Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಹೃತ್ಪೂರ್ವಕ ಧನ್ಯವಾದಗಳು ಸರ್🌿🌷☘️🙏
@@ShreeSaiRadha123 🌹🙏🌹
Super gurugala 👍
🙌🙌
ಅವನೌನ್ ಎಲ್ಲಾ ಗುರುಗಳು ಒಂದೊಂದು ರೀತಿ ಹೇಳುತ್ತಾರೆ ಯಾರದು ನಂಬುವುದು ಯಾರದು ಬಿಡುವುದು😂😅
ಅನುಭವ ಪಡೆದುಕೊಂಡು ಯಾವುದು ಸರಿ ತಪ್ಪು, ನೀವೇ ನಿರ್ಧಾರ ಮಾಡಿ
Poorva ishanya or Uttara ishanya best guru.....ಈಶಾನ್ಯಂ ದೇವ ಮಂದಿರಂ ಆಗ್ನೇಯಂ ಪಾಕಶಾಲಂ
ಪೂರ್ವ ಮಧ್ಯ ಭಾಗ ದೇವರಕೋಣೆಗೆ ಉತ್ತಮ
@Aadivastu Where did you learnt vaastu?
Call me
👎
Sir deepa hachuodu thalenova
ಪರೀಕ್ಷೆ ಮಾಡಿ ನೋಡಿ
Guruji nam kitchen alli pooja room ede adre kitchen admele bathroom Ede enadru problem
devara mane ಇಂದೇ ಪೂರ್ವದಲ್ಲಿ tulasi ಕಟ್ಟೆ ಇರಬಹುದಾ please heli gurugale
ಪೂರ್ವದಲ್ಲಿ ಮನೆಯ ಹೊರಗೆ ತುಳಸಿ ಗಿಡ ಕಟ್ಟೆ ಇಡಬಹುದು, ಹೆಚ್ಚು ಬಾರದಂತೆ ನೋಡಿಕೊಳ್ಳಿ.
Eshanya dikkinalli bed room madabahuda
No
No, barabaradhu
ಸರ್ ಪಕ್ಷಿಮ ದಿಕ್ಕಲಿ ಪೂಜಾ ರೂಮ್ ಇದೆ ಸರ್ ಸಪರೇಟ್ ಬಾತ್ರೂಮ್ ಇದೆ ಮೋರ್ ಫೀಟ್ ಗ್ಯಾಪ್ ಇದೆ ಸರ್ ಇಡಬಹುದು ಮಾಹಿತಿಗಳು
489 square feet ಒಟ್ಟು ಏರಿಯಾ ಉದ್ದ 23 feet ಆದ್ರೆ ಗುರುಗಳೇ ಅಗಲ ಎಷ್ಟು feet ಆಗುತ್ತೆ ?
ಕಾಲ್ ಮಾಡಿ
ಪೂರ್ವ ದಲ್ಲಿ ದೇವರ ಮನೆ ಮಾಡಿದಾಗ ಅಡುಗೆ ಮನೆ ಗೊಡೆಗೆ ಅಟ್ಯಾಚ್ ಆಗುತ್ತೆ ಅಲ್ವಾ ಗುರುಗಳೇ??
ಅಡುಗೆಮನೆ ಗೋಡೆಗೆ ದೇವರ ಮನೆ ಗೋಡೆ ಅಟ್ಯಾಚ್ ಆದರೆ ತೊಂದರೆ ಇಲ್ಲ, ಆದರೆ ಟಾಯ್ಲೆಟ್ ಬಾತ್ರೂಮ್ ದೇವರ ಮನೆ ಗೋಡೆಗೆ ಅಟ್ಯಾಚ್ ಆಗಬಾರದು.
AZ@@Aadivastuin
ಅಡಿಗೆ ಮನೆಗೆ ಅಟ್ಯಾಚ್ ಆಗಬೋದ ದೇವರ ಮನೆ
ಅಡುಗೆ ಮನೆ ದೇವರ ಕೋಣೆ ಅಟ್ಯಾಚ್ ಆಗಬಹುದು
ಸರ್ ದೇವರ ಮನೆ ಕೂಡ ಉದ್ದ ಅಗಲ ಅಳತೆ ಮಾಡಬೇಕಾ, ಹಾಗಿದ್ದರೆ ಯಾವ ಅಳತೆ ಶುಭ ಎಂದು ದಯವಿಟ್ಟು ತಿಳಿಸಿ
ದೇವರ ಮನೆಗೆ ಆಯಬೇಡ, ನಿಮ್ಮ ಮನೆ ಅಳತೆಗೆ ನಿಮ್ಮ ಇಷ್ಟವಾದ ಒಂದು ಅಳತೆ ದೇವರ ಮನೆ ಮಾಡಿಕೊಳ್ಳಿ.
@Aadivastu ಧನ್ಯವಾದಗಳು ಸರ್ 🙏🏻
😂😂😂😂😂😂😮😮😮😢
ದೇವರ ಮನೆ ಅಂದ್ರೆ meditation center..
ಪೂಜಾ ರೂಮ್
ನಾನು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ
Call ಮಾಡಿ
Istella helo neevugalu yamananne kadeganisi konege yamadharmana dikkige hogthira swalpa wait madi 😂😂😂
ಕೊನೆಗೆ ಎಲ್ಲರೂ ಹೋಗೋದು ಅಲ್ಲಿಗೆ ಅಲ್ಲವೇ? ಇರುವಷ್ಟು ದಿನ ನೆಮ್ಮದಿಯಿಂದ ಇರಬೇಕಾದರೆ ವಾಸ್ತು ಪಾಲಿಸಿ.
ವೆರಿಗುಡ್ ಪಾಯಿಂಟ್ ಸಾರ್ @@Aadivastu
ಡೋಂಗಿ ವಾಸ್ತು...😂 ಇವ್ನೊಬ್ಬನೆ ಈ ರೀತಿ ಹೇಳಿರೋದು...😂
ನಿನ್ನ ಕರ್ಮ ನೀನ್ ಅನುಭವಿಸು
ಹೃತ್ಪೂರ್ವಕ ಧನ್ಯವಾದಗಳು ಸರ್🌿🌷☘️🙏
@@ShreeSaiRadha123 🌹🙏🌹
Super gurugala 👍
🙌🙌
ಅವನೌನ್ ಎಲ್ಲಾ ಗುರುಗಳು ಒಂದೊಂದು ರೀತಿ ಹೇಳುತ್ತಾರೆ ಯಾರದು ನಂಬುವುದು ಯಾರದು ಬಿಡುವುದು😂😅
ಅನುಭವ ಪಡೆದುಕೊಂಡು ಯಾವುದು ಸರಿ ತಪ್ಪು, ನೀವೇ ನಿರ್ಧಾರ ಮಾಡಿ
Poorva ishanya or Uttara ishanya best guru.....
ಈಶಾನ್ಯಂ ದೇವ ಮಂದಿರಂ
ಆಗ್ನೇಯಂ ಪಾಕಶಾಲಂ
ಪೂರ್ವ ಮಧ್ಯ ಭಾಗ ದೇವರಕೋಣೆಗೆ ಉತ್ತಮ
@Aadivastu Where did you learnt vaastu?
Call me
👎
Sir deepa hachuodu thalenova
ಪರೀಕ್ಷೆ ಮಾಡಿ ನೋಡಿ
Guruji nam kitchen alli pooja room ede adre kitchen admele bathroom Ede enadru problem
devara mane ಇಂದೇ ಪೂರ್ವದಲ್ಲಿ tulasi ಕಟ್ಟೆ ಇರಬಹುದಾ please heli gurugale
ಪೂರ್ವದಲ್ಲಿ ಮನೆಯ ಹೊರಗೆ ತುಳಸಿ ಗಿಡ ಕಟ್ಟೆ ಇಡಬಹುದು, ಹೆಚ್ಚು ಬಾರದಂತೆ ನೋಡಿಕೊಳ್ಳಿ.
Eshanya dikkinalli bed room madabahuda
No
No, barabaradhu
ಸರ್ ಪಕ್ಷಿಮ ದಿಕ್ಕಲಿ ಪೂಜಾ ರೂಮ್ ಇದೆ ಸರ್ ಸಪರೇಟ್ ಬಾತ್ರೂಮ್ ಇದೆ ಮೋರ್ ಫೀಟ್ ಗ್ಯಾಪ್ ಇದೆ ಸರ್ ಇಡಬಹುದು ಮಾಹಿತಿಗಳು
489 square feet ಒಟ್ಟು ಏರಿಯಾ
ಉದ್ದ 23 feet ಆದ್ರೆ ಗುರುಗಳೇ ಅಗಲ ಎಷ್ಟು feet ಆಗುತ್ತೆ ?
ಕಾಲ್ ಮಾಡಿ
ಪೂರ್ವ ದಲ್ಲಿ ದೇವರ ಮನೆ ಮಾಡಿದಾಗ
ಅಡುಗೆ ಮನೆ ಗೊಡೆಗೆ ಅಟ್ಯಾಚ್ ಆಗುತ್ತೆ ಅಲ್ವಾ ಗುರುಗಳೇ??
ಅಡುಗೆಮನೆ ಗೋಡೆಗೆ ದೇವರ ಮನೆ ಗೋಡೆ ಅಟ್ಯಾಚ್ ಆದರೆ ತೊಂದರೆ ಇಲ್ಲ, ಆದರೆ ಟಾಯ್ಲೆಟ್ ಬಾತ್ರೂಮ್ ದೇವರ ಮನೆ ಗೋಡೆಗೆ ಅಟ್ಯಾಚ್ ಆಗಬಾರದು.
AZ@@Aadivastuin
ಅಡಿಗೆ ಮನೆಗೆ ಅಟ್ಯಾಚ್ ಆಗಬೋದ ದೇವರ ಮನೆ
ಅಡುಗೆ ಮನೆ ದೇವರ ಕೋಣೆ ಅಟ್ಯಾಚ್ ಆಗಬಹುದು
ಸರ್ ದೇವರ ಮನೆ ಕೂಡ ಉದ್ದ ಅಗಲ ಅಳತೆ ಮಾಡಬೇಕಾ, ಹಾಗಿದ್ದರೆ ಯಾವ ಅಳತೆ ಶುಭ ಎಂದು ದಯವಿಟ್ಟು ತಿಳಿಸಿ
ದೇವರ ಮನೆಗೆ ಆಯಬೇಡ, ನಿಮ್ಮ ಮನೆ ಅಳತೆಗೆ ನಿಮ್ಮ ಇಷ್ಟವಾದ ಒಂದು ಅಳತೆ ದೇವರ ಮನೆ ಮಾಡಿಕೊಳ್ಳಿ.
@Aadivastu ಧನ್ಯವಾದಗಳು ಸರ್ 🙏🏻
😂😂😂😂😂😂😮😮😮😢
ದೇವರ ಮನೆ ಅಂದ್ರೆ meditation center..
ಪೂಜಾ ರೂಮ್
ನಾನು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ
Call ಮಾಡಿ
Istella helo neevugalu yamananne kadeganisi konege yamadharmana dikkige hogthira swalpa wait madi 😂😂😂
ಕೊನೆಗೆ ಎಲ್ಲರೂ ಹೋಗೋದು ಅಲ್ಲಿಗೆ ಅಲ್ಲವೇ?
ಇರುವಷ್ಟು ದಿನ ನೆಮ್ಮದಿಯಿಂದ ಇರಬೇಕಾದರೆ ವಾಸ್ತು ಪಾಲಿಸಿ.
ವೆರಿಗುಡ್ ಪಾಯಿಂಟ್ ಸಾರ್ @@Aadivastu
ಡೋಂಗಿ ವಾಸ್ತು...😂 ಇವ್ನೊಬ್ಬನೆ ಈ ರೀತಿ ಹೇಳಿರೋದು...😂
ನಿನ್ನ ಕರ್ಮ ನೀನ್ ಅನುಭವಿಸು