3 ಮಕ್ಕಳನ್ನ ನದಿಗೆಸೆದ ತಂದೆ- ರಾಜ್ಯದಲ್ಲೊಂದು ಹೃದಯ ಹಿಂಡುವ ಘಟನೆ- Gadag incident

Поділитися
Вставка
  • Опубліковано 7 лис 2024

КОМЕНТАРІ • 257

  • @ambikasiddu6004
    @ambikasiddu6004 2 дні тому +84

    ಈ ಬೆವರ್ಸಿ ಸಾಯ್ಬೇಕಿತು. ಮಕ್ಕಳನ್ನು ಯಾಕೆ ಈಗೆ ಮಾಡಬೇಕಿತ್ತು ತೂ😡😡😡😡

  • @gg.4734
    @gg.4734 2 дні тому +122

    ಜಗತ್ತು ಯಾವಾಗ ನಾಶವಾಗುತ್ತೋ🤦‍♂️🤦‍♂️😭😭..

  • @lingarajbanavannavr1291
    @lingarajbanavannavr1291 2 дні тому +97

    ಮಕ್ಕಳು ಮಕ್ಕಳು ಅನ್ನೋರ್ಗೆ ಮಕ್ಕಳಾಗಲ್ಲ. ಇಂಥವರಿಗೆ??

  • @rajukr7449
    @rajukr7449 День тому +36

    ಸರ್ ದಯವಿಟ್ಟು ಇಂತಹ ವಿಡಿಯೋ ಹಾಕಬೇಡಿ ನಿಮ್ಮ ಕೈ ಮುಗಿತೀನಿ. ನಮ್ಮ ಕಣ್ಣಿಂದ ನೋಡಲಿಕೆ ಆಗ್ತಿಲ. Plzz

  • @shakuntalahegde3648
    @shakuntalahegde3648 2 дні тому +40

    ಮಕ್ಕಳ ಮುಖ ನೋಡಿದರೆ ತುಂಬಾ ನೋವಾಗುತ್ತೆ

  • @LinguKaradi
    @LinguKaradi 2 дні тому +43

    ಎಂತ ಜನ ಇದ್ದಾರೆ ಗುರು ಜಗತ್ತಲ್ಲಿ 🤷‍♂️🤷‍♂️😮😢😢

  • @ManjunarhGm
    @ManjunarhGm 2 дні тому +36

    ಮಕ್ಕಳನ್ನ ನೋಡಿದ್ರೆ ತುಂಬಾ ನೋವಾಗುತ್ತದೆ ದರಿದ್ರ ಕುಡುಕ ತಾನು ಸತ್ತು ಮಕ್ಕಳ ಬಿಡಬೇಕಿತ್ತು.

  • @basavabsp4083
    @basavabsp4083 2 дні тому +53

    ಕರಳು ಹಿಂಡಿದ ಹಾಗೆ ಆಗುತ್ತೆ ಆ ಮಕ್ಳ ಮುಖ ನೋಡಿದ್ರೆ 😢😢😢😢

  • @madhupicosem3468
    @madhupicosem3468 2 дні тому +24

    ಹುಟ್ಟಿಸದು ಬಾರಿ ಸುಲಭ, ಸಾಕದು ತುಂಬಾ ಕಷ್ಟ !

  • @VinodSalamantapi
    @VinodSalamantapi День тому +12

    ನನಗೂ 2 ಗಂಡು ಮಕ್ಕಳೂ ಇದ್ದಾರೆ ಅದ್ರೆ ಕ್ಷಣ ಕ್ಷಣ ಅವರನ್ನು ರಕ್ಷಿಸುತ್ತಿದ್ದೇನೆ, ನನ್ನ job ಗಿಂತ ಅವರೇ ನನಗೆ ಮುಖ್ಯ.. job resign ಮಾಡು ಅಂದ್ರೆ ಮಾಡ್ತಿನಿ ಆದ್ರೆ ನನ್ನ ಮಕ್ಕಳನ್ನು ಬಿಟ್ಟುಕೊಡಲ್ಲ sir.❤😊

  • @ShreeCooking.Channel
    @ShreeCooking.Channel 2 дні тому +36

    ಆ ಮಕ್ಕಳು ಏನ್ ಪಾಪಾ ಮಾಡಿದ್ವೊ ಇವನ ಹೊಟ್ಟೆಯಲ್ಲಿ ಹುಟ್ಟೋಕೆ😢😢😢😢

    • @vishaluvishalu7456
      @vishaluvishalu7456 2 дні тому

      Intavarige yake beku makklu thoo

    • @chetan78695
      @chetan78695 2 дні тому +2

      Hennumakkalu sari ella

    • @7337lokesh
      @7337lokesh День тому

      ಅವ್ನು ಹೊಟ್ಟೇಲಿ ಹುಟ್ಟಿಲ್ಲ ಅವ್ರಮ್ಮನ್ ಹೊಟ್ಟೆಲ್ಲಿ ಹುಟ್ಟಿರೋದು ಆಂಟಿ

    • @rashmipoojari3905
      @rashmipoojari3905 День тому

      ​@@chetan78695neevu gandasru sari iddira? Dina 24 ghante kudiyodu maatra gottu, intavra jote henmaklu heg jeevna maadodu😢

    • @rashmipoojari3905
      @rashmipoojari3905 5 годин тому

      Daily kudiyodakke duddirutte, aadre hendti maklanna saakodikke duddiralla, inta bevarsigalige maduve, samsaara yaake?ondu hennina jeevana naasha madtaralva inta halka manushyaru🤬

  • @vadiyar7101
    @vadiyar7101 23 години тому +2

    ಆದಷ್ಟು ಬೇಗ ಪ್ರಳಯ ಬಂದು ಈ ಜಗತ್ತು ಮುಳುಗಿ ಹೋಗ್ಲಿ ದೇವರೆ 😢😢😢😢😢

  • @RafikDambal-do2hf
    @RafikDambal-do2hf День тому +8

    ಇದು ನಮ್ಮೂರಲ್ಲಿ ನಡೆದಿರುವ ಘಟನೆ
    ಬೇವರ್ಸಿ ತಾನು ಅಷ್ಟೇ ಸಯ್ಬೇಕಾಗಿತ್ತು ಮಕ್ಕಳನ್ನು ಯಾಕೆ ಸಾಯ್ಸಿದ ಅಂತ ತುಂಬಾ ಬೇಜಾರು ಆಗ್ತಾ ಇದೆ 😢😢😢😢😭

  • @CBASAVA55
    @CBASAVA55 2 дні тому +24

    😢😢😢😢😢 ಈ ತರ ಆದ್ರೆ ನಾವು ಏನಿಕ್ಕೆ ದೇವರಿಗೆ ಪೂಜೆ ಮಾಡಬೇಕು? Shame on god 😭😭

  • @BashirFateh
    @BashirFateh День тому +19

    ಇದನ್ನೆಲ್ಲಾ ನೋಡಿದ್ರೆ ಕಲಿಯುಗ ಅಂತ್ಯ ಸಮೀಪ ಇದೆ ಅನ್ಸುತ್ತೆ

  • @brrakkasagirakkasagi7127
    @brrakkasagirakkasagi7127 2 дні тому +15

    ದೇಶ ನಾಶ ವಾಗಲಿ😢😢😢

  • @neelaambiger4658
    @neelaambiger4658 2 дні тому +71

    ಥು ಇನ್ನೇನು ನೋಡಬೇಕಾಗುತ್ತೋ ಇ ಸಾಮಾಜದಲ್ಲಿ

  • @swathirajswathi75
    @swathirajswathi75 2 дні тому +11

    ಜಗತ್ತಿನ ಅಂತ್ಯ ಸಮೀಪಿಸಿತು 🙏

  • @kumaraswamy5209
    @kumaraswamy5209 2 дні тому +23

    ಇದೆಲ್ಲಿಗೆ ಹೋಗುತಿದೆ ಸಮಾಜ

  • @janakibasavaraju4952
    @janakibasavaraju4952 2 дні тому +20

    ಏನು ಅನೋದು ಸರ್ ಮಾತೆ ಬರ್ತಿಲ್ಲ 😢

  • @musturappapatel2256
    @musturappapatel2256 2 дні тому +8

    philosophical mind ತುಂಬಾ ಕಡಿಮೆ ಆಗಿದೆ ಆದ್ದರಿಂದ ಈ ರೀತಿಯ ದುರ್ಘಟನೆಗಳು ನಡೆಯುತ್ತಿವೆ

  • @SD-ld5lz
    @SD-ld5lz День тому +6

    ಅಯ್ಯೋ, ಇನ್ನೊಬರ ಮಗುವನ್ನು ಕೊಂದಿದ್ದಾನೆ ...😢😢😢😢😢

  • @svnayakbadiger2802
    @svnayakbadiger2802 День тому +6

    ಮಕ್ಕಳಿಗೆ ಯಾಕೆ ಈ ಶಿಕ್ಷೆ, ಒಂದು ಕ್ಷಣವೂ ಕಣ್ಣಂಚಿನಲ್ಲಿ ನೀರು ಬರತೊಡಗಿತ್ತು ,

  • @shakuntalahegde3648
    @shakuntalahegde3648 2 дні тому +19

    ಮಕ್ಕಳ ಇಲ್ಲದವರಿಗೆ ಕೊಟ್ಟರು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು

  • @Creater-116
    @Creater-116 День тому +5

    ವಿಡಿಯೋಗಳಲ್ಲ್ಲಿ ಅರ್ಧ 7 ಸ್ಯಾಂಡ್ ಕಂಪನಿ ನೆ ಬರುತ್ತೆ.
    ವಿಡಿಯೋ ನೋಡಿ ಆಸಕ್ತಿನೆ ಹೋಗ್ತಿದೆ

  • @MHuligemma-c3s
    @MHuligemma-c3s 2 дні тому +8

    ಆಯೋ ಪಾಪಿಗಳು 😭😭😭😭😭😭😭😭😭😭😭😭

  • @ashvalli154
    @ashvalli154 8 годин тому +1

    Drunkards have lot of reasons to say for their drinking habit, ...basically they are drunkards..., they ruin themselves, their family and sometimes others family as well. ..they are criminals

  • @yallappatalavar2260
    @yallappatalavar2260 День тому +2

    ಕುಡಿತ ನಿಂತ್ರೆ ಕುಟುಂಬ ಸಮಾಜ ಎಲ್ಲ ಸರಿ ಆಗ್ತಾವೆ

  • @yashvanthishetty8527
    @yashvanthishetty8527 День тому +1

    ನಮ್ಮ ಕಾನೂನು ಸರಿಯಲ್ಲ

  • @srinivaschari2574
    @srinivaschari2574 День тому +6

    ಕಲಬೆರಕೆ ಮಧ್ಯ ಹೆಚ್ಚಾಗಿದೆ 20 ವರ್ಷ ನನಗೆ ಗೊತ್ತಿಲ್ಲದೇ ಕುಡಿದಿದ್ದೇನೆ ಕಲಬೆರಕೆ ಗೊತ್ತಾಗೋದೇ ಕಷ್ಟ 😡😡😡

  • @nagendrahm-ki7mj
    @nagendrahm-ki7mj 2 дні тому +11

    Papa " makkalu " muka Nodidre " Hotte Uriyutthe" Innu balibaduka bekadavaru..

  • @spandanagowda6602
    @spandanagowda6602 День тому +4

    ನಮ್ಮ ಮಧ್ಯದಲ್ಲೇ ಇಂತ ಜನ ಇದ್ದಾರೆ ಅಂದ್ರೆ ಒಂದು ಕ್ಷಣ ನಡುಕ ಉಂಟಾಗುತ್ತೆ

  • @shivarudrannakariyappa4145
    @shivarudrannakariyappa4145 День тому +1

    ಅದೆಷ್ಟು ವರ್ಣನೆ ಮಾಡಿ ಹೇಳುತ್ತೀರಿ ಥೂ ನಿಮ್ಮ.

  • @rameshgsuvarna-xs9qt
    @rameshgsuvarna-xs9qt 2 дні тому +4

    Om Shanti

  • @manjularanihp1293
    @manjularanihp1293 2 дні тому +6

    Govt alchohal drugs ban madbeku crime jasti Agata ide

  • @BDIGROUPSinteriordesign
    @BDIGROUPSinteriordesign 2 дні тому +4

    Don't know where it going life 😮😮

  • @basavaraj401
    @basavaraj401 День тому +3

    ಎಂತಹ ಮಹಾನ್ ಬಾವರು ಈ ಭೂಮಿ ಮೇಲೆ ಹುಟ್ಟಿದ್ದಾರೆ 👿

  • @bhuvaneshwaris6337
    @bhuvaneshwaris6337 День тому +3

    ಅವ್ನು ಸಾಯಿಸುಬೇಕು ಬೇವರ್ಸಿಗೆ

  • @renukalaboratory9461
    @renukalaboratory9461 День тому +1

    ಸರಿಯಾದ ಜ್ಞಾನವಿಲ್ಲದ್ದೇ ಇದಕ್ಕೆ ಕಾರಣ

  • @pushpamondal9682
    @pushpamondal9682 День тому +2

    ಈ ಪ್ರಪಂಚದಲ್ಲಿ ಇನ್ನೂ ಏನೂ ಏನೂ ನೋಡಬೇಕು 😢😢😢😢

  • @YugandharV-vq5pw
    @YugandharV-vq5pw День тому +2

    ವಿಪರೀತ ಕುಡಿತದ ಚಟದಿಂದ ಇಂತಹ ಘಟನೆಗಳು ಸಂಭವಿಸುತ್ತವೆ.😢

  • @ManjuManju-wt9jd
    @ManjuManju-wt9jd 2 дні тому +10

    ನಿಮ್ ವಾಯ್ಸ್ ನಮ್ಮ ರವಿ ಬೆಳ್ಗೆರೆ ಕೇಳಿದಂತಿದೆ 🙏🙏🙏

  • @praveenkumar4875
    @praveenkumar4875 2 дні тому +6

    Bhala novagidhe e video nodi

  • @renukarenu8103
    @renukarenu8103 2 дні тому +4

    ಇದು ನಮ್ಮ ಊರ ಪಕ್ಕ ne ಆಗಿದ್ದು ಪಾಪಾ😢😢

  • @susheelamani7894
    @susheelamani7894 День тому +1

    ಈ ಮಕ್ಕಳು ಏನು ಪಾಪ ಮಾಡಿ ಇವರ ಹೊಟ್ಟೆಯಲ್ಲಿ ಹುಟ್ಟಿದವೋ ಗೊತ್ತಿಲ್ಲ ಹೊಟ್ಟೆ ಉರಿತಾ ಇದೆ ಕರುಳು ಚುರ್ ಅನುತ್ತೆ😢😢

  • @mkanilkumar748
    @mkanilkumar748 2 дні тому +3

    Omg😢

  • @SowbhagyaCs
    @SowbhagyaCs 3 години тому

    😢😢

  • @umasomashekhar3310
    @umasomashekhar3310 День тому

    So Sad, Om Shanti 😭😭

  • @bhavyarajendra717
    @bhavyarajendra717 День тому

    Ayoooo 😢

  • @radhikanaik5228
    @radhikanaik5228 2 дні тому +3

    papi tande en munde a person huttadirali .... ayogya

  • @CallmeGrizzly
    @CallmeGrizzly День тому

    ಅವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ!

  • @SaleemSelli-wt9bz
    @SaleemSelli-wt9bz 2 дні тому +4

    Maklu illadavarige kotidhre avaradhru chennagi nodtha idru😢😢😢 pls nimgala jagalakke makkalannu bali kodbedi

  • @lawrencericharddsouza9864
    @lawrencericharddsouza9864 День тому

    Omg very sad news sir 😭

  • @shakuntalahegde3648
    @shakuntalahegde3648 2 дні тому

    ತುಂಬಾ ತುಂಬಾ ತುಂಬಾ ನೋವಾಗುತ್ತೆ

  • @VishnuRaju-iq4ss
    @VishnuRaju-iq4ss 2 дні тому +4

    😢😢😢😢

  • @SohanababuBudenaikar
    @SohanababuBudenaikar День тому

    ಇದು ನಮ್ಮ ಊರಲ್ಲಿ ಆಗಿದೆ.. ಕೊರ್ಲಹಳ್ಳಿ.. ಯಲ್ಲಿ 😭😭😭😭

  • @lathap2
    @lathap2 День тому

    Papa makkalu 😢😢😢😢😢 thumba novaguthe 😢😢😢

  • @Prakash-j9b
    @Prakash-j9b День тому

    Nam urinalli agirodu 😢😢

  • @meerarai4186
    @meerarai4186 День тому

    Very sad 😢

  • @mrMahendravideos
    @mrMahendravideos 2 дні тому +3

    1st view and 1st comment ❤❤

  • @bobbyvijay7770
    @bobbyvijay7770 День тому

    No words is enough to scold

  • @shakuntalahegde3648
    @shakuntalahegde3648 2 дні тому +2

    ಮಕ್ಕಳು ಮಕ್ಕಳು ಇಲ್ಲದವರಿಗೆ

  • @sumayogi9735
    @sumayogi9735 2 дні тому +3

    Papa makkalu che.😢ayyo kandammagale nanna hotteyalli hutti bandirabekitthu neevu😢😮nanige makkalu illa😢che yake e Tara madida paapi avnu.

  • @SomuUttoor
    @SomuUttoor День тому +1

    Sir namma urrige chirate bandide indu namma hori and meke tidide bilagi taluk mundaganur gramadalli

  • @PallaviPallu-hi9pl
    @PallaviPallu-hi9pl День тому

    Very sad 😢😢😢😢😢😢😢

  • @VijayKumar-bx7rw
    @VijayKumar-bx7rw День тому +1

    😢😢😢😢🙆🙆🙆🙆😭😭

  • @ZAINAB90303
    @ZAINAB90303 День тому

    OMG 😱😱😱

  • @nagarathnaananth8704
    @nagarathnaananth8704 День тому +1

    Adakke ei drinks na bann madabeku. Idarinda desha halaguttide.

  • @80CGK
    @80CGK День тому

    Wow 🤯

  • @susheelas2887
    @susheelas2887 2 дні тому +1

    😢😢😢😢😢😢😢😢😢😢😢😢😢😢

  • @BDIGROUPSinteriordesign
    @BDIGROUPSinteriordesign 2 дні тому +2

    😮😢

  • @GV_473
    @GV_473 День тому

    ಗಂಡ ಹೆಂಡತಿ ಜಗಳ ಕ್ಕೆ ಕೂಸು ಬಡವ ಆಗೋದು ಕೇಳಿದ್ವಿ, ಸಾಯೋದು ಕೇಳಿದ್ದಿಲ್ಲ

  • @syedashraf2018
    @syedashraf2018 День тому

    i miss you 😭😭😭 aiuo bebi

  • @NITHINNithin-pw9fv
    @NITHINNithin-pw9fv День тому

    Papa mare 😢

  • @vidyavhmhiremath4305
    @vidyavhmhiremath4305 День тому

    Gadag district koralahalli sir mankatupoora alla

  • @surya500k6
    @surya500k6 2 дні тому +2

    Namge 1 magu kottidru sakothidvi .....

  • @vijaylaxmiullas5940
    @vijaylaxmiullas5940 День тому

    Husband and wife jagala dali makalu bali yake devare psycho father 😢 I'm really thankful to god because my dad is my hero Miss u daddy 😢❤😭🙏

  • @vinutanaik3095
    @vinutanaik3095 День тому +1

    Naan just half video nodi stop maadbitte sir! Nodokagolla video na! Makluna nadi ge haakoke hegadru kai banto avnige? Taan saaybeku taane daridradavnu! Paapa maklu school inda est khushi inda bandvo?

  • @AnjaliHanamanth6ut76uyi
    @AnjaliHanamanth6ut76uyi 2 дні тому +1

    😭😭😭😭

  • @ZiyadZiyad-fm6pd
    @ZiyadZiyad-fm6pd 14 годин тому

    Makkala.muka.nodalu..aguttilla😢😢😢😢😢

  • @shashikalaReshmi
    @shashikalaReshmi День тому

    Avnu saybekagittu papa makluna saysbardittu Papa makluna nodudre bejaragutte 😢

  • @AshaAshagopal
    @AshaAshagopal День тому

    Hi sir

  • @premanandaks5509
    @premanandaks5509 2 дні тому +2

    Swartha Samaja

  • @SomarajuSomu-ew9qn
    @SomarajuSomu-ew9qn День тому

    Hendthi maklana sakthala.. 😢

  • @thangghavelpk960
    @thangghavelpk960 2 дні тому

    😭😭😭🙏🙏🙏

  • @padmajapurohit5056
    @padmajapurohit5056 День тому

    😳😳

  • @sumathiprabhakar2155
    @sumathiprabhakar2155 2 дні тому +1

    Gadagadavru nishkarnigalu

  • @gangammas9320
    @gangammas9320 День тому

    ಸರ್ ಈ ಘಟನೆ ನಮ್ ಹತ್ತಿರ ಅಂದ್ರೆ ತೀರ ಹತ್ತಿದರಲ್ಲಿ ಆಗಿದೆ.

  • @cbpatil2879
    @cbpatil2879 2 дні тому +2

    Makkalige eke shikshe??

  • @ranjithacreativethoughts6364
    @ranjithacreativethoughts6364 День тому

    Akrama madya

  • @prasadpsn7089
    @prasadpsn7089 2 дні тому

    Namaste sir

  • @Priyacb100
    @Priyacb100 День тому

    Please explain Shakti Mills gang rape case

  • @RaviKumar-m5z2r
    @RaviKumar-m5z2r 2 дні тому +2

    Nodake aagalla sry. Nange vedio nodake aagalla😢😢😢

  • @VijayKamal-n6x
    @VijayKamal-n6x 2 дні тому +1

    Egina kaladali prethi ge value illa aste😢 manaviyatte sattu hoyittu amma appa ne makalu ge villan😢

  • @kingfoindia2114
    @kingfoindia2114 День тому

    Makalana yaregadro kotedri jopan madatedru chi😢😢😢

  • @hemavathin1226
    @hemavathin1226 День тому

    ಈ ಕ ಣ್ಣ ಲೀ ಏನ್ ನೋ ಡ ಬೇಕು ಗೊತ್ತು ಲಾ

  • @kashakasha9249
    @kashakasha9249 День тому

    Enu aadru samasya bandru kashta pattu pariharisa beku

  • @Mallesha-f9q
    @Mallesha-f9q 2 дні тому

    ಹಾಯ್

  • @vinodj218
    @vinodj218 День тому

    Kali yuga

  • @manjunathpatil4490
    @manjunathpatil4490 2 дні тому

    Pap Aaa makkala bagge swalpa yochisi