Це відео не доступне.
Перепрошуємо.

ಕೇವಲ ಎರಡೇ ದಿನಗಳಲ್ಲಿ ಪೈಸಾ ಖರ್ಚಿಲ್ಲದೆ ಹುಮಿಕ್ ಆಸಿಡ್ ತಯಾರಿ | organic humic acid in kannada

Поділитися
Вставка
  • Опубліковано 15 сер 2024

КОМЕНТАРІ • 188

  • @sathishbhat5312
    @sathishbhat5312 Рік тому +3

    ರೈತರಿಗೆ ಉತ್ತಮ ಮಾಹಿತಿ ನೀಡುತ್ತಿದ್ದೀರಿ, ತುಂಬಾ ಧನ್ಯವಾದಗಳು 🙏🙏.
    ನಿಮಗೆ ದೇವರು ಹರಸಲಿ ಎಂದು ಪ್ರಾರ್ಥನೆ🙏

  • @suryaprakashdn1237
    @suryaprakashdn1237 Рік тому +5

    ಇದರ ಉಪಯೋಗ ಮತ್ತು ಬಳಸುವ ವಿಧಾನದ ಬಗ್ಗೆ ತಿಳಿಸಿ. ಧನ್ಯವಾದಗಳು ಸರ್..

  • @kiranask8265
    @kiranask8265 Рік тому +3

    ಉತ್ತಮವಾದ ಮಾಹಿತಿಯನ್ನು ನೀಡುತ್ತಿದ್ದೀರಿ ರಂಗು ಕಸ್ತೂರಿಯವರೇ , ಧನ್ಯವಾದಗಳು👏🤝

    • @Rangukasturi
      @Rangukasturi  Рік тому +1

      ನಮಸ್ಕಾರಗಳು ಸರ್

  • @veenarao4898
    @veenarao4898 Рік тому +1

    Danyavadagalu sir. Edannu geevamrtadondige serisi haka bahude thilisi.

  • @manjujainar8940
    @manjujainar8940 9 місяців тому +2

    ಧನ್ಯವಾದಗಳು

  • @user-eg3cf4rf9q
    @user-eg3cf4rf9q 26 днів тому +1

    Navu namma belege prayoga madiddeve sir good result sikkide 👍👍👍

  • @paramananda4845
    @paramananda4845 Рік тому +2

    ತುಂಬಾ ಉಪಯುಕ್ತವಾದ ಮಾಹಿತಿ ಗುರುಗಳೇ

  • @devarajuhdevu6388
    @devarajuhdevu6388 Рік тому +2

    Nimma mahitige , nanna dodda namaskara rangu anna

  • @vinayakpetesara279
    @vinayakpetesara279 9 місяців тому +1

    ನಮಸ್ಕಾರ, ನಿಮ್ಮ ಜೊತೆ ಮಾತಾಡೋದಿತ್ತು..🙏

  • @gajanadaamman3401
    @gajanadaamman3401 8 місяців тому +1

    Super sar

  • @ramarajuv9400
    @ramarajuv9400 Рік тому +2

    Good information sir
    Possible few results after usage if you add will be Good

  • @basawarajhirbashetti7699
    @basawarajhirbashetti7699 11 місяців тому +1

    Thank you sir 🙏

  • @mahantheshk.s8858
    @mahantheshk.s8858 Рік тому +1

    Super information brother 🙏🙏🙏

  • @user-bq5bq9sz3m
    @user-bq5bq9sz3m 7 місяців тому +2

    Prosperic acid tayaru maduvadu hege heli

  • @vinayakpatil1788
    @vinayakpatil1788 Рік тому +1

    You are doing good job 👍🎉GBU

    • @Rangukasturi
      @Rangukasturi  Рік тому

      ನಮಸ್ಕಾರಗಳು ಸರ್

  • @UshaRani-st5fc
    @UshaRani-st5fc Рік тому +1

    Thanks sir

  • @santoshmalagati2184
    @santoshmalagati2184 Рік тому +1

    Super sir thank you 🙏

  • @kotresh.kwani..8482
    @kotresh.kwani..8482 Рік тому +1

    super tq sir

  • @appasabgudodagi878
    @appasabgudodagi878 Рік тому +1

    Tayarisid nantar Yastu binagalvarege upayogisabahudu

    • @Rangukasturi
      @Rangukasturi  Рік тому +1

      ಸರ್ ಯಾವಾಗ ಬೇಕೋ ಆಗಲೇ ತಯಾರಿಸಿಕೊಳ್ಳಿ ಮಳೆ ಏನಾದರೂ ಇದ್ದರೆ ವಾರ ಇಡಬಹುದು

    • @appasabgudodagi878
      @appasabgudodagi878 Рік тому +1

      @@Rangukasturi thank you sir

  • @user-ql4vv9hp3z
    @user-ql4vv9hp3z Рік тому +2

    Super information sir, but give after results sir.

  • @gaganan7450
    @gaganan7450 Рік тому +1

    Sir thank you very much, want to know weather we can use this onion ginger garlic chill mix to spr to paddy farms plz infrom

  • @sharanabasappa375
    @sharanabasappa375 Рік тому +1

    Supar video anna

  • @santoshsinghrajaput9798
    @santoshsinghrajaput9798 Рік тому +1

    Super sir

  • @lakshmipathi8694
    @lakshmipathi8694 Рік тому +1

    Raitha mithra ru aadha kasthuri sir avrige dhanyavaadha galu 🙏🏽

    • @Rangukasturi
      @Rangukasturi  Рік тому

      ನಮಸ್ಕಾರಗಳು ಸರ್ 🙏🙏

  • @vtrakshay140
    @vtrakshay140 Рік тому +1

    Sir sevanthi hoovinalli tumba rasa heeruva keetagalive ide idara niyathrana tilisi

    • @Rangukasturi
      @Rangukasturi  Рік тому

      Beauearia basdiyana kvk ಯಲ್ಲಿ ಸಿಗುತ್ತೆ ಅದನ್ನ ಸಿಂಪರಣೆ ಮಾಡಿ ಹಾಗೂ ವಾರಕ್ಕೊಮ್ಮೆ ಮೊಟ್ಟೆ ಮಜ್ಜಿಗೆ, ಮೊಟ್ಟೆ ಎಣ್ಣೆ, ಮೊಟ್ಟೆ ನಿಂಬೆ ದ್ರಾವಣ ಸಿಂಪರಣೆ ಮಾಡಿ ಇವೆಲ್ಲಾ ತಯಾರಿಸುವ ವಿಡಿಯೋ ಇವೆ ದಯವಿಟ್ಟು ಓಮ್ಮೆ ನೋಡಿ 🙏🙏🙏🙏

  • @krishibelaku1433
    @krishibelaku1433 Рік тому +1

    Anna good video

    • @Rangukasturi
      @Rangukasturi  Рік тому

      ನಮಸ್ಕಾರಗಳು ಸರ್ 🙏🙏

  • @natureisteacher2841
    @natureisteacher2841 Рік тому +1

    Superb sir 🤝🙏🙏

  • @mahanteshnavalyal548
    @mahanteshnavalyal548 Рік тому +1

    Sir 1 acare kabbu ede ond tingaladu 20 liter pump ge yast praman hakki spray madabeku. Ond can ge. Edar upayog ediya Tilisi.navvu uttar karnatak davaru kabbu hecchagi belitivi sir

    • @Rangukasturi
      @Rangukasturi  Рік тому +1

      ಸರ್ ಕಬ್ಬಿಗೆ ಬುಡಕ್ಕೆ ಕೊಟ್ಟರೆ ಒಳ್ಳೆಯ ಲಾಭ ಇದೆ 5 ಲೀಟರ್ 200 ಲೀಟರ್ ನೀರಿಗೆ ಸೇರಿಸಿ ಭೂಮಿಗೆ ಕೊಡಿ

  • @Rajuinkannada
    @Rajuinkannada Рік тому +1

    Sir idanna sevantige balage male spray madabhuda sir

  • @veereshhosalli6991
    @veereshhosalli6991 10 місяців тому +1

    Sir idanna kanakambar hoovina bele use maadabahuda please heli

    • @Rangukasturi
      @Rangukasturi  10 місяців тому

      ಬಳಸಬಹುದು ಸರ್

  • @vishawadyavagoda-zw5uy
    @vishawadyavagoda-zw5uy Рік тому +2

    👍

  • @prakashprakash5124
    @prakashprakash5124 Рік тому +1

    Sir namdu mallige tota ide 570 mallige gidagalive ond ondu gidaku hestu akbeku sir

    • @Rangukasturi
      @Rangukasturi  Рік тому

      10 ml ಒಂದು ಲೀಟರ್ ನೀರಿಗೆ ಸೇರಿಸಿ ಒಂದೊಂದು ಗಿಡಕ್ಕೆ ಒಂದು ಲೀಟರ್ 15 ದಿನಕ್ಕೊಮ್ಮೆ ಕೊಡಿ

  • @Rajuinkannada
    @Rajuinkannada Рік тому +1

    Sir idanna saventige bale male drinch madabhuda or beru galige kodabeka sir

  • @anilhosamani3667
    @anilhosamani3667 10 місяців тому +1

    Sir ನಾನು ಇದೇ ಮೊದಲ ಬಾರಿ use ಮಾಡ್ಬೇಕು ಅಂಕೊಂಡಿನಿ sir ಯಾವದೂ ಯಾವದೂ ಹಾಕಬೇಕು sir ಸ್ವಲ್ಪ ಹೇಳಿ..... ನಮ್ಮ ಮೆಣಸಿನ ಗಿಡ 45ದಿನ ಆಯ್ತು sir

  • @suniltalwar6241
    @suniltalwar6241 8 місяців тому +1

    Sir nammalli 200 nimbe gida galive kayi chennag bartilla matte gida vanag hogtidave
    Nammalli neeru bekadast ive aadre adan hege ulsgolud bagge swalpa maahiti kodi

    • @Rangukasturi
      @Rangukasturi  8 місяців тому

      ನಿಂಬೆ ಕೃಷಿ ಬಗ್ಗೆ ವಿಡಿಯೋ ಇದೆ ಅದರಲ್ಲಿ ರೈತರ ನಂಬರ್ ಇದೆ ಕರೆ ಮಾಡಿ ಮಾಹಿತಿ ನೀಡುತ್ತಾರೆ

  • @karthikkummura2062
    @karthikkummura2062 10 місяців тому +2

    Hii

  • @user-fo1wp2ll7r
    @user-fo1wp2ll7r 5 днів тому +1

    ಸರ ಅಡಿಕೆ ಬೆಳಗ್ಗೆ ಕೊಡಬಹುದ

  • @jattappadaglmade3991
    @jattappadaglmade3991 Рік тому +1

    👌👌

  • @nagendrady8727
    @nagendrady8727 Рік тому +1

    Estu dina store madabahudu heli sir. Please

    • @Rangukasturi
      @Rangukasturi  Рік тому

      Store ಮಾಡಬೇಡಿ 3 ದಿನದ ನಂತರ ಕೊಡಿ ಮೇಲೆ ಇದ್ದರೆ ವಾರ ಇಡಬಹುದು

  • @LifeOfNaturalFarmer
    @LifeOfNaturalFarmer 2 місяці тому

    ಸರ್ ನಾನು ಗೋಮೂತ್ರ ಮತ್ತು ಬೆಣ್ಣೆ ಹಾಲಿನಿಂದ ಹ್ಯೂಮಿಕ್ ಆಮ್ಲವನ್ನು ಹೇಗೆ ಉತ್ಪಾದಿಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ? ಈ ಪ್ರಕ್ರಿಯೆಯ ದೃಢೀಕರಣದ ಮೂಲ ಯಾವುದು ??

  • @user-xt2mx9si7z
    @user-xt2mx9si7z 6 місяців тому +1

    Sir dripnal bidbahuda

    • @Rangukasturi
      @Rangukasturi  6 місяців тому

      ಬಿಡಬಹುದು ಸರ್

  • @santoshkumarhm2994
    @santoshkumarhm2994 Рік тому +1

    🙏🙏💐💐ಸರ್

  • @bhagyadteli1566
    @bhagyadteli1566 Рік тому +1

    Sir ee dravanavannu eshtu dina store madabahudu

  • @ajaykagalagomb8336
    @ajaykagalagomb8336 Рік тому +1

    Annadinda madida humic acid good athava idu better heli sir

    • @Rangukasturi
      @Rangukasturi  Рік тому

      ಒಂದೊಂದಕ್ಕೆ ಒಂದೊಂದು ವಿಶೇಷತೆ ಇರುತ್ತೆ ಎರಡನ್ನೂ ಬಳಸಿ ಎರಡೂ ಒಳ್ಲೆಯ ರಿಸಲ್ಟ್ ಇವೆ

  • @bheemaraihanabaratti3914
    @bheemaraihanabaratti3914 Рік тому +3

    ಎಮ್ಮೆ ಮಜ್ಜಿಗೆ ನಡಿಯುತ್ತಾ ಸರ್

  • @munirajup5695
    @munirajup5695 Рік тому +1

    Sir idanna simpdane madabhada

  • @L7RidersBangalore
    @L7RidersBangalore 3 місяці тому +1

    Namaste...e humic acid annu gulabi gidakke balasabahude..?

    • @Rangukasturi
      @Rangukasturi  3 місяці тому

      ಬಳಸಬಹುದು ಸರ್

  • @ningannasonakanahalli6650
    @ningannasonakanahalli6650 Рік тому +1

    sir desi emmeya majjigi hakabavadu sir

  • @sharanukalasad
    @sharanukalasad Рік тому +1

    Mekkejolakke ege akabek

  • @arjun.gaming5142
    @arjun.gaming5142 7 місяців тому +1

    Sir this liquid need to apply directly to soil or on plants pls confirm

  • @shwethap4389
    @shwethap4389 Рік тому +1

    Sir ginger use madabahuda

  • @savthrisavthri5635
    @savthrisavthri5635 8 місяців тому +1

    🙏🙏💐💐👍👍

  • @user-oj2pl9mb4v
    @user-oj2pl9mb4v 2 місяці тому +1

    🎉🎉🎉🎉🎉

  • @user-xi5vw1ed4w
    @user-xi5vw1ed4w 7 місяців тому

    Tumba channagi dey.... aadarey desi hasu eruwari gay maatra... beray yavaru haana kottu tako beku...
    Awaga kharch illadey hai gagu tey Sir...

    • @Rangukasturi
      @Rangukasturi  7 місяців тому +1

      ಸರ್ ನಮ್ಮ ಕಡೆ ಎತ್ತು ಗಾಡಿ, ಕುರಿ ಕೋಳಿ, ಹಸು ಎಮ್ಮೆ ಇದ್ದು ಕೃಷಿ ಮಾಡುವವರಿಗೆ ಸಾವಯವ ರೈತ ಅಂತ ಕರೀತಿವಿ ನಾನು ಹೇಳಿದ್ದು ಉಚಿತ ಸಾವಯವ ರೈತನಿಗೆ

  • @venkateshbabu1970
    @venkateshbabu1970 Рік тому +1

    What is the shelflife of the liquid prepared??

  • @user-tf3sz1lt5h
    @user-tf3sz1lt5h 9 місяців тому +1

    ಕಡ್ಡಿ ಬ್ಯಾಡಗಿಗೆ ಮೆಣಸಿನಕಾಯಿಗೆ ಈ ತರಹ ಮಾಡಬಹುದಾ ಸರ್

    • @Rangukasturi
      @Rangukasturi  9 місяців тому

      ಕೊಡಬಹುದು ಬೇರುಗಳ ಬೆಳವಣಿಗೆ ಆಗುತ್ತದೆ

  • @shivan3099
    @shivan3099 Рік тому +1

    👍👌🏻

  • @nageshs6910
    @nageshs6910 Рік тому +1

    ಅಡಿಕೆ ಚೆನ್ನಾಗಿ ಪಸಲು ಬರಲು ಏನು ಮಾಡಬೇಕು ಸರ್

    • @Rangukasturi
      @Rangukasturi  Рік тому

      ನಿಮ್ಮ ಹತ್ತಿರ ಕೃಷಿ ವಿಜ್ಞಾನ ಕೇಂದ್ರಕ್ಕೇ ಸಂಪರ್ಕಿಸಿ ಸರ್

  • @santoshguruvannavar2935
    @santoshguruvannavar2935 8 місяців тому +1

    ಕರಿ ಜೀಗಿ ಮತ್ತು ಹಸರು ಜೀಗಿ ಆದರೆ ಏನು ಮಾಡಬೇಕು?

    • @Rangukasturi
      @Rangukasturi  8 місяців тому

      ಹುಳಿ ಮಜ್ಜಿಗೆ ಸಿಂಪರಣೆ ಮಾಡಿ ಅಥವಾ beauveria bessiana ಸಿಂಪರಣೆ ಮಾಡಿ

  • @rameshgrameshg7238
    @rameshgrameshg7238 11 місяців тому +1

    ಡ್ರಿಪ್ ಮೂಲಕ ಮೆಣಸಿನ ಗಿಡಕ್ಕೆ ಎಷ್ಟು ಪ್ರಮಾಣದಲ್ಲಿ ಕೊಡಬೇಕು

    • @Rangukasturi
      @Rangukasturi  11 місяців тому

      ನಾನು ಹೇಳಿರುವ ಪ್ರಮಾಣ ಒಂದು ಎಕರೆಗೆ

  • @AnandAnand-ll6sp
    @AnandAnand-ll6sp Рік тому +1

    ಹತ್ತಿ ಬೆಳೆಗೆ ಸಿಂಪಡಣೆ ಮಾಡಬಹುದಾ ಸರ್

    • @Rangukasturi
      @Rangukasturi  Рік тому

      ಮಾಡಿ ಸರ್ ಒಳ್ಳೇ ಬೆಳವಣಿಗೆ ಆಗುತ್ತೆ ಹೂವು ಜಾಸ್ತಿ ಬಿಡುತ್ತೆ

  • @keerthikg6385
    @keerthikg6385 Рік тому +1

    4 ತಿಂಗಳ ಅಡಿಕೆ ಗಿಡಕ್ಕೆ ಒಂದು ಪಂಪ್ ಯಾವ ಪ್ರಮಾತನದಲ್ಲಿ ಹಾಕಬೇಕು ಸಾರ್

  • @shrishailduradundi7030
    @shrishailduradundi7030 Рік тому +1

    Hf or Emme du nadiyalva sir

    • @Rangukasturi
      @Rangukasturi  Рік тому +1

      ಇಲ್ಲ ಸರ್ ನಡೆಯುವುದಿಲ್ಲ

    • @shrishailduradundi7030
      @shrishailduradundi7030 Рік тому +1

      1 month Chilli ide full muturu bandide immediately kadime aguva salahe heli sir

    • @Rangukasturi
      @Rangukasturi  Рік тому +1

      Beauearia basdiyana & verticiliyum lekanii ವಿಡಿಯೊ ಇದೆ ನೋಡಿ ಅದನ್ನ ಬಳಸಿ ಸರ

  • @rajeshmj2027
    @rajeshmj2027 Рік тому +1

    ಬೆಳೆಗೆ ಸಿಂಪರಣೆ ಮಾಡಬಹುದಾ?

  • @haroonattar4835
    @haroonattar4835 11 місяців тому +1

    Yemme mutra nadeta sir

    • @Rangukasturi
      @Rangukasturi  11 місяців тому

      ಅನಿವಾರ್ಯ ಇದ್ದರೆ ಬಳಸಬಹುದು ಯಾಕೆ ಹತ್ತಿರದ ಗೊ ಶಾಲೆಗೆ ಸಂಪರ್ಕಿಸಿದರೆ ಸಿಗಬಹುದಲ್ಲ

    • @haroonattar4835
      @haroonattar4835 11 місяців тому +1

      Namma sid Illa sir

  • @siddus7645
    @siddus7645 7 місяців тому +1

    ಸರ್ ತರಕಾರಿ ಬೆಳೆಗೆ ಏನು ಬಳ್ಸೋದು ಹೇಳಿ plz

    • @Rangukasturi
      @Rangukasturi  7 місяців тому

      ಇದು ಕೂಡ ತರಕಾರಿ ಬೆಳೆಗೆ ಬಳಸಬಹುದು

  • @naveenparimala8978
    @naveenparimala8978 10 місяців тому +1

    ಅಡಿಕೆ ಗಿಡದ ಬುಡಕ್ಕೆ ಎಷ್ಟ್ಟು ಪ್ರಮಾಣದಲ್ಲಿ ಹಾಕಬೇಕು

    • @Rangukasturi
      @Rangukasturi  10 місяців тому

      100 ಲೀಟರ್ ನೀರಿಗೆ ಸೇರಿಸಿ ಗಿಡಕ್ಕೆ ಒಂದು ರಿಂದ ಎರಡು ಲೀಟರ್ ಹಾಕಿ

    • @naveenparimala8978
      @naveenparimala8978 10 місяців тому +1

      ಧನ್ಯವಾದಗಳು ಸರ್

  • @user-zb4ht1hz5o
    @user-zb4ht1hz5o Рік тому +1

    ರೇಷ್ಮೆ ಬೆಳೆದ ಹಾಕುವುದು ಸರ್

  • @shashina9601
    @shashina9601 10 місяців тому +1

    ಅಡಿಕೆ ಗೆ ಹಾಕಬಹುದು

    • @Rangukasturi
      @Rangukasturi  10 місяців тому +1

      ಹೌದು ಸರ್

    • @shashina9601
      @shashina9601 10 місяців тому +1

      Tqs sir ನಿಮ್ಮ follower

  • @basavareddyreddy5994
    @basavareddyreddy5994 Рік тому +3

    ಸರ್ ಇದನ್ನ ರೆಡಿ ಮಾಡಿ ಎಷ್ಟು ದಿನದವರೆಗೆ ಇಟ್ಕೊಬಹುದು ದಯವಿಟ್ಟು ತಿಳಿಸಿ or ಸರ್ ಇದು ಸ್ಪ್ರೇ ಮಾಡಿದ್ರೆ ಒಳ್ಳೆದ ಅಥವಾ ಟ್ರಾಚಿಂಗ್ ಮಾಡಿದ್ರೆ ಒಳ್ಳೆದ ತಿಳಿಸಿ 🙏🙏

    • @Rangukasturi
      @Rangukasturi  Рік тому +2

      ಸರ್ ಇದನ್ನ ಅರು ತಿಂಗಳವರೆಗೂ ಇಡಬಹುದು
      ಎರಡನ್ನೂ ಮಾಡಿ

    • @basavareddyreddy5994
      @basavareddyreddy5994 Рік тому +1

      @@Rangukasturi ಥ್ಯಾಂಕ್ಸ್ ಸರ್ ಸಾವಯವ ರೈತರಿಗೆ ನಿಮ್ಮ ಚಾನಲ್ ಅಥಿತುಮ ವೇದಿಕೆ ರೈತರಿಗೆ ರೈತರ ಭಾಷೆಯಲ್ಲಿ ಯಲ್ಲಾ ವಿವರವಾಗಿ ತಿಳಿಸಿ ಕೊಡುತೀರಿ ಸಾವಯವ ಕೃಷಿ ಬಗ್ಗೆ ಇನ್ನು ಹೆಚ್ಚಿನ ವಿಡಿಯೋಗಳು ನಿಮ್ಮ ಚಾನಲ್ ಮೂಲಕ ಮೂಡಿಬರಲಿ (ಕೃಷಿ ಬಗ್ಗೆ ವಿಡಿಯೋ ಮಾಡೋ ತುಂಬಾ ಚಾನಗಳು ಇದಾವೆ ಆದ್ರೆ ನೀಮ್ ತರ ಯಚ್ಚಿನ ಯೂಟ್ಯೂಬ್ ರ್ ಗಳು ರೈತರು ಕೇಳಿದ ಪ್ರಶ್ನೆಗೆ ಉತ್ತರ ಕೊಡಲ್ಲ )ನಿಮಗೆ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳು 🙏

    • @Rangukasturi
      @Rangukasturi  Рік тому +2

      @@basavareddyreddy5994 ನಮಸ್ಕಾರಗಳು ಸರ್ ನಾವು ವಿಡಿಯೊ ಮಾಡೋದೇ ರೈತರಿಗೆ ಉಪಯೋಗ ಆಗಲಿ ಅಂತ ಅವರ ಪ್ರಶ್ನೆಗೆ ಉತ್ತರ ನೀಡದಿದ್ದರೆ ನಾವು ವಿಡಿಯೊ ಮಾಡಿ ಏನು ಪ್ರಯೋಜನ ಹೇಳಿ

  • @vasanthvasu5012
    @vasanthvasu5012 Рік тому +1

    ಹುಳಿಮಜಿಗೆನಾ sir

  • @santoshsinghrajaput9798
    @santoshsinghrajaput9798 Рік тому +1

    Sir ಕಬ್ಬಿನಲ್ಲಿ ಇದರ ಪ್ರಮಾಣ ಎಸ್ಟು

    • @Rangukasturi
      @Rangukasturi  Рік тому +2

      ಎಕರೆಗೆ 5 ಲೀಟರ್ ಭೂಮಿಗೆ 250 ರಿಂದ 300 ml ಒಂದು ಪಂಪ್ ಗೆ

    • @santoshsinghrajaput9798
      @santoshsinghrajaput9798 Рік тому +1

      Thank you sir

    • @user-qr2xm5gl3y
      @user-qr2xm5gl3y Рік тому +1

      ಧನ್ಯವಾದಗಳು ಸ್ವಾಮಿ

  • @suryagowda000
    @suryagowda000 5 місяців тому +1

    ಹುಳ್ಳಿ ಮಜ್ಜಿಗೆ ಆದರೆ ಆಗುತ್ತಾ ಸರ್... ಅದರ ರಿಸಲ್ಟ್ ಹೇಗೆ ಸರ್...

    • @Rangukasturi
      @Rangukasturi  5 місяців тому +1

      ಆಗುತ್ತೆ

    • @suryagowda000
      @suryagowda000 5 місяців тому +1

      @@Rangukasturi ಥ್ಯಾಂಕ್ಯೂ ಸರ್🙏❤️

  • @bhimappapujar8157
    @bhimappapujar8157 Рік тому +1

    ಮೆಣಸಿನ ಬೇಳೆಗೆ ಕೂಡ್ಡಬಹುದಾ ಸರ್ ಎಷ್ಟು ಮೀಲಿ ಕೊಡಬೇಕು ಸರ್ ಹೇಳಿ 🙏🙏

    • @Rangukasturi
      @Rangukasturi  Рік тому +1

      ಎಲ್ಲಾ ಬೆಳೆಗೂ ಬಳಸಬಹುದು ಪೂರ್ತಿ ವಿಡಿಯೋ ನೋಡಿ

    • @bhimappapujar8157
      @bhimappapujar8157 Рік тому +1

      @@Rangukasturi 🙏🙏

    • @sharanukalasad
      @sharanukalasad Рік тому +1

      ಗೋವಿನಜೋಳಕೇ ಆಗಬಹುದು ಎಗೇಆಕಬೇಕ

    • @Rangukasturi
      @Rangukasturi  Рік тому

      ನೀರಿನ ಜೊತೆ ಕೊಡಿ

  • @nithingowda688
    @nithingowda688 8 місяців тому +1

    Number kalsi sir

  • @rameshnayakarappu1100
    @rameshnayakarappu1100 Рік тому +2

    ಸರ್ ನಿಮ್ ನಂಬರ್ ಹಾಕಿ ಸರ್ ಫೋನ್

  • @anilhosamani3667
    @anilhosamani3667 10 місяців тому +1

    Sir nim number kodi sir

  • @sayyadsabadeginala5120
    @sayyadsabadeginala5120 11 місяців тому +1

    Nim number kodi sir

  • @rakeshaksr4218
    @rakeshaksr4218 Рік тому +1

    ಎಮ್ಮೆ ಗೋಮೂತ್ರ ಆಗುತ್ತದೆ

    • @Rangukasturi
      @Rangukasturi  Рік тому +1

      ಎಮ್ಮೆದು ಎಮ್ಮೆ ಮೂತ್ರ ಆಗುತ್ತೆ ಗೋಮೂತ್ರ ಹೇಗೆ ಆಗುತ್ತೆ ಸರ್
      ಅನಿವಾರ್ಯ ಇದ್ದಾಗ ಬಳಸಬಹುದು

  • @sachidanandapujari8099
    @sachidanandapujari8099 11 місяців тому +1

    Sir nimma phone number kodi sir

  • @malappadargakars3045
    @malappadargakars3045 21 день тому +1

    Sir nim contact number kodri

    • @Rangukasturi
      @Rangukasturi  20 днів тому

      ನನ್ನ instagram page ನಲ್ಲಿ ಸಂಪರ್ಕಿಸಿ ಖಂಡಿತಾ ನಂಬರ್ ಕೊಡುವೆ

  • @santoshsinghrajaput9798
    @santoshsinghrajaput9798 Рік тому +1

    Sir edanna drench madboda estu pramana

    • @Rangukasturi
      @Rangukasturi  Рік тому

      5 ಲೀಟರ್ ಪ್ರತಿ ಎಕರೆಗೆ