ನಮ್ಮನೆ ಸಂಕ್ರಾಂತಿ 💐🎆🎊ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನ ಮಾತಾಡೋಣ💐🎆🎊
Вставка
- Опубліковано 6 лют 2025
- ಎಲ್ಲರಿಗೂ ನಮಸ್ಕಾರ 🙏ಸಂಕ್ರಾಂತಿ ಹಬ್ಬದ ಶುಭಾಶಯಗಳು🥰 ಈ ಸಂಕ್ರಾಂತಿ ನಿಮ್ಮೆಲ್ಲರ ಬದುಕಲ್ಲಿ ಸಾಕಷ್ಟು ಸಮೃದ್ಧಿಯನ್ನು ತರಲಿ⚘️ನಮ್ಮನೆ ಸಂಕ್ರಾಂತಿ ಸಡಗರ ಹೇಗಿತ್ತು ಎನ್ನುವುದೇ ಈ ವ್ಲಾಗ್ ನ ವಿಶೇಷ .ನಿಮ್ಮ ಪ್ರೀತಿ ಆಶೀರ್ವಾದ
ನನ್ನ ಕುಟುಂಬದ ಮೇಲಿರಲಿ💐❤️
----------------------------------------------------------------------
👇🏻👇🏻
Alps Goodness 100 % Pure Shea Butter (40 gm) mlpl.link/INFS...
Alps Goodness 100% Natural Cold Pressed Coconut Oil (100 ml) mlpl.link/INFX...
Alps Goodness Powder - Wild Turmeric (50 gm) mlpl.link/INFJ...
Download app here:
mlpl.link/3F70...
------------------------------------------------------------------------
Follow me on:
Instagram : ...
Follow me on:
Facebook : / aditiprabhudeva
comment and subscribe
Keep supporting, Love you all ❤⚘
----------------------------------------------------------------------------------
Disclaimer : All the products I use or recommend in my videos are the products which i personally use or like. I mostly recommend Natural products but yet please understand everyone's body type, skin type, hair type is different and hence each products have different results on different person . So it is always advice to perform patch test before trying out any ingredient or product. Before getting any product use your own research and choose the product.
---------------------------------------------------------------------------------
ಮುದ್ದು ಅದಿತಿ.....❤❤❤ ನಾವೆಲ್ಲ ಆಸೆ ಪಡ್ತಾ ಇದ್ದ ಹಾಗೆ ತಾಯಿ ಆಗ್ತಾ ಇದೀರಾ ಅ ದೇವರು ನಿಮಗೆ ನಿಮ್ಮ ಅ ಕಂದಮ್ಮಾಗೆ ಆರೋಗ್ಯ ಕೊಟ್ಟು ಕಾಪಾಡಲಿ.....love you soooooo much...🥰🥰
11:31😂❤
Hii Aditi how are you ❤
Akkanige iga yestu month
❤
ಸದ್ಗುಣ ಸಂಪನ್ನೇ ನಮ್ಮ ಅಧಿತಿ....such a beautiful vd ♥️🥰
0000000000000000000000000000000000000000000000000000000000000000000000000
ನಿಮ್ಮ ಮುದ್ದು ಮುದ್ದು ಮಾತನ್ನು ಕೇಳೋದೇ ಚೆಂದ .ಸಿಸ್ಟರ್ ❤❤
ಒಂದು ಮನೆಗೆ ಗೃಹಿಣಿ ಇದ್ದರೆ ನಿಮ್ಮ ತರಹ ಇರಬೇಕು ಮೇಡಂ...ಯಾವಾಗ್ಲೂ ಖುಷಿ ಖುಷಿಯಾಗಿ.. ಒಳ್ಳೆಯ ಸಂಸಾರಿಯಾಗಿ.. ಪಾಕ ಪ್ರವೀಣೆ ಆಗಿ❤
The heroine who inspires cinimatic life as well as real life!!! Heroine in films as well as in real life is our one n only Aditi ❤😘
Pregnancy ಆದ್ಮೇಲೆ ನಿಮ್ಮ್ ಮುಖದ ಲಕ್ಷಣ ತುಂಬಾ ಚೆನ್ನಾಗಿದೆ, ಯಾವಗಲು ಈಗೆ ನಗು ನಗುತಾ ಇರಿ.❤
ಲೈಫ್ ನಾ ಎಂಜಾಯ್ ಮಾಡ್ಬೇಕು ಅಂತ ಇದ್ರೆ, ನಿಮ್ನ ನೋಡಿ ಕಲಿಬೇಕು ಅಕ್ಕ...... Happy makara sankranti 💞🌴🌾💓
Best actor, best daughter, best wife, best sosee, nam Hemaeyaa kandathi, lv u dr adithi sis
ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ.. ಸೂಪರ್ decoration akka❤❤
ನಿಮ್ಮ ಇಡೀ ಕುಟುಂಬ ದೃಷ್ಟಿ ತೆಗೆಸಿಕೊಳ್ಳಿ....❤
ದೇವರು ನಿಮಗೆ ಒಳ್ಳೆಯದು ಮಾಡಲಿ ❤ ಆರೋಗ್ಯವಾಗಿ ಇರಿ ❤
ಯಾವತ್ತೂ ಈ ನಿಮ್ಮ ಸುಂದರ ಕುಟುಂಬಕ್ಕೆ ದೃಷ್ಟಿ ತಾಗದೆ ಇರಲಿ❤ ಲವ್ ಯು ಅದಿತಿ ಅಕ್ಕ
Yours well wisher
Yashodha Aradhya from police department 😊❤
ನಿಮ್ಮ ಕುಟುಂಬ ನೋಡೋದಕ್ಕೆ ಖುಷಿಯಾಗುತ್ತೆ ❤... Lots of love 🥰..
🧿🧿🧿uff such a sweet family ❤❤
ಸಂಕ್ರಾಂತಿ ಹಬ್ಬದ ಶುಭಾಶಯಗಳು. ಅದಿತಿ. ರವರೆ. ನೀವು. ಕನ್ನಡ. ಬಾಷೆ. ತುಂಬಾ. ಚೆನ್ನಾಗಿ. ಮಾತಾಡುತೀರಾ🥰👌🌹❤️
ಸೀರೆಲಿ ತುಂಬಾ ಮುದ್ದಾಗಿ ಕಾನಸ್ತಿದಿರಾ ದೃಷ್ಟಿ ತೆಗಿಸಕೊಳ್ಳಿ lv❤ u ಅಕ್ಕಾ.
ಮಕರ ಸಂಕ್ರಮಣದ ಶುಭಾಶಯ ಅದಿತಿ ಅವರೆ 🎉ನೂರು ಕಾಲ ಸುಕವಾಗಿ ಇರಿ ❤😊
ನೀವು ತುಂಬಾ ಚೆನ್ನಾಗಿ ರೆಡಿ ಆಗತಿರಾ ಮೇಡಂ
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮ ಗೆ
ನಿಮ್ಮ ಈ ಪ್ರತಿ ದಿನದ ಸಡಗರ ಇದು ನಮ್ಮ ಮನಸ್ಸಿನ ಸಂಬರ ಧನ್ಯವಾದಗಳು ನಿಮಗೆ ಇದಕ್ಕಾಗಿ ಏನೆಂದರೆ ನಿಮ್ಮ ಸಮಯ ನಮ್ಮೊಟ್ಟಿಗೆ ಹಾಗೂ ನಮ್ಮ ಸಮಯ ನಿಮ್ಮೊಟ್ಟಿಗೆ
White dress alli aduge madtha idira yavdo chikku papu mathadkondu mado thara kanisthide so cute drusti thagiskolli❤❤❤❤❤❤❤
ನಿಮ್ಮ ಮುದ್ದು ಮಾತುಗಳನ್ನು ಕೇಳು ವುದೇ ಚೆಂದ ❤
There are many heroines may come and go. But she will remains in industry for a very long time. She will be the good example for an heroine. She planned her her personal life and professional life so wisely and beautifuly. Once again tq for being in our industry
ಲವ್ ಯು ಅಕ್ಕಾ ಸಂಕ್ರಾಂತಿಯ ಶುಭಾಶಯಗಳು ❤❤❤❤
Sankranthi Habba da subashayagalu nimmagu mathu nimma maneyavarigu 💐
ನಿಮ್ಮ ಈ ಸುಂದರವಾದ ಕುಟುಂಬ ಕ್ಕೆ ಯಾರ ದೃಷ್ಟಿ ತಾಗದೆ ಇರಲಿ ಮೇಡಂ
ಸೂಪರ್ ಅಕ್ಕ. ನಿಮಗೆ ಹಬ್ಬದಲ್ಲಿರುವ ಆಸಕ್ತಿ ನೋಡಿ ನಮಗೂ ಸಹ ನಿಮ್ಮ ಹಾಗೆ ಹಬ್ಬವನ್ನು ಕಲರ್ ಫುಲ್ ಆಗಿ ಮಾಡಬೇಕನ್ನಿಸುತ್ತದೆ. ನಿಮ್ಮ ವೀಡಿಯೊಗೊಸ್ಕರ ಕಾಯ್ತ ಇರ್ತೀನಿ
ನೀವೇ ಸಕ್ಕರೆ ಗೊಂಬೆ ಅದಿತಿ ❤ happy ಸಂಕ್ರಾಂತಿ love u....😊ನಿಮ್ಮ ಹಾಗೆ ಇರುವ ಮುದ್ದು ಮಗು ಬರಲಿ..
ಮುದ್ದು ಗೊಂಬೆ ❤❤ ನಿಮ್ಮ ಧ್ವನಿ ಕೇಳೋಕೆ ತುಂಬಾ ಚಂದ ❤ ನಿಮ್ಮ ಕುಟುಂಬ ಅಂತು ಇನ್ನೂ ಚಂದ ❤❤❤❤
ನೀವೊಂದು ಅದ್ಭುತ ಹೆಣ್ಣು ❤❤
ಮುದ್ದು ಅದಿತಿ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ನಿಮ್ಮ ದೊಡ್ಡ ಅಭಿಮಾನಿ, ಮತ್ತು ನೀವು ತುಂಬಾ ಜಾಗರೂಕರಾಗಿರಿ ಮತ್ತು ಇಂದಿನಿಂದ ಸುರಕ್ಷಿತವಾಗಿರಿ, ನಾನು ನಿಮಗೆ ಸಾಕಷ್ಟು ಪ್ರೀತಿ ಮತ್ತು ಅಪ್ಪುಗೆಯನ್ನು ಕಳುಹಿಸುತ್ತೇನೆ ❤❤🥰✨
Yellu bella tindu, olle mathadi anta nimge helode beda... yavaglu ollede mathadta, olledanne baista irtira😊 ninne ivatu back to back videos! Mansige yeno ondtara khushi ❤ chocolate nim manege bandidde tada, neevu taayi agtidira 🥰 nimma muka kale change agide, mathaadbekadre nilsi nilsi mathadodu yalla kansthide..have a safe pregnancy journey..nim ottige ee journey alli navu jotege ertivi❤ lots of lots of love akkaa😍❤️
Hi dear... Nice video.... Gud information about festival
ಮುದ್ದು ಕನ್ನಡತಿ....😍😍😍 God bless you akkaa 🥰💙 Lot's of love 🥰🥰😍😍💙💙💙💙
ನೀವು ಹಬ್ಬ ಮಾಡುವ ವಿಧಾನವೇ ನೋಡಲು ತುಂಬಾ ಸುಂದರ ಸಂಕ್ರಾಂತಿ ಹಬ್ಬದ ಶುಭಾಶಯಗಳು
ತಾಯಿ ಕಳೆ ಕಾಣಿಸ್ತಾ ಇದೆ ❤
ಅಕ್ಕ ನೀವು ನೋಡೋಕ್ಕೆ ದೇವತೆ ತರಾ ಕಾಣಸ್ತಾ ಇದ್ದೀರಾ ಯಾವಾಗಲೂ ಹೀಗೆ ನಗು ನಗುತ್ತಾ ಇರಿ ಅಕ್ಕ ಆ ದೇವರು ಒಳ್ಳೆಯದು ಮಾಡಲ್ಲಿ 😘😘😍
Your videos are honestly full of positivity, i am really inspired by the way u celebrate every festival, you are inspiring the young generation in every possible way, especially celebrating festivals and there importance. Keep going❤lots of love
Could not take eyes off this video... Really amazing soul
Neevu pregnancy li kuda ishtu active agidirala olledu ❤u r really very down to earth and very kinded heart person feels very lucky to be davangerian❤😁
ಬಹಳ ಚೆನ್ನಾಗಿದೆ ಸಂಕ್ರಾಂತಿಯ ಸಂಭ್ರಮ & ಅಲಂಕಾರ.❤
ನನ್ನ ಮುದ್ದು ಅಕ್ಕ ❤ ಯಾವಾಗಲೂ ಈಗೆ ನೂರು ಕಾಲ ಖುಷಿಯಾಗೀರಿ......❤❤❤ love you both ❤❤💖
ಸಂಕ್ರಾಂತಿ ಹಬ್ಬದ ಶುಭಾಶಯಗಳು ಸಿಸ್ಟರ್ ಅಣ್ಣ 🎉🤝👌💞❤️
ಯಾವತ್ತು ಇದೆ ತರ ಖುಷಿಯಾಗಿ ಸಂತೋಷದಿಂದ ತುಂಬಿರಲಿ ನಿಮ್ಮ ಕುಟುಂಬ 🥰❤️❤️🥰🥰🥰🥰❤️❤️❤️❤️❤️❤️❤️
Namma hemmeya kannadati aditi yashas avarige sankarthi habbada shubhaashayagalu. Thumba channagide habba celebrate madidre god bless you 😊
Adidithi akka ninge estu energy ide u r so inspiring ❤
So beautiful, so elegent, just like a wow💐💐💐❤
Oh my god what ah family 😊 & what ah couples seriously u r inspiring to young generation mam....🤗😍❤️
Very beautiful Aditi avare.....
Litterly I'm not seen as a wonderful woman you are, you respect all relationships as a responsible woman as wife, daughter, friend everything also you and Yash sir made for each other mostly you pray to God you have a wonderful life, ❤❤❤❤❤really i respect you so much and lots off lots off love you adhithi ❤❤❤Madam really your child lucky because have a wonderful human being parents love you madam i want meet one time to you because im follow your responsibilities really really your wonderful women I can't seen enyone quality active women and you like small small things happy I'm not missing your logs eny way ❤❤❤❤❤❤love you Yathidiiaaaaaa
ನಿಮ್ಮನ್ನ ನೋಡುವುದು ಒಂದು ಛಂದ ❤ನಿಮ್ಮ ಮಾತು ನಿಜಕ್ಕೂ ನಮಗೆ ಹುಮ್ಮಸ್ಸು ನೀಡುತ್ತೆ ಜೊತೆಗೆ ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸೋ ನಿಮ್ಮ ಒಳ್ಳೆಯ ಮನಸ್ಸಿಗೆ ಸದಾ ಒಳ್ಳೆಯದೇ ಆಗಲಿ ನಿಮ್ಮ. ಹಾಗೂ ಯಶ್ ಸಾರ್ ಜೋಡಿ ಅದ್ಭುತ ಮತ್ತು ನಿಮ್ಮ ಮಗು ನಿಜಕ್ಕೂ ಅದೃಷ್ಟ ಮಾಡಿದೆ ❤❤❤❤ಜೀವನದಲ್ಲಿ ಒಮ್ಮೆಯಾದರೂ ನಿಮ್ಮನ್ನು ಭೇಟಿ ಮಾಡಬೇಕು ಸಣ್ಣ ಸಣ್ಣ ವಿಷಯದಲ್ಲೂ ತುಂಬಾ ಖುಷಿ ಪಡೋ ಮನಸ್ಸು ಎಲ್ಲರಿಗೂ ಇರಲ್ಲ ಎಲ್ಲರೂ ಚೆನ್ನಾಗಿ ಇರಲಿ ಅನ್ನೋ ಒಳ್ಳೆ ಕೆಲಸ ಯಾರು ಮಾಡಲ್ಲ ನಿಜಕ್ಕೂ ನೀವು ಅದ್ಭುತ ಭಾರತೀಯ ಹೆಣ್ಣು ಮಗಳು ನಿಮಗೆ ನಿಮ್ಮ ಕುಟುಂಬಕ್ಕೆ ಯಾವಾಗಲು ಒಳ್ಳೆಯದೇ ಆಗಲಿ ನಿಮ್ಮ ಈ ಅದ್ಭುತ ಗುಣ ಮೆಚ್ಚು ಅಂತದ್ದು. ❤❤❤❤❤
Such lovely words... thank u so much dear one.. ❤❤ lots of love to u❤❤
ನೈಸ್ ಸೀರೆ
❤Love you too much @@aditi_prabhudeva
👌 god bless you 💐❤️
ಯಾರ ದೃಷ್ಟಿನೂ ತಾಗದೆ ಇರಲಿ 🧿🧿❤❤ದೃಷ್ಟಿ ತೆಗಿಸ್ಕೊಳ್ಳಿ ದಯವಿಟ್ಟು🥰Stay Safe,Stay Healthy❤
❤ Aditi magale Hindu festival bagge astu chnnige yallidira wow magale you're great👍 ❤ Happy makar sankarti both of👫 God bless magale💕💕💕💕
ಮುದ್ದು ಅಧಿತಿ ಅಕ್ಕ ಛಾಯಾ ಸುಪುತ್ರರ ಆಶೀರ್ವಾದ ನಿಮ್ಮ ಮೇಲೆ ಇರಲಿ❤🙏
Wow beautiful..
ಹ್ಯಾಪಿ ಸಂಕ್ರಾಂತಿ ಅದಿತಿ❤🎉
Sorry firstly happy makara Sankranti, happy to hear a good news take care of yourself and health tooo😊
ಮಕರ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು
Nice celebration you are just wonderful . Yelru nimage saath kodtaralla adu innu wonderful.
E muddu 🤌 family ge yar kannu beldde irle devare 🤗🤗🤲🤲🤲
Super Aditi madam😍 ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 😊
U r true inspiration to all....
ಹೆಮ್ಮೆಯ ಕನ್ನಡತಿ ನಮ್ಮ ಅದಿತಿ 🥰ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 😍😀
ಸಂಕ್ರಾಂತಿಯ ಶುಭಾಶಯಗಳು ಅದಿತಿ 🎉🎉
Nimma sarala sabhyathe svabhava thumba esta . ❤❤❤❤
ನಿಮಗೂ ಮತ್ತು ನಿಮ್ಮ ಕುಟುಬದವರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ❤🎉😊
Nimagu hagu nimma maguvigu devaru arogya ayushya kottu kapadali yendu haraisuttene love u lots❤🥰😘
ಸಂಕ್ರಾಂತಿ ಹಬ್ಬದ ಶುಭಾಶಯಗಳು ಅದಿತಿ ಯವರೆ ಹೀಗೆ ಯಾವಾಗ್ಲು ಖುಷಿಯಾಗಿರಿ....
Neevu nodoke tumba chanagi kanstidira mam nimge nim family ge olledagli happy ಸಂಕ್ರಾಂತಿ mam
Mam ನಾನ್ ಕೂಡ pregnent❤ ಎಷ್ಟೋ ಜನರಿಗೆ ಮಾದರಿ ನಿಮ್ಮ ವ್ಯಕ್ತಿತ್ವ
Ellaru nimma thara khushiyinda jeevisuvudannu kaliyabeku aditi yavare. Happy sankranti habba.
ಸಂಕ್ರಾಂತಿ ಹಬ್ಬ ದ ಶುಭಾಶಯ ಗಳು💐💐
Khoob Sundar 🥰
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮ ಕುಟುಂಬದವರಿಗೂ ಎಲ್ಲರಿಗೂ
❤👌Thumba andre Thumba chnnige ide decorations🎀 recipes😋 yummy😋 💕
Super aditi with Lots of ❤
ಸಂಕ್ರಾತಿ ಹಬ್ಬದ ಶುಭಾಶಯಗಳು ಅಕ್ಕ... ನಿಮ್ಮ ಮಗುವಿನ ಆಗಮನಕ್ಕಾಗಿ ಕಾಯುತ್ತಿರುವ ನಿಮ್ಮ ಅಭಿಮಾನಿ ...❤
The dog was very nice and cute and beautiful
I really like messiness on fest days of flowers thorana bale ele ota, these things bring us vibes of fests in Bng
Nimma ajja manege karedukondu hogidru kundagolakke function hodag. Tumba sajjan, susamskrut kutumba. Bisilu Ajji kai tampad majjige, adralliro avar preeti Nimma mamiyavaru arishin kunkum udi kottiddu nanendu mareyolla, dear Aditi aasamskaragalannella nimmalli kantene. Nivu nimmajji ajja torisidagle khushi pattidde, god bless you
ಸಂಕ್ರಾಂತಿ ಹಬ್ಬದ ಶುಭಾಶಯಗಳು ನೀವು ಸದಾ ಕಾಲ ಖುಷಿಯಾಗಿ ಸುಖವಾಗಿ ಇರಿ
Nimagu mathe nimma kutumbha dhavarigu Makara Sankaranthi habba dha shubasheya gallu 🙏🏻
Nimagu matthe nimma kutumbakke sankraanti habbadha shubhaashayagalu aditi mam❤
Super decoration
ನಿಮಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು. Love you always akka
Lovely BGM ❤, Happy Sankranti
ಸೂಪರ್ ಫ್ಯಾಮಿಲಿ ತುಂಬಾ ಚನ್ನಾಗಿ ಕಾಣ್ತಾಇದಿರಾ ಅದಿತಿ mam ನಿಮ್ಮ vlog ತುಂಬಾ ಚನ್ನಾಗಿ ಇರುತ್ತೆ ❤😍
Very nice decoration
Wow super
Super ❤❤❤
Belated Happy birthday...... congratulations for being a mom, happy sankranti for u and your family
ನಿಮಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಕ ನಿಮ್ಮ ಆರೋಗ್ಯ ಮಗುವಿನ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ 🌹❤❤🌹
Waw butful👌🏻👌🏻👌🏻👌🏻👌🏻👌🏻akkuuu😘😘😘
Suppperrrrrrr so nice
Very Beautiful decoration, God Bless You both with lots of happiness and love and good health always 🥰🙌💐
Super super 🎉❤🎉
Thumba cute khanasta edira akka , Anna nu chanagi khanasta edare , nivu celebrate madiro video nodtha edre thumba khushi agatte nivu habba na thumba enjoy madkondu madtira matte yavaglu nag nagtha ertira nivu agodu nodtha edre namgu nagu bartha erutte super akka ❤🥰
Sankranthi habbada shubhasyagalu nimagu kuda
Nimgu sankranti habbada shubhashayagalu
ಹೀಗೆ ಯಾವಾಗಲು ಸುಖವಾಗಿರಿ ಅದಿತಿ ಅಕ್ಕ.....❤🥰
Sankranti shubashagalu nimage devaru holeyadanu madali
Super 👌👌👌❤️😘
Very nice nice