ಕಾಲುದಾರಿ ಜಾಗದಲ್ಲಿ 50 ವರ್ಷಗಳಿಂದ ಅಡಿಕೆ ತೋಟವಿದೆ, ಅಧಿಕಾರಿಗಳು ದಾರಿ ತೆರವುಗೊಳಿಸಲು ನೋಟಿಸ್ ನೀಡಿದ್ದಾರೆ.! MRS
Вставка
- Опубліковано 2 лис 2024
- MR Satyanarayana
ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
Web: kannadamedium.news
Facebook: / kannadamedium24x7
Instagram: kannadamediumnews
Twitter: KannadaMedium
#lawforallpurpose #law #route #mrsatyanarayana
Thanks mrs sir
ತುಂಬಾ ಅರ್ಥಪೂರ್ಣವಾಗಿ ವಿವರಿಸಿದಿರಿ...
ಸರ್ ಆಕಾರ ಬಂಧು ನಲ್ಲಿ ಗೋಮಾಳ ಕರಾಬ್ ಎಂದಿದೆ. 40 ವರ್ಷ ದ ಹಿಂದೆ ಖರೀದಿ ಮಾಡಿದ ಜಮೀನು ಪರಿಹಾರ ಕೊಡಿ 🙏🏼🙏🏼
Thank you MRS Sir for explaining in detail.
ನಮಸ್ತೆ ಸರ್ ನನ್ನ ಹೆಸರು ವೀರಯ್ಯ ನಾನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಕೂಗನೂರ ಗ್ರಾಮದಲ್ಲಿ ವಾಸ ಆಗಿದ್ದು ನಾವು 2003 ರಲ್ಲಿ ಮನೆಯ ಕೊಟ್ಟಿದ್ದೆವು ಅದರೆ ಮತ್ತು 2023 ರಲ್ಲಿ ಗೂಡೆ ಬಿದ್ದುದು ಕಾರಣ ದುರಸ್ತಿ ಮಾಡಲು ಹೊದಾಗ ಪಕ್ಕದಲ್ಲಿ ಇರುವ ವ್ಯಕ್ತಿ ಮನೆ ಯನ್ನು ಕಟ್ಟಬೆಡಿ ಎಂದು ಅವರು ತಿಳಿಸಿದ್ದಾರೆ ಪಂಚಾಯಿತಿಯಲ್ಲಿ ಧ್ರುಡೀಕರಣ ಪತ್ರ ಬರೆದು ಕೊಟ್ಟುರುತ್ತಾರೆ
Sir ,one gunte Bandi Dari purchased madidvi,Adu agreement agithu amele Bere land owner road band Madi thondre kodthaeddare adake gida haki hakiddane .
Property aadhar or lease through can do absolute deed? Please reply or video request please
Sir 13/2 ರಲ್ಲಿ 1- 08 ಜಮೀನು ಕ್ರಯ ಮಾಡಿ 13/6
ಸರ್ ನಮಸ್ಕಾರಗಳು
ಸರ್ ನಾನು ಇತ್ತೀಚೆಗೆ ಒಂದು ಆಸ್ತಿ ಖರೀದಿ ಮಾಡಿದ್ದೇನೆ, ಈ ಆಸ್ತಿ 1991 ರಲ್ಲಿ ಪೌತಿ ಖಾತೆ ಆಗಿ ಖಾತೆ ಇದ್ದ ವ್ಯಕ್ತಿ ಮತ್ತು ಅವರ ತಮ್ಮ ಸೇರಿ ಮಾರಾಟ ಮಾಡಿದ್ದಾರೆ ಇವರಿಗೆ ಒಬ್ಬ ಅಕ್ಕ ಇದ್ದು ಅವರು ಆ ಸಮಯದಲ್ಲಿ ಸಹಿ ಮಾಡಿರುವುದಿಲ್ಲ 1991 ನಂತರ ಈ ಆಸ್ತಿ ಮೂರು ಕ್ರಯ ಪತ್ರ ಆದ ಮೇಲೆ ನಾನು ಖರೀದಿ ಮಾಡಿದ್ದೇನೆ.ನಾನು ಖರೀದಿ ಮಾಡಿದ ಮೇಲೆ ಆಕೆ ಕೇಸ್ ದಾಖಲು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.ಈ 1991 ರಲ್ಲಿ ಪಿತ್ರಾರ್ಜಿತ ಆಸ್ತಿ ಮಾರಾಟವಾಗಿದ್ದಾರೆ ಈ ಹೆಣ್ಣು ಮಗಳಿಗೆ ಪಾಲು ಬರುತ್ತಾ ದಯವಿಟ್ಟು ತಿಳಿಸಿ 🙏
Tuba. Thakusar
ನಿಮ್ಮ whatsup link share madi