ಶತ ಶತಮಾನಗಳ ತಪಸ್ಸಿನ ಫಲ! | Chakravarthy Sulibele

Поділитися
Вставка
  • Опубліковано 26 жов 2024

КОМЕНТАРІ • 190

  • @renukadesai2859
    @renukadesai2859 11 місяців тому +23

    ಮೋದಿಜಿ ಬಗೆಗೆ ಕೇಳಿದಷ್ಟು ಹೆಮ್ಮೆ ಅದರಲ್ಲೂ ನಿಮ್ಮ ಬಾಯಿಯಿಂದ ಕೇಳುವದೊಂದು ಸೌಭಾಗ್ಯ 🎉🎉

  • @vanajamakki6036
    @vanajamakki6036 11 місяців тому +5

    ತಮ್ಮ, ರಾಮಮಂದಿರ ನೀನು ನೋಡಿದ್ರೆ, ಕನ್ನಡಿಗರು ನೋಡಿದಹಾಗೆ ಅಂದರೆ ನಿನ್ನ ವರ್ಣನೆ ಅಷ್ಟು ಅದ್ಭುತ ವಾಗಿರತ್ತೆ ❤🙏

  • @gangadharagupta1069
    @gangadharagupta1069 11 місяців тому +16

    ಸುಂದರವಾದ🎉 ಮಾತು 🎉❤❤❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉

  • @vanajamakki6036
    @vanajamakki6036 11 місяців тому +11

    ತಮ್ಮ, ನಿನ್ನ ನಿರರ್ಗಳ ಮಾತು ನಮಗೆ ಎಂಥಾ ವಿಷಯಗಳನ್ನ ಹಾಗೆ ಗೊತ್ತಿಲ್ಲದ ವಿಷಯಗಳನ್ನ ವಿಸ್ತಾರವಾಗಿ ತಿಳಿಸುತ್ತಿ. ನಿನಗೆ ಯಾವ ರೀತಿ ಧನ್ಯವಾದ ತಿಳಿಸಿದರೂ ಕಡಿಮೆಯೇನೋ ಅನ್ನಿಸುತ್ತೆ. ಆದ್ದರಿಂದ ನಿನ್ನನ್ನ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಮಾತ್ರ ಕೇಳಬಲ್ಲೆ 🙏🙏

  • @JeevithChandra
    @JeevithChandra 11 місяців тому +22

    Jai Shree Ram 🙏🚩

  • @ramshiva1066
    @ramshiva1066 11 місяців тому +25

    ಜೈ ಶ್ರೀ ರಾಮ🚩ಭಾರತ ಮಾತೆಗೆ ಜಯವಾಗಲಿ 🚩🚩

  • @sathyanaru
    @sathyanaru 10 місяців тому +2

    ಸತ್ಯವಾದ ವಿಚಾರ. ಮಾನ್ಯರೇ !!.....
    ಅತ್ಯಮೂಲ್ಯ ವಾದ ವಿಚಾರ......

  • @purushottamakss330
    @purushottamakss330 11 місяців тому +47

    ಮೋದಿಜೀ ಯ ಸಾಧನೆಗಳನ್ನು ನಿಮ್ಮ ಭಾಷಣದ ಮೂಲಕ ಕೇಳುವುದೇ ಚಂದ

  • @suvarnakumari1923
    @suvarnakumari1923 11 місяців тому +22

    ಇಂಗು ತಿಂದ ಮಂಗ ಆದರು ಎದುರಾಳಿಗಳು. ಭಾರತ್ ಮಾತಾ ಕಿ ಜೈ........!❤❤❤❤❤❤❤❤🎉🎉🎉🎉🎉😂😂😂😂😂😂👌👌👌👌🙏🏻🙏🏻🙏🏻🙏🏻🤣🤣

  • @maheshamd4956
    @maheshamd4956 11 місяців тому +12

    Jai shree Ram

  • @k.asureshbabu6597
    @k.asureshbabu6597 11 місяців тому +5

    Fit to translate this speech into all languages in India. Jai hind Jai Karnataka Jai shree Ram Jai shree krishna Jai MODIJI.

  • @suvarnakumari1923
    @suvarnakumari1923 11 місяців тому +30

    ಮೋದೀಜೀಯವರ "ಕರ್ತವ್ಯ ಪಥ" ಕಲ್ಪನೆಗೆ ಧನ್ಯವಾದಗಳು ಸರ್.....!!!!!!❤❤❤❤❤❤🎉🎉🎉🎉🎉👌👌👌👌🙏🙏🙏ಜೈ ಮೋದೀಜೀ.....!!!!

  • @poovannakp4514
    @poovannakp4514 11 місяців тому +9

    Jai Modiji wonderful expression by sulibeli thank you🙏

  • @virupakshgoud1301
    @virupakshgoud1301 11 місяців тому +7

    ಇಂಥ ಪುಣ್ಯಾತ್ಮ ಸಿಕ್ಕಿದ್ದೇ ನಮ್ಮ ಪುಣ್ಯ

  • @LokeshLokesh-de7ip
    @LokeshLokesh-de7ip 11 місяців тому +13

    ಜೈ Shree ರಾಮ್

  • @sumank4455
    @sumank4455 11 місяців тому +7

    ಶಿವಾಜಿ ಎಂತಹ ಹೆಸರು. ಶಿವನ ಹೆಸರು ಕರೆದಂತೆ.
    ಹರ್ ಹರ್ ಮಹದೇವ್

  • @jayaPoojary-v3y
    @jayaPoojary-v3y 11 місяців тому +9

    🙏❤🙏 ಜೈ. ಹೊ. ಮೋದಿಜಿ

  • @shrimatihegde1078
    @shrimatihegde1078 11 місяців тому +7

    Super speech sulibele anna👌👌👍🙏

  • @SudhaRadha-n4m
    @SudhaRadha-n4m 11 місяців тому +5

    ಜೈ ಇಸ್ರೇಲ್ ಜೈ ಭಾರತ್ ಜೈ ಮೋದಿಜೀ ಜೈ ಯೋಗೀಜೀ ಜೈ ಚಕ್ರವರ್ತಿ ಸೂಲಿಬೆಲೆ ಜೈ ಬಿಜೆಪಿ ❤❤❤❤❤

  • @jyothiab5956
    @jyothiab5956 11 місяців тому +10

    Wow Awesome brother 🙏🙏🙏🙏🙏

  • @kalabhaskar8983
    @kalabhaskar8983 11 місяців тому +9

    Thank you sir
    It is wonderful
    Every day I pray God modi to be the prime minister of India
    Please reach your message to every common people of Karnataka
    Jai hind

  • @PrahalladsettyGCa
    @PrahalladsettyGCa 11 місяців тому +6

    Excellent sir 🙏🏻🙏🏻🙏🏻

  • @jyothiravi3307
    @jyothiravi3307 11 місяців тому +66

    ಮೋದಿಜೀ ಯು ಬಗ್ಗೆ ವರ್ಣನೆ ಕೇಳಲು ಅಭಿಮಾನ.ಹೇಳಲು ಅಭಿಮಾನ.🎉🎉🎉❤ ಹೇಳಿದಷ್ಟು ಕೇಳಿದಷ್ಟು ಕಡಿಮೆ ಅನಿಸುತ್ತದೆ.
    ಈ ಸಹೋದರನ ಮುಖಾರವಿಂದದಿಂದ ಕೇಳುವುದೇ ಸೌಭಾಗ್ಯ ❤❤❤
    ❤❤ ಎದುರಾಳಿಗಳನ್ನು ಅದು ಎಷ್ಟು ಚಂದ ಬೈತಿರಾ ಅದು ಕೂಡ ‌ಸೊಗಸಾಗಿದೆ ❤ ಮೋದಿಜೀ ಯ ಬಗ್ಗೆ ಜನಸಾಮಾನ್ಯರಲ್ಲಿ ಅಭಿಮಾನ ಮೂಡಿಸುವ ನಿಮ್ಮ ಅತೀವ ಕಾಳಜಿಯ ಬಗ್ಗೆ ಅನಂತ ಧನ್ಯವಾದಗಳು.ಸಹೋದರ🎉🎉🎉

  • @monapparai2140
    @monapparai2140 11 місяців тому +12

    Great, Chakravarty ji. You and your team are doing yeoman service to this nation. God bless you and your service should be made available to the State in very responsible manner. Pray Almighty for such a moment. Namaste 🙏

  • @janardhanab1642
    @janardhanab1642 11 місяців тому +14

    I request to spread the message at ground level or village levels.

  • @arungowda5645
    @arungowda5645 11 місяців тому +11

    Jai hind 🙏👍

  • @cbirws9428
    @cbirws9428 11 місяців тому +2

    ಹರಿ ಓಂ 🙏ಚಕ್ರವರ್ತಿ ಜೀ 🙌🚩🔥

  • @somashekar7412
    @somashekar7412 11 місяців тому +12

    Proud of our Prime Minister Modiji.

  • @jyothichitradurga9276
    @jyothichitradurga9276 11 місяців тому +10

    Jai Shri Ram

  • @hbhagya726
    @hbhagya726 11 місяців тому +7

    🙏🏻anna yes anna today madyaprasha speechlli adanne heldru nange matte seve madoke a bhagavanta chance kottidane anta jai modiji jai hind 🌹

  • @MahakalMahakal-h8h
    @MahakalMahakal-h8h 11 місяців тому +17

    ಮುಂದಿನ ಭಾರತದ ಲೋಕಸಭೆಯಲ್ಲಿ ಖಂಡಿತವಾಗಿ ನೀವು ಇರಲೇಬೇಕು ಇದು ಭಾರತದ ಭವಿಷ್ಯಕ್ಕಾಗಿ, ಇದು ನಿಮ್ಮ ಕರ್ತವ್ಯ ಕೂಡ

    • @keshavak9948
      @keshavak9948 11 місяців тому

      ಯಾರು ಇರಬೇಕು.......? 🤔

  • @rajubannur5476
    @rajubannur5476 11 місяців тому +10

    ಜೈ ವಿಶ್ವ ಗುರು ಭಾರತ 🚩🚩🚩🚩🔱🕉️🔱🚩🚩🚩 🚩 ಜೈ ವಿಶ್ವ ನಾಯಕ ಮೋದಿಜಿ 🦁💐🙏🚩🚩 💐🙏 ಸಹೋದರ , ದೈವಾಂಶಸಂಭೂತರು ನಮ್ಮ ಮೋದಿಜಿ 🦁💐💐🙏

  • @SuvarnaMadhwacharya
    @SuvarnaMadhwacharya 11 місяців тому +4

    No words to thank you..just hats off to you sir....namme hemmeya pradhani bagge ishtu vistaravagi tilisidakke.

  • @harishkunder6272
    @harishkunder6272 11 місяців тому +4

    You are really correct CHAKRAVARTHY sir,,,,,, But justice for sowjanya 😢😢😢

  • @ind3215
    @ind3215 11 місяців тому +11

    CM material Chakravarthy sir❤🙏🙏

    • @vanajamakki6036
      @vanajamakki6036 11 місяців тому +1

      ಮೋದಿಯವರು ಕರೆ ಮಾಡುವ ದಿನವನ್ನು ಕಾಯೋಣವೇ?

  • @nalinakshibasavaiah6818
    @nalinakshibasavaiah6818 11 місяців тому +3

    You are very great chakravarthy

  • @gopip4364
    @gopip4364 11 місяців тому +3

    🚩🚩🚩ಜೈ ಶ್ರೀ ರಾಮ್ 🚩🚩🚩ಜೈ ಮೋದಿಜಿ 🙏ಅಣ್ಣ ನೀವು ನಿಮ್ಮ ಮಾತು ಸೂಪರ್ ಅಣ್ಣ 🥰🙏tq

  • @vivekavidyalaya
    @vivekavidyalaya 11 місяців тому +29

    ಮೋದಿಜಿ ಅವರ ಬಗ್ಗೆ ಬಹುಶಃ ಎಷ್ಟು ಸುಂದರವಾದ ಸಮರ್ಥವಾದ ಹಾಗೂ ಪರಿಪೂರ್ಣ ರೀತಿಯಲ್ಲಿ ವರ್ಣಿಸುವ ನಮ್ಮ ಹೃದಯ ಮನಸ್ಸಿನಲ್ಲಿ ಹೆಮ್ಮೆಯನ್ನು ಮೂಡಿಸುವ ಇನ್ನೊಬ್ಬ ವ್ಯಕ್ತಿ ಬಹುಶಃ ಕರ್ನಾಟಕದಲ್ಲಿ ಇಲ್ಲ ಧನ್ಯೋಸ್ಮಿ ಚಕ್ರವರ್ತಿ ಸೂಲಿಬೆಲೆಯವರೇ... ದಯವಿಟ್ಟು ಇದನ್ನು ಎಲ್ಲಾ ಭಾಷೆಗಳಿಗೂ ಭಾಷಾಂತರಿಸುವ ಕಾರ್ಯವನ್ನು ಕೂಡ ಮಾಡಬಹುದೇ?

  • @k.asureshbabu6597
    @k.asureshbabu6597 11 місяців тому +5

    It's a delight to hear CHAKRAVATHI SULIBELE. Kindly marry sir. Afterwards also you can perform your patriotic. works. Your DNA should flourish. Sir, there is some force in each of your words. Jai hind Jai Karnataka Jai shree Ram Jai shree krishna Jai MODIJI.

  • @SaraswatiMSarasa-pn7ci
    @SaraswatiMSarasa-pn7ci 11 місяців тому +1

    ಯೋಗ ತರಬೇತಿ ಕಾರ್ಯಕ್ರಮ ವನ್ನೂ ಸಿದ್ದ ಸಮಾಧಿ ಯೋಗ ತರಬೇತಿ ನೀಡುವ ಮೂಲಕ 15ಡೇಸ್ ಆನ್ ಥಟ್ ಎವರಿ ಟೈಂ sir 🎉

  • @kannadasocialmedia.4279
    @kannadasocialmedia.4279 11 місяців тому +4

    ಅಣ್ಣಾ ಅಯ್ಯೋಗರ ಬಗ್ಗೆ ತಲೆಕೇಡಸಿಕೊಳಬೇಡಿ,ನಿಮ್ಮ ಜೋತೆ ನಾವಿದಿವಿ ಅಣ್ಣಾ 🙏❤️👋

  • @prasannakumar7045
    @prasannakumar7045 11 місяців тому +30

    ಯಾವರೀತಿ ಮೋದಿಜಿ ಅವರಿಗೆ ಕೃತಜ್ಞತೆ ಹೇಳಬೇಕು ಗೊತ್ತಾಗುತ್ತಿಲ್ಲ 🙏🙏🙏

  • @nagarajnaga840
    @nagarajnaga840 11 місяців тому +12

    Jai modiji ❤️🙏🇮🇳

  • @govindarajupb530
    @govindarajupb530 11 місяців тому +1

    ದಯವಿಟ್ಟು ಎಲ್ಲರಿಗೂ ಹಂಚಿಕೊಳ್ಳಿ.,

  • @purushottamakss330
    @purushottamakss330 11 місяців тому +10

    Jai suli bele sir

  • @SaraswatiMSarasa-pn7ci
    @SaraswatiMSarasa-pn7ci 11 місяців тому +1

    ಕರ್ತವ್ಯ ಪತ ಇದು ನಮ್ಮ ದೇಶದ ಜನತೆ ಸುರಕ್ಷಿತ ಮಾರ್ಗದರ್ಶಿ ಸೂತ್ರಗಳು ಇಲ್ಲಿವೆ

  • @keshavak9948
    @keshavak9948 11 місяців тому +5

    ಮೋದಿ ಅವರದ್ದು ಖಂಡಿತ " ಕೃಷ್ಣ ರಂಜಿತವಾದ" ವ್ಯಕ್ತಿತ್ವ....🙏🙏🙏

  • @shrimatihegde1078
    @shrimatihegde1078 11 місяців тому +5

    Jai modi ji 👌👌👍👍🙏🙏🙏🙏🙏

  • @janhavimuruli5147
    @janhavimuruli5147 11 місяців тому +1

    Jai Shri Ram 🚩🕉️🚩.
    Jai Shri Modi ji 🚩🕉️🚩💐💐

  • @vinayhegde4165
    @vinayhegde4165 10 місяців тому

    ಸುಂದರವಾಗಿ ಹೆಳೀದಿರ ಸರ್ 🔥❤️

  • @googleuser8565
    @googleuser8565 10 місяців тому +1

    ಕಾಂಗ್ರೆಸ್ ಮುಕ್ತ ಭಾರತ ಎಂದು ಆಗ್ತಿದೆಯೊ ಅಂದೇ ಈ ದೇಶಕ್ಕೆ ಅಚ್ಚೆದಿನ್ ಬಂದಹಾಗೆ. ಜೈ ಹಿಂದ್ ಜೈ ಶ್ರೀರಾಮ್ ಜೈ ಮೋದಿ ವಿಶ್ವ ಗುರು ಮೋದಿಜಿ 👌👌👌👍🙏🙏💯❤️ ಮೇರಾ ಭಾರತ್ ಮಹಾನ್ 🕉️🕉️🕉️🇮🇳🇮🇳🇮🇳 ಜಯವಾಗಲಿ ಜಯವಾಗಲಿ ಜಯವಾಗಲಿ

  • @ashoka26081
    @ashoka26081 11 місяців тому +6

    ನನಗೆ G20 ಭಾರತದಲ್ಲಿ ನಡೆದಿದೆ ಅನ್ನೋದ ಇನ್ನೂ ಕೂಡ ನಂಬೋಕೆ ಆಗ್ತಿಲ್ಲ,
    ಇದು ಕೇವಲ ಕನಸು ಅನಿಸುತಿದೆ,
    ವಿಡಿಯೋ ನೋಡಿದ್ರೂ ನಂಬೋಕೆ ಆಗ್ತಿಲ್ಲ, 🇮🇳🇮🇳🇮🇳🇮🇳🇮🇳

  • @maheshbagali7575
    @maheshbagali7575 11 місяців тому +2

    ಕೋಟಿ ಕೋಟಿ ಪ್ರಣಾಮಗಳು

  • @sumank4455
    @sumank4455 11 місяців тому +4

    Modi and Yogi
    What a wonderful combination

  • @shobhadas6088
    @shobhadas6088 10 місяців тому

    Thanks a lot for incredible information about our great Prime Minister Narendra Modiji.

  • @sumank4455
    @sumank4455 11 місяців тому +3

    ಸರ್,.
    ನಾನು matunga (Bombay) ನಲ್ಲಿ ಜನ ಸೌತ್ ಇಂಡಿಯನ್ ❤ಊಟಾಕ್ಕೆ ಕ್ಯೂ ನಿಲ್ತಾರೆ ಅಂದ್ರೆ ಅಂದೊಕ್ಕಂಡೆ ಇವ್ರಿಗೆ ಎಷ್ಟು ನಮ್ಮ ತಿಂಡಿ ರುಚಿ ಹಿಡಿದಿದ್ದೆ ಎಂದು.

  • @nagarajkini5948
    @nagarajkini5948 10 місяців тому

    Jai sulibele.we totally inspired for ever.sweat orator to win the Heart of the people. God b wud u.sir.jai Bharath.

  • @k.asureshbabu6597
    @k.asureshbabu6597 11 місяців тому +1

    We have to teach people to elect Modiji every minute on the lines of how a mother teaches her little child. Jai hind Jai Karnataka Jai shree Ram Jai shree krishna Jai MODIJI.

  • @aravindaru7244
    @aravindaru7244 11 місяців тому +7

    Jai Hindhusthan

  • @shashirekha8122
    @shashirekha8122 11 місяців тому +6

    👏👏👏🙏🏻

  • @sathyabhamahegde1892
    @sathyabhamahegde1892 11 місяців тому

    Nimage ayassu arogya devaru kottu kapadli.🙏🙏

  • @parimalang9718
    @parimalang9718 11 місяців тому +3

    HAts of chakra varathi sulible

  • @sumank4455
    @sumank4455 11 місяців тому +6

    ಮೋದಿ avarar of lord Shiva

  • @vasumathigovindarajan2139
    @vasumathigovindarajan2139 11 місяців тому +7

    Devadoothara jeevana
    Saaramsha ಮೋದಿಜಿ ಆಗಿ ನಿಮ್ಮ abhimaanayutha sathyagrahaneya moolaka endaaga santhasa chimmi
    hariyuthhade.

  • @YogendraKumar-b3v
    @YogendraKumar-b3v 11 місяців тому +5

    Jai modiji

  • @vedashekhar9202
    @vedashekhar9202 11 місяців тому +2

    ನಮ್ಮ modeeji ನಮ್ಮ ಹೆಮ್ಮೆ

  • @DrRakeshhMP-p6v
    @DrRakeshhMP-p6v 11 місяців тому +5

    ❤❤❤❤❤❤

  • @shwetapadaki3746
    @shwetapadaki3746 11 місяців тому +2

    Jai Modi ji.🇮🇳🇮🇳🙏

  • @geetabaddi6422
    @geetabaddi6422 11 місяців тому +2

    👌👌👏👏

  • @indrakesh7552
    @indrakesh7552 11 місяців тому +5

    🙏🇮🇳

  • @raghaver5964
    @raghaver5964 11 місяців тому +1

    jai modiji, jai yogiji, jai sri ram...

  • @krishnamd8702
    @krishnamd8702 11 місяців тому +6

    ❤❤❤❤

  • @AmithBhargav
    @AmithBhargav 11 місяців тому +3

  • @ANANDBABU-gx2hn
    @ANANDBABU-gx2hn 10 місяців тому

    Sir very good information for nation thank you...
    This is big vedio
    Please upload Narendra Modi's accievments in 1 minute vedios on your channel I will download and share to my circle
    1 min vedios are very useful to all
    Please upload don't miss

  • @Velayudan-gattimelii
    @Velayudan-gattimelii 11 місяців тому +2

    ಜೈ ಭೀಮ್ ಜೈ ಮೋದಿ

  • @VanamalaK
    @VanamalaK 10 місяців тому

    Jay Shree Ram Jai shree modiji Jay Shree chakravarti sir

  • @SaraswatiMSarasa-pn7ci
    @SaraswatiMSarasa-pn7ci 11 місяців тому

    Iwill seeing sir ❤

  • @SaraswatiMSarasa-pn7ci
    @SaraswatiMSarasa-pn7ci 11 місяців тому

    Possibl every time on that day sir this is true ❤

  • @kannadakarnataka2440
    @kannadakarnataka2440 11 місяців тому +1

    Mahan chetana Namma Modiji❤🎉🎉

  • @laxmikanth3359
    @laxmikanth3359 11 місяців тому

    Karnataka Da Cm Agabeku sir nivu ❤❤❤❤

  • @SaraswatiMSarasa-pn7ci
    @SaraswatiMSarasa-pn7ci 11 місяців тому

    ನಾನು ಇದ್ದೆ sir ಲೈವ್ ❤

  • @BageshwarDhamSarkar2650
    @BageshwarDhamSarkar2650 11 місяців тому +2

    🚩🚩🚩🚩🚩🚩

  • @SaraswatiMSarasa-pn7ci
    @SaraswatiMSarasa-pn7ci 11 місяців тому

    Hi sir butiful day 🎉

  • @Chidanand21
    @Chidanand21 11 місяців тому +2

    There is no limit to his praising. Thats dangerous in politics.

  • @raghavendraguru9892
    @raghavendraguru9892 11 місяців тому

    Yes sir navu no nodidivi G20 meeting na 💐💐

  • @SaraswatiMSarasa-pn7ci
    @SaraswatiMSarasa-pn7ci 11 місяців тому

    Yes that is true sir ❤

  • @SaraswatiMSarasa-pn7ci
    @SaraswatiMSarasa-pn7ci 11 місяців тому

    ಹರ ಹರ ಗಂಗೆ ಹರ ಹರ ಗಂಗೆ 🎉

  • @AnveerappaNavani-r9h
    @AnveerappaNavani-r9h 10 місяців тому

    🙏🙏 " JAI, SANATANI HINDU RASHTRA DHARMA 🇮🇳🕉🚩 SANSKRITI ,& SANSKAR.🙏🙏 🇮🇳
    " OUR SANTANI NATION FIRST🇮🇳🇮🇳🚩🚩" OUR NATION'S , SAFETY & SECURITY, & DEVELOPMENT," IS OUR FIRST PRIORITY, FOR OUR FUTURE YOUNGER GENERATIONS, LIFE PROSPERITY." 🙏🙏❤🇮🇳🇮🇳🙏🙏

  • @pavankumar-nt1rk
    @pavankumar-nt1rk 11 місяців тому +2

    🙏👍❤️❤️👌👌💐👏

  • @karthikgowda8868
    @karthikgowda8868 11 місяців тому +3

    Opposite kept bharath modi will kept hindusthana

  • @SaraswatiMSarasa-pn7ci
    @SaraswatiMSarasa-pn7ci 11 місяців тому

    Yes that is true sir

  • @vrkrishnappa6258
    @vrkrishnappa6258 10 місяців тому

    Jai hooo hindustan jai santhana dharma jai shree ram jai hoo modiji jai BJP's and next election hattrick prime minister of bharth Narendra Modi damodhar and all public voter's choice only BJP's party supporting only and India development and safety only BJP's party government

  • @Messilover462
    @Messilover462 11 місяців тому +3

    Bast..ds congress didn't leave his mother also

  • @SaraswatiMSarasa-pn7ci
    @SaraswatiMSarasa-pn7ci 11 місяців тому

    Yes sir

  • @lakumi6178
    @lakumi6178 9 місяців тому

    Raajbeedi is in Melukote also where the rathaa of the cheluvanarayanaswamy is taken

  • @prafulsn
    @prafulsn 11 місяців тому +2

    Make PF account to visible to employers and employees life become misarable.

  • @ashwathnarayanamurthy6253
    @ashwathnarayanamurthy6253 8 місяців тому

    Sir i want to perches all the books that what you wrote about our great n honest pm narendra modi where I can get it pl guide me

  • @SaraswatiMSarasa-pn7ci
    @SaraswatiMSarasa-pn7ci 11 місяців тому

    Yes that is true

  • @SaraswatiMSarasa-pn7ci
    @SaraswatiMSarasa-pn7ci 11 місяців тому +1

    ಇದು india ಅಲ್ಲ sir bharata on that every time sir ❤

  • @SUNILKUMAR-re7zo
    @SUNILKUMAR-re7zo 9 місяців тому

    I have no words, I beleive he is SHIVA SAMBOOTA