ನಿಜ್ವಾಗ್ಲೂ ತುಂಬಾ ಸಂತೋಷ ಆಯಿತು... ಆ ಭಗವಂತ ನಿಮ್ಮ ಎಲ್ಲಾ ಆಸೇನ ಈಡೇರಸ್ಲಿ.... ಒಂದು ದುಃಖದ ಸಂಗತಿ ಇವ್ರು 14 ವರ್ಷದಿಂದ ಬೆಂಗಳೂರಲ್ಲಿ ಇದ್ರೂ ಕನ್ನಡನ ಸ್ಪಷ್ಟವಾಗಿ ಮಾತಾಡೋಲ್ಲ ಅಂದ್ರೆ ಇದು ನಿಜ್ವಾಗ್ಲೂ ದುರ್ದೈವ ಸಂಗತಿ... ನನ್ನ ಅನಿಸಿಕೆ ನಾನು ಹೇಳಿದ್ದೇನೆ ಇದರಿಂದ ಯಾರ್ಗಾದ್ರು ಬೇಜಾರಾದ್ರೆ ಕ್ಷಮಿಸಿ.... ಅಂತ ಮಾತ್ರ ಕೇಳಲ್ಲ... ಬದುಕಿನ ಬುತ್ತಿ ಚಾನೆಲ್ ತುಂಬಾ ಚೆನ್ನಾಗಿ ಬರ್ತಿದೆ ಗುರುಗಳೇ ಹೀಗೆ ಮುಂದುವರೆಸಿ ಒಳ್ಳೆಯದಾಗಲಿ ನಿಮ್ಗೆ
Hard work always gives fruitfull output... They are very dedicated n respects his mother thats greatness of Suresh n rajesh.. God bless them n have a successful journey👍👍
ಸರ್ ನಿಮ್ಮ ಟ್ಯಾಗ್ ಲೈನ್ ನಲ್ಲಿ ನೀವು ಕೊನೆಗೆ ಹೇಳುತ್ತೀರಿ ನೋಡಿ " ನಿಮ್ ಬಾಯ್ ಹರಕೆಯಿಂದ ಹಂಗ ಆಗ್ಲಿ ಅವ್ವ " ಈ ಮಾತಲ್ಲಿರುವ ಆತ್ಮೀಯ ಭಾವ ನನಗೆ ಭಾಳ್ ಅಂದ್ರ ಭಾಳ್ ಹಿಡಿಸುತ್ತೆ ಸರ್ 🙏
Tumba santosha aytu, avaru lucky, avara area davaru complaint madalvalla, navu nearby koramangala teachers colony alle idivi, namma swanta shop ide, cafe nadistidivi , adru colony yavaru customer s horage nintu tinnabardu, stool hakabardu, anta tumba tondare kodthare, horagininda bandavaru baduktidare, ille karnatakadavaru navu, namage tondare kodtare, hatsoff to you suresh, bega ondu hotel agali, appa ammana ashirvada idreenadru sadisabahudu annakke ondu udaharane.... Great.... Sir neevu hrlida hage footpath mele madakke nammalli bidalla, shop nalle bidtilla...
Namavre ನಮಗೆ aggala ಬ್ರದರ್
I dont know why I cry... Blessings brother.. Karnataka janara aashirvaadha ..
ಉತ್ತಮವಾದ ಮಾರ್ಗದರ್ಶನ ಸರ್ ಧನ್ಯವಾದಗಳು.
Say thank you to karnataka and the people of karnataka because we are very broad minded and kind.
Very great people niu bhari great sir hyang swabhiman dinda badakbeku anta dina torastiri sir nim videos dina nodtivi very good sir namaskar
Manasidre marga... Very very inspiration story... He is remembering others peoples help.. You are great👏👏👏 bro...
Super sir thank you sir all the best aana,
ನಿಜ್ವಾಗ್ಲೂ ತುಂಬಾ ಸಂತೋಷ ಆಯಿತು... ಆ ಭಗವಂತ ನಿಮ್ಮ ಎಲ್ಲಾ ಆಸೇನ ಈಡೇರಸ್ಲಿ.... ಒಂದು ದುಃಖದ ಸಂಗತಿ ಇವ್ರು 14 ವರ್ಷದಿಂದ ಬೆಂಗಳೂರಲ್ಲಿ ಇದ್ರೂ ಕನ್ನಡನ ಸ್ಪಷ್ಟವಾಗಿ ಮಾತಾಡೋಲ್ಲ ಅಂದ್ರೆ ಇದು ನಿಜ್ವಾಗ್ಲೂ ದುರ್ದೈವ ಸಂಗತಿ... ನನ್ನ ಅನಿಸಿಕೆ ನಾನು ಹೇಳಿದ್ದೇನೆ ಇದರಿಂದ ಯಾರ್ಗಾದ್ರು ಬೇಜಾರಾದ್ರೆ ಕ್ಷಮಿಸಿ.... ಅಂತ ಮಾತ್ರ ಕೇಳಲ್ಲ... ಬದುಕಿನ ಬುತ್ತಿ ಚಾನೆಲ್ ತುಂಬಾ ಚೆನ್ನಾಗಿ ಬರ್ತಿದೆ ಗುರುಗಳೇ ಹೀಗೆ ಮುಂದುವರೆಸಿ ಒಳ್ಳೆಯದಾಗಲಿ ನಿಮ್ಗೆ
ಗಾಡ್ ಬೆಲ್ಸ್ ಅಣ್ಣ 🙏 changi ಇರಿ ಅಣ್ಣ
Great is ur mother❤
Hard work always gives fruitfull output... They are very dedicated n respects his mother thats greatness of Suresh n rajesh.. God bless them n have a successful journey👍👍
ಸರ್ ನಿಮ್ಮ ಟ್ಯಾಗ್ ಲೈನ್ ನಲ್ಲಿ ನೀವು ಕೊನೆಗೆ ಹೇಳುತ್ತೀರಿ ನೋಡಿ
" ನಿಮ್ ಬಾಯ್ ಹರಕೆಯಿಂದ ಹಂಗ ಆಗ್ಲಿ ಅವ್ವ " ಈ ಮಾತಲ್ಲಿರುವ ಆತ್ಮೀಯ ಭಾವ ನನಗೆ ಭಾಳ್ ಅಂದ್ರ ಭಾಳ್ ಹಿಡಿಸುತ್ತೆ ಸರ್ 🙏
🙏🏻🙏🏻
Hatts off anna.all the best for your Shop
Thank you for helping poor people.
God bless brother 🌄🌞🙏🏼🙏🏼
Supper nice sir👌👍👌👍❤
Food Business is Forever, Anywhere.
Serving FOOD & Earning is Respectful.
Always Thanks to 🙏🏻 God.
Super.bro👌👌
His voice is exactly like Janardhan Reddy.
Very very great venture
🙏🙏🙏❤
👍👍👍💐💐💐🌹🌹🌹
ಸರ್ ಬೆಂಗಳೂರು ನಲ್ಲಿ ಕೆಲಸ ಬೇಕು ಆದ್ರದು ವಿಡಿಯೋ ಮಾಡಿ ಸರ್ plz
ಸೂಪರ್ 👌
Keep it up sir u people need to advertise another people who can do like this work u must give him a advertisement it's my humble request to u sir
Nam Mysore ❤
Karnatakada janaru elliyavaregu bereyavara jote sphashtavagi tamma bhasheyalle vyavaharisalu hinjarisuvaro,allivaregu mikka janagalige kannada maataduva mahatwa gottaguvudilla.
Price of food details add in description
Nice
Namaste 🙏 sir
🙏🙏🙏
Sir nam hotel ge ond time banni sir ledies nam atte tumba chanag madtare old mangammapalya bommanahalli
ಇವರು ಬಾಳೆ ಎಲೆಯಲ್ಲಿ ಸರ್ವ ಮಾಡುವದು ಗ್ರೇಟ್. ಇಸ್ಟೊಂದು ಕಡಿಮೆ ದರದಲ್ಲಿ ಸಪ್ಲೈ ಮಾಡುವದು. ಸಂತೋಷ.
@@mghegde8775 same nam hotel alli kuda bale ele mele kodudu sir 30 rs rise 30 rs poori 30 rs ge 6 idly 2 chetny samber vade
ಅಡ್ರೆಸ್ ಎಲ್ಲರಿಗೂ ಗೊತ್ತಾಗುತ್ತೆ
Nam hotel alli 30 rs ge 6 idly 2 chetny 1 samber
Where is the hotel.
Which place is this please 🙏
Address in description box pls check🙏🏻🙏🏻
🙏🙏🙏🙏👌🌹
👌🏼
❤❤🙏🙏🌹🌹
ಬರಿ ಇಡ್ಲಿ ಇಡ್ಲಿ... ಕಡಿಮೆ ರೇಟ್... ಯಾಕೆ ಗೊತ್ತೇ... ಉಚಿತ ಅಕ್ಕಿ ಸೋಸಿಟಿ ಅಕ್ಕಿ 🤣
Chinese ಫುಡ್ ಅಲ್ಲ. ವಿಷ ಏನೂ ಇಲ್ಲ. ಸುಮ್ನೆ ವ್ಯಂಗ್ಯ ಬೇಡ.
Not ration rice
Just think for daily he need rice, one or two weeks can arrange ration rice,
Not possible to arrange throughout year
ಇಷ್ಟೊಂದು ಅಲ್ಲ ಗಳೆಯ ಬೇಡಿ ಅನ್ನದ ಬಗ್ಗೆ ಅನ್ನ ಅನ್ನಪೂರ್ಣೇಶ್ವರಿ
ಅನ್ನದ,ಹಸಿವಿನ, ಅರಿವಿಲ್ಲದ ಅವಿವೇಕಿ ಮುಂಡೆದೆ ಮೊದಲು ಅನ್ನದ ಬೆಲೆ ತಿಳಿ ಇಲ್ಲದೇ ಹೋದರೆ ನಿನ್ನ ಹೊಟ್ಟೆಗೆ ಸಗಣಿ ಕೂಡಾ ಸಿಗಲಾರದು...
Some they don't help others but feel jealous when any one is generous
80% of people in morning will be in walking dress and naturally eat without bath,not inspiring