ಇಂದು ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ

Поділитися
Вставка
  • Опубліковано 6 вер 2024
  • ರಾಜ್ಯ ಸರ್ಕಾರದ ಅದಿನದಲ್ಲಿ ಬರುವಂತಹ ಆಹಾರ ಇಲಾಖೆಯು ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ್ದು ಬೆಳಗ್ಗೆ 11 ಗಂಟೆಯಿಂದ ಸಾಯಂಕಾಲ 6:00 ವರೆಗೂ ಕೂಡ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದೆ ತಿದ್ದುಪಡಿ ಮಾಡುವಂತಹ ಜನರು ಹತ್ತಿರದ ಗ್ರಾಮವನ್ ಕರ್ನಾಟಕವನ್ನು ಕೇಂದ್ರಗಳಿಗೆ ಭೇಟಿ ನೀಡಿ ತಿದ್ದುಪಡಿಯನ್ನು ಮಾಡಿಕೊಳ್ಳಬಹುದು
    🚨ಸಮಯ : 6.00 ಗಂಟೆ ವರೆಗೂ .
    ಕೆಳಗಿನ ಜಿಲ್ಲೆಯವರಿಗೆ ಮಾತ್ರ ಅವಕಾಶ.🚨
    ಎರಡನೇ ಸರ್ವರ್ ನಲ್ಲಿ ಬರುವ ಜಿಲ್ಲೆಗಳು (2nd Server District's):-👇
    ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ ಹಾಗೂ ವಿಜಯಪುರ
    *👆ಮೇಲ್ಕಂಡ ಜಿಲ್ಲೆಗಳಿಗೆ ರೇಷನ್ ಕಾರ್ಡ್ ತಿದ್ದುಪಡಿ ಪಬ್ಲಿಕ್ ಲಾಗಿನ್ ಡೈರೆಕ್ಟ್ ಲಿಂಕ್:-👇
    ahara.kar.nic..... ua-cam.com/users/li...
    🚨ಸಮಯ : ಸಂಜೆ 6.00 ಗಂಟೆ ವರೆಗೂ .
    ಕೆಳಗಿನ ಜಿಲ್ಲೆಯವರಿಗೆ ಮಾತ್ರ ಅವಕಾಶ.🚨
    *ಮೂರನೇ ಸರ್ವರ್ ನಲ್ಲಿ ಬರುವ ಜಿಲ್ಲೆಗಳು (3rd Server District's):-👇
    ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರ್ಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ
    👆ಮೇಲ್ಕಂಡ ಜಿಲ್ಲೆಗಳಿಗೆ ರೇಷನ್ ಕಾರ್ಡ್ ತಿದ್ದುಪಡಿ ಪಬ್ಲಿಕ್ ಲಾಗಿನ್ ಡೈರೆಕ್ಟ್ ಲಿಂಕ್:-👇
    ahara1.kar.nic...

КОМЕНТАРІ •