Nissan Honda Merger Deal | Mitsubishi, Automobile Industry, Cars, EVs | Masth Magaa | Amar Prasad

Поділитися
Вставка
  • Опубліковано 25 гру 2024

КОМЕНТАРІ • 74

  • @MasthMagaa
    @MasthMagaa  21 годину тому +4

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @user-prashant97Rai
      @user-prashant97Rai 12 годин тому

      ಅಲ್ರಿ ಅಮರ ಪ್ರಸಾದ್ ಅವರೇ ಸುದೀಪ್ ಅವರ ಸಿನಿಮಾ ರಿಲೀಸ್ ಆಗಿದೆ ನೀವು ಅದರ ಬಗ್ಗೆ ರಿವ್ಯೂ ಯಾಕ್ ಕೊಡ್ತಾ ಇಲ್ಲ😢😢😢😢

  • @patriotic287
    @patriotic287 21 годину тому +15

    TAX kammi agali 😢modlu 8 lakh Car Ge 3 lakh Tax 😢+GST

    • @rajeshsm1616
      @rajeshsm1616 17 годин тому +1

      KA Highest Tax on Vehicles 😮

  • @PraveenKumar-rf2zi
    @PraveenKumar-rf2zi 21 годину тому +13

    ಒಟ್ಟಿಗಿದ್ರೆ ಉಳೀತೀವಿ ಇಲ್ಲಾಂದ್ರೆ.. 👆

  • @ravinaduvinahali9418
    @ravinaduvinahali9418 21 годину тому +8

    Tata 🔥

  • @arungovel8369
    @arungovel8369 18 годин тому +3

    Nim voice tumba chennagide sir ❤

  • @shrishailh7406
    @shrishailh7406 8 годин тому +1

    ಸರ್ ಇವಿ ಕಾರಗಳು 1000 ಕಿಲೋಮೀಟರ್ ಸಿಂಗಲ್ ಚಾರ್ಜ್ ಗೆ ಕಮ್ಮಿ ದುಡ್ಡಲ್ಲಿ ಹೋದರೆ ಇಡೀ ಮಾರ್ಕೆಟ್ ಅವರ ಕೈಯಲ್ಲಿರುತ್ತೆ...

  • @kannayyabasanna
    @kannayyabasanna 20 годин тому +3

    Waiting for MAX movie review❤❤❤

  • @desertdreams
    @desertdreams 21 годину тому +3

    China has over 100 ev car manufacturers

  • @ಗಿರೀಶ್ಬೆಸ್ತರ್
    @ಗಿರೀಶ್ಬೆಸ್ತರ್ 21 годину тому +31

    ದಯವಿಟ್ಟು ನೀವು max ಸಿನಿಮಾ ರಿವ್ಯೂ ಮಾಡಿ

    • @raghavendradasara286
      @raghavendradasara286 21 годину тому +13

      ಇನ್ನು ಯು ಐ ರಿವ್ಯೂ ಇಂದ ಹೊರಗೆ ಬಂದಿಲ್ಲ ಆಗ್ಲೇ ಇನ್ನೊಂದು ರಿವ್ಯೂ ಕಷ್ಟ 😂😂😅

    • @ಗಿರೀಶ್ಬೆಸ್ತರ್
      @ಗಿರೀಶ್ಬೆಸ್ತರ್ 21 годину тому +3

      @raghavendradasara286 ಅಣ್ಣ seriously ಸಿನಿಮಾ ಚೆನ್ನಾಗಿದೆ

    • @somu-abd
      @somu-abd 20 годин тому +7

      Chenagila guru

    • @ಗಿರೀಶ್ಬೆಸ್ತರ್
      @ಗಿರೀಶ್ಬೆಸ್ತರ್ 20 годин тому +2

      @@somu-abd ಇದು ನಿನ್ನ ಅಭಿಪ್ರಾಯ ಗುರು

    • @unknown7BI
      @unknown7BI 20 годин тому +4

      Dagar dasa na kojagalu😅😂​@@somu-abd

  • @RaviKumar-dh4tg
    @RaviKumar-dh4tg 21 годину тому +2

    MAX review ❤❤sir

  • @srinathiyengar.mudgal
    @srinathiyengar.mudgal 20 годин тому +2

    It is not only for survival, it is to give Chinese companies a tough competition in future. Mergers amongst Japanese companies goes beyond cars. It is with full technologies and across all their other industries as well. Good for buyers.

  • @kiranhornadu4278
    @kiranhornadu4278 18 годин тому

    ❤Toyota & Mitsubishi ❤

  • @prashanthduggatti5884
    @prashanthduggatti5884 21 годину тому +1

    ಸರ್ ಸರ್ವಜ್ಞ ಕವಿ ಬಗ್ಗೆ ಮಾಹಿತಿ ಕೊಡಿ

  • @radhakrishna10m11
    @radhakrishna10m11 21 годину тому

    Amazing bro altimete information ✨✨❤️

  • @nanuunknown611
    @nanuunknown611 20 годин тому +2

    Ev beda mild hybrid sakuu 😢

    • @harishj1979
      @harishj1979 19 годин тому

      Hoge beku andre, hoge ne.😅

  • @ravindranaik31368
    @ravindranaik31368 21 годину тому +6

    Max movie review madi sir

  • @toxicgaming5808
    @toxicgaming5808 18 годин тому +1

    No1 car honda nissan adru, India alli yenu nediyolla biddi, illi bolero or bolero pickup ne correct

  • @Mr.Kannadiga.7
    @Mr.Kannadiga.7 14 годин тому +1

    Foreign car brand ella Bharatha dalli end aglli.

  • @curiosityideaunlimited2779
    @curiosityideaunlimited2779 21 годину тому +1

    5S
    IKIGAI
    LEAN MANUFACTURING
    KIZEN
    Poka-yoke

  • @anandkumbar9705
    @anandkumbar9705 18 годин тому

    Honda vs toyota ❤

  • @dmr3609
    @dmr3609 21 годину тому +3

    MAX review ❤

  • @bizvedios
    @bizvedios 17 годин тому

    ಒಳ್ಳೇ ಮಾಹಿತಿ

  • @KaluKammar
    @KaluKammar 21 годину тому +1

    Anna max review ❤

  • @santhoshkotian1895
    @santhoshkotian1895 9 годин тому

    🙏🙏🙏

  • @naveen4293
    @naveen4293 5 годин тому

    Max Movie review Madi Sir ❤️

  • @pavankudala2566
    @pavankudala2566 16 годин тому

    Nissan and INFINITI Brand bagge heli brother

  • @knanjundaiah3767
    @knanjundaiah3767 19 годин тому

    ಗುಂಡ ಮತ್ತು ನಿಸಾನ್ ಕಂಪನಿ ಸಹಯೋಗ. ಒಂದಾದರೆ ಪ್ರಯೋಜನ ಏನು 😂😂😂😂

  • @praveenbairy4900
    @praveenbairy4900 5 годин тому

    ಇದು ಕ್ರಾಂತಿ ಅಲ್ಲ, ಅವನತಿಯ ಸಂಕೇತ

  • @aishuj5202
    @aishuj5202 18 годин тому

    ❤❤

  • @somashekharmath8700
    @somashekharmath8700 18 годин тому

    Ok 🎉🎉🎉

  • @tejasd5321
    @tejasd5321 21 годину тому +1

    Bro I think only you give a very good update on stock market in Kannada and we also won’t have any tv news channels in Kannada for stock market update, so it will be very helpful for us to get a daily stock market major news

  • @AbdulHameedMulki
    @AbdulHameedMulki 21 годину тому

    ಸರ್, ನಿಮ್ಮ ವಿವರಣೆ ತುಂಬಾ ನೇ ಖುಷಿ ಆಯ್ತು

  • @maheshnayak7975
    @maheshnayak7975 18 годин тому +1

    Max movie review made

  • @knanjundaiah3767
    @knanjundaiah3767 19 годин тому

    ಉಪಯೋಗ ಏನು???✍️✍️✍️🤔🤔🤔

  • @SunilSuni-ki5dh
    @SunilSuni-ki5dh 17 годин тому

    Jsw joint venture with mg motor one video about this joint venture

  • @manojgowda6154
    @manojgowda6154 20 годин тому

    Marathi suzuki bagge video madi please ❤

  • @VasudevamurthyVasudevamurthy
    @VasudevamurthyVasudevamurthy 19 годин тому

    CSG car safety benefits video made

  • @manasagowda38
    @manasagowda38 7 годин тому

    Maruthi suzuki history heli...

  • @rao.narasimha
    @rao.narasimha 18 годин тому

    Should not allow those companies in India since ev launched in other countrie and if no business then only coming to India

  • @abandonworld7420
    @abandonworld7420 15 годин тому

    Iddu ivaga trend aagide. future nalli Tata and Mahindra ondagi gadi bitru achhari padbekagilla .
    Yeneno features tarodu navu proud luxury comfort anta ivukke Duddu haki tirgadodu

  • @vk90
    @vk90 17 годин тому

    ನಮ್ಮ ದೇಶದ ಕಂಪನಿಗಳು ಯಾವಾಗ ಉದ್ದಾರ ಆಯ್ತವ 😔

    • @abandonworld7420
      @abandonworld7420 15 годин тому +1

      Yavaga nam jana emotion bittu quality as per cost ge bele kodtaro avaga

  • @salimsalim6705
    @salimsalim6705 18 годин тому

    Max movie review please

  • @madhusudhanakv6739
    @madhusudhanakv6739 5 годин тому

    Prefer to buy our Indian brands.

  • @lokaranjanu2934
    @lokaranjanu2934 6 годин тому

    TAX bhootha 😢

  • @pavangowda3406
    @pavangowda3406 20 годин тому

    We buy made in india. Mahindra and tata

  • @abhitk5202
    @abhitk5202 20 годин тому

    Guru Indian Tata company promote Madi..

  • @TanuShri-ut6zq
    @TanuShri-ut6zq 21 годину тому +1

    ನ್ಯಾನೋ ನ್ಯೂ ಮಾಡೆಲ್ ಕಾರ್ ಬಗ್ಗೆ ಫುಲ್ ಡೀಟೇಲ್ ಆಗಿ ತಿಳಿಸಿ ಪ್ಲೀಸ್

  • @Xxx-d4d
    @Xxx-d4d 20 годин тому

    Tata Mahindra Kade focus madbeku Indians

  • @BharathJathan
    @BharathJathan 20 годин тому

    It’s Honda + Nissan + Mitsubishi + Renault coming together.
    Toyota already adapted to hybrid n hydrogen fuel ,Toyota has 50 percent of Suzuki shares.
    VW , BMW, Mercedes n Audi are finished coz of cheap Chinese electric cars.

  • @rao.narasimha
    @rao.narasimha 18 годин тому

    Petrol will go up to 250

  • @rajurajuu5396
    @rajurajuu5396 20 годин тому

    Suzki car vido made sir

  • @Hindustan_samachar
    @Hindustan_samachar 21 годину тому

    Don't buy ola scooter plz

  • @raghavendrahn3480
    @raghavendrahn3480 20 годин тому +1

    ಜಪಾನೀಸ್ ಕಂಪನಿ grow ಆದ್ರೆ no issue ಆಗ್ಲಿ.

  • @Gawrishvlogs12
    @Gawrishvlogs12 21 годину тому

    Samfam