Wow, paneer burji is my fav. ☺️ But burji paneer is best made with home made paneer. ತುಂಬಾ easy... ಒಂದು litre ಹಾಲನ್ನು ಕಾಯಿಸಿ, ಇನ್ನೂ ಒಲೆ ಮೇಲೆ ಇರುವಾಗಲೇ ಒಂದು ನಿಂಬೆ ಹಣ್ಣು ಹಿಂಡಿ ಹಾಲು ಒಡೆಯಬೇಕು. ಇದು ತಣ್ಣಗಾದ ಮೇಲೆ ನೀರೆಲ್ಲ ಸೋಸಿ ಉಳಿಯುವ ಪನೀರನ್ನ ನೀವು ಹೇಳೋ ಥರ ಮಾಡಿದ್ರೆ ಆ ಫ್ರೆಶ್ ಪನೀರ್ ಬುರ್ಜಿ ಟೇಸ್ಟ್ ಏಕ್ದಂ ಬೇರೇನೇ.. ಪ್ಲಸ್ ಸೋಸಿದ ನೀರನ್ನ ಚಪಾತಿ ಹಿಟ್ಟು ಕಲಸಕ್ಕೆ ಉಪಯೋಗಿಸಬಹುದು.
Hi namaste 🙏🏻 iam a new subscriber to ur channel , nevu madida tomato bath madidde thumba chennagi band ithu thank you ma’am , adre without onion and garlic madidde navu thin alla so ,
ನಮಸ್ತೆ ಆಶಾ ಮೇಡಮ್ ಸಿಂಪಲ್ ಪನ್ನೀರ್ ಬುರ್ಜಿ ರೆಸಿಪಿ👌🏻 ಮಕ್ಕಳಿಗೆ ತುಂಬಾ ಇಷ್ಟ ಆಗುವ ಈ ರೆಸಿಪಿ ಟ್ರೈ ಮಾಡ್ತೀನಿ ಆಶಾ ಮೇಡಮ್ Recent ಆಗಿ ನೀವು ಕ್ಯಾರೇಟ್ ಕೀರ್ ತೋರಿಸಿದ್ದೀರಿ ದಯವಿಟ್ಟು ಆ ರೆಸಿಪಿ ಮಾಡಿ ತೋರಿಸಿ ಧನ್ಯವಾದಗಳು😌

Please show different types of palya
I will do video on that. Thanks :)
Speciality of your recipes is that you use easily available ingredients, nice recipe Asha👌👌
Thank you so much 🙂
E recipie ge wait madini 1st time madubeku panner istha bt not eat mam thanku easy way simply ingredients inda madiru
Thank you so much 🙂
Excellent very useful mam thank u so much 🙏🙏🙏
Thank you too🙏🙏🙏
Excellent and yum !
Video editing and subtitles awesome job huge kudos
Thank you for sharing your recipes with us 😊
Thank you too Kameshwari :)
Hi namaste 🙏🏻 iam a new subscriber to ur channel , nevu madida tomato bath madidde thumba chennagi band ithu thank you ma’am , adre without onion and garlic madidde navu thin alla so ,
Thank you so much 🙏🏻
Easy to make nd yummy
Thank you :)
Swalpa green peas matte Donne mensu sersidre innu ruchiyagirutte.
Fabulous mam..
Thank u.. 👏
Most welcome 😊
Super madam tq
Thank you so much
Tq nice recipe 😋 👌
Welcome 😊
ನಮಸ್ತೆ ಆಶಾ ಮೇಡಮ್ ಸಿಂಪಲ್ ಪನ್ನೀರ್ ಬುರ್ಜಿ ರೆಸಿಪಿ👌🏻 ಮಕ್ಕಳಿಗೆ ತುಂಬಾ ಇಷ್ಟ ಆಗುವ ಈ ರೆಸಿಪಿ ಟ್ರೈ ಮಾಡ್ತೀನಿ ಆಶಾ ಮೇಡಮ್ Recent ಆಗಿ ನೀವು ಕ್ಯಾರೇಟ್ ಕೀರ್ ತೋರಿಸಿದ್ದೀರಿ ದಯವಿಟ್ಟು ಆ ರೆಸಿಪಿ ಮಾಡಿ ತೋರಿಸಿ ಧನ್ಯವಾದಗಳು😌
Thumbaa danyavaadagalu :)
Thankyou so much Ma'am
Super
Thanks
How to cut paneer into pieces like u have made in the video
I have grated madam using carrot grater. Thanks :)
Super👌 recipe 🌹💐
Thank you so much 🌹💐
Super recipe 👌👌
Thank you so much
Super👌🏼👌🏼👌🏼🙏🤤
Thank you so much 👍🙏
Yummy yummy
Thank you 😋
🎉🎉
Good
Thanks :)
Soooooooooo madam
Thanks :)