ದೊಡ್ಡಪ್ಪ ಹೊಲಕ್ಕೆ ದಾರಿ ಬೇಕೆಂದು ಕೇಸ್ ಹಾಕಿದ್ದಾರೆ. ಅವರಿಗೆ ಬೇರೆ ಕಡೆ ದಾರಿ ಇದೆ | MR Satyanarayana

Поділитися
Вставка
  • Опубліковано 2 жов 2024
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 37

  • @SiddeshSiddeshdr
    @SiddeshSiddeshdr 2 місяці тому

    Namage rod ill carabu illa sir hege madisikoldhu

  • @arjunyadravakar7587
    @arjunyadravakar7587 Рік тому

    Appa ka mob no do

  • @manteshdasardassr414
    @manteshdasardassr414 Рік тому +3

    Sir ನನ್ನ ಹೆಸರು ವಿಜಯ್ ಕುಲಕರ್ಣಿ ಅಂತಾ ನಮದು ಪೂರ್ವಕ್ಕೆ 10 ಯಕರೇ ತೋಟ ಇದೆ ಸರ್ವೇ ನಂಬರಲ್ಲಿ ನಮ್ಮದೊಡ್ಡಪಂಡು 10 ಪಶ್ಚಿಮಕ್ಕೆ ಇದೆ ಸರ್. ನಮ್ಮದೊಡ್ಡಪ್ಪ ನಮ್ಮಕಿಂತ ಮುಂಚೆ ಖರೀದಿ ತಗೊಂಡಿದ್ದು (1968). ಆದ್ರೆ ನಮ್ಮ ತಂದೆ ನಂತರ 1985 ರಲ್ಲಿ ಇದೆ ಸರವೇ ನಂಬರಲ್ಲಿ 10 ಯಕರೇ ತಗೊಂಡಿದ್ದು ಆದ್ರೆ ಇಲ್ಲಿ ಸಮಸೆ ಏನು ಅಂದ್ರೆ ನಮ್ಮದೊಡ್ಡಪ್ಪ ಅವರು ತೋಟತ್ತಗೊಳುವಾಗ ನಾಕಾಶ್ದಲ್ಲಿ ಹಾದಿ ಪಶ್ಚಿಮಕ್ಕೆ ಇದ್ದಕಾರಣ ಅವ್ರು ಮೊದಲೇ ಪಶ್ಚಿಮಕ್ಕೆ ತಗೊಂಡು ಆಗ ಸಾರ್ವಜನಿಕರು ಯಲ್ಲರು ಅದೇ ಹಾದಿಯಲ್ಲಿ ಓಡಾಡ್ ತಿದ್ರು ಈ ನಕಶೆ ಹಾದಿ ಇವತ್ತಿಗೂ ನಕ್ಷೆ ಹಾಗೂ ಸರ್ವೇ ನಂಬರಲ್ಲಿ ಇದೆ ನಂತರ ನಾವು 1985ರಲ್ಲಿ ಪಶ್ಚಿಮಕ್ಕೆ 10ಯಕರೇ ತಗೋಳೋ ಹೊತ್ತಿಗೆ ಗವರ್ನಮೆಂಟ್ ಡಾಂಬರ್ ರೋಡ್ಸ್ ಪೂರ್ವದ ಸೀಮೆಯಲ್ಲಿ ಆಯಿತು ಆದ್ರೆ ಈಗ ನಮ್ಮದೊಡ್ಡಪ್ ನಮ್ಮ10 ಯಕರೇ ಯಲ್ಲಿ 1 ಯುಕ್ರೇ ವತ್ತು ವರಿಯಲ್ಲಿ ಉಳಿಸಿಕೊಂಡಿದ್ದಾರೆ ಅಂದ್ರೆ ಅಂದ್ರ ನಮ್ಮ ಸಾಗುವಳಿ ಜಮೀನು ಕೇವಲ 9 ಯಕರೇ ಮಾತ್ರ ಆದ್ರೆ ನಮ್ಮ ದೊಡ್ಡಪನಿಗೆ ಆ ಒತ್ತುವರಿ ಒಂದು ಯಕರೇ ಜಮೀನು ಬಿಟ್ಟು ಕೊಡಿ ಅಂದ್ರೆ ಅವರು ವಪತಿಲ್ಲ ಬಿಟ್ಟುಕೊಡತಿಲ್ಲ ದೈಹಿಕವಾಗಿ ದಲಿ ಮಾಡಲು ಬರುತಿದ್ದಾರೆ. ಮತ್ತೆ ಅವರು ನಮ್ಮಹಾಗೂ ಅವರ ಜಮೀನಿನ ಬ್ರೇರೇ ಸರ್ವೇ ನಂಬರ ದಕ್ಷಿಣಕ್ಕೆ ಅವರೇ ಜಮೀನು ಹೊಂದಿದ್ದು. ಅದರಲ್ಲೂ ಅವರಿಗೆ ಹಾದಿಯ ಅನುಕೂಲವಿದ್ದು . ಅವರು ನಮಗೆ ಒತ್ತುವರಿ ಜಮೀನು ಬಿಡದೆ ದಬಾಳಿಕೆ. ಭೌತಿಕವಾಗಿ ಬಾಳ ಪ್ರಯೋಗ ಮಾಡುತಿದ್ದರೆ ಸರ್ ಪ್ಲೀಜ್ ಪರಿಹಾರ ತಿಳಿಸಿ ಸರ್ ಪ್ಲೀಜ್.

  • @maheshkumardsi
    @maheshkumardsi Рік тому +1

    Our neighbor is selling his land of 2 acres. It's land is next to me. However this land belongs to SC community person and this land was granted to him by the govt. The person to who this land is granted is passed away and now his children are trying to sell this. Is there any special formality yo be followed since it's a grant land for SC community. Will there be any problem if we buy this land ? Pls suggest
    Mahesh from mandya

  • @MP-kx6jj
    @MP-kx6jj Рік тому

    ಮಾನ್ಯ ವಕೀಲರೆ, ನಿಮಗೆ ಅನಂತ ನಮಸ್ಕಾರಗಳು🙏

  • @shivarajks8291
    @shivarajks8291 Рік тому

    ಸರ್ ನಮಸ್ತೆ 50,53ರಲ್ಲಿ ಹರ್ಜಿ ಆಕದೆ ಭೂಮೀ ಮಂಜೂರು ಮಾಡಿಸಬಹುದೇ 1994ರಲ್ಲಿ

  • @gurutigadi9740
    @gurutigadi9740 Рік тому

    ನಿಮ್ಮ ಕಾನೂನು ಮಾಹಿತಿ ಬಹಳ‌ಉಪಯೋಗ‌ಆಯ್ತು ಸರ್

  • @MohanKumar-nb7wm
    @MohanKumar-nb7wm 6 місяців тому

    Nakshli dari ella sir. Nau hege dari padkolodu. Jamenu palu beddide. Parihara telise

  • @basavarajneginal7098
    @basavarajneginal7098 Рік тому

    ಅದ್ಬುತವಾದ ಅನುಭವ ಹೊಂದಿದ ಮಾನ್ಯ ವಕೀಲರಿಗೆ ಕೋಟಿ ಕೋಟಿ ನಮಸ್ಕಾರಗಳು

  • @chandrashekhargadiyappanav9815

    Mobile number on screen not clearly visible

  • @samantrisanthosh3756
    @samantrisanthosh3756 Рік тому

    Sir Nandu 5acre land ide vijayanaga hadagali tq Hirehadagali Hubli Thumbikeri village Survy no 28 29 east south north bereyavara hola ide and west halla kaluve ide ega nanage east ninda sumaru 30 years hodadutta iddeve ega avaru manage Krushi madalu Dari bidutilla hagu village map nallu Dari Illa so ega nanu enu madabeku and how many days it will take to solve this problem. And I whom I need to speak deaparment

  • @vedavathil3438
    @vedavathil3438 Рік тому

    Namasthe sri. Nannagandage. Kurudaru. Avarice. Amma. Them. Aathi kodade. Thode madthre. Dayaveto pariyar kod

  • @bommegowdabgs4130
    @bommegowdabgs4130 Рік тому

    Nanna ajji 2018 rali road accidentali gayagondu hospitalali 3 dinada nanthara chikithse phalakariyagade sayuthare ajjiya mommaga andare magala maga courtnali case hakhiruthane ajji sumaru 40 varshagalindalu avala magala maneli vasaviruthale but thayigintha modale magalu death agiruthale ajjiyNa avala mommagane nodikondu aasare kottiruthane but ajjiya maganu case aakidane ajjiyannu nodikondidu avala magala maga(mommaga) parihara yarige siguthe dayavittu thilisikidi

  • @ppm3959
    @ppm3959 Рік тому

    Sir contact no kodi pls..

  • @ppm3959
    @ppm3959 Рік тому

    Nav thumba sala nam problem or question kelidivi..adake nim kade inda andre sir hatra kelilla niv..dayavittu keli pls

  • @suresht6512
    @suresht6512 Рік тому

    Sir nama pomasetta pepa bere avaru jagadali ogide adukae avaru Papu kitakidare Aduna yage akisudu

  • @ramu4257
    @ramu4257 Рік тому

    Sir please heli easement right ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೇಳಿ plaese ನನಗೆ ಅನುಕೂಲ ಆಗುತ್ತೆ

  • @kempakumar4813
    @kempakumar4813 Рік тому

    ಮಾನ್ಯ ವಕೀಲರವರೆ ನನ್ನ ಧನ್ಯವಾದಗಳು ಸರ್

  • @Unchaya
    @Unchaya Рік тому

    Namma Mane hola(gaddhe) yalli ide namma jagakke barabekadare bereyavara jagdinda barabeku adu kaalu dari kevala 1feet agala ide. Namge adannu 3ft agala daari yaagi madabahuda pachayath athav acourt mukanthara(yakandhre bere landh owner Alli kelidare 3feet daari kodudilla heliddhare idarinda manege 2wheeler baruvudilla tumba prblm afide )
    Plz dayavittu parihara tilisi

  • @ramuadavappa9232
    @ramuadavappa9232 Рік тому

    Good sir

  • @RaviKumar-rl8xy
    @RaviKumar-rl8xy Рік тому

    Sir white pepar nalli land sale agreement baredare adu court nalli challutha sir.
    Stamp duty kattikondare challuthe antha heluthare correct na sir vivara vagi thilisi sir

  • @ramu4257
    @ramu4257 Рік тому

    ಸೂಪರ್ 👌🏾👌🏾👌🏾👌🏾👌🏾🙏🙏🙏🙏

  • @basavarajappan3888
    @basavarajappan3888 Рік тому

    Your advice.is.not.Specific
    .Pl.Correct.yourself

  • @madangowdand5025
    @madangowdand5025 Рік тому

    Namma coffi totakke nakase dari ede a dari hadu hoguva jamininali coffi tota madiddare navu bereyavara jamininali sumaru 30varshadinda anumatiya merege odaduttiddeve ega namma jamininali barabedi annuttidare ega navu enu madodu. Nakase dari ottuvaridararu tumba rajakivagi artikavagi prabavigalagiddu navu dari bidisuvudu hege tilisi

  • @harish.k6513
    @harish.k6513 Рік тому

    ಸರ್ ನನ್ನ ಹೆಸರು ವಿಶ್ವನಾಥ್.
    ನನ್ನ ತಾತನಿಗೆ 3 ಗಂಡು ಮಕ್ಕಳು..3 ಎಕರೆ 30 ಗುಂಟೆ ಇದೆ....
    ನಮ್ಮ ದೊಡ್ಡಪ್ಪನಿಗೆ ಮಕ್ಕಳಿಲ್ಲ
    ನನ್ನ ತಂದೆಗೆ 4 ಜನ ಮಕ್ಕಳು. ನಾನು 4 ನೇ ಹುಡುಗ.
    ನಮ್ಮ ಚಿಕ್ಕಪ್ಪನಿಗೆ 2 ಮಕ್ಕಳು ಹಾಗೂ
    ...
    ನಮ್ಮ ದೊಡ್ಡಪ್ಪ ಹಾಗೂ ಚಿಕ್ಕಪ್ಪ ಆಸ್ತಿಗಾಗಿ ನಮ್ಮ ತಂದೆಯ ಮೇಲೆ 2008 ರಲ್ಲಿ ಕೇಸ್ ಹಾಕಿರುತಾರೆ..... 2014 ರಲ್ಲಿ ಎಲ್ಲರು ಸೇರಿ ರಾಜಿ ಹಾಗಿ, ಡಿಗ್ರಿ ಕೋಪಿ ಪಡೆದಿರುತಾರೆ .. ಹಾಗೂ ನನ್ನ ದೊಡ್ಡಪ್ಪ ಹಾಗೂ ದೊಡ್ಡಮ್ಮ ನನ್ನನು ದತ್ತು ಮಗನಾಗಿ ಕೋರ್ಟ್ ನಲ್ಲಿ ಪಡೆದಿರುತಾರೆ. ಹಾಗೂ ಅವರ ಆಸ್ತಿಯಲ್ಲಿ 20 ಗುಂಟೆ ಹಾಗೂ ಮನೆ ಅವರಿಗೆ ಮತ್ತೂ 30 ಗುಂಟೆ ನನಗೆ ಕೊಟ್ಟಿರುತಾರೆ. ಆಗಿನಿಂದ ನಾನೆ ಅವರ ಕಷ್ಟ ಸುಖ ನೋಡಿರುತೇನೆ. ನಮ್ಮ ದೋಡ್ಡಮ್ಮ ಅನಾರೋಗ್ಯದಿಂದ ತೀರಿಕೊಂಡರು.ಅವರ ಎಲ್ಲಾ ಖರ್ಚುಗಳು ನಾನೆ ನೋಡಿಕೊಂಡಿರುತೇನೆ.
    ನನ್ನ ದೊಡ್ಡಪ್ಪ ನಮ್ಮ ಚಿಕ್ಕಪ್ಪನ ಜೊತೆ ಸೇರಿಕೊಂಡು ಅವರ 20 ಗುಂಟೆ ಮಾರಿಕೊಂಡರು. ಕೆಲವು ಚಟಾಗಳನ್ನು ಮೈಗುಡಿಸಿಕೊಂಡಿದ್ದಾರೆ.
    ಈಗ ಬ್ರೋಕರ್ ಗಳ ಜೊತೆ ಸೇರಿ.. ಆಸ್ತಿ ಸರಿಯಾಗಿ ಪಾಲು ಹಾಗಿಲ್ಲ ಹಾಗೂ ನನ್ನದತ್ತು ಮಗ ನನ್ನ ಸರಿಯಾಗಿ ನೋಡಿಕೊಳ್ಳುತಿಲ್ಲ, ಕೇಳಿದರೆ ಒಡೆಯುತಾನೆ ಎಂದು ಸುಳ್ಳು ಹೇಳುತಿದ್ದಾರೆ ಹಾಗೂ ಆ 30ಗುಂಟೆ ನನಗೆ ಕೊಡಿಸಿ ಎಂದು..... 8 ವರ್ಷದ ಅದೇ ಹಳೆಯ ಕೇಸ್ ನ್ನು reopen ಮಾಡಿದ್ದಾರೆ...
    ಈಗ ನನಗೆ ನನ್ನ ರಕ್ತ ಸಂಬಂಧದ ತಂದೆ ಇಂದ ಯಾವುದೇ ಆಸ್ತಿ ಇಲ್ಲ. ನನ್ನ ದತ್ತು ಪಡೆದ ತಂದೆ( ದೊಡ್ಡಪ್ಪ )ನನಗೆ ಮೋಸ ಮಾಡುತಿದ್ದಾರೆ..
    ನನಗೆ ನ್ಯಾಯ ಸಿಗುತದೆಯೇ..???
    ದಯವಿಟ್ಟು ಉತ್ತರಿಸಿ.......

  • @baseeraaru3166
    @baseeraaru3166 Рік тому

    ತುಂಬಾ ತುಂಬಾ ಅವಶ್ಯಕತೆ ಇದ್ದೆ ಹಾಗೂ ತುರ್ತು ಆಗಿ ಮಾಹಿತಿ ಬೇಕು ಸರ್ p/zzz.. ನಮ್ಮ ತಂದೆ 6months ಆಯಿತು death ಆಗಿ ನಾವು eduction ಮಾಡತಿರೋ ಹೆಣ್ಣು ಮಕ್ಕಳು ಇದ್ದೀವಿ... ನಮ್ಮ ತಂದೆ ಒಂದು ಲ್ಯಾಂಡ್ ತಗೊಂಡಿದ್ದರೆ 1992 ರಲ್ಲಿ ಸರ್ವೇ ನಂಬರ್ ಒಂದೇ ಆದ್ರೆ ಅದರಲ್ಲಿ ಭಾಗ 1,2,3ಅಂಥ ಇದೆ.ನಮ್ಮ ತಂದೆ ಭಾಗ ಎರಡಲಿ 9ಗುಂಟೆ ಅಂಥ 1992 ಏಪ್ರಿಲ್ ರೆಜಿಸ್ಟರ್ ಆಗಿದೆ. ಅದೇ ಭಾಗ 2 ಬೇರೆಯವರಿಗೆ1992ಜನವರಿ 37ಗುಂಟೆ ಮಾರಿದ್ದಾರೆ....... ಆದರೆ ನಮ್ಮ ತಂದೆ ಹೆಸರಿಗೆ ಪಹಣಿ ಬರ್ತಿಲ್ಲ ಹಾಗೂ ಹಳೆ ಮುಟೇಶ್ ಅಲ್ಲಿ ಷರಾ ತಾಳೆ ಇರುವುದಿಲ್ಲ ಅಂಥ ಇದೆ.. ಏನು ಮಾಡಬೇಕು ಮಾಹಿತಿ ನೀಡಿದ್ರೆ ತುಂಬಾ help ಆಗುತ್ತೆ ಸರ್...... ಏನು ಮಾಡಬೇಕು ಅಂಥ ಗೊತಾಗಲ್ಲ...... ನಮ್ಮ ತಂದೆ ಅದರ ಮಾಹಿತಿ ನೀಡಿಲ್ಲ ಅವರಿಗೆ ಹೃದಯಘಾತ ಆಗಿ ಮರಣ ಅಪ್ಪಿದ್ದಾರೆ..., ಸರ್ ನಿಮ್ಮನ ನಾನು ಭೇಟಿ ಆಗಬಹುದಾ ಒಂದು ಅವಕಾಶ ಕೊಡಿ p/zzz............ 😭😭😭ನಿಮ್ಮಂತ ಹಿರಿಯರ ಮಾರ್ಗದರ್ಶನ ನಮ್ಮಂಥವರಿಗೆ ಬೇಕು ಸರ್.... ಹಾಗೆ ಕನ್ನಡ ಮೀಡಿಯಂ24/7 ಚಾನಲ್ ಗೆ ತುಂಬಾ ಧನ್ಯವಾದಗಳು.......