ಹಲಸು ಮೇಳ - ಆಹಾರೋತ್ಸವದ ಸಂಭ್ರಮ - 2024 । ಶ್ರೀ ಭಾರತೀ ಕಾಲೇಜು, ನಂತೂರು, ಮಂಗಳೂರು

Поділитися
Вставка
  • Опубліковано 5 жов 2024
  • ಮಂಗಳೂರಿನ ನಂತೂರು ಶ್ರೀ ಭಾರತೀ ಕಾಲೇಜು ಆವರಣದಲ್ಲಿ ಜೂನ್ 16, 2024 ಭಾನುವಾರದಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದಗಳೊಂದಿಗೆ ಹಲಸು ಮೇಳ-ಆಹಾರೋತ್ಸವ ಸಮಿತಿ ವತಿಯಿಂದ ಹಲಸು ಮೇಳ - ಆಹಾರೋತ್ಸವ ಅತ್ಯಂತ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆಯಿತು.
    ಮೇಳದಲ್ಲಿ ಒಟ್ಟು 60 ಸ್ಟಾಲ್ ಗಳಿದ್ದವು. ಸ್ಥಳೀಯ ತಳಿಯ 600, ತಿಪಟೂರಿನ 300 ಹಲಸಿನ ಹಣ್ಣುಗಳನ್ನು ಮಾರಾಟಕ್ಕೆ ತರಲಾಗಿತ್ತು. ಕೋಲಾರದಿಂದ ಒಂದು ಸಾವಿರ ಮಾವಿನ ಹಣ್ಣುಗಳು ಬಂದಿತ್ತು. ಮೇಳಕ್ಕೆ 20 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ಕೃಷಿಕರ ಮನೆ ಮನೆಯಲ್ಲಿ ತಯಾರಿಸಿದ ಉತ್ಪನ್ನಗಳು ಮತ್ತು ಮೇಳದಲ್ಲಿ ತಯಾರಿಸಲ್ಪಟ್ಟ ಆಹಾರ ವಸ್ತುಗಳೆಲ್ಲವೂ ಸಂಜೆಯ ಹೊತ್ತಿಗೆ ನಗರದ ಖಾದ್ಯಪ್ರಿಯರು ಸೇವಿಸಿ ಸಂಭ್ರಮಪಟ್ಟರು.
    #festpromo #jackfruitfest #foodfest #statefruitofkerala #jackfruitrecipes #jackfruitnutritious #fruits4nutrition #knowjack #monsoonspecial #healthy #jackfruit365 #Jackseason #nathoor
    #shreebharathicollege #2024 #coastalspecial

КОМЕНТАРІ • 7

  • @aniruddhakh7194
    @aniruddhakh7194 3 місяці тому +1

    Hare raama. ಒಳ್ಳೆಯ ಕಾರ್ಯಕ್ರಮ. ಒಳ್ಳೆಯ ವಿಡಿಯೋ ಚಿತ್ರೀಕರಣ 👌👌👌

  • @bhaskarah9066
    @bhaskarah9066 3 місяці тому +2

    ಹಲಸು ಮೇಳದ ಸಂಪೂರ್ಣ ಚಿತ್ರಣ ಸುಂದರವಾಗಿ ಮೂಡಿ ಬಂದಿದೆ.

  • @RameshBhatPandelu-io6dq
    @RameshBhatPandelu-io6dq 3 місяці тому +1

    👌🙏 ವೀಡಿಯೊ/ಎಡಿಟಿಂಗ್ ಸೂಪರ್

  • @shreenivasakonaje311
    @shreenivasakonaje311 3 місяці тому +1

    ಹರೇ ರಾಮ.

  • @krishnapramod7072
    @krishnapramod7072 3 місяці тому +1

    Hatsoff pradeep for video❤

  • @ET-si7rl
    @ET-si7rl 20 годин тому

    ❤ very good

  • @keerthibanari9731
    @keerthibanari9731 2 місяці тому +1

    👏👏👌👌