Sir navu belgavi jana rajkiya telemele hortivi but rajkarnigalanna alla jarkiholi ondu family, lakshmi obba rajkarni yellaru avra avra sthanadalli sari ne rajkiya yelli illa heli, jagadish shetter ge karedu tandu Gelsllilve? hage a yeppa namgenu udhara madolla yake gotta Huballi ge yenu madadta namgenu kottanu? 😂😂😂😂
athani, rayabag,chikkodi,kagawad seri chikkodi district belagavi,khanapur,bailahongal soundatti, seri belagavi district gokak,ramadurg,hukkeri,yaraagatti,moodalagi seri gokak district heege maduvudarinda kannadigaru mattu maratigaru sariyagi hanchi hogtare mattu ella jillegaligu gadiya accessibility sigutte ondu kade maratigara prabalya innondu kade kannadigara prabalya aguvudu tapputte what your views on this
ಉತ್ತರ ಕರ್ನಾಟಕ ವಿಭಜನೆ ಮಾಡಿ ಹೊಸ ರಾಜ್ಯ ಮಾಡುವ ಪ್ಲಾನ್ ಇದಿಯ ಇದರ ಬಗ್ಗೆ ಸ್ವಲ್ಪ ತಿಳಿಸಿ ಹಾಗೂ ಉತ್ತರ ಕರ್ನಾಟಕ ವಿಭಜನೆ ಮಾಡಿದರೆ ಉತ್ತರ ಕರ್ನಾಟಕದ ಜನ ಮಣ್ಣು ತಿನ್ನಬೇಕು ಅಷ್ಟೇ ರಾಜ್ಯ ಒಡೆಯುವ ಮಾತನಾಡಿದರೆ ಬೇರೆ ತರ ನಾವು ಅಖಂಡ ಕರ್ನಾಟಕ ಜೈ
ಮಾಡ್ತಿದ್ದರಲ್ಲಾ ಗುರು, ಪರಿಸರ ನಾಶ ಮಾಡಿ ಕೊಡಗಿನಲ್ಲಿ, ಕಾಡಿನಲ್ಲಿ ರೆಸಾರ್ಟಗಳನ್ನು ಇದರಿಂದ ಸರ್ಕಾರಕ್ಕೆ ಉದ್ಯಮಿಗಳಿಗೆ ಮಾತ್ರ ಲಾಭ. ನಮ್ಮ ಮಲೆನಾಡು ನಾಶವಾಗುತ್ತೆ ಮತ್ತು ಕಾವೇರಿ ಉಗಮ ಸ್ಥಾನಕ್ಕೆ ಬರ ಶುರುವಾಗುತ್ತೆ. ಇದಕ್ಕೆ ಉದಾಹರಣೆಯೆಂದರೆ ತುಂಗಭದ್ರಾ. ಅರಣ್ಯ ನಾಶದಿಂದ ಮಳೆ ಕಡಿಮೆಯಾಗಿ, ವರುಷದ ಆರು ಋತುಗಳಲ್ಲಿ ಸರಾಗವಾಗಿ ಹರಿಯುತ್ತಿದ್ದ(ಮಂತ್ರಾಲಯ ಮಹಾತ್ಮೆಯಲ್ಲಿ ಉಲ್ಲೇಖಿತ) ನದಿ ಇಂದು ಬೇಸಿಗೆಯಲ್ಲಿ ಬತ್ತಿ ಹೋಗಿರುತ್ತದೆ. ಇದು ಹೇಗೆ ಮುಂದುವರೆದರೆ ನದಿಯ ಜಾಗದಲ್ಲಿ ಬರೀ ಮರಳು ಮಾತ್ರ ಉಳಿಯುತ್ತದೆ.
Yes, Why not Karnataka be divided as three kanada states, so that development can be evenly distributed to all Kannada areas, South Karnataka, North Karnataka and Coastal Karnataka.
ಇದೆಲ್ಲ ಸಮಸ್ಸೆ ಉತ್ತರ ಕರ್ನಾಟಕ್ಕೂ ಆಗಿದೆ,ಎಲ್ಲದಕ್ಕೂ ಬೆಂಗಳೂರ್ ಉತ್ತಮ ಮಾಡಿ ನಮ್ ವಿಜಯಪುರ ಬೀದರ್ ಗುಲ್ಬರ್ಗಾ ರಾಯಚೂರ ವರೆಗೂ ಹಿಂದೆ ಇವೆ,ನಮಗೂ ಪ್ರತ್ಯೇಕ ಡಿವಿಷನ್ ಮಾಡಿ ಅದಕ್ಕೆ ಪ್ರತ್ಯೇಕ ಅಧಿಕಾರ ನೀಡಿ ನಾವು ಸ್ವಲ್ಪ ಮುಂದೆ ಬರೋಕೆ ಒಂದು ಸಹಾಯ್ ನೀಡಿ
💯right now gorment sowlabey sare yage evr gey Seetha elha adher state declard imdeatley best good decision public suk vage er thre elha adre Maharastra gey kode Belagavi na
Lo child seperate aadre sagni tinbek aagutte north Karnataka li yen ede almost dry area nanu north Karnataka ne but devide aadre development aagutte anno haagidre estottige Andra Pradesh develop aagbekittu
Sir, please make next video on Tumakuru District regarding kalpataru nadu Tiptur as District and it is also more than 100kms far from Tumakuru and Tiptur District demand is from past 25 years.❤
It would be better if Uttara Kannada district were split, as it currently comprises more than 11 taluks and several hoblis. A proposed solution could be to merge Bhatkal and Murdeshwar into Udupi district, expanding Bhatkal to include areas up to Byndoor and extending as far as Trasi, which would be part of the new expanded Bhatkal. The remaining areas, including Honnavar and northwards, could then form a new district centered around Sirsi. This restructuring would create more manageable administrative units and improve local governance.
ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಜನರು ತಮ್ಮ ಜಿಲ್ಲಾ ಕೇಂದ್ರಕ್ಕೆ ಹೋಗಲು 165km ಹೋಗಬೇಕು, ಅದೇ ನಾವು ನಮ್ಮ ಜಿಲ್ಲಾ ಕೇಂದ್ರಕ್ಕೆ ಹೋಗಲು ಸಾಮಾನ್ಯವಾಗಿ 30 - 40 km ಅಷ್ಟೇ ಇದು ಅನ್ಯಾಯ
First of all state offices should be transferred to the suvarnasoudha of belagavi and they also need to promote industries because there is so much potential for belagavi this can provide boost to North Karnataka
best solution is athani can be merged with Vijayapura district, Kittur & savadatti into Dharwad district, Ramdurg into Bagalkote district problem will be solved
Really it is essentially correct because each and every problems can be useful to taluk villagers can able to get problems with short time may request is concidarable 😊😊
ಅಭಿವೃದ್ಧಿ ದ್ರಷ್ಠಿಕೋನದಿಂದ ಯಾವದೇ ಜಿಲ್ಲೆ ಆದ್ರೂ ಖುಷಿ.❤ ನಮ್ಮ ಬೆಳಗಾವಿ ❤
@@Policetroupebgm ಅಭಿವೃದ್ಧಿ ಆದರೆ ಒಳ್ಳೆಯದು ಇಲ್ದಿದ್ರೆ?
Sir navu belgavi jana rajkiya telemele hortivi but rajkarnigalanna alla jarkiholi ondu family, lakshmi obba rajkarni yellaru avra avra sthanadalli sari ne rajkiya yelli illa heli, jagadish shetter ge karedu tandu Gelsllilve? hage a yeppa namgenu udhara madolla yake gotta Huballi ge yenu madadta namgenu kottanu? 😂😂😂😂
ಚಿಕ್ಕೋಡಿ
Abhirudhi rajkarani mele depend ageroteee henthaaavar kadee alla
ತುಂಬಾ ಅದ್ಭುತವಾದ ನಿರ್ಧಾರ ಸರ್ಕಾರದ ಈ ನಿರ್ಧಾರಕ್ಕೆ ನಾವು ಬೆಂಬಲ ನೀಡುತ್ತೇವೆ
Yes
Worst decesion
@@Mr.atheistgodwhy?
ಬರಿ ಜೆಲ್ಲೆ ವಿಭಜನೆ ಘೋಷಣೆ ಮಾಡಿದರೆ ಸಾಲದು. ಮೂಲಭೂತ ಸೌಕರ್ಯ ಅವಶ್ಯಕ. ಸರಕಾರ ದಲ್ಲಿ ಸಂಪಮೂಲ ಕೊರತೆ ಕಾಡುತಿದೆ. Mr ಸಿಎಂ ಸರ್.
ಸಾಕ್ ಸುಮ್ನಿರಿ ಪಾ ಹಾಗ್ ಮಾಡೋದ್ರಿಂದ ಎಷ್ಟೆಲ್ಲ ತೊಂದ್ರೆಗಳು ಬರ್ತವೆ nimgen ಗೊತ್ತು
ಅದೇ ರೀತಿ ನಮ್ಮ ಸಂಕೇಶ್ವರ ತಾಲೂಕ ವಾಗಿ ಘೋಷಣೆ ಮಾಡಲಿ 🙏🏻💛❤️
ನಮ್ಮ ಅಥಣಿ 💛♥️
Nam athani
ಅಥಣಿ ಜಿಲ್ಲೆ ಮಾಡಿದ್ರೆ ಗಡಿ ಭಾಗದ ಜನರಿಗೆ ತುಂಬಾ ಒಳ್ಳೆಯದು
ಆಗಲ್ಲ ಬ್ರೋ ಚಿಕ್ಕೋಡಿ ಆಗಬಹುದು
Haagandre ella thaluku ondondu district maadbeku anthare, adke district division beda
@@sadashivbm886 athani is biggest TQ in belagavi
Nam athani ❤
ಗೋಕಾಕ್ ವ್ ಚಿಕ್ಕೋಡಿ ಆಗಿದ್ರೆ ಒಳ್ಳೇದು ಯಾಕಂದ್ರೆ ಜನಸಂಖ್ಯೆ ಹಾಗೆ ಗವರ್ನಮೆಂಟ್ ಆಫಿಸ್ ಲಭ್ಯವಿದೆ ಹಾಗಾಗಿ ಇವಗಳು ಸೋತಿಷ್ಕರ್ ಆಗುತ್ತೆ
ಅಥಣಿ ಜಿಲ್ಲೆಗೇ ಜೈ ✊🏻
Nam athani ❤🎉🎉
ಒಂದು ಜಾರಕಿಹೊಳಿಗೆ ಹಾಗೂ ಇನ್ನೊಂದು ಕುಕ್ಕರ್ ಲಕ್ಷ್ಮಿಗೆ 😂😂😂😂
😂😂😂😂
💯
Ondhu likkarge innodhu kukkarge
No development only adjustment politics tandhe maga magalu tamma
😂😂😂
ಅಥಣಿ ಜಿಲ್ಲೆ ಮಾಡಿದ್ರೆ ಗಡಿ ಭಾಗದ ಗ್ರಾಮಗಳಿಗೆ ಅತ್ಯಂತ ಉಪಯುಕ್ತವಾಗುತ್ತದೆ 🙏
ಆಡಳಿತ ಸುಲಭ ಆಗುತ್ತೆ ಒಳ್ಳೆ ನಿರ್ಧಾರ
Ondu kelsa maadi, ondu ondu area ne ondu raajya maadi, innu sulabha aagutte
@@AshwathnPJ ಆ ಕೆಲಸನ ಕೇಂದ್ರ ಸರ್ಕಾರ ಮಾಡಿದ್ದರೆ ಬಹಳ ಒಳ್ಳೇದು ಜೋಶಿ
Hagadre uttar pradeshanu 4 holu madabekittu alva. Abiemruddi sulaba agutte ...
ಬೆಳಗಾವಿಯನ್ನು ವಿಭಜನೆ ಬೇಡ ಕರ್ನಾಟಕನೇ ವಿಭಜನೆ ಮಾಡಿ ಅಭಿವೃದ್ಧಿ ಮಾಡಕ್ಕೆ ಇನ್ನೂ ಚೆನ್ನಾಗಿರುತ್ತೆ
nim prakara South Karnataka, north Karnataka na?
@@xyza333ಹೌದು ಮಾಡಿದರೆ ತಪ್ಪೇನಿಲ್ಲ ,ಕನ್ನಡ ಭಾಷೆ ಮಾತನಾಡುವ 2 ರಾಜ್ಯಗಳು ಅಸ್ತಿತ್ವಕ್ಕೆ ಬರುತ್ತವೆ ,ಹೇಗಿದ್ದರೂ ಸುವರ್ಣಸೌದ ಮತ್ತು ವಿಧಾನಸೌಧ ಎಂಬ ಎರಡು ಶಕ್ತಿಕೇಂದ್ರಗಳಿವೆ
@@garuda789ಸಾಬ್ರು ಮರಾಠಿಗರೂ ಬಡಗ ಕರ್ನಾಟಕನ ಬಡಿದು ಬಾಯಿಗೆ ಹಾಕೊಳ್ತಾರೆ ಆಮೇಲೆ ಅಷ್ಟೇ
ನಿಜಾ ಸಹೋದರ
ತೆಲಂಗಾಣ ಹಾಗೂ ಸೀಮಂದ್ರಾ ತರಹ .
ಅಥಣಿ❤
3 ಜಿಲ್ಲೆ ಮಾಡ ಬೇಕು 👍👍👍
ಕರ್ನಾಟಕದ ಅತಿ ದೊಡ್ದ ಜಿಲ್ಲೆ ಬೆಳಗಾವಿ ಬೆಳಗಾವಿಯ ಅತಿ ದೊಡ್ದ ತಾಲ್ಲೂಕು ಅಥಣಿ love from ಮಹಿಷವಾಡಗಿ ❤
Guru athi dodda taluq Kollegaala, Chamarajanagara Jille, swalpa tilko!!
@kiranraj7328 ಸ್ವಲ್ಪ comment ಚನ್ನಾಗಿ ಒದು ಗುರು ಬೆಳಗಾವಿ ಜಿಲ್ಲೆಯ ಅತಿ ದೊಡ್ದ ತಾಲ್ಲೂಕು ವಿಸ್ತಿರ್ಣದಲ್ಲಿ ಅಥಣಿ
Nam athani nam ❤
@@kiranraj7328 anna ninge ತಿಳುವಳಿಕೆ ಇನ್ನು ಕಮ್ಮಿ ಇದೆ 😂😂
Nmadu janawad
ಜನರು ಯೊಗ್ಯರು ಆಗ್ಬೇಕು
ಯೋಗ್ಯರು ಆಗ್ಬೇಕು ಅ೦ದ್ರೆ
ಯೋಗ್ಯರನ ಆರಿಸಿ ಕಲ್ಸ್ಬೇಕು ✨✨
S
ಅಬಿವೃದ್ಧಿ ದೃಷ್ಟಿಯಿಂದ ಆದಷ್ಟು ಬೇಗ ಬೆಳಗಾವಿ ಜಿಲ್ಲೆ ವಿಭಜನೆಯಾಗಿಸುವುದು ಸೂಕ್ತ ನಿರ್ಧಾರ...
Hagadre bere kade kuda madi ಬೆಳಗಾವಿ abiruddi ಇದೆ
ನಮ್ಮ ಬೆಳಗಾವಿ ಜಿಲ್ಲೆಯ ಮೂರು ಜಿಲ್ಲೆಗಳಾಗಿ ವಿಂಗಡನೆ ಆಗಬೇಕು
ಬೆಳಗಾವಿ ವಿಭಜಿಸಿ ಪ್ರತ್ಯೇಕ ಗೋಕಾಕ್ ಚಿಕ್ಕೋಡಿ ಹೊಸ ಜಿಲ್ಲೆ ಮಾಡಬೇಕು
aamele Gokak flood ninda mulugade aagali
ಚಿಕ್ಕೋಡಿ ಮತ್ತೆ ಅಥಣಿ ಹಾಗೂ ಬೈಲಹೊಂಗಲ್ ಜಿಲ್ಲೆ ಆದ್ರೆ ಒಳ್ಳೇದು ಸರ್....
ನಿಮ್ಮ ಮಾಹಿತಿ ಗೆ ಅನಂತ ಧನ್ಯವಾದಗಳು 🙏🏻🙏🏻🙏🏻🙏🏻🙏🏻sir
ಬೆಳಗಾವಿ ಬರಿಯ ಊರಲ್ಲ ಕನ್ನಡಿಗರ ಸ್ವಾಭಿಮಾನದ ಪ್ರತೀಕ ❤💥
ಕಾರವಾರ ಜಿಲ್ಲೆ ಯನ್ನು ವಿಭಜಿಸಿ ಶಿರಸಿ ಜಿಲ್ಲೆಯನ್ನು ಮಾಡಿ
Sirsi haliyal Dandeli yallapur joida siddapur mundgod hosa district
"ಜನಗಳು ಯೋಗ್ಯ ವ್ಯಕ್ತಿಗಳನ್ನು ಆರಿಸಿ ಕಳುಹಿಸಬೇಕು " ಪಾಯಿಂಟ್ ಇರೋದು ಇಲ್ಲೇ.( UI movie Effect) 🤣🤣🤣🤣
ಕೇಂದ್ರ ಸರ್ಕಾರಕ್ಕೆ helirabeku 😂
@@karthimgh25 so called secular pugsatte government ge😂😂
@@mani-lo1wg maharashtra dalli bitti kotta sarkara yaaraddu swamy. Congress nididare bitti nivu BJP avaru nididare adu yenu
@@karthimgh25ayoo mudevigale Ella govt helirodu ui movie aali
Allapa gulama karnatakakakke helidu😂😂@@karthimgh25
ಉತ್ತರ ಕನ್ನಡ ತುಮಕೂರು ಶಿವಮೊಗ್ಗ ಮೊದಲಾದ ಜಿಲ್ಲೆಗಳನ್ನು ವಿಭಜನೆ ಮಾಡುವುದು ಉತ್ತಮ
ಕಂಕಣವಾಡಿ ತಾಲ್ಲೂಕು ಮಾಡಬೇಕು ರಾಯಬಾಗ ಜಿಲ್ಲೆ ಮಾಡಬೇಕು ಜೈ ಬೆಳಗಾವಿ ಜೈ ಕನ್ನಡ 💛❤️
Sir tumakuru district gadi gramagala distance 200 km above idave sir
ಬೆಳಗಾವಿ ಜಿಲ್ಲೆಯವನಾಗಿ ನಮ್ಮ ಆಸೆ ಈಡೇರಿದೆ...
athani, rayabag,chikkodi,kagawad seri chikkodi district
belagavi,khanapur,bailahongal soundatti, seri belagavi district
gokak,ramadurg,hukkeri,yaraagatti,moodalagi seri gokak district
heege maduvudarinda kannadigaru mattu maratigaru sariyagi hanchi hogtare mattu ella jillegaligu gadiya accessibility sigutte
ondu kade maratigara prabalya innondu kade kannadigara prabalya aguvudu tapputte
what your views on this
Hospet, Davanagere & udipi are the best new districts. These are more developed than their mother districts.
Why Yadgir and Gadag not developed so much
Sir ನೀವು ನಿಮ್ಮ ನ್ಯೂಸ್ ನನಗೆ ತುಂಬಾ ಇಷ್ಟ ಆಗುತ್ತೆ extra ಏನು ಇಲ್ಲ ಮತ್ತು ಸಿಂಪಲ್ ಹಾಗೂ ಹೆಡ್ ಲೈನ್
Super information amar sir thank you sir
True cover, thank you for raising our voice, - Raibag
Nana belagavi ❤
ನಮ್ಮ ಅಥಣಿ........❤❤❤
ಉತ್ತರ ಕರ್ನಾಟಕ ಯಾವಾಗ ವಿಭಜನೆ ಆಗುತ್ತೆ!?.
ಅರ್ಥ ಆಗಿಲ್ಲ ಅರ್ಥ ಆಗುವ ಉತ್ತರ ಹೇಳು
ಉತ್ತರ ಕರ್ನಾಟಕ ವಿಭಜನೆ ಮಾಡಿ ಹೊಸ ರಾಜ್ಯ ಮಾಡುವ ಪ್ಲಾನ್ ಇದಿಯ ಇದರ ಬಗ್ಗೆ ಸ್ವಲ್ಪ ತಿಳಿಸಿ ಹಾಗೂ ಉತ್ತರ ಕರ್ನಾಟಕ ವಿಭಜನೆ ಮಾಡಿದರೆ ಉತ್ತರ ಕರ್ನಾಟಕದ ಜನ ಮಣ್ಣು ತಿನ್ನಬೇಕು ಅಷ್ಟೇ ರಾಜ್ಯ ಒಡೆಯುವ ಮಾತನಾಡಿದರೆ ಬೇರೆ ತರ ನಾವು ಅಖಂಡ ಕರ್ನಾಟಕ ಜೈ
@sanjeevnaik2328 ಉತ್ತರ ಕರ್ನಾಟಕ ಹಾಗೂ UK ಜನರಿಗೆ ಎಷ್ಟು ಉದ್ದಾರ ಮಾಡಿದರೆ ಹೇಳಿ? ಈ so called ದಕ್ಷಿಣ ಕರ್ನಾಟಕದ ರಾಜ್ಯಕಾರಣಿಗಳು ಸಿಎಂ ಡಿಸಿಎಂ ಗೃಹ ಮಂತ್ರಿಗಳು.
Ninu satt mele
ನೀನು ಸತ್ ಮೇಲೆ ಹಾಗತೇ
athani jeelle adre gadi ಭಾಗದ ಜನರಿಗೂ ಒಳ್ಳೆಯದೇ ಆಗುತ್ತೆ ❤
ಜಿಲ್ಲೆ ಸಣ್ಣದಾದರೆ ಮಾಡಿದರೆ ಡವಲಪ್ ಮಾಡಲು ಸುಲಭ ಅಂದರೆ ನನ್ನ ಜಿಲ್ಲೆ ಕೊಡಗು ಕರ್ನಾಟಕದಲ್ಲೇ ಸಣ್ಣದು ಡವಲಪ್ ಕತೆ 😢
ಕೇಂದ್ರಾಡಳಿತದ ರಾಜ್ಯ ಮಾಡೋದು ಒಳ್ಳೇದು 'ಈ ಬಿಟ್ಟಿ ಬಾಗ್ಯದ ನಾಯಿಗಳಿಂದ ಮುಕ್ತಿ ದೊರಕುತ್ತದೆ😮
ಮಾಡ್ತಿದ್ದರಲ್ಲಾ ಗುರು, ಪರಿಸರ ನಾಶ ಮಾಡಿ ಕೊಡಗಿನಲ್ಲಿ, ಕಾಡಿನಲ್ಲಿ ರೆಸಾರ್ಟಗಳನ್ನು ಇದರಿಂದ ಸರ್ಕಾರಕ್ಕೆ ಉದ್ಯಮಿಗಳಿಗೆ ಮಾತ್ರ ಲಾಭ. ನಮ್ಮ ಮಲೆನಾಡು ನಾಶವಾಗುತ್ತೆ ಮತ್ತು ಕಾವೇರಿ ಉಗಮ ಸ್ಥಾನಕ್ಕೆ ಬರ ಶುರುವಾಗುತ್ತೆ.
ಇದಕ್ಕೆ ಉದಾಹರಣೆಯೆಂದರೆ ತುಂಗಭದ್ರಾ. ಅರಣ್ಯ ನಾಶದಿಂದ ಮಳೆ ಕಡಿಮೆಯಾಗಿ, ವರುಷದ ಆರು ಋತುಗಳಲ್ಲಿ ಸರಾಗವಾಗಿ ಹರಿಯುತ್ತಿದ್ದ(ಮಂತ್ರಾಲಯ ಮಹಾತ್ಮೆಯಲ್ಲಿ ಉಲ್ಲೇಖಿತ) ನದಿ ಇಂದು ಬೇಸಿಗೆಯಲ್ಲಿ ಬತ್ತಿ ಹೋಗಿರುತ್ತದೆ.
ಇದು ಹೇಗೆ ಮುಂದುವರೆದರೆ ನದಿಯ ಜಾಗದಲ್ಲಿ ಬರೀ ಮರಳು ಮಾತ್ರ ಉಳಿಯುತ್ತದೆ.
ಬೆಳಗಾವಿ ❤❤
ಮಹಾ ಸ್ವಾಮಿಗಳೇ ಮೂರು
ಜಿಲ್ಲೆಯ ನ್ನಾಗಿ ಮಾಡಿ
ಎಲ್ಲಾರಿಗೂ ಅನೂಕೂಲ ಆಗುತ್ತದೆ
ಬೈಲಹೊಂಗಲ ಜಿಲ್ಲೆ ಆಗಲೇಬೇಕು📣📣📣
ಅಲ್ಲಿ ಏನು ಇಲ್ಲಾ... ಜಿಲ್ಲೆ ಹೇಗೆ ಮಾಡುವುದು
@@vishnuprasad6751ನಿಜಾ ಆದ್ರೆ ಈಗ ವಿಭಜನೆ ಮಾಡ್ತಾ ಇರೋದೇ ಅಭಿವೃಧ್ದಿ ಮಾಡಬೇಕು ಅಂತಾನೇ ಅಲ್ವಾ ಅಣ್ಣ.
ಅದೂ ತಾಲೂಕು ಆಗಲು ಅರ್ಹ ಇಲ್ಲ... ಅದ್ರು... ತಾಲೂಕು ಇದೆ
ರಾಜ್ಯಗಳು ಚಿಕ್ಕದಾದಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಮತ್ತು ಸರ್ಕಾರ ಅದಕ್ಕೆ ಟೈಮ್ ಅನ್ನು ನೀಡುತ್ತದೆ
Howdu kalaburgi nu division madbeku
En time nidade en uddara madavre
@@User78-96ಕಲಬುರಗಿಯಿಂದ ಯಾದ್ಗೀರ್ ಇಬ್ಬಾಗ ಆಗಿದೆ
Yes, Why not Karnataka be divided as three kanada states, so that development can be evenly distributed to all Kannada areas, South Karnataka, North Karnataka and Coastal Karnataka.
Muchayya saku@@Ballakoor
Welcome to this decision 🎉🎉🎉
ಉತ್ತರ ಕನ್ನಡ ಜಿಲ್ಲೆ ಭಾಗ ಮಾಡಿ ಮಾರೆ. ಕಾರವಾರ ಜಿಲ್ಲಾ ಕೇಂದ್ರ ನಮ್ಗೆ ಕಾಶ್ಮೀರ ಇದ್ದ ಹಾಗೆ ಇದೆ. ನಮ್ಗೆ ಶಿಮೊಗ್ಗ ತುಂಬಾ ಹತ್ರ. ಅಭಿವೃದ್ಧಿ ತುಂಬಾ ದೂರದ ಮಾತು 😢😢
Good ಸಿದ್ದಣ್ಣ 💐🎉🎉👌
So better' devide
Cm ji go ahead no problem
Thank you amar ji highlighting the issue 😅
Thanks Amar sir for you having knowledge for North Karnataka.Even North Karnataka politicians doesn't have passion for development of North Karnataka.
Super sir Olle maatu
GOKAK❤❤❤
Athani, Nippani, Bailhongal,jamkhandi, Basavkalyan, Sedam, Sindhnur, Pavgad, sirsi, Shikaripur, Gundlupet new districts ❤upcoming upcoming
Yes nam jamkhandi nu agbeku
Devlopment drushti inda divide agbeku....3 district agbeku...... Gokak nd chikkodi
ಬೈಲಹೊಂಗಲ ಜಿಲ್ಲೆ ಮಾಡಿದರೆ ಓಳಿತು. ಇಲ್ಲವಾದರೆ ಸವದತ್ತಿಯನ್ನು ದಾರವಾಡ ಜಿಲ್ಲೆಗೆ ಸೇರಿಸಿದರೆ ಒಳಿತು.
South and north karntaka devid ಆಗಬೇಕು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು
ನಮ್ಮ ಊರ ಹೆಸರು ಹೇಳಿದ್ದಕ್ಕೆ ಧನ್ಯವಾದಗಳು🙏🙏😂😂😂
ಹಾಲಳ್ಳಿ, ತೆಲಸಂಗ...
Nim jote honawada ide
@Hfffghhk 😀👍👍
ಸರ್ ನಂದು taluk jath ಜಿಲ್ಲಾ sangli veer sindur ಲಕ್ಷಮನ ಊರು ನಂದು 🥰
ಜೈ ಸಿಂಧೂರ ಲಕ್ಷ್ಮಣ
We support this decision by government well done ✅👍
ಬೆಳಗಾವಿ ವಿಭಜನೆ ಬೇಡ ಕರ್ನಾಟಕ ವಿಭಜನೆ ಆಗಲಿ ಆವಾಗ್ ನಮ್ ಬೆಳಗಾವಿನು ಅಭಿವೃದ್ದಿ ಆಗುತ್ತೆ ಮತ್ತೆ ಉತ್ತರ ಕರ್ನಾಟಕದ ಅಭಿವೃದ್ದಿ ಕೂಡಾ ಆಗುತ್ತೆ...💛❤️
4 ಭಾಗ ಮಾಡಿ
Athani district aglebeku ❤
ಅಥಣಿ ಜಿಲ್ಲೇ ಆಗಲೇಬೇಕು
ತೆಲಸಂಗ ಅಭಿವೃದ್ಧಿ ಆಗಬೇಕು
ಅಥಣಿ ಯನ್ನ ಜಿಲ್ಲೆಯನ್ನಾಗಿ ಮಾಡಬೇಕು
Good Information Sir
ಬೆಳಗಾವಿ ಜಿಲ್ಲೆ ವಿಭಜನೆ ಮಾಡಿದ್ರೆ ಅಷ್ಟೊಂದು ಪ್ರಗತಿ ಆಗೋದಿಲ್ಲ ಉತ್ತರ ಕರ್ನಾಟಕವನ್ನ ಪ್ರತ್ಯೇಕ ರಾಜ್ಯ ಮಾಡುವುದು ಒಳ್ಳೆಯದು 🙏🙏
ಬೇಡಾ.
ಫಂಡ್ಸ್ ಎಲ್ಲಿಂದ ತರ್ತಿರ? ಯಾವ ದೊಡ್ಡ ಇಂಡಸ್ಟ್ರಿ ಗಳು ಇದಾವೆ? ಜನರಿಗೆ ಕೆಲಸ ಕೊಡಲಿಕ್ಕೆ?
ತುಮಕೂರು ಜಿಲ್ಲೆ ಕೂಡ ವಿಭಜನೆ ಆಗಬೇಕು
Tiptur
ತಿಪಟೂರು ಮತ್ತು ಮಧುಗಿರಿಯನ್ನು ಎರಡು ಜಿಲ್ಲೆ ಪ್ರತ್ಯೇಕವಾಗಿ ಮಾಡಿ
@@nishchaygnmurthy6919 2 ಜಿಲ್ಲೆ ಸಾಕಾಗಲ್ಲ ಐದು ಜಿಲ್ಲೆ ಮಾಡಿ
ಸಿರಾ
Beda guru agodu
ಇದೆಲ್ಲ ಸಮಸ್ಸೆ ಉತ್ತರ ಕರ್ನಾಟಕ್ಕೂ ಆಗಿದೆ,ಎಲ್ಲದಕ್ಕೂ ಬೆಂಗಳೂರ್ ಉತ್ತಮ ಮಾಡಿ ನಮ್ ವಿಜಯಪುರ ಬೀದರ್ ಗುಲ್ಬರ್ಗಾ ರಾಯಚೂರ ವರೆಗೂ ಹಿಂದೆ ಇವೆ,ನಮಗೂ ಪ್ರತ್ಯೇಕ ಡಿವಿಷನ್ ಮಾಡಿ ಅದಕ್ಕೆ ಪ್ರತ್ಯೇಕ ಅಧಿಕಾರ ನೀಡಿ ನಾವು ಸ್ವಲ್ಪ ಮುಂದೆ ಬರೋಕೆ ಒಂದು ಸಹಾಯ್ ನೀಡಿ
Useful information
ಉತ್ತರ ಕರ್ನಾಟಕ ಸೆಪರೇಟ್ ಸ್ಟೇಟ್ ಮಾಡ್ಬೇಕು
💯right now gorment sowlabey sare yage evr gey Seetha elha adher state declard imdeatley best good decision public suk vage er thre elha adre Maharastra gey kode Belagavi na
ತೊಲಗಿ ಮೊದಲು. ನಮ್ಮ tax ನಮ್ಮ ಉದ್ಯೋಗ ನಮಗೆ ಉಳಿಯುತ್ತೆ .ಬರೀ ಬೊಗಳೆ ಹೊಡೆಯೋದು ಬಿಟ್ಟು ಹೋಗಿ
Lo child seperate aadre sagni tinbek aagutte north Karnataka li yen ede almost dry area nanu north Karnataka ne but devide aadre development aagutte anno haagidre estottige Andra Pradesh develop aagbekittu
@@raamappu8757 correct ಆಗಿ ಹೇಳಿದ್ರಿ ಸರ್.
@@raamappu8757 le lose Andra bandu nodu hegidhe antha good jobs adhe urali job sigtha edhe Andhra janaru barudhu kelsake bengalore ge kadime agtha ede
Sir, please make next video on Tumakuru District regarding kalpataru nadu Tiptur as District and it is also more than 100kms far from Tumakuru and Tiptur District demand is from past 25 years.❤
ಉತ್ತರಕನ್ನಡ ಜಿಲ್ಲೆ devide madi CM sir.
ಬೇಡ ಸರ್.... My crush❤ ಜಿಲ್ಲೆಯ ಅದು
@@Random-h5r😂
@@Random-h5r😂
ನಿನ್ krush ನಮ್ಗೆ ಕಷ್ಟ ಗುರು ನಮ್ಗೆ ಶಿಮೊಗ್ಗ ತುಂಬಾ ಹತ್ರ @@Random-h5r
Howdu, Sirsi Sidapur, Yelapur, bhatkal talukavrige Karwar bahala doora aytu. Uttara kannadana 3 jille agi devide madbeku.
Namma Telsang bagge helodri thanku amar sir
ಯಾದಗಿರಿ ಬಗ್ಗೆ ಒಂದು ವಿಡಿಯೋ ಮಾಡಿ❤️🩹
ಬೆಳಗಾವಿ... ನಾಲ್ಕು ಜಿಲ್ಲೆ ಮಾಡಬೇಕು..
ಕನಿಷ್ಟ. ಮೂರು ಅಗತ್ಯ😂😅😢
Uttara Karnataka beku ❤
ನಿಜ ಉತ್ತರ ದಕ್ಷಿಣ ಕರ್ನಾಟಕ ವಿಭಾಗ ಮಾಡಿ, atleast ನಮಗೂ ಇಲ್ಲೆ ಉದ್ಯೋಗ ಸಿಗಬಹುದು ಎಲ್ಲ ಉದ್ಯೋಗ ಉತ್ತರ ದವರೇ ಲಂಚ ಕೊಟ್ಟು ತೆಗೊತ್ತಾರೆ 😂😂
@ namgoo ee daridra Bengaluru sahavasa beda Bari outsiders thumbidaare nam ooralle kelsa sikre namgoo olledu 😂😂
@@Dpdp-up7hb andhara tamilnadu Kerala ellar jothe nive saibeku ashte😂😂
@@AkashPatil-kx4urdivide madi uddara madutare andukondra illa innu duddu madikolake idu hosa idea aste
@@AkashPatil-kx4ur Marati langa suli magana neenu
Nice information sir🎉
ಗೋಕಾಕ್ ಹಾಗೆ ಚಿಕ್ಕೋಡಿ ಜಿಲ್ಲೆ ಆಗಿದ್ರೆ ಒಳ್ಳೇದು
Amaraprasad research and Analysis ❤
It would be better if Uttara Kannada district were split, as it currently comprises more than 11 taluks and several hoblis. A proposed solution could be to merge Bhatkal and Murdeshwar into Udupi district, expanding Bhatkal to include areas up to Byndoor and extending as far as Trasi, which would be part of the new expanded Bhatkal. The remaining areas, including Honnavar and northwards, could then form a new district centered around Sirsi. This restructuring would create more manageable administrative units and improve local governance.
ಅಥಣಿ ಜಿಲ್ಲೆ
8:47 ಕಾಂಗ್ರೆಸ್ ಇಗೆ ಹೇಳಿದ್ದು 😂🤣😂
ರಾಜ್ಯದ ಎರಡನೇ ರಾಜ್ಯದನಿ ನಮ್ಮ ಬೆಳೆಗಾವಿ 🎉🎉
ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಜನರು ತಮ್ಮ ಜಿಲ್ಲಾ ಕೇಂದ್ರಕ್ಕೆ ಹೋಗಲು 165km ಹೋಗಬೇಕು, ಅದೇ ನಾವು ನಮ್ಮ ಜಿಲ್ಲಾ ಕೇಂದ್ರಕ್ಕೆ ಹೋಗಲು ಸಾಮಾನ್ಯವಾಗಿ 30 - 40 km ಅಷ್ಟೇ ಇದು ಅನ್ಯಾಯ
ಬೆಳಗಾವಿ yinda Bengaluru tumba doora ide rajya divide madalwa?
Vibajane Aagabaaradu Bro 😢😢😢
South and north Karnataka please madi❤ sir
Bro adu uttarake loss source of income illa
South India and north India separate madi
ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೋಲಿಕೆ ಮಾಡಿದರೆ,ಬೆಳಗಾವಿ ಗಡಿ ಭಾಗದ ಜನರಿಗೆ ಸೌಲಭ್ಯ ಹೆಚ್ಚಿದೆ....
Sindhanur district madbekagide jilla kendradinda 100 km ede
Nice information
ವಿಭಜನೆ ಮಾಡದಿದ್ದರೇ ಒಳ್ಳೇಯದು. 💛❤️ ನಮ್ಮ ಹೆಮ್ಮೆಯ ಗಂಡು ಮೆಟ್ಟಿದ ನಾಡು. 💪🔥 ನಮ್ಮ ಬೆಳಗಾವಿ .🔥🔥🔥💪💪🤘👏🫡🙏
ರಾಮದುರ್ಗ ಮಾಡಿದ್ರೆ ಅನುಕೂಲವಾಗಬಹುದು ❤
Athani aagbeku👍
First of all state offices should be transferred to the suvarnasoudha of belagavi and they also need to promote industries because there is so much potential for belagavi this can provide boost to North Karnataka
Good job bro 🎉🎉🎉
ರಾಯಬಾಗ❤
Atahani ಜಿಲ್ಲೆಯಾಗಬೇಕು
best solution is athani can be merged with Vijayapura district, Kittur & savadatti into Dharwad district, Ramdurg into Bagalkote district problem will be solved
Athani ❤❤
Really it is essentially correct because each and every problems can be useful to taluk villagers can able to get problems with short time may request is concidarable 😊😊
ನಮ್ಮ ಕೊಪ್ಪಳ ರಾಯಚೂರು ಜಿಲ್ಲೆ ಆಗಿತ್ತು ಇವಾಗ ನಮ್ಮ ಕೊಪ್ಪಳ ಜಿಲ್ಲೆ ಆಗಿದೆ
Split.shimoga.into.2.shikaripur.disyrict.madi.ella.facilities.ide.
Belagavi should be governed by proper kannadigas of indegenous origin
ನಮ್ಮ ಸಿಂಧನೂರು ಜಿಲ್ಲೆ ಮಾಡಬೇಕು❤
ಅಥಣಿ ಜಿಲ್ಲೆ ಆಗಬೇಕು