Це відео не доступне.
Перепрошуємо.
''ನಾನು ಡೆಲಿವರಿ ಹಿಂದಿನ ದಿವಸ ಕೂಡ ಹೋಟೆಲ್ ನಡೆಸಿದ್ದೆ ಅಣ್ಣ''!!Savithramma Story
Вставка
- Опубліковано 23 січ 2024
- ಸಾವಿತ್ರಮ್ಮ ದೂರದ ಉತ್ತರ ಕರ್ನಾಟಕದ ಬಾದಾಮಿ ಮೂಲದಿಂದ ಮಂಗಳೂರಿಗೆ ಬಂದವರು ಟೀ- ಕಾಫಿ ಫ್ಲಾಸ್ಕ್ ಹಿಡಿದು ಕಟ್ಟಡ ಕೆಲಸಗಾರರಿಗೆ ಟೀ ಊಟ ಕೊಟ್ಟು ಜೀವನ ಸಾಗಿಸಿ, ಈ ತಳ್ಳುವ ಗಾಡಿಯಲ್ಲಿ ಮಂಗಳೂರಿನಲ್ಲೊಂದು ಹೋಟೆಲ್ ನಡೆಸುತ್ತಿದ್ದಾರೆ. ಸುಂದರ ಬದುಕಿನ ಕನಸುಗಳ ಮೂಟೆಗೆ ದಿನನಿತ್ಯ 18 ಗಂಟೆ ಕೆಲಸ ಮಾಡುತ್ತಿದ್ದಾರೆ. ಮಕ್ಕಳನ್ನು ಚೆನ್ನಾಗಿ ಓದಿಸಿ ಮನೆ ಕಟ್ಟಬೇಕೆಂಬ ಆಸೆ ಇದೆ.ಸಾವಿತ್ರಮ್ಮನ ಈ ಆಸೆಗಳೆಲ್ಲ ಈಡೇರಲಿ ಎಂದು ಬದುಕಿನ ಬುದ್ಧಿ ಹಾರೈಸುತ್ತದೆ.
Savitramma came to Mangalore from Badami in far North Karnataka, carrying a tea-coffee flask and giving tea to the construction workers for a living and running a hotel in Mangalore in this pushcart. she is working 18 hours daily for the dream of a beautiful life. she wants to educate her children well and build a house. The wisdom of life wishes that all these wishes of Savithramma will be fulfilled.
Address :Savithramma Hotel, Next to KSRTC bus stand, Smart Bazaar, Mangalore
map:maps.app.goo.g...
Savithramma :9741250761
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
Wow❤❤ಅಮ್ಮ ತುಂಬಾ ತುಂಬಾ ಧನ್ಯವಾದಗಳು ಅಮ್ಮ ನಿಮಗೆ
ಸ್ವಾವಲಂಬಿ ಸ್ವಾಭಿಮಾನಿ ಕಷ್ಟ ಜೀವಿ ಸಾವಿತ್ರಮ್ಮ ನ ಕನಸುಗಳು ನನಸಾಗಲಿ.🎉🙏✌️🚚🛵❤
ಅಮ್ಮ ಅಂದ್ರೆ ಅಮ್ಮ ದೇವರು ನಿಮ್ಮ ವ್ಯಾಪಾರ ಸರಿಯಾಗಿ ಅಭಿವೃದ್ಧಿ ಆಗುವ ಹಾಗೆ ನೋಡಿಕೊಳ್ಳಲಿ , ಇನ್ನೂ ಹೆಚ್ಚಿನ ಶಕ್ತಿ , ಬುದ್ಧಿ , ನಗು ಕೊಡಲಿ
🎉🎉🎉🕉️❤🇮🇳🎉🎉🎉
Very good.
Jai Karnataka. Jai Sri Ram.
ನೈಸ್
ಸ್ವಾವಲಂಬಿ ಜೀವನ
Superb
ನೈಸ್ ವಿಡಿಯೋ
ಧನ್ಯವಾದಗಳು.
Iam watching your videos vry good motivation
Happy maharudarappa sir
Awesome vlog sir 😊😊😊😊
🎉 super sir🎉🎉
Great lady.
Mangalore kelasada video madi Sir 👍
Baashe Mangalore kannada, uttara kannada bashe marethide anusutthe😊
Hard working woman 🎉🎉🎉
Sir nannadu story helekollbeku nanu erodu Goa dalle
ಒಳ್ಳೆಯ ಗಂಡ ಹೆಂಡತಿ ,
Best wishes 🎉🎉
Sir namaste namdu feb 19 / 24 kke organic hotel open aguthe sir nivu bandu harasi sir
All the best ❤
Swabhimani devaru chennagirli
ನಮಸ್ಕಾರ