ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z Course Starts - 10th June 2023 ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@@sudhabv3042 ನಾನು ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ, ಆದರೆ ನಡವಳಿಕೆಯು ಧರ್ಮದ ಒಂದು ಭಾಗವಾಗಿದೆ ಎಂದು ನಾನು ಒಪ್ಪುವುದಿಲ್ಲ. ಧರ್ಮವು ಭಾರತೀಯ ತತ್ವಶಾಸ್ತ್ರ ಮತ್ತು ಧರ್ಮದಲ್ಲಿ ಕೇಂದ್ರ ಪ್ರಾಮುಖ್ಯತೆಯ ಪರಿಕಲ್ಪನೆಯಾಗಿದೆ. ಇದು ಹಿಂದೂ ಧರ್ಮ, ಬೌದ್ಧ ಧರ್ಮ, ಸಿಖ್ ಧರ್ಮ ಮತ್ತು ಜೈನ ಧರ್ಮದಲ್ಲಿ ಬಹು ಅರ್ಥಗಳನ್ನು ಹೊಂದಿದೆ. ಧರ್ಮಕ್ಕೆ ಒಂದೇ ಸಂಕ್ಷಿಪ್ತ ವ್ಯಾಖ್ಯಾನವನ್ನು ನೀಡುವುದು ಕಷ್ಟ, ಏಕೆಂದರೆ ಪದವು ಸುದೀರ್ಘ ಮತ್ತು ವೈವಿಧ್ಯಮಯ ಇತಿಹಾಸವನ್ನು ಹೊಂದಿದೆ ಮತ್ತು ಸಂಕೀರ್ಣವಾದ ಅರ್ಥಗಳು ಮತ್ತು ವ್ಯಾಖ್ಯಾನಗಳನ್ನು ಹೊಂದಿದೆ. ಸಾಮಾನ್ಯ ಭಾಷೆಯಲ್ಲಿ, ಧರ್ಮ ಎಂದರೆ "ಸರಿಯಾದ ಜೀವನ ವಿಧಾನ" ಮತ್ತು "ಸರಿಯಾದ ಮಾರ್ಗ". ಧರ್ಮವು ಕ್ರಮದ ಅರ್ಥವನ್ನು ಸಹ ಹೊಂದಿದೆ ಮತ್ತು ಸನಾತನ ಎಂಬ ಪದದೊಂದಿಗೆ ಸಂಯೋಜಿಸಿದಾಗ, ಅದನ್ನು ಶಾಶ್ವತ ಸತ್ಯವೆಂದು ವಿವರಿಸಬಹುದು. ನಡವಳಿಕೆಯು ನಾವು ಹೇಗೆ ಬದುಕಬೇಕು ಅಥವಾ ಉತ್ತಮ ಮಾನವ ಜೀವನ ಯಾವುದು ಎಂಬುದರ ಕುರಿತು ನಾವು ಹೇಗೆ ಯೋಚಿಸುತ್ತೇವೆ ಎಂಬುದನ್ನು ರೂಪಿಸುವ ಪದ್ಧತಿಗಳು ಮತ್ತು ಅಭ್ಯಾಸಗಳ ಒಂದು ಗುಂಪಾಗಿದೆ. ನಡವಳಿಕೆಯು ಧರ್ಮದಂತೆಯೇ ಅಲ್ಲ, ಆದರೂ ಅವು ಪರಸ್ಪರ ಪ್ರಭಾವ ಬೀರಬಹುದು. ಧರ್ಮವಿಲ್ಲದೆ ಉತ್ತಮ ನಡವಳಿಕೆಯನ್ನು ಹೊಂದಬಹುದು ಮತ್ತು ಉತ್ತಮ ನಡವಳಿಕೆಯಿಲ್ಲದೆ ಧರ್ಮವನ್ನು ಹೊಂದಬಹುದು. ಆದ್ದರಿಂದ, ನಮ್ಮ ನಡವಳಿಕೆಯು ನಮ್ಮ ಸ್ವಂತ ಆತ್ಮಸಾಕ್ಷಿ ಮತ್ತು ಕಾರಣದಿಂದ ಮಾರ್ಗದರ್ಶಿಸಲ್ಪಡಬೇಕು ಎಂದು ನಾನು ಭಾವಿಸುತ್ತೇನೆ, ಯಾವುದೇ ಧರ್ಮ ಪ್ರಾಧಿಕಾರ ಅಥವಾ ಸಿದ್ಧಾಂತದಿಂದ ಅಲ್ಲ.
ನಾನು ಒಬ್ಬ ನಾಸ್ತಿಕ. ನನಗೆ ಜೀವನ ನಡೆಸಲು ದೇವರ ಅವಶ್ಯಕತೆ ಇಲ್ಲ ಎಂದು ಭಾವಿಸುವವನು,ದೇವರನ್ನೇ ನಂಬದವರು ಹೇಗೆ ಬೇಕಾದರೂ ಇರಬಹುದು, ಮಜಾ ಮಾಡಬಹುದು ಎನ್ನುವುದು ತಪ್ಪು ಕಲ್ಪನೆ. ಆಸ್ತಿಕರು ಏನಾದರು ಅವರ ಜೀವನದಲ್ಲಿ ಸಂಭವಿಸಿದರೆ ಇದಕ್ಕೆಲ್ಲಾ ಹಿಂದಿನ ಜನ್ಮದ ಕರ್ಮವೇ ಕಾರಣ ಎಂದು ಕೊಳ್ಳುತ್ತಾರೆ ಆದರೆನಾಸ್ತಿಕರು ಒಳ್ಳೆಯದನ್ನೂ, ತಪ್ಪುಗಳನ್ನು ದೇವರ ಮೇಲೇ ಹೊರಿಸುವುದಿಲ್ಲ,ಹೆಚ್ಚುಜವಾಬ್ಧಾರಿಯುತ ವಾಗಿರ ಬೇಕಾಗಿರಬೇಕಾಗುತ್ತದೆ. ಹಾಗೆ ನೋಡಿದರೆ ಆಸ್ತಿಕರು ತಪ್ಪುಗಳಿಂದ ನುಸುಳಿಕೊಳ್ಳಲು ತುಂಬಾ ಅವಕಾಶಗಳಿವೆ,ಹಣೆ ಬರಹ ಎಂದು ಪಟ್ಟಿಕಟ್ಟಬಹುದು ಆದರೆ ನಾಸ್ತಿಕರು ತಪ್ಪಾಗಲಿ, ಒಳ್ಳೆಯದಾಗಲಿ ಅವನೇ ಜವಾಬ್ದಾರನಾಗಿರುತ್ತಾನೆ. ನಾಸ್ತಿಕನೆಂದರೆ ದೇವರಲ್ಲಿ ನಂಬಿಕೆ ಇರದವನು ಎನ್ನುವುದಕ್ಕಿಂತ 'ನನ್ನ ಜೀವನದಲ್ಲಿ ಅನೇಕ ನಾಸ್ತಿಕ ಆದ್ಯಾತ್ಮಜೀವಿಗಳನ್ನು ನೋಡಿರುವೆ' ಎನ್ನುವ ವಿವೇಕಾನಂದರ ಮಾತಿನಲ್ಲಿ ಆರ್ಥ ಹುಡುಕಿ.
ನಾನು ಕೂಡ ದೇವಸ್ಥಾನಕ್ಕೆ ಹೋಗೋದು ಬಿಟ್ಟಿದ್ದೀನಿ ಏಕೆಂದ್ರೆ ನಾನು ಚಿಕ್ಕವನಿದ್ದಾಗ ನಾನು ದಲಿತ ಕಮ್ಯೂನಿಟಿ ಅವ್ನು ಅಂತ ನನಗೆ ಮತ್ತು ನಮ್ಮ ತಾಯಿಗೆ ದೇವಸ್ಥಾನದಲ್ಲಿ ಪ್ರಸಾದವನ್ನೇ ಕೊಡಲಿಲ್ಲ ಅವಮಾನ ಮಾಡಿ ಕಳುಹಿಸಿದರು ಅವಾಗಿಂದ ನಾನು ನಂಬೋಲ್ಲ .... ಅಷ್ಟಕ್ಕೂ ಈ ದೇವರು ದೇವಸ್ಥಾನ ಇದೆಲ್ಲ ಪುರೋಹಿತರು ಅಥವಾ ದೇವಸ್ಥಾನದ ಅರ್ಚಕರು ದುಡ್ಡು ಮಾಡೋಕೆ ಹಾಗೆ ಜನಗಳನ್ನ ಧರ್ಮದ ಮೇಲೆ ಸಂಘಟಿಸಿ ಅವರನ್ನ ತಮ್ಮ ಕೆಲಸಕ್ಕೆ ಬಳಸಿಕೊಳ್ಳೋಕೆ ಮಾಡಿರೋದು ಅಂತ ಹೇಳಲಾಗುತ್ತೆ. ಮನುಷ್ಯತ್ತ್ವಇಲ್ಲದ ದೇವಸ್ಥಾನದಲ್ಲಿ ದೇವರು ಇರೋಲ್ಲ
ನಾವು ಶಿಸ್ತುಬದ್ಧ ಜೀವನ ಸಾಗಿಸೋಕ್ಕೆ ನಿಯಮಗಳು ಇರಬೇಕೆ ವಿನಃ, ನಿಯಮಗಳಲ್ಲೇ ನಮ್ಮ ಜೀವನ ಸಿಕ್ಕಿ ಹಾಕಿಕೊಳ್ಳಬಾರದು. ನಿಸರ್ಗಕ್ಕೆ ತಕ್ಕಂತೆ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಅದೇ ಸುಂದರ ಜೀವನ 🌹🌹🌹.
every district has its own lokayukta office so.... you have to vist there directly approuch about the issue with them after that they will guide you , what do you have to do so????
I wish the entire world to be Atheist, aaga ellara Chinthanegalu just development kade ge irutthe, bcoz many developed countries and people Atheist mindset, such great information 🇮🇳
ನಾಸ್ತಿಕ ವಾದ ಆಸ್ತಿಕ ವಾದ - ಮಾನವನ ನಂಬಿಕೆ ಆಚಾರ ವಿಚಾರ ಅತ್ಯಂತ ಸಂಕೀರ್ಣವಾದದ್ದ, ಮನುಷ್ಯತ್ವ, ಮಾನವೀಯತೆ ಮೊದಲಾಗಲಿ ಮತ್ತು ಸಾರ್ವತಿಕ ವಾಗಲಿ, ಧರ್ಮ, ದೇಶ, ಭಾಷೆ ನಂತರ ಇರಲಿ, ವಯೂಕ್ತವಾಗಲಿ
@ 1:06 ಧರ್ಮ--> ಸಂಸ್ಕೃತದ ಪದ "ಧರ್" ಅಂದರೆ ಧರಿಸುವಂತಹದ್ದು ಅಂತ ಅರ್ಥ "ಮ" ಅಂದರೆ "ನನ್ನನ್ನು" ಅಂತ ಅರ್ಥ; ಎರಡನ್ನೂ ಸೀರಿಸಿದರೆ "ನನ್ನನ್ನು ಧರಿಸುವಂತಹುದು" ಅಥವಾ "ನನ್ನನ್ನು ರಕ್ಷಿಸುವಂತಹುದು" ಎಂದರ್ಥ. ಯಾವುದು ನನ್ನನ್ನು ರಕ್ಷಿಸುವುದೋ ಅದೇ ಧರ್ಮ. ಅದೇ ಅದರ ಅರ್ಥ
ನಾವು ನಡೆದುಕೊಳ್ಳುವ ರೀತಿಯಲ್ಲಿ ನಮ್ಮ ಜೀವನ ನಿರ್ದಾರ ಆಗುತ್ತದೆ. ಯಾವ ದೇವರಿಂದ ವಳೆಂದು ಕೆಟ್ಟದ್ದು ಏನು ಆಗಲಾ ಸರ್ . ( ಸತ್ಯವಂತ ಪ್ರಾಮಾಣಿಕ ಕನಿಕರನೆ ದಯೆ ಇರೋರಿಗೆ ಯಾವ ದೇವರ ಅವಶ್ಯಕತೆ ಇಲ್ಲಾ ) ನನ್ನ ಅಭಿಪ್ರಾಯದಲ್ಲಿ ಎನಾದರೂ ತಪ್ಪು ಇದರೆ ಕ್ಷಮಿಸಿ, 🙏
Swami Vivekananda said, and I quote, “The old religions said that he was an atheist who did not believe in God. The new religion says that he is an atheist who does not believe in himself.” This is a better definition of atheism.
ಅವು ಧರ್ಮ ಅಲ್ಲ ಸರ್... ಧರ್ಮದ ವಸ್ತ್ರ ತೊಟ್ಟಿರುವ ಮತಗಳು. ಧರ್ಮ ಎನ್ನುವ ಹೆಸರು ಅವುಗಳು ಬಿಂಬಿಸಿಕೊಂಡ ಪರಿ ಆದರೆ ಅವುಗಳ ಮೂಲ ಹೆಸರು 'ಮತ' . ನನ್ನ ಪ್ರಕಾರ ಸರಿಯಾದ ಪದಪ್ರಯೋಗ 'ಮತ' Your videos is highly informative and matured content....good job sir
ನಾನು ಆಸ್ತಿಕ ಕಟ್ಟರ್ ಹಿಂದೂತ್ವವಾದಿ ನಾನು ಮನುಷ್ಯ ಸಂಬಂಧಗಳಿಗಿಂತಲೂ ಹೆಚ್ಚಾಗಿ ಹಿಂದೂ ಧರ್ಮವನ್ನು ನಂಬುತ್ತೇನೆ ಪ್ರೀತಿಸುತ್ತೇನೆ ದೇವರು ಧರ್ಮ ಆಚರಣೆ ದೇಶದ ವಿಚಾರದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ..
Sanatana dharmadalli baya innu illa, devr illa anno ke prove kuda madak agalla ivatigu, virabramendra swamy avru e dharma nastikaru dharma virodi bagge ella munchene bardidare adu hage agtide, enta technology bandru adru bagge 500yrs indene ella bardidare, british avru barodu, gandhi horata madodu mobile tv rocket kandidyodu ege ella bardidare aduna jangalu eglu hodbod
ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದೇ ಶ್ರೇಷ್ಠ ಧರ್ಮ ಅದುವೇ ಮಾನವ ಧರ್ಮ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹೇಯ ಕೃತ್ಯಗಳನ್ನು ನೋಡಿದರೆ ಅಸಹ್ಯವಾಗುತ್ತದೆ ಮುಂದೊಂದು ದಿನ ಇಡೀ ಪ್ರಪಂಚವೇ ಮಾನವ ಧರ್ಮಕ್ಕೆ ಬೆಲೆ ಕೊಡುವಂತಾಗಬೇಕು ನಾವೇ ಸೃಷ್ಟಿ ಮಾಡಿಕೊಂಡಿರುವ ಅನೇಕ ಧರ್ಮಗಳನ್ನು ಕಿತ್ತೊಗೆಯಬೇಕು ಮನುಷ್ಯನಿಗೆ ಬೇಕಾದ ಮೂಲಸೌಕರ್ಯಗಳಾದ ಊಟ ವಸತಿ ವಿದ್ಯೆ ಉದ್ಯೋಗ ನೀಡುವಂತ ಧರ್ಮ ನಮಗೆ ಬೇಕು ಅದುವೇ ಮನುಷ್ಯತ್ವ ಧರ್ಮ ದಯೆಯೇ ಧರ್ಮದ ಮೂಲವಯ್ಯ ಕಾಯಕವೇ ಕೈಲಾಸ ಯಾವ ಅಘೋಚರ ಶಕ್ತಿಯು ನಮ್ಮ ಜೀವನವನ್ನು ಬದಲಾಯಿಸುವುದಿಲ್ಲ ನಮ್ಮ ಜೀವನದ ನಾವಿಕ ನಾವೇ
ನಾನು ನನ್ನ 20ನೇ ವಯಸ್ಸಿನ ವರೆಗೂ ಆಸ್ತಿಕನಾಗಿದ್ದೆ 20 ರ ನಂತರ ನಾಸ್ತಿಕನಾಗಿದ್ದೆನೆ ಸ್ವಲ್ಪ ಜೀವನ ಅರ್ಥ ಆದ ಮೇಲೆ ಮತ್ತು ಇತಿಹಾಸ ಓದುವ ಮೂಲಕ ಅರಿತುಕೊಂಡೆ ಜೀವನದಲ್ಲಿ ಎಲ್ಲವೂ ಶೂನ್ಯ....! ನಾವು ನಮ್ಮ ಕರ್ಮದ ಫಲವನ್ನು ಅನುಭವಿಸುತ್ತೇವೆ... ಅಷ್ಟೇ
ಕೊನೆಯ ಎರಡು ಸಾಲು ನಿಜ ಸರ್ 🙏, ನಾವು ನಡೆದುಕೊಳ್ಳುವ ರೀತಿಯಲ್ಲಿ ನಮ್ಮ ಜೀವನ ನಿರ್ದಾರ ಆಗುತ್ತದೆ. ಯಾವ ದೇವರಿಂದ ವಳೆಂದು ಕೆಟ್ಟದ್ದು ಏನು ಆಗಲಾ ಸರ್ . ( ಸತ್ಯವಂತ ಪ್ರಾಮಾಣಿಕ ಕನಿಕರನೆ ದಯೆ ಇರೋರಿಗೆ ಯಾವ ದೇವರ ಅವಶ್ಯಕತೆ ಇಲ್ಲಾ ) ನನ್ನ ಅಭಿಪ್ರಾಯದಲ್ಲಿ ಎನಾದರೂ ತಪ್ಪು ಇದರೆ ಕ್ಷಮಿಸಿ, 🙏
ಇಲ್ಲಿ ಧರ್ಮ ಅಂದ್ರೆ, ಹಿಂದೂ ಧರ್ಮ ಕ್ರೈಸ್ತ ಧರ್ಮ ಮುಸ್ಲಿಂ ಧರ್ಮ ಜೈನ ಧರ್ಮ ಬೌದ್ಧ ಧರ್ಮ ಸಿಖ್ ಧರ್ಮ ಜೋರಸ್ಟ್ ಧರ್ಮ ಲಿಂಗಾಯತ ಧರ್ಮ ಪಾರ್ಸಿ ಧರ್ಮ ಇನ್ನೂ ಅನೇಕ....... ಯಾವ ಧರ್ಮವನ್ನು ರಕ್ಷಿಸೋದು....... ಯಾವುದನ್ನ ಬಿಡೋದು..........🤔 ಅದಕ್ಕೆ ನಾನು ಹೇಳೋದು/ತಿಳಿದಿರೋದು ನಿಮ್ಮ ನಿಮ್ಮ ಧರ್ಮ/ಕರ್ಮ ನಿಮ್ಮ ನಿಮ್ಮ ಮನೆಯಲ್ಲೇ ಇರಲಿ, ಇಲ್ಲಿ ಎಲ್ಲರೂ ಸಮಾನರು, ಸಮಾನತೆ ಧರ್ಮವನ್ನು ಸಾರೋ ದನ್ನು ಪಾಲಿಸಿ, ಅದೇ ಸಂವಿಧಾನ ಧರ್ಮ, ಎಲ್ಲರಿಗೂ ಒಳ್ಳೆದನ್ನಷ್ಟೆ ಬಯಸೋ ಮಾನವತೆಯ ಧರ್ಮ 🙏🙏🙏🙏🙏🙏
In Hinduism, the term Nastika refers to those who do not accept the authority of the Vedas. This includes Buddhists, Charvakas, and Jains. The Sankhya and Yoga philosophers also do not believe in Ishwara or God, even though they respect the Vedas. Dharma is not the same as religion in English. It comes from the Sanskrit root Dri, which means to hold or support. A person can be Dharmic or righteous without believing in God. That is the essence of Dharma. However, I think that people should not stop seeking the truth and finding the meaning of life. This is my opinion and you may agree or disagree with it.
my self I have seen many miracles of god shree bandi mahankali amma helped me lot and bhagvan ganesha has given lot of opportunities to me and bhagvan shree shnaiswara swamy teach me lot lessons also explained my sins at past years in my life my heartfull namaskara to all gods 🙏🙏🙏🙏
Bhagat singh also an atheist sir .. take legend name also sir.. nasthika or asthika actually it's depend on our view ... But now a days dharma is becoming weapon for corruption or misusing ways... Because of this our mindset will changing ...like: Let the world change you and you can change the world ....
@@chethanshetty2119 moorkha, ninu handi anta karita iro janagale ninu use madtiro UA-cam, insta, FB, whatsapp matte ninu hodkoloke dina use madtiyalla incoginito browser etc high tech technology na create madirodu, ninge education idre idella gottirodu.
Dharma is not equal to Religion. Dharma is law. Eternally present. Hinduism is Dharma and way of life. Others which has founder and a single book are Religions.
A Chathan: Your comment is based on a narrow and biased definition of Dharma and religion. Dharma is not a fixed or eternal law, but a term that has been used by different religious traditions to describe their teachings and practices. Hinduism is one of the religions that follows Dharma, but not the only one or the original one. Buddhism, Jainism and Sikhism also have their own Dharmas and ways of life. Other religions that have founders and books are not less authentic or meaningful than Hinduism, but reflect the diversity and evolution of human culture and spirituality. All religions are human inventions that depend on faith and authority, not on objective truth or reality. You have the right to follow your own religion, but you have no right to impose it on others or to claim superiority over them.
ಇಡೀ ವಿಶ್ವದಲ್ಲಿ 1600 ವರ್ಷಗಳ ಹಿಂದೆ 2000 ವರ್ಷಗಳ ಹಿಂದೆ, ಹುಟ್ಟಿದ ಇಸ್ಲಾಂ ಆಗಲಿ ಕ್ರಿಶ್ಚಿಯಾನಿಟಿ ಆಗಲಿ ಅಥವಾ ಇನ್ಯಾವುದೇ ಧರ್ಮವಾಗಲಿ ಅವು ಯಾವುಗಳು ಧರ್ಮ ಅಲ್ಲ ಅವುಗಳು ಮತಗಳು ಧರ್ಮ ಎಂಬುವುದು ಒಂದೇ ಅದು ಹಿಂದೂ ಧರ್ಮ ಸನಾತನ ಹಿಂದೂ ಧರ್ಮ ಮಾತ್ರವೇ ಇಡೀ ವಿಶ್ವಕ್ಕೆ ಶಾಂತಿ ಸಂದೇಶವನ್ನು ಸಾರಿದ, ಪ್ರಕೃತಿಯಲ್ಲಿ ಆ ಭಗವಂತನನ್ನು ಆರಾಧಿಸಿದ, ಮುಕ್ಕೋಟಿ ದೇವತೆಗಳಿಗೆ ಜನ್ಮನೀಡಿ ಪ್ರತಿಯೊಬ್ಬರಿಗೂ ಅವರ ಇಚ್ಛೆಯ ಭಗವಂತನನ್ನು ಪೂಜಿಸಲು ಅವಕಾಶ ನೀಡಿದ, ನಮ್ಮನ್ನು ಅಗಲಿದ ನಮ್ಮ ಪೂರ್ವಜರನ್ನು ದೇವರ ಸಮಾನ ಎಂದು ಕಂಡು ಅವರ ಆತ್ಮಕ್ಕೆ ಶಾಂತಿ ನೀಡುವ ವಿಧಿ ವಿಧಾನಗಳನ್ನು ತಿಳಿಸಿ ಹೇಳಿಕೊಟ್ಟ, ಮಕ್ಕಳನ್ನು ಕೂಡ ದೇವರೆಂದು ಅವರಿಗೆ ಪೂಜಿಸುವ ಉಪಾಸನಾ ಕ್ರಿಯೆಯನ್ನು ಮಾಡುವ ಪದ್ಧತಿಯನ್ನು ತಿಳಿಸಿಕೊಟ್ಟ, ಇಡೀ ವಿಶ್ವವೇ ಒಂದು ಕುಟುಂಬ ಎನ್ನುವ ವಸುದೈವ ಕುಟುಂಬಕಂ ಎಂಬುವ ಸಂದೇಶವನ್ನು ಸಾರಿದ, ನೀನು ನಿನ್ನ ಕೆಲಸಗಳನ್ನು ಮಾತ್ರ ಮಾಡು ಫಲಾಪೇಕ್ಷೆ ಗಳನ್ನು ನನಗೆ ಬಿಡು ಎನ್ನುವ ಶ್ರೀಕೃಷ್ಣನ ಅದ್ಭುತ ಸಂದೇಶವನ್ನು ನೀಡುವ ಮುಖಾಂತರ ಕಾಯಕವೇ ಕೈಲಾಸ ಕಾಯಕದ ಮೂಲಕ ನಿನ್ನ ಮತ್ತು ಸಮಾಜದ ಅದು ವಿಶ್ವದ ಉದ್ದಾರ ಎಂದು ತಿಳಿಸಿದ ಬಸವಣ್ಣನವರ ವಚನಗಳನ್ನು ನೀಡಿದ ಧರ್ಮ ಬೇರೆ ಇನ್ಯಾವುದೋ ಧರ್ಮದ ತರ ನಿನ್ನ ದೇವರನ್ನು ನಂಬದ ಇನ್ನೊಬ್ಬ ಕಾಫಿ ಅಂದರೆ ಧರ್ಮದ್ರೋಹಿ ಅವನನ್ನು ಸಾಯಿಸಿ ಕೊಲ್ಲು ಎಂದು ಹೇಳಿಕೊಡದೆ ಸರ್ವೇ ಜನ ಸುಖಿನೋ ಭವಂತು ಎಂದು ವಿಶ್ವಕ್ಕೆ ಸಾರಿದ ಧರ್ಮ ಎಲ್ಲಾ ಬೇರೆ ಮತಗಳಲ್ಲೂ ಒಂದೇ ಪುಸ್ತಕ ಒಬ್ಬನೇ ದೇವರಿದ್ದರೂ ಸನಾತನ ಹಿಂದೂ ಧರ್ಮ ಪ್ರಮುಖವಾಗಿ 3 ಧರ್ಮಗ್ರಂಥಗಳನ್ನು ಹೊಂದಿದ್ದು ಇನ್ನು ಧರ್ಮದ ಒಳ ಹೊಕ್ಕಂತೆ ಸಿಗುವ ಸಾವಿರಾರು ಆಚರಣೆಗಳು ಪದ್ಧತಿಗಳು ಋಷಿಮುನಿಗಳ ಮಾಹಿತಿಗಳು ವೇದ-ಉಪನಿಷತ್ತುಗಳ ಮಹಾ ಭಂಡಾರವನ್ನು ಜಗತ್ತಿಗೆ ನೀಡಿದ ಮಹಾನ್ ಧರ್ಮ ನೀನು ಪೂಜಿಸಿದರೆ ಮಾತ್ರ ನಿನ್ನನ್ನು ಕಾಪಾಡುವೆ ನೀನು ನನ್ನನ್ನು ನಂಬದೇ ಹೋದರೆ ನಿನ್ನನ್ನು ಶಿಕ್ಷಿಸುವ ದ್ವೇಷಿಸುವ ಎನ್ನುವ ಮತ್ತೊಂದು ಮತಗಳ ಆಚರಣೆಯಲ್ಲಿ ಸನಾತನಧರ್ಮ ನೀನು ನನ್ನನ್ನು ನಂಬು ನನ್ನನ್ನು ನಂಬದಿರು ನನ್ನ ಆಚರಣೆಗಳನ್ನು ಪಾಲಿಸುವ ಪಾಲಿಸದಿರುವ ನಿನ್ನ ರಕ್ಷಣೆ ನನ್ನ ಹೊಣೆ ಆದರೆ ನೀನು ಧರ್ಮದ ಹಾದಿಯಲ್ಲಿ ಇರಬೇಕಷ್ಟೇ ಎನ್ನುವ ಮಹಾನ್ ಧರ್ಮ ಸನಾತನ ಹಿಂದೂ ಧರ್ಮ ಇಲ್ಲಿ ಧರ್ಮ ಎಂದರೆ ಆಚರಣೆ ಅಲ್ಲ ಅದಕ್ಕೆ ನಾನು ಮೇಲೆ ಹೇಳಿದ್ದು ಧರ್ಮಕ್ಕೂ ಮತಗಳಿಗೂ ಇರುವ ವ್ಯತ್ಯಾಸ ಎಲ್ಲರೂ ತಿಳಿದಿರುವಂತೆ ಧರ್ಮ ಎಂದರೆ ಅವರು ಅಂದುಕೊಂಡಿರುವುದು ಆಚರಣೆಯೆಂದು ಆದರೆ ಅದು ತಪ್ಪು ಧರ್ಮ ಧರ್ಮ ಎಂಬುವುದು ಜೀವನದ ಸನ್ಮಾರ್ಗದ ಹಾದಿ ಸರಿ ತಪ್ಪುಗಳ ನಡುವೆ ಗೆರೆ ಹಾಕಿ ತಪ್ಪು ಕೆಟ್ಟದ್ದು ದ್ವೇಷ ಪೂರಕವಾದದ್ದು ಮತ್ತಿನ್ ಯಾವುದೇ ರೀತಿಯ ನಕಾರಾತ್ಮಕತೆಯ ಚಿಂತನೆಗಳು ಮಾಡದೆ ಅದರಂತೆ ನಡೆಯದೆ ಸನ್ಮಾರ್ಗದಲ್ಲಿ ಮಾನವೀಯತೆಯ ಮೌಲ್ಯದಲ್ಲಿ ನಡೆಯಲು ಚಿಂತಿಸಲು ಆಲೋಚಿಸಲು ಮತ್ತು ತಮ್ಮ ಜೀವನವನ್ನು ರೂಢಿಸಿಕೊಳ್ಳಲು ನಮಗೆ ಸರಿಯಾದ ಮಾರ್ಗ ಮತ್ತು ದಿಕ್ಕನ್ನು ತೋರಿಸುವುದೇ ಧರ್ಮ ಆದರೆ ಪ್ರಪಂಚದಲ್ಲಿ ಇಂದು ಅತಿದೊಡ್ಡ ಧರ್ಮಗಳೆಂದು ಹೇಳಿಕೊಳ್ಳುವ ಇಸ್ಲಾಮ್ ಆಗಲಿ ಅಥವಾ ಕ್ರಿಶ್ಚಿಯಾನಿಟಿ ಆಗಲಿ ಇವುಗಳು ಮತಗಳಷ್ಟೆ ಇದಕ್ಕೆ ಒಬ್ಬ ಪುರುಷನ ಉಗಮದ ನಂತರ ಹುಟ್ಟು ಅವನು ಬರೆದುಕೊಟ್ಟು ಹೋದ ಪುಸ್ತಕ ಅವನು ಹೇಳಿಕೊಟ್ಟ ಆಚರಣೆಯ ರೂಢಿ ಪದ್ಧತಿಗಳು ಇದು ಕೇವಲ ಒಬ್ಬ ವ್ಯಕ್ತಿಯ ಯೋಚನಾ ಲಹರಿಗೆ ಸಂಬಂಧಿಸಿದ್ದು ಹಾಗೂ ಇದರ ಮುಖಾಂತರ ಜೀವನವನ್ನು ಕಂಡುಕೊಳ್ಳಬೇಕು ಎನ್ನುವ ಏಕಮೇವ ಸ್ವಾರ್ಥತೆಯ ಸಾಧನೆಯೇ ಅಧರ್ಮಗಳ ಮೂಲಬೇರು ಅಲ್ಲಿ ಬಹುತ್ವಕ್ಕೆ ಅವಕಾಶ ಇಲ್ಲ ಬಹುದೇವತಾರಾಧನೆ ಅವಕಾಶವಿಲ್ಲ ನಿನ್ನ ಸ್ವಯಂ ನಿಲುವು ಉದ್ದೇಶ ಹಾಗೂ ಆಲೋಚನೆ ಲಹರಿ ಗಳಿಗೆ ಅವಕಾಶಇಲ್ಲ ಇನ್ನು ಭಗವಂತನನ್ನು ಇರುವಿಕೆಯ ಬಗ್ಗೆ ಪ್ರಶ್ನಿಸುವ ಹಾಗಿಲ್ಲ ಹಾಗೂ ಭಗವಂತನನ್ನು ದ್ವೇಷಿಸುವ ಹಾಗೂ ಇಲ್ಲ ಆದರೆ ಇದೆಲ್ಲದಕ್ಕೂ ಅವಕಾಶ ಯಾವುದು ಸನಾತನ ಹಿಂದು ಧರ್ಮದಲ್ಲಿ ಹಾಗಾಗಿ ಹಿಂದೂ ಧರ್ಮವನ್ನು ರಚಿಸಬೇಕಾದ ಜವಾಬ್ದಾರಿ ಮುಂದಿನ ನಮ್ಮ ಪೀಳಿಗೆಗೆ ಅದನ್ನು ಬಿಟ್ಟುಕೊಟ್ಟು ಈ ರಾಷ್ಟ್ರವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಮಹತ್ತರ ಕಾರ್ಯವನ್ನು ನಮ್ಮ ಸನಾತನ ಧರ್ಮದ ಎಲ್ಲಾ ಬಂಧುಗಳು ಒಗ್ಗೂಡುವ ಮುಖಾಂತರ ಈ ಜಾತಿವ್ಯವಸ್ಥೆಯನ್ನು ಅನಿಷ್ಟ ಪದ್ದತಿಯಿಂದ ಆಚೆಬಂದು ನಾವುಗಳು ಮೊದಲು ಹಿಂದುಗಳು ಎನ್ನುವ ಗಟ್ಟಿ ದನಿಯ ನಿರ್ಧಾರವನ್ನು ಎಂದು ಮಾಡುತ್ತೇವು ಅಂದು ರಾಷ್ಟ್ರ ಹಿಂದು ರಾಷ್ಟ್ರವಾಗಿ ರೂಪಗೊಳ್ಳುತ್ತದೆ ನೀವು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ ನೀಡುವಾಗ ಆದಷ್ಟು ಎಚ್ಚರಿಕೆಯಿಂದ ಧರ್ಮವನ್ನು ರಕ್ಷಿಸುವ ಜವಾಬ್ದಾರಿ ಯಾರದ್ದು ಆಚರಣೆ ಪದ್ಧತಿ ರೂಡಿ ಸಂಪ್ರದಾಯಗಳಿಗೆ ಬೆಲೆ ನೀಡುವ ಪಕ್ಷ ಯಾವುದು ಎಂದು ತಿಳಿದು ಮತಚಲಾಯಿಸಿ 🕉🇮🇳🚩
ವಿಶಿಷ್ಟವಾದ,ವಿಶಾಲವಾದ ಹಿಂದು ಧರ್ಮಕ್ಕೆ ಆಂತಕವಿದೆ ಎನ್ನುವುದು ಹುಸಿವಾದ ಅಷ್ಟೆ, ಸಮಾಜವೇ ತನಗೆ ಬೇಕಾದದನ್ನು ಸಂರಚಿಸಿಕೊಳ್ಳುತ್ತದೆ.ಹಾಗೆ ನೋಡಿದರೆ updateಗೆ ಸದಾ ತೆರೆದಿರುವ ಧರ್ಮವೆಂದರೆ ಹಿಂದೂ ಧರ್ಮವೇ ಬಹುಶಂ ಏಕೈಕ ಧರ್ಮವಿರಬೇಕು,ಆಸ್ತಿಕರನ್ನೂಇದು ಒಳಗೊಂಡಿರುವ ಧರ್ಮ.ಅದಕ್ಕೆ ಇದನ್ನು ಜೀವನ ಕ್ರಮ ಎಂದು ಗುರುತಿಸುವುದು. ಭಾರತೀಯರ ಭಿನ್ನ ವೈಚಾರಿಕ ಶ್ರೆಷ್ಟತೆಗೆ ಮಾರು ಹೋಗದಿರುವವರು ಯಾರಾದರೂ ಇದ್ದಾರೆಯೇ,ಶ್ರೀಕೃಷ್ಣ ದೇವರು ಎನ್ನುವುದಕ್ಕಿಂತ ಭಗವದ್ಗೀತೆ ಯ ಚಿಂತನೆಗಳಿಗೆ ಬೆಲೆ ಕಟ್ಟಲಾದೀತೆ?ಇಂತಹ ಸಂಸ್ಕೃತಿ ಯನ್ನು ರಕ್ಷಿಸಬೇಕು ಎನ್ನುವುದೇ ಹಾಸ್ಯಾಸ್ಪದ,ಅಂದ ಹಾಗೆ ನಾನೂ ಕೂಡ ನಾಸ್ತಿಕ ನನಗೆ ಜೀವನ ನಡೆಸಲು ದೇವರ ಅವಶ್ಯಕತೆ ಕಂಡಿತಾ ಇಲ್ಲ. ನಾನು ಧರ್ಮಗಳನ್ನು ಸಾಂಸ್ಕೃತಿಕ ಘಟ್ಟಗಳಾಗಿ ನೋಡುವವನು,ಸಮಾಜ ರೂಪುಗೊಳ್ಳುವ ಕಾಲದಲ್ಲಿ ಆಯಾ ಪ್ರಾದೇಶಿಕ ಅವಶ್ಯಕತೆಗೆ ಅನುಗುಣವಾಗಿ ರೂಪುಗೊಂಡಿರತ್ತವೆ,ಅದರಲ್ಲಿ ಅನೇಕ ದೋಷಗಳೂ ಇರುತ್ತವೆ,ಕೆಲವು update ಆಗುತ್ತವೆ ಕೆಲವು ಆಗಲು ಒಪ್ಪೋದಿಲ್ಲ ಅಷ್ಟೇ...
ನಮಗೆ ಶಕ್ತಿ ಇದ್ದರೆ ಇನ್ನೊಬ್ಬರಿಗೆ ಸಹಾಯ ಮಾಡುವುದು ,ಇಲ್ಲವಾದರೆ ಇನ್ನೊಬ್ಬರಿಗೆ ನಮ್ಮಿಂದ ತೊಂದರೆ ಆಗದಂತೆ ಬದುಕುವುದೇ ಧರ್ಮ ಇದೆ ನನ್ನ ಧರ್ಮ ಇದಕ್ಕೆ ಯಾವುದೇ ದೇವರುಗಳಿಲ್ಲ ಮನುಷ್ಯತ್ವ ಮಾತ್ರ ದೇವರು Religion is the sigh of the oppressed creature, the heart of a heartless world, and the soul of soulless conditions. It is the opium of the people." Carl Marx ,,,,
ಆಸ್ತಿಕರು ಹಾಗೂ ನಾಸ್ತಿಕರು ನಡುವೆ ಇರುವ ವ್ಯತ್ಯಾಸ ತೀರಾ ಚಿಕ್ಕದು. ಆಸ್ತಿಕರು :ಅವರ ಧರ್ಮದ ದೇವ/ದೇವರಗಳನ್ನು ಬಿಟ್ಟು ಬೇರೆ ಧರ್ಮದ ದೇವರಗಳನ್ನು ನಂಬಲ್ಲ ನಾಸ್ತಿಕರು: ಯಾವದೇ ಧರ್ಮದ ದೇವರಗಳು ಇದ್ದಾರೆ ಎಂದು ನಂಬಲ್ಲ.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
Course Starts - 10th June 2023
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಒಳ್ಳೆಯ ಬೆಳವಣಿಗೆ,, ಯಾವ ಧರ್ಮ ಬೇಕಾಗಿಲ್ಲ,, ನಮ್ಮ ನಡತೆಯೇ ಧರ್ಮ ಆಗ ಬೇಕು
Nadavalikeyuu dhrmada ondu bhaagave allave
Super bro
@@sudhabv3042 ನಾನು ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ, ಆದರೆ ನಡವಳಿಕೆಯು ಧರ್ಮದ ಒಂದು ಭಾಗವಾಗಿದೆ ಎಂದು ನಾನು ಒಪ್ಪುವುದಿಲ್ಲ. ಧರ್ಮವು ಭಾರತೀಯ ತತ್ವಶಾಸ್ತ್ರ ಮತ್ತು ಧರ್ಮದಲ್ಲಿ ಕೇಂದ್ರ ಪ್ರಾಮುಖ್ಯತೆಯ ಪರಿಕಲ್ಪನೆಯಾಗಿದೆ. ಇದು ಹಿಂದೂ ಧರ್ಮ, ಬೌದ್ಧ ಧರ್ಮ, ಸಿಖ್ ಧರ್ಮ ಮತ್ತು ಜೈನ ಧರ್ಮದಲ್ಲಿ ಬಹು ಅರ್ಥಗಳನ್ನು ಹೊಂದಿದೆ. ಧರ್ಮಕ್ಕೆ ಒಂದೇ ಸಂಕ್ಷಿಪ್ತ ವ್ಯಾಖ್ಯಾನವನ್ನು ನೀಡುವುದು ಕಷ್ಟ, ಏಕೆಂದರೆ ಪದವು ಸುದೀರ್ಘ ಮತ್ತು ವೈವಿಧ್ಯಮಯ ಇತಿಹಾಸವನ್ನು ಹೊಂದಿದೆ ಮತ್ತು ಸಂಕೀರ್ಣವಾದ ಅರ್ಥಗಳು ಮತ್ತು ವ್ಯಾಖ್ಯಾನಗಳನ್ನು ಹೊಂದಿದೆ. ಸಾಮಾನ್ಯ ಭಾಷೆಯಲ್ಲಿ, ಧರ್ಮ ಎಂದರೆ "ಸರಿಯಾದ ಜೀವನ ವಿಧಾನ" ಮತ್ತು "ಸರಿಯಾದ ಮಾರ್ಗ". ಧರ್ಮವು ಕ್ರಮದ ಅರ್ಥವನ್ನು ಸಹ ಹೊಂದಿದೆ ಮತ್ತು ಸನಾತನ ಎಂಬ ಪದದೊಂದಿಗೆ ಸಂಯೋಜಿಸಿದಾಗ, ಅದನ್ನು ಶಾಶ್ವತ ಸತ್ಯವೆಂದು ವಿವರಿಸಬಹುದು. ನಡವಳಿಕೆಯು ನಾವು ಹೇಗೆ ಬದುಕಬೇಕು ಅಥವಾ ಉತ್ತಮ ಮಾನವ ಜೀವನ ಯಾವುದು ಎಂಬುದರ ಕುರಿತು ನಾವು ಹೇಗೆ ಯೋಚಿಸುತ್ತೇವೆ ಎಂಬುದನ್ನು ರೂಪಿಸುವ ಪದ್ಧತಿಗಳು ಮತ್ತು ಅಭ್ಯಾಸಗಳ ಒಂದು ಗುಂಪಾಗಿದೆ. ನಡವಳಿಕೆಯು ಧರ್ಮದಂತೆಯೇ ಅಲ್ಲ, ಆದರೂ ಅವು ಪರಸ್ಪರ ಪ್ರಭಾವ ಬೀರಬಹುದು. ಧರ್ಮವಿಲ್ಲದೆ ಉತ್ತಮ ನಡವಳಿಕೆಯನ್ನು ಹೊಂದಬಹುದು ಮತ್ತು ಉತ್ತಮ ನಡವಳಿಕೆಯಿಲ್ಲದೆ ಧರ್ಮವನ್ನು ಹೊಂದಬಹುದು. ಆದ್ದರಿಂದ, ನಮ್ಮ ನಡವಳಿಕೆಯು ನಮ್ಮ ಸ್ವಂತ ಆತ್ಮಸಾಕ್ಷಿ ಮತ್ತು ಕಾರಣದಿಂದ ಮಾರ್ಗದರ್ಶಿಸಲ್ಪಡಬೇಕು ಎಂದು ನಾನು ಭಾವಿಸುತ್ತೇನೆ, ಯಾವುದೇ ಧರ್ಮ ಪ್ರಾಧಿಕಾರ ಅಥವಾ ಸಿದ್ಧಾಂತದಿಂದ ಅಲ್ಲ.
100%
💯😊
ಶ್ರೇಷ್ಠ ಧರ್ಮ ಮನುಷ್ಯತ್ವ ಅದರಂತೆ ನಾವೆಲ್ಲರೂ ಕನ್ನಡಿಗರು 💛❤️
ನಾನು ಒಬ್ಬ ನಾಸ್ತಿಕ. ನನಗೆ ಜೀವನ ನಡೆಸಲು ದೇವರ ಅವಶ್ಯಕತೆ ಇಲ್ಲ ಎಂದು ಭಾವಿಸುವವನು,ದೇವರನ್ನೇ ನಂಬದವರು ಹೇಗೆ ಬೇಕಾದರೂ ಇರಬಹುದು, ಮಜಾ ಮಾಡಬಹುದು ಎನ್ನುವುದು ತಪ್ಪು ಕಲ್ಪನೆ.
ಆಸ್ತಿಕರು ಏನಾದರು ಅವರ ಜೀವನದಲ್ಲಿ ಸಂಭವಿಸಿದರೆ ಇದಕ್ಕೆಲ್ಲಾ ಹಿಂದಿನ ಜನ್ಮದ ಕರ್ಮವೇ ಕಾರಣ ಎಂದು ಕೊಳ್ಳುತ್ತಾರೆ ಆದರೆನಾಸ್ತಿಕರು ಒಳ್ಳೆಯದನ್ನೂ, ತಪ್ಪುಗಳನ್ನು ದೇವರ ಮೇಲೇ ಹೊರಿಸುವುದಿಲ್ಲ,ಹೆಚ್ಚುಜವಾಬ್ಧಾರಿಯುತ ವಾಗಿರ ಬೇಕಾಗಿರಬೇಕಾಗುತ್ತದೆ.
ಹಾಗೆ ನೋಡಿದರೆ ಆಸ್ತಿಕರು ತಪ್ಪುಗಳಿಂದ ನುಸುಳಿಕೊಳ್ಳಲು ತುಂಬಾ ಅವಕಾಶಗಳಿವೆ,ಹಣೆ ಬರಹ ಎಂದು ಪಟ್ಟಿಕಟ್ಟಬಹುದು ಆದರೆ ನಾಸ್ತಿಕರು ತಪ್ಪಾಗಲಿ, ಒಳ್ಳೆಯದಾಗಲಿ ಅವನೇ ಜವಾಬ್ದಾರನಾಗಿರುತ್ತಾನೆ.
ನಾಸ್ತಿಕನೆಂದರೆ ದೇವರಲ್ಲಿ ನಂಬಿಕೆ ಇರದವನು ಎನ್ನುವುದಕ್ಕಿಂತ
'ನನ್ನ ಜೀವನದಲ್ಲಿ ಅನೇಕ ನಾಸ್ತಿಕ ಆದ್ಯಾತ್ಮಜೀವಿಗಳನ್ನು ನೋಡಿರುವೆ' ಎನ್ನುವ ವಿವೇಕಾನಂದರ ಮಾತಿನಲ್ಲಿ ಆರ್ಥ ಹುಡುಕಿ.
Bhagat Singh was an atheist. He wrote the book ''Why I am an atheist'' in Lahore Central Jail in 1930.
Book ಅಲ್ಲ ಬ್ರೋ... Essay ಅದು
@@user-Mahi_Raj Yes, it is now published as book though the author is Bhagat Singh.
@@user-Mahi_Raj ಏನೋ ಒಂದು, ಅದು ಬುಕ್ ಮೇಲೆ ಪ್ರಿಂಟ್ ಆದ ಮೇಲೆ ಅದು ಬುಕ್ ಅಂತಾನೆ ಹೇಳೋದು 😊
Subhas chandra bose , Sardar Vallabhbai patel , Savarkar was also atheists . Now political parties claim whatever they want by saying their names .
@@user-Mahi_Rajj s patil ನಂದು ನೋಡುದು ಬಿಡು
ನಾನು ಸಹ ನಾಸ್ತಿಕ Antheist 😊
So that we save lot of time, energy, money, unnecessary tension 😊😅
Humanity is my greatest Religion... 🙏
Correct ❤❤
Please show some love towards animals also.❤
ನಾನು ಕೂಡ ದೇವಸ್ಥಾನಕ್ಕೆ ಹೋಗೋದು ಬಿಟ್ಟಿದ್ದೀನಿ
ಏಕೆಂದ್ರೆ ನಾನು ಚಿಕ್ಕವನಿದ್ದಾಗ ನಾನು ದಲಿತ ಕಮ್ಯೂನಿಟಿ ಅವ್ನು ಅಂತ ನನಗೆ ಮತ್ತು ನಮ್ಮ ತಾಯಿಗೆ ದೇವಸ್ಥಾನದಲ್ಲಿ ಪ್ರಸಾದವನ್ನೇ ಕೊಡಲಿಲ್ಲ ಅವಮಾನ ಮಾಡಿ ಕಳುಹಿಸಿದರು ಅವಾಗಿಂದ ನಾನು ನಂಬೋಲ್ಲ ....
ಅಷ್ಟಕ್ಕೂ ಈ ದೇವರು ದೇವಸ್ಥಾನ ಇದೆಲ್ಲ ಪುರೋಹಿತರು ಅಥವಾ ದೇವಸ್ಥಾನದ ಅರ್ಚಕರು ದುಡ್ಡು ಮಾಡೋಕೆ ಹಾಗೆ ಜನಗಳನ್ನ ಧರ್ಮದ ಮೇಲೆ ಸಂಘಟಿಸಿ ಅವರನ್ನ ತಮ್ಮ ಕೆಲಸಕ್ಕೆ ಬಳಸಿಕೊಳ್ಳೋಕೆ ಮಾಡಿರೋದು ಅಂತ ಹೇಳಲಾಗುತ್ತೆ.
ಮನುಷ್ಯತ್ತ್ವಇಲ್ಲದ ದೇವಸ್ಥಾನದಲ್ಲಿ ದೇವರು ಇರೋಲ್ಲ
@@Carodesigning, no
Jagattige Humanity kalisikottide Dharma
✨ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೆ ವಿಶ್ವಕ್ಕೆ ಶಾಂತಿ 🙏
ಮನುಷ್ಯ ಮನುಷ್ಯತ್ವ ಇಟ್ಕೊಂಡು ಜೀವನ ಮಾಡಿದರೆ ಅದೇ ಧರ್ಮ ಎಲ್ಲರನ್ನೂ ಪ್ರೀತಿಯಿಂದ ನೋಡಬೇಕು
ರೈಲು ಅಪಘಾತದ ಬಗ್ಗೆ ವಿಡಿಯೋ ಮಾಡಿ sir, (Bengaluru to howra express )
ನಾವು ಶಿಸ್ತುಬದ್ಧ ಜೀವನ ಸಾಗಿಸೋಕ್ಕೆ ನಿಯಮಗಳು ಇರಬೇಕೆ ವಿನಃ, ನಿಯಮಗಳಲ್ಲೇ ನಮ್ಮ ಜೀವನ ಸಿಕ್ಕಿ ಹಾಕಿಕೊಳ್ಳಬಾರದು. ನಿಸರ್ಗಕ್ಕೆ ತಕ್ಕಂತೆ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಅದೇ ಸುಂದರ ಜೀವನ 🌹🌹🌹.
ಇಲ್ಲಿ ಹೊಸ ಧರ್ಮದ ಅವಶ್ಯಕತೆ ಇದೆ
ನಾಸ್ತಿಕವೂ ಆಸ್ತಿಕವೋ ಮುಖ್ಯವಲ್ಲ. ನಾವು ಯಾವ ರೀತಿ ಕರ್ಮಗಳನ್ನ ಮಾಡ್ತಿದ್ದೇವೆ ಅನ್ನೋದು ಮುಖ್ಯ...🙏
Edavattige mula example 👆👆
ಲೋಕಾಯುಕ್ತಕ್ಕೆ ಹೇಗೆ ದೂರು ನೀಡುವುದು ಅಂತ ಒಂದು ವರದಿ ಮಾಡಿ ಅಮರ್ ಸರ್.
every district has its own lokayukta office so....
you have to vist there directly approuch about the issue with them after that they will guide you , what do you have to do so????
@@aimisias.8953 tqu🙏🙏🙏🙏
proud to be an athiest!! i love all humans!!being human
ನಾಸ್ತಿಕ ವಾದ follow ಮಾಡೋರು ಸ್ವಲ್ಪ ಗಟ್ಟಿ ಮನಸ್ಸುಳ್ಳವರು ಜೈ atheist
ನಾನು ಕೂಡ ದೇವರ ಧರ್ಮವನ್ನು ನಂಬುವುದಿಲ್ಲ 👍🙏
Good 👍🏼👍🏼
Nanna prakara jagattinalli yava darmavu srestavalla. Humanity is greatest religion
ಮಾನವಿಯತೆಗಿಂತ ದೊಡ್ಡ ಧರ್ಮ ಯಾವದು ಇಲ್ಲ ..
Humanity❤❤
ನಮ್ಮ ದೇಶದಲ್ಲಿ ಮೊದಲು ಇದು ಬೇಗ ಬೆಳೆಯಬೇಕು ಆಗ ಮೂಡ ನಂಬಿಕೆ ಗಳು, ಆರ್ಥಿಕತನ, ಜನರ ಅಭಿವೃದ್ಧಿ, ವಿಜ್ಞಾನ ಇನ್ನಾ ಮುಂತಾದವು ಗಳು ಬೇಗ ಬೆಳೆಯುತ್ತವೆ
ಧರ್ಮ ಎಂದರೆ ಸಮಾನತೆ ಇರಬೇಕು ಅದೇ ನಿಜವಾದ ಧರ್ಮ
ಇದನ್ನ ನಮ್ಮ ದೇಶದ ಪ್ರಧಾನಿಯ ಬಳಿ ಕೇಳಬೇಕು 🤔
ನಾಸ್ತಿಕವಾದಕ್ಕೂ ಸ್ಥಾನ ಇರುವ ವಿಶ್ವದ ಏಕೈಕ ಧರ್ಮ ಅಂದ್ರೆ ಅದು ಹಿಂದೂ ಧರ್ಮ ಮಾತ್ರ.
ಜಗತ್ತಿನ ಸರ್ವಶ್ರೇಷ್ಠ ಧರ್ಮ ಹಿಂದೂ ಧರ್ಮ.❤❤❤
Dharmo Rakshathi Rakshitaha 🚩🚩
Dharmika kandacharagala moudhyagala virudda sagidaga mane oppikondilla sir....dodda dodda krantigale agide....rakta krantiyuuu kooda.....ex....Vachanagala kaala
ಎಲ್ಲರಿಗೂ ಅವರವರ ಧರ್ಮ ಶೇಷ್ಠ 🤔😏
ಹಿಂದೂ ಧರ್ಮದಲ್ಲಿ ಅಸಮಾನತೆ ತಾಂಡವ ನೃತ್ಯ ಮಾಡುತ್ತಿವೆ, ಅದಕ್ಕೆ ಈ reservation ಕೊಡೋದು, ಮತ್ತು ಈ ಧರ್ಮದಲ್ಲಿ ಮತಾಂತರದಿಂದ ಒಳಗೆ ಬರಲು ಅವಕಾಶವಿಲ್ಲ
@@prakashbabu4366 ನಾನು ಎಲ್ಲಾ ಧರ್ಮಗಳ ಬಗ್ಗೆ ಸ್ವಲ್ಪ ತಿಳಿದಿದಿನಿ..
ಆದರೆ ಹಿಂದುಧರ್ಮವೆ ಎಲ್ಲಾದಕ್ಕಿಂತ ಶ್ರೇಷ್ಠ.
I wish the entire world to be Atheist, aaga ellara Chinthanegalu just development kade ge irutthe, bcoz many developed countries and people Atheist mindset, such great information 🇮🇳
Bt adu india li agolla guru
Neen agu..... But elru agad doubt
@@ex-muslim--zakirnalayak4703 elru aagodu doubt anta doubt mindset nallu helidre heege aagodu, first adu bittu horge barappa swamy😅
Yes bro
💯💯
ನಾಸ್ತಿಕ ವಾದ ಆಸ್ತಿಕ ವಾದ - ಮಾನವನ ನಂಬಿಕೆ ಆಚಾರ ವಿಚಾರ ಅತ್ಯಂತ ಸಂಕೀರ್ಣವಾದದ್ದ, ಮನುಷ್ಯತ್ವ, ಮಾನವೀಯತೆ ಮೊದಲಾಗಲಿ ಮತ್ತು ಸಾರ್ವತಿಕ ವಾಗಲಿ, ಧರ್ಮ, ದೇಶ, ಭಾಷೆ ನಂತರ ಇರಲಿ, ವಯೂಕ್ತವಾಗಲಿ
@ 1:06 ಧರ್ಮ--> ಸಂಸ್ಕೃತದ ಪದ "ಧರ್" ಅಂದರೆ ಧರಿಸುವಂತಹದ್ದು ಅಂತ ಅರ್ಥ "ಮ" ಅಂದರೆ "ನನ್ನನ್ನು" ಅಂತ ಅರ್ಥ; ಎರಡನ್ನೂ ಸೀರಿಸಿದರೆ "ನನ್ನನ್ನು ಧರಿಸುವಂತಹುದು" ಅಥವಾ "ನನ್ನನ್ನು ರಕ್ಷಿಸುವಂತಹುದು" ಎಂದರ್ಥ. ಯಾವುದು ನನ್ನನ್ನು ರಕ್ಷಿಸುವುದೋ ಅದೇ ಧರ್ಮ. ಅದೇ ಅದರ ಅರ್ಥ
ಸುಖ ಇದ್ದರೆ ನಾಸ್ತಿಕ
ಕಷ್ಟ ಇದ್ದರೆ ಆಸ್ತಿಕ
ಇದುವೇ ಜೀವನ
ದಯವೇ ಧರ್ಮದ ಮೂಲವಯ್ಯ ಮುಂದೆ ಒಂದು ದಿನ ಜಗತ್ತು ನಾಸ್ತಿಕರನ್ನೂ ತುಂಬಿಹೋಗುತ್ತದೆ
ನಾವು ನಡೆದುಕೊಳ್ಳುವ ರೀತಿಯಲ್ಲಿ ನಮ್ಮ ಜೀವನ ನಿರ್ದಾರ ಆಗುತ್ತದೆ. ಯಾವ ದೇವರಿಂದ ವಳೆಂದು ಕೆಟ್ಟದ್ದು ಏನು ಆಗಲಾ ಸರ್ . ( ಸತ್ಯವಂತ ಪ್ರಾಮಾಣಿಕ ಕನಿಕರನೆ ದಯೆ ಇರೋರಿಗೆ ಯಾವ ದೇವರ ಅವಶ್ಯಕತೆ ಇಲ್ಲಾ ) ನನ್ನ ಅಭಿಪ್ರಾಯದಲ್ಲಿ ಎನಾದರೂ ತಪ್ಪು ಇದರೆ ಕ್ಷಮಿಸಿ, 🙏
ದೇವರನ್ನು ನಂಬುವನಿಗೆ ಆತ್ಮಾವಿಶ್ವಾಸ ಕಡಿಮೆ ಇರುತ್ತದೆ
Swami Vivekananda said, and I quote, “The old religions said that he was an atheist who did not believe in God. The new religion says that he is an atheist who does not believe in himself.” This is a better definition of atheism.
No it is not the definition of Atheism. It is Definition of Advaita Siddanta.
ಅವು ಧರ್ಮ ಅಲ್ಲ ಸರ್...
ಧರ್ಮದ ವಸ್ತ್ರ ತೊಟ್ಟಿರುವ ಮತಗಳು. ಧರ್ಮ ಎನ್ನುವ ಹೆಸರು ಅವುಗಳು ಬಿಂಬಿಸಿಕೊಂಡ ಪರಿ ಆದರೆ ಅವುಗಳ ಮೂಲ ಹೆಸರು 'ಮತ' .
ನನ್ನ ಪ್ರಕಾರ ಸರಿಯಾದ ಪದಪ್ರಯೋಗ 'ಮತ'
Your videos is highly informative and matured content....good job sir
ಯಲ್ಲಾ ಧರ್ಮಕ್ಕಿಂತ ಯಮಧರ್ಮನೆ ನಮ್ಮ ದೇವರು
Omg😮
ನಾನು ಆಸ್ತಿಕ ಕಟ್ಟರ್ ಹಿಂದೂತ್ವವಾದಿ
ನಾನು ಮನುಷ್ಯ ಸಂಬಂಧಗಳಿಗಿಂತಲೂ ಹೆಚ್ಚಾಗಿ ಹಿಂದೂ ಧರ್ಮವನ್ನು ನಂಬುತ್ತೇನೆ ಪ್ರೀತಿಸುತ್ತೇನೆ ದೇವರು ಧರ್ಮ ಆಚರಣೆ ದೇಶದ ವಿಚಾರದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ..
ವಿದ್ಯೆಯೇ ದೊಡ್ಡ ಧರ್ಮ ..
ಆಗ ದಯವೇ ಧರ್ಮದ ಮೂಲವಯ್ಯ ಇತ್ತು ಈಗ ಭಯವೇ ಧರ್ಮದ ಮೂಲವಯ್ಯ ಆಗಿದೆ ನಾವು ಕೂಡ ನಾಸ್ತಿಕರು
Correct
Wow super 😂
Yes
Religion is evolution of human for living a beautiful Life but today human protect the religion for their reputation purpose
Sanatana dharmadalli baya innu illa, devr illa anno ke prove kuda madak agalla ivatigu, virabramendra swamy avru e dharma nastikaru dharma virodi bagge ella munchene bardidare adu hage agtide, enta technology bandru adru bagge 500yrs indene ella bardidare, british avru barodu, gandhi horata madodu mobile tv rocket kandidyodu ege ella bardidare aduna jangalu eglu hodbod
ನಾಸ್ತಿಕರು = ರಿಯಲ್ / happiest ಮಾನವರು
Houda guru nastikarige yake kasta barodilva😅😂
@@kingkichchaattitudekabahad2905 ನಾಸ್ತಿಕರಿಗೆ ಕಷ್ಟ ಬರುತ್ತೆ ಅದು ಸಮಾನ್ಯ ಅದರೇ ದೇವರನ್ನ ನಂಬುವರಿಗೆ ಕಷ್ಟ ಏಕೆ ಬರುತ್ತೆ
ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದೇ ಶ್ರೇಷ್ಠ ಧರ್ಮ ಅದುವೇ ಮಾನವ ಧರ್ಮ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹೇಯ ಕೃತ್ಯಗಳನ್ನು ನೋಡಿದರೆ ಅಸಹ್ಯವಾಗುತ್ತದೆ ಮುಂದೊಂದು ದಿನ ಇಡೀ ಪ್ರಪಂಚವೇ ಮಾನವ ಧರ್ಮಕ್ಕೆ ಬೆಲೆ ಕೊಡುವಂತಾಗಬೇಕು ನಾವೇ ಸೃಷ್ಟಿ ಮಾಡಿಕೊಂಡಿರುವ ಅನೇಕ ಧರ್ಮಗಳನ್ನು ಕಿತ್ತೊಗೆಯಬೇಕು
ಮನುಷ್ಯನಿಗೆ ಬೇಕಾದ ಮೂಲಸೌಕರ್ಯಗಳಾದ ಊಟ ವಸತಿ ವಿದ್ಯೆ ಉದ್ಯೋಗ ನೀಡುವಂತ ಧರ್ಮ ನಮಗೆ ಬೇಕು ಅದುವೇ ಮನುಷ್ಯತ್ವ ಧರ್ಮ ದಯೆಯೇ ಧರ್ಮದ ಮೂಲವಯ್ಯ ಕಾಯಕವೇ ಕೈಲಾಸ
ಯಾವ ಅಘೋಚರ ಶಕ್ತಿಯು ನಮ್ಮ ಜೀವನವನ್ನು ಬದಲಾಯಿಸುವುದಿಲ್ಲ ನಮ್ಮ ಜೀವನದ ನಾವಿಕ ನಾವೇ
ಜಗತ್ತಿನ ಪುರಾತನ ಧರ್ಮ ಹಿಂದೂ ಧರ್ಮ🚩ನಾನೊಬ್ಬ ಹಿಂದೂ
Nimma dharmadalli samanathe idiya
Adhikka munche idhdhadhdhu naasthikathe.
Naanu naasthikathe
ನಾಸ್ತಿಕರು/ನಿರ್ವಈಶ್ವರವಾದಿಗಳು - ದೇವರಗಳನ್ನು ನಂಬದವರು❌
ನಾಸ್ತಿಕರು- ದೇವರುಗಳು ಇದ್ದಾರೆ ಎಂದು ನಂಬದವರು✔️
Only one religious in world thats HUMANITY ❤
JAI NAASTIKA🙏🙏
Wow👏
Excellent, exactly correct statement
Nice
Humanity!!!; More appropriate and more relevant, more required word for today's world 🌍
ಒಂದು ಧರ್ಮದ ಮುಂದೆ ನಾಸ್ತಿಕರಾಗಿದ್ದವಾರು...ಇನ್ನೊಂದು ಧರ್ಮದ ಜೊತೆ ಆಸ್ತಿಕರಾಗಿರುತ್ತಾರೆ.
13.00 U left Kamal Hassan, RGV, PERYAR, ANURAGH KASHYAP, MANIRATNAM,
ನಾನು ನನ್ನ 20ನೇ ವಯಸ್ಸಿನ ವರೆಗೂ ಆಸ್ತಿಕನಾಗಿದ್ದೆ 20 ರ ನಂತರ ನಾಸ್ತಿಕನಾಗಿದ್ದೆನೆ ಸ್ವಲ್ಪ ಜೀವನ ಅರ್ಥ ಆದ ಮೇಲೆ ಮತ್ತು ಇತಿಹಾಸ ಓದುವ ಮೂಲಕ ಅರಿತುಕೊಂಡೆ ಜೀವನದಲ್ಲಿ ಎಲ್ಲವೂ ಶೂನ್ಯ....!
ನಾವು ನಮ್ಮ ಕರ್ಮದ ಫಲವನ್ನು ಅನುಭವಿಸುತ್ತೇವೆ... ಅಷ್ಟೇ
ಕೊನೆಯ ಎರಡು ಸಾಲು ನಿಜ ಸರ್ 🙏, ನಾವು ನಡೆದುಕೊಳ್ಳುವ ರೀತಿಯಲ್ಲಿ ನಮ್ಮ ಜೀವನ ನಿರ್ದಾರ ಆಗುತ್ತದೆ. ಯಾವ ದೇವರಿಂದ ವಳೆಂದು ಕೆಟ್ಟದ್ದು ಏನು ಆಗಲಾ ಸರ್ . ( ಸತ್ಯವಂತ ಪ್ರಾಮಾಣಿಕ ಕನಿಕರನೆ ದಯೆ ಇರೋರಿಗೆ ಯಾವ ದೇವರ ಅವಶ್ಯಕತೆ ಇಲ್ಲಾ ) ನನ್ನ ಅಭಿಪ್ರಾಯದಲ್ಲಿ ಎನಾದರೂ ತಪ್ಪು ಇದರೆ ಕ್ಷಮಿಸಿ, 🙏
ಧರ್ಮದ ಅರ್ಥವೇ ಸತ್ಯ ಸತ್ಯವೇ ಧರ್ಮ
ಸತ್ಯ ಎಂದರೆ ಏನು ? 🤔🤔🤔
@@prakashbabu4366 right path
Humanity is my greatest religion
ಒಡಿಶಾದ ರೈಲು ದುರಂತದ ಬಗ್ಗೆ ಮಾಹಿತಿ ನೀಡಿ Sir
ನಂಬಿಕೆ ( ಆಸ್ತಿಕ ) ಮತ್ತು ವಾಸ್ತವ ( ನಾಸ್ತಿಕ )
Atheist is directly proportional to development....china USA japan on oneside Pakistan Afghanistan on otherside
Spirituality bagge ondu video sir..
ನಮ್ಮ ದೇಶದಲ್ಲಿ ಅತ್ಯುತ್ತಮ ನಾಸ್ತಿಕರು ಅಮರ್ ಪ್ರಸಾದ್ ಸರ್ ಮತ್ತು ನಾನು.
👌👍😊🤩
ದೇವರಿದ್ದಾನೆ...ಆದರೆ ನಾವು ಏನಿಸಿದ ರೀತಿಯಲ್ಲಿ ಆತ ಇಲ್ಲ
ಈಗ ಇರುವ ಎಲ್ಲಾ ಧರ್ಮ ದ ದೇವರನ್ನು ಮಾನವನೇ ಸೃಷ್ಟಿ ಮಾಡಿದ್ದು
Nija
ನಿಜ
ನನ್ನನ್ನು ಸೇರಿ ಜಗತ್ತಿನಲ್ಲಿ ಒಟ್ಟು ಎರಡು ನೂರು ಕೋಟಿಗಿಂತಲೂ ಹೆಚ್ಚು ಜನ ನಾಸ್ತಿಕರಿದ್ದಾರೆ.
ಹಾಗೆಂದು ಇಂತಹ ಸುದ್ದಿಗಳನ್ನು ಕೇಳಿ ತಿಳಿದುಕೊಂಡಿದ್ದೇನೆ.
ನಾನೇ ದೇವರು
ಧರ್ಮೋ ರಕ್ಷತಿ ರಕ್ಷಿತಃ
ಧರ್ಮ ನ್ನ ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನ ರಕ್ಷಣೆ ಮಾಡುತ್ತದೆ🙏
ಸುಳ್ಳು, please delete it, 😡😠🤬
ಸಂವಿಧಾನ ರಕ್ಷತಿ ರಕ್ಷಿತಃ
ನಾವು ಸಂವಿಧಾನವನ್ನು ರಕ್ಷಿಸಿದರೆ
ಸಂವಿಧಾನ ನಮ್ಮನ್ನು ರಕ್ಷಿಸಿತದೆ
ಇಲ್ಲಿ ಧರ್ಮ ಅಂದ್ರೆ,
ಹಿಂದೂ ಧರ್ಮ
ಕ್ರೈಸ್ತ ಧರ್ಮ
ಮುಸ್ಲಿಂ ಧರ್ಮ
ಜೈನ ಧರ್ಮ
ಬೌದ್ಧ ಧರ್ಮ
ಸಿಖ್ ಧರ್ಮ
ಜೋರಸ್ಟ್ ಧರ್ಮ
ಲಿಂಗಾಯತ ಧರ್ಮ
ಪಾರ್ಸಿ ಧರ್ಮ
ಇನ್ನೂ ಅನೇಕ.......
ಯಾವ ಧರ್ಮವನ್ನು ರಕ್ಷಿಸೋದು.......
ಯಾವುದನ್ನ ಬಿಡೋದು..........🤔
ಅದಕ್ಕೆ ನಾನು ಹೇಳೋದು/ತಿಳಿದಿರೋದು
ನಿಮ್ಮ ನಿಮ್ಮ ಧರ್ಮ/ಕರ್ಮ ನಿಮ್ಮ ನಿಮ್ಮ ಮನೆಯಲ್ಲೇ ಇರಲಿ, ಇಲ್ಲಿ ಎಲ್ಲರೂ ಸಮಾನರು, ಸಮಾನತೆ ಧರ್ಮವನ್ನು ಸಾರೋ ದನ್ನು ಪಾಲಿಸಿ, ಅದೇ ಸಂವಿಧಾನ ಧರ್ಮ, ಎಲ್ಲರಿಗೂ ಒಳ್ಳೆದನ್ನಷ್ಟೆ ಬಯಸೋ ಮಾನವತೆಯ ಧರ್ಮ 🙏🙏🙏🙏🙏🙏
3% means 4,50,00,000 people in India!!!
ಸಮಯ ಸಂದರ್ಭ ಹೇಗೆ ಬರ್ತವೋ ಗೊತ್ತಿಲ್ಲ ಅದರ ಆಧಾರದ ಮೇಲೆ ಮನುಷ್ಯ ಬದಲಾಗ್ತಾನೆ ಹೀಗೆ ಹೇಳಕ್ಕಾಗಲ್ಲ ಆದರೆ ನಾವು ಹೇಗಿದ್ದೀವೋ ಹಾಗಿರೋದೇ ಚಂದ
ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ. ಎಲ್ಲರೂ ಎಲ್ಲರ ಏಳಿಗೆಗಾಗಿ ಪ್ರೀತಿಯಿಂದ ಒಗ್ಗೂಡಿ ಬದುಕುವುದೇ ಎಲ್ಲರ/ಜಗತ್ತಿನ ಧರ್ಮವಾಗಲಿ.....😊
Love ❤️ love this topic . Can you change the video to put the last part of the video first of who are atheist in india
Atheist , Nastikavada chanda
Humanity is the religion
Proud to be an etheist
ನಾಸ್ತಿಕಥೆ ಅನ್ನೊದು ಸಾಯುವಾಗ ಹೆಚ್ಚು ಭಯವನ್ನು ತರುತ್ತದೆ
ನಾಸ್ತಿಕ ವಾದವೆ ಚಂದ ❤
In Hinduism, the term Nastika refers to those who do not accept the authority of the Vedas. This includes Buddhists, Charvakas, and Jains. The Sankhya and Yoga philosophers also do not believe in Ishwara or God, even though they respect the Vedas. Dharma is not the same as religion in English. It comes from the Sanskrit root Dri, which means to hold or support. A person can be Dharmic or righteous without believing in God. That is the essence of Dharma. However, I think that people should not stop seeking the truth and finding the meaning of life. This is my opinion and you may agree or disagree with it.
Agree
Well said
Fake
ಈ ಕಲಿಯುಗದಲ್ಲಿ ದೇವರು ಹಾಗೂ ಧರ್ಮವನ್ನು ನಂಬುವ ಮುನ್ನ
ಮೊದಲಿಗೆ ಅವರನ್ನು ಅವರು ನಂಬಬೇಕು 😅
ಯಾರನ್ನು ಯಾರು 🙄😳🤔
Naasthikathe shanthiyutha dharmadalli thumba jaasthi agbeku
Atheist is great concept. Everyone should move towards this concept. Because it is more scientific and has more human values.
my self I have seen many miracles of god shree bandi mahankali amma helped me lot and bhagvan ganesha has given lot of opportunities to me and bhagvan shree shnaiswara swamy teach me lot lessons also explained my sins at past years in my life my heartfull namaskara to all gods 🙏🙏🙏🙏
😂😂😂😂
😂😂😂😂😂😂
🤣🤣🤣
Its all left to individual experience. Human can experience good things in his life and he will call that as God's blessings
🙏🙏🙏
@ 1:06 ಧರ್ಮ--> ಭೌದ್ಧ ಧರ್ಮ ದ ಪ್ರಕಾರ ಯಾವೆಲ್ಲಾ ನಿಯಮಗಳನ್ನು ಒಬ್ಬ ವ್ಯಕ್ತಿ ದುಃಖ ದಿಂದ ವಿಮೋಚನೆ ಹೊಂದಲು ಅನುಸರಿಸಬೇಕೋ ಅದೇ ಧರ್ಮ.
OM nama shivaya 🙏
ಇರುವುದು ಒಂದೇ ಧರ್ಮ ಅದು ಮನುಷ್ಯತ್ವದ ಧರ್ಮ
ಪ್ರಕೃತಿಯೇ ದೇವರು
Hindu dharma teaches Humanity first❤🚩🙏
ಹಿಂದೂ ಧರ್ಮ divides 4 group
ಬ್ರಾಹ್ಮಣ
ಕ್ಷತ್ರಿಯ
ವೈಶ್ಯ
ಶೂದ್ರ
ಈ ನಾಲ್ಕೂ ಬಿಟ್ಟು ಇನ್ನ ಒಂದು ಇದೆ....
ಅದು ಆ ದೇವರಿಗೆ ಪ್ರೀತಿ 😒
ನಾನು ಕೂಡ ನಾಸ್ತಿಕ, ಯಾವ ದೇವರು ಯಾವ ಧರ್ಮವು ನನಗಿಲ್ಲ, ನನ್ನ ಮೇಲೆ ಯಾರ ಹಿಡಿತವು ಇಲ್ಲ ಯಾವ ದೇವರ ಹಿಡಿತವು ಇಲ್ಲ, ನಾನು ಸಂಪೂರ್ಣ ಸ್ವಾತಂತ್ರ್ಯವಾಗಿದ್ದೇನೆ.. ನಾನು ನಾಸ್ತಿಕ 👍
I'm Atheist ❤️
Bhagat singh also an atheist sir .. take legend name also sir..
nasthika or asthika actually it's depend on our view ... But now a days dharma is becoming weapon for corruption or misusing ways... Because of this our mindset will changing ...like:
Let the world change you and you can change the world ....
ತಂದೆ ತಾಯಿ ನೆ ಕಣ್ಣಿಗೆ ಕಾಣುವ ನಿಜವಾದ ದೇವರು
Humanity above Religion..
I support u sir .....
ನಾನು ಒಬ್ಬ ನಾಸ್ತಿಕ 💪
ನಾಸ್ತಿಕ ಭಾವನೆ ಧರ್ಮದಲ್ಲಿನ ಮೂಢನಂಬಿಕೆಯನ್ನು ಪ್ರಶ್ನೆ ಮಾಡುತ್ತದೆ.
Yes
ಭೂಮಿ ಮೇಲೆ ಇರುವುದು ಒಂದೇ ಧರ್ಮ ಅದೇ ನನ್ನ ಸನಾತನ ಹಿಂದೂ ಧರ್ಮ 🚩 ಉಳಿದವು ಧರ್ಮಗಳಲ್ಲ ಹಿಂದೂ ಧರ್ಮದ ಭಾಗಗಳು ಅಷ್ಟೇ
ಜೈ ಶ್ರೀ ರಾಮ🚩 🙏
😂 Christianity kno jaasthi irodu. Avravrige avravr Dharma ishta ashte
@@prabhu63769 hadhi galu jasthi edhe hage ankond adhana kadi na raja anoke agutha
ಮತ್ತೊಂದು ಧರ್ಮದ ಮೇಲೆ ಸಹಿಷ್ಣತೆ ತೋರದವನು ಹಿಂದೂವೇ ಅಲ್ಲ! ಅವನು ನಿಜವಾದ ಅಜ್ಞಾನಿ.
Aadre ellaru mansushyare alva ? En difference aaytu ?
Religions are human creatures, natural aagi yavdu bandilla.
@@chethanshetty2119 moorkha, ninu handi anta karita iro janagale ninu use madtiro UA-cam, insta, FB, whatsapp matte ninu hodkoloke dina use madtiyalla incoginito browser etc high tech technology na create madirodu, ninge education idre idella gottirodu.
I believe only in nature* not on idealistic religion
ಮನುಷ್ಯ ಧರ್ಮ ಮೊದಲು...🙏
ಮನುಷ್ಯ ಧರ್ಮ ಮೊದಲು
ಅದೇ ಕಡೆಯದು ಕೂಡ
Ella prashnegu namma Veda puraanagalalli uttharavide saar
ನಾನು ಮುಸ್ಲಿಂ ಆದ್ರೂ ನಾಸ್ತಿಕ
Iam proud to be a muslim..
Yes bro, humans created God,
God not created humans!!
Very nice comrade,
Yesto mosa kole kadme hagide adre aduu ondhu devru mele iro solpa bakthi hagu devra mele iro bayya
Very True..Kaaala badalaagide
sir nenne nadeda railu apagatha da bagge video madi sir
ಧರ್ಮ ಜೀವನದ ಮಾರ್ಗದರ್ಶನಕ್ಕೆ ಆಧಾರ
🚂🚋🚃🚋🚃🚋🚃train accident ಬಗ್ಗೆ video madi Amar prasad sir 🙏
We are waiting for ur video
China is improved becoz of majority atheists and they believe in practical so, jatti anthe sayodu bittu, development kadde focus madbeku
Wonderful episode
I am an atheist
Dharma is not equal to Religion. Dharma is law. Eternally present. Hinduism is Dharma and way of life. Others which has founder and a single book are Religions.
A Chathan: Your comment is based on a narrow and biased definition of Dharma and religion. Dharma is not a fixed or eternal law, but a term that has been used by different religious traditions to describe their teachings and practices. Hinduism is one of the religions that follows Dharma, but not the only one or the original one. Buddhism, Jainism and Sikhism also have their own Dharmas and ways of life. Other religions that have founders and books are not less authentic or meaningful than Hinduism, but reflect the diversity and evolution of human culture and spirituality. All religions are human inventions that depend on faith and authority, not on objective truth or reality. You have the right to follow your own religion, but you have no right to impose it on others or to claim superiority over them.
ಇಡೀ ವಿಶ್ವದಲ್ಲಿ 1600 ವರ್ಷಗಳ ಹಿಂದೆ 2000 ವರ್ಷಗಳ ಹಿಂದೆ, ಹುಟ್ಟಿದ ಇಸ್ಲಾಂ ಆಗಲಿ ಕ್ರಿಶ್ಚಿಯಾನಿಟಿ ಆಗಲಿ ಅಥವಾ ಇನ್ಯಾವುದೇ ಧರ್ಮವಾಗಲಿ ಅವು ಯಾವುಗಳು ಧರ್ಮ ಅಲ್ಲ ಅವುಗಳು ಮತಗಳು
ಧರ್ಮ ಎಂಬುವುದು ಒಂದೇ ಅದು ಹಿಂದೂ ಧರ್ಮ ಸನಾತನ ಹಿಂದೂ ಧರ್ಮ ಮಾತ್ರವೇ
ಇಡೀ ವಿಶ್ವಕ್ಕೆ ಶಾಂತಿ ಸಂದೇಶವನ್ನು ಸಾರಿದ, ಪ್ರಕೃತಿಯಲ್ಲಿ ಆ ಭಗವಂತನನ್ನು ಆರಾಧಿಸಿದ, ಮುಕ್ಕೋಟಿ ದೇವತೆಗಳಿಗೆ ಜನ್ಮನೀಡಿ ಪ್ರತಿಯೊಬ್ಬರಿಗೂ ಅವರ ಇಚ್ಛೆಯ ಭಗವಂತನನ್ನು ಪೂಜಿಸಲು ಅವಕಾಶ ನೀಡಿದ,
ನಮ್ಮನ್ನು ಅಗಲಿದ ನಮ್ಮ ಪೂರ್ವಜರನ್ನು ದೇವರ ಸಮಾನ ಎಂದು ಕಂಡು ಅವರ ಆತ್ಮಕ್ಕೆ ಶಾಂತಿ ನೀಡುವ ವಿಧಿ ವಿಧಾನಗಳನ್ನು ತಿಳಿಸಿ ಹೇಳಿಕೊಟ್ಟ, ಮಕ್ಕಳನ್ನು ಕೂಡ ದೇವರೆಂದು ಅವರಿಗೆ ಪೂಜಿಸುವ ಉಪಾಸನಾ ಕ್ರಿಯೆಯನ್ನು ಮಾಡುವ ಪದ್ಧತಿಯನ್ನು ತಿಳಿಸಿಕೊಟ್ಟ,
ಇಡೀ ವಿಶ್ವವೇ ಒಂದು ಕುಟುಂಬ ಎನ್ನುವ ವಸುದೈವ ಕುಟುಂಬಕಂ ಎಂಬುವ ಸಂದೇಶವನ್ನು ಸಾರಿದ,
ನೀನು ನಿನ್ನ ಕೆಲಸಗಳನ್ನು ಮಾತ್ರ ಮಾಡು ಫಲಾಪೇಕ್ಷೆ ಗಳನ್ನು ನನಗೆ ಬಿಡು ಎನ್ನುವ ಶ್ರೀಕೃಷ್ಣನ ಅದ್ಭುತ ಸಂದೇಶವನ್ನು ನೀಡುವ ಮುಖಾಂತರ ಕಾಯಕವೇ ಕೈಲಾಸ ಕಾಯಕದ ಮೂಲಕ ನಿನ್ನ ಮತ್ತು ಸಮಾಜದ ಅದು ವಿಶ್ವದ ಉದ್ದಾರ ಎಂದು ತಿಳಿಸಿದ ಬಸವಣ್ಣನವರ ವಚನಗಳನ್ನು ನೀಡಿದ ಧರ್ಮ
ಬೇರೆ ಇನ್ಯಾವುದೋ ಧರ್ಮದ ತರ ನಿನ್ನ ದೇವರನ್ನು ನಂಬದ ಇನ್ನೊಬ್ಬ ಕಾಫಿ ಅಂದರೆ ಧರ್ಮದ್ರೋಹಿ ಅವನನ್ನು ಸಾಯಿಸಿ ಕೊಲ್ಲು ಎಂದು ಹೇಳಿಕೊಡದೆ ಸರ್ವೇ ಜನ ಸುಖಿನೋ ಭವಂತು ಎಂದು ವಿಶ್ವಕ್ಕೆ ಸಾರಿದ ಧರ್ಮ
ಎಲ್ಲಾ ಬೇರೆ ಮತಗಳಲ್ಲೂ ಒಂದೇ ಪುಸ್ತಕ ಒಬ್ಬನೇ ದೇವರಿದ್ದರೂ ಸನಾತನ ಹಿಂದೂ ಧರ್ಮ ಪ್ರಮುಖವಾಗಿ 3 ಧರ್ಮಗ್ರಂಥಗಳನ್ನು ಹೊಂದಿದ್ದು ಇನ್ನು ಧರ್ಮದ ಒಳ ಹೊಕ್ಕಂತೆ ಸಿಗುವ ಸಾವಿರಾರು ಆಚರಣೆಗಳು ಪದ್ಧತಿಗಳು ಋಷಿಮುನಿಗಳ ಮಾಹಿತಿಗಳು ವೇದ-ಉಪನಿಷತ್ತುಗಳ ಮಹಾ ಭಂಡಾರವನ್ನು ಜಗತ್ತಿಗೆ ನೀಡಿದ ಮಹಾನ್ ಧರ್ಮ
ನೀನು ಪೂಜಿಸಿದರೆ ಮಾತ್ರ ನಿನ್ನನ್ನು ಕಾಪಾಡುವೆ ನೀನು ನನ್ನನ್ನು ನಂಬದೇ ಹೋದರೆ ನಿನ್ನನ್ನು ಶಿಕ್ಷಿಸುವ ದ್ವೇಷಿಸುವ ಎನ್ನುವ ಮತ್ತೊಂದು ಮತಗಳ ಆಚರಣೆಯಲ್ಲಿ ಸನಾತನಧರ್ಮ ನೀನು ನನ್ನನ್ನು ನಂಬು ನನ್ನನ್ನು ನಂಬದಿರು ನನ್ನ ಆಚರಣೆಗಳನ್ನು ಪಾಲಿಸುವ ಪಾಲಿಸದಿರುವ ನಿನ್ನ ರಕ್ಷಣೆ ನನ್ನ ಹೊಣೆ ಆದರೆ ನೀನು ಧರ್ಮದ ಹಾದಿಯಲ್ಲಿ ಇರಬೇಕಷ್ಟೇ ಎನ್ನುವ ಮಹಾನ್ ಧರ್ಮ ಸನಾತನ ಹಿಂದೂ ಧರ್ಮ ಇಲ್ಲಿ ಧರ್ಮ ಎಂದರೆ ಆಚರಣೆ ಅಲ್ಲ ಅದಕ್ಕೆ ನಾನು ಮೇಲೆ ಹೇಳಿದ್ದು ಧರ್ಮಕ್ಕೂ ಮತಗಳಿಗೂ ಇರುವ ವ್ಯತ್ಯಾಸ ಎಲ್ಲರೂ ತಿಳಿದಿರುವಂತೆ ಧರ್ಮ ಎಂದರೆ ಅವರು ಅಂದುಕೊಂಡಿರುವುದು ಆಚರಣೆಯೆಂದು ಆದರೆ ಅದು ತಪ್ಪು ಧರ್ಮ ಧರ್ಮ ಎಂಬುವುದು ಜೀವನದ ಸನ್ಮಾರ್ಗದ ಹಾದಿ ಸರಿ ತಪ್ಪುಗಳ ನಡುವೆ ಗೆರೆ ಹಾಕಿ ತಪ್ಪು ಕೆಟ್ಟದ್ದು ದ್ವೇಷ ಪೂರಕವಾದದ್ದು ಮತ್ತಿನ್ ಯಾವುದೇ ರೀತಿಯ ನಕಾರಾತ್ಮಕತೆಯ ಚಿಂತನೆಗಳು ಮಾಡದೆ ಅದರಂತೆ ನಡೆಯದೆ ಸನ್ಮಾರ್ಗದಲ್ಲಿ ಮಾನವೀಯತೆಯ ಮೌಲ್ಯದಲ್ಲಿ ನಡೆಯಲು ಚಿಂತಿಸಲು ಆಲೋಚಿಸಲು ಮತ್ತು ತಮ್ಮ ಜೀವನವನ್ನು ರೂಢಿಸಿಕೊಳ್ಳಲು ನಮಗೆ ಸರಿಯಾದ ಮಾರ್ಗ ಮತ್ತು ದಿಕ್ಕನ್ನು ತೋರಿಸುವುದೇ ಧರ್ಮ ಆದರೆ ಪ್ರಪಂಚದಲ್ಲಿ ಇಂದು ಅತಿದೊಡ್ಡ ಧರ್ಮಗಳೆಂದು ಹೇಳಿಕೊಳ್ಳುವ ಇಸ್ಲಾಮ್ ಆಗಲಿ ಅಥವಾ ಕ್ರಿಶ್ಚಿಯಾನಿಟಿ ಆಗಲಿ ಇವುಗಳು ಮತಗಳಷ್ಟೆ ಇದಕ್ಕೆ ಒಬ್ಬ ಪುರುಷನ ಉಗಮದ ನಂತರ ಹುಟ್ಟು ಅವನು ಬರೆದುಕೊಟ್ಟು ಹೋದ ಪುಸ್ತಕ ಅವನು ಹೇಳಿಕೊಟ್ಟ ಆಚರಣೆಯ ರೂಢಿ ಪದ್ಧತಿಗಳು ಇದು ಕೇವಲ ಒಬ್ಬ ವ್ಯಕ್ತಿಯ ಯೋಚನಾ ಲಹರಿಗೆ ಸಂಬಂಧಿಸಿದ್ದು ಹಾಗೂ ಇದರ ಮುಖಾಂತರ ಜೀವನವನ್ನು ಕಂಡುಕೊಳ್ಳಬೇಕು ಎನ್ನುವ ಏಕಮೇವ ಸ್ವಾರ್ಥತೆಯ ಸಾಧನೆಯೇ ಅಧರ್ಮಗಳ ಮೂಲಬೇರು ಅಲ್ಲಿ ಬಹುತ್ವಕ್ಕೆ ಅವಕಾಶ ಇಲ್ಲ ಬಹುದೇವತಾರಾಧನೆ ಅವಕಾಶವಿಲ್ಲ ನಿನ್ನ ಸ್ವಯಂ ನಿಲುವು ಉದ್ದೇಶ ಹಾಗೂ ಆಲೋಚನೆ ಲಹರಿ ಗಳಿಗೆ ಅವಕಾಶಇಲ್ಲ ಇನ್ನು ಭಗವಂತನನ್ನು ಇರುವಿಕೆಯ ಬಗ್ಗೆ ಪ್ರಶ್ನಿಸುವ ಹಾಗಿಲ್ಲ ಹಾಗೂ ಭಗವಂತನನ್ನು ದ್ವೇಷಿಸುವ ಹಾಗೂ ಇಲ್ಲ ಆದರೆ ಇದೆಲ್ಲದಕ್ಕೂ ಅವಕಾಶ ಯಾವುದು ಸನಾತನ ಹಿಂದು ಧರ್ಮದಲ್ಲಿ ಹಾಗಾಗಿ ಹಿಂದೂ ಧರ್ಮವನ್ನು ರಚಿಸಬೇಕಾದ ಜವಾಬ್ದಾರಿ ಮುಂದಿನ ನಮ್ಮ ಪೀಳಿಗೆಗೆ ಅದನ್ನು ಬಿಟ್ಟುಕೊಟ್ಟು ಈ ರಾಷ್ಟ್ರವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಮಹತ್ತರ ಕಾರ್ಯವನ್ನು ನಮ್ಮ ಸನಾತನ ಧರ್ಮದ ಎಲ್ಲಾ ಬಂಧುಗಳು ಒಗ್ಗೂಡುವ ಮುಖಾಂತರ ಈ ಜಾತಿವ್ಯವಸ್ಥೆಯನ್ನು ಅನಿಷ್ಟ ಪದ್ದತಿಯಿಂದ ಆಚೆಬಂದು ನಾವುಗಳು ಮೊದಲು ಹಿಂದುಗಳು ಎನ್ನುವ ಗಟ್ಟಿ ದನಿಯ ನಿರ್ಧಾರವನ್ನು ಎಂದು ಮಾಡುತ್ತೇವು ಅಂದು ರಾಷ್ಟ್ರ ಹಿಂದು ರಾಷ್ಟ್ರವಾಗಿ ರೂಪಗೊಳ್ಳುತ್ತದೆ ನೀವು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ ನೀಡುವಾಗ ಆದಷ್ಟು ಎಚ್ಚರಿಕೆಯಿಂದ ಧರ್ಮವನ್ನು ರಕ್ಷಿಸುವ ಜವಾಬ್ದಾರಿ ಯಾರದ್ದು ಆಚರಣೆ ಪದ್ಧತಿ ರೂಡಿ ಸಂಪ್ರದಾಯಗಳಿಗೆ ಬೆಲೆ ನೀಡುವ ಪಕ್ಷ ಯಾವುದು ಎಂದು ತಿಳಿದು ಮತಚಲಾಯಿಸಿ 🕉🇮🇳🚩
Nivu heliddu yallanu correct but last nalli politics tandralla it's not correct
ಅಣ್ಣಾಸನಾತನ ಧರ್ಮದಲ್ಲಿ ಬಹುದೇವಾರಾಧನೆ ಇಲ್ಲ.... ಆಮೇಲೆ ಸನಾತನ ಧರ್ಮಕ್ಕೂ ಬಸವಣ್ಣನಿಗೆ ಸಂಬಂಧ ಇಲ್ಲ....
ವಿಶಿಷ್ಟವಾದ,ವಿಶಾಲವಾದ ಹಿಂದು ಧರ್ಮಕ್ಕೆ ಆಂತಕವಿದೆ ಎನ್ನುವುದು ಹುಸಿವಾದ ಅಷ್ಟೆ, ಸಮಾಜವೇ ತನಗೆ ಬೇಕಾದದನ್ನು ಸಂರಚಿಸಿಕೊಳ್ಳುತ್ತದೆ.ಹಾಗೆ ನೋಡಿದರೆ updateಗೆ ಸದಾ ತೆರೆದಿರುವ ಧರ್ಮವೆಂದರೆ ಹಿಂದೂ ಧರ್ಮವೇ ಬಹುಶಂ ಏಕೈಕ ಧರ್ಮವಿರಬೇಕು,ಆಸ್ತಿಕರನ್ನೂಇದು ಒಳಗೊಂಡಿರುವ ಧರ್ಮ.ಅದಕ್ಕೆ ಇದನ್ನು ಜೀವನ ಕ್ರಮ ಎಂದು ಗುರುತಿಸುವುದು.
ಭಾರತೀಯರ ಭಿನ್ನ ವೈಚಾರಿಕ ಶ್ರೆಷ್ಟತೆಗೆ ಮಾರು ಹೋಗದಿರುವವರು ಯಾರಾದರೂ ಇದ್ದಾರೆಯೇ,ಶ್ರೀಕೃಷ್ಣ ದೇವರು ಎನ್ನುವುದಕ್ಕಿಂತ ಭಗವದ್ಗೀತೆ ಯ ಚಿಂತನೆಗಳಿಗೆ ಬೆಲೆ ಕಟ್ಟಲಾದೀತೆ?ಇಂತಹ ಸಂಸ್ಕೃತಿ ಯನ್ನು ರಕ್ಷಿಸಬೇಕು ಎನ್ನುವುದೇ ಹಾಸ್ಯಾಸ್ಪದ,ಅಂದ ಹಾಗೆ ನಾನೂ ಕೂಡ ನಾಸ್ತಿಕ ನನಗೆ ಜೀವನ ನಡೆಸಲು ದೇವರ ಅವಶ್ಯಕತೆ ಕಂಡಿತಾ ಇಲ್ಲ.
ನಾನು ಧರ್ಮಗಳನ್ನು ಸಾಂಸ್ಕೃತಿಕ ಘಟ್ಟಗಳಾಗಿ ನೋಡುವವನು,ಸಮಾಜ ರೂಪುಗೊಳ್ಳುವ ಕಾಲದಲ್ಲಿ ಆಯಾ ಪ್ರಾದೇಶಿಕ ಅವಶ್ಯಕತೆಗೆ ಅನುಗುಣವಾಗಿ ರೂಪುಗೊಂಡಿರತ್ತವೆ,ಅದರಲ್ಲಿ ಅನೇಕ ದೋಷಗಳೂ ಇರುತ್ತವೆ,ಕೆಲವು update ಆಗುತ್ತವೆ ಕೆಲವು ಆಗಲು ಒಪ್ಪೋದಿಲ್ಲ ಅಷ್ಟೇ...
ಹಿಂದೂ ಅನ್ನುವ ರಿಲಿಜನ್ ಇಲ್ಲ,
ದೇವರು ಇಲ್ಲ ಅಂದ ಮೇಲೆ ಎಲ್ಲಾ ರಿಲಿಜನ್ ಗಳು ಶಾ* ಕ್ಕೇ ಸಮ
@@honnurhonnur873 yes.....
ನಮಗೆ ಶಕ್ತಿ ಇದ್ದರೆ ಇನ್ನೊಬ್ಬರಿಗೆ ಸಹಾಯ ಮಾಡುವುದು ,ಇಲ್ಲವಾದರೆ ಇನ್ನೊಬ್ಬರಿಗೆ ನಮ್ಮಿಂದ ತೊಂದರೆ ಆಗದಂತೆ ಬದುಕುವುದೇ ಧರ್ಮ
ಇದೆ ನನ್ನ ಧರ್ಮ ಇದಕ್ಕೆ ಯಾವುದೇ ದೇವರುಗಳಿಲ್ಲ ಮನುಷ್ಯತ್ವ ಮಾತ್ರ ದೇವರು
Religion is the sigh of the oppressed creature, the heart of a heartless world, and the soul of soulless conditions. It is the opium of the people."
Carl Marx ,,,,
ಜೈ ಸನಾತನ ಧರ್ಮ🙏🙏 🚩🚩🚩
Navu devaramele namabeke etidhe jai shree ram❤
ಆಸ್ತಿಕರು ಹಾಗೂ ನಾಸ್ತಿಕರು ನಡುವೆ ಇರುವ ವ್ಯತ್ಯಾಸ ತೀರಾ ಚಿಕ್ಕದು.
ಆಸ್ತಿಕರು :ಅವರ ಧರ್ಮದ ದೇವ/ದೇವರಗಳನ್ನು ಬಿಟ್ಟು ಬೇರೆ ಧರ್ಮದ ದೇವರಗಳನ್ನು ನಂಬಲ್ಲ
ನಾಸ್ತಿಕರು: ಯಾವದೇ ಧರ್ಮದ ದೇವರಗಳು ಇದ್ದಾರೆ ಎಂದು ನಂಬಲ್ಲ.
ಅದರಲ್ಲಿ ನಾನು ಒಬ ನಾಸ್ತಿಕ
Ambetkar avare obba devaru avara Dharma Gratha indian constitution