ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
Genesis(ಆದಿಕಾಂಡ) 2:7,22,23 7.ಕರ್ತನಾದ ದೇವರು ಭೂಮಿಯ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸ ವನ್ನು ಊದಿದನು; ಆಗ ಮನುಷ್ಯನು ಜೀವಾತ್ಮ ನಾದನು. 22.ಕರ್ತನಾದ ದೇವರು ಮನುಷ್ಯನಿಂದ ತಕ್ಕೊಂಡ ಪಕ್ಕೆಯ ಎಲು ಬನ್ನು ಸ್ತ್ರೀಯಾಗಮಾಡಿ ಅವಳನ್ನು ಅವನ ಬಳಿಗೆ ತಂದನು. 23.ಆಗ ಆದಾಮನು--ಇವಳು ಈಗ ನನ್ನ ಎಲುಬುಗಳ ಎಲುಬೂ ನನ್ನ ಮಾಂಸದ ಮಾಂಸವೂ ಆಗಿದ್ದಾಳೆ; ಇವಳು ನರನಿಂದ ತೆಗೆಯ ಲ್ಪಟ್ಟದ್ದರಿಂದ ನಾರಿಯೆಂದು ಕರೆಯಲ್ಪಡುವಳು ಅಂದನು.
Genesis(ಆದಿಕಾಂಡ) 1:21,22 21.ಹೀಗೆ ದೇವರು ಮಹಾಜಲಚರಗಳನ್ನೂ ನೀರಿನಲ್ಲಿ ತುಂಬಿರುವ ಸಕಲವಿಧವಾದ ಜೀವಿಗಳನ್ನೂ ರೆಕ್ಕೆಗಳುಳ್ಳ ಸಕಲವಿಧವಾದ ಪಕ್ಷಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೇದೆಂದು ನೋಡಿದನು. 22.ಇನ್ನೂ ದೇವರು ಅವುಗಳಿಗೆ - ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ; ಪಕ್ಷಿಗಳು ಭೂವಿಯ ಮೇಲೆ ಹೆಚ್ಚಲಿ ಎಂದು ಹೇಳಿ ಆಶೀರ್ವದಿಸಿದನು.
ಕೋಳಿ ಮೊದಲ ಮೊಟ್ಟಮೊದಲ ಅನ್ನುವುದಕ್ಕೆ ಉದಾಹರಣೆ ನನ್ನ ಉತ್ತರ ಮೊಟ್ಟೆ ಮೊದಲು ಇದಕ್ಕೆ ನಮ್ಮ ಪೂರ್ವಜರ ಇತಿಹಾಸವನ್ನು ಓದಿ ನಮ್ಮ ಪುರಾಣಗಳಲ್ಲಿ ಹೇಳುವ ಪ್ರಕಾರ ಕಶ್ಯಪ ಬ್ರಹ್ಮನು ವಿನತೆಗೆ ಎರಡು ಮೊಟ್ಟೆಗಳನ್ನು ಕೊಡುತ್ತಾನೆ ಎರಡು ಮೊಟ್ಟೆಗಳಲ್ಲಿ ಒಬ್ಬನು ಅರುಣ ಇನ್ನೊಬ್ಬನು ಗರುಡ ಅವರಿಂದಲೇ ಪಕ್ಷಿ ಸಂತಾನ ಶುರುವಾಗುತ್ತದೆ
bhagavanta modalu nantara jeeviya aatma nantara ella tarada srusti, motte, koli idella onde pancha bhoota bere bere alla, ella srudtiyu aa devara mahime idanna tiliri
Wah😂. RSS started in 1925 but no record of bombing no major incident of killings..extreme Islamic terrorism in 90s but have a super record of killing muslims and non muslims😂. Major blast across the world?? Was RSS involved? 😂 america dali india dali pakistan afghan srilanka Siriya france yel beku heli yala kade nimde havaa😂
ಕೋಳಿ ಫಸ್ಟ್ ಬರೋದು ಪಕ್ಕ ನೀವೇ ಹೇಳಿದ್ದು ನಿಜ ಸೃಷ್ಟಿಯಲ್ಲಿ ದೇವರು ಎಲ್ಲವನ್ನು ಸೃಷ್ಟಿ ಮಾಡಿದ ಆಮೇಲೆ ಆ ಜಾತಿ ಆ ಪ್ರಾಣಿಕನಸಾರವಾಗಿ ಮೊಟ್ಟೆ ಇಟ್ಟು ಮರಿ ಇಟ್ಟು ಪ್ರಪಂಚದ ಮೇಲೆ ಪ್ರಪಂಚ ಅಲ್ಲ ಚದರಿ ಹೋದವು ಇಡೀ ಭೂಲೋಕದ ಮೇಲೆ ಇರುವಂತಹ ಎಲ್ಲಾ ಜೀವ ಇರುವ ಪ್ರಾಣಿಗಳು ಮರಗಳು ಎಲ್ಲಾ ಸೇರಿ ಸೃಷ್ಟಿಯಲ್ಲಿ ಆಗಿದ್ದು ಮೊದಲು ಇದನ್ನಲ್ಲ ಮಾಡಿದ್ದು ಸೃಷ್ಟಿಕರ್ತ ಅಂತ ಹೇಳ್ತಾರಲ್ಲ ಅದೇ ದೇವರು ಆತನಿಗೆ ಏಕದೇವಾಯನ ಮಹಾ ದೇವಾಯ ನಮಃ ಅಂದರೆ ಅಹಂ ಯಜ್ಞಾಸ್ಮಿ ಪ್ರಜಾಪತಿ ಯಜ್ಞಂ ರಕ್ತಪೋಷಣಂ ಪಾಪ ವಿಮೋಚನಂ
ಮೊಟ್ಟೆ Veg bro nan friend ತಿನ್ನುವಾಗ, ನಾನ್ ತಿನ್ನುವಾಗ ನಾನ್ ವೆಜ್ 😂. ಯಾವಾಗ ಬೇಕೂ ಚೇಂಜ್ ಮಾಡಬವುದು ಈ ಮೊಟ್ಟೆಯಿಂದ ತುಂಬಾ ಪ್ರಶ್ನೆಗಳು ಬರುತ್ತಾ ಇವೆ , ಇದರಿಂದ ಅನೇಕರ ಮಾನಸಿಕ ಆರೋಗ್ಯ ಹಾಳಾಗುತ್ತಿದೆ ಮೊಟ್ಟೆ ನ ಈಗಲೇ ಬ್ಯಾನ್ ಮಾಡಬೇಕು ಅಷ್ಟೇ
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
motte ne modalu yak andre atma mathu body alli compare madi atma avinashi adukke adi nu illa antya nu illa chikka vastune mosalu
ಸುಳ್ಳುಮೊದಲಾ..? ಮೀಡಿಯಾಮೊದಲಾ..??🙄ಅಂದಂಗಾಯ್ತು.!😅
motte ne modalu yak andre atma mathu body alli compare madi atma avinashi adukke adi nu illa antya nu illa chikka vastune mosalu
😂😂😂
En sul helidar guru ivru
ಇಂತಹ ಆಲ್ತು ಪಾಲ್ತು ಪ್ರಶ್ನೆ ನ ಇಲ್ಲಿ ಕೇಳಬೇಡ,ಟಿವಿ 9 ದವರನ್ನು ಕೇಳು
ಮಸ್ತ್ ಮಗ. ಕಾಂ ಬಿಟ್ಟು ನಂಗೆ ಅಮರ್ ಸರ್ ಸುಳ್ಳು ಹೇಳ್ತಾರೆ ಅನ್ಸಲ
Thumbnail ಅಲ್ಲಿ ಹುಂಜ ಇದೆ, ಹುಂಜ ಮೊಟ್ಟೇನೆ ಇಕ್ಕಲ್ಲ 😂
motte ne modalu yak andre atma mathu body alli compare madi atma avinashi adukke adi nu illa antya nu illa chikka vastune mosalu
😂😂😅
😂😂😅😅
ತಾವು ಅತಿರಥ ಮಹಾರಥರು ಅಂತ ಗೊತ್ತಾಯ್ತು. ಅದು ಹಿಕ್ಕಲ್ಲ ಅಲ್ಲ ಗುರುವೆ. ಇಕ್ಕಲ್ಲ. 😅😅😅.
@@suchithvenktesh3476 😅😅😅😅😅😁
ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್
Genesis(ಆದಿಕಾಂಡ) 2:7,22,23
7.ಕರ್ತನಾದ ದೇವರು ಭೂಮಿಯ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸ ವನ್ನು ಊದಿದನು; ಆಗ ಮನುಷ್ಯನು ಜೀವಾತ್ಮ ನಾದನು.
22.ಕರ್ತನಾದ ದೇವರು ಮನುಷ್ಯನಿಂದ ತಕ್ಕೊಂಡ ಪಕ್ಕೆಯ ಎಲು ಬನ್ನು ಸ್ತ್ರೀಯಾಗಮಾಡಿ ಅವಳನ್ನು ಅವನ ಬಳಿಗೆ ತಂದನು.
23.ಆಗ ಆದಾಮನು--ಇವಳು ಈಗ ನನ್ನ ಎಲುಬುಗಳ ಎಲುಬೂ ನನ್ನ ಮಾಂಸದ ಮಾಂಸವೂ ಆಗಿದ್ದಾಳೆ; ಇವಳು ನರನಿಂದ ತೆಗೆಯ ಲ್ಪಟ್ಟದ್ದರಿಂದ ನಾರಿಯೆಂದು ಕರೆಯಲ್ಪಡುವಳು ಅಂದನು.
Amen
ಉತ್ತರ ನಿಖರವಾಗಿ ಸಿಗದ ಪ್ರಶ್ನೆಗಳು...ಆದರೂ ಧನ್ಯವಾದಗಳು ಅಮರ್ ಸರ್😊
motte ne modalu yak andre atma mathu body alli compare madi atma avinashi adukke adi nu illa antya nu illa chikka vastune mosalu
ಗಂಡು ಮೊದಲ ಹೆಣ್ಣು ಮೊದಲ ಇದ್ದಕ್ಕೆ ಉತ್ತರ ಕೊಡಿ ❤
ನನ್ನ ಪ್ರಕಾರ ಸನ್ನಿ ಮೊದ್ಲು, ಶಕೀಲಾ ಮೊದ್ಲು with ಟಕೀಲಾ ಮೊದ್ಲು 🤣🤔🤣🤣🤣
😂😅😊@@Fan_Of_Kannadisiam
ಇದಕ್ಕೆ ಉತ್ತರ ಅಷ್ಟೇ ಅಡ್ಡ ಗೋಡೆಮೇಲೆ ದೀಪ ಇಟ್ಟಂಗೆ 😂
motte ne modalu yak andre atma mathu body alli compare madi atma avinashi adukke adi nu illa antya nu illa chikka vastune mosalu
Elcid investment bagge video madi
ಯಾವುದು ಫಸ್ಟ್ ನನ್ನ ತಟ್ಟೆಗೆ ಬಡಿಸುತ್ತರೆ ಅದೆ ಮೊದಲು.
ಕಬಾಬ್ or ಆಮ್ಲೆಟ್ ?
😂😂😂😂😂😂
😂😂😂😂
ಕೋಳಿ ಮೊದಲಲ್ಲ, ಮೊಟ್ಟೆ ಮೊದಲಲ್ಲ ಮೊದಲು ಹುಂಜ😂😂🐔🐓
😂😅😊
Genesis(ಆದಿಕಾಂಡ) 1:21,22
21.ಹೀಗೆ ದೇವರು ಮಹಾಜಲಚರಗಳನ್ನೂ ನೀರಿನಲ್ಲಿ ತುಂಬಿರುವ ಸಕಲವಿಧವಾದ ಜೀವಿಗಳನ್ನೂ ರೆಕ್ಕೆಗಳುಳ್ಳ ಸಕಲವಿಧವಾದ ಪಕ್ಷಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೇದೆಂದು ನೋಡಿದನು.
22.ಇನ್ನೂ ದೇವರು ಅವುಗಳಿಗೆ - ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ; ಪಕ್ಷಿಗಳು ಭೂವಿಯ ಮೇಲೆ ಹೆಚ್ಚಲಿ ಎಂದು ಹೇಳಿ ಆಶೀರ್ವದಿಸಿದನು.
Amen
ಮೊಟ್ಟೆ ಮೊದಲ ಏಕೆಂದರೆ ವಾಮಾಚಾರ ದಿಂದ ಬಂದಿದೆ ಹೇಳಿಲ್ಲ ಅಷ್ಟೇ ಸಾಕು 😅😂😅😂
Nice information
ಯಾವುದು ಮೊದಲು ಏನು ಗೊತ್ತಿಲ್ಲ ಆಮ್ಲೆಟ್ ಮಾತ್ರ ಬೇಗ ಆಗುತ್ತೆ😂😂 ಅಷ್ಟೇ
😅😂😂
😂😂😂
Please tell about Kalla adani arrest warrant story
ಅಮರ್ ಸರ್, ಕೋಳಿ ಮತ್ತು ಮೊಟ್ಟೆಗಿಂಥ ನಾನೇ ಮೊದಲು ಹುಟ್ಟಿದ್ದು😂😂😂😂😂
ಹಾಗಿದ್ರೆ ಮಳೆ ಮೊದಲಾ ಮೊ ಡ ಮೊದಲಾ 🤭🤗🤗🤗❤
🤔🤔🤔
ಸಮುದ್ರ 😂
ಸಿಂಪಲ್ ಮೋಡ ಮೊದಲು.
motte ne modalu yak andre atma mathu body alli compare madi atma avinashi adukke adi nu illa antya nu illa chikka vastune mosalu
no
ಕೋಳಿ ಮೊದಲ ಮೊಟ್ಟಮೊದಲ ಅನ್ನುವುದಕ್ಕೆ ಉದಾಹರಣೆ ನನ್ನ ಉತ್ತರ ಮೊಟ್ಟೆ ಮೊದಲು ಇದಕ್ಕೆ ನಮ್ಮ ಪೂರ್ವಜರ ಇತಿಹಾಸವನ್ನು ಓದಿ ನಮ್ಮ ಪುರಾಣಗಳಲ್ಲಿ ಹೇಳುವ ಪ್ರಕಾರ ಕಶ್ಯಪ ಬ್ರಹ್ಮನು ವಿನತೆಗೆ ಎರಡು ಮೊಟ್ಟೆಗಳನ್ನು ಕೊಡುತ್ತಾನೆ ಎರಡು ಮೊಟ್ಟೆಗಳಲ್ಲಿ ಒಬ್ಬನು ಅರುಣ ಇನ್ನೊಬ್ಬನು ಗರುಡ ಅವರಿಂದಲೇ ಪಕ್ಷಿ ಸಂತಾನ ಶುರುವಾಗುತ್ತದೆ
Wtf!
ಆ ಎರಡು ಮೊಟ್ಟೆಗಳು ಎಲ್ಲಿಂದ ಬಂದವು...🤔
ಅಮರ್ ಇದಕ್ಕೆ ಉತ್ತರ ನಿಮ್ಮಿಂದ ಬರಲಿಲ್ಲ. ನಾನು ಹೇಳುವೆ. ಕೇಳಿ. ಕೋಳಿಗೂ. ಮೊಟ್ಟೆಗಿಂತ. ನಾನೇ ಮೊದಲು 😂
ದೇವರು ಮೊದಲು.
Thumbnail ಅಲ್ಲಿ ಇರೋ ಹುಂಜ ಅದು ಮೊಟ್ಟೆ ಇಕ್ಕಲ್ಲ ಅಷ್ಟೇ😂😂😂😂😂
bhagavanta modalu nantara jeeviya aatma nantara ella tarada srusti, motte, koli idella onde pancha bhoota bere bere alla, ella srudtiyu aa devara mahime idanna tiliri
Rooster ( adult) ge martaadi ilva idu ilde
Koli modalu 😊
ನನಗೆ ನಾನು ಎಲ್ಲಿದ್ದೀನಿ ಬಾರ ಚಾಲು ಆಗಿಲ್ಲ 🥴
motte ne modalu yak andre atma mathu body alli compare madi atma avinashi adukke adi nu illa antya nu illa chikka vastune mosalu
ತಲೆ ಕೆಟ್ಟುಹೋಯಿತು😅
ಆಗದ್ರೆ dinosaurs ಮೊದಲ ಅದರ ಮೊಟ್ಟೆ modala
ತುಂಬಾ ಹಾಸ್ಯ ಮಾಡಿ ನೋಯಿಸ್ಬೇಡಿ😅😅😅😅😅 prathiyobbara comments haasyavagide
😂😂😂😂
ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಅಮರ್😂😂😂
First manava ellinda bandi ddu.istaravarege yarigu gottilla.
ನಮ್ಮ ಹುಟ್ಟಿಗೆ ಕಾರಣ ನಮ್ಮ ತಂದೆ ತಾಯಿ, ಹಾಗಾದರೆ ಮೊದಲ ಹೆಣ್ಣು ಗಂಡಿನ ತಂದೆ ತಾಯಿ ಯಾರು?😢😢😢😢
ಇದು ಹಿಡಿ ಜಗತ್ತೇ ಖುಷಿ ಪಡುವ ಸುದ್ದಿ 🤣🤣🤣🤣
motte ne modalu yak andre atma mathu body alli compare madi atma avinashi adukke adi nu illa antya nu illa chikka vastune mosalu
Yelli ide nimdu nuclear war 3 ne mahayudda yelli? Sumne janarann hedarsthaidira
motte ne modalu yak andre atma mathu body alli compare madi atma avinashi adukke adi nu illa antya nu illa chikka vastune mosalu
Sir what is the conclusion
Yes modala koli tande thayi koli aagirlilla
ಸರ್ ಕೋಳಿ ಮೊಟ್ಟೆ ಸಸ್ಯಹಾರಿನ ಮಾಂಸಹಾರಿನ
Nonveg, yaake andre kaavu kotre Mari horage barutthe.🤔🤔
Kavu kottilla andre@@Bharat-i8q3e
ಮೊಟ್ಟೆ...ಸಸ್ಯಹಾರಿನೋ.. ಅಥವಾ ಮಾಂಸಹರಿನೋ??
nonveg
ಹುಂಜ ಮೊಟ್ಟೆ ಯಾವಾಗ್ ಇಡುತ್ತೆ ಸರ್ thumbline Alli ಫೋಟೋ ಇದೆ
Koli first🥇🥇🥇
Sir ಹೆಣ್ಣು ಮೊದಲ ಗಂಡು ಮೊದಲ
Sari dinosure yeng hutiddu heli 😂
😂😂😂😂
ಮೊಟ್ಟೆಯಿಂದ್ 😂
@ motte yeng banthu
ಮೊಟ್ಟೆನಾ ಪಕ್ಷಿನಾ??????????????
ಭಯೋತ್ಪಾದನೆ ಮೊದಲ RSS ಮೊದಲ ಅಂತ ಕೇಳಿದಂಗೆ ಆಯಿತು 😂😂😂😂😂😂😂😂😂
Wah😂. RSS started in 1925 but no record of bombing no major incident of killings..extreme Islamic terrorism in 90s but have a super record of killing muslims and non muslims😂. Major blast across the world?? Was RSS involved? 😂 america dali india dali pakistan afghan srilanka Siriya france yel beku heli yala kade nimde havaa😂
@@Safwan7-v2p ✂️
fist terrorist
second also terrorist😂😂
ಪಾಕಿಸ್ತಾನ ದಲ್ಲಿ ನಿನ್ನ ಹುಟ್ಟು ಇರ್ಬೇಕಿತ್ತು
According to Great India University,
ಯಾವ್ದು ಮೊದ್ಲು ಆರ್ಡರ್ ಮಾಡ್ತಿವೂ ,, ಅದ್ ಮೊದ್ಲು 😅😂
Literally I thought about this yesterday 🤣 without realising I'd get the answer today😅
motte ne modalu yak andre atma mathu body alli compare madi atma avinashi adukke adi nu illa antya nu illa chikka vastune mosalu
ಹುಂಜ😅 ಮೊದಲು🎉
ವಿಶ್ವಗುರು ಮೋದಿಜಿ ಮೊದಲಾ ಗುಜರಾತ್ ಗುರು ಮೋದಿ ಮೊದಲಾ.
ಕೋಳಿ ಫಸ್ಟ್ ಬರೋದು ಪಕ್ಕ ನೀವೇ ಹೇಳಿದ್ದು ನಿಜ ಸೃಷ್ಟಿಯಲ್ಲಿ ದೇವರು ಎಲ್ಲವನ್ನು ಸೃಷ್ಟಿ ಮಾಡಿದ ಆಮೇಲೆ ಆ ಜಾತಿ ಆ ಪ್ರಾಣಿಕನಸಾರವಾಗಿ ಮೊಟ್ಟೆ ಇಟ್ಟು ಮರಿ ಇಟ್ಟು ಪ್ರಪಂಚದ ಮೇಲೆ ಪ್ರಪಂಚ ಅಲ್ಲ ಚದರಿ ಹೋದವು ಇಡೀ ಭೂಲೋಕದ ಮೇಲೆ ಇರುವಂತಹ ಎಲ್ಲಾ ಜೀವ ಇರುವ ಪ್ರಾಣಿಗಳು ಮರಗಳು ಎಲ್ಲಾ ಸೇರಿ ಸೃಷ್ಟಿಯಲ್ಲಿ ಆಗಿದ್ದು ಮೊದಲು ಇದನ್ನಲ್ಲ ಮಾಡಿದ್ದು ಸೃಷ್ಟಿಕರ್ತ ಅಂತ ಹೇಳ್ತಾರಲ್ಲ ಅದೇ ದೇವರು ಆತನಿಗೆ ಏಕದೇವಾಯನ ಮಹಾ ದೇವಾಯ ನಮಃ ಅಂದರೆ ಅಹಂ ಯಜ್ಞಾಸ್ಮಿ ಪ್ರಜಾಪತಿ ಯಜ್ಞಂ ರಕ್ತಪೋಷಣಂ ಪಾಪ ವಿಮೋಚನಂ
ಉತ್ತರನು ನೀವೆ ಕೂಟ್ಟಿದಿರಲ್ಲ
In your question egg is first so egg is only first because answer is in your question only 🤷
Koli annoru like madi
I was searched yesterday
I get today 😂
ಕೋಳಿಮೊಟ್ಟೆ ಮೊದಲು.
ಹಾಗಾದರೆ ಡೈನೋಸಾರ್ ಮೊದಲಾ ಮೊಟ್ಟೆ ಮೊದಲಾ?😅
Bible is TRUE. All answers are there please read Amar bro
ಮೊದಲು ಕೋಳಿ, ಮೊಟ್ಟೆ ಮೊದಲು ಕರ್ಮ ಕಾಂಡ 😂😂😂
ಒಂದು ಮೊಟ್ಟೆಯ ಕಥೆ 😂😂
@@prakashrbhat007 😂😂😂😂 😂
ಹಾಗದ್ರೆ ಅವರನ್ನೇ ಕೇಳ್ರಿ
@RukumaniS-g4y 😂😂😂
Davaru mathina mukantharavaghi parni pakshighalana hunti madidhrea Bible hide all questions ge answer hidua Bible reading madi
Modulu motte na or koli na gotilla but motte Banda male namma maneyalli omelette ye 😂😂
Hagadre motte veg atva non veg idakke uttara kodi nodona
motte ne modalu yak andre atma mathu body alli compare madi atma avinashi adukke adi nu illa antya nu illa chikka vastune mosalu
ಮೊಟ್ಟೆ Veg bro nan friend ತಿನ್ನುವಾಗ, ನಾನ್ ತಿನ್ನುವಾಗ ನಾನ್ ವೆಜ್ 😂.
ಯಾವಾಗ ಬೇಕೂ ಚೇಂಜ್ ಮಾಡಬವುದು
ಈ ಮೊಟ್ಟೆಯಿಂದ ತುಂಬಾ ಪ್ರಶ್ನೆಗಳು ಬರುತ್ತಾ ಇವೆ , ಇದರಿಂದ ಅನೇಕರ ಮಾನಸಿಕ ಆರೋಗ್ಯ ಹಾಳಾಗುತ್ತಿದೆ
ಮೊಟ್ಟೆ ನ ಈಗಲೇ ಬ್ಯಾನ್ ಮಾಡಬೇಕು ಅಷ್ಟೇ
@@santoshdoddagoudar2053 egg is non veg
@@StoryHunter-v4s egg is non veg
Prani galind padeyuv Ella vasthugalu nonveg, milk kood serisabahudu.
ಸರ್ ಅದು ಕೋಳಿ ಅಲ್ಲ ಹುಂಜ 🤣
Ok but answer is not solved
Still you did not give the answer
Heegu Oonte😂😂😂😂
motte ne modalu yak andre atma mathu body alli compare madi atma avinashi adukke adi nu illa antya nu illa chikka vastune mosalu
❤5❤
ವಿಶ್ವಗುರು ಮೋದಿಜಿ ಮೊದಲಾ,
ಗುಜರಾತ್ ಗುರು ಮೋದಿಜಿ ಮೊದಲಾ.
Le bosudike eno arta agde iro prashne
Blu,b,j,p,ya,sullina,saradararu,goodi,miediya,anda,baktaru,saganigalu,modalu,jai,
No ans😂 sikkilla
Sikkatgu, Amiba dind.🤦🏻♀️🤦🏻♀️
🎉🎉🎉🎉🎉🎉🎉🎉🎉
still no convincing
?
ಡೈನೋಸಾರ್ ಮೊದಲ ಅದರ ಮೊಟ್ಟೆ ಮೊದಲ 😂😂😂😂
Amar sir❤
ಮಂಗನಿಂದ ಮನವ ಆದ್ರೆ ಮಂಗಗಳು ಇನ್ನು ಯಾಕೆ ಇದ್ದವೇ ಅವು ಯಾಕೆ ಚೇಂಜ್ ಆಗಿಲ್ಲಾ ? ಎಲ್ಲೋ ಓದಿದ್ದರೆ ಕ್ಷಮಿಸಿ
Ayyo pedda brahmana jati avne swalpa science study 📖 mado 😂
@sidduhonawad8964 ನಿಮ್ಮ ಜ್ಞಾನಕ್ಕೆ ಶರಣು ... ಸ್ವಲ್ಪ ಆ ವಿಜ್ಞಾನ ಪುಸ್ತಕಗಳ ಉಲ್ಲೇಖ ಹೇಳಿ ನಾನು ಸ್ವಲ್ಪ ಬುದ್ದಿವಂತ ಆಗ್ತೀನಿ...
@@prakashrbhat007 Appa mahanubhava enu odidiya school alli, hogu yavadadru juttu sikre veda,purana odkondu sayi 😂
@@sidduhonawad8964 ನಾನೂ ನಿಮ್ಮಸ್ತು ಓದಿಲ್ಲ...10ನೇ ಪಾಸ್ ಅಷ್ಟೇ nivu books helidre kandita odtini... Yellaru ondina sayode alwa sir... More over jati anta naanu personal agi namdodu illa follow kuda madalla...
First time i disliked