"ನನಗೂ ನನ್ನ ಗಂಡ ಮುಖ್ಯಮಂತ್ರಿ ಚಂದ್ರು ಅವರಿಗೂ 10 ವರ್ಷ ಡಿಫರೆನ್ಸ್ !"-E59-Mukhyamantri Chandru Wife-

Поділитися
Вставка
  • Опубліковано 5 лют 2025
  • Kalamadhyama Contact Details: WhatsApp No: 8431810775
    Only Urgent Calls : 9008099686
    #mukhyamantrichandru #kannadaactor #lifestory #kannadainterviews #hometour #kalamadhyama #param
    ಖ್ಯಾತ ನಟ, ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರ ಲೈಫ್ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Kannada Actor Mukhyamantri Chandru Home Tour & Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story, Life Story Interviews, Best Kannada Films, Kannada Film Industry, Kalamadhyama Interviews, Kannada Interview, Kannada Celebrity Interview, Actor Mukhyamantri Chandru LIFE, Actor Mukhyamantri Chandru Interview, Actor Chikkanna Kalamadhyama, Actor Mukhyamantri Chandru Home Tour, Mukhyamantri Chandru Comedy, Mukhyamantri Chandru Kalamadhyama, Mukhyamantri Chandru Episodes, Kalamadhyama Home Tours, KS Parameshwar, Kalamadhyama UA-cam Channel, Kannada Interviews,

КОМЕНТАРІ • 508

  • @HinduSanatani-u4u
    @HinduSanatani-u4u 2 місяці тому +43

    ಈ ರೀತಿಯ ವಿಚಿತ್ರ ಜನರ ನಡುವೆ ತನ್ನ ಹುಡುಗಿಯ ಜೊತೆ ನಿಂತಿರುವ ಆಕೆಯ ಮಗನನ್ನು ನಾನು ಅಪಾರವಾಗಿ ಪ್ರಶಂಸಿಸುತ್ತೇನೆ. ನೀವು ಅದ್ಭುತ ವ್ಯಕ್ತಿ. ದಯವಿಟ್ಟು ತುಂಬಾ ಸಂತೋಷದಿಂದ ಬದುಕಿ. ದೇವರು ನಿಮ್ಮನ್ನು ಆಶೀರ್ವದಿಸಲಿ.
    ನಿಮ್ಮ ಹೆಂಡತಿಗೆ, ನಾನು ಹೇಳಲು ಬಯಸುತ್ತೇನೆ, ದಯವಿಟ್ಟು ಈ ರೀತಿಯ ಅಜ್ಞಾನ ಮತ್ತು ಸೊಕ್ಕಿನ ಜನರ ನಡುವೆ ಗಟ್ಟಿಯಾಗಿರಿ. ಕರ್ನಾಟಕದ ಜನತೆ ನಿಮ್ಮೊಂದಿಗಿದ್ದಾರೆ. ದೇವರು ನಿಮ್ಮೊಂದಿಗಿದ್ದಾನೆ.

    • @anuvasantha
      @anuvasantha 2 місяці тому

      ಅವನು ತಂದೆಗೆ ತಕ್ಕ ಮಗ..ನಿನ್ನ ಹಾಗೆ ನೀಚತನದಿಂದ ಇಲ್ವಲ್ಲಾ.. ನಿನ್ನಿಂದಲೇ ಎಷ್ಟು ನೋವು ಅನುಭವಿಸಿದ್ದಾನೋ ಪಾಪ..ಥೂ ತಾಯೀನಾ ನೀವು.. ನೀವು ‌ಯಾವೌಳೇ ಆಗಿದ್ರಿ ಅಲ್ವಾ..ಮದುವೆಗೂ ಆಗಿ ಬಂದು ಅತ್ತೆ ಮಾವನನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದಾಗ.. ನನಗಂತೂ ನಿಮ್ಮನ್ನು ನೋಡಲು ಅಸಹ್ಯ ಆಗ್ತಿದೆ.. ಎಷ್ಟು ಕೆಟ್ಟ ಮನಸ್ಸಿನ ಹೆಂಗಸು 🤢🤮

    • @ashalatha9336
      @ashalatha9336 2 місяці тому +1

      ಸರಿಯಾಗಿ ಹೇಳಿದ್ದೀರಿ. ಈಕೆಯೊಡನೆ ಇರುತ್ತಿದ್ದರೆ ಆ ಹುಡುಗಿಯ ಜೀವನ ನರಕವಾಗುತ್ತಿತ್ತು.

  • @sujathamanjunath9303
    @sujathamanjunath9303 2 місяці тому +63

    ಮುಖ್ಯ ಮಂತ್ರಿ ಚಂದ್ರು ಅವರ ಪ್ರತಿ episode ಗೆ ಕಾತರದಿಂದ ಕಾಯ್ತಾ ಇದ್ವಿ...ಅವರ ಹಾಸ್ಯ ಪ್ರಜ್ಞೆ, ಅವರ ಉತ್ತಮ ವ್ಯಕ್ತಿತ್ವಕ್ಕೆ ಮಾರು ಹೋಗಿದ್ವಿ. ಆದ್ರೆ ಅವರ ಶ್ರೀಮತಿಯವರ ಸಂದರ್ಶನ ನೋಡಿದ ಮೇಲೆ ತುಂಬಾ ಬೇಸರ ಆಯ್ತು. ತುಂಬಾ dominating ವ್ಯಕ್ತಿತ್ವ, ಎಲ್ಲವೂ ತನ್ನಿಂದಲೇ ಅನ್ನೋ ಭಾವ, ತನ್ನ ಪತಿಗೂ ಏನೂ ತಿಳಿದಿಲ್ಲ ಅನ್ನೋ ತುಚ್ಛ ಭಾವನೆ. ಮೇಡಂ ನಿಮ್ಮ ಪತಿ ನಿಮಗೆ ಸ್ವಾತಂತ್ರ್ಯ ಕೊಟ್ಟಿದ್ದಕ್ಕೆ, ಹಣಕಾಸಿನ ವ್ಯವಹಾರ ನಿಮಗೆ ಕೊಟ್ಟಿದ್ದಕ್ಕೆ ನಿಮ್ಗೆ ಎಲ್ಲ ಮಾಡೋಕೆ ಸಾಧ್ಯ ಆಯ್ತು. ಅದು ನಿಮ್ಗೆ ನೆನಪಿರಬೇಕು. ಕೆಲ ನಟರ ಹಾಗೆ ಸರಿಯಾಗಿ ಬಾಳದೆ ಇದ್ದಿದ್ರೆ ಏನು ಮಾಡ್ತಿದ್ರಿ?
    ಅಂದ ಹಾಗೆ ನೀವೇ ಹೇಳುವ ಹಾಗೆ ನಿಮ್ಮ ಅತ್ತೆ ಮಾವ ಇರೋವರ್ಗು ನಿಮ್ಗೆ ತುಂಬಾ ಕಷ್ಟ ಇತ್ತು, ಅವ್ರನ್ನ ನೋಡ್ಕೋಬೇಕಿತ್ತು ಹಾಗೆ ಹೀಗೆ ಅಂತ. ಆದ್ರೆ ನಿಮ್ಮ ಸೊಸೆ ಮಾತ್ರ ನಿಮ್ಗೆ ಒಳ್ಳೆ ಆಯಸ್ಸು ತಂದು ಕೊಡ್ಬೇಕು. ಮೇಡಂ ಯಾರ ಆಯಸ್ಸು ಯಾರ ಕೈಯಲ್ಲಿ ಇರಲ್ಲ. ನಾವು ಕೇಳಿಕೊಂಡು ಬಂದಷ್ಟು ಇರತ್ತೆ. ಯಾರಿಗೆ ಗೊತ್ತು ನಿಮ್ಮ ಸೊಸೆಯ ಅದೃಷ್ಟದಿಂದಲೇ ನಿಮ್ಮ ಮಗ ಬದುಕಿರಬಹುದು. ದಯವಿಟ್ಟು ನೀವು negativiy ಬಿಡಿ.
    ಖಂಡಿತ ಇದು ನಿಮ್ಮ ಪರ್ಸನಲ್ ವಿಚಾರ, ಆದ್ರೆ ನೀವು ಪಬ್ಲಿಕ್ ಮಾಡಿರೋದ್ರಿಂದ ನಾವು ಹೇಳಬೇಕಾಗಿದೆ

    • @poorvithavijendran.
      @poorvithavijendran. 2 місяці тому +12

      ಭೂಮಿ ತೂಕದ ಸಾಲುಗಳು ❤

    • @deepakprasad4027
      @deepakprasad4027 2 місяці тому +2

      💯% agree

    • @Manikya-x5r
      @Manikya-x5r 2 місяці тому

      Tumba Channagi Artha aago Hage heliddiri adre inta vidhyavanta moodarige Artha agalla ivarigu ade jatakada ondu hennu magu iddiddare Artha agtittu

    • @RNRSeries-Mysuru
      @RNRSeries-Mysuru 2 місяці тому +3

      True words. 🙂 You spoke from your inner heart. Kudos... 🙂

    • @growgreen1038
      @growgreen1038 2 місяці тому +1

      Correct

  • @NarasimhaNaik-N
    @NarasimhaNaik-N 2 місяці тому +80

    ನನ್ನ ಹೆಂಡತಿಯದು ಮೂಲ ನಕ್ಷತ್ರ ನನ್ನ ಒಬ್ಬಳೇ ಮಗಳದು ಕೂಡ ಮೂಲ ನಕ್ಷತ್ರ, ನಮ್ಮ ಮದುವೆ ಆಗಿ 16 ವರ್ಷಗಳಾದವು ನಮ್ಮ ಮನೆಯಲ್ಲಿ ನನ್ನ ತಂದೆ ತಾಯಿಗಳು ನಮ್ಮ ಅತ್ತೆ ಮಾವ ಆರೋಗ್ಯವಾಗಿ ನೆಮ್ಮದಿಯಾಗಿ ಇದ್ದಾರೆ, ನಮ್ಮ ಸಂಸಾರವು ಸಂತೋಷದಿಂದ ಕೂಡಿದೆ, ಮೂಡನಂಬಿಕೆ ಎಂಬುದು ಮನಸಿನ ಕಾಯಿಲೆ. ಸಮಾಜದಲ್ಲಿ ಗುರುತಿಸಿ ಕೊಂಡವರೇ ಈ ರೀತಿ ಮೂಢನಂಬಿಕೆಗಳಿಗೆ ಬಲಿಯಾದರೆ ಹೇಗೆ.

    • @ChetanaSuresh-gs4ek
      @ChetanaSuresh-gs4ek 2 місяці тому +4

      Nimma magala atte mava channagiddara.....
      Nanna situation heege ide adakke kelutiddene

    • @NarasimhaNaik-N
      @NarasimhaNaik-N 2 місяці тому +1

      @ChetanaSuresh-gs4ek ಎಲ್ಲರೂ ಆರೋಗ್ಯವಾಗಿ ಸಂತೋಷದಿಂದ ಇದ್ದೇವೆ, ಜ್ಯೋತಿಷ್ಯ ಹಾಗೂ ಜ್ಯೋತಿಷಿಗಳನ್ನು ಹತ್ತಿರ ಸುಳಿಯಲು ಬಿಡಬೇಡಿ, ಈ ಮೂಢನಂಭಿಕೆಯ ಕೆಟ್ಟ ಆಲೋಚನೆಗಳನ್ನು ಮನಸಿನಿಂದ ತೆಗೆದು ನೆಮ್ಮದಿಯಾಗಿ ಇರಿ.

    • @shivarudraiahswamy962
      @shivarudraiahswamy962 2 місяці тому +6

      ಅದಕ್ಕೆ ಮೂಢನಂಬಿಕೆ ಎನ್ನುವುದು. ಮೂಢರಿಗೆ ಮೂಡನಂಬಿಕೆಯ ಮುಖ್ಯ. ಏನು ಮಾಡಲಾಗದು

    • @ganeshnaik3154
      @ganeshnaik3154 2 місяці тому +2

      Nija bro nambike annovudu devara mele irbeku horatu mooda nambike mele irbardu

    • @ravindrag8277
      @ravindrag8277 2 місяці тому +3

      ಆನಾದಿ ಕಾಲದಿಂದಲೂ ಯಾಮಾರಿಸುವ ಜನ ಇದ್ದಾರೆ ಹುಷಾರು. 😅

  • @srinivasams8951
    @srinivasams8951 2 місяці тому +114

    ಜಾತಿ ನೋಡೋದಿಲ್ಲ ಅಂದಿರಿ ಒಳ್ಳೆಯ ಗುಣ.ಜಾತಕ ನೋಡುತೀರಿ ಮೂಡನಂಬಿಕೆಯ ಗುಣ

    • @vinuthavinu1120
      @vinuthavinu1120 2 місяці тому

      @@srinivasams8951 ನಂಬಿಕೆ ಇರ್ಬೇಕು ಮೂಡ ನಂಬಿಕೆ ಅಲ್ಲ. ಅದು ಈ ಯಾಮ್ಮ್ನದು ಅತಿ

    • @deepakprasad4027
      @deepakprasad4027 2 місяці тому +4

      ಮೇಲ್ಜಾತಿ ಆದ್ರೆ ನೋಡಲೣ

  • @HinduSanatani-u4u
    @HinduSanatani-u4u 2 місяці тому +11

    I immensely appreciate her son who stood with his Girl amidst these kind of S!ck people. Amazing person you are. Please live very happily. May God bless You.
    To the Daughter in Law, Please stay strong amidst these kinds of ignorant and arrogant people. Karnataka people is with you. God is with you.

  • @vinikaab5349
    @vinikaab5349 2 місяці тому +68

    ನಿಮ್ಗೂ ಒಬ್ಬಳು magalu ಇದ್ದಿದ್ರೆ ಹೀಗೆ heltirlila, adukke helodu ಮನೇಲಿ ಒಬ್ಬಳು ಹೆಣ್ಣು magu huttbeku anta

  • @ಕನ್ನಡದೇಶ
    @ಕನ್ನಡದೇಶ 2 місяці тому +6

    ಮೂಢನಂಬಿಕೆಯ ವ್ಯಾಧಿಯಿಂದ ಬಳಲುತ್ತಿರುವ ಈಕೆಗೆ ಏನು ಹೇಳಬೇಕು ತಿಳಿಯದು ಆದರೆ ಒಂದಂತೂ ಸತ್ಯ ಈಕೆಗೆ ಒಳ್ಳೆ ಬುದ್ಧಿ ಬಂದು ನನ್ನ ಮಗ ಸೊಸೆಯನ್ನು ಪ್ರೀತಿಯಿಂದ ನೋಡುವಂತಾಗಲಿ ಎನ್ನುವುದೇ ನಮ್ಮ ಆಸೆ, ಅವರ ಮಗನು ನಿಜವಾಗಲೂ ಮನುಷ್ಯ ಮಾನವೀಯ ಮೌಲ್ಯಗಳನ್ನು ತುಂಬಾ ಗೌರವಹಿತವಾಗಿ ಮುಂದುವರೆಸಿದ್ದಾನೆ

  • @rajshekhart9810
    @rajshekhart9810 2 місяці тому +6

    ಈ ಮಹಾ ತಾಯಿ ಸಂದರ್ಶನ ಮಾಡದಿದ್ರೆನೆ ಉತ್ತಮ ಮೂಢನಂಬಿಕೆ ರಾಯಭಾರಿ ಇದ್ದಂಗವ್ರೆ

  • @chandupyari
    @chandupyari 2 місяці тому +6

    ಕೆಲವರ ಮುಖನೆ ಹಾಗೆ ನೆಗೆಟಿವ್ ಎನರ್ಜಿ ಇರುತ್ತೆ, ಈ ಯಮ್ಮನ ತರ 😂

  • @ChromaticWeavers
    @ChromaticWeavers 2 місяці тому +5

    ಪರಮ್ ರವರೇ ,ಸಮಾಜದ ಮೂಢನಂಬಿಕೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿ,ಈ ರೀತಿಯ ವಿಡಿಯೋ ಹಾಕುವ ಮೊದಲು ಯಾವ ಸಂದೇಶ ಸಮಾಜಕ್ಕೆ ಕೊಡುತ್ತಿದ್ದೀರಿ ಎಂದು ಯೋಚಿಸಿ.

  • @komalvivek8511
    @komalvivek8511 2 місяці тому +46

    Param to earn money about this content you allowed a women to bash at other women about her point of view in astrology , there are people who believe in caste , they need to keep their beliefs inside the house. You lost the respect.

  • @user-oz7li8ch3g
    @user-oz7li8ch3g 2 місяці тому +174

    ಅತ್ತೆಗೆ ಸಾವು ಅಂತ ಇದ್ದರೆ ನೀವು ಚೆನ್ನಾಗಿಯೇ ಇದ್ದೀರಲ್ಲ? ಎಂಥಾ ಮೂಢ ನಂಬಿಕೆ.

    • @PadmaBP
      @PadmaBP 2 місяці тому +12

      Muda nambike alla avara nambikege bele Kodi yalla tilidiro riti mudanambike anta helodala avara avara nambike avarige alva

    • @gknaghashreegk
      @gknaghashreegk 2 місяці тому +1

      🙏🙏🙏🙏🙏🙏💐💐👌👍

    • @sumanhv6149
      @sumanhv6149 2 місяці тому +3

      Oh my God. Can’t imagine the daughter in law s plight.

    • @Truthshouldwin
      @Truthshouldwin 2 місяці тому +5

      Iddu sattidara ega

    • @r.p.nagabhushana
      @r.p.nagabhushana 2 місяці тому +6

      ದೂರ ಇದ್ದರೆ ತೊಂದರೆ ಇಲ್ಲವಂತೆ..... ಮೂಢ

  • @prakashb2815
    @prakashb2815 2 місяці тому +6

    ಮಖ್ಯಮಂತ್ರಿ ಚಂದ್ರು 😭 ಯಾಕೆ ಹೊರಗಡೆ ಇರೋದಿಕ್ಕೆ ಇಷ್ಟ ಪಡತಾತೆ ಅಂಥ ಈಗ ಅರ್ಥ ಆಯಿತು..... 🙏

  • @poonam8498
    @poonam8498 2 місяці тому +29

    Without any mistake daughter in law suffering..i feel negative energy there in mother in law thinking

  • @acharyashastri7438
    @acharyashastri7438 2 місяці тому +3

    Thats a unfair question and a harsh decision! Asking a son to choose between his parents and his wife. He obviously needs all of them!

  • @deepakprasad4027
    @deepakprasad4027 2 місяці тому +5

    I'm glad this video it out. Because there are lot of people with this mindset (including people in my family). I want to show them this video and comments.
    Hope comments will not be deleted by kalamadhyama.

  • @Pammiprapancha
    @Pammiprapancha 2 місяці тому +3

    ಇವರ ಸಂದರ್ಶನ ನೋಡಿ ನನಗೆ ತುಂಬಾ ಬೇಜಾರು ಆಯಿತು ಇವರ ವಿಚಾರಗಳು ಬೇರೆಯವರಿಗೆ ಮಾದರಿಯಾಗಿ ಇಲ್ಲ ಇಂತ ವಿಚಾರಗಳಿಂದ ಇಂತವರ ಸಂದರ್ಶನದಿಂದ ಬೇರೆಯವರ ಬೆರೆವರ ಮನೆಗಳು ಹಲ್ಕಾತವೇ aste

  • @shivarudraiahswamy962
    @shivarudraiahswamy962 2 місяці тому +8

    ಮಗ ಹೆಂಡತಿಯೊಡನೆ ಹೋಗದೆ ತಾಯಿ ಜೊತೆ ಇರಲು ಸಾಧ್ಯವೇ

  • @ShpatilPatil-d5i
    @ShpatilPatil-d5i 2 місяці тому +17

    ದೊಡ್ಡವರ ಮನಸಲ್ಲಿ ಎಂತೆಂಥ ಆಸೆಗಳು ಎಲ್ಲರಿಗೂ ಒಳ್ಳೆಯದಾಗಲಿ

  • @vn4568
    @vn4568 2 місяці тому +3

    As a woman, I am disturbed after watching this video. Throwing muck on a woman that too her d-i-l whose only fault was marrying the man she loved and so much hate for her own son who stood by his wife is reprehensible.
    To make amends for posting this video, please interview the son and d-i-l and post it.

  • @oldsongssujathabajal8003
    @oldsongssujathabajal8003 2 місяці тому +47

    ಜಾತಕ ಮುಖ್ಯ ಅಲ್ಲ, ಮಾನವೀಯತೆ ಮುಖ್ಯ,,

  • @VasuDev-q6h
    @VasuDev-q6h 2 місяці тому +14

    ದೇವರಂಥ ಗಂಡನಿಗೆ ದೆವ್ವದಂಥ ಹೆಂಡತಿ... ನಿನ್ನಷ್ಟು ಅಹಂಕಾರ, ಸ್ವಾರ್ಥ ಇದ್ರೆ ಸಂಸಾರಗಳ ಕಥೆ ಅಷ್ಟೇ ಬಿಡಮ್ಮ. ಪಾಪ ಚಂದ್ರು ಅವರ ತಾಯಿ ಇನ್ನೂ ಸ್ವಲ್ಪ ಕಾಲ ಬದುಕ್ತಿದ್ರೇನೋ ಆದ್ರೆ ನಿನ್ನ ಕಾಟ ತಡೆಯೋಕಾಗದೆ ಬೇಗ ಹೋಗಿದ್ದಾರೆ ಅಷ್ಟೇ!

    • @rajshekhart9810
      @rajshekhart9810 2 місяці тому

      ಸತ್ಯವಾಗಿ ಹೇಳಿದ್ರಿ ಇವಳ ಸಂದರ್ಶನ ಬೇಡ ಪರಮೇಶ್ವರ್ ನಾಡಿನ ನೆಮ್ಮದಿ ಹಾಳು ಮಾಡ್ತಾಳೆ

  • @Shetty-dg9pc
    @Shetty-dg9pc 2 місяці тому +44

    Yava kaladalli eddieri

  • @darshanahosur4283
    @darshanahosur4283 2 місяці тому +47

    She proudly said see he got heart attack at 35 ntg hpnd Becos my prayer ..sadist..ego ..and param are u not ashamed to put these things in youtube 😢

    • @deepakprasad4027
      @deepakprasad4027 2 місяці тому +1

      Yes man syndrome

    • @deepakprasad4027
      @deepakprasad4027 2 місяці тому

      Britannica Dictionary definition of YES-MAN. [count] disapproving. : a person (especially a man) who agrees with everything that someone says : a person who supports the opinions or ideas of someone else in order to earn that person's approval.

    • @lathab.h1008
      @lathab.h1008 2 місяці тому

      ಹೆತ್ತವರಿಂದ ದೂರಾದ ಚಿಂತೆ

    • @rajshekhart9810
      @rajshekhart9810 2 місяці тому +2

      You are 💯 percent right

    • @ChromaticWeavers
      @ChromaticWeavers 2 місяці тому +1

      Well said

  • @HarshikaAN-y6v
    @HarshikaAN-y6v 2 місяці тому +12

    Intha atte irodrindane yessto henmaklu jeevna alagide

  • @Rajaram-ez6bx
    @Rajaram-ez6bx 2 місяці тому +5

    Madam you're financial discipline is important in every house hats off❤❤❤

  • @shylajap5285
    @shylajap5285 2 місяці тому +7

    ಇನ್ನೂ ಚೆನ್ನಾಗೇ ಇದ್ದಿರಲ್ಲ, ಈ ರೀತಿ ಒಂದು ಹೆಣ್ಣು ಹುಡುಗಿ ಬಗ್ಗೆ ಕೆಟ್ಟದಾಗಿ ಮಾತನಾಡುವಷ್ಟು ಕೆಳ ವ್ಯಕ್ತಿತ್ವ ಸರಿ ಅಲ್ಲ

  • @lathab.h1008
    @lathab.h1008 2 місяці тому +4

    ನನ್ನ ಮಗಳದ್ದು...ಮೂಲ ನಕ್ಷತ್ರ....ಗಂಡನ ಸಾವು ಅಂಥ ಇತ್ತು....ಅತ್ತೆ ಮಾವ...ಅಳಿಯ ಮಗಳು...ಸೂಪರ್ ಇದ್ದಾರೆ....ಮಗಳು ನಮ್ಮ ಮನೆಗೆ ಬರ್ತಾನೆ ಇಲ್ಲ....ನಾನು ಈ ವಿಷಯದಲ್ಲಿ ತುಂಬಾ ಬೇಜಾರಾಗಿದ್ದೆ
    ನೀವು ಸಿನಿಮಾರಂಗ...ಸಮಾಜ ಸೇವೆಯಲ್ಲಿ ತೊಡಗಿದವರು...ಇದನ್ನು ನಂಬಿದ್ರಾ....ನೀವು ಆದಶವಾಗಿರಬೇಕಲ್ವ....ಇದೇನು ಕಥೆ...ಸಿನಿಮಾ ಬೇರೆ...ಫಿಲಂ ಬೇರೆ ಅಲ್ವಾ....?

  • @businessideasandformula5650
    @businessideasandformula5650 2 місяці тому +1

    ನಟನೆಲಿ ಮಾತ್ರ ಲವ್ ಮಾಡಬಹುದು... ಆದ್ರೆ ಇಲ್ಲಿ ಜಾತಕ ಹೊಂಡುವುದಿಲ್ಲ 😂😂✨

  • @kumaryr1
    @kumaryr1 2 місяці тому +28

    Param this one of your worst videos. Dont promote such superstitions.. You should have thought about it before posting such videos. Kindly delete this video if you have respect towards woman.

    • @madhukar9821
      @madhukar9821 2 місяці тому +1

      Worst

    • @anuvasantha
      @anuvasantha 2 місяці тому

      ಇದು ತುಂಬಾ ನೆಗೆಟಿವ್ ವೈಬ್ಸ್ ತಂದ ವಿಡಿಯೋ.. ನೆಗೆಟಿವ್ ಥಿಂಕಿಂಗ್ ಇರೋ ನೆಗೆಟಿವ್ ಲೇಡಿ.. ಮುಖ್ಯ ಮಂತ್ರಿ ಚಂದ್ರುವಿನ ದುರಾದೃಷ್ಟ ಇಂಥಾ ಹೆಂಡತಿ ಸಿಕ್ಕಿರೋದು😢,ಚಂದ್ರು ಸರ್ ಈ ದುರಹಂಕಾರಿ ಹೆಂಗಸನ್ನು ಒಳ್ಳೇ ರೀತಿಯಲ್ಲಿ ಕಂಟ್ರೋಲ್ ಮಾಡಿದ್ದೀರಿ.. 😊ಇಲ್ಲಾಂದ್ರೆ ಈಯಮ್ಮ ಇನ್ನೆಷ್ಟು ಅವತಾರ ಆಡ್ತಿತ್ತೋ..😮😮ಈಗಿರುವ ಸೊಸೆ ಈಕೆಯನ್ನು ಸಂಭಾಳಿಸುವ ರೀತಿ ನೋಡಿದರೆ ಅವಳೂ ಚಾಣಾಕ್ಷಳೇ ಇರ್ತಾಳೆ..ಈಯಮ್ಮನ ಸಂದರ್ಶನ ಜಾಸ್ತಿ ಮಾಡಬೇಡಿ,,ಈಯಮ್ಮನ ಮುಖ ಮಾತು ಅಸಹನೀಯ..ಪರಮ್ ಈಕೆಯ ಮಾತುಕತೆ ನಿಮಗೂ ಅಸಹ್ಯ ಮತ್ತು ಇರಿಟೇಟ್ ಅನ್ನಿಸ್ಲಿಲ್ವಾ😏🙄🤮🤢 12:57

  • @hackerloki_kundapur150
    @hackerloki_kundapur150 2 місяці тому +4

    Interview tumba chanag kottidira madam, ondhsari comment section noDi 😂

    • @vinuthavinu1120
      @vinuthavinu1120 2 місяці тому +2

      ಮುಖ ಇರ್ಬೇಕು ಅಲ್ವಾ ಅವ್ಳಿಗೆ

    • @vinuthavinu1120
      @vinuthavinu1120 2 місяці тому +1

      ದುಡ್ಡಿಗೋಸ್ಕರ ಇಂತ ದರಿದ್ರ ಹೆಂಗಸಿನ ಇಂಟರ್ವ್ಯೂ ಮಾಡಿದೋನಿಗೆ ಹೊಡಿ ಬೇಕು. ಅವನಿಗೂ ಅಕ್ಕ ತಂಗಿ ಹೆಣ್ಣು ಮಕ್ಕಳು ಇರ್ತಾರೆ ಅವ್ರ್ personal ವೀಡಿಯೋಸ್ ಹಾಕ್ಲಿ ಧೈರ್ಯ ಇದ್ರೆ, ಅವ್ರ್ ಮನೆಗಳಲ್ಲಿ ಜಗಳ ಆಡೋ ವೀಡಿಯೋಸ್ ಹಾಕ್ಲಿ, ಅವ್ನ್ ತಾಯಿ ಹೆಂಡತಿ ಅದೊಳು ಜಗಳದ video ಮಾಡಿ ಹಾಕ್ಲಿ ಹಾಳಾದೋನು

  • @smohan9271
    @smohan9271 2 місяці тому +1

    Really good understanding couple ganda hendathi ಚೆನ್ನಾಗಿ ಮಾತಾಡುತ್ತಾರೆ

  • @swapnaktpuru1026
    @swapnaktpuru1026 2 місяці тому +8

    ಇನ್ನು ಯಾವ ಶತಮಾನದಲ್ಲಿ ಇದ್ದೀರಿ ಮೇಡಂ. ನೀವು ಮನೆಗೆ ಸೇರಿಸಿಬಿಟ್ಟರೆ ಕೆಟ್ಟದಾಗಿ ಬಿಡುತ್ತಾ ಅವರು ಹೊರಗಡೆ ಇದ್ದರೆ ಒಳ್ಳೆದಾಗುತ್ತೆ ಇನ್ನು ಯಾವ ಕಾಲದಲ್ಲಿ ಇದ್ದೀರಾ ಮೂಢನಂಬಿಕೆ ನಂಬ್ಕೊಂಡು ಇವಾಗ ನೀವು ಚೆನ್ನಾಗಿದ್ದೀರಾ ಅಲ್ಲ ಇಂತ ದೊಡ್ಡ ವ್ಯಕ್ತಿಗಳು ಬೇರೆಯವರಿಗೆ ಆದರ್ಶವಾಗಿರಬೇಕು ನೀವೇ ಈ ತರ ಆದ್ರೆ ಹೆಂಗೆ ನಿಮ್ಮ ಮಾತು ನಗು ಬರುತ್ತೆ

  • @sharathkumar1257
    @sharathkumar1257 2 місяці тому +43

    ಮುಖ್ಯಮಂತ್ರಿ ನೋಡಿದ್ರೆ ಒಳ್ಳೆಯ ವ್ಯಕ್ತಿತ್ವ
    ಈ ಯಮ್ಮ ನೋಡಿದ್ರೆ ಮೂಢಮಂತ್ರಿ...

  • @australia3190
    @australia3190 2 місяці тому +12

    Attitude lady

  • @Hindurastrapremi5379
    @Hindurastrapremi5379 2 місяці тому +7

    ತಾಯಿ ಇನ್ನು ಬದುಕಿದ್ದೀರಾ ತಾಯಿ 😂😂😂

  • @trivenims9218
    @trivenims9218 2 місяці тому +10

    ನಮ್ಮ ಅತ್ಯೆ ಮನೆಯವರು 45 ವರ್ಷದ ಹಿಂದೆಯೇ ಜಾತಕ ನೋಡಲಿಲ್ಲ, ನಾವು ಅನ್ಯೋನ್ಯವಾಗಿಯೇ ಇದ್ದೇವೆ. ಎರಡೂ ಮಕ್ಕಳು ನಾಲ್ಕು ಮೊಮ್ಮಕ್ಕಳು ಇದ್ದಾರೆ.

  • @rajammanayak271
    @rajammanayak271 2 місяці тому +44

    ಮೂಢನಂಬಿಕೆ ಸರಿಯಲ್ಲ. ಓದಿದವರ ಹಾಗೆ ಇದೀರಿ

  • @jyothi433
    @jyothi433 2 місяці тому +9

    7:46 ನಮ್ಮ ಮದುವೆ 2008ರಲ್ಲಿ ಆಯ್ತು, ಇದು 2012ರಲ್ಲಿ ಪಕ್ಕಾ divorce case ಅಂತ ಎಲ್ಲಾ ಜ್ಯೋತಿಷ್ಯರೂ ಹೇಳಿದ್ದಾರೆ.... ಈವಾಗ 2024 ದೇವರ ದಯೆ ತುಂಬಾ ಚೆನ್ನಾಗಿದ್ದೇವೆ..... ಅವರವರ ಭಾವಕ್ಕೆ ಅವರವರ ಭಕುತಿಗೆ......
    ಇಂಗ್ಲಿಷ್ ಚೆನ್ನಾಗಿ ಮಾತಾಡ್ತೀರಾ ಅನ್ನೋದು ನಿಮ್ಮ attitude ನೋಡಿದ್ರೇನೇ ಗೊತ್ತಾಗುತ್ತೆ

    • @NagammaNagu-b5l
      @NagammaNagu-b5l 2 місяці тому

      4 varshakke jeevana mugdilla devaradaye nivu channagiri makkala màduve timelli vichhedana agiroru idaralva

    • @jyothi433
      @jyothi433 2 місяці тому +2

      @NagammaNagu-b5l 4 ವರ್ಷ ಅಲ್ಲ sir 16 ವರ್ಷ ಆಯ್ತು

  • @doncorleone3901
    @doncorleone3901 2 місяці тому +31

    I believe in astrology. But i also believe in the law of universe. If that girl came into his life by herself then it must be the will of god. Adanna accept maadkollodu olledu

  • @shilpabyrappa5286
    @shilpabyrappa5286 2 місяці тому +3

    Mahaataayi 🙏🏻 nimmantavru manegobru idre.. brindaavana mane! manassu.. maatu yaavdu sari illa ee yammandu.. naanu.. nanninda.. negative vibes.. ee mahaataayi inda ne..

  • @myaatru742
    @myaatru742 2 місяці тому +14

    ಜಾತಕ, ಸೂತಕ ಅಂತ ಬದುಕುವ ಜನರು 😂😅😮 ಮೂಡಾತ್ಮರು

  • @manjunathbs5699
    @manjunathbs5699 2 місяці тому +41

    Innobba hennina bagge ee thara mathadorna interview madideyala guru.... Rip

  • @swathisomashekar3602
    @swathisomashekar3602 2 місяці тому +25

    Thumba ego idhe madam ge... Naane ella madiddu antha. 🙏 Ellara manelu hennmaklu idhe reethi kelsa madthare. Nothing special.

  • @RebelKannadiga-d6p
    @RebelKannadiga-d6p 2 місяці тому +100

    Madam niv kuda madve agi enobra manege bandirod ....atara matadbedi jatka ela yavd heli.
    Ninge esta Elva ela anta heli sumne obra mele atara apadne hakbedi

    • @chayabrangappa147
      @chayabrangappa147 2 місяці тому

      ಇಷ್ಟೊಂದು ಜನರ ಮುಂದೆ ಅವರನ್ನ ಕರೆದು ಕುರಿಸಿ ಇ ರೀತಿಯ ಮಾತು ಬೇಕಿತ್ತಾ? ಅದು ಒಂದು ಪ್ರತಿಷ್ಠಿತ ಚಾನೆಲ್ ಅನ್ನೊ ಅರಿವು ಇಲ್ಲವ ಆ ಮೇಡಮ್ ಗೆ?

    • @vinuthavinu1120
      @vinuthavinu1120 2 місяці тому

      ​@@chayabrangappa147video ಮಾಡ್ತಾ ಇರೋನಿಗೆ ಬುದ್ದಿ ಇರ್ಬೇಕು, ಕಂಡೋರ ಮನೆ ಪರ್ಸನಲ್ ವಿಷಯ ಕೇಳ್ಬಾರ್ದು ಅಂತ. ಈ ಚಾನೆಲ್ ಯಾವ್ ಸೀಮೆ ಪ್ರತಿಷ್ಠಿತ ಚಾನೆಲ್ 🤦‍♂️

    • @r.p.nagabhushana
      @r.p.nagabhushana 2 місяці тому +1

      ಅದು ಅವರವರ ನಂಬಿಕೆ,

    • @anuvasantha
      @anuvasantha 2 місяці тому

      ಆದರೆ ತಪ್ಪು ಮತ್ತು ಮಗನ ಜೀವನದ ಜೊತೆ ಆಟ ಆಡುವ ನೀಚತನದ ಮೂಢತನ.😢😢😢.​@@r.p.nagabhushana

    • @soumyavasudev8860
      @soumyavasudev8860 2 місяці тому

      ​@@r.p.nagabhushanaಮನುಷ್ಯನಿಗೆ ಮನುಷ್ಯ ನ ಮೇಲೆ ನಂಬಿಕೆ ಇರಬೇಕು ಈ ರೀತಿಯ ಮೂಢ ನಂಬಿಕೆ ಇರಬಾರದು

  • @kiranp9656
    @kiranp9656 2 місяці тому +22

    ಮುಖ್ಯಮಂತ್ರಿ ಚಂದ್ರು ಅವರು ತುಂಬಾ ಒಳ್ಳೆ ಮನುಷ್ಯ ಅವರ ವಿಡಿಯೋ ತುಂಬಾ ಇಷ್ಟ ಪಟ್ಟು ನೋಡಿದೆ..ಆದರೆ ಅವರ ಹೆಂಡತಿದು ಮೂಡ ನಂಬಿಕೆ.ದೊಡ್ಡತನ ಇಲ್ಲ ಅನ್ಸುತ್ತೆ.

    • @shubhanarayan7035
      @shubhanarayan7035 2 місяці тому

      ಇದನ್ನು ರಿಲೀಸ್ ಮಾಡೋ ಮೊದಲು ಚಂದ್ರು ಅವರು ಇದನ್ನು ನೋಡಬೇಕಿತ್ತು😂. ಪಾಪ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜು😂. ಮಾ.ಆನಂದ್ ವಿಚಾರದಲ್ಲೂ ಇದೇ ಆಯ್ತು. ಅವನ ಹೆಂಡತಿನೂ ಹೀಗೇ ಲೂಸು😂😂

    • @vinuthavinu1120
      @vinuthavinu1120 2 місяці тому

      ಮೂಡ ನಂಬಿಕೆ ಜೊತೆ ದುರಹಂಕಾರ, ಅತ್ತೆ ಮೇಲೆ ಕಂಪ್ಲೇಂಟ್ ಮಾಡೋಳು ಸೊಸೆನ ಬಿಡ್ತಾಳ. ಅದಕ್ಕೆ ಅನ್ಸತ್ತೆ ಇವಳ ಅತ್ತೆ ಇವ್ಳ ಜೊತೆ ಇರ್ತ ಇರ್ಲಿಲ್ಲ

  • @Manjoooooo
    @Manjoooooo 2 місяці тому +10

    sadist over ego head wait
    GOD will see & give proper punishment in TIME 🙏

  • @Universewilldecide
    @Universewilldecide 2 місяці тому +16

    Saave illada Mane yelli ...btw Sharath is my classmate from mes kk and he s a gentleman

    • @rakeshmrs1968
      @rakeshmrs1968 2 місяці тому +2

      Sharath awara video maadi

    • @4fungiri
      @4fungiri 2 місяці тому +2

      Convey our wishes to him .bro he took right decision by marrying that girl

  • @RatnaRatna-kr9bq
    @RatnaRatna-kr9bq 2 місяці тому +3

    ನನ್ನ ನಕ್ಷತ್ರ ಮೂಲ ನನ್ನ ಮದುವೆ ಆಗಿ 50ವರ್ಷ ಆಯಿತು ಚೆನ್ನಾಗಿ ಜೀವನ ಮಾಡುತ್ತಿದ್ದೇವೆ

  • @sahanasahana3982
    @sahanasahana3982 2 місяці тому +23

    E rithi atthe avr hatra badkodu😢, jathka baryonu nim antha obba manushyane, yar jathkadinda nu yaargu enu agalla, avr avr maadida karmagalu ashte, negative energy barodu yar mind nalli aham n ketta alochanegalu iruttho adralli, idi world nalli nim maganige matra heart attack agilla, chik maklu inda doddavrgella agide, nim manasinalli iro moodanambike na ache haaki, avaga ella positive agine kaanutthe,,,bere mane hennu maklu bagge negative agi mathado rights nimgilla. Aa hudgi jothe nim maga na baduku idhe , so avr ushar agiddare... Olle manasthiti idre devru kaapadthare..

    • @vinuthavinu1120
      @vinuthavinu1120 2 місяці тому +1

      ಇವ್ಳ ಮನಸಲ್ಲೇ ಎಷ್ಟ್ negative ಇದೆ ನೋಡಿ

    • @madhukar9821
      @madhukar9821 2 місяці тому +1

      Perfect

  • @krmohan4
    @krmohan4 2 місяці тому +8

    All about KARMA MADAM 😂❤LIFE IS MIRROR WHAT U GIVE GET BACK❤BE GOOD❤🎉❤

  • @Marthodkar
    @Marthodkar 2 місяці тому +11

    No she is selfish mother and egocentric . She believes pseudo science but not son’s happiness? . I don’t blame Parma because he just showed how the world still thinks. I feel the son did a good job he saw what’s right for his life. If he watches this episode he will definitely see what he did was right. Even if you fail in life don’t get back to such narcissistic mother. Parental abuse is true this is mental abuse that son faced. Our country should address domestic abuse like this and encourage our kids to over come such abuse. Horoscopes my foot. Get over and treat your children and lady of the house with respect.

  • @user-km1ly2se6z
    @user-km1ly2se6z 2 місяці тому +38

    ಇದು ಹಠಮಾರಿ ಹೆಣ್ಣು ಜೊತೆಗೆ ಸ್ವಾರ್ಥ ಹೆಣ್ಣು.

    • @ashalatha9336
      @ashalatha9336 2 місяці тому

      ಜೊತೆಗೆ ಈಕೆಗೆ ಹಣದ ಮದವೂ ಇದೆ. ಪಾಪ ಚಂದ್ರು ಒಳ್ಳೆ ಮನುಷ್ಯ.

  • @surendrakumar.a1114
    @surendrakumar.a1114 2 місяці тому +5

    After watching sir interview in kala madyama I watch his drama thanks param Anna.

  • @kn.anithakn.anitha8977
    @kn.anithakn.anitha8977 2 місяці тому +18

    Nachike agbeku nimage jathaka alla Guna mukhya,manushyatva irbeku

  • @manjunathaks607
    @manjunathaks607 2 місяці тому +14

    ಎಷ್ಟೇ ಇದ್ದರೂ, ಏನೇ ಆದರೂ, ನೀನೊಬ್ಬ ಮೂಢಾತ್ಮ ಎಂದು ಜನಕ್ಕೆ ಗೊತ್ತಾಯ್ತು..😮

  • @Purana_gnana
    @Purana_gnana 2 місяці тому +2

    ತಾಯಿ ಪ್ರೀತಿ ತಾಯಿ ಪ್ರೀತಿನೇ❤

  • @Saraswatihegde
    @Saraswatihegde 2 місяці тому +3

    Too much love too much possessiveness...too much belief...too much logic... leading to too much hurt..😢she is a wounded soul😢😢😢.

  • @hackerloki_kundapur150
    @hackerloki_kundapur150 2 місяці тому +24

    En mathaDtidiri.. typical atthe ne neevu.. nimmalle negative energy eddu kaaNtide. Avr ee interview noDtidre hege feel agbaudu annodu nimm arivige illa.. glad that he chose her instead of you !

  • @AKBP08
    @AKBP08 2 місяці тому +11

    Olledhu aithu nim maga sose nim jote ella..edidre mugithu nim sose gati.. marriage annodhu navu decide madodalla adhu already decide agiruthe..nam hane bahardalli yen erotho adhu aguthe aste..jataka adhu edhu yella bogas..nivu atte alla Amma anaskolloku layak ella..

  • @komalvivek8511
    @komalvivek8511 2 місяці тому +36

    Even your son and daughter inlaw will be watching, you have allready hurted and kept them away from family , now you are spreading your negativity to the world. Why can’t you see in other angle that your son got an heart attack because of your mean behavior towards that girl. Then you could have raised your son to match the horoscope before loving. Shameful!!

    • @Rajaram-ez6bx
      @Rajaram-ez6bx 2 місяці тому

      Respect mother feelings
      Without mother nothing in world 😂😂😂😂

    • @komalvivek8511
      @komalvivek8511 2 місяці тому +6

      @@Rajaram-ez6bx you need to earn respect, can’t demand it .

    • @komalvivek8511
      @komalvivek8511 2 місяці тому +5

      I respect all gender it can be mother ,father, grandparents , even an animal but can’t nod head when women letting another women down with her mindset in the social media.

    • @vasundharanaveen5064
      @vasundharanaveen5064 2 місяці тому +2

      I think we should not interfere in other's personal matters, even if it's on a public platform. This UA-camr should have that sense of not making this episode.

    • @vinuthavinu1120
      @vinuthavinu1120 2 місяці тому

      @@Rajaram-ez6bx ಇಂತ ದರಿದ್ರ ತಾಯಿಗೆ ಯಾರು respect ಕೊಡಲ್ಲ

  • @gowriprakash5145
    @gowriprakash5145 2 місяці тому +12

    ಈ interview ನಲ್ಲಿ ಹೊಸದು ಏನೂ ಇಲ್ಲ almost ಎಲ್ಲರ ಮನೇಲು ಒಬ್ಬ ಗೃಹಿಣಿ ಮಾಡೋದನ್ನೇ ಈಕೇನು ಮಾಡಿರೋದು ಇನ್ನೂ ಜಾಸ್ತಿ ಮಾಡೋರು ಇದಾರೆ..ಇನ್ನು ಸೊಸೆಯ ಜಾತಕದ ಬಗ್ಗೆ ಆಡಿರೋ ಮಾತಿನ ರೀತಿ ತುಂಬಾ toxic ಆಗಿದೆ param ಅದನ್ನ edit ಮಾಡಿ ಹಾಕಬಹುದಿತ್ತು

    • @NagammaNagu-b5l
      @NagammaNagu-b5l 2 місяці тому

      Sariyada ansar madiddira

    • @vinayakyaligar1443
      @vinayakyaligar1443 2 місяці тому +4

      ನಿಜವಾದ ಮುಖ ತೋರಿಸಲಿ ಬಿಡಿ ಅವರೇ ಬಾಯಿಬಿಟ್ಟು ಹೇಳಿದ್ದಾರೆ....

    • @anu_srinivas
      @anu_srinivas 2 місяці тому

      Edit Maadi ಮುಚ್ಚಿಟ್ಟಿದಿದ್ರೆ ಈ ಮಹಾತಾಯಿಯ ಮನೋಭಾವ ದೊರಣೆಗಳು ಗೊತ್ತ ಆಗ್ತಿರಲಿಲ್ಲ ಜಗತ್ತಿಗೆ ..... ಬಿಡಿ

    • @ashalatha9336
      @ashalatha9336 2 місяці тому

      ಯಾಕೆ edit ಮಾಡಬೇಕು? ಈಕೆಯ ಕೆಟ್ಟ, ವಿಕ್ರತ ಮನಸ್ಥಿತಿ ಎಲ್ಲರಿಗೂ ತಿಳಿಯಲಿ.

  • @rashmishettar1802
    @rashmishettar1802 2 місяці тому +4

    Actully nav jatak nodade illa nammalli sanpraday illa Namage only isht linga pooja basav tatva Navu yallaru chanagiduvi 🙏🙏🙏

  • @mayflowerlily5326
    @mayflowerlily5326 2 місяці тому +13

    Her rejected 2nd daughter in law is jain not brahmin why simply hate monger and tarnish brahmin caste. Jataka is a reason basically she did not like her.

  • @SD-ld5lz
    @SD-ld5lz 2 місяці тому +2

    ಈಗ video edit ಆಗಿದೆ. ಆದ್ರು negative nature ಗೊತ್ತಾಗತ್ತೆ

  • @ashalatha9336
    @ashalatha9336 2 місяці тому +2

    ಪರಂ ಈಗ video edit ಮಾಡಿದ್ದೀರಿ ಅಲ್ವೆ?

  • @growgreen1038
    @growgreen1038 2 місяці тому +1

    What message you are giving making there interviews

  • @allgkkannada2662
    @allgkkannada2662 2 місяці тому +3

    Avr ista pattavara jothe irbeku ade life

  • @HostJayanth-ek4vz
    @HostJayanth-ek4vz 2 місяці тому +2

    Ivara jataka sari illa adakke avara maga bittu hogiddare.. ivaradu muda nambike jataka

  • @SrideviM-t5h
    @SrideviM-t5h 2 місяці тому +27

    Ega madve agide alva neev baduke idira

  • @RaveshMogavera
    @RaveshMogavera 2 місяці тому +23

    ಇಂತ ಮೂರ್ಖರ ವಿಡಿಯೋ ಯಾಕ್ರೀ ಮಾಡ್ತೀರಾ!?

    • @shreyas_shreyas_
      @shreyas_shreyas_ 2 місяці тому

      ಮಾಡ್ಲಿ ಬಿಡಿ ಸರ್ ಇಂಥವರು ಇದಾರೆ ಅಂತ ಗೊತ್ತಾಗ್ಲಿ 🤐

    • @Dayanand891
      @Dayanand891 2 місяці тому +1

      Parameshvar means youtube factory .....Product may be any ..
      Production can't stop.....

  • @padmavathism820
    @padmavathism820 2 місяці тому +2

    She’s is not a mother at all,how can she live without seeing a son,very selfish and arrogant lady,I know her son and daughter in law,they both are very good people and have a son,how can she live so happily without seeing a son

  • @Mano-z7t
    @Mano-z7t 2 місяці тому +32

    In today’s world who looks at jataka? She’s very dangerous . She still believes she will die if she comes to her house. ! Wt kind of world we live in?

    • @vinuthavinu1120
      @vinuthavinu1120 2 місяці тому

      @@Mano-z7t s true, ಇಂತವಳಿಂದ ಆ ಹುಡುಗಿ ಬಚಾವ್ ಆಗಿದ್ದಾರೆ ಬಿಡಿ

    • @Rajaram-ez6bx
      @Rajaram-ez6bx 2 місяці тому +3

      Who believe in God
      Moreover hindus follow everything,

    • @vinuthavinu1120
      @vinuthavinu1120 2 місяці тому

      @Rajaram-ez6bx ಅವ್ರ್ ಅವ್ರ್ ಧರ್ಮದವ್ರು ಅವ್ರ ನಂಬಿಕೆ ಇಟ್ಕೊಳ್ತಾರೆ ಬರೀ ಹಿಂದೂಗಳು ಅಲ್ಲ.

    • @abhisheksrinivas6392
      @abhisheksrinivas6392 2 місяці тому +2

      If you look closely it's new generation people who look for horoscope matching than the older generation parents!!

    • @r.p.nagabhushana
      @r.p.nagabhushana 2 місяці тому

      Then go yaar, 😂😂😂

  • @sumashivakumar420
    @sumashivakumar420 2 місяці тому +3

    Param sir, dhayavittu innu mundhe e thara minded people na interview madbedi, nim channel ge iruvanthaha abhimana kadime agutte.

  • @RaviShankar-kk8kn
    @RaviShankar-kk8kn 2 місяці тому +28

    Personal matters should not be discussed on such a big platform. Param you should have thought before posting this on youtube

    • @deepakprasad4027
      @deepakprasad4027 2 місяці тому +2

      The lady itself is okay to go public and share her thoughts opinions.
      Nothing wrong in putting it out. Nothing wrong in discussing postivies/negatives.
      People in public life should have good morals.

  • @savithrin2003
    @savithrin2003 2 місяці тому +1

    Straight forward

    • @vinuthavinu1120
      @vinuthavinu1120 2 місяці тому +1

      @@savithrin2003 ಅಲ್ಲ ದುರಹಂಕಾರ

  • @pavithrakulal
    @pavithrakulal 2 місяці тому +15

    Jathaka sari illa andhre yenu madam..
    Yaru yaavaga saithare annodu swathaha devarige thilidilla...
    Kevala uhisalu sadya ... Aste ...
    Prathi obbara Khushi and dukkha naavu maduva karma da mele irutthade ... .

  • @ThejuTheju-l2j
    @ThejuTheju-l2j 2 місяці тому +23

    Ninen sathodya egaa😂😂 badkidya thane muchkondiru jathka anthe

  • @shivannanaik9906
    @shivannanaik9906 2 місяці тому

    Super madam very great

  • @chandrashekaraiah3362
    @chandrashekaraiah3362 2 місяці тому +2

    Ayyo papa ella nodokobeeku Bhala kasta beedamma innu yaru madalla nagitive energy yava meter ittukondiyamma aalte nodokke

  • @lakshminayaka3053
    @lakshminayaka3053 2 місяці тому +3

    ಅಯ್ಯೋ ಅವಿವೇಕಿ ನಿನ್ನ ಬುದ್ದಿಗೆ ಹಳೆ ಯಕ್ಡ್ ಹಾಕ 😂😂😂

  • @pusparajpuppu6613
    @pusparajpuppu6613 2 місяці тому +12

    Muka same surpanakki thara eddira

  • @manjulahosalli4223
    @manjulahosalli4223 2 місяці тому +9

    This is horrible interview!!! Nobody should think of themselves so much. This lady thinks without her nothing runs in her family. Too controlling.

    • @deepakprasad4027
      @deepakprasad4027 2 місяці тому

      Self centered. She feels she has authority over everything in her family.

  • @raghugowda7
    @raghugowda7 2 місяці тому +1

    Mother is always first ❤️🙏

  • @umauma.c6722
    @umauma.c6722 2 місяці тому +2

    What achievement she did .what she conveyed to society.waste

  • @ArunKumar-ek8ce
    @ArunKumar-ek8ce 2 місяці тому +5

    10 second le gothaitu evlu yentha kachada lady antha 😂😂😂

  • @nandinidhananjaya4414
    @nandinidhananjaya4414 2 місяці тому

    You are true

  • @Damsellucky
    @Damsellucky 2 місяці тому +2

    Ade hudugara jaatka sari illa andre hudugiru hinde munde noddhe opbeku ella bari hudugirge anvaya aagutte alva?

  • @swarnalathar2164
    @swarnalathar2164 2 місяці тому +3

    Yes you are right Madam

  • @ramyatantry8091
    @ramyatantry8091 2 місяці тому

    I can see sadness of a mother..just let go ma'am

    • @vinuthavinu1120
      @vinuthavinu1120 2 місяці тому +1

      ಇವ್ಳಗೆ ಎಂತ sadness, ಇವ್ಳು sadist

  • @manjulahm8403
    @manjulahm8403 2 місяці тому +2

    ಈ ಕಾಲದಲ್ಲಿ ಜಾತಕದ ಬಗ್ಗೆ ಮಾತಾಡೋದು ತಪ್ಪು,

  • @Deepak-de6rk
    @Deepak-de6rk 2 місяці тому +2

    Madam nimma jeevanada putagalanna ondu sarti tirugi nodi. Nadodiro gatane galella jatakada prakarane agide na ? Ago gatane galanna yaava jatakanu tapisodakke agalla 🙂

  • @Rajaram-ez6bx
    @Rajaram-ez6bx 2 місяці тому +4

    Mother is great❤

    • @vinuthavinu1120
      @vinuthavinu1120 2 місяці тому +6

      @@Rajaram-ez6bx ತಾಯಿ great ಎಲ್ಲರಿಗೂ ಗೊತ್ತು but ಇವಳಂತು great ಅಲ್ಲ

  • @ravichandracharmadi299
    @ravichandracharmadi299 2 місяці тому +2

    ❤❤ಅಮ್ಮ ಅಂದ್ರೆ ಅಮ್ಮ.... ಚಂದ್ರಣ್ಣ ❤ಅದೃಷ್ಟವಂತ!!

    • @MyTruth-bi5sd
      @MyTruth-bi5sd 2 місяці тому +3

      ಹೌದು, ಮೂಡ ನಂಬಿಕೆ ಇದೆ. ಬಹಳ ಅದೃಷ್ಟವಂತ ಚಂದ್ರಣ್ಣ.!!! ಅವರ ಮಗ ಅದೇ ಹುಡುಗಿಯನ್ನು ಮದುವೆಯಾಗಿದ್ದರೂ ಇವರಿಗೆ ಏನೂ ಆಗಿಲ್ಲವಲ್ಲ.
      ಇವರ ಮಗನೇ ಒಳ್ಳೆಯವನು, ವಿರೋಧ ಇದ್ದರೂ ಅದೇ ಹುಡುಗಿಯನ್ನು ಮದುವೆ ಆಗಿದ್ದಾನೆ..

  • @jayashreelokannavar8232
    @jayashreelokannavar8232 2 місяці тому

    🎉🎉🎉

  • @shaw_contract_india866
    @shaw_contract_india866 2 місяці тому +7

    Param, you are being irresponsible by posting this video. You should have exercised professional discretion. It is not fair for the other party to hear this one-sided story. This is a black mark on your exemplary body of work that you've laudably done so far. Delete this video before it causes more damage to your reputation and MMC.

    • @deepakprasad4027
      @deepakprasad4027 2 місяці тому +2

      I would say, by going public, the lady has done a favor for her son and daughter-in-law.
      After seeing these comments, sons family would be guilt free and will feel assured that they were not wrong.
      Lady is self centered, authoritative.
      People in public life should have good morals.

  • @varshakodkani1873
    @varshakodkani1873 2 місяці тому +6

    Every human has to die in this world! No one is permanent. Shame on you to talk ill about a girl who doesn't have any faults hers. If ever your son had such a fault in his horoscope would you not get him married? No right, I am sure you would hide that fact and get the marriage done! Shame!

  • @Rajaram-ez6bx
    @Rajaram-ez6bx 2 місяці тому +9

    Respect mother, world respect you❤

    • @Universewilldecide
      @Universewilldecide 2 місяці тому +5

      @@Rajaram-ez6bx mother should also respect another women ..love for son can't make her blind

    • @deepakprasad4027
      @deepakprasad4027 2 місяці тому +1

      Just because it's a mother doesn't mean she's always right

  • @ushamahadevappa2336
    @ushamahadevappa2336 2 місяці тому +4

    Madam makkalu channagirali antha haraisi

  • @devikamani1070
    @devikamani1070 2 місяці тому +4

    ನೆಗೆಟಿವ್ ಎನರ್ಜಿ ಯಾರಿಂದ ಯಾರಿಗೆ?