"40 ಲಕ್ಷ ಸ್ವಂತ ದುಡ್ಡಲ್ಲಿ ರೇವತಿ ಮೇಡಂ ಅಭಿವೃದ್ಧಿಪಡಿಸಿದ ಕೆರೆ!-E06-Revati Kamat-Kalamadhyama-

Поділитися
Вставка
  • Опубліковано 10 тра 2024
  • #revatikamat #nitinkamat #nikhilkamath #zerodha #kalamadhyama #param
    Kalamadhyama Contact Details:
    WhatsApp No: 7411992697
    Only Emergency Contact: 9008099686
    Click on Subscribe to get all our Video Notifications. Its 100% Free.
    / @kalamadhyamayoutube
    Zerodha ಎಂಬ ಷೇರು ವ್ಯಾಪಾರದ ಪ್ಲಾಟ್ ಫಾರ್ಮ್ ಕಟ್ಟಿ ಕೋಟ್ಯಾಧೀಶರಾದ ಕನ್ನಡಿಗರು ನಿತಿನ್ ಕಾಮತ್-ನಿಖಿಲ್ ಕಾಮತ್! ಈ ಸಾಧಕರ ತಾಯಿ ರೇವತಿ ಕಾಮತ್ ಕೂಡ ಒಬ್ಬ ಉದ್ಯಮಿ ಹಾಗೂ ಕಲಾವಿದೆ. ಇವರ ಮನೆ, ಬದುಕು, ಸಾಧನೆಯ ಕಥೆ ನಿಮಗಾಗಿ . ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Zerodha Founders Nitin Kamt-Nikhil Kamath Bangalore Home Tour & Mother Revati Kamath Life Story.
    About Kalamadhyama:
    We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Revati Kamat Kalamadhyama Interview, Revati Kamat LIFE, Revati Kamat Interview, Revati Kamat Home Tour, Zerodha, Zerodha Founders Home Tour, Zerodha Nitin Kamat Nikhil Kamat Home Tour, Zerodha Nitin Kamat Nikhil Kamat Mother Revati Kamat, Kalamadhyama Home Tours, Zerodha Nitin Kamat Nikhil Kamat, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama UA-cam Channel, Kalamadhyama Video,

КОМЕНТАРІ • 365

  • @KalamadhyamaYouTube
    @KalamadhyamaYouTube  19 днів тому +31

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @publicmindtune354
      @publicmindtune354 19 днів тому

      Revati Mam
      Kenya techinic Seed ball company or Seeed ball Hali Utsavam,City Utsavam, Forest Utsavam madi.
      School college & Parisara premi youths help takondu seeds utsav summer nalli madbodu.
      🌱🌎🙏

    • @renukadoraswamy1918
      @renukadoraswamy1918 19 днів тому

      Revathi madam phone number kodabahudittu annisutte. To adopt a child for education purpose, help agutte andukoltini. Alochisi, avarottige discuss maadi nodi

    • @mangalabe1555
      @mangalabe1555 14 днів тому

      Please medam phone number kodi

  • @arunkumargh9582
    @arunkumargh9582 19 днів тому +158

    ಇಂತಾ ಮಹಾತಾಯಿಯನ್ನ ರಾಜ್ಯಸಭಾ ಸದಸ್ಯರಾಗಿ nominate ಮಾಡಬೇಕು l🙏

    • @Chethan007cp
      @Chethan007cp 19 днів тому

      ಈ ಹೊಲಸು ರಾಜಕೀಯದಲ್ಲಿ ಬೇಡ

    • @madhurir3149
      @madhurir3149 19 днів тому +8

      ಬೇಡ...ಬೇಡ...ರಾಜಕೀಯಕ್ಕಿಳಬೇಡಿ🙏🙏
      ನಿಮ್ಮ ಸಮಾಜ ಸೇವೆ ಹೀಗೆ ಮುಂದುವರೆಯಲಿ🙏🙏

    • @rahulmysore9004
      @rahulmysore9004 19 днів тому +1

      Well said bro

    • @manugowda5953
      @manugowda5953 19 днів тому

      U r right

    • @maheshmysore8555
      @maheshmysore8555 19 днів тому

      ಹೌದು.. ಖಂಡಿತ ಮಾಡಬೇಕು.. ಬಿಜೆಪಿ ಇಂದ ಇದು ಸಾದ್ಯ

  • @Abbas_abbu
    @Abbas_abbu 19 днів тому +146

    ಇವತ್ತು ಒಂದು ಕೆರೆ ಅಚ್ಚುಕಟ್ಟು ಮಾಡೋದು ಅಂದ್ರೆ ಸುಮ್ನೆ ಅಲ್ಲ! ಪ್ರಕೃತಿ ಸೇವೆ ಮಾಡುತ್ತಿರುವ ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ❤

    • @renukadoraswamy1918
      @renukadoraswamy1918 19 днів тому

      ಹೌದು. ಸತ್ಯವಾದ ಮಾತು... ರೇವತಿ ಮೇಡಂ ಗೆ ಒಳ್ಳೆಯದಾಗಲಿ. ಅವರ ಆಸೆಗಳು ಈಡೇರಲಿ ಎಂದು ಹಾರೈಸುತ್ತೇನೆ...

    • @Smartboyblr-pu5yz
      @Smartboyblr-pu5yz 19 днів тому

      Sumne alla - Bagirathi ivru artha aitha

  • @Ambari_
    @Ambari_ 19 днів тому +94

    ಛಲಗಾತಿ ರೇವತಿ ಮೆಡಂ ಸಂದರ್ಶನ ಮಾಡಿದ ಪರಂ ಅವರಿಗೆ ತುಂಬಾ ತುಂಬಾ ಥ್ಯಾಂಕ್ಸ್ ❤

  • @allinone-lg6vh
    @allinone-lg6vh 19 днів тому +81

    ನೀವೇ ಮಹಾತಾಯೀ 🙏🏻🙏🏻 Happy Mother's Day

  • @strugglingtrader6290
    @strugglingtrader6290 18 днів тому +11

    Subtitles ಹಾಕಿ ಪರಮ್ ಇದು ಬೇರೆ ಬಾಷೆಯವರು ನೋಡ್ತಾರೆ ಯಾಕೆಂದ್ರೆ ಜೀರೋದ ಫೌಂಡರ್ ತಂದೆ ತಾಯಿ ಬಗ್ಗೆ ಎಲ್ಲರಿಗೂ ಕುತೂಹಲ

  • @gnyaneshwaricr6015
    @gnyaneshwaricr6015 19 днів тому +61

    ಇಂತಹ ವ್ಯಕ್ತಿಗಳು ತುಂಬಾ ಹುಟ್ಟುಕೋಬೇಕು ನಮ್ಮ ಸಮಾಜದಲ್ಲಿ 🌹🌹🙏

  • @user-kr3wd7wo2i
    @user-kr3wd7wo2i 19 днів тому +14

    ಉತ್ತಮ ಸಾದಕಿ ಯನ್ನು ಕರ್ನಾಟಕಕ್ಕೆ ಪರಿಚಯಿಸಿದರೆ ತಮಗೆ ಧನ್ಯವಾದಗಳು.🎉🎉

  • @lalitha6538
    @lalitha6538 19 днів тому +43

    ಅಮ್ಮ ಮೊದಲಿಗೆ ನಿಮ್ಮ ಸಾಧನೆಗೆ ಅನಂತ ಅನಂತ ನಮಸ್ಕಾರಗಳು ತಾಯಿ ನಿಮ್ಮ ಬಗ್ಗೆ ಒಗಳಲು ಪದಗಳು ಸಾಲದು , ನಿಮಗೆ ಆ ದೇವರು ಆಯುಷ್ ಆರೋಗ್ಯ ಬಾಗ್ಯ ಕೊಡಲಿ ಎಂದು ನಾನು ದೇವರನ್ನು ಸ್ಮರಿಸುತ್ತೇನೆ , ಅಮ್ಮ ನಮಸ್ಕಾರ ಸದ

  • @h.spoornima7695
    @h.spoornima7695 19 днів тому +10

    ಇಂಥ ಮಹಾನ್ ತಾಯಿಯನ್ನು ಪರಿಚಯಿಸಿದ Kalamadhyamakke ಧನ್ಯವಾದಗಳು.ಇಂತ ಅನೇಕ ಮಹಾನ್ ಸಾಧಕರನ್ನು ಪರಿಚಯಿಸಿ.

  • @shalinishetty7717
    @shalinishetty7717 18 днів тому +6

    ಹೂವಿನಂತ ಮನಸ್ಸು🎉🎉 ಸಾಧನೆಗೆ ಸಾಷ್ಟಾಂಗ ನಮಸ್ಕಾರಗಳು ಮೇಡಂ🎉

  • @shivannat6301
    @shivannat6301 19 днів тому +33

    ಭೂತಾಯಿಗೆ ನಿಮ್ಮ ಸೇವೆ ಎಂದೆಂದಿಗೂ ಹೀಗೆ ನಿರಂತರವಾಗಿರಲಿ ತಾಯಿ ಧನ್ಯವಾದಗಳು.❤

  • @user-lg5df8br7d
    @user-lg5df8br7d 19 днів тому +27

    She’s is basically a superstar. Even though she’s old she has that childishness to her.

  • @geethanjali1238
    @geethanjali1238 19 днів тому +15

    Madam ಹೇಳೋದುಕು ಮಾತು ಬರುತ್ತ ಇಲ್ಲ ಅಮ್ಮನಿಗೆ Mother's Day ಶುಭಾಶಯಗಳು ಮಾನವ ಸೆವಯೇ ಮಾಧವ ಸೇವ, Kalamadyama UA-cam Channel ಗೇ ಧನ್ಯವಾದಗಳು 🎩

  • @mynakumaris1400
    @mynakumaris1400 19 днів тому +6

    ಪ್ರಕೃತಿಯೇ. ದೇವರು, ಅಂತಹ ಸ್ವರೂಪ ನೀವು. ಸದಾ ತಣ್ಣಗಿರಿ. 🙏🙏🙏🙏

  • @kavyamv2518
    @kavyamv2518 19 днів тому +10

    ಪ್ರಕೃತಿ ಮಾತಾಗೆ ನಿಮ್ಮ ಸೇವೆ ಹೀಗೆ ಮುಂದುವರಯಲಿ. ಮ್ಯಾಮ್ ನಿಮ್ಮ ಅದ್ಬುತ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಅನಂತ ಧನ್ಯವಾದಗಳು... 🙏👍

  • @Omnamahshivaya010
    @Omnamahshivaya010 19 днів тому +19

    ಇಂತಹ ಸಾಮಾಜಿಕ ಹಾಗು ಪರಿಸರ ಕಾಳಜಿ ಇರುವ ನಿಮ್ಮ ಮನಸ್ಸು ಹಾಗು ಮಾನವೀಯತೆಗೆ ಸಾಷ್ಟಾಂಗ ಪ್ರಣಾಮಗಳು ♥️💛🙏💛♥️

  • @vijayakrishnappa3579
    @vijayakrishnappa3579 19 днів тому +13

    ನಮಸ್ಕಾರ ಮೇಡಮ್ , ನಿಮ್ಮ ಸಾಧನೆ ಅದ್ಭುತ ನನಗೂ ಸಹ ಇದೆ ಮನೋಭಾವ ಇತ್ತು ಸಮಾಜಕ್ಕೆ ಏನಾದರೂ ಮಾಡಬೇಕು ಎಂದು ಆದರೆ ನಿಮ್ಮಲ್ಲಿ ಇರುವಷ್ಟು ಹಣ ಇರಲಿಲ್ಲ ನಮ್ಮದು ಅಡಿಕೆ ತೋಟ ದಿಂದ ಬಂದ ಹಣದಿಂದ ಬ್ರಹ್ಮ ಕುಮಾರಿ ಸಂಸ್ಥೆಯಲ್ಲಿ ಸೇವೆ ಮಾಡುತ್ತಿರುವೆ

  • @mm-re8ye
    @mm-re8ye 19 днів тому +25

    ಅದ್ಭುತ, ನಿಮ್ಮಿಂದ ಹಳ್ಳಿಗಳ ಕೆರೆ, ಶಿಕ್ಷಣ, ಉದ್ದಾರವಾಗಲಿ..

  • @talwarpowerdhoni440
    @talwarpowerdhoni440 19 днів тому +20

    ಎಷ್ಟೋ ಪ್ರಾಣಿ ಪಕ್ಷಿಗಳಿಗೆ ನಿಮ್ಮಿಂದ ಆಸರೆ ಆಯ್ತು 🙏🥰🌹

  • @ashabhat8730
    @ashabhat8730 19 днів тому +28

    Revathi ma'am hats off to you ❤

  • @suryaraj1855
    @suryaraj1855 18 днів тому +3

    U must deserve for award mam... Padma shree .. or karanata future nature department must recognise govt

  • @nagarajab7689
    @nagarajab7689 19 днів тому +13

    ಪ್ರಕೃತಿಯೇ ದೇವರು. ದೇವರು ನಿಮಗೆ ಒಳ್ಳೆಯದು ಮಾಡಲಿ .. ನಿಮ್ಮ ಸೇವೆ ಹೀಗೆ ಮುಂದುವರಿಯಲಿ ಅಮ್ಮ 🙏🙏

  • @shobhakp8173
    @shobhakp8173 19 днів тому +10

    ನಿಜವಾಗಿಯೂ ರೇವತಿ ಮೇಡಂ ಅವರ ಮಾತುಗಳು ಸ್ಪೂರ್ತಿದಾಯಕ ಆಗಿದೆ.

  • @mallikaramesh2602
    @mallikaramesh2602 19 днів тому +7

    ಇಂಥ ಅಪರೂಪದ ವ್ಯಕ್ತಿಗಳ ಅಗತ್ಯ ನಾಡಿಗೆ ಇದೆ ದೇವರು ಒಳ್ಳೆಯದು ಮಾಡಲಿ

  • @LokeshM-en3zn
    @LokeshM-en3zn 19 днів тому +17

    ಕೆಲವೂಮ್ಮೆ ಮುಗ್ಧ ಮನಸ್ಸಿಂದ ಮಾತುಗಳು ಮೇಡಂ🎉👍✨🌿🙏🏻

  • @Ganesh.k2714
    @Ganesh.k2714 18 днів тому +2

    Moral of the story is money is everything…without money nothing if u have money u can do good deeds and if u bad intentions u may do bad deeds also…so overall money is everything

  • @shakuntalashankar8124
    @shakuntalashankar8124 19 днів тому +9

    ಅಯ್ಯಪ್ಪಸ್ವಾಮಿ ಹೆಸರೇ ಇರಲಿ ಕೆರೆಗೆ.
    ರೇವತಿಯವರ ಕೊಡುಗೆ ಅಂತ ನೆನಪಿಡಿ.❤

  • @shobhaa5482
    @shobhaa5482 16 днів тому +3

    ಮಹಾ ತಾಯಿ❤

  • @vasanthh.d3279
    @vasanthh.d3279 19 днів тому +16

    ನಿಮ್ಮ ಈ ಮಾರ್ಗ ದರ್ಶನ ಸೇವೆ ಸಮಾಜಕ್ಕೆ ಒಂದು ಅತ್ಯುಪಯುಕ್ತ ಕೊಡುಗೆ ,ಪ್ರಕೃತಿ ಸಮತೋಲನ ಬಗ್ಗೆ ತಮ್ಮ ಆಲೋಚನೆ ಉತ್ಕೃಷ್ಟ ವಾದದ್ದು, ' ರೇವತಿ ಕೆರೆ 'ಚಿರಾಯುವವಾಗಲಿ, ಶುಭ ಹಾರೈಕೆಗಳು 🙏🙏💐💐

  • @santoshbalunaik1047
    @santoshbalunaik1047 19 днів тому +10

    ಅಭೂತಪೂರ್ವ ಕೆಲಸ ಮಾಡಿದ್ದೀರಿ ಮೆಡಮ್

  • @bikerai4113
    @bikerai4113 19 днів тому +18

    I want Revathi ma'am to become our next PM ,If similar minds in politics our Nation will become a gift to our next generation..

  • @bhagyabhagyamma5403
    @bhagyabhagyamma5403 19 днів тому +9

    ರೇವತಿ ಮೇಡಂ ದೇವರು ನಿಮಗೆ ಒಳ್ಳೆಯದು ಮಾಡಲಿ

  • @Mahesh-ru7et
    @Mahesh-ru7et 19 днів тому +12

    Revathi Madam
    Great
    Mother of Bangalore.

  • @JyothipGowda
    @JyothipGowda 19 днів тому +12

    ನಿಮ್ಮಂತ ವರು ಯುವ ಪೀಳಿಗೆಗೆ ಸ್ಫೂರ್ತಿ.... ನಿಮಗೊಂದು ನನ್ನ ನಮನ. 🙏🏻🙏🏻🙏🏻🙏🏻🙏🏻💐💐💐

  • @sindhura1341
    @sindhura1341 19 днів тому +8

    The best episode in Kalamadhyama so far . Revathi mam is the embodiment of Shakti. Happy mother's day to powerful mothers

  • @kusumagb9258
    @kusumagb9258 19 днів тому +10

    ಛೇ, ಯಾಕಪ್ಪ ಮುಗಿತು. ತಾಯಂದಿರ ದಿನದ ಶುಭಾಶಯಗಳು.. 🙏ಇಲ್ಲಿ ನೋಡಿದ ನಂತರ ಬುಕ್ ಬ್ರಮ್ಮ., ಚಂದನವನ ಚಾನೆಲ್ ಗಳಲ್ಲಿ ನಿಮ್ಮ ಸಂದರ್ಶನ ನೋಡಿದೆ. 👌 ಅಮ್ಮ

  • @manjularamesh4499
    @manjularamesh4499 19 днів тому +8

    ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮ ಕನಸಿಗೆ, ರೆಕ್ಕೆ, ಪುಕ್ಕ ಸೇರಿ, ನಿರ್ಭೀತಿಯಿಂದ ಹಾರಲಿ.

  • @nagarathnanayak9988
    @nagarathnanayak9988 19 днів тому +3

    ಅವಿಸ್ಮರಣೀಯ ಸಂದರ್ಶನ 🙏

  • @user-lg5df8br7d
    @user-lg5df8br7d 19 днів тому +13

    She has achieved success before zerodha became famous. But we can see in her face the sadness of zerodha blanketing all the name she had earned. People usually think she’s spending her son’s money. For me the money she earned has more value than whole zerodha networth.

  • @deepar_9189
    @deepar_9189 19 днів тому +4

    Amma nivu great ❤ Nimmindha nan thumba kalthe. Thanks to Kalamadhyama UA-cam 🙏

  • @umaashok7797
    @umaashok7797 19 днів тому +7

    Dear Revathi Madam,
    I am compelled to express my profound admiration for your exemplary dedication and selfless commitment to the noble cause of lake restoration. Your tireless efforts, funded solely by your own resources, stand as a beacon of inspiration in a commercial world often bereft of such altruism. Your unwavering resolve to safeguard our natural resources embodies the epitome of philanthropy and environmental stewardship. In restoring these invaluable ecosystems, you have not only enriched our surroundings but also ignited a spark of hope for a brighter, more sustainable future. Your remarkable contribution will be eternally cherished and celebrated.
    With utmost respect and gratitude
    Ashok

    • @umahswamy
      @umahswamy 17 днів тому

      Have you taken the content from chat GPT???

  • @maheshchalva1796
    @maheshchalva1796 19 днів тому +9

    Super thinking ,single motivated person can do wonders to the society,let's join our hands together to clap for the brave and bold Revati Madam...big salute Madam ❤😊

  • @amithahiriadaka2892
    @amithahiriadaka2892 19 днів тому +11

    Revathi mam just wow your work. This eye opening for politicians they still sleeping like. Kumbakarna. People aware this social activity and take it or reform social change like this people you have to select in your constitution then only our Indian environment green green every where. Thanks once again to Mam Hats off you once again Hennu makalle strong guru.🙏🙏

  • @vinayak586
    @vinayak586 19 днів тому +14

    I really appreciate your efforts madam... Thank you. M really more happy now to use Zerodha...

  • @padmavathiv9960
    @padmavathiv9960 18 днів тому +1

    Revati nanu ninna pu class mate ninna achievement keli tumba santosha , congratulations

  • @shaikusman536
    @shaikusman536 18 днів тому +1

    Education is the Only way to empower Societies.........Hats off to Revati ji & Team.....Respect from Bangalore.

  • @vasudevaa3055
    @vasudevaa3055 13 днів тому +1

    Really great work. An eye-opener to our corrupt Politicians and govt officials who were paid hectic salary from Tax payers money and still lacking in doing good to society as madam is doing.

  • @bindu8937
    @bindu8937 19 днів тому +9

    U r a divine daughter to the earth 🌍!!!

  • @keshav3593
    @keshav3593 19 днів тому +5

    Madam is an inspiration to all 🙏
    Proud to know she is a kannada

  • @mskalpanaprasad4158
    @mskalpanaprasad4158 17 днів тому +1

    Such a noble work🙏🙏

  • @VeenaNarayan-th1gm
    @VeenaNarayan-th1gm 19 днів тому +1

    Hi…. Revati …Bhagirathi…Veena Vadaki…KeregalaOdati.. Saraswati …Pakruti..Raghuram Kamat’ra Hendati..proud Aggi..Nikhil.. Nitin.. raMataji..Ki.. Jai..Happy Mothersday..with immense love by another proud mother…Veena….

  • @LakshmiLakshmi-ru2gk
    @LakshmiLakshmi-ru2gk 19 днів тому +8

    First lady of this type i sm seeing after many years of queens snd kings who did a lot to preserve nature

  • @pushpalaths5708
    @pushpalaths5708 19 днів тому +2

    In spite of doing Herculian job madam u r so humble d child like at heart. Hats off to u madam Revathi.🎉🎉😊

  • @yashasgayathri1970
    @yashasgayathri1970 12 днів тому

    ಪರಂ ಸರ್ ನೀವು ರೇವತಿ ಮೇಡಂ ಅವರ ಸಂದರ್ಶನ ಇನ್ನು ಮುಂದುವರಿಸಿ

  • @jayasheelae1353
    @jayasheelae1353 9 днів тому

    ಈಗಿನ ಕಾಲದಲ್ಲಿಯೂ ಇಂಥವರು ಇದಾರ ಅನ್ನುವ ಸಂಗತಿಯೇ ಆಶ್ಚರ್ಯ❤🎉❤❤❤❤🙏🙏🙏👌💐💐👑👑💪💪👋👋👋

  • @filterfreecooking1365
    @filterfreecooking1365 18 днів тому +1

    Really you are contributing alot to the society without anybody's notice.great!

  • @user-pi1uu9tz4q
    @user-pi1uu9tz4q 19 днів тому +6

    Why this type of people shouldn't become a CM of a state God bless you

    • @Dear_comrade700
      @Dear_comrade700 19 днів тому

      It's a political brother not so easy for the good hearted persons. Only fake people rule it man.
      Just simple example if these kind of people come they try to develop schools and hospitals which trigger private hospitals and school owners. Most of the owners are MLA'S and MP's they will not let them work.
      Mainly political parties are funded by private sectors they are the ones who control the government.
      Today's privatisation is the example man.

  • @IrkyMan
    @IrkyMan 18 днів тому +1

    Thanks Param sir for this episode

  • @tstrani30
    @tstrani30 19 днів тому +3

    Kalamadhyamavarige dhanyavada, intha vyakthigalanna nammantha saamanya janarige parichayisiddakke ... Spoorthidaaykavagide..

  • @Theo12328
    @Theo12328 10 днів тому

    She is very creative simple straightforward hardworking lady..Her certain videos if it comes to Modiji knoweldge she will be a good asset to Karnataka....God bless you..loved you and all your video's...tempting to meet you😊u😊😊😊

  • @hemarao8875
    @hemarao8875 19 днів тому +2

    Entha adbuth interview Param,hat's off to Revati Madam

  • @VaniManjunath-rj3dq
    @VaniManjunath-rj3dq 19 днів тому +1

    ತುಂಬಾ ಚನ್ನಾಗಿ ಮಾತಡಿದೀರಾ. ಹಾಗೆ ಕರ್ನಾಟಕ ದಲ್ಲಿ ಅದು ಹಳ್ಳಿ ಗಲ್ಲಿ ಕೆರೆಗಳನ್ನು ಉಳಿಸಿದಿರಾ ಉದ್ದಾರ ಮಾಡುತ್ತಿದೀರ. ಹ್ಯಾಂಡ್ಸಪ್ mam ರೇವತಿ mam. ಹೀಗೆ ಎಲ್ಲಾ ದೇವರು ನಿಮ್ಮ ಹಾಗೂ ನಿಮ್ಮ ಕೆಲಸಗಳಿಗೆ ನಿಮ್ಮ ಸಂಸಾರ ಕಾಪಾಡಲಿ 🌹❤😘

  • @chandrashekhargudagur9635
    @chandrashekhargudagur9635 15 днів тому

    Impossible is made possible even govt. It is great madam hands up to you

  • @shrikz
    @shrikz 19 днів тому +3

    Great achievement madam 🎉

  • @RaviKumar-kd8tr
    @RaviKumar-kd8tr 19 днів тому +3

    Her simplicity is her greatness, so humble

  • @LakshmiLakshmi-ru2gk
    @LakshmiLakshmi-ru2gk 19 днів тому +1

    She has very good vision❤

  • @shilpac6134
    @shilpac6134 17 днів тому +1

    Proud of you mam

  • @malathigundanna3245
    @malathigundanna3245 17 днів тому

    ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬಗ್ಗೆ ನನಗೆ ಅಪಾರ ಗೌರವ ತಾಯಿ , ಇದೆ ರೀತಿ ನಮ್ಮ ಹಳ್ಳಿಯ ಪರಿಸ್ಥಿತಿ

  • @bharatiangadi4643
    @bharatiangadi4643 19 днів тому +2

    Wonderful woman of bangluru every one should proud of her. Best of kalamadyam ❤👍👌

  • @sundaysushens8633
    @sundaysushens8633 18 днів тому +3

    Nimma sevege sahasra sahasra namaskaara galu

  • @lathagk1351
    @lathagk1351 16 днів тому +1

    Very inspiring interview 👏🙏

  • @sharathr3003
    @sharathr3003 19 днів тому +1

    Bumige Banda bhagavante❤❤❤❤❤hats of mom

  • @jyothijyothi-ni8kg
    @jyothijyothi-ni8kg 16 днів тому

    Very inspiring Revathi madam is. I liked her vision about rural development. One thing I would like to suggest is please do something for awareness in waste management and sanitation in villages.

  • @cornerinkannada1282
    @cornerinkannada1282 19 днів тому

    ಅಮ್ಮ ತುಂಬಾ ಒಳ್ಳೆಯ ಕೆಲಸ ಮಾಡುತ್ತ ಇದೀರಾ,🙏

  • @madhuryav3150
    @madhuryav3150 16 днів тому

    True inspiration❤ ma'am more strength to you 🙏❤

  • @SD-ld5lz
    @SD-ld5lz 18 днів тому +2

    ಇದು women empowerment ಅಂದ್ರೆ. ಸುಮ್ನೆ women's day, mother's day ಅಂತ celebrate ಮಾಡೋದಲ್ಲ.

  • @ravindrareddy8536
    @ravindrareddy8536 19 днів тому +2

    Madam you are the most talented and kind hearted person, your Kannada is so good, God choose you to be rich because you are already rich in kindness also, falling short of words to appreciate

  • @suma147
    @suma147 19 днів тому

    ಎಂಥಾ ಒಳ್ಳೆಯ ಕೆಲಸ ಮೇಡಂ ನಿಮ್ಮ ತರಹದವರು ಸಾವಿರವಾಗಲಿ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 🙏

  • @ashwinipatil6540
    @ashwinipatil6540 19 днів тому +2

    Loads of love amma....happy mothers day.....bhumitaayi tuka nivu....❤

  • @hemavathyg2494
    @hemavathyg2494 19 днів тому +4

    Truly inspirational lady and video.

  • @ashag4284
    @ashag4284 19 днів тому +1

    Happy mother 's day Revathi Madam. You have done an excellent job

  • @varadarajaluar2883
    @varadarajaluar2883 19 днів тому +1

    ಅತ್ಯುತ್ತಮ ಸಂಚಿಕೆಗಳಲ್ಲಿ ಒಂದು. ಪರಂ ಸರ್ ಅವರಿಗೆ ಧನ್ಯವಾದಗಳು. TO ರೇವತಿ madam ನಮಸ್ತೆ ಮತ್ತು ಹ್ಯಾಟ್‌ಸ್ ಆಫ್ 22:06 ಮೇಡಂ .ನೀವು ನಿಜವಾದ ಕರ್ಮಯೋಗಿ. 22:06

  • @user-sk6zq6yd5g
    @user-sk6zq6yd5g 19 днів тому +2

    Mam wish u happy mother's day, recently I lost my husband and my 12years old son same day now I hav one son with me I lost hope on life but after seeing ur conversation I got motivation thank u mam

    • @LakshmiLakshmi-ru2gk
      @LakshmiLakshmi-ru2gk 19 днів тому

      Very well said madame. She inspires others that trye but you got inspired with your sorrows you are also hreat. Alsso doing something yo surroundings and society gives lot of satisfaction

  • @sureshsarjapur6232
    @sureshsarjapur6232 19 днів тому +3

    Revati madam,,,salutes to your work,,,our governments have to recognise your good works,,at least allow them to do the service,,,once again thank you madam,,,your work inspires us

  • @sudhamani5343
    @sudhamani5343 19 днів тому

    ಮೇಡಮ್ ,ನಿಮ್ಮ ಸಾಹಸಗಾತೆ ಕೇಳುತ್ತಿದ್ದರೆ, ಧರೆಗೆ ಇಳಿದ ಭಾಗ್ಯ ದೇವತೆ, ಅಂತ ನನಗೆ ಭಾವನೆ🙏🙏🙏

  • @sailatha9710
    @sailatha9710 19 днів тому +1

    Happy Mother's day Revathi madam . Your accomplishments and works are coming to light through this channel .thanks to Param sir for sharing your work 🙏🙏

  • @sachinpoojary4620
    @sachinpoojary4620 19 днів тому +1

    ❤ thumba ishtavaithu nimma nisvaartha sevaa manobhaava dhanyosmi ತಾಯಿ❤

  • @syt1175
    @syt1175 19 днів тому +2

    Karnataka da Superwoman

  • @rashmirashmi3773
    @rashmirashmi3773 19 днів тому +4

    Yestu punyada kelsa madedeeri madam....... prathi obara jwabdari parisara ulsbek

  • @geetabadiger8697
    @geetabadiger8697 19 днів тому +3

    Kalamadhyama Vlog You Tube Videos Channel Super

  • @viram_705
    @viram_705 19 днів тому +1

    Hat's off mam, love you really love your hard work ❤❤❤

  • @skandaswowchannel9635
    @skandaswowchannel9635 8 днів тому

    Mam your work is speechless

  • @rashmijayanna4356
    @rashmijayanna4356 19 днів тому +1

    What a Zeal, what an enthu, what an energy ur just truly inspiring ma'am a gem of our nation.. wishing u a happy, healthy and a fulfilling life may u always inspire us through such videos & many thanks to @kalamadhyama team for interviewing Revathi ma'am :)

  • @chaithanyaj-id9ck
    @chaithanyaj-id9ck 17 днів тому +1

    Revathi madam, I am interested in your concept of school kids sponsorship program, please let me know, how I can contribute? Thank you Param avre, it’s a very good video series.❤🙏

  • @lolakshiraj5440
    @lolakshiraj5440 19 днів тому +3

    🙏nim mathu keltha keltha nana nane marthu beedthine ❤

  • @sundareshans1474
    @sundareshans1474 19 днів тому

    We want these type of great people who are doing such great jobs. Salute to this lady.

  • @vanamaladevi9890
    @vanamaladevi9890 19 днів тому +5

    🙏🙏Great inspiration to all ma'am 🙏🙏❤️u n God bless u always 💝💐...

  • @kavitapatil8774
    @kavitapatil8774 19 днів тому +1

    Niv helta edre myalla romanchanvaetu mam eshtella madodu summane alla we respect u mam aa univers kalsiro prakriti mate🙏🙏🙏🙏🙏❤❤❤❤❤

  • @NithinsupekarRao-dd8sg
    @NithinsupekarRao-dd8sg 18 днів тому +1

    Super medam ❤