ಅವತ್ತು ಅರ್ಜುನ ಬದುಕಿ ಉಳಿದಿದ್ದು ಹೇಗೆ ಗೊತ್ತಾ..? Mahabharata Part-41

Поділитися
Вставка
  • Опубліковано 15 жов 2024
  • Media Masters is a unique UA-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

КОМЕНТАРІ • 338

  • @ShivKumar-pr3ex
    @ShivKumar-pr3ex 4 роки тому +83

    ಮಹಾಭಾರತದ ಕಥಾಮೃತ ತಮ್ಮ ಬಾಯಲ್ಲಿ ಕೇಳೋದೆ ಒಂದು ಅಮೃತ
    ಧನ್ಯವಾದಗಳು ಸರ್.

  • @lokeshramareddy1049
    @lokeshramareddy1049 4 роки тому +49

    ಮಹಾಭಾರತವನ್ನ ನೋಡೋದಕಿಂತಲೂ ಕೇಳೋದೇ ಅದ್ಬುತ, ಕಲ್ಪನಾತೀತ

  • @kiranrocky574
    @kiranrocky574 4 роки тому +56

    ಅತೀ ಬುದ್ದಿವಂತ ಶ್ರೀ ಕೃಷ್ಣ ಪರಮಾತ್ಮ...... ಓಂ ನಮೋ ನಾರಾಯಣ

  • @surendrapoojary4682
    @surendrapoojary4682 4 роки тому +145

    ಕೃಷ್ಣಂ ವಂದೇ ಜಗದ್ಗುರು.🙏🙏🙏

  • @srinidhi7140
    @srinidhi7140 4 роки тому +24

    ಮಹಾಭಾರತ ಒಂದು ಕಥೆಯಲ್ಲ ನಿಜವಾದ ಘಟನೆ ⚔️

  • @vaasthushilpikannada
    @vaasthushilpikannada 4 роки тому +54

    ಮಹಾಭಾರತ ಕಥಾಮೃತ ಅದ್ಬುತ ಅತ್ಯದ್ಭುತ ಸರ್
    - ಧನ್ಯವಾದಗಳು ನಮ್ಮ ಚಾನೆಲ್ ಕಡೆಯಿಂದ

  • @nationfirst640
    @nationfirst640 4 роки тому +237

    ನಿಮ್ಮ ಈ ಮಹಾಭಾರತದ ಭಾಗಗಳಿಗೆ ನಾನು addict ಆಗಿ ಬಿಟ್ಟಿದೀನಿ ಸರ್...ಒಂದು ದಿನ ತಡವಾದ್ರೆ ಏನೋ ಕಳಕೊಂಡಂತೆ ಭಾಸವಾಗುತ್ತಿದೆ..

    • @srinivasms507
      @srinivasms507 4 роки тому +5

      Very nice

    • @AnilKumar-nz3cf
      @AnilKumar-nz3cf 4 роки тому +4

      Same problem guru

    • @keshavabiz
      @keshavabiz 4 роки тому +4

      Sir, U r the perfect story teller... Hats off to you... Many of my friends became follower after i shared the videos to them... All the best...

    • @vijaysambhaji1749
      @vijaysambhaji1749 4 роки тому

      Same here

  • @guruloveguru4953
    @guruloveguru4953 4 роки тому +18

    ಜೈ 🙏 ಶ್ರೀ 🚩 ಕೃಷ್ಣ🙏
    ಜೈ 🏹 ಅರ್ಜುನ ⚔️

  • @CRajCRaj-hk9jn
    @CRajCRaj-hk9jn 4 роки тому

    ಧನ್ಯವಾದಗಳು... ಈ ಧನ್ಯವಾದಗಳು ಎನ್ನುವ ಪದದಲ್ಲಿ. ಈ ಜಗತ್ತಿನಲ್ಲಿ ಯಾವ ಯಾವ ರೀತಿಯಲ್ಲಿ ಗೌರವ ವಂದನೆಯನ್ನ ಸೂಚಿಸಬೇಕೋ ಆದಷ್ಟು ಧನ್ಯವಾದಗಳು ಎನ್ನುವ ಪದದಲ್ಲೇ ಸೂಚಿಸುತ್ತದೆ.. ಸ್ವೀಕರಿಸಿ ಗುರುಗಳೇ....

  • @mannamedia3053
    @mannamedia3053 4 роки тому +27

    14 15 ನಿಮಿಷ ಕ್ಷಣ ಮಾತ್ರದಲ್ಲಿ ಕಳೆದು ಹೋಗುತ್ತದೆ sir ನಿಮ್ಮ ಧ್ವನಿ ಅದ್ಭುತ

  • @madank8662
    @madank8662 4 роки тому +1

    ಸರ್ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಎಲ್ಲವೂ ಅಚ್ಚು ಕಟ್ಟಾಗಿದೆ. ಭೀಮನು ದ್ರೋಣರ ರಥವನ್ನು ಹಲವು ಬಾರಿ ಹಿಡಿದು ಎಸೆಯುವ ಸನ್ನಿವೇಶ ಚೆನ್ನಾಗಿರುತ್ತೆ ಈ ಯುದ್ಧದಲ್ಲಿ.

  • @marutishanbhag6182
    @marutishanbhag6182 4 роки тому +17

    I have read this .... I have seen this in Mahabharatha Serial multiple times.... I have seen this in Yakshagana multiple times.... But when i hear this on Media Masters with Mr. Raghavendra's voice i feel like "being on a Ratha of some Mahabharatha Warrier and watching the war". I have enjoyed each and every episode of this . Thanks for your efforts.... I hope more and more people will get benefit of this.

  • @manjumanjunath1181
    @manjumanjunath1181 4 роки тому +49

    ಸರ್ ಕುರು ಕ್ಷೇತ್ರ ಕಥೆ ತುಂಬ ಚನ್ನಾಗಿ ಮೂಡಿ ಬರುತ್ತಿದೆ ಸರ್ 30 ನಿಮಿಷ ಹೇಳಿ ಸರ್

  • @prajwalsurya4337
    @prajwalsurya4337 4 роки тому +12

    All most 90% of subscribers addicted to your channel....... wonderful, amazing speaker......
    Thank you so much for your dedication & Teaches level......

  • @prasadnag7574
    @prasadnag7574 4 роки тому +2

    ಅತ್ಯಂತ ರೋಚಕವಾದ ಕಥನ 🙏🙏🙏 ಧನ್ಯವಾದಗಳು

  • @veereshbiradar9733
    @veereshbiradar9733 4 роки тому +1

    ನನ್ನ ಜೀವನದಲ್ಲಿ ಅತ್ತ್ಯಂತ ಆಡಿಕ್ಟ್ ಆಗಿದ್ದು ಅಂದ್ರೆ ಅದು ನಿಮಗೆ ಗುರುಗಳೇ, ತುಂಬಾ ತುಂಬಾ ಧನ್ಯವಾದಗಳು ಸರ್, ಒಂದು ದಿನಾ ಕೂಡಾ ನಿಮ್ಮ ಧ್ವನಿ ಕೇಳದೆ ಇರೋಕಾಗಲ್ಲ ಸರ್

  • @vittalrathod7363
    @vittalrathod7363 4 роки тому +48

    ರಾಮಾಯಣ ಬಗ್ಗೆ ಹೇಳಿ ಸರ್ ಮಹಾಭಾರತ ಮುಗಿದ ನಂತರ🙏🙏🙏🙏🙏👌👌👌👌👌👍👍👍👍👍💯✔🔱

  • @v123a-e9h
    @v123a-e9h 4 роки тому +15

    First comment. I love Media master's channel

  • @devarajk9734
    @devarajk9734 4 роки тому +27

    ನಾವು ಇವಾಗ ಕ್ಲಾಸ್ ಗೆ ಬಂದ್ವಿ ಗುರುಗಳೆ 😍😍😍😍

  • @rameshnharihara5459
    @rameshnharihara5459 4 роки тому +16

    First like first comment....superb channel no one can beat this channel.

  • @sanatana4498
    @sanatana4498 4 роки тому +8

    ಕರ್ಣ best in all

  • @girishmadiwal7864
    @girishmadiwal7864 4 роки тому

    Tumba chennagi vivarisi heltiddira sir......tumba thanks.......

  • @basavarajkilledar4804
    @basavarajkilledar4804 4 роки тому +13

    my hero ಕರ್ಣ

  • @divana363
    @divana363 4 роки тому

    ನಿಮ್ಮ ಒಂದೊಂದು ಸಂಚಿಕೆ ನಾವು ಕೆಲಸ ಕಾರ್ಯ ಬಿಟ್ಟು ನೋಡುವಂತಾಗಿದೆ ಸರ್ ಈ ಮಹಾಭಾರತದ ಒಂದು ವಿಚಿತ್ರವಾದ ಅನುಭವ ಇನ್ನೊಂದು ಸಂಚಿಕೆಗೆ ನಾನು ತುಂಬಾ ಕಾತುರದಿಂದ ಕಾಯ್ತಾ ಇರುತ್ತೇನೆ❤👌🤗

  • @likithtd3149
    @likithtd3149 4 роки тому +5

    ಸಾರ ಕರ್ಣ ಕುಂತಿಗೆ ಮುಂಚೆ ಕೃಷ್ಣ ಕರ್ಣನನ್ನ ತನ್ನ ರಥ ದಲ್ಲಿ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಪಾಂಡವರು ನಿನ್ನ ತಮ್ಮಂದಿರು ಅಂತ ಹೇಳದೆ ಇದ್ದಿದ್ದರೆ, ಆ ಪಾಂಡವರು ಕರ್ಣನ ಪರಾಕ್ರಮ ಶೌರ್ಯದ ಮುಂದೆ ಯಾವ ಲೆಕ್ಕ ಭೀಮ ಸೇರಿದಂತೆ ೫ಜನರನ್ನ ಕತ್ತರಿಸಿ ಹಾಕುವ ಸಿಟ್ಟಿನಲ್ಲಿದ್ದ ಸೂರ್ಯಪುತ್ರ.., ಆದರೆ ಕೃಷ್ಣ ತನ್ನ ಉಪಾಯ ತಂತ್ರಗಾರಿಕೆಯಿಂದ ಪಾಂಡವರು ನಿನ್ನ ತಮ್ಮಂದಿರು ಅಂತ ಹೇಳಿ ಅವನ ಮನಸ್ಸನ್ನ ಕೊಂದುಬಿಟ್ಟ. ಕೊನೆಗೆ ಕರ್ಣ ಅರ್ಜುನನ್ನ ಬಿಟ್ಟು ಬೇರೆ ಯಾರ ಮೇಲೂ ಕೈ ಮಾಡೋದಿಲ್ಲ ಅಂತ ಮಾತು ಕೊಟ್ಟುಬಿಡ್ತನೇ ಅದರಲ್ಲೂ ಕರ್ಣನನ್ನ ನೀನು ಪಾಂಡವರ ಕಡೆಗೆ ಬಂದುಬಿಡು ನಿನಗೆ ಪಟ್ಟ ಕಟ್ಟಿಸುತ್ತೆನೆ ಅಂತನೂ ಹೇಳ್ತಾನೆ ಮಾಧವ.., ಆದರೆ ರಾಧೆಯ ನನ್ನ ಮಿತ್ರ ದುರ್ಯೋಧನ ನನ್ನ ಬಿಟ್ಟು ಬರೋದಿಲ್ಲ ಅಂತ ತಿರಸ್ಕರಿಸಿ ಬಿಟ್ಟಿದ್ದ ಸೂರ್ಯಪುತ್ರ.. ಇದನ್ನ ನಾನು ೭ನೇ ತರಗತಿ ಓದುವಾಗ ಇವರಿಬ್ಬರ ಮಾತಿನ ಪ್ರಸಂಗವನ್ನ ಓದಿದ್ದೆ

  • @shashidharaallalappa9666
    @shashidharaallalappa9666 4 роки тому +2

    We are very happy to listen Mahabharata from your fantastic voice , I came to know lot of information from , thanks for your dedication

  • @vishwanathganmukhi4184
    @vishwanathganmukhi4184 4 роки тому

    ಇತ್ತೀಚೆಗೆ ನನಗೆ ಮಾಸ್ಟರ್ ಮೀಡಿಯಾ ಚಾನಲ್ ಗಂಟೆಗೆ ಒಮ್ಮೆ ಯಾವುದಾದರೂ ಹೊಸ ವಿಷಯದ ವಿಡಿಯೋ ಮಾಡಲಾಗಿದೆಯೇ ಏಂದು ನೋಡುವ ಖಯಾಲಿ ಹೆಚ್ಚಾಗಿದೆ ಮಹಾಭಾರತ ಅಧ್ಯಯನ ಮಾಡಿರುವ ಸಾಹಿತ್ಯ 📚📚ದ ಪಾಮರರು ಸಹ ಕಾಡುವಂತೆ ಮಾಡಿರುವ ನಿಮ್ಮ ಧ್ವನಿ ಹಾಗೂ ಬಳಸುವ ರಸಭಾವ, ರಸಸ್ವಾದ , ಕರ್ಣರಸಯಾನ ವಾಗುತ್ತೀದ್ದೆ ಸರ್

  • @marutigadad9794
    @marutigadad9794 4 роки тому +3

    ಮಹಾಭಾರತ ದಲ್ಲಿ ನಾ ಕರ್ಣನ ಪರ...

  • @kumaraswamihiremath4148
    @kumaraswamihiremath4148 4 роки тому +44

    ಕೋರ್ಟ್ ನಲ್ಲಿ ಭಗವತಗೀತೆ ಮೇಲೆ ಯಾಕೆ ಪ್ರಮಾಣ ಮಾಡಿಸ್ತಾರೆ ಪ್ಲೀಸ್ ಹೇಳಿ ಸರ್

    • @prashanthakumar.s
      @prashanthakumar.s 4 роки тому +2

      ಅದು ಪ್ರಮಾಣ ಮಾಡೋಕೆ ಮಾತ್ರ ಪ್ರಮಾಣ ತಾನೆ ಮಾಡಿ ಸುಳ್ಳು ಹೇಳು

  • @jagadishSanathana
    @jagadishSanathana 4 роки тому +1

    ನಿಮ್ಮ ಮಹಾಭಾರತ ಕಥಾಮೃತದ ವಿಷ್ಲೇಶಣೆ ಬೆಲ್ಲದಂತೆ ಸಿಹಿಯಾಗಿದೆ ಸಾರ್

  • @madankumarkj9893
    @madankumarkj9893 4 роки тому +2

    ಕನ್ನಡದಲ್ಲಿ ಈ ಕಥಾಮೃತ ಅದ್ಭುತ

  • @SureshSuri-em6uj
    @SureshSuri-em6uj 4 роки тому

    ಧನ್ಯವಾದಗಳು ಹಾಗೂ ಶುಭ ರಾತ್ರಿ ಸರ್

  • @nagarajpattar6146
    @nagarajpattar6146 4 роки тому +2

    ತುಂಬಾ ತುಂಬಾ ಧನ್ಯವಾದಗಳು ಸರ್

  • @raje0607
    @raje0607 4 роки тому +5

    I love Media Masters 😍

  • @ammaravanallinonekannada
    @ammaravanallinonekannada 4 роки тому +12

    ಸರ್ ಮುಂದಿನ ವೀಡಿಯೋಗಾಗಿ ನಾನು ತುಂಬಾ ಕುತೂಹಲದಿಂದ ಕಾಯ್ತಾ ಇದೀನಿ ಸರ್ ವಿಡಿಯೋ ಅವಧಿ ಇನ್ನೂ ಐದು ನಿಮಿಷದ ರಿಂದ 10 ನಿಮಿಷಕ್ಕೆ ಮುಂದೆ ಮಾಡಿ ಸರ್ ನಾನು ನಿಮ್ಮಲ್ಲಿ ಕಳಕಳಿಯಾಗಿ ಪ್ರಾರ್ಥಿಸುತ್ತಿದ್ದೇನೆ

  • @vishnupd7662
    @vishnupd7662 4 роки тому +4

    Love you media masters

  • @thundertroll1310
    @thundertroll1310 4 роки тому +2

    ಕಣ೯ನ ಬಗ್ಗೆ ಒಂದು ವಿಡಿಯೋ ದಯಪಾಲಿಸಿ ಗುರುದೇವ...

  • @nanduprabhanadu7941
    @nanduprabhanadu7941 4 роки тому +3

    Super sir nimma all video s

  • @santupatgar9055
    @santupatgar9055 4 роки тому +6

    ಕರ್ಣ ದಿ ಗ್ರೇಟ್

  • @thejeshta920
    @thejeshta920 4 роки тому +4

    Anna thumba thumba thanks

  • @areyouknowmyname3448
    @areyouknowmyname3448 4 роки тому +6

    Sir nimage e tara kathe heli antha helvonge illa a tara niv e mahabharatna explain madthidiri tq sm

  • @girish.bgirish.b6130
    @girish.bgirish.b6130 4 роки тому +2

    ಸೂಪರ್.... ಸೂಪರ್... ಸೂಪರ್... ಧನ್ಯವಾದಗಳು.... ಸರ್...

  • @anilkumarms5700
    @anilkumarms5700 4 роки тому +3

    Tq gurugale...

  • @ಸಂತೋಷ್ಬಿಜೂರು

    ವ್ಹಾ .....ಅದ್ಭುತ ವರ್ಣನೆ ❤❤❤❤🙏🙏🙏🙏

  • @narasimhamurthy2496
    @narasimhamurthy2496 4 роки тому +5

    Supar i like it
    Good nise and vuitifull
    Shakthi shali mattu yukthi shali karna
    Veeradi veera hagu shooradi shoora sooryana puthra karna
    I love you karna
    Karna is a my Hort hagu mahadani dana veera shoora karna.

  • @sunilkumarbs6748
    @sunilkumarbs6748 4 роки тому +1

    What a super stories Sir,,, Krishna is great and you are speaking style is
    extraordinary,,

  • @nithin7617
    @nithin7617 4 роки тому +2

    Mind blowing episode...!😇😍

  • @shivuappu1742
    @shivuappu1742 4 роки тому +4

    Superb First Comment

  • @sunilshaiva7695
    @sunilshaiva7695 4 роки тому +1

    ಹ ಹಾ ಹಾ .. ಸರ್ ಅದ್ಭುತ ರಾಘು ಸರ್ 🙏🙏🙏🙏 ಒಂದು ನನ್ಗೆ ಅರ್ಥಆಯಿತು ಸರ್ ಪಂಡವರಿಗಿಂತ ಕೌರವರೇ ಭಲಶಾಲಿಗಳು ..

  • @g.r.kg.r.k1100
    @g.r.kg.r.k1100 4 роки тому

    Danyvadagalu gurugale tank you so much sir est danyavadagalanna helidru saladu ansatte tank you sir. 👌 👌👌

  • @ArunKumarHH
    @ArunKumarHH 4 роки тому +2

    ಕಪಟನಾಟಕ ಸೂತ್ರಧಾರಿಯ ಚತುರತೆಗೆ ಸರಿಸಾಟಿಯೇ ಇಲ್ಲಾ.. ಮಹಾಭಾರತದ ಕಥೆ ಕೇಳಿದಷ್ಟು ಚೆನ್ನಾ, ಅದರಲ್ಲೂ ಗುರುಗಳೇ ನೀವು ಕಥೆ ಹೇಳ್ತಿರೋ ಪರಿಗೆ ನಾನು ಮನಸೋತು ಕರಗಿಹೋಗಿದ್ದೇನೆ...🙂🙏💐
    ಶುಭಾಶಯಗಳು ನಿಮಗೆ... ಶುಭವಾಗಲಿ ನಿಮ್ಮ ಈ ಕಾರ್ಯಕ್ಕೆ.. 👏👏👏👏👏👏👏

  • @trishaktiagencies3654
    @trishaktiagencies3654 4 роки тому +4

    Dear Sir, simply awesome and spellbound by your wonderful command on the subject and narration. Lord Sri Krishna bless you always.

  • @dhanushk6459
    @dhanushk6459 4 роки тому +14

    ಪ್ರತಿ ವಿಡಿಯೋದಲ್ಲಿ ಹಿಂದಿನ ವಿಡಿಯೋ ಲಿಂಕ್ ಹಾಕಿ
    Part-1
    Part-2
    .
    .
    ಧನ್ಯವಾದ

  • @ajb3833
    @ajb3833 4 роки тому +27

    Karnn na video Madi sir

  • @shivrjsurkud6324
    @shivrjsurkud6324 4 роки тому +20

    ಅಶ್ವಥಾಮ ಹೆಸರಿನ ಅರ್ಥ ವೇನು

  • @deepakbalikile7726
    @deepakbalikile7726 4 роки тому +10

    ಜೈ ಶ್ರೀ ಕೃಷ್ಣ 🙏🙏

  • @sidduuppi3799
    @sidduuppi3799 4 роки тому

    ಸರ್ ನಿಮ್ಮ ವಿಡಿಯೋವನ್ನು ಮೂವತ್ತು ನಿಮಿಷಕ್ಕೆ ಮುಂದುವರಿಸಿ ದಯವಿಟ್ಟು....

  • @mallikarjunmeti6467
    @mallikarjunmeti6467 4 роки тому +4

    Excellent..

  • @manjum4829
    @manjum4829 4 роки тому

    im mad about your explanation sir...super i cant explan it...i salute you sir....good gnt sirrrr....

  • @rajesharash3105
    @rajesharash3105 4 роки тому

    Jai Hind Jai Karnataka Jai Media Master

  • @nandeeshls4884
    @nandeeshls4884 4 роки тому +5

    Amazing

  • @sharankumargowda3854
    @sharankumargowda3854 4 роки тому +3

    I love Media Masters 42

  • @LokeshLoki-dt6rw
    @LokeshLoki-dt6rw 4 роки тому +4

    First comment nandhe gurugale

  • @bhanuprakashksbhanuprakash221
    @bhanuprakashksbhanuprakash221 4 роки тому +2

    jai Karna real hero of Mahabharata story

  • @akshayputtur2032
    @akshayputtur2032 4 роки тому +4

    Sir deenalu 2 videos maadi Mahabharata Da bagge

  • @hulikurabar7582
    @hulikurabar7582 4 роки тому

    ಇದ್ನೇ ನಾನು ಕೇಳ್ಬೇಕಿತು ಸರ್ ಧನ್ಯವಾದಗಳು

  • @manjunathmadar898
    @manjunathmadar898 4 роки тому

    Super sir..nim dwaniyalli yako badalavane ettu sir..edaralli dronacharrer tappu tumba ede aadre adella darmakoskara darmad gelavigoskara.

  • @luckychinnu3586
    @luckychinnu3586 4 роки тому +4

    Namaskara. Ragavendra sir

  • @patalprathap2727
    @patalprathap2727 4 роки тому

    ನಮಗೆ ಇದೇ ರೀತಿ ಕಥೆಗಳು ಹೇಳಿ ನೀವು ಆರೋಗ್ಯವಂತರಾಗಿರಿ ಚೆನ್ನಾಗಿರಿ

  • @mangalorekannadiga5481
    @mangalorekannadiga5481 4 роки тому +18

    ಮುಂದೆ ಘಟೋತ್ಕಚನ ಸಾವು

  • @shivakumarashivakumara9468
    @shivakumarashivakumara9468 4 роки тому

    ಶ್ರೀಕೃಷ್ಣ ನಿಲದೆ ಮಹಭಾರತವಿಲ ವೊಂದನೆದನೆಗಳು ಸರ್

  • @omkarasangi1984
    @omkarasangi1984 4 роки тому +4

    ಸೂಪರ್ ಸರ್ 🙏🙏

  • @kiranm4621
    @kiranm4621 4 роки тому +7

    14th like 1st comment you are awesome sir

  • @storyworld3176
    @storyworld3176 4 роки тому +3

    Sir please tulunadina bagge ondhu. Video madi

  • @srikanthkanakapura2228
    @srikanthkanakapura2228 4 роки тому +4

    ಶ್ರೀ ಕೃಷ್ಣಾರ್ಪಣಮಸ್ತು

  • @ravisktalikoteravisktaliko122
    @ravisktalikoteravisktaliko122 4 роки тому +1

    Thank you for good information sir
    Please tell and make about prajakeeya party' and tell how to make it successful.
    Why Media is not supporting like this concept?????

  • @kumaraswamihiremath4148
    @kumaraswamihiremath4148 4 роки тому +7

    6 min 6.5k views wow what a curiosity... alla d best bro

  • @nurandeshyaligar
    @nurandeshyaligar 4 роки тому +1

    ಸರ್ ಭಿಮ ಮತ್ತು ದುರ್ಯೊದನ ನ ಯುದ್ದ , ಮತ್ತು ದೊರ್ಯೊದನ ಹೇಡಿಯಿಂದ ರಣರಂಗದಿಂದ ಹೊಡಿಹೊಗಿದ್ದರ ಬಗ್ಗೆ ಹೇಳಿ.

  • @anandsedutech2055
    @anandsedutech2055 4 роки тому +5

    Sri Krishnam vandhe gagadhgurum

  • @prashantsalmani4604
    @prashantsalmani4604 4 роки тому +1

    Feel grateful when watching Mahabharata

  • @neutral_bgm2124
    @neutral_bgm2124 4 роки тому +2

    Sir Karthaveeryarjuna Na mele Episodes Madi....Plsss Reply

  • @raghavendraacharachar1517
    @raghavendraacharachar1517 4 роки тому

    ಸರ್ ,,,ಒಳ್ಳೆ ಪಾಠ ನಮಗೆ 🙏🙏🙏

  • @ShivaKumarTY
    @ShivaKumarTY 4 роки тому +5

    Sir ದಯವಿಟ್ಟು ದುರ್ಯೋಧನ ನ ಹಿಂದಿನ ಜನಮ್ಮ ರಹಸ್ಯ ಹೇಳಿ

  • @varahikuteera189
    @varahikuteera189 4 роки тому +3

    Namasthe sir ushar agi idhira

  • @chetankumararadhya7807
    @chetankumararadhya7807 4 роки тому

    ತಮ್ಮ ದ್ವನಿಯಲ್ಲಿ ಮಹಾಭಾರತ ಸಂಚಿಕೆ ಕೇಳೋಕೆ ತುಂಬಾ ಇಷ್ಟ ಗುರು.

  • @KarunadaMovies
    @KarunadaMovies 4 роки тому +1

    ಶ್ರೀ ಕೃಷ್ಣಂ ವಂದೇ ಜಗದ್ಗುರಂ

  • @sanjaychavan3162
    @sanjaychavan3162 4 роки тому +2

    ಸರ್ ..ಇವತ್ಯಾಕೊ ನಿಮ್ಮ ಧ್ವನಿ ಬದ್ಲಾಗಿದೆ.. ತಮ್ಮ ಆರೋಗ್ಯದಲ್ಲಿ ಎನಾದ್ರು ತೊಂದರೆ ನಾ???

  • @salmann5064
    @salmann5064 4 роки тому +3

    Sir Yella video ondu plyalist nalli kodi

  • @raniningaraju1041
    @raniningaraju1041 4 роки тому

    Super sir thank for the information , Krishna is super my favourite god

  • @natarajnata9964
    @natarajnata9964 4 роки тому +1

    Supet

  • @sachintirth7048
    @sachintirth7048 4 роки тому +2

    Fantastic narration sir. One small suggestion. Please add the part no at the beginning in name. It helps to serially search and cath up older episodes

  • @chethusalian6201
    @chethusalian6201 4 роки тому +2

    Sir namma bharatambeya veera putra maharana pratapa simhana bagge hecchu hecchu thilibeku,, dayavittu ondu vedio maadi🙏

  • @Manoj-nn8gd
    @Manoj-nn8gd 4 роки тому +4

    Super 🤩😍🤩😍

  • @renuravi953
    @renuravi953 4 роки тому

    I lot lots Love Mahabharata Sir hat's of you sir

  • @sagar-ce9yq
    @sagar-ce9yq 4 роки тому +2

    ನಮಸ್ಕಾರ ಗುರುಗಳೇ 🙏🚩🙏💖

  • @ಸುನೀಲಉಪಾದ್ಯೆ

    ನೈಸ್

  • @laxmanhb2101
    @laxmanhb2101 4 роки тому +1

    ಅರ್ಜುನನ ವಿರಾಟ ಯುದ್ಧದ ಬಗ್ಗೆ ಹೇಳಿ ಸರ್

  • @hemanthhemanth919
    @hemanthhemanth919 4 роки тому +6

    Sir pok na vashapadikollokke indian army yinda ready madiruva aa 21 teamgala bagge swalpa heli

  • @manjuuppar2265
    @manjuuppar2265 4 роки тому

    ಧನ್ಯವಾದಗಳು ಸರ್

  • @lalithalakshmikantha5071
    @lalithalakshmikantha5071 4 роки тому

    Super explication sir🙏🙏