ನಮ್ಮಮನೆಯ ವಿಶೇಷ ಕರಿಬೇವು ಹೆಸರುಬೇಳೆ ಚಟ್ನಿಪುಡಿ... Curry Leaves chatnipudi

Поділитися
Вставка
  • Опубліковано 30 вер 2024

КОМЕНТАРІ • 283

  • @VeenaJoshi
    @VeenaJoshi  2 роки тому +19

    ಎಲ್ಲರಿಗೂ ಮನಃಪೂರ್ವಕ ಧನ್ಯವಾದಗಳು ಸ್ನೇಹಿತರೇ ನಿಮ್ಮೇಲ್ಲರ ಪ್ರೀತಿ ವಿಶ್ವಾಸಕ್ಕೆ 🙏🙏

    • @padhamavatidivate4172
      @padhamavatidivate4172 2 роки тому

      ಹರೇ ಶ್ರೀನಿವಾಸ ಅಮ್ಮಾ ಮೆಂತೆ ಪುಡಿ ಹೇಳಿ ಕೊಡಿ

    • @santoshkumarpatil4815
      @santoshkumarpatil4815 2 роки тому

      ಅಕ್ಕ ನಿಮ್ಮ ಪ್ರಯತ್ನ ಸಾರ್ಥಕವಾಗಿದೆ. ನನಗೂ ಆಧ್ಯಾತ್ಮ ದಲ್ಲಿ ಬಹಳ ಒಲವಿದೆ. ನಿಮ್ಮ videos ನೊಡ್ತೆನೆ ಒಳ್ಳೆಯ ಮಾಹಿತಿ ಇರುತ್ತವೆ. ಶ್ರೀ ರಾಜರಾಜೇಶ್ವರಿ ದೇವಿಯ ಮಣಿದ್ವೀಪ ವರ್ಣನೆ ಪೂಜೆ ಬಗ್ಗೆ ಮಾಹಿತಿ ಕೊಡಿ. ಯಾಕೆಂದರೆ ಇದು ಆಂಧ್ರದಲ್ಲಿ ಗೊತ್ತು. ಕರ್ನಾಟಕದಲ್ಲಿ ಅಷ್ಟಾಗಿ ಗೊತ್ತಿಲ್ಲ. ಕನ್ನಡದಲ್ಲಿ ಶ್ಲೋಕ ನಾನು type ಮಾಡಿದ್ದೆನೆ file ಬೆಕಾದ್ರೆ ಕೊಡ್ತೆನೆ.ಶಭವಾಗಲಿ.......

    • @sharadar5187
      @sharadar5187 2 роки тому

      Madam ...I am getting mouth water

  • @CANivedita2618
    @CANivedita2618 2 роки тому +14

    👌👌ಸಾರಿನ ಪುಡಿ ಜೊತೆ ಹುಳಿ ಪುಡಿಯನ್ನು ಹಾಕಿ ತಾಯಿ
    ನಿಮಗೆ ಅನುಕೂಲ ಆದಾಗ

  • @Sampradaya1000
    @Sampradaya1000 2 роки тому +19

    Wah...... another step of u r exautic knowledge.....I am waiting for u r recepies .... ಇನ್ನಷ್ಟು ಅಡುಗೆ ಗಳು ನಿಮ್ಮಿಂದ ಬರಲಿ.....thanku very much👌👌🌹🌹

  • @varshabhaskar8044
    @varshabhaskar8044 2 роки тому +8

    ತುಂಬಾ ಚೆನ್ನಾಗಿದೆ ಅಮ್ಮ 👌👌👌👌👌👌ಮೆಂತ್ಯದ ಹಿಟ್ಟು ಮಾಡೋದನ್ನ ಹೇಳಿ ಕೊಡಿ ಅಮ್ಮ 🙏🙏🙏🙏🙏🙏

  • @roopapatil6565
    @roopapatil6565 2 роки тому +3

    ಮೆಂತೆ ಹಿಟ್ಟು ಮಾಡುವುದನ್ನ ತಿಳಿಸಿ ಅಮ್ಮ

  • @pratibhavasanth5402
    @pratibhavasanth5402 2 роки тому +3

    ಅಕ್ಕ 🙏🙏ಸೂಪರ್, ಉತ್ತರ ಕರ್ನಾಟಕದ ಅಡುಗೆಗಳು ನಮಗೆ ಒಂದು ಒಂದೇ ತಿಳ್ಸಿಕೋಡ್ರಿ, ಇದರಿಂದ ನಮಗೂ ಬಹಳ ಅನುಕೂಲಾಯಿತು ಧನ್ಯವಾದಗಳು 😋👌

  • @kalpanasomesh5996
    @kalpanasomesh5996 2 роки тому +13

    Tq Amma ಬ್ರಾಹ್ಮಣರ ಮನೆ ಸಾಂಬಾರ್ ಪುಡಿ ರಸಂ ಪುಡಿ ತೂರಿಸಿ

  • @rajuprema5679
    @rajuprema5679 2 роки тому +3

    ಇನ್ನೂ ಹೆಚ್ಚು ಹೆಚ್ಚು ಅಡುಗೆ ಗಳು ನಿಮ್ಮಿಂದ ಬರಲಿ ವೀಣಾ ಮೇಡಂ 🙏

  • @shreehayagreeva1356
    @shreehayagreeva1356 2 роки тому +2

    Amma 🙏menthe hittu, Matt upavasakka Baro sandige galu helokdri...

  • @sharadarao3964
    @sharadarao3964 2 роки тому +2

    Madam neevu nijavaglu great pooje aduge mane kelasa elladannu manage maadthira. Allade khatina vratagalannu hidithira .Manushya janma neevu nijavaglu sarthaka goliskondidira

  • @pratibhavasanth5402
    @pratibhavasanth5402 2 роки тому +7

    ಅಕ್ಕ 🙏🙏ಮೆಂತ್ಯದ ಇಟ್ಟು, ಪುಂಡಿ ಪಲ್ಯ..... ಇನ್ನು ಹೆಚ್ಚು ಅಡುಗೆಗಳು ನಿಮಿಂದ ಕಲಿಬೇಕು ಅಕ್ಕ 😋

  • @deepashreerokhade2271
    @deepashreerokhade2271 2 роки тому +2

    NAMASTE 🙏veena madam, nanu e cattani pudena regullaragi madataerttini. Edan madodana nammaa nanage helli kottedare .navu kuda uttarkaranatakadavaru.nanu nema prteyondu video na regular age watch madthini matte adan follow madthini, friends ge share madthini madam. Nevu helliruvatah esto pojena nanu madedeni nange tubane olledagede thank u so much madam. Nmge navu estu thanks hellidaru kademeni. We all love💚💚💚💚💚u madam God bless you for ever

  • @raghunathg8340
    @raghunathg8340 2 роки тому +2

    Amma tumbane changi heli kottidake danyavaadagalu thank you amma

  • @nayanataradevarhubli109
    @nayanataradevarhubli109 2 роки тому

    ವೈನೀ ನಾವು ಕಡಲೆಬೇಳೆ ಅರ್ಧಾ ಉದ್ದಿನ ಬೇಳೆ ಯನ್ನು ಈ ರೀತಿ ಹುರಿದು ಒಡಕಲ್ ಚಟ್ನಿ ಪುಡಿ ಮಾಡ್ತೀವಿ.

  • @kalavatinaikar9422
    @kalavatinaikar9422 2 роки тому +1

    ನಮಸ್ತೇ ಮೇಡಂ ತಮಗೆ ಕೋಟಿ ಕೋಟಿ ಧನ್ಯವಾದಗಳು ನೀವು ಹೇಳಿಕೊಟ್ಟ ಪೂಜೆ, ರಂಗೋಲಿಗಳನ್ನ ಹೊಸ್ತಿಲು ಹಾಗೂ ದೇವರ ಮುಂದೆ ಹಾಕುತ್ತೇನೆ,ಪೂಜೆ ಮತ್ತೆ ಆಚಾರ ವಿಚಾರಗಳನ್ನು ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು ಎಲ್ಲಾ ರೀತಿಯಿಂದ ಮನೆಯಲ್ಲಿ ಒಳ್ಳೇದೇ ಆಗಿದೆ ಹೀಗೆ ಮುಂದುವರಿಸಿಕೊಂಡು ಹೋಗಿರಿ ,
    ಹಾಗೆ ಈತರಹದ ಅಡುಗೆಗಳ ವಿಧಾನದ
    ಬಗ್ಗೆ ಇನ್ನೂ ತಿಳಿಸಿಕೊಡಿ

  • @geetapatne8968
    @geetapatne8968 2 роки тому +1

    Dhannyavadagalu veena akka avare🙏 chatnipudi tiliskottidakke I will be try it tq ....

  • @vyankatraman9701
    @vyankatraman9701 3 місяці тому

    Hanuman rangoĺi haki 108 saĺi prarthane maduthdini ñimma ashirvada nammamele erali

  • @umamaheshwari3307
    @umamaheshwari3307 24 дні тому

    Idannu estu dina idabahudu estu dina chennagirutte amma

  • @suvarnammaamma7463
    @suvarnammaamma7463 2 роки тому +1

    Taste

  • @AkashGowda-tz4ug
    @AkashGowda-tz4ug 4 місяці тому

    Madam nugge sopping chatni pudi .helikodi

  • @sunandaandsairamk5281
    @sunandaandsairamk5281 2 роки тому +2

    Thank you , Veena Joshi yavare.🙏🙏
    Loved this receipe. Please make videos regular & other variety chutney powders made in our traditional Brahmin families .
    Best Wishes to you & your family .

  • @sujathamadappa7224
    @sujathamadappa7224 2 роки тому +1

    Namaste veena avare 🙏....barli barli hege hosa vishayagalu...... 🙏🙏🙏

  • @jyotijugali1211
    @jyotijugali1211 10 місяців тому

    ಅಮ್ಮಾ ನಾವು ಸಹ ವಾಟಗಾ ಆ0ತಾನೆ ಹೇಳ್ತೀನಿ

  • @poornimakulkarni695
    @poornimakulkarni695 2 роки тому +1

    Hare Srinivasa Veena avrige chalo agyad chatni pudi nanu madteni thanks

  • @nazampkpk3742
    @nazampkpk3742 2 роки тому +1

    Hi ma Nija helabekndare e Chattani madode gottirililla nanna makkalu chikkavaru avarigemadi kodteni super amma thank you ma

  • @charukatti8723
    @charukatti8723 2 роки тому

    Kempu chakli maduva vidhana torisi

  • @rashmivinay9327
    @rashmivinay9327 Місяць тому

    Nimma mathu keloke tunba channa adakke video nododu ma,

  • @manjulam8714
    @manjulam8714 2 роки тому +1

    ಅಮ್ಮ ನಿಮ್ಮಿಂದ ಇನ್ನಷ್ಟು ಹೆಚ್ಚು ಹೆಚ್ಚು ಅಡುಗೆಯ ರುಚಿ ತಿಳಿದು ಮಾಡುವ ಆಸೆ 🙏🙏 ಆಯುರ್ವೇದ ಔಷಧಿಗಳನ್ನು ತೂರಿಸಿ 🙏🙏

  • @VeenaJoshi
    @VeenaJoshi  2 роки тому

    Thanks to all

  • @VeenaJoshi
    @VeenaJoshi  2 роки тому

    Thanks to all

  • @VeenaJoshi
    @VeenaJoshi  2 роки тому

    Thanks to all

  • @VeenaJoshi
    @VeenaJoshi  2 роки тому

    Thanks to all

  • @VeenaJoshi
    @VeenaJoshi  2 роки тому

    Thanks to all

  • @shubhakerur
    @shubhakerur 2 роки тому +2

    Nivu namma utter karnataka bhasha valaga estaa chandaa helidralaa, naale karbevina chatnipudi madebidtini ri mami🙂waiting for Saarin pudi too

    • @VeenaJoshi
      @VeenaJoshi  2 роки тому +1

      ಖಂಡಿತಾ ಮಾಡಿ ಹೇಗಿತ್ತು ಅಂತ ಹೇಳಿ

    • @shubhakerur
      @shubhakerur 2 роки тому

      @@VeenaJoshi ivatta maadini mami...
      Neevu helidangaa ruchi aagedaa...
      Manimandigeelaa bhal seertu... thank you

  • @vidyashreehsvidyashreehs4161
    @vidyashreehsvidyashreehs4161 2 роки тому +1

    ನಿಮ್ಮ ಎಲ್ಲಾ ವಿಡಿಯೋ ಗಳು watch ಮಾಡ್ತೀನಿ, ನನಗೆ ತುಂಬಾ ಇಷ್ಟ ಚೆನ್ನಾಗಿ ತೋರಿಸುತ್ತಿರ

  • @hoovikayaduvikasongs7443
    @hoovikayaduvikasongs7443 2 роки тому +1

    Aduge yella helikodutira thanks.veen akka.

  • @jayashreealadarthi8579
    @jayashreealadarthi8579 2 роки тому +7

    👌ವಾವ್ 🤗 ನಾವು ನಿಮ್ಮ ವಿಡಿಯೋಗಳನ್ನ ವೀಕ್ಷಿಸುತ್ತೇವೆ. ನೀವು ವಿವರವಾಗಿ ತುಂಬಾ ಚೆನ್ನಾಗಿ ತಿಳಿಸುತ್ತೀರಿ . ನಮಗೆ ಬಹಳ ಇಷ್ಟ ಆಗುತ್ತೆ , ಇದೇ ರೀತಿ ಮುಂಬರುವ ದಿನಗಳಲ್ಲಿ ಆದಷ್ಟು ಬೇರೆ-ಬೇರೆ ರೀತಿಯ ಚಟ್ನಿಪುಡಿಗಳನ್ನು ಹೇಳಿಕೊಡಿ, ನಾವು ಕೂಡ ನಿಮ್ಮ ಅಡುಗೆಗಳನ್ನು ಕಲಿಯುತ್ತೇವೆ .
    🙏🏻 ತಮಗೆ ಹೃದಯಪೂರ್ವಕ ಧನ್ಯವಾದಗಳು .
    ಹರೇ ಶ್ರೀನಿವಾಸ 🙏🏻

  • @sudhan371
    @sudhan371 2 роки тому +1

    ಸೂಪರ್ ನಾನು ಇ ಚಟ್ನಿಪುಡಿ ಮಾಡಿದೀನಿ ತುಂಬಾ ಚೆನ್ನಾಗಿರುತ್ತೆ
    ಧನ್ಯವಾದಗಳು ವೀಣಾ ರವರೆ

  • @VeenaJoshi
    @VeenaJoshi  2 роки тому

    Thanks to all

  • @AnithaChitral
    @AnithaChitral 9 місяців тому +1

    Super chatnipudi amma 👌👌🙏🙏💐

  • @lakshmi05
    @lakshmi05 2 роки тому +1

    I am jyothi, from mysore. Neevu maduva prathiyondu dish bagge Tbilisi.

  • @indirarangegowda8262
    @indirarangegowda8262 Рік тому

    ಅಳತೆ ಸರಿಯಾಗಿ ತಿಳಿಸಿದರೆ ಚೆನ್ನಾಗಿ ಇರತ್ತೆ

  • @vijujirli2616
    @vijujirli2616 2 роки тому +2

    ಮೆಂತ್ಯ ಚಟ್ನಿಪುಡಿ ಹೇಳಿ ಮಾಮ್

  • @kruthikamn9022
    @kruthikamn9022 2 роки тому

    Puliyogare maadodna thorsi mam

  • @sunitabelagali362
    @sunitabelagali362 2 роки тому +1

    Healthy chutney powder 👌👌
    Mentya hittu tilisikodi 🙏🙏

  • @VeenaJoshi
    @VeenaJoshi  2 роки тому

    Thanks to all

  • @shubhans2042
    @shubhans2042 2 роки тому +2

    Namaste madam inn astu adige haki sahaya aguthe

  • @nalinarajshekar4539
    @nalinarajshekar4539 2 роки тому +1

    ಒಪ್ಪ ಓರಣೆ

  • @ashannayaashannaya8054
    @ashannayaashannaya8054 2 роки тому

    Super. Amma. ನೇಮಿದ.enu.thubb.thubb.adugya.madodu.kaliyuva.asya.tyks

  • @manasadeepak6636
    @manasadeepak6636 2 роки тому +2

    👌👌amma thank you bere bere adghegalu helikodi please

    • @VeenaJoshi
      @VeenaJoshi  2 роки тому

      ಓಕೆ

    • @manasadeepak6636
      @manasadeepak6636 2 роки тому

      ಚಟ್ನಿಪುಡಿ ಟೆಸ್ಟ್ ಮಾತ್ರ ತುಂಬಾ ಚೆನ್ನಾಗಿ ಬಂದಿದೆ ಅಮ್ಮ ಥ್ಯಾಂಕ್ಯು

  • @vijayadixit1084
    @vijayadixit1084 6 місяців тому

    ವೀಣಾ ನಿಮ್ಮ ಚಟ್ನಿಪುಡಿ ಮಾಡಿದ್ಧೆ ಎಲ್ಲರಿಗೂ ಭಾಳ ಸೇರಿತು ನಿಮ್ಮ narration style I liked much ನಾನೂ ಹುಬ್ಬಳ್ಳಿಯವಳೆ

  • @smitahallur8202
    @smitahallur8202 2 роки тому

    ಹಲೋ ವೀಣಾ ಮೆಡಮ್ ನೀಮ್ಮ ಹೆಸರುಬೇಳೆ ಚಟ್ನಿ ಪುಡಿ ರೆಸಿಪಿ ತುಂಬಾ ಚೆನ್ನಾಗಿದೆ ಕಡ್ಲೆ ಬೇಳೆ ಚಟ್ನಿ ಪುಡಿ ಮಾಡುತ್ತೆವೆ ಹೆಸರುಬೇಳೆ ಚಟ್ನಿ ಪುಡಿ ಮಾಡಿರಲಿಲ್ಲ ರೆಸಿಪಿ ಗೆ ಧನ್ಯವಾದಗಳು

  • @nagarathnakr5499
    @nagarathnakr5499 2 роки тому

    ತಮ್ಮ ಎಲ್ಲ ರೆಸಿಪಿ ಗಳನ್ನು ನೋಡಿ ಕಲಿತು ಮಾಡುವ ತವಕ ಹುಟ್ಟಿಸಿರುವಿರಿ.....ವಂದನೆಗಳು ಮೇಡಂ

  • @anaghadeshpande3221
    @anaghadeshpande3221 11 місяців тому

    ಬಾಯಲ್ಲಿ ನೀರು ಬರಲಿಕತದ

  • @manasaraj8400
    @manasaraj8400 2 роки тому

    Bananthiru thinboda madam???

  • @gourikulkarni8529
    @gourikulkarni8529 Рік тому

    Madam chetney pudi helikodi

  • @seetabaijoshi9920
    @seetabaijoshi9920 5 місяців тому

    ಧನ್ಯವಾದಗಳು ವೀಣಕ್ಕ ಅವರೇ ನಾನು ಮಾಡ್ತೀನಿ .ನೀವು ಮಾಡುಮುಂದ ತಿನಬೇಕು ಅನಿಸಿತ್ತು😊

  • @swathis7718
    @swathis7718 2 роки тому

    Woooooow !!!!! Namastae, mademji..... Moongdaal chatnipudi.
    ....try maadtivi .....

  • @shruthisreenivas5494
    @shruthisreenivas5494 5 місяців тому

    ಶುಭ ರಾತ್ರಿ ಅಮ್ಮ ನಿಮ್ಮ ಪಾದ ಕಮಲಗಳಿಗೆ ನನ್ನ ನಮಸ್ಕಾರಗಳು ವೀಣಾ ಅಮ್ಮ ❤❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💖💖

  • @mgeeta4116
    @mgeeta4116 Рік тому

    ಅಮ್ಮಾ ಉಳಿ ಪುಡಿ ತೋರಿಸಿ

  • @poornimarajashekar4168
    @poornimarajashekar4168 2 роки тому +1

    Amma thanks very different nange gotirlila

  • @girishnt7948
    @girishnt7948 2 роки тому +2

    Wow super mam. Mam neehu poojenu madithira cooking Yavaga yallanu meditira please nimma morning routine video Madi Madi mam.

  • @vidyashreehsvidyashreehs4161
    @vidyashreehsvidyashreehs4161 2 роки тому +1

    ನಾವು ಮಾಡಿದಿವಿ ಅಮ್ಮ, ಸೂಪರ್ ಆಗಿ ಇರುತ್ತೆ

  • @narasimhaiyengarnandakumar9036
    @narasimhaiyengarnandakumar9036 2 роки тому

    Please make your demo fast

  • @hoovikayaduvikasongs7443
    @hoovikayaduvikasongs7443 2 роки тому

    ಮುಟ್ಟಿ ನ ದೋಷ kke ಪರಿಹಾರ heli .yen madabeku antha ತಿಳಿಸಿ ಕೊಡಿ.plz.

  • @mgeeta4116
    @mgeeta4116 Рік тому

    ಈ ಎಲ್ಲಾ ವಿಡಿಯೋ ಗಳ ಒಂದು ಪುಸ್ತಕ ಮಾಡಿ ನಮಗೆ ತುಂಬಾ ಉಪಯೋಗ ಆಗುತ್ತೆ ಅಮ್ಮಾ

  • @vinuthacm4000
    @vinuthacm4000 2 роки тому +2

    Tried this today. Came out 😋. Thank you🌹

  • @v.shashikalabhat3373
    @v.shashikalabhat3373 2 місяці тому

    Hulipudirecipehakiri

  • @prahaladk461
    @prahaladk461 2 місяці тому

    Bildap kadami madi

  • @vijayalaxmibagal2506
    @vijayalaxmibagal2506 2 роки тому

    ವೀಣಾ ಜೋಶಿ ಅವರಿಗೆ ಬಾಗಲ್ ಅವರು ಮಾಡುವ ನಮಸ್ಕಾರಗಳು ನೀವು ಮೆಂತೆ ಇಟ್ಟು ಮಾಡುವ ಕಿಂತ ನಿಮ್ಮ ದೇವರ ಮಂತ್ರ ಕೇಳಿ ನಮಗೆ ಬಹಳ ಸಂತೋಷವಾಯಿತು

  • @anjalispatil5693
    @anjalispatil5693 2 роки тому

    🙏 , ನೀವು ತುಂಬಾ ಚೆನ್ನಾಗಿ ತಿಳಿಸಿ ಹೇಳ್ತೀರಿ ಅಕ್ಕಾ.. ಮೆಂತ್ಯ ಹಿಟ್ಟು ಹೇಳಕೊಡಿ .

  • @Rameshmathad3623
    @Rameshmathad3623 Рік тому

    ಅಮ್ಮ ಕರಿಬೇವಿನ ಪುಡಿ ತುಂಬಾ ರುಚಿಯಾಗಿ ಬಂದಿದೆ ಧನ್ಯವಾದಗಳು

  • @sumanmallya9071
    @sumanmallya9071 2 роки тому

    Tumbaa chennagide. Spashtavagi tilisikottiddiri veena avare.dhanyavadagalu.Nimma bahumukha prathibheya ondu mukha..Heege nimma recipe galannu hakutta banni ..nimma aduge namage tumbaa ishta🤗🤗 ..

  • @chayapathishailaja150
    @chayapathishailaja150 2 роки тому

    Amma neevu bala vishyagalu tilistidira bala bala santhosha neevu biduvagiddaga sandigegojju thilsri

  • @laxmipattarlaxmipattar5230
    @laxmipattarlaxmipattar5230 2 роки тому +1

    ಹುಳಿ ಪುಡಿ ನು ತೋರಿಸಿಕೋಡರಿ ಅಮ್ಮ

  • @arathiramarao447
    @arathiramarao447 2 роки тому +1

    Tried chutney pudi, very tasty. Thank you mam

  • @radhakrishnam-ny1ut
    @radhakrishnam-ny1ut Рік тому

    Inju yavadu

  • @radhakrishnam-ny1ut
    @radhakrishnam-ny1ut Рік тому

    Inju yavadu

  • @sharadar5187
    @sharadar5187 2 роки тому +2

    I am first

  • @shruthisreenivas5494
    @shruthisreenivas5494 5 місяців тому

    ಎಷ್ಟು ಚೆನ್ನಾಗಿ ಮಾಡಿದಿರಿ ಚಟ್ನಿ ಪುಡಿ ಸೂಪರ್ ಆಗಿದೆ ಅಮ್ಮ 👌👌🙏🙏💖💖

  • @kripamanohar1073
    @kripamanohar1073 2 роки тому +5

    ಒಳ್ಳೆ ರುಚಿಯಾದ ಚಟ್ನಿ ಪುಡಿ ರೆಸಿಪಿ 👌👌. ಹಾಗೆ ನೀವು ಮಾಡುವ ಸಾರಿನ ಮತ್ತು ಹುಳಿ ಪುಡಿ ರೆಸಿಪಿ ತೋರಿಸಿ ಕೊಡಿ. 🙏💐

  • @umadeviravihal515
    @umadeviravihal515 2 роки тому +1

    Hi amma upma tinnona banni🌹🙏

  • @mamathagirish9141
    @mamathagirish9141 4 місяці тому

    👌🏻👌🏻👌🏻🙏

  • @chidambararao5284
    @chidambararao5284 2 роки тому

    ತುoಬ ಚೆನ್ನಾಗಿದೆ ವೀಣಾ ಅಮ್ಮ ನೀವು ಹೇಳಿಕೊಟ್ಟ ಚಟ್ನಿ ಪುಡಿ

  • @karanamambuja594
    @karanamambuja594 2 роки тому

    Samber powder rasam powder maadi chatni pudy super thanku veenaji

  • @vaibhavgamer883
    @vaibhavgamer883 2 роки тому

    Ma'am please show traditional huli pudi, gojjina pudi and kootu pudi. I am finding all these but couldn't get the proper one. So I request you to show all the pudis.

  • @rck2599
    @rck2599 2 роки тому +1

    Amma mente mensikayi madud hellri amma
    Matta tokka heng kalsudu anta hellri amma

  • @sumainamdar3775
    @sumainamdar3775 2 роки тому

    Amma dakshinamurthy devar manrtavannu guruvar 24 ne tarikige astami ede madabahuda pls tilisi.🙏🙏👍👌👌👌

  • @vijayahiremath5231
    @vijayahiremath5231 2 роки тому

    Menthe chatni, rasam pudi, sambar pudi, palle pudi yella thorsi..... North karnataka brahmin style, taste super 😋😋

  • @shailakulkarni4558
    @shailakulkarni4558 2 роки тому

    Very nice chutney pudi madiri mamiri.. Bhal chand madiri..
    Mamiri please gouri petegi pooja heng madud anth video madri mamiri.. Please please

  • @sunithaparameshwar3667
    @sunithaparameshwar3667 2 роки тому +1

    Never tried with Heseru bele .. I will try..tksm sis

  • @guruanishwaranish3960
    @guruanishwaranish3960 2 роки тому +1

    Namaskar akka 🙏..
    so nice recipe I will try this recipe akka ...

  • @ashasher7971
    @ashasher7971 2 роки тому

    🙏🙏🙏🙏🙏

  • @kallabharathi343
    @kallabharathi343 2 роки тому +1

    This is a new recipe...usually we do chatni pudi with channa dhal and urad dhal

  • @nagalakshmids7448
    @nagalakshmids7448 Рік тому

    👌👌

  • @vanikulkarni8658
    @vanikulkarni8658 2 роки тому

    👌👌

  • @a-sff2599
    @a-sff2599 2 роки тому

    👌👌

  • @jyotisiddu5220
    @jyotisiddu5220 2 роки тому

    Tumba channagittu amma chatni pudi hage mundin vlog nalli Mente pudi madodu matte bere bere aduge torisi

  • @pallavi.prasannanaik6565
    @pallavi.prasannanaik6565 2 роки тому

    Meetehitta recipe thorsari

  • @rajaniram7758
    @rajaniram7758 2 роки тому +3

    Looks very yummy ma"am 👍