ಗಂಜಿ ಚಟ್ನಿ ಊಟದ ಔತಣ | heavenly tasting village food | Mangalore Boiled rice ganji chatni recipe

Поділитися
Вставка
  • Опубліковано 30 вер 2024
  • ಗಂಜಿ ಚಟ್ನಿ ಊಟದ ಔತಣ | heavenly tasting village food | Mangalore Boiled rice ganji chatni recipe
    A healthy and simple meal which gives enough power to work hard, that is boiled rice porridge. The recipe is very simple so as to add the washed rice into boiling water. Cook for around 45 minutes to 1 hour in the medium flame. The perfect rice porridge structure and taste comes if you cook it in earthenware pot. Have hot rice porridge with chutney or that type of thick curries. Here we have 2 types of chutneies that perfectly suits rice porridge. Even spicy sendiges go well with rice porridge. Either you can have spicy pickle too. The rice porridge meal gives freshness for body and mind.
    Ingredients:
    Boiled rice 4cups
    Required, water
    Greated coconut 1
    Mango ginger 2 pieces
    Salt
    Tamarind
    Bird eye chilli
    Tomato 3
    Onion 2
    Green, chilli 4
    Salt
    Tamarind
    Butter milk
    Shyam natesh muliya : 9740943868
    Friends thanks for watching..
    my mic: amzn.to/3zZoK1y
    Tripod: amzn.to/3vXn5GD
    Best camera: amzn.to/2T0ed5N
    My laptop: amzn.to/3A01j8d
    Open free Demat Ac & trading Ac upstox: bv7np.app.goo....
    Stay connected
    Support us on Facebook page : / bhatnbhat-104108587979658
    Follow us on Instagram:www.instagram....
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

КОМЕНТАРІ • 2,1 тис.

  • @ananyak6197
    @ananyak6197 2 роки тому +163

    ಒಂದು ಕಿರು ಚಿತ್ರ ನೋಡಿದಾಗೆ ಆಯ್ತು👌💓
    ಮನೋಹರವಾದ ಪ್ರಕೃತಿಯ ಮಡಿಲಿನಲ್ಲಿ ಹಚ್ಚ ಹಸಿರಿನ ಸೊಬಗಿನ ನಡುವೆ ಹಾಳೆಯಲ್ಲಿ ಗಂಜಿ ಊಟ ಅದ್ಭುತ😍

    • @Nraj141
      @Nraj141 Рік тому

      Houdu nija 😍😍😍😍😍😍😍😍😍

  • @SupremeRepairs
    @SupremeRepairs 2 роки тому +423

    ಪ್ರಕೃತಿ ಮಾತೆಯ ಸುಂದರವಾದ ಒಡಲಲ್ಲಿ ಕುಳಿತು ಸಾಂಪ್ರದಾಯಿಕ ಶೈಲಿಯ ಗಂಜಿ ಊಟ ಮಾಡುವ ಸುಂದರವಾದ ಸನ್ನಿವೇಶವ ಕಂಡು ಹರುಷವಾಯಿತು ಧನ್ಯವಾದಗಳು ಭಟ್ಟರೇ 🥰🙏

  • @gayatrib3473
    @gayatrib3473 2 роки тому +105

    ಇಲ್ಲಿ ಒಂದು ಒಳ್ಳೆಯ social message ಕೂಡ ಇದೆ ಸೂಕ್ಷ್ಮವಾಗಿ‌ ನೋಡಿದರೆ. ಭಟ್ರು ಕೆಲಸದವರೆಂದು ಬೇಧ ಮಾಡದೆ, ಅವರ ಜೊತೆ ಕೂಡಿ ಊಟ ಮಾಡ್ತಾರೆ. Super ...... Keep it up... ಸಮಾನತೆ !!!

    • @vijayabhat5997
      @vijayabhat5997 Рік тому

      ee bhatru maatra alla malenaadu mattu karaavaliya Ella bhatrugalu heegeye iruvudu maneyalli arasanaagi totadalli jelasadavarottige kelasadavaraagi jeevistaare nammalli bedha bhava illa adella tv buddhijeevigalige maatra

    • @akhileshv6772
      @akhileshv6772 Місяць тому

      Jai beef😂

  • @jayanandakotian5030
    @jayanandakotian5030 Рік тому +62

    ನಮ್ಮ ಹಳೆಯ ಸುಂದರವಾದ ಸಂಸ್ಕೃತಿಯನ್ನು ಉಳಿಸುತಿರುವ ನಮ್ಮ ಸನಾತನ ಬ್ರಾಹ್ಮಣ ಬ್ರಹ್ಮ ಪುತ್ರರಿಗೆ
    ನಮನ್ 🙏

  • @anirudhbharadwajm5030
    @anirudhbharadwajm5030 Рік тому +176

    Dear Bhat 'n' Bhat Channel team, I am from Mysore and now a resident of Prague, Czech Republic, I have shown this video to all my European friends, As a student and practitioner of economics and a data analyst, We frequently talk about carbon emissions, carbon neutrality, sustainability etc. It gives me immense happiness to show my friends a type of sustainable lifestyle our ancestors used from your videos, you use arecanut leaves, those metal vessels that have been used by generations, etc. The satisfaction after that meal on your faces etc. Love the work you are doing Sir. You make me miss home.... :) All the best for this beautiful channel :)

    • @poornimamuddanna1556
      @poornimamuddanna1556 Рік тому +3

      Namge ee tara jeevna mado bhagya illa

    • @siddeshasiddu1736
      @siddeshasiddu1736 Рік тому

      ದೇವರು ಇಂಡಿಯಾದಲ್ಲಿದ್ದು ಅನುಭವಿಸುವ ಚಾನ್ಸ್ ಕೊಟ್ಟಿದ್ದ ಅವರೇ ಯುರೋಪಿಗೆ ಹೋಗಿ ಕಳಕೊಂಡಿದ್ದಾರೆ

    • @ashakadaba5812
      @ashakadaba5812 9 місяців тому

      sooooperrr ಕನ್ನಡಿಗ ree ನೀವು....ದೇವರು ನಿಮ್ಮನ್ನು ಚೆನ್ನಾಗಿ ಇಡಲಿ 🎉🎉🎉🎉

    • @sekaroasis
      @sekaroasis 8 місяців тому

    • @livelikeamonk3161
      @livelikeamonk3161 6 місяців тому +1

      E bhgya iro janaru halli bittu bengaluru seridru. E vyavaste yalli badukuva maneya hudugarige maduvege hudugiyaru sigta illa. Many young men left the village for that very reason. He will have acres of coconut and supari plantation. Still he will end up going to city to find some job and struggles to meet the ends. Girl will still marry him if he is in the city. This is the fate of agriculture based families and their boys.

  • @maheshpatilmaheshpatil5016
    @maheshpatilmaheshpatil5016 2 роки тому +21

    ನಿಮ್ಮ ಭಾಷೆ ,, ಅಡುಗೆ ಮಾಡುವ ಶೈಲಿ,, ಕಣ್ಣು ತಂಪು ಮಾಡಿತು ಅಣ್ಣ,, ತುಂಬಾ ಚಂದ ಉಂಟು ನಿಮ್ಮ ಅಡುಗೆ ಮತ್ತೆ ಮಾತು ಕೂಡ👏👏😊

  • @darshan6149
    @darshan6149 2 роки тому +323

    That smile of Kunjajja after having this meal.. Tells us so many things.. Innocence, simplicity, that satisfaction of working hard and having this meal... Did not expect such a nice take away from this video. 👌😁

    • @kamalahegde393
      @kamalahegde393 2 роки тому +2

      Nimma ella videos tumba chennagi bandide nanage tumba mechige agide ennoo hechhi yashasu nimage sigalendu haraisuttene thankyou,

    • @vijayabk8837
      @vijayabk8837 2 роки тому +1

      Qqqqq

    • @pallavim1171
      @pallavim1171 2 роки тому +1

      ua-cam.com/video/yTpsEYz98A8/v-deo.html

    • @ummiamichu5415
      @ummiamichu5415 2 роки тому +1

      Akki baku

    • @ummiamichu5415
      @ummiamichu5415 2 роки тому +1

      Nima nambr baku

  • @sharanyabhaskar.sherigar5030
    @sharanyabhaskar.sherigar5030 2 роки тому +14

    ನಳ ಮಹಾರಾಜರೇ🙏🙏 ಕುಚಲಕ್ಕಿ ಗಂಜಿ, ಸಂಡಿಗೆ, ಬಾಳಕ, ಚಟ್ನಿ ಟೊಮೆಟೊ ಚಟ್ನಿ ನೀರು ಮಜ್ಜಿಗೆ ಮತ್ತೆ ಗೊತ್ತುಂಟಾ ಗದ್ದೆಗೆ ಊಟ ಕೊಂಡು ಹೋಗುವಾಗ ಕೋ ಹಾಕಿದ್ದು ಕೂಡ👌🏻👌🏻 ಭೀಮಸೇನರಿಗೆ ಹಾಯ್

  • @LatheefMangalore
    @LatheefMangalore 2 роки тому +14

    ತಮಿಳ್ನಾಡಿನಿಂದ ನೋಡುತಿದ್ದೀನಿ ನಿಜವಾಗ್ಲೂ ಬಾಯಿ ನೀರು ಬಂತು 🤤

  • @bhaktavatsala9193
    @bhaktavatsala9193 2 роки тому +38

    One of the best Kannada UA-cam Channel.... I like to inform each and every subscribers to share, like and comment Bhat's Video and lets make it popular all over the country because he is different and his cooking style is different..... Most of his cookings are like natural ingredients which is good for health. All the best bro

  • @faithtrustandoursanatancul3277
    @faithtrustandoursanatancul3277 2 роки тому +10

    😂😂 ಹರಿ ಓಂ ಸುದರ್ಶನ್, ನಮಸ್ಕಾರ. ಎಂಥ ಆಲೋಚನೆ ಮಾರ್ರೆ. ಇಷ್ಟು ಸರಳವಾದ ನಮ್ಮ ಗಂಜಿಊಟವನ್ನು ಬಾಯಲ್ಲಿ ನೀರ್ಬರುವ ಹಾಗೆ ಮಾಡಿ ತೋರ್ಸಿದ್ರಿ ಹಾಗೂ ವಿವರಿಸಿದ್ರಿ. ಅಭಿನಂದನೆಗಳು.

  • @vijaykumarnanjappa9055
    @vijaykumarnanjappa9055 2 роки тому +145

    You guys are literally living in heaven on earth and eating heavenly food. Most of us crave to live your life but unfortunately we are unable to get out of web that we created ourselves around us. All we have is look this beautiful video and enjoy. My special thanks to you, Bhatre

  • @priya1upadhyaya
    @priya1upadhyaya 2 роки тому +28

    ಈಗಿನ ಯುವಕರು ನೋಡಲೇಬೇಕಾದ ಚಿತ್ರಣ. ಅದ್ಭುತ! ಭಟ್ ಸಹೋದರರಿಗೆ ಧನ್ಯವಾದಗಳು. ಎಂಕುಲನೋ ಊರುದ ಸೊಬಗೇ ಸೊಬಗು. ಭಾರಿ ಖುಷಿ ಆನು.

    • @raghavendradevadiga8050
      @raghavendradevadiga8050 2 роки тому +3

      Yuvathiyaru nododu bedva

    • @priya1upadhyaya
      @priya1upadhyaya 2 роки тому +1

      ಯುವ ಪೀಳಿಗೆಯನ್ನು ಉದ್ದೇಶಿಸಿ ಹೇಳಿದ್ದು.

  • @b4uamus
    @b4uamus 2 роки тому +2

    🙏ನಮಸ್ಕಾರ.
    35-40 ವರ್ಷದ ಹಿಂದಿನ ಬಾಲ್ಯದ ದಿನಗಳು ನೆನಪಾದವು. ಅಜ್ಜಿ ಮನೆಯಲ್ಲಿದ್ದುಕೊಂಡು ಆದಿಉಡುಪಿ ಶಾಲೆಗೆ ಮದ್ಯಾಹ್ನದ ಬುತ್ತಿಗೆ ಕುಚ್ಚಲಕ್ಕಿ ಗಂಜಿ ಕಟ್ಟಿಕೊಂಡು ಹೋಗುತ್ತಿದ್ದುದು ಕಣ್ಣೆದುರಿಗೆ ಬಂತು.
    ಬಾಲ್ಯದ ಆ ದಿನಗಳು ಮರಳಿ ಬಾರದು. ಕೇವಲ ಸುಮಧುರ ನೆನಪುಗಳು. ನೆನಪು ಮಾಡಿಸಿದ್ದಕ್ಕೆ ಧನ್ಯವಾದಗಳು. 👍
    I miss U ' ಗಂಜಿ ' very much.

  • @rfpress1871
    @rfpress1871 2 роки тому +10

    ಈಗಿನ ಕಾಲದಲ್ಲಿ ಹಳೆಯ ರೆಸಿಪಿಯನ್ನು ತೋರಿಸಿದ ನಿಮಗೆ ಧನ್ಯವಾದಗಳು

  • @sreedhark.s3601
    @sreedhark.s3601 2 роки тому +12

    ಗಣರಾಜ್ಯೋತ್ಸವ ದಿನ ಗಮತ್ ಮಾಡಿ ದಿರಿ ಭಟ್ಟರ ರೇ. ಕರಾವಳಿ ಗಂಜಿ ಊಟಕೆ ಸಾಟಿ ಉಂಟೇ.
    ನಿಮಿಂದ Global value Guarantee.
    Hats off to you ಭಟ್ಟರೆ.

  • @ಗಬ್ಬರ್ಸಿಂಗ್
    @ಗಬ್ಬರ್ಸಿಂಗ್ 2 роки тому +8

    ಅವರೂ ಊಟ ಮಾಡಿದ್ದು ಹಾಗೂ ಅವರಿಗಾದ ನೆಮ್ಮದಿ ನನಗೇ ಇಷ್ಟ ಆಯ್ತು ಮಾರ್ರೇ.

  • @SupremeRepairs
    @SupremeRepairs 2 роки тому +90

    ಅತ್ಯದ್ಭುತ ರುಚಿಕರವಾದ ಆರೋಗ್ಯಕರವಾದ ಸಾವಯವ ಆಹಾರ ತಯಾರಿಕೆಯ ವಿಧಾನ ತುಂಬಾ ಇಷ್ಟವಾಯ್ತು ಭಟ್ಟರೇ 🥰🙏

    • @BhatnBhat
      @BhatnBhat  2 роки тому +6

      ದಿವಾಸಲೂ ನಮ್ಮ videos ನೋಡಿ comments ಮಾಡಿ ಪ್ರೋತ್ಸಾಹಿಸುತ್ತಿರೂದಕ್ಕಾಗಿ ತುಂಬಾ ಧನ್ಯವಾದಗಳು ಅಣ್ಣಾ🙏😄

  • @sudharanisudha8641
    @sudharanisudha8641 2 роки тому +7

    ಗಂಜಿ ಊಟ ಅಂದ್ರೆ ನನ್ಗು ಇಷ್ಟ. ವಿಡಿಯೋ ನೋಡುವಾಗ ಬಾಯಲ್ಲಿ ನೀರ್ ಬಂತು. ತುಂಬಾ ಚೆನ್ನಾಗಿದೆ. 💗💗💗💗💗

  • @DhananjayaBhattaGM
    @DhananjayaBhattaGM 2 роки тому +3

    ಭಟ್ರೇ, ನಿಮ್ದು ಎಲ್ಲಾ items ಒಳ್ಳೆ ಇರ್ತದೆ ನೋಡ್ಲಿಕ್ಕೆ. ಆದ್ರೆ ನಂಗೆ ಬಾಯಲ್ಲಿ ನೀರು ಬರ್ಸಿದ item #ಗಂಜಿಚಟ್ನಿ 🤤

  • @nayana3248
    @nayana3248 2 роки тому +8

    ಅದ್ಭುತವಾದ ಕ್ಯಾಮೆರಾ ಕೆಲಸ!!!! ಇಂತಹ ಒಳ್ಳೆಯ ವಿಡಿಯೋ ಮಾಡಿದ್ದಕ್ಕೆ ಅಭಿನಂದನೆಗಳು!

  • @ananthsridevi830
    @ananthsridevi830 2 роки тому +198

    The smile on ajja’s face is so pure , it brought instant smile on my face too.
    You are so lucky to be in such a surrounding.
    God bless all the farmers , our anna daata

    • @jayashreehg
      @jayashreehg 2 роки тому +3

      So true....heavenly meal

    • @BhatnBhat
      @BhatnBhat  2 роки тому +2

      Thank you 😊

    • @sudharathna224
      @sudharathna224 2 роки тому +1

      Very natural and very impressed Mr.Bhat. 👍 so memorable 👏👏I really loved this 🙏🙏Thank you so much.

    • @pallavim1171
      @pallavim1171 2 роки тому

      ua-cam.com/video/yTpsEYz98A8/v-deo.html

    • @rashmisanthosh5975
      @rashmisanthosh5975 11 місяців тому

      Even we want to taste your heavenly food 😋😋😋

  • @shanthakumarikv8333
    @shanthakumarikv8333 2 роки тому +6

    ಅದ್ಭುತವಾಗಿದೆ..... ಸುಂದರ ಪರಿಸರ..... ಆರೋಗ್ಯಕರ ಆಹಾರ... ಬಾಯಲ್ಲಿ ನೀರೂರಿಸತ್ತೆ ನಿಮ್ಮ ಗಂಜಿ ಊಟ.. 👌👌 ನಿಮ್ಮ ನಿರೂಪಣೆಯಂತೂ... ಏನು ಹೇಳಲಿ ನಾನು ಪದಗಳು ಸಾಲದು ಪ್ರಶಂಸಿಸಲು ... ನಿಮ್ಮೊಂದಿಗೆ ತೋಟದಲ್ಲಿ ಕುಳಿತು ನಾನೂ ಗಂಜಿ ಊಟ ಮಾಡುತ್ತಿದ್ದೇನೆ ಅನ್ನಿಸಿತು... 👍👍🙏

  • @chethanamt8199
    @chethanamt8199 2 роки тому +5

    ಹಳ್ಳಿಗೆ ಬಂದು ಇ ಸುಂದರ ವಾತಾವರಣ ದಲ್ಲಿ ಬಂದು ಕುಳಿತು ಗಂಜಿ ಉಣ್ಣು ಬೇಕೂನ್ನಿಸುವ ವಿಡಿಯೋ ಭಟ್ರೆ 🙏🙏🙏🙏👌👌

  • @rajeshwarireddy3175
    @rajeshwarireddy3175 2 роки тому +1

    ತುಂಬಾ ಚೆನ್ನಾಗಿತ್ತು ಭಟ್ರೆ. ನಾನು ಯಾವತ್ತು ಗಂಜಿ ಊಟ ಮಾಡಿಲ್ಲ. ಆದರೆ ನೀವು ಮಾಡಿದ್ದು ನೋಡಿ ನಾವೇ ನಿಮ್ ಜೊತೆ ಕೂತು ಗಂಜಿ ಊಟ ಮಾಡಿದ ಹಾಗೆ ಆಯ್ತು 🙏

  • @aradhithapk2058
    @aradhithapk2058 2 роки тому +103

    I really love this ganji Uta... no other food can give this taste....❤

    • @AttitudeGirlDiya999
      @AttitudeGirlDiya999 2 роки тому +4

      S Ur correct dear sister ❤️

    • @indianallways5720
      @indianallways5720 2 роки тому +2

      I had manglorian friends who were very proud of this ganji oota. But never had an opportunity to taste. Bhattru prepared it in the traditional way. How this could be done with pressure cooker and mixie grinder ?

    • @BhatnBhat
      @BhatnBhat  2 роки тому +2

      Yes 😃

    • @aradhithapk2058
      @aradhithapk2058 2 роки тому +7

      @@indianallways5720 You must taste it once... the last bite will be always awesome that ganji teli mixed with uppu and khara will surely beat the soup prepared in any restaurants... u definitely will give same expression as ajja😄

    • @swasthikjainbb7248
      @swasthikjainbb7248 2 роки тому

      Super​ super​

  • @krishmys
    @krishmys 2 роки тому +11

    It feels like I went back in time, in to the narratives of Shivarama Karanth books!

  • @sujathasujatha8585
    @sujathasujatha8585 2 роки тому +6

    ಸ್ವಚ್ಚ ಕನ್ನಡದೊಂದಿಗೆ ತುಳುವಿನ ಬೆಸುಗೆ ಚೆನ್ನಾಗಿದೆ. ನಾನೇ ಗಂಜಿ ಊಟ ಮಾಡಿದಷ್ಟು ಖುಷಿ ಆಯಿತು.

  • @prasannakumari6002
    @prasannakumari6002 2 роки тому +1

    ಹಾಯ್ ನೀವು ತೋರಿಸುವಂತ ವಿಡಿಯೋಗಳು ನೋಡುತ್ತಿದ್ದರೆ ನಿಮ್ಮ ಊರಿಗೆ ಬಂದು ಇರುವ ಎಂದು ಅನಿಸುತ್ತದೆ ಸೊಗಸಾದ ಹಸಿದ ಸೌಂದರ್ಯ ಬಿಸಿ ಊಟ ಬೇಕೆನಿಸುತ್ತದೆ ಧನ್ಯವಾದಗಳು ನಿಮ್ಮ ಬಳಿ ಒಂದು ಬಾರಿ ಮಾತನಾಡಬೇಕೆಂದು ಅನಿಸುತ್ತದೆ ನನಗೆ ನೀವು ಕರೆ ಮಾಡಿವಿರೇನು

  • @rajn694
    @rajn694 2 роки тому +1

    ನಿಮ್ಮ ಸರಳ ನಳ ಪಾಕ ಆರೋಗ್ಯಕರ. ನಮ್ಮಲೂ ಬಾಯಲ್ಲಿ ನೀರೂರಿಸುತಿದೆ.
    ಗೆಡ್ಡೆಯ (Mango Ginger) ಬಗ್ಗೆ ಇದೇ ಮೋದಲು ಪರಿಚಯವಾದದ್ದೂ. ಇದರ ಮಾರಾಟದ ಬಗ್ಗೆ ಮಾಹಿತಿ ಇದೆಯೇ.

  • @vandanakamath6651
    @vandanakamath6651 2 роки тому +41

    We still eat ganji for dinner with pickles. But both these chutneys need to be tried.Eating in the open field must be so heavenly.

  • @hemalatharamachandra2717
    @hemalatharamachandra2717 2 роки тому +6

    ಆಹಾ....Time travel ಮಾಡಿ ಎಂಭತ್ತರ ದಶಕಕ್ಕೆ ಹೋಗಿ ಹಾಳೆ ಲಿ ಉಂಡ ಅನುಭವ ಆತು...😋

  • @Huvadagitti-TheFlowerGirl
    @Huvadagitti-TheFlowerGirl 2 роки тому +129

    Kunhajja's precious smile makes ones day for sure😍🙏

  • @sunandaleeladhar1711
    @sunandaleeladhar1711 2 роки тому +1

    Mast ruchi undu Bhatre. Kaandeda ganji onas mast edde aand. 😋😋😋😋😋

  • @hemalathasastry
    @hemalathasastry 2 роки тому +3

    ಗಂಜಿ ಊಟ ಸವಿಯುವವರನ್ನು ಕಂಡಾಗ ನಮಗೆ ಹಸಿವು ತಾನಾಗೇ ಹೆಚ್ಚಾಗುವುದು.. ನಿಜವಾದ ಸತ್ವಭರಿತ ಊಟ..

  • @ducatidapaw5522
    @ducatidapaw5522 2 роки тому +10

    Great... All d best... ನಮ್ಮದು ಗಂಜಿ, ತುಪ್ಪ ಮತ್ತೆ ಅಪ್ಪೆ ಮಿಡಿ ಉಪ್ಪಿನಕಾಯಿ.... ಸ್ವರ್ಗ...
    I spent most of my life in 3-5 star hotels... But I still enjoy this food the most.... Thanks...

    • @soumya2198
      @soumya2198 2 роки тому +1

      Uppu, thuppa, red rice for my city bred niece and nephew 😀. awesome combination with appe midi.

  • @rameshbhatpandelu2897
    @rameshbhatpandelu2897 2 роки тому +9

    ಹೆಜ್ಜೆ ಚಟ್ನಿ(ಗಂಜಿಚಟ್ನಿ)ಸೂಪರ್.ಭಟ್ ಬ್ರದರ್ಸ್ ಒಟ್ಟಿಂಗೆ ಶಾಮ ನಟೇಶಂಗೂ ಅಭಿನಂದನೆಗೊ👌💐

  • @sharanyabhaskar.sherigar5030
    @sharanyabhaskar.sherigar5030 2 роки тому +5

    ನಳ ಮಹಾರಾಜ ರೇ🙏🙏 73ನೇ ಗಣರಾಜ್ಯೋತ್ಸವದ ಶುಭಾಶಯಗಳು🇮🇳🇮🇳🇮🇳

  • @indirabhat9302
    @indirabhat9302 2 роки тому +2

    ನಿಮ್ಮ ಗಂಜಿ. ,ಚಟ್ನಿ ಹಾಗೂ ಕುಟ್ಟಿದ ಚಟ್ನಿ ನೋಡಿ ಬಾಯಲ್ಲಿ ನೀರು ಬಂತು ಭಟ್ಟರೇ,,ನಮಗೂ ಸಣ್ಣವರಿದ್ದಾಗ ದಿನಾಲು ಗಂಜಿ ಊಟ ಚಟ್ನಿ ಆಗಿತ್ತು, ಈಗ್ಲೂ ಆ ದಿನಗಳು ನೆನಪಾಗ್ತು,, ಒಮ್ಮೆ ನಿಮ್ಮೂರನ್ನು ನೋಡಬೇಕು ಅನ್ನಿಸಿದೆ,, Any how Ganji oota super

  • @tejaswibhat2033
    @tejaswibhat2033 2 роки тому +1

    ಒಂದು ಕುಡ್ತೆ ನೀರು ಕೊಡಿ ಎಂದು ಹೇಳುವವರನ್ನೂ ಇಂದಿಗೂ ನೋಡಿದ್ದೇನೆ ..ಆದರೆ ಕುಡ್ತೆ ಎಂಬ ಪದದ ಅರ್ಥ ಇಂದು ಗೊತ್ತಾಯಿತು 😀😀

  • @vaishalimesta283
    @vaishalimesta283 2 роки тому +95

    One of the best vlog. I got emotional after watching this.
    Such a beautiful culture we Udupi and Dakshina Kannada district people have. Thank you for giving importance for such merely extincting life style and cultural heritage.
    God bless you and and your team Putta.

    • @anadi6530
      @anadi6530 2 роки тому +1

      Hope all new generation be educated and make them feel the same.
      It's a great the same is shared by bhat . 🙏
      Dinesh Mysore

    • @unnathisv3021
      @unnathisv3021 2 роки тому +1

      Actually chickmagalur people also have this type of tradition

  • @smilewithnature820
    @smilewithnature820 2 роки тому +11

    Lovely..u people r so lucky that u r still enjoying that kind of life...Elle ganji chutney malpodu

  • @aashaprasad869
    @aashaprasad869 2 роки тому +10

    This is my dream kitchen 🙏this is my dream Oota❤️😋 Bekirodu just ishtu humbleness thumbida nagu 😀Santhosha !!! Devru karunisidare nangu sigatte! 🤞🙏Nimmellarigu ondhu big🤗matte mamatheinda ondhu😘!!! May God bless 🙏 Love from Bengaluru ❤️ Nanu cooker Alli maadtini 🙈Nan Doctor magalige ati Priya "ganji oota!" Midi uppinkayi, kobbriyenne, uppu menasu haaki kottre 😁avla mukha 😀!!! Nanu proper Bengalurinavalu 🙏❤️ Sudarshan and team 🙏🙌❤️

    • @BhatnBhat
      @BhatnBhat  2 роки тому +1

      Thank you 😊

    • @siddarthj8765
      @siddarthj8765 2 роки тому +1

      This Ganji oota is very good for health.We used to have it for breakfast during childhood days.It removes lethargic mood and keeps us active always.Thank you for reminding me my olden days.

  • @cyprianrodrigues496
    @cyprianrodrigues496 2 роки тому +6

    Mr. I salute to you
    You people had food with workers ,
    It gave me so much happiness because they are also creation of Almighty Lord.
    Thanks Mr.bhat n bhat.

  • @gsrinivas5283
    @gsrinivas5283 2 роки тому +1

    Soundarya sarswathi daregilidhu prakruthiya sobagu👌😊 thumba kushi agthidhe video nodthidre.super neevu nimma adige.nimma halli♥️nimma bhashe😘🤗

  • @srinivas2456
    @srinivas2456 2 роки тому +4

    ಆರೋಗ್ಯಕರವಾದ ಇಂತಹ ಭೋಜನ ನಿಜಕ್ಕೂ ಅದ್ಭುತ ವಾದಂತಹ ಔತಣವೇ, ಇಂತಹ ಆರೋಗ್ಯಕರ ವಾದಂತಹ ಅಡುಗೆ ತಿಳಿಸಿದ ನಿಮ್ಮ ಗೆ ನಮ್ಮ ಧನ್ಯವಾದಗಳು. 👌👍🙏🙏

  • @suvarnasrini1946
    @suvarnasrini1946 2 роки тому +10

    ನಿಜ ನಮ್ಮ ಬಾ ಯಿಲಿ ನೀರು ಬರುತ್ತೆ ಅಣ್ಣ.....😋😋😋😋

  • @smitasshetty1807
    @smitasshetty1807 2 роки тому +22

    Adored ajja's smile how simple and content he looked..... joys of simple living

  • @Itsnphere
    @Itsnphere 2 роки тому +14

    Every video gives so much satisfaction. This is beyond just a cooking channel. You guys are part of so many families now :)

  • @govindaraju7549
    @govindaraju7549 2 роки тому +1

    ನನಗೂ ನಿಮ್ಮ ತೋಟದಲ್ಲಿ ಕೆಲಸ ಕೊಡಿ ಭಟ್ರು....
    ನೆಮ್ಮದಿಯಾಗಿ ಇರುತೇನೆ....

  • @vishnujoshi8477
    @vishnujoshi8477 2 роки тому +9

    I grew up in Shishila eating Gongee 70 years ago. Reminds my childhood back in 1950s

  • @RK-pi1kr
    @RK-pi1kr 2 роки тому +17

    Priceless expression of kunniajja 💖 this is the best video of the channel. The mensu, vade and ale are super star side dishes

  • @GamerStrikeOp
    @GamerStrikeOp 2 роки тому +5

    Anna i am 1st

  • @rekhasathish14
    @rekhasathish14 2 роки тому +4

    Super sir.neevu aduge maaduvaga thumba kushi aaguthe.ganji chutney noodi bayalli neeru banthu.thank u sir

  • @girijaraju6202
    @girijaraju6202 2 роки тому +1

    ಭಟ್ಟರೆ. ಗಂಜಿ ಊಟ ವೀಡಿಯೋ ತುಂಬಾ ಚೆನ್ನಾಗಿದೆ ನಿಮ್ಮ ಎಲ್ಲಾ. ವೀಡಿಯೋಗಳನ್ನು ನೋಡಿದ್ದೇನೆ ಎಲ್ಲಾ ಚೇನ್ನಾಗಿದೆ

  • @lenstondsouza2216
    @lenstondsouza2216 2 роки тому +5

    Ending vlog by Kunjaja’s smile given weight to your today effort..

  • @rakshithkarkera1153
    @rakshithkarkera1153 2 роки тому +15

    Memories brings back
    Thank you for your wonderful recipe

  • @reenadmello5198
    @reenadmello5198 2 роки тому +5

    👍❤ ಎರಡು ಮಾತಿಲ್ಲ 😍ಮೃಷ್ಟಾನ್ನ ಭೋಜನ 👍

  • @priyankakannadavlog
    @priyankakannadavlog 2 роки тому +2

    Wow ಎಷ್ಟೊಂದು ಖುಷಿ ಅನ್ಸತ್ತೆ ಈ ರೀತಿ ಗದ್ದೆಯಲ್ಲಿ ಕೂತು ಗಂಜಿ ಊಟ ಮಾಡೋದನ್ನ ನೋಡ್ತಿದ್ರೆ..ನಮಗೂ ನಿಮ್ ಜೊತೆ ಕೂತು ಊಟ ಮಾಡ್ಬೇಕು ಅನ್ನಿಸ್ತಿದೆ..ಈ ವಿಡಿಯೋ ನೋಡಿ ತುಂಬಾ ಖುಷಿ ಆಯಿತು..ಧನ್ಯವಾದಗಳು😍😍😍😍😍😍😍😍😍😍😍😍😍😍😍😍😍👌👌👌👌👌👌👌

  • @shivraj6783
    @shivraj6783 2 роки тому +5

    Wow..porlu... Namma tulunad 🥳

  • @premashetty4093
    @premashetty4093 2 роки тому +12

    My dhoda used to make Ganji & Chutney for us whenever we were in Mangalore....only memories

  • @AttitudeGirlDiya999
    @AttitudeGirlDiya999 2 роки тому +4

    Really it's very tasty...I like it...tq so much dear brother...for sharing this beautiful video ❤️🙏

  • @anitha4anu512
    @anitha4anu512 2 роки тому +4

    ಇದನ್ನು ತಿನ್ದವರೆ ಪುಣ್ಯವಂತರು 😍

  • @vijayalaxmipattar6645
    @vijayalaxmipattar6645 2 роки тому +1

    ನಿಮ್ಮ ಮನೆ ಎಲ್ಲಿ? ಒಂದು ದಿನ‌ ಗಂಜಿ ಊಟಕ್ಕ ಬರುತ್ತೇವೆ.🙏🏼

  • @hemanthhemanth7578
    @hemanthhemanth7578 2 роки тому +1

    Pushti karavada ahara edanna thindare arogyada palige swarga...💪💪💪💪👍👍👍👍👏👏👏👏👌👌👌👌.. kannadadda hemanth Bangalore 🙏🙏🙏🙏

  • @latharaviraj8197
    @latharaviraj8197 2 роки тому +6

    We still eat ganji once a week with different chutneys. This chutney to be tried. 👌👌👍👍👍from Chennai

  • @adhithyaeh7234
    @adhithyaeh7234 2 роки тому +14

    Ganji uta👌❤️
    That expression of kunhajja after having ganji uta is just awesome

  • @happylife24
    @happylife24 2 роки тому +6

    Balya da nenapu marukalisitu
    Thanks sir .I love to watch your channel 👑
    Really amazing
    God bless you n your hurdworkd ❤🙏

  • @sumitharaobeedu5510
    @sumitharaobeedu5510 2 роки тому +1

    Yenkanthu baayid neer bathundu erena attil thoodu bhatre.Thank you so much for your nice explanation.Keep it up.👍

  • @anantdesai8300
    @anantdesai8300 2 роки тому +1

    ನಾನು ನನ್ನ ಮಗ ಗಂಜಿ ಪ್ರಿಯರೇ. ನಿಮ್ಮ ಗದ್ದೆ ಯಲ್ಲಿ ಗಂಜಿ ಊಟ ಮಾಡಿ ದ ಹಾಗೇ ಆಯಿತು. ಭಟ್ರೆ

  • @preethipalpandian9648
    @preethipalpandian9648 2 роки тому +15

    In our canteen, our kasturi akka use to prepare kanji utta during eclipse days. Absolutely the taste is unique. Kunhajja s smile is priceless 😂

  • @goodday9493
    @goodday9493 2 роки тому +6

    ಗಂಜಿ ಚಟ್ನಿ ಸೂಪರ್ ಪಾಳೆಡು ವನಸು ಸೂಪರ್ ಹಳ್ಳಿದ ಜೀವನ ಎನ್ಜಾಯ್ ಮಲ್ಪುಲೆ 👍😊

  • @asmahakeem6492
    @asmahakeem6492 2 роки тому +10

    Just mind blowing video content

    • @BhatnBhat
      @BhatnBhat  2 роки тому

      Thank you so much 😃

  • @anithahuded9208
    @anithahuded9208 6 місяців тому +1

    ನಾವು ಈ recipe try ಮಾಡುತ್ತಿವೊ ಇಲ್ಲವೋ ಗೊತ್ತಿಲ್ಲ ಆದರೆ ಊಟ ಮಾಡುವ ಸಮಯದಲ್ಲಿ ನಿಮ್ಮ ವಿಡಿಯೋ ನೋಡುತ್ತಿದ್ದರೆ ಎರಡು ತುತ್ತು ಊಟ ಜಾಸ್ತಿ ಸೇರುತ್ತದೆ😊

  • @krishnakumarbhat4732
    @krishnakumarbhat4732 3 місяці тому +1

    ಗಂಜಿ ಊಟ ಎನಗೂ ತುಂಬಾ ಇಷ್ಟ....
    ತೋರುಸಿದ ರೀತಿ ತುಂಬಾ ಅದ್ಭುತ... ಅಭಿನಂದನೆಗೊ......

  • @WanDerrorVlogs
    @WanDerrorVlogs 2 роки тому +10

    I remember my childhood days, days spend in grandmothers place, lovely village food and love ❤️ thanks for sharing and making me feel nostalgic!

  • @vedicmathbyvinutha6051
    @vedicmathbyvinutha6051 2 роки тому +4

    ನನ್ನ ಮನೆಯಲ್ಲಿ ವಾರದಲ್ಲಿ ಎರಡು ದಿನ ಗಂಜಿ ಊಟನೇ, ನನ್ನ ಮಕ್ಕಳೂ ಕೂಡ ತುಂಬಾ ಇಷ್ಟ ಪಡುತ್ತಾರೆ.

  • @ashan7894
    @ashan7894 2 роки тому +6

    Wowwww no words to describe beautiful nature innu hasivu jaasti agatte superb

  • @mayflowerlily5326
    @mayflowerlily5326 2 роки тому +1

    What type of rice is this kempakki or matta rice or kuchalakki please give information on different types of rice. Ver good quality videos 👌👏

  • @lathab6161
    @lathab6161 2 роки тому +1

    ನನಗೆ ಗಂಜಿಯೂಟ ನೋಡಿ ತುಂಬಾ ಬಾಯಲ್ಲಿ ನೀರು ಬರುತ್ತಾ ಇದೆ ಗಂಜಿ ಅಕ್ಕಿ ಎಲ್ಲಿ ಸಿಗುತ್ತದೆ ದಯವಿಟ್ಟು ಫೋನ್ ನಂಬರ್ ತಿಳಿಸಿ

  • @kayarakiran4141
    @kayarakiran4141 2 роки тому +4

    Wonderful probably Bhat & Bhat channel could get Padma Shri for efforts to preserve ancient food culture

  • @neetap1512
    @neetap1512 2 роки тому +6

    Super ganji oota👌👌My fav

  • @sharadhs5562
    @sharadhs5562 2 роки тому +9

    Nice, you took me back to my childhood vacation in village where people used have their meal in the same way.

  • @athensmajnoo3661
    @athensmajnoo3661 2 роки тому +1

    ನಿಮ್ಮ ಊರು ಸ್ವರ್ಗ......
    ಕುಂಜಜ್ಜನ ನಗೆ ಬೆಲೆ ಕಟ್ಟಲಾಗದು.....

  • @chandrashekharpatil6877
    @chandrashekharpatil6877 2 роки тому +1

    Hello you can start some Home stay near your place with local food and village activities....it will help

  • @latasiddheshwar1883
    @latasiddheshwar1883 2 роки тому +7

    Very nice.Your videos are superb.Sitting at home we are enjoying village life and tasty food.Thank you,Bhatre.Keep up the good work.

  • @yogishmoolya6796
    @yogishmoolya6796 2 роки тому +4

    Bhatre super very nice good tqs 😋😋😋😋😋ajjer super😍😍😍

  • @VasaviRai
    @VasaviRai 2 роки тому +8

    That's comfort food. I could eat this anyday. Thanks for showing us the measuring containers of our ancient times. Your videos are like a walk down my memory lane. Shows how much you value our culture. Thank you brother.

  • @jhansi63
    @jhansi63 2 роки тому +1

    Oleyalli Benda ganji ge gas ⛽ li Benda ganji ruchiginta jasti ruchi

  • @Instareelsssss
    @Instareelsssss 8 місяців тому +1

    Plate was very nice
    I feel like eating in that plate
    So natural, that feeling is something different eating on bannana leaf or something like that you are eating and enjoying the music of birds river plants
    I felt so happy after watching your video

  • @rumarao9502
    @rumarao9502 2 роки тому +22

    My mouthed watering while you were all relishing this amazing Preparation. I think how lucky you are being with Nature . You work so hard and always have that smile . Lots of respects to all those who were in your team today.Photography ,editing ,the natural dialogues are amazing.Many wishes and God Bless You All

  • @JustTryFoods
    @JustTryFoods 2 роки тому +5

    This recipe looks so unique and delicious 👍🏻I literally don't have words to explain your talent 🔥My support are always for you.... Thanks for sharing amazing recipe, Stay blessed always. Big like

  • @jnaneshanchan4231
    @jnaneshanchan4231 2 роки тому +19

    Super Bhatre😍

    • @BhatnBhat
      @BhatnBhat  2 роки тому +1

      Thank you ☺️

    • @guruprasad1957
      @guruprasad1957 2 роки тому

      🙏🙏Bhattre nimma bashe nimma maneya prakruthi nota maduva reethi thumba chenda 👌👌👍👍 thank you 🙏👍

  • @anantdesai8300
    @anantdesai8300 2 роки тому +1

    ಮಾವಿನ ಶುಂಠಿ ಎಂದು ನಮ್ಮಲ್ಲಿ ಹೇಳ್ತಾರೆ

  • @darshanyacharya5792
    @darshanyacharya5792 2 роки тому +1

    Puttur people say "yaaru" for the word enough...but we mangalorians say "yaavu".

  • @dudekulababu8285
    @dudekulababu8285 2 роки тому +4

    I'm a indian muslim.. But big fan of manglore rice and ganji..my friend from dakshina kannada introduced me this rice.. Taste is unique..we used to prepare in home 1time in a week

  • @nanscoorg
    @nanscoorg 2 роки тому +5

    Childhood memories pops up when I see these days 🥰 back in the day we used to eat in our paddy fields during rainy paddy cultivation 🥰 Heaven's right there 🙏

  • @kaushrajan9742
    @kaushrajan9742 2 роки тому +7

    What a simple and tasty combination👌🏽👌🏽 the little history, the natural setting, the eco-sustainable methods, the eco friendly disposable plates, your sense of community sharing and honoring everyone with food is simply fantastic👏🏼👏🏼👏🏼👏🏼 keep spreading your simplicity and stay blessed 🙏🏽🙏🏽

  • @renuka_cooks
    @renuka_cooks 2 роки тому +1

    ಗಂಜಿ ಊಟ ನೋಡಿ ನನಗೆ ತುಂಬಾ ಖುಷಿಯಾಯಿತು ನನ ಬಾಲ್ಯದ ನೆನಪಾಯಿತು
    ನಮ್ಮ ಊರು ಕುಮಟಾ sir

  • @pacchu305
    @pacchu305 Рік тому +1

    Dumbudakle enchina vanas manthinet ettela kanda de benper strong uller ajjer 🥰