staircase, Portico are Comes under AYYA??? (14) ಮೆಟ್ಟಿಲು ಮತ್ತು ಪೋರ್ಟಿಕೊ, ಆಯಕ್ಕೆ ಸೇರುತ್ತಾ???

Поділитися
Вставка
  • Опубліковано 13 гру 2024

КОМЕНТАРІ • 28

  • @kvnpowertechnologies3448
    @kvnpowertechnologies3448 2 місяці тому

    ಸುಂದರವಾದ ಮಾಹಿತಿ ಸರ್

  • @venkateshakrishnachary3315
    @venkateshakrishnachary3315 26 днів тому

    ❤❤🙏🙏🙏🙏ಗುರುಗಳೇ ❤❤

  • @AaaaAaaa-gr6vv
    @AaaaAaaa-gr6vv День тому

    ಪೊರ್ಟಿಕೊ.. 16 ಅಡಿಯಷ್ಟು ಮಾಡಬಹುದ

  • @hanamanthalawader2977
    @hanamanthalawader2977 8 місяців тому +1

    33* 25 sq feet ಗೆ ಆಯಾ ಮಾಡಿ ಕೊಡ್ತೀರಾ sir ಪ್ಲೀಸ್ tell me sir....

    • @Aadivastu
      @Aadivastu  8 місяців тому

      Call me

    • @Ramkumar-hh8fk
      @Ramkumar-hh8fk 8 місяців тому

      Aaya olleyadalla ಆಮಾವಾಸ್ಯೆ ಬರುತ್ತದೆ

  • @nalinip5380
    @nalinip5380 8 місяців тому

    Super Explanation 👌

  • @poornimappoorni5211
    @poornimappoorni5211 8 місяців тому

    🙏🙏

  • @MahadevSwamy-u4m
    @MahadevSwamy-u4m 4 місяці тому

    ರೂಮ್ ಗಳು ಯಾವ ರೀತಿ ಕಳೆಯಬೇಕು ಬೋರ್ಡ್ ಅಲ್ಲಿ ಎಕ್ಸ್ಪ್ಲೈನ್ ಮಾಡಿ ತೋರಿಸಿ ನಮಗೆ

  • @sreenivaspadma
    @sreenivaspadma 7 місяців тому

    bathroom ಪೈಪ್ ಎಲ್ಲಿಂದ tagabeku (ಅಗ್ನೇಯ or ಈಶಾನ್ಯದ ಮೂಲೆ ಯಾವುದು ತಿಳಿಸಿ please)

  • @RameshKalshetty-w6c
    @RameshKalshetty-w6c 4 місяці тому

    N0,1,vastu,helatira,sir

    • @Aadivastu
      @Aadivastu  4 місяці тому

      ಹೌದು ನಂಬರ್ ಒನ್ ವಾಸ್ತು ಹೇಳುತ್ತೇನೆ, ನಿಮ್ಮ ಕೈಯಲ್ಲಿ ಮಾಡಿಕೊಳ್ಳುವುದಕ್ಕೆ ಆಗುತ್ತಾ?

  • @vasthuveeragasappa
    @vasthuveeragasappa 8 місяців тому

    ಸೂಪರ್

  • @trilok.k4thbtrilok729
    @trilok.k4thbtrilok729 8 місяців тому

    Portico ge 2 pillar galanna hakbeka ? Hakbarda?
    Pillar hakde portico madbeka?
    West road iddaga portico, mettilu tilisikodi.
    Ellaru east & north baggene heltare .

    • @Aadivastu
      @Aadivastu  8 місяців тому +1

      ಪಶ್ಚಿಮ ರೋಡಿದರೆ ಪಶ್ಚಿಮ ನೈರುತ್ಯದಲ್ಲಿ ಮೆಟ್ಟಿಲುಗಳು ಬರಬೇಕು.
      ಪೋರ್ಟ್ಕೋ ಗೆ ಪಿಲ್ಲರ್ ಬೇಕಾ ಬೇಡ ಅಂತ ಹೇಳಿ ಇಂಜಿನಿಯರ್ ಡಿಸೈಡ್ ಮಾಡ್ತಾರೆ, ಹಾಗೆ ಬೇಕಾದ ಪಕ್ಷದಲ್ಲಿ ಎರಡು ಪಿಲ್ಲರ್ ಗಳು ಬರಬಹುದು
      ಪಿಲ್ಲರ್ ಗಳು ಸ್ಕ್ವೇರ್ ಆಗಿರಬೇಕು.

    • @trilok.k4thbtrilok729
      @trilok.k4thbtrilok729 8 місяців тому

      @@Aadivastu thank you

  • @InNikon
    @InNikon 4 місяці тому

    ಹೊರಗಡೆ ಉತ್ತರ ವಾಯುವ್ಯ ಮೆಟ್ಟಿಲುಗಳನ್ನು ಮನೆಯ ಕಟ್ಟಡಕ್ಕೆ ಅಂಟಿಸಿ ಕಟ್ಟ ಬಹುದೇ ? ಅಥವ ಸ್ವಲ್ಪ 1 ಅಡಿ ಬಿಟ್ಟು ಕಟ್ಟಬೇಕೆ ?

  • @dreamanythink3189
    @dreamanythink3189 8 місяців тому

    Super ❤

  • @MahadevSwamy-u4m
    @MahadevSwamy-u4m 4 місяці тому

    ಫೋನ್ ನಂಬರ್ ರೇ ಇಲ್ವಾ ಸರ್ ಯಾರು ಫೋನ್ ಮಾಡುವುದಕ್ಕೆ ನಿಮಗೆ

    • @Aadivastu
      @Aadivastu  4 місяці тому

      ನನ್ನ ಎಲ್ಲಾ ವಿಡಿಯೋದಲ್ಲಿ ಕೂಡ ಫೋನ್ ನಂಬರ್ ಡಿಸ್ಪ್ಲೇ ಮಾಡಿದ್ದೇನೆ, ಅಥವಾ ಡಿಸ್ಕ್ರಿಪ್ಶನ್ ನಲ್ಲೂ ಕೂಡ ಫೋನ್ ನಂಬರ್ ಇದೆ.
      9886070723

  • @astrobhandhu763
    @astrobhandhu763 8 місяців тому

    👌👌👌

  • @mayappavannur9077
    @mayappavannur9077 8 місяців тому

    33*25ಇದುವಳಾಯ.ಅಥವಹೊರಾಯನೊತಿಳಿಸಿ

    • @Aadivastu
      @Aadivastu  8 місяців тому

      ಹೊರಾ ಆಯಾ

  • @sandeepadevadiga3516
    @sandeepadevadiga3516 7 місяців тому

    ಉತ್ತಮ ಆಯಾ ಯಾವುದು?

  • @sumans1812
    @sumans1812 8 місяців тому

    Northeast extention madboda

  • @Dcvastuanalysis
    @Dcvastuanalysis 5 місяців тому

    ಮೇಲೆ ಹೋಗಲು ಮೆಟ್ಟಿಲು ಹೊರಗಡೆ ಸರಿಯೇ

    • @Aadivastu
      @Aadivastu  5 місяців тому

      ಮೇಲಿನ ಮಹಡಿಗೆ ಹೋಗಲು ಹೊರಗೆ ಮೆಟ್ಟಿಲು ಉತ್ತಮ.

  • @gurutelageri4466
    @gurutelageri4466 8 місяців тому

    🙏🙏