ಮೊದಲನೇ ಹೆಂಡತಿನ ಕಮಿಷನರ್ ಪೊಸಿಷನ್ ನಲ್ಲಿ ನೋಡಿ ಶಾಕ್ ಆದ ಶ್ರೀನಾಥ - Eradu rekhegalu kannada movie part-3

Поділитися
Вставка
  • Опубліковано 4 лют 2025

КОМЕНТАРІ • 26

  • @surekhars-xj8el
    @surekhars-xj8el Рік тому +17

    ಈ "ಎರಡು ರೇಖೆಗಳು" ಚಿತ್ರ ಎಷ್ಟು ಬಾರಿ ನೋಡಿದರೂ ಪ್ರತಿ ಬಾರಿ ಕೂಡ ಮತ್ತೆ ಮತ್ತೆ ನೋಡ ಬೇಕು ಎನ್ನುವ ಸದಭಿರುಚಿಯ
    ಚಿತ್ರಗಳಲ್ಲಿ ಇದು ಮೊದಲು.... ಸ್ಥಾನ..... ಸರಿತಾ ಮೇಡಮ ಜೀ ಅಭಿನಯ ಮನಸ್ಸಿಗೆ ಮುದ ನೀಡುತ್ತದೆ ನಿಜವಾಗಿಯೂ ಎಲ್ಲ ಪಾತ್ರಗಳು ನೆನಪಿನಲ್ಲಿ ಉಳಿಯುವ ಹಾಗೆ ಇರುವ ಈ ಚಿತ್ರ ಮತ್ತೆ ಮತ್ತೆ ನೋಡುವಂತೆ ಹಂಬಲ ಒ೦ದು ರೀತಿ ever Green film ಎಂದರೆ ತಪ್ಪಾಗಲಾರದು 😍🙇‍♀️
    ನಾನು ಸರಿತಾ ಮೇಡಮ್ ಜೀ ಅಭಿಮಾನಿ ಎಂದು ಹೇಳಲು ಹೆಮ್ಮೆ ಅನ್ನಿಸುತ್ತದೆ.....😍😘

  • @omkanakashree1506
    @omkanakashree1506 Рік тому +15

    ಸುಮಾರು ಹತ್ತಕಿಂತ ಹೆಚ್ಚು ಬಾರಿ ನೋಡಿದೇನೆ ಈ ಮೂವೀ ನಾನು

  • @RRR12355
    @RRR12355 7 місяців тому +2

    ಅದ್ಬುತ ಕನ್ನಡ ಸಿನಿಮಾ.

  • @seethas4276
    @seethas4276 3 місяці тому +1

    ಗೀತಾ ಆಕ್ಟಿಂಗ್ ಕೂಡ ತುಂಬಾನೇ ಚೆನ್ನಾಗಿದೆ.

  • @journeywithu7183
    @journeywithu7183 2 роки тому +18

    ಈ ಮೂವಿ ಯಲ್ಲಿ ಸಂಭಾಷಣೆ ಚೆನ್ನಾಗಿದೆ....

  • @saishobha736
    @saishobha736 2 роки тому +8

    ಸರಿತಾ ಅಮ್ಮ ಆಕ್ಟಿಂಗ್ 👌👌🙏

  • @MantuManashetar-jd9nn
    @MantuManashetar-jd9nn Рік тому +1

    Love you movie

  • @mallikarjunatenginakai7380
    @mallikarjunatenginakai7380 2 роки тому +1

    BEAUTIFUL FILM 🌈🌈🙏💐

  • @renukaullikashi9106
    @renukaullikashi9106 2 роки тому +2

    ಥ್ಯಾಂಕ್ಸ್,

  • @HanumanthaMd-m9d
    @HanumanthaMd-m9d 8 днів тому

    👍🏾

  • @rohinihm5903
    @rohinihm5903 2 роки тому +3

    Super act

  • @shivaputrappamashyal9030
    @shivaputrappamashyal9030 2 роки тому +2

    Tq madem 🙏

  • @gowrammabk2190
    @gowrammabk2190 7 місяців тому +2

    ಇವರು ನಿಜ ವಾದ ಕಾಲ ವಿಧಾ ರು ಕಲೆ ಗೆ ಬೆಲೆ ಇರುವ ರು

  • @Priyanka_2020
    @Priyanka_2020 5 днів тому

    Abhinaya sarade

  • @sujathamanjappaiah5021
    @sujathamanjappaiah5021 22 дні тому

    Government office Alli hge mathdutre

  • @maarundathi3501
    @maarundathi3501 Рік тому

    Super film,

  • @ningondabellanki4508
    @ningondabellanki4508 7 місяців тому

    E movie name heli

  • @mohanmuruli2192
    @mohanmuruli2192 2 роки тому +2

    Yav movie idu

  • @chandregowda3778
    @chandregowda3778 2 роки тому +1

    1

  • @bhagyanagaraj9873
    @bhagyanagaraj9873 2 роки тому

    Hhh

  • @bhagyanagaraj9873
    @bhagyanagaraj9873 2 роки тому

    Hh

  • @jayaramhn8452
    @jayaramhn8452 Рік тому

    Very good movie

  • @khkirankumar
    @khkirankumar Рік тому

    Superb Movie

  • @mamatadeshpande4385
    @mamatadeshpande4385 2 роки тому +1

    Super acting