ಅದ್ಭುತ. ಯಾರೇ ಆಗಲಿ ಈ ಸಂಗೀತ , ಸಾಹಿತ್ಯ , ಗಾಯನ , ನಟನೆ , ಸಂಕಲನಕ್ಕೆ ಇಷ್ಟ ಪಡುತ್ತಾರೆ. ಸಾಹಿತ್ಯ ಮತ್ತು ಗಾಯನ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಅಭಿನಂದನೆಗಳು ಮತ್ತು ಒಳ್ಳೆದಾಗಲಿ ನಿಮ್ಮ ತಂಡಕ್ಕೆ🙏🤝
ಸಂಗೀತ, ದೃಶ್ಯ ಸಂಯೋಜನೆ, ಹಾಗೂ ಗಾಯನ ಕವಿ ಹೆಚ್ ಎಸ್ ವೆಂಕಟೇಶಮೂರ್ತಿ ಅವರ ಕವಿತೆಗೆ ನ್ಯಾಯ ಒದಗಿಸಿದೆ. ಅಭಿನಂದನೆಗಳು ವಿನಯ್ ನಾಡಿಗ್, ಗೆಳತಿ ಶಾಲಿನಿ, ಹಾಗೂ ನಿಮ್ಮ ತಂಡಕ್ಕೆ. ಮುಂಬರುವ ನಿಮ್ಮ ಎಲ್ಲ ನಿರ್ಮಾಣಗಳಿಗೆ ಶುಭವಾಗಲಿ.
Awesome singing, awesome singing, awesome singing 💖💖...... Pleasant visuals, awesome music. Vinay Sir and Shalini mam complementing the obvious, I mean love.... Congratulations team..... ಕಣ್ಣಿನಿಂದ ಕನಸನೆಂದು ತೊರೆಸಬಾರದು lyrical highlight
Wow Super
ಎಚ್ಚೆಸ್ವಿ ಸರ್ ಅವರ ಸಾಹಿತ್ಯದ ಜೊತೆಗೆ ಸುಂದರವಾದ ರಾಗ ಸಂಯೋಜನೆ ಹಾಗು
ಸುಮಧುರ ಗಾಯನ 👏👏
So. So.So.Nice....
🎉
Singing and composition ಎರಡೂ ಚೆನ್ನಾಗಿದೆ ವಿನಯ್.....ಹೆಚ್ಚಿನ ಯಶಸ್ಸು ನಿನ್ನದಾಗಲಿ
V-e-r-y-niC-e-S-Ong❤👍👌🙏💛very nice song siryou are great sirsir new nature-Aaj news-
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಗಾಯನ, ಅಭಿನಯ, ಸಾಹಿತ್ಯ ಎಲ್ಲವೂ ಕಿವಿಗೆ ಮುದ ನೀಡಿದವು 👌👌😍
Very nice song
❤
ಅದ್ಭುತ. ಯಾರೇ ಆಗಲಿ ಈ ಸಂಗೀತ , ಸಾಹಿತ್ಯ , ಗಾಯನ , ನಟನೆ , ಸಂಕಲನಕ್ಕೆ ಇಷ್ಟ ಪಡುತ್ತಾರೆ. ಸಾಹಿತ್ಯ ಮತ್ತು ಗಾಯನ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
ಅಭಿನಂದನೆಗಳು ಮತ್ತು
ಒಳ್ಳೆದಾಗಲಿ ನಿಮ್ಮ ತಂಡಕ್ಕೆ🙏🤝
ಧನ್ಯವಾದ 😊
Nice production! Best wishes! 💐💐💐💐💐💐💐💐💐
ಧನ್ಯವಾದ 😊
Very Nice 👍
ಸರ್, ಅದ್ಭುತವಾಗಿ ಮೂಡಿ ಬಂದಿದೆ...❤️❤️❤️
ತುಂಬಾ ಚೆನ್ನಾಗಿದೆ ವಿನಯ್ ಮತ್ತು ಶಾಲಿನಿ.
💐💐👌👌
ಸಂಗೀತ, ದೃಶ್ಯ ಸಂಯೋಜನೆ, ಹಾಗೂ ಗಾಯನ ಕವಿ ಹೆಚ್ ಎಸ್ ವೆಂಕಟೇಶಮೂರ್ತಿ ಅವರ ಕವಿತೆಗೆ ನ್ಯಾಯ ಒದಗಿಸಿದೆ.
ಅಭಿನಂದನೆಗಳು ವಿನಯ್ ನಾಡಿಗ್,
ಗೆಳತಿ ಶಾಲಿನಿ, ಹಾಗೂ ನಿಮ್ಮ ತಂಡಕ್ಕೆ.
ಮುಂಬರುವ ನಿಮ್ಮ ಎಲ್ಲ ನಿರ್ಮಾಣಗಳಿಗೆ ಶುಭವಾಗಲಿ.
ಧನ್ಯವಾದಗಳು 🙂
ಗಾಯನ ಸೊಗಸಾಗಿದೆ ಸಂಗೀತ ಸಾಹಿತ್ಯ ಛಾಯಾಗ್ರಹಣ ಎಲ್ಲವೂ ಅದ್ಭುತ ಸರ್
ದೃಶ್ಯಕಾವ್ಯ ಸುಂದರವಾಗಿ ಮೂಡಿಬಂದಿದೆ. ವಿನಯ್ ಮತ್ತು ತಂಡದವರಿಗೆ ಅಭಿನಂದನೆಗಳು 👏👏👏
wah wah jai Navodaya great teaching by Music sir
ಸುಶ್ರಾವ್ಯವಾಗಿ ಮೂಡಿ ಬಂದಿದೆ ವಿನಯ್.ಶಾಲಿನಿ ಈ ಹಾಡಿನ ಪಾತ್ರವಾಗಿದ್ದು,ಮನೋಹರವಾಗಿದೆ.ಶುಭಾಶಯಗಳು
Overall Spr 👌👌👌💐💐💐💐💐💐
Mashallah-❤
Super,,all the best madam
Nahin Honge-new-new LLB Hogi function-new gane new gane-you sir nodi new airport-
ಆಹಾ...👌😍
Thumba chenagi hadidhira bhava 💐💐 Shalini akka ur looking beautiful as always 🤩
ಶುಭಾಶಯಗಳು..
ಮೊದಲನೆಯ ಪ್ರಯತ್ನ ಸಾಗಲಿ ಹೀಗೆಯೇ ಮುಂದೂ.. ಎಂದೆಂದೂ...
ಇಷ್ಟು ದಿನ ಆಲಿಸಿದೇವು ಸವಿಯಾದ ಧ್ವನಿ
ಮುಂದೆ ಮೂಡಿಬರಲಿ ಚಿತ್ರದಿಂದ ಒಡಗೂಡಿ.
ಸೂಪರ್
Very nice... 👌👌❣️
Superb sir. Both of you Looking very beautiful 👌👌
Supurb sir all the best💐🙏
Superb .just superb
ಸುಶ್ರಾವ್ಯ ಗಾಯನ, ಅಭಿನಯ.. ಭಾವಪೂರ್ಣ ವಾಗಿ ಹಾಡಿದ್ದಾರೆ ವಿನಯ್.. ನಮ್ಮ ಶಿವಮೊಗ್ಗ ಜಿಲ್ಲೆಯವರು.. ಭದ್ರಾವತಿ ಅಲ್ಲವೇ..
ವಿನಯ್ -ಶಾಲಿನಿ 👌👌
ಧನ್ಯವಾದಗಳು 🙂
Very nice..
ಅಭಿನಂದನೆಗಳು 💐
Wonderful ಗೆಳೆಯ
ಸುಂದರ ಗಾಯನ...👌
composition, lyrics ,everything is good, good initiative video song sir both of you looks good .
Very nice singing n picturisation n beautiful composition n singing 👌👏👏👏👏
ಧನ್ಯವಾದ 🙂
Awesome singing, videography and composition 👌🏻😍
Simply 👌 👌 👌
super vinay, All the Best🌹🌹
Simply Excellent DOP and composition.. all the best team😍🙌🏻💐
Beautiful 👌
Too good . Soothing music catches . Whose lyric is this , it's HSV know So
👌👏👏
Awesome singing, awesome singing, awesome singing 💖💖...... Pleasant visuals, awesome music. Vinay Sir and Shalini mam complementing the obvious, I mean love.... Congratulations team..... ಕಣ್ಣಿನಿಂದ ಕನಸನೆಂದು ತೊರೆಸಬಾರದು lyrical highlight
ಧನ್ಯವಾದ 🙂
Excellent 👌👌👏👏
Awesome singing sir 👌
in my SunitaTera-- Saath-Sania Mirza-🎉name him Singh-
Wow 🥺 So soothing sir ..
NlKHIL