PART 1 - ಸ್ವರಗಳನ್ನು ಕಲಿಯದೆ ಸಂಗೀತ ಲೋಕವನ್ನೇ ಆಳಿದ Play Back Singer ನ ಕಥೆ "ನೂರೊಂದು ನೆನಪು" (ಭಾಗ 01)

Поділитися
Вставка
  • Опубліковано 24 сер 2024
  • PART 1 - "ಸ್ವರಗಳನ್ನು ಕಲಿಯದೆ ಸಂಗೀತ ಲೋಕವನ್ನೇ ಆಳಿದ ಒಬ್ಬ Play Back Singer ನ ಕಥೆ" ಹಿನ್ನೆಲೆ ಗಾಯಕ ಶ್ರೀ P B ಶ್ರೀನಿವಾಸ್ ಅವರ ಜೀವನ ಕಥೆ ಅವರ ಮಗ ಶ್ರೀ P B ಫಣೀಂದರ್ ಅವರ ಜೊತೆ|| "ನೂರೊಂದು ನೆನಪು" (ಭಾಗ 01) ಇಂದು ಸಂಜೆ 6:30 ಕ್ಕೆ
    Life story of Dr Sri P B Srinivas with his son Dr Sri PB Phaneedar (Part 01)
    #pbs #pbsrinivas #pbphaneendra #legendarysinger #NooronduNenapu #RaghuRam
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa, Sri Ananth Rajan
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    DOP : Kantharaj Bevinahalli, Rangaraj (PK Creative studios)
    www.facebook.c...
    www.instagram....
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

КОМЕНТАРІ • 91

  • @sandhyarao3542
    @sandhyarao3542 Місяць тому +22

    ಧನ್ಯವಾದಗಳು ರಘುರಾಮ್ ರವರೇ ಪಿಬಿ ಶ್ರೀನಿವಾಸ್ ರವರ ಪುತ್ರ ತುಂಬಾ ಮುಗ್ಧತೆ ಮತ್ತು ಸರಳತೆಯಿಂದ ಮಾತನಾಡಿದ್ದಾರೆ ಅವರಿಗೆ ನಮ್ಮ ನಮನಗಳು 🙏🙏

  • @ramamohankl9225
    @ramamohankl9225 Місяць тому +12

    ನನ್ನ ಆರಾಧ್ಯ ದೈವ ಸಾಕ್ಷಾತ್ ಪಿ.ಬಿ.ಎಸ್. ಅವರನ್ನೇ ನೋಡಿದಂತಾಯಿತು🙏🌹🙏🌹🙏

  • @MukundaGJ
    @MukundaGJ Місяць тому +6

    ಪ್ರತಿವಾದಿ ಭಯಂಕರ ರನ್ನ ನಮಗಾಗಿ ಅದ್ಭುತವಾಗಿ ಅವರ ಜೀವನಗಾಥೆ ಹೊತ್ತು ತಂದ ರಘುರಾಮರಿಗೆ ಧನ್ಯವಾದಗಳು. ಮೊದಲ ಗೀತೆ ಶುರುವಾಗಿದೆ. ಸಾಗಲಿ ಇನ್ನೂ ೫೦ವರ್ಷಗಳ ಸುದೀರ್ಘ ಪಯಣಕ್ಕಾಗಿ ಕಾಯೋಣ❤

  • @klnsjsangeetapaathashala2356
    @klnsjsangeetapaathashala2356 Місяць тому +4

    ರಘುವೀರ್ ನಿಮ್ಮ ಈ ಕೆಲಸ ಅದರಲ್ಲೂ ಪಿ.ಬಿ.ಶ್ರೀನಿವಾಸ್ರವರ ಜೀವನದ ಪರಿಚಯಿಸುವ ಕಾರ್ಯಕ್ರಮ ತುಂಬ ಇಷ್ಟ ಆಯ್ತು ನಿಮ್ಮ ಪ್ರಯತ್ನ ಶ್ಲಾಘನೀಯ ❤❤❤❤❤❤❤❤❤❤

  • @vijayaac238
    @vijayaac238 Місяць тому +2

    ಕನ್ನಡದ ಮನೆ ಮನೆಯ ಲ್ಲೂ ಶಾಶ್ವತವಾಗಿ ನೆಲೆಸಿರುವ ಮೈಮರೆಸುವ ಅದ್ಭುತವಾದ ಗಾಯಕ ಪಿ.ಬಿ.ಶ್ರೀನಿವಾಸ ರ ಕುರಿತ ಸಂವಾದ ಅವರ ಮಗನೊಡನೆ ಮನೋಹರ ವಾಗಿದೆ. ನಮಸ್ಕಾರ ಸಾರ್.🙏🏻👌❤

  • @seetharamal8437
    @seetharamal8437 Місяць тому +6

    ನಮಗಾಗಿ ನೀವು ಅಷ್ಟು ದೊರದಲ್ಲಿರುವ ಅವರ ಮಗ ಅವರನ್ನು ಭೇಟಿ ಮಾಡಿ ಈ ಸಂದರ್ಶನ ನಡಿಸಿ ಕೊಟ್ಟಿದ್ದಕ್ಕೆ ಅನಂತ ಅನಂತ ಧನ್ಯವಾದಗಳು 🙏🙏

  • @tumkurraghavenderaraonagar4538
    @tumkurraghavenderaraonagar4538 18 днів тому

    ನಮ್ಮ ಗುರುಗಳು ಪಿ. ಬೀ. ಎಸ್. ಅವರ ಕುರಿತ ಸಂದರ್ಶನದ ಸಂಚಿಕೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾರ್. ಅಭಿನಂದನೆಗಳು.

  • @user-xq7rx5ic5f
    @user-xq7rx5ic5f Місяць тому

    *A Great Singer ... PBS was ... !*
    *What a Gentle ... melodious Voice indeed ... ! Unforgettable Personality ... !*

  • @muthuraju4006
    @muthuraju4006 Місяць тому +1

    ಪ್ರತಿ ವಾ ದಿ ಭಯಂಕರ ಶ್ರೀನಿವಾಸ್ sir ರವರ ಕುಡಿಗಳ ನ್ನು ಪರಿಚಯ ಮಾಡಿಸಿದ್ದಕ್ಕೆ ನಿಮಗೆ ತುಂಬು ಹೃದಯದ ನಮನಗಳು sir

  • @vishwanathc7968
    @vishwanathc7968 Місяць тому +13

    PBS ರವರು ನನ್ನ ಜೀವನದ ದೇವರು 🙏🙏🙏🙏

  • @shivaact5248
    @shivaact5248 Місяць тому +3

    ದಿನ ನಿತ್ಯ ರಾತ್ರಿ ಪಿಬಿಎಸ್ ಹಾಡು. ಕೇಳಿ ಮಲಗುತ್ತಿದ್ದೆ, ಪಿಬಿಎಸ್ ಹಾಡುಗಳು ನನಗೆ ಸ್ಪೂರ್ತಿ ❤

  • @shamsundar1245
    @shamsundar1245 Місяць тому +1

    ಎಷ್ಟೊಂದು ಅದ್ಭುತವಾಗಿ ಕನ್ನಡ ಮಾತಾಡತಾರೆ....
    Pbs the great.
    Great raghu 🎉

  • @parameshwarashiva9034
    @parameshwarashiva9034 Місяць тому +1

    Great interview. PBS is a great soul and down to earth person
    There is no controversy throughout his life. His son is also so down to earth.

  • @nagalakshmimurthy7142
    @nagalakshmimurthy7142 Місяць тому

    ಧನ್ಯವಾದಗಳು ರಘುರಾಂ ಅವರೆ. ತಮ್ಮ ಸಿರಿಕಂಠದಿಂದ ಎಲ್ಲರ ಮನ ಅಪಹಿಸಿದ ನನ್ನ ಮೆಚ್ಚಿನ ಗಾಯಕ ಡಾ. ಪಿ ಬಿ ಎಸ್ ರವರ ಬಗ್ಗೆ ಸಾದ್ಯಂತವಾಗಿ ತಿಳಿಯುವ ಹಂಬಲ ಬಹಳ ದಿನಗಳಿಂದ ಇತ್ತು ಅದಕ್ಕೆ ಹೆಚ್ಚಿನ ಪೋಷಣೆ ನಿಮ್ಮಿಂದ ಸಿಕ್ಕಿದ್ದು ಫಣೀಂದ್ರರ ಸಂದರ್ಶನದಿಂದ ನಿಮಗೆ ನಾವು ಅತ್ಯಂತ ಆಭಾರಿ. ಧನ್ಯವಾದಗಳು

  • @SharmaCreations2577
    @SharmaCreations2577 Місяць тому +2

    ಅಹಾ....ಅಹಾ....ಎಂಥಾ ಅದ್ಭುತ ಕೆಲಸ ಮಾಡಿದಿರಿ ರಘುರಾಮ್ ಸರ್...ಅಭಿನಂದನೆಗಳು.....💐💐💐

  • @user-ew1qx7rx3y
    @user-ew1qx7rx3y Місяць тому +3

    ಫನಿಂದ್ರ ಸರ್ ಅವರಿಂದ ಒಂದೆರಡು ಸಾಲು ಹಾಡು ಹೇಳಿಸಿ ನನ್ನ ಮನವಿ.

  • @kalasubramanian4968
    @kalasubramanian4968 Місяць тому +1

    Raghu sir, I am the very big fan of P.B.S. sir,s voice .I am very happy to see his Son is giving you the interview . Thank you so much both of you

  • @suvarnahalageri4489
    @suvarnahalageri4489 Місяць тому +1

    ವೀಣೆಯ ನಾದವೇ ಪಿ.ಬಿ.ಶ್ರೀನಿವಾಸ ರಾಗ,ಧನಿ!!
    No other singer like P.B.S

  • @JaiHind-ub2wy
    @JaiHind-ub2wy Місяць тому +2

    ಪಿ. ಬಿ ಶ್ರೀನಿವಾಸ್ ಒಬ್ಬ ಸುಮಧುರ ಕಂಠದ ಮಹಾನ್ ಗಾಯಕರು..🙏

  • @vyjayanthigr406
    @vyjayanthigr406 Місяць тому +2

    ಬಹಳ ಸಂತೋಷವಾಯಿತು ,PBS avalanne ನೋಡಿದ ಹಾಗೆ ಆಯ್ತು.

  • @n.k.murthy88
    @n.k.murthy88 Місяць тому +3

    ಪಿ. ಬಿ. ಶ್ರೀನಿವಾಸ್‌ರವರು ಕನ್ನಡ ಚಿತ್ರರಂಗಕ್ಕೆ ಒಂದು ವರಪ್ರಸಾದ. ಅವರ ಪುತ್ರರ ಪರಿಚಯಮಾಡಿಸಿ ಅವರಿಂದ ಪಿ ಬಿ ಎಸ್‌ರವರ ಬಗ್ಗೆ ಹಲವಾರು ವಿಷಯಗಳನ್ನು ನಮಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

  • @malappapujari3316
    @malappapujari3316 Місяць тому +8

    ವರ್ಲ್ಡ್ ಇಸ್ ಗೋಲ್ಡ್ ಹಳೆ ಚಿತ್ರಗೀತೆಗಳು ನಾಯಕ ರೇಡಿಯೋದಲ್ಲಿ ಮಾತ್ರ ಕೇಳುತ್ತಿದ್ದೇವೆ ಇದನ್ನು ಸಂದೇಶಗಳು ನಿಮ್ಮ ಯುಟ್ಯೂಬ್ ಮೂಲಕ ಕೇಳುತ್ತಿದ್ದೇವೆ ಮತ್ತೆ ತುಂಬಾ ಧನ್ಯವಾದಗಳು ಮಾಳಿಂಗರಾಯ ಸುರಪುರ್

    • @gknaghashreegk
      @gknaghashreegk Місяць тому

      🙏🙏🙏🙏🙏🙏🙏💐💐💐💐💐

  • @ramprahalad5579
    @ramprahalad5579 Місяць тому

    Yentha quality channel ri idu! Uff! These are dream interviews ri idalla. Amazing!!

  • @user-xu6pt6kp7s
    @user-xu6pt6kp7s Місяць тому

    Raghuramji, Thanks for interviewing the son of Gana kogile. PBS.

  • @gayathriacgayathri1779
    @gayathriacgayathri1779 Місяць тому +2

    PBS is a great precious n bele kattalaagada adbhutha,nammellara preethiya hemmeya aparoopada kalaavida. ❤💐💐💐🙏🙏🙏

  • @shabbirdange9991
    @shabbirdange9991 Місяць тому

    Nanna Necchin Gayakaru PBS ❤❤❤❤❤ Gurugalu.

  • @nss6964
    @nss6964 Місяць тому

    ತುಂಬಾ ಥ್ಯಾಂಕ್ಸ್ sir

  • @sukanyasuki623
    @sukanyasuki623 Місяць тому +1

    ನಮಸ್ಕಾರ ಸರ್. ಪಿ ಬಿ ಸ್ ಸರ್ ತರಾನೇ ಇದ್ದರೆ 🙏. ಸಂದರ್ಶನ ತುಂಬಾ ಕುತೂಹಲವಾಗಿದೆ. ಧನ್ಯವಾದಗಳು ರಘು ಸರ್.

  • @divyatn9746
    @divyatn9746 Місяць тому

    Wow super ❤️

  • @sudhayv5583
    @sudhayv5583 Місяць тому +1

    ತುಂಬಾ ಚೆನ್ನಾಗಿ ಮಾತಾಡಿದ್ದಾರೆ

  • @muthuraju4006
    @muthuraju4006 Місяць тому

    ಗಾನ ಗಾರುಡಿಗ ಗಾನ ಕೋಗಿಲೆ Dr PBS sir ಬಗ್ಗೆ ನಡೆಸಿ ಕೊಡುವ karyakramkke ಮತ್ತು ಅವರ ಮಕ್ಕಳ ಬಗ್ಗೆ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು ಸರ್

  • @subramanisubbi9445
    @subramanisubbi9445 Місяць тому +1

    Our heartily wishes to great Unforgettable singer PB Sreenivas Sir.

  • @rtsharanrt6099
    @rtsharanrt6099 Місяць тому +1

    ರಾಜ್ ಅಭಿನಯ... PBS ಮಧುರ ಧ್ವನಿ.. Black and white ಸಿನಿಮಾ... Those were Golden days

  • @nagarajus8760
    @nagarajus8760 Місяць тому

    Sir nimge dhanyavada..PBS sir bagge nive modalu video madiddu ti.nijavagi shlaganiya.mattomme vandane

  • @athensmajnoo3661
    @athensmajnoo3661 Місяць тому +1

    ಸಾಕ್ಷಾತ್ PBS ಅವರನ್ನೇ ನೋಡಿದಂತೆ ಆಯಿತು 🙏🙏

  • @rekhac1616
    @rekhac1616 Місяць тому

    Dhanyawadagalu sir 🙏🙏🙏

  • @manasadg4592
    @manasadg4592 Місяць тому

    PBS sir 🙏🏻 even his son is so kind and humble..eega CA andre est value ide ..avru aa kalada CA Inna est value irtha ittu but still so humble ..super sir

  • @jamunanagabushan5602
    @jamunanagabushan5602 Місяць тому +2

    Super sir

  • @harishpradhan3061
    @harishpradhan3061 Місяць тому +4

    He was originall great PBS

  • @parameshwarashiva9034
    @parameshwarashiva9034 Місяць тому

    My special thanks to Mr. Raghu

  • @MohanKumar-kd5jx
    @MohanKumar-kd5jx Місяць тому

    Great movement.
    Thanks mr. Raghuram.

  • @satyakrishna3358
    @satyakrishna3358 Місяць тому

    You are doing a series on great singer P B Srinivas which nobody did till now. Thanks a lot.

  • @gsridharsridhar8253
    @gsridharsridhar8253 Місяць тому

    PBS Great Singer. We miss him. Whenever Iisten his good old song I always remember my childhood.

  • @vanishamartis5387
    @vanishamartis5387 Місяць тому

    Amazing interview Raghu Sir 🎉 tribute to the legendary singer through his son .
    Background voice by Nanasu is soothing
    Good luck

  • @y.vgundurao9017
    @y.vgundurao9017 Місяць тому +2

    ಜೇನಿನ ಕಂಠದ ಪಿಬಿಎಸ್ ಅವರನ್ನು ಮರೆಯಲಾದೀತೇ?

  • @chandrashekharpatil380
    @chandrashekharpatil380 Місяць тому +3

    👌🙏🙏

  • @piouskerur
    @piouskerur Місяць тому

    One of the Best program raghuram ji

  • @HARIPRASAD-sx4de
    @HARIPRASAD-sx4de Місяць тому

    Sartaka sir, tumba olle episode. Raghuram sir great effort

  • @sudharshanasharma3144
    @sudharshanasharma3144 Місяць тому

    Nanna soubagya nanna adrushta avara daniyanne naanu padedukondiddene antha nanna freiends ella heliddare avara dwani and style yarigoo anukarane madokke agalla a master piece voice nanna avara sambada dronacharya ekalavya guru shishyarante sanna vayassinida avara bahala kannada hadugalanna keluttha belede devarakrupe idu nanu saha yavude gurigalinda enanno kaliyalilla sadya agalilla iam very glad about these words i always sing myself the song deena naa bandiduruve song of sandya raaga movie in dedication of his memory. Even at 65 i have got his voice of 35

  • @MohanKumar-kd5jx
    @MohanKumar-kd5jx Місяць тому

    Thanks for his Kannada

  • @monu-dd3br
    @monu-dd3br Місяць тому

    super raghu sir ❤

  • @srinivaspj7661
    @srinivaspj7661 Місяць тому

    ❤🎉

  • @prafullachandrashetty0830
    @prafullachandrashetty0830 Місяць тому

    There is only one PBS just like Kishore Da! A divine singer! But we did not treat him well!

  • @prabhavathi.k.p4157
    @prabhavathi.k.p4157 Місяць тому +1

    same p b srinivas ತರನೇ ಇದ್ದಾರೆ ಫಣೀಂದ್ರ ಸರ್ ರವರನ್ನು ನೋಡಿ ನಮ್ಮ ಪಿಬಿಎಸ್ ಮಗ ಎಂದು ತುಂಬಾ ಸಂತೋಷವಾಯಿತು

  • @kavic1498
    @kavic1498 Місяць тому

    Raghu sir good job

  • @ArunachalAruna
    @ArunachalAruna Місяць тому

    Tq.. ರಘು ರಾಮ್ sir❤❤🙏

  • @chandrashekarahl8888
    @chandrashekarahl8888 Місяць тому +1

    Thank you Raghu for the group photo in which I am sitting with PBS. Happy to see Mr.Ananda Rao also very intimate friend of mine. Very happy to see of course PBP with whom I have a close acquaintance. Raghu you are bringing a very interesting series, keep it up.-Dr.H.L.Chandrashekara, Retd Professor of Philosophy, Manasa Gangothri Mysuru

    • @anandaraomv8112
      @anandaraomv8112 Місяць тому

      Sir, Thanks for mentioning my name.

    • @chandrashekarahl8888
      @chandrashekarahl8888 Місяць тому

      @@anandaraomv8112 Hitherto we were enjoying our neighborhood in Mysore. Now we have started enjoying our neighborhood in the comment box also.

  • @yashodhaprabhu8227
    @yashodhaprabhu8227 Місяць тому +1

    P.B.S. Sir 🙏🙏🙏🙏🙏

  • @karanamsagarmurthy6354
    @karanamsagarmurthy6354 Місяць тому

    Prativadi Bhayankara...what a coincident surname. PBS is not only a great singer but also a writer, which is unknown to the world.

  • @sonysanil
    @sonysanil Місяць тому

    PBS sir👌🙏❤

  • @Dhakshinakannada-1966
    @Dhakshinakannada-1966 Місяць тому

    🙏🙏🙏🙏🙏

  • @sugnanamurthy4742
    @sugnanamurthy4742 Місяць тому

    ❤❤❤

  • @ravindrahk8676
    @ravindrahk8676 Місяць тому

    ರಘುರಾಮ್ ಅವರೆ ಧನ್ಯವಾದಗಳು....ಮೋಹನ್...ಆಮನಿ..ಈಗ..P.B.S.ಅವರ ಪುತ್ರ...ಅವರ ಸಂದರ್ಶನ ಮಾಡಿದ್ದಕ್ಕೆ.

  • @manohard8525
    @manohard8525 Місяць тому

    Jai shree ram.

  • @user-wk7qw6yl8k
    @user-wk7qw6yl8k Місяць тому

    ❤❤❤❤❤

  • @MamathaGowda-wv4jn
    @MamathaGowda-wv4jn Місяць тому

    P.b.s ravara bagge intrew madiddhu kushi thandedhe sir

  • @RajendraPrasad-kb5cs
    @RajendraPrasad-kb5cs Місяць тому

    Raghuram sir avare Sarita mam avara interview Maadi sir please please please please please

  • @rtsharanrt6099
    @rtsharanrt6099 Місяць тому

    👍

  • @anushasrinivvas5407
    @anushasrinivvas5407 Місяць тому

    🙏🙏🙏

  • @hemanthshekar7645
    @hemanthshekar7645 Місяць тому

    🙏🌹🙏

  • @indian1456
    @indian1456 Місяць тому

    Clone of PBS......🙏

  • @swathishenoy8752
    @swathishenoy8752 Місяць тому

    " HEKKI" ANNODANNU USE MAADBEDI PL, EE BAGGE HINDEYE HELIDDE, HEKKOKKE ADENU KASAVALLA, PLEASE EE PADA " HEKKI " ANNODANNU UPAYOGISODANNU BIDI, DAYAVITTU🙏🙏

  • @parimalan2894
    @parimalan2894 Місяць тому

    Thank you raghuram sir for bringing back PBS sir

  • @somannads5094
    @somannads5094 Місяць тому +1

    Aakashave beelali, nooru kannu saladu, bare bare andada,malenada mye banna songs 1 da erada 2 mugiyada list., PBS is PBS.,

  • @pradeepathreya
    @pradeepathreya Місяць тому +2

    Saakshaat P B Srinivaas avaranne nodida haage aaithu avara maganannu nodi

  • @user-eu9st2rs6z
    @user-eu9st2rs6z Місяць тому

    NEEVU 😎 KANNADIGARE
    DANTHA KATHE P B SRINIVAS
    RAVARA SHAARIRA 🔊🔊🔊🔊🔊🔊🔊 DR RAJKUMAR RAVARA SHARIRA MANTRA MUGDHA 🤔😥🧜‍♂️ KELASAKKE BAARADA VIDEO
    NODUVA BADALU 🤔😥😎 INTHAHA GAANA YOGI P B SRINIVAS RAVARA VIDEO NODI 🤔 P B SRINIVAS SIR RAVARA KANTA SIRIGE BELE KODI.🤔🔊🔊🔊😥👣🙏🇮🇳.