ರಾಜ್ ಕುಮಾರ್ ಅವರಿಗೆ ಯಾಕೆ ಗಾಜನೂರು ಅಂದರೆ ಇಷ್ಟ?|Dr.Raj Kumar|K. Praveen Nayak|Gaurish Akki Studio
Вставка
- Опубліковано 9 вер 2024
- Hi all..
ನಮಸ್ಕಾರ, ನಿರ್ದೇಶಕ ಕೆ ಪ್ರವೀಣ್ ನಾಯಕ್ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.
ಇಲ್ಲಿ ಅವರು ಅಣ್ಣಾವ್ರು ಅಂದರೆ ಡಾ ರಾಜ್ ಕುಮಾರ್ ಅವರೊಂದಿಗಿನ ಒಡನಾಟದ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ನಾವು ಹೇಳುವುದೇನು ಬೇಡ. ನೀವೇ ನೋಡಿ.
ಇದೊಂದು ಅದ್ಭುತ ಅನುಭವ.
ಗ್ಯಾಸ್
#ಡಾರಾಜಕುಮಾರ್ #ಕೆಪ್ರವೀಣನಾಯಕ್ #ಗ್ಯಾಸ್#Dr.RajKumar#PraveenNayak
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.instamojo.....
/ gaurishakkist. .
...............................................
About -
Alma Media School -
A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS
ಇಡೀ ಚಿತ್ರರಂಗದ ಏಕೈಕ ದೊರೆ....ಅಣ್ಣಾವ್ರು..💞💞🙏🏼🙏🏼
ಸರಳತೆಯ ಸಾಕಾರ ಮೂರ್ತಿ 🙏🙏🙏🙏🙏👌🏽
ಗೌರೀಶ್ ಅಕ್ಕಿ ಸರ್ ನಿಮ್ಮ ನಿರೂಪಣೆ ಸೂಪರ್ ಸರ್ ನೀವು ನಡೆಸಿಕೊಡುವ ಕಾರ್ಯಕ್ರಮ ಯಶಸ್ವಿಯಾಗಲಿ
ಧನ್ಯವಾದ
ಅಣ್ಣಾವ್ರ ಊರಿನ ತೋಪಿನ ನೆನಪನ್ನು ಹೇಳುವಾಗ ನನಗೆ ಟಾಲ್ಸ್ ಟಾಯ್ ಅವರ ಬೂರ್ಜ್ವ ವೃಕ್ಷಗಳು ಕಥೆ ನೆನಪಾಯಿತು. ಅಣ್ಣಾವ್ರ ಮಹರ್ಷಿತನ ನಿತ್ಯಹರಿದ್ವರ್ಣದ ಕಾಡಿನಂತೆ.!! ❤
"Annavru" Undisputed King of World Cinema Industry. Love and Respect forever towards our Annavru Forever.
Dr.Raj is greatest person in world
ನಿಜವಾದ ಜ್ಞಾನಿ, ಋಷಿ, ಶ್ರೀ ಶ್ರೀ ಶ್ರೀ...
... ಸಾವಿರ ಸಲ ಶ್ರೀ ಜಗದ್ಗುರು ಅಂದರೆ ಅಣ್ಣಾವ್ರು
Excellent interview and very unique. I was disappointed that Praveen Nayak s interview ended with just one episode. Thanks to Gaurish for bringing him back. Thousands of people have talked about dr Rajkumar, but there’s still so much to learn. Praveen Nayak is narrating beautifully. He’s talking about Dr Raj from a different perspective. And of course, Gaurish is as usual extraordinary. I liked the way he remembered his childhood. This way, we get to know little bit of his personal side also. The joy we are getting from watching these interviews are beyond words to describe. A big thank you from my side.
Wowwww dr rajkumer sir appaji omg: big god always I'm so happy sir tq so much
ಕನ್ನಡಕೊಬ್ಬರೇ ರಾಜ್ ಕುಮಾರ್ ಭಾರತಕೊಬ್ಬರೇ ರಾಜ್ ಕುಮಾರ್ ವಿಶ್ವಕೊಬ್ಬರೇ ರಾಜ್ ಕುಮಾರ್ ವಿಶ್ವಮಾನವ ನಮ್ಮ ಅಣ್ಣಾವ್ರು ಜೈ ರಾಜಣ್ಣ 🙏🙏
23:35 - Super - Rajkumar respect towards nature.🙏
Just wonderful & fabulous.....
ಸೂಪರ್ ಸಾರ್ ಓಂ ರೂಪದರ್ಶಿ ಬುಕ್ ಒದಿದೆನೇ ಸಾರ್ ಎಂಥ ಅದ್ಭುತವಾದ ಬುಕ್ ಅಂದರೆ ಸಾರ್ ಅದನ್ನ ಓದಿದವರಿಗೆ ಮಾತ್ರ ಗೋತ್ತಾಗುತ್ತದೆ ಸಾರ್ ಅದ್ಬುತವಾಗಿದೆ ಈ ಎಪಿಸೋಡ್ ಬಹಳ ತುಂಬಾ ಇಷ್ಟ ಆಯ್ತು ಸಾರ್ ಧನ್ಯವಾದಗಳು ನಿಮಗೆ
ಅಧ್ಯಾತ್ಮ,ಧ್ಯಾನ,ಪ್ರಾಣಾಯಾಮ,Sub- contious mind,ಯೋಗ ಬಗ್ಗೆ ಮುರುಳಿ ಸರ್ ಮತ್ತು ಪ್ರವೀಣ್ ಸರ್ episode maadi ಇಬ್ಬರನ್ನು ಒಟ್ಟಿಗೆ ಕೂರಿಸಿ ದಯವಿಟ್ಟು🙏🙏🙏🙏🙏🙏🙏🙏🙏🙏🙏🙏🙏🙏🙏
ಮುರುಳಿ ಮೋಹನ್ ಸರ್ ಮಿಸ್ ಯೂ ಸರ್
Legend's always be a legend.....
Only dr appaji sir 🙏🏼🙏🏼🙏🏼🙏🏼🙏🏼god all the best sir
Mr Gourish, Million Thanks to you for bringing enlightening conversations, takes me to my childhood, I wish you all the best and success in your endeavor.
With Best Regards, Srinivas
ಅಣ್ಣಾವ್ರು ಅಂದ್ರೇನೇ ಹಾಗೆ 😍😍😍
ದೇವತಾ ಮನುಷ್ಯ ರು ನಮ್ಮ ವರನಟರು
ನಮಸ್ಕಾರ ಗೌರೀಶ್ sir ನನ್ನದೊಂದು ವಿನಂತಿ ಅಣ್ಣಾವ್ರ ಬಗ್ಗೆ ಇನ್ನೂ ಸಾಕಷ್ಟು ಜನರನ್ನ ಕರೆಸಿ ಒಂದು ದೊಡ್ಡ documentary ಮಾಡಿ ಮುಂದಿನ ಪೀಳಿಗೆ ಯವರಿಗೆ ಅನುಕೂಲವಾಗುತ್ತೆ 🙏🙏🏼🙏🏻
Howdu sir
Please make joint interview of both Murali Mohan sir and PRAVEEN NAIK sir regarding their spiritual journey,meditation,Yoga,Astral journey,Astral heeling,prakruti,spiritual Telepathy,Samadhi,Raja yoga,hata yoga .
Good idea.. Let's see
I am waiting for this episodes....
Dr Rajkumar demigod of craze...
Dr Rajkumar was the Pride & Power of Kannada film Industry & Karnataka...
In 2008 the whole tamil film industry protested against Karnataka regarding Hogenakkal project.All the stars were present including Rajanikanth,Arjunsarja,PrakashRai,Kamalhassan,Sharathkumar,Kushboo & it was successful...
Later the protest was arranged in Karnataka but it was a big disaster.The top Superstars of that time didn't take part in the protest & as a result it was a big failure. Media people condemned their great negligence in newspapers as well...
This is where every Kannadigas felt the real absence of nam Annavru...
Kevala chalanachitradalli naadu nudi bagge horata maaduthaareu kelavu nataru aadhare nam Annavru chalanachitra mathu nija jeevanadhallu naadu nudi gaagi horaata maadiddhaare...
Karnataka Ratna
Kannada Kantirava Dr Rajkumar....
"EmperorOfAllActors"......
KannadaKantirava Dr Rajkumar🙏
Dr rajanna ge jai
Annavra bagge tilidashtu innastu tiliyuva aase
👍🙏
I Love this program e sir
Only one legend DR RAJKUMAR
ಅಣ್ಣಾ ಬನ್ನಿ ಮತ್ತೊಮ್ಮೆ ಬನ್ನಿ...
🙏🙏🙏
ದೇವತಾ ಮನುಷ್ಯ
ತಂಪಾಗಿದೆ ರಾಜ್ ನೆರಳು.
Thumba volle charche hage nam devrige hege neeru kandre kushi aytho hage navu family monne kukke subrahmanyam ge odaga ali hariyo neerana nodi thumba kushi aythu. Hage nanu kuda belage yedda takshna panchabhutagalige thanks heltini idu vand sumar dina dinda nange abhyasa agide. 🙏🙏🙏🙏🙏danyavadagalu sir nim ibrugu
Super talk praveen sir
ಈ ಕಾರ್ಯಕ್ರಮ ಅತ್ಯುತ್ತಮ
22:28 💯 ಹೌದು ಗೌರೀಶ್ ಸಾರ್ ನಾನು ಅನುಭವಿಸಿದಿನಿ🙂
All is well sir
❤️❤️❤️❤️
ಕರ್ನಾಟಕದ ಕಿರೀಟ ನಮ್ಮ ಅಣ್ಣಾವ್ರು
ಮರೆಯದ ಮಾಣಿಕ್ಯ.
ಈ ಕಾರ್ಯಕ್ರಮವನ್ನ ಮೆಚ್ಚದ (ಡಿಸ್ ಲೈಕ್)ಅಭಿಮಾನಿ ದೇವರುಗಳಿಗೆ ಹೃದಯಪೂರ್ವಕ ಅಭಿನಂದನೆಗಳು....🙏🙏🙏
Super
Thanks
Gourish avare..nijavagi namma praveen sir avaru nammannan vishleshane tumba tumba chennagi maduttare...avarannu matte matte karesi nammannan bagge helisi..nimagu valleyadu..nimma hesaru barutte..really praveen sir is great.Akki avare...thank you...
ಧನ್ಯವಾದ. ತಮ್ಮ ಪರಿಚಯ ಮಾಡಿಕೊಡಿ
Praveen sir sandarshana super super...
ರಾಜಣ್ಣ, ವ್ಯಕ್ತಿಯಲ್ಲ, ಶಕ್ತಿ.
Nice
ನೈಸ್ ಗೌರೀಶ್ ಅಕ್ಕಿ ಸರ್
ವರನಟ
ಲೇಜನ್ಡ್ ಆಫ್ ಲೇಜನ್ಡ್ಸ್
ಲೈಕ್ ಶೇರ್ subscribe ಮಾಡಿ ಆಯ್ತು
where are you murli sir
Paq1
Swamy neevu hello mathu 100 rastu Sathya
Kannadakke obbaare raajaakumaraaa,,,, bangaarada manushyaa
Rajkumar likes greenery and specially gajanur, his born village. His last rites would have been done in his village itself as he is very fond of this place. His family was knowing this. They would have not agreed to do it in Bangalore.
Mutthuraaj = Raaj Kumar
Gowrish sir manassu mattu medulu kurithada programme yavaga? I am waiting
ಅಯ್ಯನಬಾವಿ ಕೆರೆ ಅದು
ಈಗ್ಲೆ ಪ್ರಾರ್ಥ ಸ್ಮರಾಮಿ ಸೂತ್ರ ಹುಡುಕುತ್ತೇನೆ...
ಮುರುಳಿ ಮೋಹನ್ ಸರ್ ಮಿಸ್ ಯೂ ಸರ್
ಮುರುಳಿ ಮೋಹನ್ ಸರ್ ಮಿಸ್ ಯೂ ಸರ್
ಮುರುಳಿ ಮೋಹನ್ ಸರ್ ಮಿಸ್ ಯೂ ಸರ್
ಮುರುಳಿ ಮೋಹನ್ ಸರ್ ಮಿಸ್ ಯೂ ಸರ್
Hogi avara----unnu
@@manjunath7837 ನೀನು ಉಣ್ಣೆ ಜೀವನ ಮಾಡೋ ತರ ಇದ್ದಿಯಾ
ಮುರುಳಿ ಮೋಹನ್ ಸರ್ ಮಿಸ್ ಯೂ ಸರ್
MuraliMohan sir will come soon with spiritual journey...!
ಧನ್ಯವಾದಗಳು ಸರ್