ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ ನಾ ಬರೆಯದ ಕವಿತೆಗಳ ನೀನೇ ಒಂದು ಸಂಕಲನ ಓ ಜೀವವೇ ಹೇಳಿಬಿಡು ನಿನಗೂ ಕೂಡ ಹೀಗೇನಾ? ತಂದೆನು ಪಿಸುಮಾತು ಜೇಬಲ್ಲಿ ಕಂಡೆನು ಹಸಿಮಿಂಚು ಕಣ್ಣಲ್ಲಿ ಬಂದೆನು ತುಸು ದೂರ ಜೊತೆಯಲ್ಲಿ ಮರೆತು ಮೈಮನ ನಿನ್ನ ಬೆರಳು ಹಿಡಿದು ನಾನು ನೀರ ಮೇಲೆ ಬರೆಯಲೇನು? ನಿನ್ನ ನೆರಳು ಸುಳಿಯುವಲ್ಲೂ ಹೂವ ತಂದು ಸುರಿಯಲೇನು? ನಂಬಿ ಕೂತ ಹುಂಬ ನಾನು ನೀನೂ ಹೀಗೇನಾ? ||೧|| ಹೂವಿನ ಮಳೆ ನೀನು ಕನಸಲ್ಲಿ ಮೋಹದ ಸೆಲೆ ನೀನು ಮನಸಲ್ಲಿ ಮಾಯದ ಕಲೆ ನೀನು ಎದೆಯಲ್ಲಿ ಒಲಿದ ಈ ಕ್ಷಣ ನಿನ್ನ ಗುಂಗಿನಿಂದ ನನ್ನ ಬಂದು ಪಾರು ಮಾಡು ನೀನು ಒಂದೇ ಕನಸು ಕಾಣುವಾಗ ನಾನು ನೀನು ಬೇರೆಯೇನು? ಶರಣು ಬಂದ ಚೋರ ನಾನು ನೀನು ಹೀಗೇನಾ?||೨||
ನೀನೆಂದರೆ ನನ್ನೊಳಗೆ
ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ
ನೀನೇ ಒಂದು ಸಂಕಲನ
ಓ ಜೀವವೇ ಹೇಳಿಬಿಡು
ನಿನಗೂ ಕೂಡ ಹೀಗೇನಾ?
ತಂದೆನು ಪಿಸುಮಾತು ಜೇಬಲ್ಲಿ
ಕಂಡೆನು ಹಸಿಮಿಂಚು ಕಣ್ಣಲ್ಲಿ
ಬಂದೆನು ತುಸು ದೂರ ಜೊತೆಯಲ್ಲಿ
ಮರೆತು ಮೈಮನ
ನಿನ್ನ ಬೆರಳು ಹಿಡಿದು ನಾನು
ನೀರ ಮೇಲೆ ಬರೆಯಲೇನು?
ನಿನ್ನ ನೆರಳು ಸುಳಿಯುವಲ್ಲೂ
ಹೂವ ತಂದು ಸುರಿಯಲೇನು?
ನಂಬಿ ಕೂತ ಹುಂಬ ನಾನು
ನೀನೂ ಹೀಗೇನಾ? ||೧||
ಹೂವಿನ ಮಳೆ ನೀನು ಕನಸಲ್ಲಿ
ಮೋಹದ ಸೆಲೆ ನೀನು ಮನಸಲ್ಲಿ
ಮಾಯದ ಕಲೆ ನೀನು ಎದೆಯಲ್ಲಿ
ಒಲಿದ ಈ ಕ್ಷಣ
ನಿನ್ನ ಗುಂಗಿನಿಂದ ನನ್ನ
ಬಂದು ಪಾರು ಮಾಡು ನೀನು
ಒಂದೇ ಕನಸು ಕಾಣುವಾಗ
ನಾನು ನೀನು ಬೇರೆಯೇನು?
ಶರಣು ಬಂದ ಚೋರ ನಾನು
ನೀನು ಹೀಗೇನಾ?||೨||
Super Anna song ❤
Super song bro I will listen it more than 20 times
Super editing ❤❤
Kannada lofi songs hits different 🎉
Wow super editing bro❤
Super song bro ...💗😘...soo niceeee...🥰😇
Qq
Wlc
@@ManjuyashManjunath
Anna like aytu song❤
Super bro❤
After seeing Ravi kumta ಸಿಂಗರ್ ವಿಡಿಯೋ....
Yesss ❤
Note this point ⚡😇❤️
Super editing dro ❤
One of the fev ❤ 😇
Feels like dreaming💗
Bro next song ninna nodalentho ❤
Ufff peace bruhh🤌💗👀
Such a beautiful song😘❤
Super song bro ❤❤❤❤❤😊😊😊😊
Nice anna ❤🎉🎉❤❤
Wow.. Superb song... ❤❤❤❤❤😍😍😍😍😍😍🥰🥰🥰🥰🥰
Thank you ❤
Super song 😊
Ooo jiva ve ❤
One of the fev song🥰😇
Wonderful line's ❤😍
Geleya nanna geleya songg anna plsss❤
ಸಂಚಾರಿ ಮೂವೀ ಸಾಂಗ್ ಗಾಳಿಯೇ ನೋಡು ಬಾ song ಸ್ಲೋ ಮೋಶನ್ ಮಾಡು ಬ್ರೋ ❤
Thank you bro 🙌🏻😌✨
Lovely song 😻❤
Super 🎉👌
Thank you to edit my favorite song 💞❤️💞
Wow 😍💞
One of the lovable song
Good ❤bro
Love this song ❤️❤️❤️
Bro ( jagadalliro hucharali naanu obba ) bul bul film song slowed maadi bro please please ❤️
Ee song yeshtu kelidaru sakagalla nange I love this song ❤❤😘🥰💝❤️🩹
nijja
Nanna Bennallina kanna yalla avla kade
ರಾಟೆ movie du
E song madi bro 😻
Wooooooow ❤
Super super 🙏
Super song 😍❤
Bro nimma video's song kelkonda dance Madtiratini bro mast bro nim yalla songs 😇🥰
Close eye 👀 and listen bro definitely come tears😢
Super Song bro
Best song to sleep when we hurted much😊❤️🩹
Super song Bro ❤❤❤🥰
Bro avrivara jothe serade from jarasandha movie madi bro its my request from long time 🙏
Super song ❤️❤️❤️😘😘
Nice song 💓
Super song bro fan hagbitte ❤ editing ge
Anyone 2024😉
✋
😊
Me too😊
2024 alla bro 2025 aduru ige song kelodu navu
✅
This song is only love feluar can under stand this felling
Soul'to vibe this song 🎶❤️🤌
❤❤❤❤❤love
Sooooo Beautiful ❤️❤️❤️
2025>>>
This song ☹️🥺
❤❤❤........😊
❤❤❤❤❤❤❤❤😊
My favourite song 😍😍😘😘🥰🥰💝❤️🩹❤❤❤❤❤❤
👌🏻👌🏻👌🏻
Any one 2025😊
Amazing, waare waaaaa soooooperb
Yamini yaramma neenu yamini song ge madi pls 👀❤️
Super song
Kolle nannane slowed reverb
❤😊
Now for the time I can tell that, voice can also gives life,, and still this(life) remembering you
999💖
❤❤❤❤❤🤩
Beautiful song I feel it ❤😢
Bro copyrights baralva
Barutte bro
@@PeaceSouL3 bro nimma jote personal agi matadbekuu bro
@@PeaceSouL3 bro monetization agidiya nimdu
@@KannadaLOOFI heli ille matte delet madte👍
@@KannadaLOOFI no bro just for fun use madta idini aste
Next kgf 3 song pls
Bro Channel Monitize Aagilva
Bro copy rights barutte
Super
❤
Super bro
Requesting Ondee samane from gaalipata bro..
Anyone december 20\24
Meee
🥰🥰🥰
Anyone 2024❤
ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ
E song ge madi bro please
😩❤️
❤🔥❤💖🔥🔥💥💥
Geetha film jote joteli song please
ua-cam.com/video/omdRnuK0PMc/v-deo.htmlsi=NUqebESb4ypezcA8
❤❤❤❤❤
🌹
❤
❤️🔥
....❤❤
My Hart
💙🎵
❤❤
Song
🎉
Anyone October 2024
2024?
Hi
Anyone today❤
Anyone 2038😢
Me
Hege mix & edit madtira
Lyrics ast clear kelo hang mado bhai function dag hachakk chalo agtheti 🔥🔥🔥🔥🔥🔥🔥
Anyone 2025❤
,😮😢😂❤