KAADU MALLIGE ONDU by Vijay Prakash

Поділитися
Вставка
  • Опубліковано 29 вер 2024
  • Just for entertainment purpose
    If you like my editing n efforts please do like and subscribe
    Bhava geete folk song Vijay prakash hits Famous folk songkannada folk song
    Sa ri ga ma pa
    Yede tumbi hadidenu 2021
    SARIGAMAPA championship 2021
    Disclaimer: No Copyright intended in this video.
    Allrights belong to the rightful owner!
    This video is uploaded only the purpose of
    Promotion.
    We are not monetizing this Video.
    Respective persons can monetize this video.
    If you have any objection kindly comment on below and we will remove it immediately
    Vijay prakash
    vijay prakash about puneeth rajkumar
    vijay prakash songs
    vijay prakash bombe helutaite song
    vijay prakash
    vijay prakash kannada hit songs
    vijay prakash tribute to puneeth rajkumar
    vijay prakash bombe helutaite
    song in sa re ga ma pa
    vijay prakash songs tamil
    vijay prakash song puneeth rajkumar
    vijay prakash songs
    Disclaimer -
    ===========
    Video is for educational purposes only. Copyrightdisclaimer Under Section 107 of the copyright Act1976, allowance is made for "fair use" for purposes such as criticism, comment, news reporting, teaching, scholarship, and research. Fair use it a use permitted by copyright statute that might otherwise be infringing Non-profit, educational or personal use tips the the balance in favor of fair use.
    If owners have any objection kindly comment on below and we will remove the video immediately.

КОМЕНТАРІ • 153

  • @ani24sid7
    @ani24sid7 2 роки тому +15

    ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
    ಬಾಡಿ ಹೋಗುವ ಮುನ್ನ ಕೀಳುವವರಾರೆಂದು
    ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
    ಬಾಡಿ ಹೋಗುವ ಮುನ್ನ ಕೀಳುವವರಾರೆಂದು
    ಕಾಡು ಮಲ್ಲಿಗೆಯೊಂದು
    ಅರಳಿ ನಿಂತರು ದೇವಾ ನೆರಳಿನಲಿ ನಾನಿಲ್ಲ
    ಅರಳಿ ನಿಂತರು ದೇವಾ ನೆರಳಿನಲಿ ನಾನಿಲ್ಲ
    ಪಸರಿಸುವ ಪರಿಮಳವ ಆಘ್ರಾಣಿಸುವವರಿಲ್ಲ
    ಪಸರಿಸುವ ಪರಿಮಳವ ಆಘ್ರಾಣಿಸುವವರಿಲ್ಲ
    ಏಕೆನಿತೋ ಕಾಡಿನಲಿ ಮುನಿದು ನಿಲ್ಲಿಸಿದೆ
    ಯಾವ ಪಾಪಕೆ ನನ್ನ ಇಂತು ಎಸೆದೆ
    ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
    ಬಾಡಿ ಹೋಗುವ ಮುನ್ನ ಕೀಳುವವರಾರೆಂದು
    ಅಡಿಯ ಸೇರುವ ಭಾಗ್ಯ ಪಡೆದು ಬರಲಿಲ್ಲ
    ಅಡಿಯ ಸೇರುವ ಭಾಗ್ಯ ಪಡೆದು ಬರಲಿಲ್ಲ
    ಮುಡಿಯನೇರುವ ದಾರಿ ನಾ ಕಾಣಲಿಲ್ಲ
    ಅಡಿಯ ಸೇರುವ ಭಾಗ್ಯ ಪಡೆದು ಬರಲಿಲ್ಲ
    ಮುಡಿಯನೇರುವ ದಾರಿ ನಾ ಕಾಣಲಿಲ್ಲ
    ಕನವರಿಸಿ ಕೇಳುತಿಹೆ ಕರುಣೆ ತೋರೆಂದು
    ಮುಡಿವ ಮಲ್ಲಿಗೆಯಾಗಿ ಬಾಳಬೇಕೆಂದು
    ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
    ಬಾಡಿ ಹೋಗುವ ಮುನ್ನ ಕೀಳುವವರಾರೆಂದು

  • @parameshward580
    @parameshward580 Рік тому

    👌🙏🙏🙏🥰😂🎸🎻

  • @revannagorurrevasu3641
    @revannagorurrevasu3641 11 місяців тому +6

    ಒಡಲಿಲ್ಲ ತುಂಬಾ ನೋವುಗಳನ್ನು ಇಟ್ಟುಕೊಂಡು ಸುಖದ ಹಾದಿಯನ್ನು ಕಣ್ಮುಚ್ಚದೆ ಕಾಯುತ್ತಿರುವ ಮನಸ್ಸು,,
    ತುಂಬಾ ಅರ್ಥ ಗರ್ಭಿತ ವಾಗಿರುವ ಸಾಲುಗಳು

  • @kasturibagewadi8851
    @kasturibagewadi8851 Рік тому +5

    E hadu...100% nanage sambanda pattide sir...asta sala kelidru matte matte kelabeku anisutte...e hadu kelata asta sala attidini sir...thank u so much sir...😭🙏

    • @goldenkarnatakanature1433
      @goldenkarnatakanature1433 2 місяці тому

      ಅಷ್ಟೊಂದು ಅರ್ಥಗರ್ಭಿತ ಸಾಹಿತ್ಯ ಇದೆಯೆ

  • @trlokesha5164
    @trlokesha5164 3 роки тому +10

    ಅಧ್ಬುತವಾಗಿ ಹಾಡಿದಿರಿ ಸರ್ ಹಾಗೆ ಸಂಗೀತ ಚೆನ್ನಾಗಿತ್ತು.ಮಧು ಸರ್🙏🙏🙏 ಭಾವಗೀತೆಯನ್ನು ಕೇಳುತ್ತಾ ಕಣ್ಣಿನಲ್ಲಿ ನೀರು ಧಾರಾಕಾರ.ವರ್ಣನೆಗೆ ಪದಗಳಿಲ್ಲ.ಅಭಿನಂದನೆಗಳು ವಿಪಿ ಸರ್

    • @siddumannur7447
      @siddumannur7447 3 роки тому +1

      ಸುಂದರವಾದ ಕಾವ್ಯಕ್ಕೆ ಜೀವತುಂಬಿದ ತಮಗೆ ತುಂಬಾ ತುಂಬಾ ಧನ್ಯವಾದಗಳು. Sir ನಿಜಕ್ಕೂ ಹೃದಯತುಂಬಿ ಹಾರೈಸುವೆ

    • @yallappayallappa786
      @yallappayallappa786 Рік тому

      Sir namma atira boys eddaar

  • @vanih6520
    @vanih6520 8 місяців тому +4

    I got 1st place by singing this song in my school.
    Thank you so much

  • @vahinprasad2027
    @vahinprasad2027 2 роки тому +4

    ನೀವು ಒರ್ವ ಅಪ್ರತಿಮ ಗಾಯಕರು.ನಿಮಗೆ ಆ ದೇವರು ಎಲ್ಲಾ ಸನ್ಮಂಗಳ ಗಳನ್ನೀಡಲಿ.

  • @sanjeevhasarani8127
    @sanjeevhasarani8127 3 роки тому +16

    ವಿಜಯ್ ಅಣ್ಣ.. ನಿಮ್ಮ ಧ್ವನಿ ತುಂಬಾ ಚಂದ.. ಕಣ್ಣಲ್ಲಿ ನೀರು ತರಿಸಿದಿರಿ ಅಣ್ಣ..ಮನಸ್ಸು ಕಲಕಿ ಹೃದವ ಭಾರವೆನಿಸುವ ಧ್ವನಿ.. ಬರೆದ ಕವಿ ನಿಜಕ್ಕೂ ಇಂತಹ ಭಾವದಿಂದ ಬರಿದಿದ್ದರೆ. ಅದಕ್ಕೆ ತಕ್ಕಂತೆ ಹಾಡಿದ್ದೀರಿ ವಿಜಯ್ ಅಣ್ಣ

  • @suryaarjun3648
    @suryaarjun3648 Рік тому +4

    ನಿಮ್ಮ ಅದ್ಭುತ ಕಂಠದಿಂದ ಇಂತಹ ಹಾಡನ್ನು ಕೇಳಿದ್ದೇ ನಮ್ಮ ಪುಣ್ಯ 🙏🙏🙏

  • @lakshmidevarajma8286
    @lakshmidevarajma8286 2 роки тому +3

    ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ 😓ಬಾಡಿ ಹೋಗುವ ಮುನ್ನ ಕೀಳುವವರ್ಯಾರೆಂದು 😔🙏💐

  • @ramamurthinayak8672
    @ramamurthinayak8672 Рік тому +4

    ❤ಮುಳುಗಿದರೆ ಭಾವದಡಿಗೆ ನೂಕಿಬಿಡುವ ಮಧುರ ಹಾಡು.

  • @narayannk7433
    @narayannk7433 3 роки тому +3

    ಗುರುವೇ ನಮಸ್ಕಾರ ಸರ್ ದನ್ನೇ ಹೊ ಸರ್ ನಿಮಗೆ ಜನ್ಮ್ ನೀಡಿದಂತಾಯಿಗೇ 🙏🙏🙏🙏🙏🙏🙏🌹🌹🌹🌹🌹🌹🌹👌👌👌👌👌👌

  • @kumarum9557
    @kumarum9557 3 роки тому +11

    It's amazing lyrics and music and voice

  • @Anilyadav_437
    @Anilyadav_437 2 роки тому +3

    ಅಯ್ಯೋ ಪಾಪ.... ಕಾಡುಮಲ್ಲಿಗೆ!!! ದೇವರ ಇಚ್ಛೆ ಏನ್ ಇದಿಯೋ ಗೊತ್ತಿಲ್ಲ... ಏನೋ ಒಂದು ಒಳ್ಳೆದ್ದುಕೆ ಇಂಗೆ ಮಾಡಿರಭೌದು!!ಸಾಹಿತ್ಯ ಚಂದ ಇದೆ... ಅದ್ಭುತ 💕💕💕

  • @RothibR
    @RothibR 2 місяці тому +1

    ತುಂಬಾ ಚೆನ್ನಾಗಿದೆ ಸರ್ ನನಗೆ ತುಂಬಾ ಇಷ್ಟವಾದ ಸಾಲುಗಳು

  • @kasturibagewadi8851
    @kasturibagewadi8851 3 роки тому +3

    Super.. Meaning full song sir. 🙏 Nan life ge tumba match agtide...bejara adaga pade pade kelatini..

  • @bimbigeesongsp4681
    @bimbigeesongsp4681 Рік тому +2

    ಕಾಡುವ ಹಾಡು.
    ಜೀವ ತುಂಬಿ ಹಾಡಿದ್ದೀರಿ

  • @annapurnaannapurna8140
    @annapurnaannapurna8140 Рік тому +2

    ವಿಜಯ ಪ್ರಕಾಶ್ ಸರ್ ಅತ್ಯದ್ಭುತವಾದ ಭಾವಗೀತೆ ಇದು ಬಹಳ ಸುಮಧುರವಾಗಿ ಹಾಡಿದ್ದೀರ ನಾನು ಈ ಹಾಡನ್ನು ನನ್ನ ಗುರುಗಳ ಧ್ವನಿಯಲ್ಲಿ ಕೇಳಿದ್ದೆ ಈಗ ನಿಮ್ಮ ಧ್ವನಿಯಲ್ಲಿ ಕೂಡ ತುಂಬಾ ಸುಮಧುರವಾಗಿ ಮೂಡಿಬಂದಿದೆ ಮತ್ತಷ್ಟು ಭಾವಗೀತೆಗಳು ಹೀಗೆ ನಿಮ್ಮ ಕಂಠದಿಂದ ಹೊರಹೊಮ್ಮಲಿ ಕೇಳುತ್ತಾ ಕೇಳುತ್ತಾ ಕಣ್ಣಾಲಿಯಲ್ಲಿ ನೀರು ತುಂಬಿತ್ತು

  • @srinivaspujar9329
    @srinivaspujar9329 2 роки тому +2

    ಈ ಹಾಡು ಅದ್ಬುತವಾದ ಸಾಹಿತ್ಯ. ಹಾಗೆಯೇ ಅದ್ಭುತವಾದ ಧ್ವನಿ .ಕೋಟಿ ನಮನಗಳು

  • @NagappaPpa-t4w
    @NagappaPpa-t4w 10 місяців тому +1

    My playlist vijaya prakash fvarite songs for🙏🙏🙏🙏🙏🌹🌹🌹🌹🌹🍎🍎🍎🍎🍎

  • @suvarnapk6268
    @suvarnapk6268 3 роки тому +14

    My favorite song

  • @shantinathupadhye1978
    @shantinathupadhye1978 2 роки тому +3

    ಅದ್ಭುತವಾದ ಮನಸಿನ ಮಾತು

  • @jayarampaniyadi615
    @jayarampaniyadi615 2 роки тому +2

    ನನ್ನನ್ನು ಬಹಳ ಕಾಡಿಸಿದ ಹಾಡು ಇದು.

  • @indirahegde6105
    @indirahegde6105 2 роки тому +3

    ಒಂದು ಹತ್ತು ಬಾರಿ ಆದ್ರೂ ಕೇಳಿದೀನಿ... It is so nice sir full of emotions.. Your voice, it is amazing 🙏

  • @kotreshreddyskotreshreddys9081
    @kotreshreddyskotreshreddys9081 2 роки тому +2

    ಅದ್ಬುತ ವಾದ ಸಾಲುಗಳು ಜೀವನ ಪರಿನುಡಿಗಳು

  • @RlKulkarni
    @RlKulkarni 6 днів тому

    ಅರ್ಥಪೂರ್ಣ ಕವನ ಸುಶ್ರಾವ್ಯ ಹಾಡು ಕೇಳಲು impaagide

  • @rajeshwari8093
    @rajeshwari8093 2 роки тому +3

    very super i realy very happy

  • @funnytrollskannada2877
    @funnytrollskannada2877 2 роки тому +3

    Geetha Ranganath heart touching. Superb singing. Thankyou very much sir.

  • @gayathrichandrashekar2778
    @gayathrichandrashekar2778 3 місяці тому

    Kaadu mallige antha yaarige helutha iroodu....please someone let me know.

  • @gayathrichandrashekar2778
    @gayathrichandrashekar2778 3 місяці тому

    Whose composition.....please

  • @VijethMartin
    @VijethMartin 8 місяців тому +1

    ಸುಂದರ. ಮನೋಹರ ಮನಮುಟ್ಟುವ ಸಾಹಿತ್ಯ. ,

  • @somutyler3373
    @somutyler3373 Рік тому +2

    Super song

  • @krishnamadarkrishnamadar4637
    @krishnamadarkrishnamadar4637 3 роки тому +4

    I was feeling songs

  • @kasturibagewadi8851
    @kasturibagewadi8851 3 роки тому +1

    E song kelidagella kanniru barutte...nanu ontara kadu mallige....😭

  • @chandumani.n.k.2262
    @chandumani.n.k.2262 11 місяців тому +2

    ಮೈ ಫೇವರೇಟ್ ಸಾಂಗ್

  • @chandumani.n.k.2262
    @chandumani.n.k.2262 11 місяців тому +1

    👌👌👌👌👌👌👌👌💐💐💐ಸೂಪರ್ ಸರ್ ನಿಮ್ಮ ವಾಯ್ಸ್

  • @indiraamin1221
    @indiraamin1221 2 роки тому +2

    Wow superb.. Amazing

  • @pragathibanavasi8424
    @pragathibanavasi8424 27 днів тому

    Wonder full singing 🎤sir nim ಭಾವನೆ ಇಂದ ಎಷ್ಟು ಭಾವನೆ ತುಂಬಿದೆ❤❤❤❤❤❤❤❤❤❤❤❤supper sir

  • @ShivaKumar-eh8gm
    @ShivaKumar-eh8gm 2 роки тому +1

    On which raga this bavagithe composed

  • @ganapatihegde7355
    @ganapatihegde7355 Рік тому +2

    ಅದ್ಭುತ ಗಾಯನ...

  • @ml.anilkumar
    @ml.anilkumar Рік тому +1

    Ur voice is very fantastic and melodious dear Vijay Prakashji........at d same time music is also super......🎉🎉🎉

  • @vijayatevari9959
    @vijayatevari9959 10 місяців тому +1

    My favourite song

  • @babitharenukanth2111
    @babitharenukanth2111 Рік тому +1

    💞💞

  • @shruthihc6062
    @shruthihc6062 2 роки тому +3

    No words I'm speechless sir 👍

  • @hemagirikori3873
    @hemagirikori3873 6 місяців тому

    ನಿಮ್ಮ ಧ್ವನಿ ಕೇಳಿದರೆ ತುಂಬಾ ಸಂತೋಷ ಆಗುತ್ತೆ ಸರ್

  • @sumithrasv9163
    @sumithrasv9163 3 роки тому +1

    💟suuuuuuuuper 🎊💖it toch my hart💗 suuper wondefull👏👍🎊

  • @lekhanahemalatha9586
    @lekhanahemalatha9586 Рік тому +1

    Suppar sar

  • @satishkurdekar4951
    @satishkurdekar4951 Рік тому +1

    Marvless sir

  • @lohithbk5271
    @lohithbk5271 7 місяців тому +1

  • @shivakumarhonnagalli1296
    @shivakumarhonnagalli1296 3 роки тому +2

    ಸುಂದರ ಗಾಯನ ಸರ್.

  • @somasundara8034
    @somasundara8034 2 роки тому +1

    Beautiful singing sir. Please up load Bidiramma Thayi song. Waiting from a long time. Last heard in saregama show in your voice.

  • @neelammas2062
    @neelammas2062 3 роки тому +7

    Amazing sir, thank you

  • @narayanajnayaka8246
    @narayanajnayaka8246 3 роки тому +1

    Hosa hosa bava geethe kodi sir.pleace.

  • @JyothiJyothi-l9l
    @JyothiJyothi-l9l 7 днів тому

    Manakke.tattuvantaha.salugalu.sir.

  • @anuradhaprasad3380
    @anuradhaprasad3380 10 місяців тому

    Very beautiful composition sir. Wonderful!!!!!!!!!!!!!!!!.
    Evensinging is verynice

  • @poojanr7854
    @poojanr7854 2 роки тому +2

    Speechless 💖
    Eyes are full of tears.....

  • @jayalakshmisrangaiah6956
    @jayalakshmisrangaiah6956 4 місяці тому

    Nooru kala sukhavagi balu kanda hrudaya kalakuva ee bhavakke nanenu helalu sadya

  • @indiragnanendra5866
    @indiragnanendra5866 Рік тому +1

    Beautiful melodious voice. Super song

  • @riyaztabaldar5721
    @riyaztabaldar5721 10 місяців тому +1

    World femas sang sir

  • @SGudur
    @SGudur 2 роки тому

    Amazing song, but please stop ringing that bell in the middle of the song!! That is actually irritating!!!

  • @prakashsajjan6514
    @prakashsajjan6514 Рік тому +2

    ಅಬ್ಬಾ..! ಅದ್ಭುತ

  • @abcd-mq7fr
    @abcd-mq7fr 2 роки тому +2

    What a lyrics what a composition what a voice

  • @geetarh2215
    @geetarh2215 Рік тому

    🙏 your blessing to our music achievement sir🌹👏

  • @somayajih9839
    @somayajih9839 2 роки тому +1

    Excellent performance thanks a lot.

  • @RothibR
    @RothibR 11 днів тому

    Good song for all of you

  • @chandrashekarchandra3952
    @chandrashekarchandra3952 3 місяці тому

    Excellent rendition. Really touched my heart.
    .

  • @shekarramadas2907
    @shekarramadas2907 2 роки тому +1

    Legend VP sir🙏🙏🙏🙏🙏🙏🙏

  • @ravichandrar1245
    @ravichandrar1245 Рік тому +1

    Super

  • @savitrabaikumbar250
    @savitrabaikumbar250 Місяць тому

    Supe sir

  • @chettiguru
    @chettiguru Рік тому

    In between tin tin bell 🛎 icon music is awesome..ok I will subscribe

  • @vijayalakshmirao6702
    @vijayalakshmirao6702 Рік тому

    Most beautiful and Melodious. Thank you, Sir. 🙏🙏🙏

  • @lelavathilelavathi7241
    @lelavathilelavathi7241 Рік тому

    One of my favorite song .what o lyric

  • @__-hd8hv
    @__-hd8hv 2 роки тому +1

    Speechless Prakash Sir

  • @yatirajhukkeri8298
    @yatirajhukkeri8298 2 роки тому

    *Sometimes it's not the song that makes you ematinal,...... No words sir 😘 Bhava geeti it's really ಭಾವ geete🙏

  • @jothis5521
    @jothis5521 Рік тому

    Hrudaya kalakuvantaha hadu.thank.you.v.p.sir

  • @sureshbl9238
    @sureshbl9238 2 роки тому +1

    Vps I love the song

  • @ravindrahunashal5568
    @ravindrahunashal5568 3 роки тому +1

    It's simply amazing sir.

  • @Nila-bh2to
    @Nila-bh2to 2 місяці тому

    ಎಸ್ಟ್ ಅರ್ಥಗರ್ಭಿತವಾದ ಹಾಡು

  • @narayanajnayaka8246
    @narayanajnayaka8246 3 роки тому

    E song nanu nidre maduvaga Ede beku sir.🌹🙏🌹

  • @shre-yashbennur2940
    @shre-yashbennur2940 3 роки тому +2

    Wow mind blowing sir Amazing 🙏🏼🙏🏼🙏🏼🙏🏼💐💐💐💐💐

  • @ravikumarkencharayappa315
    @ravikumarkencharayappa315 2 роки тому +1

    Legend

  • @veerabhadrah680
    @veerabhadrah680 2 роки тому +1

    Too good, amazing voice sir

  • @srishabhat6038
    @srishabhat6038 12 днів тому

    ❤❤❤

  • @jayalakshmisrangaiah6956
    @jayalakshmisrangaiah6956 4 місяці тому

    7:00

  • @BasuParit-l2r
    @BasuParit-l2r Рік тому

    Guruve nimage nanna namaskaragalu

  • @hulagammapatil778
    @hulagammapatil778 2 роки тому +1

    Wow song

  • @ravishakunigaloffice5685
    @ravishakunigaloffice5685 2 роки тому +1

    A GIFT TO TOUCH ONE"S HEART . VIJAY IS ONE OF THEM

  • @sunithas815
    @sunithas815 Рік тому

    Wow super singing sir god bless you always 🙏🙏🙏🙏

  • @dadapotdar3150
    @dadapotdar3150 Рік тому

    Aprtim song & hart touch voice sir

  • @chanaappa3357
    @chanaappa3357 Рік тому

    In which gara it belongs

  • @SunithaNayak-x9c
    @SunithaNayak-x9c 10 місяців тому

    My favourite song

  • @gurunathwalikar9685
    @gurunathwalikar9685 2 роки тому

    Tumba tumba thanks 🌺🌺🙏🙏🌺🌺

  • @KashappaBaloji
    @KashappaBaloji 10 місяців тому

    Harte teaching a song ❤❤

  • @kallappaalavandi7061
    @kallappaalavandi7061 3 роки тому

    super sir amazing hege nimma payana sagali

  • @hemayashu7593
    @hemayashu7593 4 місяці тому

    ನನ್ನ ನೆಚ್ಚಿನ ಹಾಡು..❤

  • @chandumani.n.k.2262
    @chandumani.n.k.2262 Рік тому

    ವೆರಿ ಗುಡ್ ಲಿರಿಕ್ಸ್

  • @chandrashekharkurisanavar2014

    Sweet, voice, sweet, music

  • @sachidanandashetty4486
    @sachidanandashetty4486 2 роки тому

    Wonderful heart and mind capturing music.

  • @jayashreejaan8778
    @jayashreejaan8778 2 роки тому

    Heart tuching 😞😞😞😞😞😒😒😒

  • @umaay839
    @umaay839 2 роки тому

    Tumba chennagide👌👌