Hulikal nataraj life story hulihejje episode 91 ಹುಲಿಕಲ್ ನಟರಾಜ್ ಜೀವನ ಚರಿತ್ರೆ , ಕಥೆ I Hulikal Nataraj
Вставка
- Опубліковано 22 жов 2024
- ನಿರೂಪಣೆ ಮತ್ತು ಸಂಕಲನ : ಶ್ರೀನಿಧಿ ಬೆಂಗಳೂರು
Narration and Editing : Srinidhi bengaluru
#DrHulikalNataraj #MiracleBuster #drhulikal_nataraj #hulikalnataraj_pawada
-------------------------------------------------------------------------------------------------
► Subscribe to our UA-cam Channel: bit.ly/313JuVk
► Like us on Facebook: / hulikalnatarajofficial
-------------------------------------------------------------------------------------------------
ಪವಾಡ ಮಾಟಮಂತ್ರಗಳ ಹೆಸರಲ್ಲಿ ಸಾಕಷ್ಟು ಜನಗಳಿಗೆ ಮೋಸವಾಗುತ್ತಿರುವುದು ಈಗ ಎಲ್ಲರಿಗೂ ತಿಳಿದ ವಿಷಯ, ಈ ನಿಟ್ಟಿನಲ್ಲಿ ಡಾ. ಹುಲಿಕಲ್ ನಟರಾಜ್ ರವರ ಸಾರಥ್ಯದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಈ ಕಾರ್ಯ ಮುಂದುವರೆಯುತ್ತಿದೆ ಈ ಕಾರ್ಯಕ್ಕೆ ತಮ್ಮೆಲ್ಲರ ಪ್ರೋತ್ಸಹ ಸದಾ ಹೀಗೆ ಇರಲಿ. ನಿಮ್ಮ ಸುತ್ತ ಮುತ್ತ ಈ ರೀತಿಯ ಘಟನೆಗಳು ನಡೆಯುತ್ತಿದ್ದರೆ ದಯವಿಟ್ಟು ನಮಗೆ ತಿಳಿಸಿ, ಮೋಸ ಹೋಗುತ್ತಿರುವ ಜನರನ್ನು ಎಚ್ಚರ ಗೊಳಿಸುವುದೊಂದೇ ನಮ್ಮ ಗುರಿ.
People are victims in the name of miracles & magic spells. Few frauds have been portrayed as godman & take over the minds of the crowd.
In order to save the common public from the trap of these fake people & fake beliefs, "Miracle Buster" Dr. Hulikal Nataraj with his team is working sincerely in bringing awareness among people.
We hope & wish for all your support to the team.
If you come across any such tricky or mysterious incident in your surroundings please let us know.
Bringing awareness among people is our main goal.
Help us to help you.
Contact : Dr. Hulikal Nataraj
MOB: 9481776616
www.hulikalnat...
Contact email: contact@hulikalnataraj.com
zfrmz.in/sTlmxaS3biW3D8PivLIV
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿಗೆ ಸದಸ್ಯರಾಗಲು ಈ ಮೇಲ್ಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ , ವೈಜ್ಞಾನಿಕ ಚಿಂತನೆ , ಮೂಢನಂಬಿಕೆಯ ವಿರುದ್ದದ್ದ ಹೋರಾಟದಲ್ಲಿ ನೀವೂ ಕೈ ಜೋಡಿಸಿ.
Sir ... ದೇವರು ಪೂಜೆ ಮಾಡುವವರು, ಚಪ್ಪಲಿ ಧರಿಸುವುದಿಲ್ಲ ಇದೇ ಕಾರಣ ಇರಬಹುದು
Nimge christians touch madidakshana biddogudu, cancer guna agodu, heege madi ondastu janaranna convert madtaralla, adara rahasya bayalu madlikke ilva?
@@Keshavkarkala already vedio uploade madiddare nodi sir....👍🙏
@@Keshavkarkala already vedio uploade madiddare nodi sir....👍🙏
ಸದಸ್ಯರಾಗಲು ನನಗೂ ಆಸಕ್ತಿ, ಆದರೆ ಮೂಡ ನಂಬಿಕೆ ವಿರುದ್ದದ ಹೋರಾಟದಲ್ಲಿ ನಾವು ಕೈ ಜೋಡಿಸುವು ಅಂದರೆ ಹೇಗೆ ಹೇನು ಅಂತ
ಹುಲಿಕಲ್ ನಟರಾಜ್ ಮಾಧ್ಯಮಕ್ಕೆ ಶುಭವಾಗಲಿ ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು
ವಿಜ್ಞಾನ & ಸತ್ಯವೇ ನಿಜವಾದ ದೇವರು
ಜನತೆಗೆ ಸತ್ಯ ಏನೆಂಬುದು ತಿಳಿಸುವವರಿಗೆ ಶತ್ರುಗಳು ಸಾಮಾನ್ಮ...
ನಿಮ್ಮ ಪ್ರಯತ್ನಗಳಿಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ...
ಸರ್ ನಮ್ ಜನ ಈಗತಾನೆ ಮೂಡನಂಬಿಕೆ ಬಿಟ್ಟು ಹೊರಗೆ ಬರುತಿದ್ದಾರೆ ನಿಮ್ ಕಾರ್ಯ ಹೀಗೆ ಸಾಗುತಿರಲಿ🙏🙏
Yes Sir
ಸೂಪರ್ ಸರ್ ನಿಮ್ಮ ಸಮಾಜ ಸೇವೆ ಮಹೋನ್ನತವಾದುದು 🙏🙏🙏🙏🙏🙏
ಸರ್ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ..... ಧನ್ಯವಾದಗಳು.
ನಿಮ್ಮ ಸಮಾಜಮುಖಿ ಕಾರ್ಯಕ್ಕೆ ಹೃದಯ ಪೂರ್ವಕ ಧನ್ಯವಾದಗಳು🙏
ನಿಮ್ಮ ಸಮಾಜ ಮುಖಿ ಕಾರ್ಯಕ್ರಮ ಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಸರ್ 💐💐💐
ಧರ್ಮ ಮತ್ತು ದೇವರನ್ನು ನಂಬಬೇಕು ಆದರೆ ಮೂಡನಂಬಿಕೆಗಳಿಗೆ ಬಲಿಯಾಗಬಾರದು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಹೇಳಿದ ಮಾತು 💙💙💙🙏🙏🙏
ತುಂಬಾ ಅದ್ಭುತವಾದ ಸಂದೇಶ ಕೊಟ್ಟಿದ್ದೀರಿ ..ಸಾರ್ ನೀವು ದಯವಿಟ್ಟು ಅನ್ಯಧರ್ಮದ ವಾಮಾಚಾರ ಮೂಢನಂಬಿಕೆ ಬಗ್ಗೆ ಕೂಡ ಬಯಲಿಗೆಳೆಯುವ ಸಂದೇಶವನ್ನು ಕೊಡಿ ನಮ್ಮ ಬೆಂಬಲ ಎಂದಿಗೂ ನಿಮಗಿರುತ್ತದೆ
ಅದಕ್ಕೇ ಧೈರ್ಯ ಬೇಕಲ್ಲವೇ? ಸಾಧ್ಯ ವಿಲ್ಲ.
ಒಳ್ಳೆಯ ಮಾಹಿತಿ
ಧನ್ಯವಾದಗಳು ಸಾರ್
Devaru ela antha helthirala sir niv manglore kade bandu kola nama yelladakku bandu nodi aga yella gotthagutthe jai tulunadu 🚩
Sir your giving a new new informations in each of your videos
Sir nanu try madhe adre work aglila Nana kai sutu leoman and cool oil mixture na fingers geyala spread madkondu oil olage akde adre kai suttu 🤦🏼♂️
ಸಾರ್ ಮೂಡನಂಬಿಕೆಯ ಬಗ್ಗೆ ವೀಡಿಯೋ ಮೂಲಕ ತಿಳಿಸಿದ್ದಕ್ಕೆ ದನ್ಯವಾದಗಳು
ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏 ನ ಯಲ್ಲವನ್ನ ನಂಬತೀನಿ ದೇವರು ಯಲ್ಲ ಕಡೆನು ಇದಾನೆ
Good work sir... Haage swalpa Christian community conversation goskar cancer anta roga kadme madtini annodannu torsi...
Sir nimage padma prashasti sigabeku... Enadru people poll adre nan vote madtini nimge sigali anta... Idrinda prashasti ge innu hecchu gowrava sigutte .... ... Nimminda nanna baya hoytu.... Dairya bantu ... .. thank u sir .. for teaching me the braveness......
Excellent sir👏👏, thank you 🙏 please upload more videos 🙏
Sir you are doing very good job for society.. don't stop this.
Kannare sathya nodidaru dislike madutharalla, evaru virodigala annisuthe,
Prapanchakke nimma arihu and janarannu moudya dinda, agnanadinda doora madalu Nimminda saadhya sir,
ಧನ್ಯವಾದಗಳು ಸರ್
Sir modicare anno ondu company mane balake ವಸ್ತುಗಳನ್ನಾ demo magical demo kodtare idu quality products houda alla tisi sir
Thankayu.sir❤
ವಿದ್ಯೆ ಇದ್ದು ಅವಿದ್ಯಾವಂತ ರಾಗಿರುವ ಈಗಿನ ನವ ಯುವಕ ಯುವತಿಯರಿಗೆ ನಿಮ್ಮ ಮಾರ್ಗದರ್ಶನ ಬೇಕು ✍️
Namaskar Gurugale
Thanks lot sir
Olleya mahithi sir🙏🙏
👃👃👃👃
U doing good job sir thank you very much
Ur karnataka king sir 😍
ಧನ್ಯವಾದಗಳು 🙏
Olleya mahithi sir mosa maduvrge edu pata
ಕ್ರಿಸ್ಟಿಯನ್ ಬಗ್ಗೆ ಯಾಕೆ ಪವಾಡ ಬಯಲು ಮಾಡಲ್ಲ
Bcz they are real
Neevu maadi
Madidare nodi
ನಕಲಿ ಬಾಬಾ ಗಳ ಪರ ತಾವು.....
ಕ್ರಿಸ್ಚಿಯನ್ ಬಗೆ ಹೇನು ಪವಾಡ ಸಾಕ್ಷಿ ತೂರಿಸಿ ನಾನು ಬಯಲು ಮಾಡುತ್ತವೆ ಅವರ ಪವಾಡ ಏನು ಇಲ್ಲ
You are genius sir 🙏🙏🙏👌💐👏🌺
Good information sir🙏❤
Hello sir nanu Bagalkot district Elli obba mansika kinnatege olagaagiddane, ellige bartira sir
ಸೂಪರ್ ಸರ್ ಒಳೆಯ ಸಂದೇಶ
ಸೂಪರ್ ಟಾಕ್ ಸಾರ್
Good information
thank you sir
Super sir
4:25 ಸತ್ಯ ವಚನ, 🙏🙏❤️❤️
ಸ್ವಾಮಿಯೇ ಶರಣಂ ಅಯ್ಯಪ್ಪ ❤️🚩🔥🕉️
💓💓💓🙏👌
Onde ondu dislike illa you are great sir
Dislike show agalla sir ega
ಜೈ ಹುಲಿಕಲ್ ಸರ್
ಮೂಢನಂಬಿಕೆ ನಿರ್ಮೂಲನೆ ಮಾಡಿ ಒಳ್ಳೆ ಕೆಲಸ ಆದರೆ ಸರಿ ಇದ್ದವರನ್ನ ಮೂಢರನ್ನಾಗಿ ಮಾಡ್ಬೇಡ ಅಂತ ವಿನಂತಿ ಮಾಡುತ್ತೇನೆ..
Continue ur good work sir
Good sir🙏
Niv anadru heli... Devaru eddanne ayyappa devaru eddane... Appa seve madvaga lime rasa haki yaru hogala... Sumne nim omme male haki ayyappa darshana madidre niv sari hogbahudu try madi.. Male haklikke adrusta beku... Swamiye sharma ayyappa🙏
Sir namma urinalli beliyalli haytare hege
En andhri aghey kudhiyo oil ge kai akodhu tricks ha adhu lemon juice mathe coconut 🥥 oil na achkondu aghey madidhre enu agolwa , banni Namma Orige ilina thumba varsha Sabarimala temple yathre madidhavrathra mathadsthini illi pooje idhagha banni ommey nanu jotheyge irthini , nimma tips yavudhu illi ila swami navu Ayyappa swami hathra bedkondu doddavra Ashirvadha maneyavra Ashirvadha thagondu mathe swami sloka heli swami ge archane adha mhaa prasadha basmana Namma guru swami yavru namge hakidhmeayle navu antha besi kudhiyoo oil ge kai akhi adhrali enu akirthivi prasadha adhna thegoyodhu nimma aghey coconut 🥥 oil lemon 🍋 juice hela tips gothila en mathadthiri naligee idhey antha , 🙆🤷
Superrrrr sir ..
From Manglore ...
True sir
Spr sir
Super sir...
Hai nanu Nima fan adare ninu anthu kelsa batbeku nimige ramachantra guruji nimige gotha avaru havarabage heli
Sir nevu alaluya anta yelkondu canvart madtaralla adunna bayalu Madi sir
Yenuumadodu guruu Jesus niijavadaa devaruu annodanuu gothagideyy adakkeyy adannu follow madthiiviii,,,,eeadannu convert anno muttalaraa vadaa 😆😆
Hulikal Nataraj he jai
Karanaka super super
Good sir 🙏👍🌟🌱
Good publicity... have good future for u...
Hats of to you....sir.
Bt , , but any human follows sathya,dharma,ahimsa,,those human will be got good results early by the blessings of god through preying only,,,,that is truth,,but impossible to creat any articles by zeero
E experiment na nn 10 ale madide sir edrali just chemistry involved ede astenee using chemical we can do this ...many people r using science (chemistry) they r doing Balck magic and diverting people's mind
ಸರ್ ಉರಲ್ಲಿ ದೇವರು ಮೈಮೇಲೆ ಬರುತ್ತೆ ಬಂದು ಸಮಸ್ಯೆ ಗೇ ಪರಿಹಾರ ಹೇಳ್ತಾರೆ ಅದು ಎಗೆ ಸರ್
ಅಯ್ಯೊ .. ಎಲ್ಲಾ ನಿನ್ ತರ ಅವನು ಅವನ ತರ.. ನೀ ದೆವ್ವ ಇಲ್ಲ.ಇನ್ನ ಒಬ್ಬ ದೆವ್ವ ಇದೆ.. ನಿಮ್ಮುನ ನೋಡಿ .ನಾವು ಹುಚ್ಚು ನನ್ ಮಕ್ಕಳು ಆಗಿದಿವೇ. ನಿಮುನ್ ಕರೆದೇ ಕೆರ ತಂದು ಬಡಿತ ನಾನೇ ದೆವ್ವ ನಾನೇ ದೇವರು ಅನ್ನುವ ಜನ ಇನ್ನು ಹುಟಿಲ್ಲ ಅದುಕ್ಕೆ ನಿಮ್ಮ ಈ ರಾದಂತ.
ಯಾಕೆ ಮೋದಿ ...ಸೋನಿಯಾ ... ಗಾಂಧಿ ಮೇಲೆ ದೇವರು ಬರಲ್ಲ.....ಆಗೆ ಜನಿವಾರ ಜನಕ್ಕು ಬರಲ್ಲ....ಬರಿ ಹಿಂದುಳಿದ ದಲಿತ ವರ್ಗಕ್ಕೆ ಅಷ್ಟೆ...
ಕುದಿಯುವ ಬಾಂಡಲೆಯಲ್ಲಿ ಅದರ ಹೊಳಗಡೆ ಕುಳಿತುಕೊಳ್ಳುತ್ತಾರೆ ಅದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಸರ್
Navo elli nodilla
Grace ministry sir
Sir my like is fullfill the 1k 😊
Jai ho ಅಣ್ಣಾಜಿ
.... ❤️.
🙏🙏🙏🙏
🙏🙏👌👌
Real hero of karnatak
🔥🔥🔥🔥🔥
Hulikalavare nimmalli ondu prashne. avarobre enneyelli kai haakalla. alli kulithavarigella haakathare, andre?avarella limbehannu rasa hachikondiro ayyappa bhakthara?nimma prakara.
Sir namuskara ide reeti yasto jagagalalli janagalige sulige madtaydare adannu bail maadi
Sir namma hindu darmavannu yella halumadidare nivond baki idri niv hellidu sari adre darma ke viroda madbedi plz
ನಿಜ ಸರ್
Sir 100℅ naanu aage andkondidde neevu hindu darmada bagge matra heltira anta bt amele artha aytu daiva sathya pavada tantra adu mithya
Maariyamma, devaralla
Real god
ಜೈಯ ಕರ್ನಾಟಕ🔥🔥😈🔥🔥
Plz sis pls sir check the reality and make one program and if wanted take the permission from court if you want sir pls pls sir I will be waiting sir.........mplz
Check the reality of Christian grace ministry.....miracles of mangalore
Plz reply me sir
Sir
🙏🙏🙏🙏🌹🌹🌹💐💐💐💐
🙏🙏🙏🔥🔥🔥👌👌👌
ದೇವರೇ ಇಲ್ಲ ಅಂತ ಇಂಡೈರೆಕ್ಟ್ ಆಗಿ ಹೇಳೋ ನಿಮಗೆ ಆ ಶಕ್ತಿ ಪಾಠ ಕಲಿಶುತ್ತೆ
Vijnana dalli adke bere ne hesru ,cosmetic energy anthe,,nam hiriyaru ivrastu odilla ,,adke devru andru ,,bhaya bhakthi roopsidru,,ivaga adu yavudu beda ,,ivaga vaasthu ,cosmetic energy iste
Devarilla anthalla mooda nambikege baliyag bedi aste devru anno shakthi irodrinda yalluru badukirodu
ಲೆ ಮರಿ ಅವರು ದೇವರು ಇಲ್ಲ ಎಂದು ಹೇಳುತ್ತಿಲ್ಲ , ದೇವರ ಹೆಸರಿನಲ್ಲಿ ಜನರಿಗೆ ಮೋಸ ಮಾಡುವವರ ಬಗ್ಗೆ ಹೇಳುತ್ತಿದ್ದಾರೆ. ಮೊದಲು ವಿಡಿಯೋವನ್ನು ಅರ್ಥಮಾಡಿಕೊಂಡು ಕಮೆಂಟ್ ಹಾಕು. 😏
ಅಯ್ಯಪ್ಪಸ್ವಾಮಿ ಬಗ್ಗೆ ಭಕ್ತಿ ಬಗ್ಗೆ ಕೇವಲಯಾಗಿ ಮಾತಾಡುದು ತಪ್ಪು ಮುಂದೆ ದೇವರು ನಿನಗೆ ನೋಡುಸುತ್ತಾನೆ ನಾನು ಅಗ್ನಿಕುಂಡದಲ್ಲಿ ನಾನು ಹೋಗಿದ್ದಿನಿ ಸರಿನ ನಮ್ಮ ಕಡೆ ಬಿಸಿ ಎಣ್ಣೆಯಲ್ಲಿ ಕಜ್ಜಾಯ ಕೈ ನಲ್ಲಿ ಎತ್ತುತ್ತಾರೆ ಭಕ್ತಿಯಿಂದ ಹೊರತು ನೀನು ಹೇಳಿದಾಗೆ ನಿಂಬೆಹಣ್ಣು ಕೈಗೆ ಉಜ್ಜಿಕೊಂಡು ಅಲ್ಲ
Ley.. ಆಯ್ಯಪ swamy bagge yelli helidarey ಕೇವಲ ವಾಗಿ ??
ಅವ್ರು ಹೇಳ್ತಾ ಇರೋದು...ಅಂಧ ಭಕ್ತರ ಪವಾಡಗಳ ಬಗ್ಗೆ..ಮೋಸ ಹೋಗ್ತಾ ಇರೋ ಮುಗ್ಧ ಜನರ ಬಗ್ಗೆ🤦🤦🤦
ಎಲ್ಲಿಂದ ಬರ್ತಿರೋ ನೀವೆಲ್ಲ 🤔🤔
Jai hulicala sir namma horata mudanmbike virudda daramada virudda alla
Niv madtha irodu olle kelasa sir e kelasaNa yella community hogi madi annodu nann bhavane.
Sir idu nam S S J V P school santhebenuru
leiden frost effect
Like a K M suresh
Sir don't make your video premiere
ನಿಜ
Jodi muneshwara temple andralli main road Peenya 2stage
ಸಾರ್ ಬೆನ್ನಿಗೆ ನಾಲಿಗೆ ಕೊಂಡಿ ಚುಚ್ಚಿ ಕೊಲ್ತರಲ್ವಾ ಅದು ಹೇಗೇ ಸಾರ್ ತೋರಿಸಿ
ನಮಸ್ಕಾರ ನಿದ್ರೆ ನಟlkk
Any one tried this?
Maadidre kai suttu hooguthhe