ನನ್ನ ಮದುವೆ ನಂತರದ ಮೊದಲ ವರಮಹಾಲಕ್ಷ್ಮಿ ಹಬ್ಬ 🥰🌷 || VARAMAHALAKSHMI FESTIVAL

Поділитися
Вставка
  • Опубліковано 20 вер 2024
  • Hi Friends, Happy Varamahalakshmi festival to you all. May Goddess Laxmi bless u with all the happiness and prosperity. As this is my first Varamahalakshmi Pooja after marriage ,i wanted to share this beautiful day with you all.
    -------------------------------------------------------
    Decoration: ASE- A SOLUTION FOR EVENTS
    Nitin - +91 80959 92002
    ...
    -----------------------------------------------------------------------------
    MUSIC CREDITS:
    Music: Aero
    Musician: Gabriel
    URL: icons8.com/music/
    Music : Yellow tunes
    Krishna flute Divine music
    ------------------------------------------------------------------------------
    Follow me on:
    Instagram : ...
    Follow me on:
    Facebook : / aditiprabhudeva
    comment and subscribe
    Keep supporting, Love you all ❤⚘
    ----------------------------------------------------------------------------------

КОМЕНТАРІ • 1,3 тис.

  • @ramagoudarnic8875
    @ramagoudarnic8875 Рік тому +77

    ಎಷ್ಟು ಸರಳ ನಟಿ ನೀವು ನೀವು ಮಾತನಾಡುತ್ತಿದ್ದಾರೆ ನಮ್ಮ ನಡುವೆ ಇದ್ದಾರೆ ಎಂಬ ಭಾವನೆ ಮೂಡುತ್ತದೆ thank you ನಿಮ್ಮಿಂದ ಕಲಿಯುವುದು ಬಹಳ ಇದೆ

  • @tejuteju3698
    @tejuteju3698 Рік тому +46

    ಈ ಮುದ್ದಾದ ಜೋಡಿಗೆ ಯಾರ ಕಣ್ಣೂ ಬೀಳದಿರಲಿ.... 🥺💙💚🌎

  • @lavanyamaruthigowdalavanya1419
    @lavanyamaruthigowdalavanya1419 Рік тому +47

    ಹೀರೋಯಿನ್ ಆಗಿ ಇಷ್ಟೊಂದು ಸಿಂಪಲ್ ಆಗಿ ಇರೋದು ತುಂಬಾ ಕಷ್ಟ ನೀವ್ ಇದ್ದೀರಾ ನಮಿಗ್ ತುಂಬಾ ಖುಷಿಯಾಯಿತು ನಿಮ್ಮ ಪ್ರತಿಯೊಂದು ಬ್ಲಾಗನ್ನು ನೋಡ್ತಾನೆ ಇರ್ತೀವಿ ದೇವರು ನಿಮಗೆ ಆಯಸ್ಸು ಆರೋಗ್ಯ ಎಲ್ಲಾ ಕೊಟ್ಟು ಕಾಪಾಡಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನೀವು ಸೇಮ್ ಲಕ್ಷ್ಮಿ ತರಾನೇ ಕಾಣಿಸ್ತಾ ಇದ್ದೀರಾ ಲವ್ ಯು ಲಾಟ್

  • @kavyakavyakr4341
    @kavyakavyakr4341 Рік тому +35

    ಒಳ್ಳೆಯ ಮನಸ್ಸಿಗೆ ಒಳ್ಳೆಯ ಆಲೋಚನೆ ....ಆ ಲಕ್ಷ್ಮಿ ಎಲ್ಲ್ ಹೆಣ್ಣುಮಕ್ಕಳಿಗೆ ಶಕ್ತಿ ಮತ್ತು ಯುಕ್ತಿ ಯನ್ನು ಕರುಣಿಸಲಿ ❤❤

  • @kavithaashok3787
    @kavithaashok3787 Рік тому +19

    ನೀವು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ ರೀತಿ ನೋಡಿ ತುಂಬಾ ಖುಷಿಯಾಯಿತು, ಎಲ್ಲಕ್ಕಿಂತ ಮಿಗಿಲಾಗಿ ಕೊನೆಯಲ್ಲಿ ಆಡಿದ ಮಾತು ಮನಸ್ಸಿಗೆ ಸಂತೋಷ ಕೊಟ್ಟಿತ್ತು. 😍🥰 love you madam.. ಒಳ್ಳೆಯವರಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾನೆ 🙏🏻

  • @chiragbharadwaj6616
    @chiragbharadwaj6616 Рік тому +7

    ತುಂಬಾ ಚೆನ್ನಾಗಿ ಹಬ್ಬ ಆಚರಣೆ ಮಾಡಿದ್ದೀಯಾ ಪುಟ್ಟ. ಆ ದೇವಿಯ ಆಶೀರ್ವಾದ ಸದಾ ಇರಲಿ. ಮುಂದಿನ ವರ್ಷಕ್ಕೆ ಪುಟ್ಟ ಮಗುವಿನ ಆಗಮನವಾಗಲಿ.

  • @bhprati
    @bhprati Рік тому +114

    🙏ಹರೇ ಕೃಷ್ಣ🙏 ಆ ಬಗವ೦ತನ ಅನುಗ್ರಹ ಯಾವಾಗಲೂ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ.. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು💐

  • @vaishnaviasvasishta1118
    @vaishnaviasvasishta1118 Рік тому +20

    ಅಧಿತಿ, ನಿಮ್ಮ ಮನೆಯ ಹಬ್ಬ, ನಿಮ್ಮ ಕುಟುಂಬ ಹಾಗೂ ನೀವು ಕೂಡ ನಿಮ್ಮ ಸ್ವಚ್ಛ ಕನ್ನಡ ಮಾತಿನಂತೆ ಸುಂದರ ❤️.
    ನಿಮ್ಮ ಕುಟುಂಬಕ್ಕೆ ತಾಯಿ ವರಮಹಾಲಕ್ಷ್ಮಿಯ ಕೃಪೆ ಸದಾ ಕಾಲ ಇರಲಿ 🪷😀…

  • @srilakshmis3008
    @srilakshmis3008 Рік тому +40

    ವರಮಹಾಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ.❤

  • @shwethaumesh1498
    @shwethaumesh1498 Рік тому +1

    ನಿಮ್ಮ ವಿಡಿಯೋ ನೋಡಲು ತುಂಬಾ ಇಷ್ಟವಾಗುತ್ತದೆ. ನಿಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ವಿಡಿಯೋವನ್ನು ನೋಡಲು ಕಾಯುತ್ತಿದ್ದೆ. ಬಹಳ ಸುಂದರವಾಗಿ ಮತ್ತು ಅದ್ಭುತವಾಗಿ ಹಬ್ಬವನ್ನು ಆಚರಿಸಿದ್ದೀರಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅದಿತಿ ಮೇಡಂ💐💐

  • @ashokjashokj7885
    @ashokjashokj7885 Рік тому +19

    ಅದಿತಿ ನಿಮ್ಮನ್ನು ನೋಡಿ ನಾವು ಕಲಿಯುವದು ತುಂಬ ಇದೆ, ನೀವು ನಮಗೆ ಸ್ಫೂರ್ತಿ ಆಗಿದೀರಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤❤ಹೀಗೆ ಯಾವಾಗಲು ಖುಷಿಯಾಗಿರಿ 💞

  • @kirannaik1234
    @kirannaik1234 Рік тому +8

    ವರಮಹಾಲಕ್ಷ್ಮಿಯ ಕೃಪೆ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೇ ಇರಲಿ ಅಕ್ಕ 😊🥰❣️✨️❣️✨️🥰

  • @rakshitag9164
    @rakshitag9164 Рік тому +39

    ಈ ವಿಡಿಯೋ ಗಾಗಿ ತುಂಬಾ ಕಾಯ್ತಾ ಇದ್ದೆ ❤️

  • @nethradm8155
    @nethradm8155 Рік тому +2

    so sweet of you mam. ಲಕ್ಷ್ಮಿ ಕೃಪೆ ಇನ್ನಷ್ಟು ನಿಮ್ಮ ಮೇಲೆ ಸದಾ ಇರಲಿ ಇನ್ನು ಹೆಚ್ಚು ಒಳ್ಳೆ ಕೆಲಸಗಳು ನಿಮ್ಮಿಂದ ನಡೆಯಲಿ 🙏🏻🙏🏻....

  • @GaneshGanesh-rk6ub
    @GaneshGanesh-rk6ub Рік тому +14

    ಭಗವಂತ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಸುಖ ಸಂತೋಷ ಕೊಟ್ಟು ಕಾಪಾಡಲಿ,ನಿಮ್ಮ ಅಭಿಮಾನಿ ಮೇಡಂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤

  • @vidyashree3998
    @vidyashree3998 Рік тому +76

    Aditi always special to us ❤

  • @rubinabisti6835
    @rubinabisti6835 Рік тому +6

    You are so great Adduu...
    You are cherishing and establishing our great Indian Culture and Tradition...
    I'm so happy about you...

  • @SurekhaShankar-j4x
    @SurekhaShankar-j4x Рік тому +1

    ತುಂಬಾ ಚೆನ್ನಾಗಿ ಸರಳವಾಗಿ ಪೂಜೆ ಮಾಡಿದ್ದೀರಾ ನಿಮ್ಮಗೆ ಹಾಗೂ ನಿಮ್ಮ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ಕಾಪಾಡಲಿ❤

  • @mamthagowda_97
    @mamthagowda_97 Рік тому +10

    Hi aditi mam ವರಮಹಾಲಕ್ಷ್ಮಿ ಹಬ್ಬ ತುಂಬಾ ಚೆನ್ನಾಗಿ ಮಾಡಿದ್ದೀರಿ 😍😊always my favourite person❤ and my inspiration

  • @nethravathinethra671
    @nethravathinethra671 Рік тому +1

    ನಿಮ್ಮ ಮನೆಯ ವರಮಹಾಲಕ್ಷ್ಮೀ ಬಹಳ ಸುಂದರವಾಗಿದೆ ಮುಂದಿನ ವರ್ಷ ನಿಮ್ಮ ಮನೆಗೂ ಕೂಡ ಮುದ್ದು ಮುದ್ದಾಗಿರೋ ಲಕ್ಷ್ಮಿ ಬರಲಿ

  • @Bhavanagowda2004
    @Bhavanagowda2004 Рік тому +16

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅದಿತಿ 🥰✨️❤... ಆ ತಾಯಿ ಕೃಪೆ ನಿಮ್ಮ ಮತ್ತು ನಿಮ್ ಕುಟುಂಬದ ಮೇಲೆ ಸದಾ ಇರಲಿ 🙏❤...

  • @spandanamana6541
    @spandanamana6541 Рік тому

    ನಮಸ್ತೇ ಅದಿತಿ, ನಿಮ್ಮ ವೀಡಿಯೋ ನೋಡಿ ನಮ್ಮ ಮನೆ ಪುಟ್ಟ ಅದಿತಿಗೆ ತುಂಬಾ ಖುಷಿಯಾಯ್ತು. ನಿಮ್ಮಮನೆಯ ಲಕ್ಷ್ಮಿ ಅಲಂಕಾರ, ಸ್ಪೆಷಲ್ ಗಿಫ್ಟ್ ಮೇಲೆ ಮನಸಾಗಿದೆ ನಮ್ಮ ಪುಟ್ಟ ಲಕ್ಷ್ಮಿಗೆ 😊

  • @shilpas608
    @shilpas608 Рік тому +99

    Eagerly I am waiting for this video finally it's came Lods Of Love From Mysore Adithi Sis ❤❤😍😍😍😍🤩🤩🤩🤩💞💞💞🎈

  • @knkgamers69
    @knkgamers69 29 днів тому

    Last lines r heart touching. Happy varamahalakshmi

  • @varshithakr680
    @varshithakr680 Рік тому +4

    U r inspiration to so many girls...mam❤& u r always positive vibes for me... 😊 love you Aditi mam🥰 nemgu & nem family avarigu devaru olledhu madli...☺️ Lots of love 💓

  • @poojaacharya7867
    @poojaacharya7867 Рік тому +1

    Bangles hakikond pooje madidre olledh ittu overall thumba chennagi ittu inspired

  • @tejaswinidkumar
    @tejaswinidkumar Рік тому +6

    U never forget our cultures and the way ur living ur life mam ur really an inspiration for youngsters like us

  • @lathaglathaharish7354
    @lathaglathaharish7354 Рік тому

    ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನಿಮ್ಮ ಕುಟುಂಬದವರಿಗೆ ಎಲ್ಲರಿಗೂ ತುಂಬಾ ಚೆನ್ನಾಗಿ ಮಾಡಿದ್ದೀರಾ ನೀವು ಅರಿಶಿನ ಕುಂಕುಮ ಜೊತೆಗೆ ಬಳೆ ಒಂದು ಜೊತೆ ಬಳೆ ಬದಲು ಎರಡು ಜೊತೆ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ ಒಂದು ಕೈಗೆ ಎರಡು ಬಳೆ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ ನಿಮ್ಮ ಮನೆ ಅಲಂಕಾರ ತುಂಬಾ ಚೆನ್ನಾಗಿದೆ❤❤

  • @deepthikotian3637
    @deepthikotian3637 Рік тому +20

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು

  • @kavya9408
    @kavya9408 Рік тому +1

    Nange neevu olle companion antha ne helbahudu akka..💙.nimminda thumba🦋 thilkondidini,kalthidini .Whenever I feel low,nimma vlogs nodthini...and matte day na restart madthini..and feel 🌞happy that you and I have many common thoughts and taste..lots of love from ಹುಬ್ಬಳ್ಳಿ akka...🦋

  • @tejag6922
    @tejag6922 Рік тому +15

    Brings a positive vibe within ourselves while watching your vlog. Lots of love Aditi akka❤

  • @jyotimaldar3224
    @jyotimaldar3224 Рік тому +1

    Green colour ಬಾಳೆ ಹಾಕಿದ್ರೆ ಇನ್ನೂ ಚೆನ್ನಾಗಿ ಕಾಣಿಸ್ತಾ ಇದ್ದೆ ಅಕ್ಕ

  • @spbanashetty
    @spbanashetty Рік тому +12

    Ur inspiration to us akka.. U & ur work just amazing😍 lots of lovee❤❤❤❤

  • @user-vw4hp4cs4q
    @user-vw4hp4cs4q Рік тому +2

    ನಿಮ್ಮ ಕುಟುಂಬದಲ್ಲಿ ಆದಷ್ಟು ಬೇಗ ಪುಟ್ಟ ಲಕ್ಷ್ಮಿ ಬರಲಿ ಅದಿತಿ ಒಳ್ಳೆಯದಾಗಲಿ ❤💐🙏🏻☃️💞🥰😘

  • @shubhah8024
    @shubhah8024 Рік тому +5

    Hi Adithi, soooper vlog. Enjoyed your energy, smile, dress up, devi decoration, gift ideas everything. N you both are lovely couple. Goddess keep you both happy forever 😊😊😊

  • @geethaprakash3068
    @geethaprakash3068 Рік тому +1

    Adithi yavre nimma yella video nu nanu, nanna putta magalu nodtirtivi. Miss madoke agolla . Ashu chenda iruthe nimma video galu. Inspiration ge Akka nivu antha heloke ishta padtini. Nange yene bejar agirali , r khushiyagirali agella Pat antha nim video nodadeya enjoy madadeya. ❤❤❤

  • @nandagudageri8460
    @nandagudageri8460 Рік тому +4

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಕಾ ❤

  • @dishaprakash2809
    @dishaprakash2809 Рік тому +1

    You’re the person who I look upto and so ready to see myself resonating with you. I was filled with dreams and all my life I’ve prepared to be that girl next door, motherly nature and a wifey behaviour . Currently am going through a lot in my life where my dreams feels fallen apart but seeing you makes me feel like waiting for that one day to be mine where I can be happy from heart.
    Kindly do a sit down videos about mental health, your personal struggles and hardships which you’d like to share. As I look upto you
    Hopefully this message finds you. Thumba kushi agathe nim videos nodi🫶🏻

  • @shalininaveen5207
    @shalininaveen5207 Рік тому +4

    Hi Aditi what an acting in Ranganayaki mind blowing I just loved it I think u felt the real pain of victims while doing that particular scene please do even more movies like this ❤❤❤

  • @shwetharajholeyar7245
    @shwetharajholeyar7245 Рік тому +1

    Yella ok madam, belagina pooje maduvaaga ondu seere hakobekittu. Next year seerene hakoli.

  • @premayogi4301
    @premayogi4301 Рік тому +3

    I was waiting for this beautiful video tumba Chennagi celebration madidira Aditi mam and hands off to your Dedication ❤❤❤❤

  • @rsbtsarmy5322
    @rsbtsarmy5322 Рік тому +1

    She is gorgeous like mahalaxmi with pure heart

  • @mythrimythri6835
    @mythrimythri6835 Рік тому +5

    This video made me mesmerizing at the same time when u were telling your mother use to do festival in budget i remembered my mom she use to do it in same way since i had love marriage from past 5 yrs i did not speak to them . I love the wag of your simplicity❤

    • @aditi_prabhudeva
      @aditi_prabhudeva  Рік тому +7

      Alwa... old days taught us many lessons of life.....
      thanks for relating... and i also wish the difference between u and ur mom ll get resolve soon. stay blessed ❤❤

    • @mythrimythri6835
      @mythrimythri6835 Рік тому

      That makes me happy❤

  • @ShrutiPrashant-zg6lq
    @ShrutiPrashant-zg6lq Рік тому

    ವರಮಹಾಲಕ್ಷ್ಮಿ ಕೃಪೆ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ ತುಂಬಾನೇ ಚನಾಗಿ ಮಾಡಿದಿರಾ ನಿಮ್ಮ videogaagi ಕಾಯ್ತಾಇದ್ದೆ

  • @rajarajeshwari1943
    @rajarajeshwari1943 Рік тому +6

    Everything is as lovely as you are.. 💙

  • @girijadani7509
    @girijadani7509 Рік тому

    ಅದಿತಿಯವರೆ ನಮ್ ಭಜನೆ ಮಂಡಲಿ ಇರುವುದು ನೀವು ಅವಕಾಶ ನೀಡಿದರೆ ದೇವಿಯ ಮೇಲೆ ಹಾಡುಗಳನ್ನು ಮಾಡುತ್ತೇವೆ ಇಂತಿ ಮನವಿ ಮಾಡುತ್ತೇನೆ ಧನ್ಯವಾದಗಳು

  • @padmavatigopaljelly1019
    @padmavatigopaljelly1019 Рік тому +3

    Thank you so much for this video, thanks & happy for your Wishes, really lots of love from us, no words to describe , but only one word I can say, you are a Very Blessed Human being, See you soon adithi❤😊🎉

  • @OKGfam123
    @OKGfam123 Рік тому +1

    ಅಕ್ಕ ನೀವು ಹೇಗೆ ಇಷ್ಟು ಸರಳವಾಗಿರ್ತೀರ ? ನಾನೊಬ್ಬ popular ನಟಿ ಎಂಬ ಕಿಂಚಿತ್ತೂ ಜಂಭವಿಲ್ಲ, ತುಂಬಾನೇ ಖುಷಿಯಾಗುತ್ತೆ, ನೀವು ಹೀಗೆ ಇರುವುದು. ನಮಗೆಲ್ಲರಿಗೂ ನಿಮ್ಮ ಧ್ವನಿ ಮತ್ತು ನಿಮ್ಮನ್ನ ನೋಡ್ತಿದ್ರೆ ತುಂಬಾ ಖುಷಿಯಾಗುತ್ತೆ. ನಾವು ಕೂಡ ನಿಮ್ಮ ಹಾಗೆ ಇರ್ಬೇಕು ಅಂತ ಅನ್ಸುತ್ತೆ. ಸದಾಕಾಲ ಹೀಗೆ ನಗು ನಗುತ್ತಾ ಇರಿ ಅಕ್ಕ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅಕ್ಕ❤😊

  • @rudreshjyothi7892
    @rudreshjyothi7892 Рік тому +5

    Happy Varamahalakshmi sis❤ full of positive vibes Dr😍 one My Fevourit couple❤❤

  • @sumanasandur3964
    @sumanasandur3964 Рік тому

    ಅದಿತಿ ನಿಮ್ಮ ಸುಸಂಸ್ಕೃತ ನಡೆ ನುಡಿ ನನಗೆ ತುಂಬಾ ಇಷ್ಟ ನಿಮ್ಮ ಮಾತು ಕೇಳುತ್ತಾ ಇರಬೇಕು ಅನಿ಼ಸುತ್ತೆ ಒಳ್ಳೆಯದಾಗಲಿ ಮಗಳೇ

  • @sahanasrinivas2117
    @sahanasrinivas2117 Рік тому +8

    Ma'am youre very inspiring ❤❤❤❤ lot's of love to you ma'am

  • @kavyaku1411
    @kavyaku1411 Рік тому +1

    I have watched your wedding series program on star suvarna. I have subscribed for the first time to watch your marriage video it's worth of watching.. such a beautiful soul you afe

  • @christinamary-ck6ig
    @christinamary-ck6ig Рік тому +5

    I am waiting for this video ❤
    Looking very cute ❤❤

  • @ChandruKompi-ux8fx
    @ChandruKompi-ux8fx Рік тому

    Nimagu nimma kutumbakku aa taayi sadaa olledanna maadali . olle aroghya .bhaaghya kottu kapaadali.and nimmantha olle kannada da samskruthi iruva hennu magalanna nam kannada indestry ge kotta nim amma ge tumbaa tnks

  • @bindun.c12
    @bindun.c12 Рік тому +7

    Your gift packing ideas is excellent🤗 love you akka ❤️

  • @bggodhadevibggodhadevi9115
    @bggodhadevibggodhadevi9115 Рік тому

    ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಮನೆ ಯ ವರಮಹಾಲಕ್ಷ್ಮಿ ಹಬ್ಬ ದ ಪೂಜೆ ಹಾಗು ತಯಾರಿ ಕೂಡ ❤❤❤❤❤😊

  • @likithaShreekant
    @likithaShreekant Рік тому +4

    Full of positive vibes akka🥰and u r looking very cute🤩

  • @avco10
    @avco10 Рік тому +1

    You r so kind hearted person. And chocy🐾🐾🐾🐾adorable❤️really hars off to ur hubby. Hes also an animal love and supporting to ur all passions. May god bless u all ur family members🙏🏻🙏🏻may all ur dreams cme true.. Wish spread more and more love towards nature and animals🐾🐾🐾🐾🐾🥰🥰

  • @AnithaAnitha-ie8gd
    @AnithaAnitha-ie8gd Рік тому +8

    Your simplicity was the best sister ❤ love you ✨ both are looking amazing 🤩

  • @yashasd7374
    @yashasd7374 Рік тому

    A devaru nimma yalla asegalannu kansugalannu iderisali. Nimma sambhashane tumba tumba tumba chennagirutte ❤❤❤

  • @sunainashekki3212
    @sunainashekki3212 Рік тому +7

    I was expecting this video... Because it's your favorite festival 🤩🥳

  • @bhimuchawoor2702
    @bhimuchawoor2702 Рік тому +1

    Nagakannike serial endanu niv andre nange tumba esta sister. Varamahalakshmi habbad subhasayagalu nimge nim familyge 💐💐

  • @shreyapoojary102
    @shreyapoojary102 Рік тому +9

    Soo beautiful Sis...♥️🥰

  • @LalithaN-rk8id
    @LalithaN-rk8id Місяць тому

    Aditi really great & koti vandanegalu namma tradition ulisi belisodakke janagalalli prerene thumbidakke nanna hrudaya thumbi wishes nimage

  • @meghana.b8213
    @meghana.b8213 Рік тому +4

    Eagerly waiting for this video and checking again and again and I love your video❤❤

  • @paddu427
    @paddu427 Рік тому

    Varamahalakshmi nimgu mathu nim ma kutumbhadavarige olledu madali. Such good vibes.. niminda kaliyuvudu thumba ede kalistha eri❤

  • @ParuTippannavar-oo7dy
    @ParuTippannavar-oo7dy Рік тому +3

    So inspiring to everyone mam, u r so amazing ❤

  • @aishwaryaaishu-lu6gq
    @aishwaryaaishu-lu6gq Рік тому +1

    Laxmi superb ...decoration yalla tumba chanagide.. nivu tumba cute agi idira❤🎉happay varamahalakshmi ❤

  • @ALLABAKSHIALLABAKSHI-sd8ef
    @ALLABAKSHIALLABAKSHI-sd8ef Рік тому +5

    Happy Vara mahalaxmi ❤❤

  • @brundagbrundag4195
    @brundagbrundag4195 Рік тому

    Neevu tumba simple akka hege andre live simply bloom wildly ade reeti , ammanante magalu noolinante seere anta. you are really inspired me akka yavagalu kushiyagiri akka

  • @sanjusneha2033
    @sanjusneha2033 Рік тому +5

    i love you adithi cute couple ❤❤

  • @Padmas-q6g
    @Padmas-q6g Рік тому

    ಅಕ್ಕ ನಿಮ್ಮ ವಿಡಿಯೋ ನೋಡ್ತಿದ್ರೆ ತುಂಬಾನೇ ಖುಷಿಯಾಗುತ್ತೆ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ ಅದೇಗೆ ಅಷ್ಟು ಋಣಾತ್ಮಕವಾಗಿ ಇರ್ತೀರ ನಿಮ್ಮನ್ನ ನೋಡ್ತಿದ್ರೆ ತುಂಬಾ ಖುಷಿಯಾಗುತ್ತೆ ಆ ದೇವ್ರು ನಿಮ್ಗೆ ಒಳ್ಳೆದನ್ನೇ ಮಾಡ್ಲಿ ❤

  • @vedashree8554
    @vedashree8554 Рік тому +6

    Very cute couple😊

  • @kiransanil4827
    @kiransanil4827 2 місяці тому

    Adhithi Like goddess amma Mahalaxmi thara you are also sooo adorable❤❤may God bless you nd fly🙌🙌 you are like my daughter

  • @vjyoutubechannel8675
    @vjyoutubechannel8675 Рік тому +4

    Love u adithi

  • @rashmis9024
    @rashmis9024 Рік тому +1

    Yavaglu ide reethi thumba khushiyagi nagtha ee habba na celebrate maado haag aagli anta naan wish maadtini madam... aa devru nimgu kuda olledh maadli... 😊❤ lots of love...😊

  • @AnuPriya-dc5rn
    @AnuPriya-dc5rn Рік тому

    Thumba chennagithu nimm puje.. varmahalakshi nimge ayashu arogya kodli nimge❤....nima Jodi thuma chennagide..nivu thumba chennagi kanstidri...❤

  • @PavitraPavitra-po5kk
    @PavitraPavitra-po5kk Рік тому +2

    Really Aditi i speak u r my fvttttttttttttttttttttt heroine in kannada industry ❤❤❤❤

  • @lathad7060
    @lathad7060 Рік тому +2

    ನಿಮ್ಮ video sಗಾಗಿ ಯಾವಾಗಲೂ wait ಮಾಡುತ್ತಿರತೀನಿ ನಿಮ್ಮ Vlog ನಲ್ಲಿ positivity ಏನಾದರೂ ಕಲಿಯೋದು ಇರುತ್ತೆ ಲಕ್ಷ್ಮೀ ಯ ಅಲಂಕಾರ ತುಂಬಾ ಚೆನ್ನಾಗಿದೆ God bless u Aditi

  • @UMADEVIKRISHNASWMY
    @UMADEVIKRISHNASWMY Рік тому

    ನಿಮಗೆ ಮತ್ತು ನಿಮ್ಮ ಪರಿವಾರಕ್ಕೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನಿಮ್ಮ ಮಾತು ನಿಮ್ಮ ಪೂಜೆಯ ರೀತಿ ಹಾಗೂ ಬರುವ ಹೆಂಗಳೆಯರಿಗೆ ಕೊಡುವ ಬಾಗಿನ ನಿಮ್ಮ ಪ್ರೀತಿ ಎದ್ದು ಕಾಣುತ್ತದೆ. ನಿಜ8 ವರ್ಷದಿಂದ ಮಾಡುತ್ತಿದ್ದೀರಾ ಇನ್ನು 100 ವರ್ಷ ನಿಮ್ಮ ಗಂಡ ಮಕ್ಕಳು ಮೊಮ್ಮಕ್ಕಳ ಜೊತೆ. ಆಚರಿಸುವಂತಾಗಲಿ ಎ೦ದು ಆ ಮಹಾ ತಾಯಿ ಲಕ್ಷಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಳುತ್ತೇನೆ
    ನಿಮ್ಮ ಅಭಿವಾನಿ K. ಉಮ ದೇವಿ

  • @parmesh459
    @parmesh459 Рік тому

    Nimma vlog nodi thumba santhosha aythu, gifting idea thumba chennagide ,royal life ..

  • @gurusagar6644
    @gurusagar6644 Рік тому

    Tq akka tumbha ಚೆನ್ನಾಗಿ helkodtira ಹೇಗೆ ಮಾಡಬೇಕು ಪೂಜೆನ ಅಂತಾ love u akka ತಾಯಿ ವರಮಹಾಲಕ್ಷ್ಮಿ ದೇವಿ ನಿಮಗೆ olledmadli 🙏

  • @bhavyasbhuvana5381
    @bhavyasbhuvana5381 Рік тому

    Evathu nang morning morning mood sari eeralila so nimma video na wake up admel nodde yeno ondu positive vibes ...thank u mam ...nice vlogs keep doing more vlogs

  • @jyotisiddu5220
    @jyotisiddu5220 Рік тому

    ನಿಮ್ಮ ಪೂಜೆ ನಿಮ್ಮನ್ನ ನೋಡಿ ತುಂಬಾ ಅಂದರೆ ತುಂಬಾ ಖುಷಿ ಆಯ್ತು ಅದಿತಿ ನಿಮ್ಮನ್ನ ನೋಡಿ ನಾವು ತುಂಬಾನೆ ಕಲಿಬೇಕು ಅನಿಸ್ತಿದೆ

  • @vaijayantijayathirtha4394
    @vaijayantijayathirtha4394 Рік тому

    Hii ಅದಿತಿ, ನಾನು ನಿಮ್ಮ ಅಭಿಮಾನಿ. ನಮ್ಮ ತನ ಬಿಡದೆ ಪ್ರಪಂಚನ ಗೆಲ್ಲಬೇಕು ಅನ್ನೂ ನಿಮ್ಮ ಸ್ವಭಾವ ನನಗೆ ಇಷ್ಟ. ನಿಮಗೆ ಒಳ್ಳಯದಾಗಲಿ. ನಿಮ್ಮ ಹಸ್ಬೆಂಡ್ ಪೂಜೆಗೆ ಪಂಚೆ ಉಟ್ಟು ಕೊಂಡಿದ್ರು. ನೀವೂ ಸೀರೆ ಉಟ್ಟಿದ್ರೆ ಇನ್ನೂ ಚೆನ್ನಾಗಿರತ್ತಿತ್ತು ❤

  • @premaswamy6157
    @premaswamy6157 Рік тому

    Neevu tumba olleya sandeshagalannu kodtira medam....tq u so much adithi medam❤️✨

  • @nazeemanazeema441
    @nazeemanazeema441 Рік тому

    Soo cute aditi.nivu nange tumba ishta.varamahalakshmi habbada shubashayagalu.devaru aayssu arogya,sukhaa,nemmadi karunisali.

  • @prathibhakk
    @prathibhakk Рік тому

    Very very beautiful❤❤❤ yeshtu chenagi alankara madidira.... Thumba kushi agathe namma achara vichara sampradayagalanna munduvarskondu hogidira❤❤ Varamahalakshmi habbada hardhika shubhashayagalu nimagu haagu nimma kutumbakku😊

  • @maalaswapna9234
    @maalaswapna9234 Рік тому

    I was waiting for this video......the memory u have shared about ur amma's budget management related to my amma also..... thank you for ur video...next year i will try to give gifts with thambula....idea is very nice....and happy varamahalakshmi may lakshmi brings you lots of prosperous life to you and your family

  • @PoojaManju-ir9hc
    @PoojaManju-ir9hc Рік тому

    Nivu mathanadodhu tumba ista aguthe adarallu kannada mathadodhu superbbb❤ niv mathadthidre kelthane irbeku ansuthe❤❤

  • @bhavyar4105
    @bhavyar4105 Рік тому

    Nimma sukha Santosha hege shashvatavagirali.... God bless you and ur family

  • @sowmyalife
    @sowmyalife Рік тому

    Olled maado manassige yavaglu ollede aagutte,❤ Bagavanta innu hechu santhosha samruddi kottu kaapadli nimmibbaranna ❤️

  • @parvatikabbinad6064
    @parvatikabbinad6064 Рік тому +1

    Love you 😘 sister 💝 hige happyagiri husbend support edealla God bless you sis👌👍

  • @NagarajNagaraj-ov6di
    @NagarajNagaraj-ov6di Рік тому +1

    ಆ ಲಕ್ಷ್ಮಿ ಸದಾ ನಿಮಗೆ ಇದೆ ಖುಷಿ ಕೊಡಲಿ ಅಕ್ಕ ❤️💐

  • @divyamnath5819
    @divyamnath5819 Рік тому

    Haa devru nimge ..nimma family ge aarogya aayushya kottu kaapadali❤you are really simple sooper

  • @Anulogs4
    @Anulogs4 Місяць тому

    Celebrati aagi nimmanna estu saralavagi eddiri aditi great🎉🎉🎉🎉🎉

  • @umanarayan7858
    @umanarayan7858 Місяць тому

    ❤❤ super namma dvg giral❤❤😊😊 Pooja super

  • @r.msmitha9675
    @r.msmitha9675 Рік тому

    Your very inspiring to every women.. Nimminda kalibeku ma'am yellaru.. Olle manasu nimdu.. Love to hear your voice.. Shudda maatugau nimmavu🎉🎉

  • @poornisdelicacy3018
    @poornisdelicacy3018 Рік тому

    Nimma tayeege🙏🏻🙏🏻🙏🏻olle samskara kottidarre.. Happy varaha Mahalaxmi...

  • @Mypawfriend824
    @Mypawfriend824 Рік тому

    How peacefull. Lucky' charm nivu good husband healthy life a pure soul chocolate who needs more than this. May god bless you akka