ದಿ ಡಾರ್ಕ್ ನೈಟ್ | Suspense Thriller | Emotional Love Story | Ningaraj Singadi | Awarded Short film 4K

Поділитися
Вставка
  • Опубліковано 20 сер 2024
  • smoking cigarette and drinking alcohol is injurious to health. It may cause cancer and severe health issues.
    Contact for Advertisements : 9902376868
    The Dark Night - Short Film
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Vidya Gundim - Rangappa Pujari - Umesh Jadhav - Nagveni - Ameeth Shurpali - Praveen PK - Pundlik Sampal - Prashant - Prashant Kalburgi - Subbu Mali - Threenesh Reddy
    Created by : Ningaraj Singadi & Team
    Instagram : ...
    Facebook : / ningarajsingadivideos
    Co - Direction & Production Head : Ameeth Shurpali
    Poster : Megharaj
    Special Thanks to : Raghu Kadakol - Anand R. A. - Mallya Bagalkot - Adiveh
    Singing and Music Directed by :
    Manjunath M Hosaval
    Soumya Manjunath ( Soumya M Pattar)
    Background Music : Raviteja ( RT Recording Studio )
    Camera : Ajit Singadi
    #thedarknight #thriller #Lovestory #comedy #emotional #sathishninasam #cancer #motivation #awareness #shortfilm #Farmer #albumsong #love #ningarajsingadi #uttarakarnataka #jawari
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

КОМЕНТАРІ • 816

  • @pallavichoutagi7294
    @pallavichoutagi7294 2 роки тому +439

    ಇರೋದು ಒಂದು ಹೃದಯ ಅದೆಷ್ಟು ಸಾರೀ ಗೆಲ್ತಿಯೋ ಮಾರಾಯ😍😍😍

  • @Sudeeps5383
    @Sudeeps5383 2 роки тому +325

    ಅಣ್ಣ ಇಂತಹ ವಿಡಿಯೋ ರಿಲೀಸ್ ಮಾಡುವಾಗ ಚಿಕ್ಕ ಟ್ರೈಲರ್ ಆದ್ರೂ ಬಿಡು.... ಯಾಕೆಂದ್ರೆ ಒಳ್ಳೆ ಸಂದೇಶ ಜಾಸ್ತಿ ಜನ ನೋಡ್ಲಿ ಅಂತ 😍🥰🥰.. ನೈಸ್ ಕಾನ್ಸೆಪ್ಟ್ ಮದ್ಯದಲ್ಲಿ ಒಂದು ಚಿಕ್ಕ ಪ್ರೇಮ ಸಂಗಮ ಅತೀ ಮಧುರ 😍😍🥰.

  • @akashatharga3090
    @akashatharga3090 2 роки тому +79

    ನಿಂಗರಾಜ್ ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ ಖಡಕ್ ಆಗಿದೆ ಸಾಂಗ್ ಗಳು ಕೂಡ ತುಂಬಾ ಚೆನ್ನಾಗಿದೆ 🥰🙏🙏 ಒಳ್ಳೆಯ ಮೆಸೇಜ್

  • @djakramdjakram5995
    @djakramdjakram5995 2 роки тому +87

    ಅಣ್ಣ ನಿಮ್ಮ ವಿಡಿಯೋ ಗಾಗಿ ತುಂಬಾ ಕಾಯುತ್ತಿದೆ ನಿಮ್ಮ ವಿಡಿಯೋ ರಿಲೀಸ್ ಆಗಿತ್ತು ನೋಡಿ ತುಂಬಾ ಖುಷಿಯಾಯಿತು ಇದೇ ರೀತಿ ವಿಡಿಯೋ ಸಾಂಗ್ ಬಿಡ್ತಾ ಇರಿ 🙏🖤ಲವ್ ಯು ಅಣ್ಣ

  • @siddappagennur5609
    @siddappagennur5609 2 роки тому +10

    ನಿಂಗರಾಜ್ ಅವರೇ ನಿಮ್ಮ ಕಿರುಚಿತ್ರ ಸುಂದರವಾಗಿ ಮೂಡಿ ಬಂದಿದೆ. ಆದಷ್ಟು ಅವಾಚ್ಯ ಶಬ್ದಗಳನ್ನು ಬಳಸಬೇಡಿ.
    ನಿಮಗೆ ಮತ್ತು ನಿಮ್ಮ ತಂಡದವರಿಗೆ ಶುಭ ಹಾರೈಕೆಗಳು...... Good luck, have a nice to your cinema journey.....

  • @vidyakolaki6412
    @vidyakolaki6412 2 роки тому +2

    @vidya gundim you have nailed it with ua acting skills

  • @hasinicinemas
    @hasinicinemas 2 роки тому +43

    ಸ್ಟೋರಿ ಇನ್ನೂ ನೇರವಾಗಿ ಹೇಳಬಹುದಿತ್ತು ಸರ್ , ಚಿತ್ರಕಥೆ ಇನ್ನೂ ಚೂರಕಾಗಿ ಹೇಳಬೇಕಿತ್ತು , ಇದು ನನ್ನ ಅನಿಸಿಕೆ ತಪ್ಪಿದರೆ ಕ್ಷಮೆ ಇರಲಿ

  • @ravindrakate7015
    @ravindrakate7015 2 роки тому +9

    ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನಸ್ತಿದೆ ನಂಗೆ, ನಮ್ಮ ಉತ್ತರ ಕರ್ನಾಟಕದಲ್ಲಿಯೂ ಇಂತಹ ಒಬ್ಬ ಪ್ರತಿಭೆ ಇದರಲ್ಲ ಅಂತ ಖುಷಿ ಅಗತೈತಿ🙏🙏

  • @kalachethana9148
    @kalachethana9148 2 роки тому +38

    ಸೂಪರ್ ಅಂದ್ರೆ ಸೂಪರ್ ಅದು ಎಷ್ಟು ಚೆನ್ನಾಗಿ ಇದೆ ಅಂದ್ರೆ ಅದು ಹೇಳೋಕ್ಕೆ ಪದಗಳೇ ಇಲ್ಲ ಸರ್ ಒಂದು ಒಳ್ಳೆ ಪ್ರಯತ್ನ ಒಳ್ಳೇದು ಆಗ್ಲಿ ದೇವರು ನಿಮಗೆ ಒಳ್ಳೇದು ಮಾಡ್ಲಿ 👌👌👌♥️♥️♥️🥰🥰🥰

  • @braj5931
    @braj5931 2 роки тому +7

    ನಾಲಕ್ ಜೆನಾ ಮೆಜ್ಜುವಂತೆ ವೀಡಿಯೋ ಮಾಡಿದಿರಾ ನಂಗೆ ತುಂಬಾ 🥳🥳ಖುಶಿಯಾಗಿದ್ದೆ ..........😘😘😘😘😘😘

  • @djakramdjakram5995
    @djakramdjakram5995 2 роки тому +52

    ಅಣ್ಣ ನನ್ನ ಕಡೆಯಿಂದ ಒಂದು ಬೇಡಿಕೆ ಇದೆ ನನಗೆ ಸಾಹಸ ಸಿಂಹ ವಿಷ್ಣುವರ್ಧನ್ ಅಂದರೆ ಪಂಚಪ್ರಾಣ ಅವರ ಬಗ್ಗೆ ಆದರೆ ಒಂದು ವಿಡಿಯೋ ಮಾಡಿ ಪ್ಲೀಸ್🖤🙏💞

  • @darshanpujar3138
    @darshanpujar3138 2 роки тому +6

    ಅಣ್ಣಾ ಸೂಪರ್ ಮೂವಿ ಹಾಗೂ ಪ್ರತಿ ಒಂದು ಹಾಡು ಚೆನ್ನಾಗಿದೆ ಇದೇ ರೀತಿ ನೀವು ಇನ್ನೂ ಮುಂದೆ ಚೆನ್ನಾಗಿರೋ ಫಿಲಂ ಮಾಡ್ರಿ All Thi Best brother 👍👍🙏🙏💖💖

  • @savinenapuedit.6072
    @savinenapuedit.6072 2 роки тому +5

    ನಾನು ಕೂಡಾ ಕಾಯುತ್ತಿದ್ದೇ ಸುಪರ್ ವಿಡಿಯೋ ಸೂಪರ್ ಆಗಿದೆ ಕ್ಯಾಮೆರಾ ಮ್ಯಾನ್ ಕೂಡ ಥ್ಯಾಂಕ್ಸ್

    • @savinenapuedit.6072
      @savinenapuedit.6072 2 роки тому +1

      ಸ್ವಲ್ಪ ವಿಡಿಯೋದಲ್ಲಿ ಫ್ಲ್ಯಾಶ್ ಲೈಟ್ ಯೂಸ್ ಮಾಡಿ ಸ್ವಲ್ಪ ವಿಡಿಯೋ ಕತ್ತಲೆ ಆಗುತ್ತಾ ಇದ್ದಾವೆ

  • @prasadv.p1691
    @prasadv.p1691 2 роки тому +1

    Multi talented vidya, you are not only a best anchor, you are good actor too , superb , al the best 👍

  • @srinivasgowda63
    @srinivasgowda63 2 роки тому +3

    ನಿಮ್ಮ ವಿಡಿಯೋ ನೋಡುವ ಮುಂಚೆ ಸೂಪರ್ ಅಂತ ಕಾಮೆಂಟ್ ಮಾಡುತ್ತೇನೆ ಯಾಕೆಂದರೆ ನಿಮ್ಮ ಪ್ರತಿಯೊಂದು ವಿಡಿಯೋಗಳು ತುಂಬಾ ಅದ್ಭುತವಾಗಿ ಮೂಡಿ ಬರುತ್ತದೆ ಅಣ್ಣ 💛💛❤️❤️

  • @basavarajapatel7778
    @basavarajapatel7778 2 роки тому +6

    ಅಣ್ಣ ಕಪಾಳಕ್ಕೆ ನಿಜವಾಗಿ ಹೊಡಸಬೇಡ ಅಣ್ಣ ಅವರಿಗೆ ಬಹಳ ನೋವು ಹಾಗಿರಬೇಕು ಅನಿಸುತ್ತೆ ಅವರ ರಿಯಾಕ್ಷನ್ ನೋಡಿದ್ರೆ.........

  • @prabhakarbannigidad2276
    @prabhakarbannigidad2276 2 роки тому +14

    ಎಲ್ಲ ಕಲಾವಿದರೂ ತುಂಬಾ ಚೆನ್ನಾಗಿ ಮಾಡಿದ್ದೀರಾ.... ಒಳ್ಳೆಯದಾಗಲಿ .

  • @shripadbhatyellapur5789
    @shripadbhatyellapur5789 2 роки тому +1

    ಇಂತಹ ಒಂದು ಪ್ರಯತ್ನ. ಅದ್ಭುತವಾಗಿ ಬಂದಿದೆ ಹಾಗೆ ಎಲ್ಲಾ ಕಲಾವಿದರು ಒಳ್ಳೆಯ ಕಲೆಯ ಪ್ರದರ್ಶನ ಮಾಡಿದ್ದಾರೆ ಅದರಲ್ಲು ನಮ್ಮ ಜಮಕಂಡಿಯ ಬೇಡಗಿ ಎಂಕರ್ ಮತ್ತು ಏಕ್ಟರ್ ವಿದ್ಯಾ ರವರ ಅಭಿನಯ್ ಸುಪರ್ ತಂಡದ ಎಲ್ಲರಿಗೂ ಶುಭವಾಗಲಿ

  • @bilaltamboli6560
    @bilaltamboli6560 2 роки тому +4

    ಖಳನಾಯಕನ ಪಾತ್ರ ತುಂಬಾ ಚೆನ್ನಾಗಿದೆ ನಿಮ್ಮ ಪಾತ್ರನು ತುಂಬಾ ಚೆನ್ನಾಗಿದೆ ಹಿರೊಯಿನ್ ಚೇಂಜ ಮಾಡಿ ರಿ ತುಂಬಾ ಚೆನ್ನಾಗಿದೆ ಸುಪರ ವಳ್ಳೇದ ಆಗಲಿ

  • @umeshbiradar2165
    @umeshbiradar2165 2 роки тому +2

    ಈ ವಿಡಿಯೋ ಯಾವ ಕಮಷಿ೯ಯಲ್ ಸಿನೆಮಾಗೂ ಕಡಿಮೆ ಇಲ್ಲ.. ಎಲ್ಲಾ ಕಲಾವಿದರ ನಟನೆ ಅದ್ಭುತವಾಗಿದೆ... All the best ur team brother

  • @sangameshaj7581
    @sangameshaj7581 2 роки тому +2

    ಅದ್ಭುತ ಕಥೆ ಸಂಯೋಜನೆ,ಮಧುರವಾದ ಸಂಗೀತಾ, ಹೃದಯ ಮುಟ್ಟುವ ಪ್ರೇಮ, ಒಳ್ಳೆಯ ನಟನೆ, ಪ್ರತಿಯೊಬ್ಬ ಕರುನಾಡ ಮನಗಳಿಗೂ ತಲುಪಲಿ....ಜೈ ಹಿಂದ್ ❤️🔥

  • @rockingshivaofficial1439
    @rockingshivaofficial1439 2 роки тому +12

    ಏನ್ ಬೆಂಕಿ ಅಣ್ಣ.. ನಿನ್ ಮುಂದೆ ಎಲ್ಲಾ ಡೈರೆಕ್ಟರ್ ಉಫಿ....
    🔥🔥 Fan of you all Young boys in Karnataka ❤️🔥❤️

  • @kallumadar2957
    @kallumadar2957 2 роки тому +3

    ನಿಮ್ಮ ಪ್ರತಿಯೊಂದು ಲವ್ ಸ್ಟೋರಿ ಸೂಪರ್ ಸೂಪರ್ ಅಣ್ಣ....

  • @sandhyashenoy9745
    @sandhyashenoy9745 2 роки тому +5

    Awesome acting vidhya💕loved it have a great future and All the best to entire team

  • @shridharpattar9167
    @shridharpattar9167 2 роки тому +3

    What a brilliant perpormar ningaraja super bro munde kannada da star director agali anta bhagawantanalli kelikolluve hagu adbuta making acting super brother all the best ur entair team

  • @bvhoi046
    @bvhoi046 2 роки тому +6

    ಆವಕ್ಕ ಚಂದಾಗಿ ಯ್ಯಾಕ್ಟ್ ಮಾಡಿದ್ದಾರೆ ಮತ್ತು ಎಲ್ಲರೂ ಕೂಡ ಅಣ್ಣ ❤

  • @BasavarajSanadiFilms
    @BasavarajSanadiFilms 2 роки тому +4

    ದಿ ಡಾರ್ಕ್ ನೈಟ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲ ತಂತ್ರಜ್ಞರಿಗೂ, ಕಲಾವಿದರಿಗೂ, ಶುಭಾಶಯಗಳು ಎಲ್ಲರೂ ನೋಡಿ ಹರಸಿ.🙏🏻🙏🏻💐💐💐

  • @anilkumarhalaki9272
    @anilkumarhalaki9272 2 роки тому +2

    Super video and
    Awesome acting Vidya,
    even your
    @Chota Bombay movie@ acting also very nice...........
    sending you hertfelt
    congratulations
    and
    all the best your next video....
    ...suPer.......

  • @shweetapriyastudios2707
    @shweetapriyastudios2707 2 роки тому +2

    ನೀವು ಬರೆ ಲವ್ ಸಬ್ಜೆಕ್ಟ್ ಗೆ ಮಾತ್ರ ಸೀಮಿತ ಅಲ್ಲಾ.
    ಈ ರೀತಿ ಮಾಸ್ ಸಬ್ಜೆಕ್ಟಗೂ ಕೂಡಾ ಸೈ ಅನ್ನೊತರಾ ಮಾಡಿದ್ದಿರಾ ಅಣ್ಣಾ
    Screen play ಮಸ್ತ್....... Suuupppppppperrrrrrr ...

  • @suneelbiradar1183
    @suneelbiradar1183 2 роки тому +2

    As per my knowledge she was brilliant as a student, great as a singer , awesome as an anchor and now too good as an actress, such a natural acting by Vidya ....we always support u darling ❣️ keep going 🤗 lots of love❤

  • @pramod_sn
    @pramod_sn 2 роки тому +1

    ಸೂಪರ್ ಗುರು 👌👌.. ಮುಂದೆ ಒಳ್ಳೆ ಅವಕಾಶ ಸಿಗಲಿ

  • @aithani0349
    @aithani0349 2 роки тому +5

    Vidhya expression timing is 💓🔥🔥 .... Keep it up... Waiting for big screen of ur film in future.... Congratulations🎉🥳🥳👏

  • @NarasannaRaichur
    @NarasannaRaichur 2 роки тому +14

    ಅಣ್ಣ ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತಿರುತ್ತೇನೆ

  • @akshatashinde8241
    @akshatashinde8241 2 роки тому +8

    Awesome short film 👌... Congratulations Vidya Gundim on your debut 😍😍😍🧿🧿

  • @basavarajakurlihampanala307
    @basavarajakurlihampanala307 2 роки тому +3

    ಇದನ್ನೇ ಯಾಕೆ ಚಿತ್ರ ಮಂದಿರದಲ್ಲಿ ಪ್ರದರ್ಶಸಬಾರದು ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @nagarajgundim3930
    @nagarajgundim3930 2 роки тому +12

    Congratulations to Ningaraj Singadi & Vidya Gundim. The acting of all the actors is so natural and cinematography is amazing.
    Great to see you Vidya Gundim in this short film ,Well done 👍.

  • @Mahesh_1424
    @Mahesh_1424 2 роки тому +5

    ಅಣ್ಣಾರ ಪ್ರತಿಯೊಂದು ವಿಡಿಯೋಗಳ ಮ್ಯೂಸಿಕ್ ಬೇರೆ ಬೇರೆ ತರಹ ಇರಲಿ ವಿಡಿಯೋ ಇನ್ನೂ ಚೆನ್ನಾಗಿ ಮೂಡಿ ಬರುತ್ತದೆ 🙏🏽

  • @prakashyaranal4649
    @prakashyaranal4649 2 роки тому +2

    ಈ ಮೊದಲಿನ ಎಲ್ಲಾ ಕಿರು ಚಿತ್ರಗಳಿಗಿಂತಲೂ ಹಿನ್ನಲೆ ಸಂಗೀತ ಅದ್ಭುತವಾಗಿ ಮೂಡಿ ಬಂದಿದೆ..... ಮತ್ತು ಡೈಲಾಗ್ ಚಂದ್ ಬಂದೈತಿ , ಸೂಪರ್ ಬ್ರದರ್.....

  • @shashih8591
    @shashih8591 2 роки тому +1

    ಈ ತರ ಅಣ್ಣ ಇವಾಗಿನ ದಿನದಲ್ಲಿ ಇರೋಲಾ ಅನ್ಕೋತೀನಿ ಇದ್ರು ಈ ವಿಡಿಯೋ ಮೂಲಕ ತಿಳಿಯುತ್ತೆ ಅಣ್ಣ ಅಂತ ಅಲಾ ಅಪ್ಪ ಅಮ್ಮ ಕೆಲವೊಂದು ಆಸೆಗಳಿಗೆ ಮನೆಯವರ ಜೀವನ ಅಳು ಮಾಡ್ಬಾರ್ದು ಈ ವಿಡಿಯೋ ದಲಿ ತುಂಬಾ ಸಂದೇಶ ಇದೆ ಅಣ್ಣ ಒಲೆದಾಗ್ಲಿ ನಿಮ್ಗೆ ನಿಮ್ಮ ಟೀಮ್ ಗೆ

  • @maskiboys7612
    @maskiboys7612 2 роки тому

    ನಿಂಗರಾಜ್ ಅಣ್ಣ ಏನು ಸೂಪರ್ ಕಲಾವಿದ ಬಿಡಿ ನೀವು ಅದ್ಭುತವಾದ ಸಂಗೀತ ಮತ್ತು ಅದ್ಭುತವಾದ ಎಲ್ಲ ಪಾತ್ರಧಾರಿಗಳು ಸೂಪರ್. ಅಣ್ಣ ಶುಭವಾಗಲಿದೆ ತರ ನಿಮ್ಮ ಚಿತ್ರ ಮುಂದುವರೆಯಲಿ.. 🙏🎬📽️📽️🎧🎧

  • @dhananjaykulkarni9984
    @dhananjaykulkarni9984 2 роки тому +2

    ಹೌದೋ ಹುಲಿಯ heroin acting vera level chindi ಮಾತ್ರ 🔥🔥♥️

  • @1980ify
    @1980ify 2 роки тому +7

    Exquisite Performance by the Team!
    Very Natural acting even if it's your first short film Vidya..! Vidya - Pool of Talent ❤️
    - Abhi

  • @balappajogannavar5621
    @balappajogannavar5621 2 роки тому +2

    ಸೂಪರ್ ಅಣ್ಣ
    ಸಮಾಜಕ್ಕೆ ಉತ್ತಮ ಸಂದೇಶ ನೀಡಿದಿರಿ.
    ಮತ್ತು song is super 🙏🙏🙏🙏🙏🙏

  • @Twins_dance_class
    @Twins_dance_class 2 роки тому +2

    Akka nin acting and smile dialogue Delevory super ide 😍 keep it up adu nin heliro dialogue 10 times nodidini ( hag antini ankondya devva agi bandu kadtini tumba ista aytu adu nange 😍

  • @prabhugoudpatil3724
    @prabhugoudpatil3724 2 роки тому +4

    ಅಣ್ಣಾ ಬೊಂಬಾಟ್ ಐತಿ ಸೂಪರ್ ಸ್ಟೋರಿ ಫಿಲಂ ನೋಡದಂಗ ಆಯ್ತ 😍🙏🏻ನಾಗರಾಜ್ ಅಣ್ಣಾ 🔥ನಿನ್

  • @mallikajrungote2905
    @mallikajrungote2905 2 роки тому +2

    ಲೇಟಾದ್ರೂನೂ ಲೇಟೆಸ್ಟ್ ಆಗಿ ಎಂಟ್ರಿ ವಿಡಿಯೋ ಮಾಡಿದ್ದೀಯಾ ಅಣ್ಣ ಸೂಪರ್

  • @muttuh7510
    @muttuh7510 2 роки тому +1

    ನಿಮಗೂ ನಿಮ್ಮ ಎಲ್ಲಾ ತಂಡಕ್ಕೂ ಶುಭವಾಗಲಿ

  • @pramodinipammu9658
    @pramodinipammu9658 2 роки тому +9

    Speechless 🔥 Dont separate them if their love is true......

  • @soumyakalyanashetti9321
    @soumyakalyanashetti9321 2 роки тому +3

    Vidya di❤️❤️❤️❤️you just did fabulous work ✨.....Kudos to entire team ❣️

    • @namadevlrnaamu9755
      @namadevlrnaamu9755 Рік тому

      ನಾಗರಾಜ್ ಅಣ್ಣ ನೀವು ಮಾತ್ರ ಕನ್ನಡ ಸಿನಿಮಾದಲ್ಲಿ ಬರ್ಲಿಕೆ ಹೋಗಬೇಡಿ
      ಎಲ್ಲವೂ ಅಲ್ಲಿ use.ಮಾಡಕೊಂಡ ಬಿಟ್ಟ ಬಿಡ್ತಾರ ಮೂರ್ ಬಿಟ್ಟೋವ್ರು
      ಅಣ್ಣ ur beat for all heros records
      Natural acting broi
      all the best
      ನಿಮ್ಮ ವಿಡಿಯೋ ಗಳು ನಮ್ಮ ಮನದಲ್ಲಿ ಸಿಂಗಡಿ ಅವ್ರೇ

  • @CK-ts8ex
    @CK-ts8ex 2 роки тому +2

    ಈ ವಿಡಿಯೋ ನನಗೆ ತುಂಬಾ ಇಷ್ಟವಾಯಿತು ಅಣ್ಣ ನನಗೆ ನಿಮ್ಮ ವಿಡಿಯೋ ಅಂದ್ರೆ ತುಂಬಾ ಇಷ್ಟ ದಯವಿಟ್ಟು 15 ನಿಮಿಷದ ವಿಡಿಯೋ ಮಾಡಬೇಡಿ ಒಂದು 1 ತಾಸಿಂದು ಮಾಡಿ ಅಣ್ಣ ಪ್ಲೀಸ್🙏🏻🙏🏻🙏🏻🙏🏻🔥

  • @omkarshivgond2314
    @omkarshivgond2314 2 роки тому +2

    Super movie Anna 😍 tumba Chennagi mudi bandide nanu Dubai UAE nalli job madata iddini illi navu nimma yella videos nodativi rii Anna super agi act madatira

  • @akashkabaddi8879
    @akashkabaddi8879 2 роки тому +3

    ಅಣ್ಣಾ ಸೂಪರ್ ಅಣ್ಣ ❤️❤️❤️❤️❤️❤️ ಇರೋದು ಒಂದು ಹೃದಯ ಎಷ್ಟು ಸಾರಿ ಗೆಲ್ಲತಿ ಅಣ್ಣ ❤️❤️🌍🌍🌍🌍😍😍🥰🥰🥰

  • @v.rolex.youtubechenal5661
    @v.rolex.youtubechenal5661 2 роки тому

    Vidhy your acting mind blowing ...nigraj sir.. Very very nice acting.. Bgm next lavel ....good luck sir.. All the team

  • @bharmagowdabs9626
    @bharmagowdabs9626 2 роки тому

    The control of excellence lies inside the soul @Vidya

  • @arjunkongikongi5288
    @arjunkongikongi5288 2 роки тому +1

    ಸರ್.. ಕಥೆ ಚನ್ನಾಗಿ ಮೂಡಿಬಂದಿದ್ದೆ. ಸೇಡು ಇನ್ನು ಚೂರು ವಿವರವಾಗಿ ತೋರಿಸಬೇಕಾಗಿತ್ತು. ನನ್ನ ಅನಿಸಿಕೆ. ಧನ್ಯವಾದಗಳು ಬ್ರೋ 🙏👌

  • @Sp-jr7gt
    @Sp-jr7gt 2 роки тому +4

    Same story short movie na nan nodidini but nim acting and presentation chennagide.

  • @nagarajdodamani7615
    @nagarajdodamani7615 2 роки тому +11

    ಅದ್ಬುತ ಕಿರುಚಿತ್ರ 🔥🔥ನಿಂಗು ಅಣ್ಣ ಆಕ್ಟಿಂಗ್ ಬೆಂಕಿ 🔥🔥

  • @girishaudio914
    @girishaudio914 2 роки тому +6

    ಅಣ್ಣಾ ವಿಡಿಯೋ ಚೆನ್ನಾಗಿದೆ ಇದೆ ರೀತಿ ಇನ್ನು ಹಲವಾರು ವಿಡಿಯೋ ಮಾಡ್ತಾ ಇರು ಆ ದೇವರು ಇನಷ್ಟು ವಿಡಿಯೋ ಮಾಡಲು ಶಕ್ತಿ ಕೊಡಲ್ಲಿ

  • @ShivaPrasad-hu6op
    @ShivaPrasad-hu6op 2 роки тому +3

    ಅತ್ಯುತ್ತಮ ಛಾಯಾಗ್ರಾಹಕ...😍😍🔥..ಖಳ ನಾಯಕನ ಪಾತ್ರ ಬೆಂಕಿ 🔥🔥...superb story😍😍

  • @suneel5409
    @suneel5409 2 роки тому +11

    You are such inspiring everyone... Hat's off your actions ,story and screenplay.... Every one is amazing👍👍👍👍

  • @sharansharan2506
    @sharansharan2506 2 роки тому +17

    ಅಣ್ಣಾ ಯಾರೋ ಏನೋ ಹೇಳ್ತಾರ್ ಅಂತ ನೀವ್ change ಮಾಡ್ಕೋಬೇಡಿ ಉತ್ತರಕರ್ನಾಟಕ ಭಾಷೆ ಚೆನ್ನಾಗಿ ಮೂಡಿ ಬರ್ಬೆಕ್ ಅಂದ್ರೆ ಅವು ಪದ nessosory ಇವೆ....

  • @prakashgadeppanavar3200
    @prakashgadeppanavar3200 2 роки тому +1

    ಕೆಟ್ಟ ಪದ ಅಂತೀರಲ್ಲ ಅದು ನಮ್ಮ ಉತ್ತರ ಕರ್ನಾಟಕದ ಭಾಷೆ ಯಲ್ಲಿ ಕಾಮನ್ .ವಿಡಿಯೋ ಚೆನ್ನಾಗಿದೆ

  • @ramkumarreddys3833
    @ramkumarreddys3833 2 роки тому +1

    ನಿಂಗರಾಜ್ ಅವರೇ , ವಿಡಿಯೋ ರಿಲೀಸ್ ಮುಂಚೆ ಒಂದು trailor ಬಿಡಿ ಪ.. ಜಾಸ್ತಿ ಜನಕ್ಕೆ reach ಆಗುತ್ತೆ..

  • @manjunathh9585
    @manjunathh9585 2 роки тому +3

    ಸೂಪರ್ ಎಲ್ಲ ವಿಭಾಗಗಳಲ್ಲೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👌👌👌👌👍 ಬೇಗ ಬೆಳ್ಳಿ ತೆರೆಯ ಮೇಲಿನ ನಿಮ್ಮ ಸಿನಿಮಾ ಬರಲಿ ಎಂದು ಆಶಿಸುತ್ತೇನೆ

  • @mallikarjunchikkodimahalin6764
    @mallikarjunchikkodimahalin6764 2 роки тому +9

    Very good guyzzz .now singadi and team is up to next level .UK brand is shining .keep working on next projects .all the best all .

  • @chandub4862
    @chandub4862 2 роки тому +1

    ಅಣ್ಣ ಇನ್ನೂ ಒಂದೊಂದು ವಿಡಿಯೋನು ಮನಸ ಮುಟ್ಟುವ ಹಾಗೆ ಇರುತ್ತೆ ಸೂಪರ್ ಅಣ್ಣ ❤️ acting super ❤️ ಅಣ್ಣ ನೀ 🔥🔥🔥🔥🔥

  • @shivrajbk5288
    @shivrajbk5288 2 роки тому +3

    ಇದು award winning ಮೂವಿ bro..... ತುಂಬಾನೇ ಒಳ್ಳೆ mesaage ಇದೆ ಇನ್ನು ಇಂತಾ ಹೆಚ್ಚಿನ ಚಿತ್ರ ಬರಲಿ 👍🏻....

  • @rudreshhs5013
    @rudreshhs5013 2 роки тому +2

    she is the sweetest person that i have ever known.just like a Barbie doll ...keep going girl more power to you 🤗

  • @r.a.j.u.8055
    @r.a.j.u.8055 2 роки тому +2

    Anna Bgm Story next level❤❤🔥🔥🔥 but hetoine bhumika avr irbekittu....and kempag iruavr odsidr nim heroine odsbk aagat😂😂😂😂

  • @praveenhooli8677
    @praveenhooli8677 2 роки тому +1

    Super ningaraj anna and vidya akka🥰🥰 the most beautiful✨✨😍😍 movie 😇😇 nise pafrommens ningarj anna and vidya akka🥰🥰🥰

  • @abhishekkalal8561
    @abhishekkalal8561 2 роки тому

    ಇಷ್ಟು ದಿನ ಸಿಂಪ್ಲಿಸಿಟಿ ನಿಂಗರಾಜ್ ಅಣ್ಣನ ನೋಡ್ತಾ ಇದ್ವಿ ಇವತ್ತು ಮಾಸ್ and ಕ್ಲಾಸ್ ನಿಂಗರಾಜ್ ಅಣ್ಣನ ನೋಡಿ ತುಂಬಾ ಖುಷಿಯಾಯಿತು entire team all the best keep going ಟೈಟಲ್ 🔥🔥 ದಿ ಡಾರ್ಕ್ ನೈಟ್ 🔥 ಸ್ಕ್ರೀನ್ ಪ್ಲೇ and ಸ್ಟೋರಿ dop ಆರ್ಟಿಸ್ಟ್ ಸೂಪರ್ ಪರ್ಪಾರ್ಮೆನ್ಸ್🙏🙏🙏🙏

  • @sweetsugar3520
    @sweetsugar3520 2 роки тому

    Nice direction by ningaraj singadi.... ರೊಕ್ಕ ಬಂತು ಅಂದರ ಒಂದು ಕನ್ನಡ film 🎥 ಮಾಡಿಸಬಿಡ್ತೇನಿ ನಿನ್ ಕೂಡ..

  • @ambreshggudur132
    @ambreshggudur132 2 роки тому

    ಉತ್ತಮ ಸಮಾಜಕ್ಕೆ ನಿಮ್ಮ ಸಂದೇಶ ಬಹಳ ಮುಖ್ಯ ಹೇಗೆ ಸಾಗಲಿ ನಿಮ್ಮ ಪಯಣ

  • @sunilkuri734
    @sunilkuri734 2 роки тому +1

    Ondu din olle hero agtira bro God bless you ningarj anna I'm your big fan

  • @siddharthm4761
    @siddharthm4761 2 роки тому +1

    ಕಂಟೆಂಟ್ ತುಂಬಾ ಚೆನ್ನಾಗಿದೆ ಬ್ರದರ್ ... ನೈಸ್ ಸ್ಟೋರಿ...

  • @manjunathrh8257
    @manjunathrh8257 2 роки тому

    ಕನ್ನಡದ ಉತ್ತಮ ನಿರ್ದೇಶಕ ಆಗ್ತಿಯ ಅಣ್ಣ all the best

  • @pavadayyavastrad6001
    @pavadayyavastrad6001 2 роки тому +1

    Anna ni uttar karnatakadalli janisiddu nammellar punya . hats off to you

  • @user-kp8cd4oq6d
    @user-kp8cd4oq6d 2 роки тому +1

    ಅಣ್ಣಾ ವಿಡಿಯೋದಲ್ಲಿ ಹಾಡುಗಳನ್ನ ಬೇರೆ ಬೇರೆ ಹಾಕಿ ಚೆನ್ನಾಗಿರತ್ತೆ ಸೂಪರ್ ಹೀಗೆ ಮುಂದುವರಿಲಿ 👍 👌

  • @garishmalakanna7327
    @garishmalakanna7327 Рік тому

    ತುಂಬಾ ಅದ್ಭುತವಾಗಿದೆ ಅಣ್ಣ ವಿಡಿಯೋ ನಿಮ್ಮ ಪ್ರತಿಯೊಂದು ವಿಡಿಯೋ ತಪ್ಪಿದೇ ನೋಡತಿನಿ ಅಣ್ಣ ನಿಮ್ಮ ವಿಡಿಯೋ ಗಾಗಿ ಕಾಯಿತಾ ಇರತಿನಿ ಅಣ್ಣ

  • @mutturajbadigermutturajbad6372
    @mutturajbadigermutturajbad6372 2 роки тому

    ,,ದೇವರಾಜ ಶೆಕರಮಂ ಸಾಂಗ್ ಸೂಪರ್ ಅಣ್ಣಾ

  • @madhusudhanmengji9026
    @madhusudhanmengji9026 2 роки тому

    heroine kadeyinda innooo kelsa tagoli bro yakandre avr bagge namag chennag gottu heavy talented avru.nice onscreen pair and all the best vidya🤩

  • @vinayaktopagi2452
    @vinayaktopagi2452 2 роки тому +1

    ತುಂಬಾ ಅದ್ಬುತವಾದ ಚಿತ್ರ ನಿಮ್ಮ ನಟನೆಗೆ ನಾನು ನಿಮ್ಮ ತುಂಬ ದೊಡ್ಡ ಅಭಿಮಾನಿ

  • @nagarajprk9213
    @nagarajprk9213 2 роки тому +1

    ಬೆಂಕಿ ಗುರು. ವೀಡಿಯೋ ಸೂಪರ ಗುರು👍

  • @aarifkakadaki143
    @aarifkakadaki143 2 роки тому +1

    It's amazing video lovely RTD it's very very happy sen

  • @naveenanvekar9938
    @naveenanvekar9938 2 роки тому +3

    Excellent cinematography and acting by Vidya Gundim and all actors 👌🏻👌🏻

  • @vittu_uppar7894
    @vittu_uppar7894 2 роки тому +3

    ಅದ್ಬುತವಾದ ನಟನೆ ಅಣ್ಣ

  • @gurulingmmathad4280
    @gurulingmmathad4280 2 роки тому

    Wow super project sakat ide super Vidya avrge super acting enri nivu anchoring nallu chindi acting nallu chindi super sweet voice n cute smile n beautiful girl overall tumba chennagi madidiraa innu eetarah hechchin project Maadi all the best 💐💐team work tumba chennagide

  • @sachinygangar473
    @sachinygangar473 2 роки тому +2

    ಬ್ರೋ ನಿಮ್ಮ ವಿಡಿಯೋ ದಿಂದ ನನ್ನ ಜೀವ ನ ಕೂಡ ನಿಮ್ಮ ಹಾಗೆ ಬದಲು ಆಗಿದೆ ,,💯💯♥️♥️🌹💐

  • @anilhundaragi4425
    @anilhundaragi4425 2 роки тому +1

    ಅಣ್ಣ ಇ ವಿಡಿಯೋ ತುಂಬಾ ಚನ್ನಾಗಿ ಇದೆ .ಯಾವ ಸಿನಿಮಾ ಗಿಂತಲೂ ಕಡಿಮೆ ಇಲ್ಲ. ತುಂಬಾ ಒಳ್ಳೆ ಸಂದೇಶವನ್ನು ಕೊಟ್ಟಿದ್ದೀರಿ. ನಿಮ್ಮ ನಟನೆ ಯಾವ ಸಿನಿಮಾ ನಟನಿಂಗೀತಲು ಕಡಿಮೆ ಇಲ್ಲ ಅಣ್ಣ.

  • @manjunathmadivalar1229
    @manjunathmadivalar1229 2 роки тому +2

    ಅಣ್ಣ ನೀನು ಮಾಡೋ ವಿಡಿಯೋ ಇಲ್ಲ heart ಗೇ toch ಆಗುತ್ತೆ 👌👌ಆದ್ರೆ ದುಡ್ಡು ಯಾಕೆ ಅಣ್ಣ ಅರ್ಥ ಆಗ್ಲಿಲ್ಲ

  • @manteshkamble9648
    @manteshkamble9648 2 роки тому +2

    ಏನ್ ಅಣ್ಣಾ ಮೂವಿ ತುಂಬಾ ಚನ್ನಾಗಿ ಬಂದಿದೆ ಅದ್ಬುತ ನಿಮ್ಮ ಆಕ್ಟಿಂಗ್ ಸ್ಟೋರಿ ಬೆಂಕಿ 👌🏻👌🏻👌🏻👌🏻

  • @Anil.pujari
    @Anil.pujari 2 роки тому +1

    ಅಣ್ಣಾ ಸೂಪರ್ ವಿಡಿಯೋ ಕುಡುಕ ತಂದೆ ಯಾರಿಗೆ ಗೊತ್ತಾಗಬೇಕು

  • @amrutadev
    @amrutadev 2 роки тому +4

    Ajjana acting Super.. This time, u all used exact North Karnataka accents.. Screenplay is the best. All the best 👍💯

  • @shivuteli304
    @shivuteli304 2 роки тому +1

    Ena acting anna nindu🔥🔥🔥tumba olle sandesha edu🙏❤️❤️❤️

  • @Sanju.77-
    @Sanju.77- 2 роки тому

    ಒಂದಲ್ಲ ಒಂದಿನ ಒಬ್ಬ ಒಳ್ಳೇ ಸ್ಯಾಂಡಲ್ವುಡ್ ಡೈರೆಕ್ಟರ್ ಆಗ್ತೀಯಾ ಬಿಡು ಬ್ರದರ್ ನೀನು 💐💐💐

  • @manju.sd.9901
    @manju.sd.9901 2 роки тому +3

    Super Mast Kdk Brothers & Sister ✨🥰♥♥🔥🔥🔥
    All The Best Bro's👍💯

  • @mallikarjunkoli5112
    @mallikarjunkoli5112 2 роки тому

    ತುಂಬಾ ಚೆನ್ನಾಗಿ ಮಾಡಿದ್ದೀರಿ ತುಂಬಾನೇ ಇಷ್ಟವಾಯಿತು ಧನ್ಯವಾದಗಳು 🙏🙏ಮತ್ತು ಶುಭವಾಗಲಿ👍👍💐💐

  • @mrgroupcreation3888
    @mrgroupcreation3888 2 роки тому +2

    ಕೆಂಪು ಮುಖಗಳೆ ಬೇಜಾರ್ ಮಾಡ್ಕೋಬೇಡಿ..just Fun ,Ningaraj is Gun😂😂

  • @basavarajdodamani861
    @basavarajdodamani861 2 роки тому +2

    Super jodi ningaraj anna exlent acting both beuaty girl 👌👌👌

  • @vijaykumarsirwarpress5222
    @vijaykumarsirwarpress5222 2 роки тому

    ಸುಪರ್ ಬ್ರದರ್, ನಿಮ್ಮ ಈ ವೀಡಿಯೋಗಳು ಅದ್ಬುತ, ಕನ್ನಡ ಚಲನಚಿತ್ರದಲ್ಲಿಯೂ ಸಹ ಇಂತಹ ಫೀಲ್ಮ ಬರುತ್ತಿಲ್ಲ