The darshan of Sri Venkateshwara itself is the sweetest thing in entire universe.🙏.. adding the sweet pongal is the next sweetest thing.... You're not only showing the recipe... but the bakthi 🙏we show towards our lord and sharing it in terms of parsadam ... Thank you for your contribution...🙏
ಅದ್ಭುತ ಗುರುಗಳೇ ಅದ್ಭುತ ನಿಮ್ಮ ಈ ಒಂದು ಭಾರತೀಯ ಸನಾತನ ಹಿಂದೂ ಧರ್ಮದ ಸೇವೆಯ ಜೊತೆಗೆ ನಮ್ಮ ಆಹಾರ ಪದ್ಧತಿಯ ಅದರಲ್ಲೂ ವಿಶೇಷವಾಗಿ ಈ ಬ್ರಾಹ್ಮಣ ಮತ್ತು ಅಯ್ಯಂಗಾರ್ ವರ್ಗದ ಅನೇಕ ಖಾದ್ಯಗಳನ್ನು ನಮ್ಮ ವೀಕ್ಷಕರಿಗೆ ಆ ಸ್ವಾಮಿ ವೆಂಕಟೇಶ್ವರನ ಸನ್ನಿಧಾನದಲ್ಲಿ ತೋರಿಸುವ ಮುಖಾಂತರ ಪ್ರತಿಯೊಬ್ಬರಿಗೂ ಆ ಪರಮಾತ್ಮನ ನೈವೇದ್ಯದ ರುಚಿ ಮನೆಯಲ್ಲೇ ದೊರಕುವಂತೆ ಅನೇಕ ವಿಡಿಯೋಗಳನ್ನು ಮಾಡಿ ಇದಕ್ಕೆ ಸಮಸ್ತ ಕನ್ನಡಿಗರು ಸಮಸ್ತ ಹಿಂದೂ ಸಮಾಜ ನಿಮ್ಮೊಂದಿಗೆ ಇದೆ ಹಾಗೂ ನಮ್ಮ ಈ ಪರಂಪರೆ ಹೇಗೆ ಮುಂದುವರಿಯಬೇಕು ಜೈ ಹಿಂದ್ ಜೈ ಶ್ರೀ ರಾಮ್ ಜೈ ಭಾರತ ಜೈ ಕರ್ನಾಟಕ ಮಾತೇ 🚩🚩🕉️🕉️👍👍🙏🙏
Namaskaram, swamigal. I wanted to learn the authentic method of cooking temple style sarkara pongal to prepare it for Sri Amma Durga. Google did not show the authentic style. Finally, when I felt lost, I prayed for one last time and your recipe came up . Jai Sri MA Durga. Thank you, Swamigal.
ನಮಸ್ತೇ ಭಟ್ಟರೆ. ನಿಮ್ಮ ಶ್ರದ್ಧೆ, ಸಾಂಪ್ರದಾಯಿಕತೆ,ಸರಳತೆಭಕ್ತಿ ಹಾಗೂ ಉದಾರತೆ ಅನನ್ಯ. ಪ್ರಸಾದ ಸಿದ್ಧಪಡಿಸುವಾಗಿ ನ ಮತ್ತು ದೇವರಿಗೆ ಅರ್ಪಿಸುವ ಅರ್ಪಣಾ ಭಾವಕ್ಕೆ ಮತ್ತೊಮ್ಮೆ ನಮನ.🙏
ಹರೇ ಶ್ರೀನಿವಾಸ. 🙏🙏🙏🙏🙏🙏ನಮಸ್ಕಾರಗಳು ಗುರುಗಳಿಗೆ ನೀವು ಮಾಡಿದ ಸಕ್ಕರೆ ಪೊಂಗಲ್ ಪ್ರಸಾದ ನೋಡೋಕೆ ಎಷ್ಟು ಆನಂದ ವಾಗುತ್ತೆ 🙏🙏🙏🙏🙏 ಇನ್ನು ನೈವೇದ್ಯ ಪ್ರಸಾದ ನಾವು ತಿಂದಷ್ಟು ಸಂತೋಷ ಆಯ್ತು 🙏🙏🙏🙏❤️
ತುಂಬಾ ಚನ್ನಾಗಿದೆ. ಗುರುಗಳೇ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು. ದೇವಾಲಯದಲ್ಲಿ ಪ್ರಸಾದವಾಗಿ ನೀವು ಕೊಡುವ ಸಿಹಿ ಪೊಂಗಲ್ ಮತ್ತು ಖಾರಾಪೊಂಗಲ್ ಪುಳಿಯೋಗರೆಗಳು ತುಂಬಾ ಚೆನ್ನಾಗಿರುತ್ತೆ. 🙏🙏🙏🙏👌👌👌👌💐💐💐💐👏👏👏
🇨🇦 🍁 ಕೆನಡ ಬೆಂಗಳೂರು ಮೈಸೂರ್ ಮುಲುಕುnaadu brahmin Woman. ನೀವು ಹೇಳಿದ್ದು ತೋರಿಸಿದ Dish ಬಹಳ ಸಂತೋಷ ಆಯಿತು. ನಮಸ್ಕಾರ bhattare ದೇವರು ಎಂದೂ ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ
Temple Address:
Sri Venkateswara Temple
XHRV+W48, 7th Cross Rd, Vasanth Nagar, Bengaluru, Karnataka 560051
Google map:
maps.app.goo.gl/9ic1o9mEkqqcD...
I just replied, u having done a great job with the Chakkarai Pongal. Thanks.
This map link not responding guruji
Vary nice
English captions would have helped
Super
ಎಂತಹ ಅದ್ಭುತವಾದ ವಿಡಿಯೋ ಚಿತ್ರೀಕರಣ. ತುಂಬಾ ದೈವಿಕ ಭಾವನೆಗಳನ್ನು ಮೂಡಿಬರುತ್ತದೆ. ಧನ್ಯವಾದಗಳು ಇದರ ಒದಗಿಸಿದ ಸಿಬ್ಬಂದಿಗಳ ಟೀಮ್ ಗೆ
ತುಂಬಾ ಚೆನ್ನಾಗಿ ತೋರಿಸಿದ್ದೀರ ಭಟ್ಟರೆ. ಧನ್ಯವಾದಗಳು.
Video ವಿವರಣೆ ತುಂಬಾ ಚೆನ್ನಾಗಿದೆ, ಪ್ರಸಾದ ತಿಂದಷ್ಟೇ ಖುಶಿ ಆಯಿತು. 🙏🙏🌺🌼🍇🍎
The darshan of Sri Venkateshwara itself is the sweetest thing in entire universe.🙏.. adding the sweet pongal is the next sweetest thing....
You're not only showing the recipe... but the bakthi 🙏we show towards our lord and sharing it in terms of parsadam ...
Thank you for your contribution...🙏
ಪೊಂಗಲ್ ನೋಡೋದಕ್ಕೆ ಇಷ್ಟು ಅದ್ಭುತ 😍😍
ಅದ್ಭುತ ಗುರುಗಳೇ ಅದ್ಭುತ ನಿಮ್ಮ ಈ ಒಂದು ಭಾರತೀಯ ಸನಾತನ ಹಿಂದೂ ಧರ್ಮದ ಸೇವೆಯ ಜೊತೆಗೆ ನಮ್ಮ ಆಹಾರ ಪದ್ಧತಿಯ ಅದರಲ್ಲೂ ವಿಶೇಷವಾಗಿ ಈ ಬ್ರಾಹ್ಮಣ ಮತ್ತು ಅಯ್ಯಂಗಾರ್ ವರ್ಗದ ಅನೇಕ ಖಾದ್ಯಗಳನ್ನು ನಮ್ಮ ವೀಕ್ಷಕರಿಗೆ ಆ ಸ್ವಾಮಿ ವೆಂಕಟೇಶ್ವರನ ಸನ್ನಿಧಾನದಲ್ಲಿ ತೋರಿಸುವ ಮುಖಾಂತರ ಪ್ರತಿಯೊಬ್ಬರಿಗೂ ಆ ಪರಮಾತ್ಮನ ನೈವೇದ್ಯದ ರುಚಿ ಮನೆಯಲ್ಲೇ ದೊರಕುವಂತೆ ಅನೇಕ ವಿಡಿಯೋಗಳನ್ನು ಮಾಡಿ ಇದಕ್ಕೆ ಸಮಸ್ತ ಕನ್ನಡಿಗರು ಸಮಸ್ತ ಹಿಂದೂ ಸಮಾಜ ನಿಮ್ಮೊಂದಿಗೆ ಇದೆ ಹಾಗೂ ನಮ್ಮ ಈ ಪರಂಪರೆ ಹೇಗೆ ಮುಂದುವರಿಯಬೇಕು ಜೈ ಹಿಂದ್ ಜೈ ಶ್ರೀ ರಾಮ್ ಜೈ ಭಾರತ ಜೈ ಕರ್ನಾಟಕ ಮಾತೇ 🚩🚩🕉️🕉️👍👍🙏🙏
ತುಂಬಾ ಚನ್ನಾಗಿದೆ ನಮಸ್ಕಾರಃ
Namaskaram, swamigal. I wanted to learn the authentic method of cooking temple style sarkara pongal to prepare it for Sri Amma Durga. Google did not show the authentic style. Finally, when I felt lost, I prayed for one last time and your recipe came up . Jai Sri MA Durga. Thank you, Swamigal.
Thumba chennagi helikottidhira swamy,
Dhanyavadhagalu.
Gurugale tumbaaaaaaaaa thanks!!!!!!
The best one so far. No short cuts. The authentic way.
ನಂಗಂತೂ ತುಂಬಾ ಇಷ್ಟವಾಯ್ತು ಥ್ಯಾಂಕ್ಸ್ ಸೋ ಮಚ್ 🙏🙏🙏
Super aachaarye
Superb swamy gale
Very nice Guruji danyavadagalu
Tumba channgi madtidira I will try
ತುಂಬಾ ಚೆನ್ನಾಗಿ ತೋರಿಸಿದಾರೆ🙏🙏
Wow super 🙏 Govind Hari Govinda 🙏
Just Superb.
ನೀವು ತುಂಬಾ ಚೆನ್ನಾಗಿ ಸಕ್ಕರೆ ಪೊಂಗಲ್ ಮಾಡಿದ್ವೆರಿ ಹಾಗೆ ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ
ಸಕ್ರೆ ಪೊಂಗಲ್ ತುಂಬಾ ಚೆನ್ನಾಗಿ ಕಾಣುತ್ತಿದೆ ಪೂಜ್ಯರಿಗೆ ನನ್ನ ನಮಸ್ಕಾರಗಳು
Suuper swamy nanu last year Madi devasthanakke hogi prasada kottidindi bhaktharu bahala kushiyagi thagondru. Thank you swamy 😊
👌 ಬ್ರಹ್ಮನರು ಮಾಡುವ ಅಡುಗೆ ತಿನ್ನೋದೆ ಏನೋ ಸಂತೃಪ್ತಿ
Super thumba chanaginde prasadam thk you
ಚೆನ್ನಾಗಿದೆ. ಧನ್ಯವಾದ
Tumba chennagide gurugale
ನಮಸ್ಕಾರ🙏 ನಾನು ನಿಮ್ಮ ಚಾನೆಲ್ ಫಾಲೋ ಮಾಡ್ತಾ ಇದ್ದೀನಿ ಪುಳಿಯೋಗರೆ ನಾನು ಟ್ರೈ ಮಾಡಿದೆ ತುಂಬಾ ಚೆನ್ನಾಗಿತ್ತು👌👌
Super Archakare
Excellent
Super Recipe..
Wow delicious sweet Pongal recipe
Thanks for sharing traditional pongal recipe.simply superr
ನಮಸ್ತೇ ಭಟ್ಟರೆ. ನಿಮ್ಮ ಶ್ರದ್ಧೆ, ಸಾಂಪ್ರದಾಯಿಕತೆ,ಸರಳತೆಭಕ್ತಿ ಹಾಗೂ ಉದಾರತೆ ಅನನ್ಯ.
ಪ್ರಸಾದ ಸಿದ್ಧಪಡಿಸುವಾಗಿ ನ ಮತ್ತು ದೇವರಿಗೆ ಅರ್ಪಿಸುವ ಅರ್ಪಣಾ ಭಾವಕ್ಕೆ ಮತ್ತೊಮ್ಮೆ ನಮನ.🙏
Thumba chennag helkottru , avru helkoduva shyli thumba ishta aythu,nale sankrantige eetara sakkre pongal madthini,tq
🙏🙏🙏Thank you Ji thumba chennagi maadi heli kottidheera. Thumba... dhanyavadhagalu ji..
🙏🙏🙏 Om Sri laxmi Srinivasaya namaha 🙏🏼🙏🏼🙏🏼 My favourite sweet mouth watering 👌👌 Wow wow Super yummy yummy recipes 👌👌👌
Wow wow wow Super yummy yummy yummy sakkare Pongal 👌😋😋 T u very very much 👌👌👌👌🙏🏻 om Sri laxmi Srinivasaya namaha 🙏🏼🙏🏼🙏🏼🙏🏼🙏🏼🙏🏼🙏🏼🙏🏼
V nice nice explains tion super Swamy
ಗುರುಗಳಿಗೆ ನನ್ನ ❤ ಹೃದಯ ಪೂರ್ವಕ ಅಭಿನಂದನೆಗಳು ನನ್ನ ಅನಂತ ನಮಸ್ಕಾರಗಳು 🙏 🙏 🙏 🙏 🙏 🙏 🙏 🙏 🙏 🙏 💐 💐
Thank you so much for the beautiful darshan of god Venkateshwara..Srinivasa...Govinda....Lakshmi maatha...Prasadam is superb...🙏🙏
ತುಂಬಾ ಚೆನ್ನಾಗಿದೆ. ರೋಮಾಂಚನ ಆಯ್ತು
ಹರೇ ಶ್ರೀನಿವಾಸ. 🙏🙏🙏🙏🙏🙏ನಮಸ್ಕಾರಗಳು ಗುರುಗಳಿಗೆ ನೀವು ಮಾಡಿದ ಸಕ್ಕರೆ ಪೊಂಗಲ್ ಪ್ರಸಾದ ನೋಡೋಕೆ ಎಷ್ಟು ಆನಂದ ವಾಗುತ್ತೆ 🙏🙏🙏🙏🙏 ಇನ್ನು ನೈವೇದ್ಯ ಪ್ರಸಾದ ನಾವು ತಿಂದಷ್ಟು ಸಂತೋಷ ಆಯ್ತು 🙏🙏🙏🙏❤️
Swamiji nimmage thumba dhanyavadha nammage Sihi Pongal maduvadhanu kalisidake 🙏🙇♀️
Exlent
Super Prasadham. God Bless you.
Supergi thorisuthiri realy most ಹ್ಯಾಪಿ
Adorable vaishnava
ತುಂಬ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಿರಾ ಸ್ವಾಮಿಗಳೆ. ನಿಮಗೆ ದನ್ಯವಾದಗಳು . ನಮಸ್ಕಾರಗಳು
Super arumi annamaliyani poti 🙏🙏
Mouth watering Lakshmi Maha Mayeya Prasada Sakkar Pongal done fantastically by the head priest of the temple. He is so humble & Kind. Hare Srinivasa
Devaru nimmannu chennagittirali sir 🙏
looks really great👍
ದನ್ಯವಾದಗಳು ❤
Chala bagundhi preparation🙏🏻
ತುಂಬಾ ಚನ್ನಾಗಿದೆ. ಗುರುಗಳೇ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು. ದೇವಾಲಯದಲ್ಲಿ ಪ್ರಸಾದವಾಗಿ ನೀವು ಕೊಡುವ ಸಿಹಿ ಪೊಂಗಲ್ ಮತ್ತು ಖಾರಾಪೊಂಗಲ್ ಪುಳಿಯೋಗರೆಗಳು ತುಂಬಾ ಚೆನ್ನಾಗಿರುತ್ತೆ. 🙏🙏🙏🙏👌👌👌👌💐💐💐💐👏👏👏
Thanks your recipes are very good.Please give more recipes sir
Very tasty 👍🏻
Om Sri laxmi Srinivasaya namaha 🙏🏼🙏🏼🙏🏼🙏🏼🙏🏼🙏🏼 my favourite sweet mouth watering 👌👌👌👌👌👌👌👌
Arputham …Swamy has prepared the Prasadam with so much of shradha & perfection…was a delight watching this video 🙏
Very.good
Suuuuuuuuuuuuupre 🙏👍👌
ಹರಿ ಓಂ ಹರಿ ಓಂ ತುಂಬಾ ಚೆನ್ನಾಗಿದೆ ವಿವರಣೆ ನೀಡಿದ್ದೀರಿ ಸ್ವಾಮಿ ಧನ್ಯವಾದಗಳು 😁🙏
ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರ ಪೂಜ್ಯರೆ ಧನ್ಯವಾದಗಳು
Om namo Venkateshya
Rangabhatta archakarige namaskara, tumba chennagi toeisi kottidhiri, adhe reethi bisibwlebath prasadha torisi swamy yavare tumbu rudayada namaskara
ಅದ್ಭುತವಾದ ವೇದಿಯೊ ಧಾನ್ಯವಾದಗಳು
Namaskara Acharyare, .. many many thanks for this Sweet pongal recipe and ealier Puliyogare recipe..🙏🙏
🇨🇦 🍁 ಕೆನಡ
ಬೆಂಗಳೂರು ಮೈಸೂರ್
ಮುಲುಕುnaadu brahmin
Woman.
ನೀವು ಹೇಳಿದ್ದು ತೋರಿಸಿದ
Dish ಬಹಳ ಸಂತೋಷ ಆಯಿತು.
ನಮಸ್ಕಾರ bhattare
ದೇವರು ಎಂದೂ ನಿಮ್ಮನ್ನು
ಚೆನ್ನಾಗಿ ಇಟ್ಟಿರಲಿ
🙏 Swamiji. I remembered hiremagalur Sri kodanda Rama temple prasadam. Om namo venkateshaya 🙏.
ಬಹಳ ಚೆನ್ನಾಗಿದೆ ಪ್ರಸಾರಮಾಡುವ ರೀತಿ
Best prasadam....Thanks for sharing this...
Om namo bagavathe vasudevaya🎉❤😊
Very nice...K.K.R
😍🙏🏼
ಹರೇ ಶ್ರೀನಿವಾಸ 🙏🏼🙏🏼
ಪುಳಿಯೋಗರೆ ಅಧ್ಬುತ ವಾಗಿತ್ತು
Great recipe 🙏. pundit ji
Nice
ವಾವ್ ಬಹಳ ಚನ್ನಾಗಿ ಪ್ರಸಾದ ಮಾಡಿದ್ದು ಸುಲಭವಾಗಿ ಅರ್ಥವಾಯಿತು. ಧನ್ಯವಾದಗಳು . ನೋಡೊಕು ಮೊದಲೆ ಬೇರೆ ಭಾವನೆ ಇತ್ತು. ನೋಡಿದ ಮೇಲೆ ಮನಸ್ಸಿನ ಭಾವನೆ ಬದಲಾಯಿತು ನನ್ನದು🙏🙏
ಮಾಮ ತುಂಬಾ ಚೆನ್ನಾಗಿದೆ ಸಕ್ಕರೆ ಪೊಂಗಲ್ ಪ್ರಸಾದ . ಅಡಿಯೆನ್ ದಾಸನ್
Awesome preparation super video
Wow super Swamy🙏
Very nice receipe
Super. Swami
Pranamagalu divine prasadagalu.please kadle bele Prasada maduva du hege Tilisi.
ಹರೇ ಶ್ರೀನಿವಾಸ! ಸುಂದರ ನಿರೂಪಣೆ, ಪರಿಸರ ಹಾಗೂ ಚಿತ್ರಣ.
Very good explanation Girija
Rich tasty சர்க்கரை பொங்கல்
ತುಂಬ ಚೆನ್ನಾಗಿದೆ ವಿವರಣೆ ಚೆನ್ನಾಗೇ ಕೊಟ್ಟಿದ್ದೀರಿ
Yummy Shaker pongal with pacha karpoora yummm
HareShrinivas 🙏GuruRaghavenendra🙏 Achuta Acharya super 👌♥ 🙏
Vaishnava prasadam always very tasty🙏🏼🙏🏼🙏🏼🙏🏼
Shree swami om vankatasara laxmi srinavasa govida govida ❤
Super preparation of Sweet Pongal Prasadam.Om Namo Venkateshaaya.👍🙏
Wonderful
🙏🏻🙏🏻🙏🏻🙏🏻
Very delicious. Om sri lakshmi venkateshaya namaha🙏🏻🙏🏻
So nice to see this recipe.we love your temple and Prasad.jai Sreenivasa
Nice will make soon
Sri srinivasana prasaad savidashte santoshavayitu🙏🙏om namo narayanaya
Thank you for your recipe I made this recipe everyone at home thank you swamy
Very nice Sugar ponngal. Beautiful decorated to Goddess Sri Lakshmi Venkateshwara swamy.
Om sri lakshmi Venkateshwar
🙏 thank you very much gurujii to show temple style Parsadam