ಮಹಾಭಾರತ..! ಅವರು ಬಳಸಿದ್ದ ಮಹಾ ಅಸ್ತ್ರಗಳ ಬಗ್ಗೆ ನಿಮಗೆ ಗೊತ್ತಾ..? STORY OF MAHABHARATA ..!

Поділитися
Вставка
  • Опубліковано 15 жов 2024
  • Media Masters is a unique UA-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

КОМЕНТАРІ • 292

  • @praveenbadiger3680
    @praveenbadiger3680 5 років тому +8

    ಮೊನ್ನೆ ತಾನೇ ಒಬ್ಬ ಹುಡುಗ ಈ ಆಯುಧಗಳ ಬಗ್ಗೆ ಪ್ರಶ್ನೆ ಕೇಳಿದ್ದ.. ನಿಮ್ಮಿಂದ್ ನನಗೆ ಉತ್ತರ ಸಿಕ್ತು. ಧನ್ಯವಾದಗಳು ಸರ್

  • @shobhithkumpala
    @shobhithkumpala 5 років тому +25

    ಧನ್ಯವಾದಗಳು ಸರ್, ಬರೀ ಒಂದು ಕಾಮೆಂಟ್ಗೆ ಬೆಲೆ ಕೊಟ್ಟು ಒಂದು ಸಂಚಿಕೆಯನ್ನು ಮಾಡಿದ್ದೀರಿ, ನಿಮಗೆ ನನ್ನ ಶತ ಪ್ರಣಾಮಗಳು
    ನೀವು ಆಧುನಿಕ ದ್ರೋಣಾಚಾರ್ಯ

  • @r.h7949
    @r.h7949 5 років тому +6

    👍👍👍ಸರ್ ತುಂಬ ಚೆನ್ನಾಗಿ ತಿಳಿಸಿ ಕೊಟ್ಟಿದಿರ 👌👌👌👌👌👌👌👌👌👌
    ಜೈ ಶ್ರೀ ಕೃಷ್ಣ
    ಕೃಷ್ಣಮ್ ಒಂದೇ ಜಗತ್ ಗುರು

  • @anandt2458
    @anandt2458 5 років тому +1

    ತುಂಬಾ ಅದ್ಬುತ ಮಾಹಿತಿ ಗುರುಗಳೇ,,,,,,,ನಿಮ್ಮ ನಿರೂಪಣಾ ಶೈಲಿ ತುಂಬಾ ಅದ್ಬುತವಾಗಿದೆ,,,,,ನಿಮ್ಮ ಶೈಲಿಯಲ್ಲಿ ಮಾಹಿತಿ ನೀಡಿದಕ್ಕೆ ತುಂಬು ಹೃದಯದ ಧನ್ಯವಾದಗಳು

  • @pradeepnarayan1812
    @pradeepnarayan1812 5 років тому +4

    ನೀವು ನೀಜವಾದ ಜ್ಞಾನಿಗಳು ಮತ್ತು ನಿಮ್ಮ ಅಧ್ಯಯನ ಶೀಲತೆಗೆ ನನ್ನ ದೊಡ್ಡ ನಮಸ್ಕಾರಗಳು.🚩🚩🚩

  • @shivanandnashivanandna6395
    @shivanandnashivanandna6395 5 років тому +1

    ತುಂಬಾನೇ ಚೆನ್ನಾಗಿ ಅಚ್ಚ ಸ್ವಚ್ಛ ಕನ್ನಡದಲ್ಲಿ ಅಮೃತವನ್ನೇ ಉಣಬಡಿಸುತ್ತಿರಿ ಸೂಪರ್. ನಿಮ್ ಮಾತಿನ ಅದ್ಬುತ ಶೈಲಿಗೆ ನನ್ನದೊಂದು ನಮನ ಸರ್.

  • @pavankumarmp8722
    @pavankumarmp8722 5 років тому +55

    ಅಣ್ಣ ಮಹಾರತಿ ಕರ್ಣನ ಬಗ್ಗೆ ಸ್ವಲ್ಪ ವೀಡಿಯೊ ಮಾಡಿ

  • @acharyakrishna84
    @acharyakrishna84 5 років тому +1

    ಒಳ್ಳೆಯ ಮಾಹಿತಿ , ನಮ್ಮ ದೇಶದ ಪುರಾಣ ಇತಿಹಾಸದ ಬಗ್ಗೆ ತಿಳಿಸುತ್ತಾ ಇದ್ದೀರಿ , ತಮಗೆ ಧನ್ಯವಾದಗಳು ಸರ್.ಇದು ಹೀಗೆಯೇ ಮುಂದುವರಿಯಲಿ.

  • @chinthana
    @chinthana 5 років тому +3

    ಅದ್ಭುತ ಕಂಠಸಿರಿ.. ಉತ್ತಮ ವಿಷಯಧಾರೆ. -ಧನ್ಯವಾದಗಳು.
    #chinthana

  • @vinayraj7763
    @vinayraj7763 5 років тому +85

    Sir I'm requesting you to teach us kannada . There are many of us wanting learn kannada. You are perfect to teach this wonderful language. Pls consider my request.

  • @chandinipradeep5260
    @chandinipradeep5260 5 років тому +3

    ಮಹಾಭಾರತ ಕಥಾಂವೃತ,,, ಕೇಳೋಕೆ ಸುಮಧುರವಾಗಿದೆ 🥰

  • @mahadevams8699
    @mahadevams8699 5 років тому +1

    ಇತಿಹಾಸ ಮರುಕಳಿಸುತ್ತದೆ ಎನ್ನುವುದಕ್ಕೆ ಮಹಾಗ್ರಂಥವೇ ಸಾಕ್ಷಿ , ಈ ಜ್ಞಾನಭಂಡಾರವ ಪಡೆದ ನಾವೇ ಧನ್ಯರು.

  • @praveenan2579
    @praveenan2579 5 років тому

    ನೀವು ನೀಡುವಂತಹ ಮಾಹಿತಿ ತುಂಬಾ ಚೆನ್ನಾಗಿದೆ ಸರ್, ನಾನು ನಿಮ್ಮ ಧ್ವನಿಯನ್ನು ಯಾವಾಗಲೂ ಕೇಳಲು ಇಚ್ಚಿಸುತ್ತೇನೆ.ನಿಮ್ಮ ಈ ಕಾರ್ಯ ನಿರಂತರವಾಗಿ ಸಾಗುತ್ತಿರಲಿ.ಜೈ ಹಿಂದ್,ಜೈ ಕರ್ನಾಟಕ👍💐💐

  • @basavarajnayaka826
    @basavarajnayaka826 5 років тому +40

    Waiting for next video..........😍😍😍😍😍😍😍😍😍😍😍 Sir adashtu daily 2-3 madi sir

  • @kamalakarruge969
    @kamalakarruge969 5 років тому +6

    Sir , the series of videos on Mahabharata is really wonderful. I'm happy that you people are setting a modern way to look at our Great Epics and it is need of the hour. We have been witnessing the riots, quarrels on Caste and Creed but as we are living in 21st century we need to change our perspectives to look at each and every aspect. I think you are playing the role of torchbearer in this new path. Keep uploading videos that add to our knowledge. Thank you and good luck sir to you and your team.

  • @Ashokpn-vf1lq
    @Ashokpn-vf1lq 5 років тому +1

    ಅಣ್ಣ ತುಂಬು ಹೃದಯದ ಧನ್ನ ವಾದಗಳು

  • @dasharathabg2131
    @dasharathabg2131 5 років тому +12

    There nothing to say anything about it and to express you are simply amazing and super. Thank you for improving our knowledge sir.

  • @manjunathgowda7437
    @manjunathgowda7437 5 років тому +4

    Brother I'm very impressed by u r videos
    Naanu Tumba disturb agiddaga nanage refresh maddode nimma videos
    Thank you very much Bro

  • @BKKrish999
    @BKKrish999 5 років тому +7

    ಜೈ ಹಿಂದ್ ಜೈ ಶ್ರೀ ರಾಮ್. ನವರಾತ್ರಿಯ ಶುಭಾಶಯಗಳು.

  • @mukeshkj5742
    @mukeshkj5742 5 років тому

    ಸುದರ್ಶನ ಚಕ್ರದ ಬಗ್ಗೆ ಇನ್ನೂ ಸ್ವಲ್ಪ in depth ಆಗಿ ವಿಷಯ ತಿಳಿಸಬೇಕಿತ್ತು...anyhow thnx fr da osm video sir 🙏🏼

  • @Akshaykumar-dy2on
    @Akshaykumar-dy2on 5 років тому +43

    Sir plz information on lord Shiva n Vishnu

  • @rajkanthraj3442
    @rajkanthraj3442 5 років тому +2

    ಅಣ್ಣ ನಿಮಗು ನವರಾತ್ರಿಯ ಶುಭಾಷಯಗಳು🙏🙏🌹.&waiting for next video

  • @redkingraju
    @redkingraju 5 років тому

    ತುಂಬಾ ಧನ್ಯವಾದಗಳು ಸ್ವಾಮಿ ನಾನು ಇದರ ಬಗ್ಗೆ ಕಾಮೆಂಟ್ ಮಾಡಿದ್ದೆ ತುಂಬಾ ಬೇಗನೆ ತಿಳಿಸಿ ಕೊಟ್ಟಿದ್ದೀರಿ

  • @mallikarjunkallur7951
    @mallikarjunkallur7951 5 років тому +1

    Superb sir...nimagu Saha mahanavami habbada shubhashayagalu☺

  • @vinayprasad394
    @vinayprasad394 5 років тому +1

    Hello Raghavendra sir I like your channel it is very informative and good thing for youths to view in UA-cam.

  • @lakshmigiriesh9365
    @lakshmigiriesh9365 5 років тому +48

    1.3k views In just 1minite

  • @VinayVinay-ep8qq
    @VinayVinay-ep8qq 5 років тому +1

    ದಿನಕ್ಕೆ ಎರಡು ವೀಡಿಯೊ ಮಾಡಿ ಹೇಳಿ sar ಮಹಾಭಾರತವನ್ನು ಈಸ್ಟ ಸಂಪುರ್ಣ ವಾಗಿ ಹೇಳುತ್ತಿರುವುದಕ್ಕೆ ನಿಮಗೆ ಯಾವ ರೀತಿ ಕೃತಜ್ಞತೆ ತಿಳಿಸಬೇಕೋ ತಿಳಿತ ಇಲ್ಲ ಸರ್ ಧನ್ಯವಾದಗಳು ಸರ್ 🙏🙏🙏🙏🙏

    • @MediaMastersKannada
      @MediaMastersKannada  5 років тому +1

      ದಿನಕ್ಕೆ ಎರಡೆರಡು ವಿಡಿಯೋ ಮಾಡೋದಕ್ಕೆ ತುಂಬಾನೇ ಟೈಂ ಕೊಡಬೇಕಾಗತ್ತೆ ಅಣ್ಣ.. ಆಮೇಲೆ ನಾನು ಹೊಟ್ಟೆ ಪಾಡಿಗೇನು ಮಾಡಲಿ..? ಬೇರೆ ಕೆಲಸಗಳನ್ನೂ ಮಾಡಬೇಕಲ್ವಾ..?

  • @Muttu_hosamani
    @Muttu_hosamani 5 років тому

    ಸರ್ ಭೋಧಿಧರ್ಮನ್ ಬಗ್ಗೆ ವಿಡಿಯೋ ಮಾಡಿ ಸರ್

  • @nateshhm2958
    @nateshhm2958 5 років тому +4

    ನವರಾತ್ರಿಯ ಶುಭಾಶಯಗಳು ಸರ್ 🙏

  • @raghavendramp3222
    @raghavendramp3222 5 років тому

    Gurugale e salada navaratri nijvagalu adbutavagiruttade.aa adbutakke
    kaarana Mahabharatada begegina nimma videogalu. Eagerly waiting.

  • @niranjanm_023
    @niranjanm_023 5 років тому

    India is a home of SCIENCE....... sir you knowledge is as wide as ocean.... from you we are gaining a lot....🙏🙏

  • @harish4437
    @harish4437 5 років тому +2

    Wow so much exited next series... Nim voice alli Mahabharata

  • @jagubelamgibhange8913
    @jagubelamgibhange8913 5 років тому

    ಧನ್ಯವಾದಗಳು ಸರ್ ಅಸ್ತ್ರಗಳ ಬಗ್ಗೆ ಹೇಳಿದಕೆ

  • @arjunprince9446
    @arjunprince9446 5 років тому +1

    Excellent explanation sir really proud of you sir... 👌👌Good 👏

  • @thirthaprasad3794
    @thirthaprasad3794 5 років тому +5

    Thank you sir for giving special information about our mythology

  • @ಕನ್ನಡನಾಡಿನಕುಡಿ.ಜೈ

    ತುಂಬಾ ಚನ್ನಾಗಿಇದೆ ರಾಘಣ್ಣ ಒಂದು ಸಲ ಕೆಳದಿ ಚನ್ನಮ ನ ಬಗ್ಗೆ ವಿಡಿಯೋ ಮಾಡಿ

  • @dharshancg2816
    @dharshancg2816 5 років тому +1

    ದಯವಿಟ್ಟು GST. GDP ಅಂದ್ರೆ ಏನು ಅನ್ನೋ ಬಗ್ಗೆ ವಿಡಿಯೋ ಮಾಡಿ ಸರ್

  • @madhushreek4739
    @madhushreek4739 5 років тому +4

    I am so happy because, I am the first viewer. Thank you sir.

  • @nagarajshiroor1976
    @nagarajshiroor1976 5 років тому

    Navratiya subsaya sir nimgu haggu nan yalla media master balagaku. Jai hind.......

  • @shivashankarnavile7961
    @shivashankarnavile7961 5 років тому +1

    Sir plz plz provide the number for each these episodes....this helps to view and show elder person at home

  • @manadagoundi2571
    @manadagoundi2571 3 роки тому +1

    Super video sir 🙂☺

  • @1223334455678
    @1223334455678 5 років тому

    ಗುರು ಗಳೆ. ನಿಮಗೂ ನವರಾತ್ರಿ ಆಚರಣೆ ಶುಭಾಶಯ

  • @siddharthkore99
    @siddharthkore99 5 років тому

    ಮಹಾಭಾರತದ ಬಗ್ಗೆ ಮೊದ್ಲೇ ನಮ್ಗೆ ಕುತೂಹಲ,ಅಂತದ್ರಲ್ಲಿ ನೀ ಸ್ವಲ್ಪ ಸ್ವಲ್ಪ ಹೇಳ್ಕೊಂಡು ನಮ್ಮ್ ಕುತೂಹಲನ ಇನ್ನು ಜಾಸ್ತಿ ಮಾಡಿಸ್ತಾ ಇದಿಯಾ ಗುರು...

  • @shanthakumarak3337
    @shanthakumarak3337 5 років тому +3

    Super history sir. 🕉

  • @girishmadiwal7864
    @girishmadiwal7864 5 років тому

    Thank u so much sir......wav......next videos bega madi.....mahabharat patragalannu bega heli..nimminda yavaga keltivo anstide namge..ok sir nimgu kuda Navaratriya shubhashayagalu..

  • @harishrathod9324
    @harishrathod9324 5 років тому +1

    Snehitare...........👌👍👍👍👍👍👍👍👍👍👍👍👍👍👍👍👍👍👍👍👍👍

  • @t.jayalakshmiassistantdire5604
    @t.jayalakshmiassistantdire5604 5 років тому +1

    Sir any way you are doing these 9days mahabharatha episodes so i requst you to make a episode on king parikshitha

  • @lohithmv1780
    @lohithmv1780 5 років тому

    I love your speech sir

  • @ತಿಮ್ಮಶಿರಳಗಿತಿಮ್ಮ

    ಸುಪರ್ ಆಗಿದೆ ಸಾರ್

  • @Bachelorbro35
    @Bachelorbro35 5 років тому

    ನಿಮಗೂ ನವರಾತ್ರಿಯ ಶುಭಾಶಯಗಳು........

  • @vijaybraveboy9570
    @vijaybraveboy9570 5 років тому

    Dear sir ಆಂಜನೇಯ ಸ್ವಾಮಿ ಅವರ ಬಳಿ ಇದ್ದ ಹಾಗೂ ಅವರ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು

    • @vijaybraveboy9570
      @vijaybraveboy9570 5 років тому

      Dear sir ಆಂಜನೇಯ ಸ್ವಾಮಿ ಅವರ ಬಳಿ ಇದ್ದ ಗಜ ಹಾಗೂ ಅವರ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು

  • @ಶ್ರೀಗುರುರಾಯರು

    Super sir. sir aadyathmika kathegalu heli sir

  • @narayanbhat5609
    @narayanbhat5609 4 роки тому

    ಅದ್ಬುತ ವಿಷಯ.

  • @prakashpoojar9736
    @prakashpoojar9736 5 років тому +4

    Happy to heard your voice sir

  • @chethasgchethas3246
    @chethasgchethas3246 5 років тому

    ಕರ್ಣನ ಸಾವುವಿನ ಬಗ್ಗೆ ತಿಳಿಯಬೇಕು ವಿಡಿಯೋ ಮಾಡಿ plz

  • @adarshadi4104
    @adarshadi4104 5 років тому

    ಶಿವಪುರಾಣದ ಬಗ್ಗೆ ವಿಡೀಯೊ ಮಾಡಿ

  • @Harsha-u2p
    @Harsha-u2p 5 років тому

    ಸರ್ ನವರಾತ್ರಿ ಬಗ್ಗೆ ವಿಡಿಯೋ ಮಾಡಿ

  • @sunilkumarht1366
    @sunilkumarht1366 5 років тому

    thanks for telling about Mahabharata.

  • @sagar-ce9yq
    @sagar-ce9yq 5 років тому

    Super sri video ತಿಳಿಯದಿರುವ ಯಲ್ಲಾ ಸತ್ಯ ತಿಳಿದವು

  • @sujankotari5737
    @sujankotari5737 5 років тому +2

    Sir ashwathama na bagge video madi

  • @lokeshcb7233
    @lokeshcb7233 5 років тому +1

    ಪ್ರಶ್ನೆ ಮಾತ್ರ ಕೇಳುತ್ತಿದ್ದೇನೆ ಕೃಷ್ಣ, ಯುದ್ಧ ಮಾಡುವುದಿಲ್ಲ ಅಂದಮೇಲೆ! ಶಸ್ತ್ರಾಸ್ತ್ರ ಬಳಸಿದ್ದು ಹೇಗೆ? ಅಥವಾ ಶಸ್ತ್ರಾಸ್ತ್ರವನ್ನು ತಡೆದಿದ್ದು ಹೇಗೆ? ಯುದ್ಧ ಮಾಡಿದ ಹಾಗೆ ಆಯಿತಲ್ವಾ ಸರ್?

  • @jagathsnationfirst3713
    @jagathsnationfirst3713 5 років тому +1

    Olle vishaya sir🙏

  • @sunilgowda1218
    @sunilgowda1218 5 років тому

    ಸರ್ ಯುಗಗಳ ಬಗ್ಗೆ ಒಂದು ವೀಡಿಯೊ ಮಾಡಿ ಸರ್ ಪ್ಲೀಸ್

  • @vahinihr1592
    @vahinihr1592 5 років тому

    Good information Thank you sir, waiting for next video...

  • @venkirxsuri5834
    @venkirxsuri5834 5 років тому

    ಸರ್ ಇಂಡಿಯ ರಷ್ಯ ಫ್ರೆಂಡ್ ಶೀಪ್ ಬಗ್ಗೆ ಹೊಂದು ವಿಡಿಯೋ ಮಾಡಿ.

  • @dpgowda7086
    @dpgowda7086 5 років тому

    ರಾಮಾಯಣದ ವಾಲಿ ಬಗ್ಗೆ ವಿಡಿಯೋ ಮಾಡಿ sir..🙏

  • @ಕ್ಯಾಪ್ಟನ್ಕೂಲ್ಅಭಿಮಾನಿ

    ಹನುಮಂತನ ಬಗ್ಗೆ ವಿಡಿಯೋ ಮಾಡಿ

  • @nagarajanagaraja6754
    @nagarajanagaraja6754 5 років тому +6

    sir another video about KALI weapon

  • @nithyangowda165
    @nithyangowda165 5 років тому +1

    ಸರ್ ತಾಯಿ ಚಾಮುಂಡೇಶ್ವರಿ ಹಿನ್ನೆಲೆ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ದಯವಿಟ್ಟು,🙏🙏🙏

  • @prasannagowda8500
    @prasannagowda8500 5 років тому +1

    Sir bargava asthra da baage one vdio madi sir plz

  • @ranganathldvl799
    @ranganathldvl799 5 років тому +10

    ಗೋಧ್ರಾ ಹತ್ಯಾಕಾಂಡದ ಬಗ್ಗೆ ಮಾಹಿತಿ ನೀಡಿ

  • @manjuh4621
    @manjuh4621 5 років тому +1

    So nice bgm....

  • @nagarajk8953
    @nagarajk8953 5 років тому

    Super sir nema program nema update gagi iam always watched

  • @parashurammajjagi90
    @parashurammajjagi90 5 років тому

    ನಂಗೆ ಶಿವ ದೇವರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇದೆ plz ತಿಳಿಸಿ sir

  • @manojsv6741
    @manojsv6741 5 років тому +1

    Sir nanu nene nu wait madtha edhe. Nene solpa late ag video madidri evathu nim video goskara kaytha erthini 🔥🔥🔥🔥🔥🔥🔥🔥💗

  • @bnvchannel7412
    @bnvchannel7412 5 років тому +2

    Super sir

  • @manya132
    @manya132 5 років тому

    ಧನ್ಯವಾದಗಳು ಸರ್

  • @shridharnaragund3385
    @shridharnaragund3385 5 років тому

    ನವರಾತ್ರಿ ಒಂಬತ್ತು ದೇವತೆಗಳ ಬಗ್ಗೆ ಸ್ವಲ್ಪ ತಿಳಿಸಿ

  • @naveenkumar3370
    @naveenkumar3370 5 років тому +1

    Good one. May be the mantra they used to read before using the weapons(nuclear weapons now) should be the password to unlock those. May be that's why only the owners of those weapons could've use them.

  • @Dilipkuluva
    @Dilipkuluva 5 років тому +2

    Adbuta

  • @kathijabikathijabi2154
    @kathijabikathijabi2154 5 років тому

    Good

  • @kirankalmani2892
    @kirankalmani2892 5 років тому +14

    Sir there was one more weapon which was having the capacity to destroy narayanastra, brahmastra, vaishnavastra, pashupatastra, sudharshana chakra etc.... That weapon name is brahmandastra.. ... During dwapara yug... Lord Parshuram, bhishma, karna, dronacharya, Krishna were knowing how to use brahmandastra...

  • @pradeepks2943
    @pradeepks2943 5 років тому +4

    Sir nevu anu thapp thilkolilla Andre ondu kiss kodla..I love your speak

  • @divyagowri3269
    @divyagowri3269 5 років тому +1

    Good information sir.tq.nd happy navaratri.

  • @KumarKumar-tw1sb
    @KumarKumar-tw1sb 5 років тому

    I like your video

  • @a.hsunil6927
    @a.hsunil6927 5 років тому +6

    What is chakravuha sir please explain?

  • @kamalesh.s4662
    @kamalesh.s4662 5 років тому

    super and marvallous sir😊😊

  • @mouneshrayappa9895
    @mouneshrayappa9895 5 років тому +1

    s its really fantastic.,.thank for the inform..

  • @ramesharamesha5142
    @ramesharamesha5142 5 років тому

    What a baground music sir.. we wait srikrishna history sir....

  • @bangaloredays8243
    @bangaloredays8243 5 років тому

    Waiting...

  • @odaadu-4463
    @odaadu-4463 5 років тому +1

    ಜೈ ಕರ್ನಾಟಕ ಮಾತೆ ಜೈ ಭಾರತಾಂಬೆ 🇮🇳

  • @udayshirol293
    @udayshirol293 5 років тому +4

    Hello sir,get some information on the bird gandabherunda....even it's also symbol of govt organisation.It s very interesting topic related to Karnataka.

  • @shalinishalini2655
    @shalinishalini2655 4 роки тому +1

    Sir plz ee mahabaratha ramyana nadedhu estu varshagaligde. And avaru yava language mathadtha idru. Plzzz yaradru ans madi

  • @umavandal2840
    @umavandal2840 5 років тому +1

    Explanation is sooooper sir we like your vice 😍😍😍😍😍

  • @nagalingkalloli7899
    @nagalingkalloli7899 5 років тому

    Sir navaratri kuritu video madi

  • @veereshvj1154
    @veereshvj1154 5 років тому

    Tq sir

  • @varalakshmigowda5606
    @varalakshmigowda5606 4 роки тому

    Hari Hara 2 deha 1 praanna
    Asthra DA varnane Haagu Neeu Thillisida reethiyu ADBHUTHA ADBHUTHA ADBHUTHA Gurugale Nimage Thumbu Hrudayada Dhanyavadagallu

  • @raghavendra.traghu.t2297
    @raghavendra.traghu.t2297 5 років тому +14

    ""ಸರ್ ಮಹಾರಾಜ ರಣಜಿತ್ ಸಿಂಗ್""ಅವರ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್

  • @akshaybillava3404
    @akshaybillava3404 5 років тому

    Mahabharatada personolity bagge innu viedeo maadi sir

  • @Jeeva_12
    @Jeeva_12 5 років тому +3

    Supper sir 😍