.s2606
    @sridhark.s2606 2 роки тому

    ನಿಮ್ಮ ಪುಟ್ಟ ಕವನದಲ್ಲಿ ನಿಮ್ಮ ಜೀವನದ ಕಹಿಯಾದ ನಿಜವನ್ನು ಬಹಳ ಅದ್ಭುತವಾಗಿ ವ್ಯಕ್ತ ಪಡಿಸಿದೀರೀ.... ಇಷ್ಟೆಲ್ಲಾ ಕಷ್ಟಗಳ ನಡುವೆ dhyrayadinda ಜೀವನತೋಗಿಸಿ, ಲಕ್ಷಾಂತರ ಜನರನ್ನು ನಗೆ ಕಡಲಿನಲ್ಲಿ ಮುಳುಗಿಸುವ ನಿಮಗೆ ಇದೋ ನಮ್ಮ ಸಹಸ್ರ ಸಹಸ್ರ ಪ್ರಣಾಮಗಳು.... 🙏🙏🙏

  • @vanishreep1690
    @vanishreep1690 2 роки тому +12

    ಪ್ರಬುದ್ಧ ಮಾತುಗಳು ಮುಗ್ಧ ನಗೆ 👍

  • @indumatisalimath715
    @indumatisalimath715 Рік тому

    ಕಲಾಮಾಧ್ಶಮ ನೋಡುಗರಿಗೆ ನಮಸ್ಕಾರಗಳು.ನನ್ನ ಬಾಳಿನ ಕತೆಯನ್ನು ನೋಡಿ ಕೇಳಿ ದ ಅಭಿಮಾನಿಗಳಿಗೆ ಶರಣುಗಳು.ನಿಮ್ಮ ಪ್ರೀತಿ ಅಭಿಮಾನ ಕಂಡು ಹೃದಯ ತುಂಬಿ ಬಂತು.ನಿಮ್ಮ ಮೆಚ್ಚುಗೆಯ ಮಾತುಗಳು ಮತ್ತಷ್ಟು ಬಲವನ್ನು ತಂದು ಧೈರ್ಯ ತುಂಬಿವೆ!ಧನ್ಶವಾದಗಳು.

  • @nimsuchi1
    @nimsuchi1 2 роки тому +36

    ವ್ಹಾ ! ಎಂಥ ಕವಿತೆ ! ಎಂಥ ಸಮತ್ವದ ಮನಃಸ್ಥಿತಿ ! ನಿಜವಾಗಿ ನಿಮ್ಮಿಂದ ಕಲಿಯೋದು ತುಂಬ ಇದೆ ! 😊🙏

  • @SPGNIA
    @SPGNIA 2 роки тому +4

    Waw, waw, waw ಅಧ್ಬುತ ಕವಿತೆ. ಬಹಳ ಸುಂದರ ಆಗಿದೆ ಮೇಡಂ.👌

  • @kalpanakeshav5485
    @kalpanakeshav5485 2 роки тому +46

    ತುಂಬಾ ಧೈರ್ಯ ವಂತ ಹೆಣ್ಣು ಮಗಳು

    • @sumitrakrishnappa6761
      @sumitrakrishnappa6761 2 роки тому +2

      ಅಮ್ಮ ನಿಮ್ಮ ಮಾತು ಕೇಳುತ್ತಾ ಇರಬೇಕು ಅನಿಸುತ್ತದೆ
      .ವೀರ ಮಹಿಳೆ

  • @smeera66
    @smeera66 2 роки тому +7

    Proud of her Smt Indumati, she is so practical, direct and speaks reality. Kudos to her spirit. Madam, we are your fans

  • @shobhampatil2230
    @shobhampatil2230 2 роки тому +11

    ವಾವ್ ನಿಮ್ಮ ಕವನ ನನ್ನ ಹೃದಯಕ್ಕೆ ತಟ್ಟಿತ್ತು ನನ್ನ ಜೀವನ ಹಾಗೆ ಇದೆ

  • @ammaamma8786
    @ammaamma8786 2 роки тому +3

    ಆದ್ಭುತ ನಮ್ಮ ದೇಶದಲ್ಲಿ ಎಂತೆಂತಹ ತ್ಯಾಗಿಗಳಿದ್ದಾರೆ ಅದಕ್ಕೆ ಭಾರತ ಮಹಾನ್👍😁👌

  • @rakeshmn1270
    @rakeshmn1270 2 роки тому +14

    Great lady...role model for all women, with her positive attitude... she stood strong... for her kids...after facing all hardships... she says her life is much better...param thanks for bringing such greatest personalities

  • @shashikalamachangada8782
    @shashikalamachangada8782 2 роки тому

    Nijavagu great amma nevu.nimma maathinali mugdhathe eaddhu kaanuthidhe.kappu bilpu mukhya alla amma,nimma manasu mukhya.nimma jothe badhukalu aa muttala lecture ge yeoga illa.. happy mother's day ma love you...yours sweet voice kooda❤️❤️❤️

  • @sahanamanjunath6095
    @sahanamanjunath6095 2 роки тому +28

    Endumati ಮೇಡಂ ಈ epsodannu ಉಸಿರು ಬಿಗಿ ಹ್ಹಿಡಿದು ನೋಡಿದ್ದೇನೆ ನಿಮ್ಮ ನಗು ವಿನ ಹಿಂದೆ ಎಷ್ಟು ನೋವಿದೆ ಮೇಡಂ. ನೀವು ನನ್ನ ಕಣ್ಣೂತೆರೆಸಿದ್ದಿರ್ರಿ
    ನಮ್ಮ ಯಜಮಾನ್ರು ನನಗೆ ಯಾವಾಗಲು ಬೈತಿರುತ್ತಾರೆ ಆಗ ಎಜೀವನನೇ ಬೇಡ ಈಗಂಡನ ಬಿಟ್ಟು ಹೋಗೋಣ ಅನ್ನಿಸಿಬಿಡುತ್ತೆ ನಿಮ್ಮ. ಮಾತುಗಳು ಕೇಳಿ ಬದಲಾದೆ ಹ್ಯಾಟ್ಸಫ್ ಮೇಡಂ ಇನ್ನು ಹೆಚ್ಚು ಹೆಚ್ಚು ಪ್ರೋಗ್ರಾಮ್ ಸಿಗಲಿ ನಿಮಗೆ

    • @sandyapujar626
      @sandyapujar626 2 роки тому

      Sumsumne bayyodu kelavu Gandasara chaali.adannella kuvige hakkolbedi.hakkondre badukode kasta agutte

    • @Truthshouldwin
      @Truthshouldwin 2 роки тому

      Nanagu ashte...adeno nanna hege hidita dalli itkondidini anta berevra yedru toriskobekante adke avara ammana sullu maatu Keli Keli nange bytane irtare,jagla aadtane irtare

  • @subramanyaprabhu6697
    @subramanyaprabhu6697 2 роки тому +3

    ಅಯ್ಯೋ ದೇವ್ರೆ ನಿಮ್ಮೊಳಗೂ ಅಷ್ಟೊಂದು ನೋವಿಟ್ಟುಕೊಂಡು ಎಷ್ಟೊಂದು ಲವಲವಿಕೆಯಿಂದ ನಮ್ಮನ್ನು ನಗಿಸುತ್ತೀರಿ great madam ತಾವು,🙏

  • @shashirekhakn7014
    @shashirekhakn7014 2 роки тому +14

    Baahya roopakke bele koduva mandi yaavatthigu olleyavaralla, devaru olleya roopa, guna eradannu Indumathi yavarige neediddane, nijavaagalu Indumathiyavaru gattigitthi, devaru avarige olleyadannu maadali.

  • @dadadadu6381
    @dadadadu6381 2 роки тому +2

    ಇವರೇ ನೋಡು ನಮ್ಮ ಕನ್ನಡತಿ ಇವರೇ ನಮಗೆ ಸ್ಫೂರ್ತಿ ಇಂತಿ ನಿಮ್ಮ ಅಭಿಮಾನಿ💐

  • @parthasarathi4487
    @parthasarathi4487 2 роки тому +9

    ಅಬ್ಬಾ ನೋವಿನಲ್ಲೂ ಹುಟ್ಟಿದ ಅದ್ಭುತ ಕವಿತೆ ಸಲಾಂ ಮೇಡ ಮ್

  • @sangupatil965
    @sangupatil965 2 роки тому +2

    ಅಬ್ಬಾ.... ನಿಜವಾದ ಗಟ್ಟಿಗಿತ್ತಿ ಅಮ್ಮ ನಿವು..verry inspired so many woman s

  • @maheshgsm
    @maheshgsm 2 роки тому +13

    ಸಂಕಷ್ಟಗಳಲ್ಲಿಯು ನಿಲ್ಲಿಸಲಿಲ್ಲ ಜೀವನ ಪಯಣದ ಗತಿ...
    ಕಷ್ಟದ ಸಮಯದಲ್ಲೂ ಕಳೆದುಕೊಳ್ಳಲಿಲ್ಲ ಮತಿ...
    ತನ್ನ ಇತಿಮಿತಿಯಲ್ಲಿ ಬಂಗಾರದ ಜೀವನ ಕಟ್ಟಿಕೊಂಡ...ನಮ್ಮ ಕನ್ನಡದ ಗಟ್ಟಿಗಿತ್ತಿ...
    ನಮ್ಮ ನಿಮ್ಮೆಲ್ಲರ ಪ್ರೀತಿಯ...
    ಇಂದುಮತಿ...ಇಂದುಮತಿ...

  • @shailajav3675
    @shailajav3675 2 роки тому +2

    ನಿಮ್ಮ ಪಾದಕ್ಕೆ ಸಾವಿರ ಸಮಸ್ಕಾರಗಳು🙏🏾🙏🏾🙏🏾👍👍👍👍

  • @shank_arts
    @shank_arts 2 роки тому +9

    ಒಳ್ಳೆಯ ಸಂದರ್ಶನ.. 💐
    ಟಿ.ಎನ್.ಸೀತಾರಾಮ್ ಅವರ ಸಂದರ್ಶನ ಮಾಡಿ.

  • @manubaligar2694
    @manubaligar2694 2 роки тому

    ಅದ್ಭುತ ಪ್ರತಿಭೆ ಮೆಡಮ್ ಸಾಲಿಮಠ ಅವರದು. ಜೀವನಗಾಥೆ ಹೃದಯಸ್ಪರ್ಶಿಯಾಗಿದೆ.

  • @manjulakrishnamurthy7208
    @manjulakrishnamurthy7208 2 роки тому +11

    ಗ್ರೇಟ್ ಮ್ಯಾಂಡಂ ನೀವು.ಎಲ್ಲರಿಗೂ ಮಾದರಿ ಯಾಗಿದ್ದೀರಿ

  • @anasuyasudarshan9868
    @anasuyasudarshan9868 4 місяці тому

    ವಾಹ್ ಎಂತಹ ಅದ್ಭುತ ಅನುಭವ ಕವಿತೆ,.... ನಿಮ್ಮ ಪ್ರತಿಭೆಗೆ ತೂಗುವ.. ವ್ಯಕ್ತಿತ್ವ ಆ ವ್ಯಕ್ತಿಗೆ ಇಲ್ಲ

  • @advocateBhankalagi
    @advocateBhankalagi 2 роки тому +16

    ಮನದಲ್ಲಿ ಇಷ್ಟು ನೋವು ಇದ್ದರು ಯಾವಾಗಲೂ ನಗು ನಗುತ ಇರುತ್ತಿರ,ನಗಿಸುವೀರಿ,, ತುಂಬು ಹೃದಯದಿಂದ ದನ್ಯವಾದಗಳು.ಮೇಡಮ್...

  • @mathamk2222
    @mathamk2222 7 місяців тому

    ಓಹ್! ನಗುವಿನ ಹಿಂದೆ ಇಷ್ಟು ನೋವಿದೆ ಅಂತ ಇವತ್ತೇ ತಿಳಿಯಿತು. ವಿಷಾದದ ವಿಚಾರ. ಶುಭವಾಗಲಿ ತಮಗೆ...

  • @rameshgk2311
    @rameshgk2311 2 роки тому +21

    ಕವನ ಚೆನ್ನಾಗಿದೆ ಅಮ್ಮ.....

  • @jayanthishetty6212
    @jayanthishetty6212 2 роки тому +1

    ಬಹಳ ಗಟ್ಟಿಗಿತ್ತಿ ತಾಯಿ ನೀನು. ನಿನ್ನ ಅಭಿಮಾನಿಯಾಗಿದ್ದ ನನಗೆ ನಿನ್ನ ಬಗ್ಗೆ ಇನ್ನಷ್ಟು ಅಭಿಮಾನ ಹೆಚ್ಚಾಯ್ತು

  • @maheshnatikar2703
    @maheshnatikar2703 2 роки тому +15

    Great medam you are real aspiration to all.

  • @zahidahmed.n.jagirdar7243
    @zahidahmed.n.jagirdar7243 2 роки тому

    ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಉತ್ಕೃಷ್ಟ. ಆತನ ಮಕ್ಕಳಿಗೂ ಸಮಾನ ಪ್ರೀತಿ ಗೌರವ ನೀಡಿ.

  • @vanibangalore9204
    @vanibangalore9204 2 роки тому +42

    didn't know that she has such a painful past.....she is literally "Benkiyalli aralida hoo".....you are such a wonderful woman Indumati mam 🙏🙏🙏🙏

  • @nagabhushanabhushan4958
    @nagabhushanabhushan4958 2 роки тому

    ಇಂದು ಮತಿ ಸಾಲಿಮಠ ರವರ ಕಟ್ಟ ಅಭಿಮಾನಿ ಹರಟೆ ಕಾರ್ಯ ಕ್ರಮ ದಲ್ಲಿ ನೀವು ಭಾಗವಹಿಸಿ ದರೆ 🌻🙏👌👌👌

  • @anuradharangaswamy8418
    @anuradharangaswamy8418 2 роки тому +3

    ನನ್ನ ಕಣ್ಣುಗಳಲ್ಲಿ ನೀರಿನ ಹನಿ ನಿಮ್ಮ ಕವಿತೆ ಕೇಳಿ ತುಂಬಾ ಚೆನ್ನಾಗಿತ್ತು ನಿಮ್ಮ ಕವಿತೆ ಮತ್ತು ನಿಮ್ಮ ಹುರುಪಿನ ಮಾತುಗಳು ಕೇಳಿ

  • @mahadevamahadeva7819
    @mahadevamahadeva7819 2 роки тому +1

    ತುಂಬಾ ಚೆನ್ನಾಗಿ ಹೇಳಿದ್ದೀರಿ ಮೆಡಮ್ ಕವಿತೆ

  • @shashikala9244
    @shashikala9244 2 роки тому +9

    U r a great lady madam u r inspiration to other ladys who are still suffering from problem just like u thanks for this blog parAm

  • @chandrikabapu8549
    @chandrikabapu8549 2 роки тому +1

    ತುಂಬಾ ಕಷ್ಟ ಪಟ್ಟು ಜೀವನ ಮಾಡಿ ಇದ್ದೀರಾ. ಮಕ್ಕಳ ನ್ನು ಬೆಳೆಸಿದ್ದೀರ.ನೋವು ಉಂಡುನಗಿಸುತ್ತೀದ್ದೀರಿ.ಧನ್ಯವಾದಗಳು

  • @sudhapadmanabha9771
    @sudhapadmanabha9771 2 роки тому +4

    ಎಷ್ಟು ಚೆನ್ನಾದ ಮಾತು ತಾಯಿ... 🙏🙏🙏ಕೇಳ್ತಾನೆ ಇರ್ಬೇಕು ಅನ್ಸತ್ತೆ.

  • @appuboss1703
    @appuboss1703 2 роки тому

    Nimma jeevana nammellarige Spoorthi Mam.. God bless you forever Mam.. Nimma kavana super Mam

  • @vspatilify
    @vspatilify 2 роки тому +19

    Congratulations on this interview, remembered our childhood in Sindgi around same time as Indu Salimath. Now in USA.
    Proud of her accomplishments🙏

  • @drravikirankb1
    @drravikirankb1 2 роки тому +2

    ನೀವು ತುಂಬಾನೇ ಗ್ರೇಟ್ ಮೇಡಂ
    ದೇವರು ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಚೆನ್ನಾಗಿ ಇಟ್ಟಿರಲಿ 🙏🙏🙏🙏🙏

  • @premlatarao88
    @premlatarao88 2 роки тому +31

    Great person. Great inspiration God bless you with good health n happiness 👍👍

  • @usernamuthanip
    @usernamuthanip 2 роки тому

    wow lovely mam nim kavithe keli romanchana aithu 👏👏🥰🥰🙏

  • @Thanviprasadb
    @Thanviprasadb 2 роки тому +3

    ನಿಮ್ಮ ಅದ್ಬುತ ಕವಿತೆಗೆ ನನ್ನ ನಮಸ್ಕಾರ ತಾಯಿ.. 🙏🏻🙏🏻🙏🏻

  • @manjunathhegde967
    @manjunathhegde967 2 роки тому +1

    Indumati Madam Salute to you for revealing everything as it is , you are Akkamahadevi in real sense.

  • @laxmi2653
    @laxmi2653 2 роки тому +4

    ಅಮ್ಮಾ ಅತ್ಯದ್ಭುತ ನಿಮ್ಮ ಮಾತು🙏ಸ್ಫೂರ್ತಿ ಎಲ್ಲರಿಗೂ..

  • @varalakshmisuresh3358
    @varalakshmisuresh3358 2 роки тому +1

    ಇಂದುಮತಿಯವರೆ, ತುಂಬಾ ಚೆನ್ನಾಗಿದೆ ನಿಮ್ಮ ಮಾತು. ಸಂತೋಷದಿಂದ ದೀರ್ಘಾಯುಷ್ಯ, ಒಳ್ಳೆಯ ಆರೋಗ್ಯದೂಂದಿಗೇ ಹೀಗೆ ಇರಿ👍👍

  • @rooms9077
    @rooms9077 2 роки тому +14

    Madam, lots of respect, there is so much of clarity, maturity and innocence in your thoughts and words. 🙏🏻🙏🏻🙏🏻🙏🏻

  • @bharathiramesh7811
    @bharathiramesh7811 2 роки тому +1

    Thumba olle ಸಂದರ್ಶನ ಹಿಂದುಮತಿ ಯವರದು t q param

  • @shwethadharmaraj8053
    @shwethadharmaraj8053 2 роки тому +13

    Great mam .. u r inspiration to ladies🙏

  • @janopantarcricketacademy6800
    @janopantarcricketacademy6800 2 роки тому

    Kannada saraswatha lokada heroein namma Indumati madam, param sir TQSM

  • @divyagowda6542
    @divyagowda6542 2 роки тому +5

    Mam nimma kavithe keli nanige kannir banthu...
    U r lyk Inspiration Icon to all..
    Thanks for the interview sir🙏

  • @SangeetaSH-x1q
    @SangeetaSH-x1q 4 місяці тому

    ಎಷ್ಟು ಹೆಣ್ಣು ಮಕ್ಕಳ ಜೀವನಕ್ಕೆ ಸ್ಫೂರ್ತಿ ಇಂದು ಮೇಡಂ ಬದುಕಿನಲ್ಲಿ ಛಲ ಒಂದು ಇದ್ದರೆ ಜೀವನ ಸಾಗಿಸಲು ಸಾವಿರಾರು ದಾರಿ ಎಂದು ನಿಮ್ಮ ಮಾತು ಬಹಳ ಅರ್ಥಗರ್ಭಿತವಾಗಿ ತಿಳಿಯುತ್ತದೆ ಮೇಡಂ 🎉🎉🎉🎉

  • @user.ask008
    @user.ask008 2 роки тому +3

    ದೇವರು ನಿಮಗೆ ಮತ್ತು ಮಕ್ಕಳಿಗೆ ಆರೋಗ್ಯ ಸಂಪತ್ತು ಕೊಡಲಿ 👍

  • @malaa2194
    @malaa2194 2 роки тому

    Thumba artha purana mathugalu 👌👌🎉inspiring story mam ur so beautiful. 💐💕

  • @sunitay8580
    @sunitay8580 2 роки тому +6

    Really great mam... Tears come down from my eyes... Inspire to all women... God bless u... Mam

  • @h.r.praveen87
    @h.r.praveen87 2 роки тому +1

    ಜೀವನದ ಇಂಥ ದೊಡ್ಡ ವೇದನೆಯನ್ನು ಎಷ್ಟು ಸಮಾಧಾನದಿಂದ ಹೇಳ್ತೀರಿ ಇಂದಕ್ಕ.... ಅಕ್ಕನ ವಚನಗಳನ್ನು ಬರೀ ಮನನವಷ್ಟೇ ಅಲ್ಲ... ಅವನ್ನೇ ಉಸಿರಾಡಿದ್ದರಿಂದಲೇ ಈ ಸಮಚಿತ್ತತೆ ದಕ್ಕಿದೆ ನಿಮಗೆ... ನಮಸ್ಕಾರ 🙏