"ಚೇತನ್ ಅವರಿಗೆ ಅಪಘಾತ ಆಗುವ ದಿನ ಮನೆಯಲ್ಲಿ ನಡೆದಿದ್ದೇನು ??" ನೂರೊಂದು ನೆನಪು (ಭಾಗ 03)

Поділитися
Вставка
  • Опубліковано 24 вер 2024
  • "ಚೇತನ್ ಅವರಿಗೆ ಅಪಘಾತ ಆಗುವ ದಿನ ಮನೆಯಲ್ಲಿ ನಡೆದಿದ್ದೇನು ??" ನೂರೊಂದು ನೆನಪು (ಭಾಗ 03)
    Interview about 'Master Chetan' with his sister Smt Tara (Part 03)
    #Chetan #childactor#NooronduNenapu #RaghuRam
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

КОМЕНТАРІ • 247

  • @78cheeni
    @78cheeni Рік тому +35

    ಮನಸ್ಸಿಗೆ ತುಂಬಾ ನೋವಾಯಿತು ಈ ಸಂಚಿಗೆ ನೋಡಿ....ರಘು ಅವರೇ ನಿಮಗೊಂದು ಸಲಾಂ....

  • @ananthrajb9575
    @ananthrajb9575 Рік тому +25

    ಚೇತನ್ ಇಲ್ಲಾ ಅಂಥಾ ಈಗಲೇ ಗೊತ್ತಾಗಿದ್ದು.. ಕ್ಷಮಿಸಿ.. ಮಿಸ್ ಯು ಚೇತನ್😭😭😭

  • @naveens5364
    @naveens5364 Рік тому +6

    ನಾನು ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೀನಿ ಇವರ ನಟನೆ ಬಗ್ಗೆ ಮಾತಾಡುವಾಗ ನನ್ನ ಸಂಭಂದಿಯೊಬ್ಬರು ಇವರ ಆಕ್ಸಿಡೆಂಟ್ ಲ್ಲಿ ಸತ್ತು ಹೋದರು ಎಂದು ಹೇಳಿದಾಗ ತುಂಬಾ ಬೇಜಾರಾಯಿತು ಈಗ ಈ ಸಂಚಿಕೆಯಲ್ಲಿ ಅವರ ಮಾತನ್ನು ಕೇಳುವಾಗ ದುಖಃ ತಡೆಯಲಾಗಲಿಲ್ಲ

    • @manasag8494
      @manasag8494 5 місяців тому

      Which year idu aagiddu Sir?

  • @praveen_3825
    @praveen_3825 Рік тому +15

    ಒಳ್ಳೆಯ ನಟ ಆಗೋ ಎಲ್ಲಾ ಲಕ್ಷಣ ಇದ್ದಂತಹ ಪ್ರತಿಭಾವಂತ ನಟ 😢😢
    ಓಂ ಶಾಂತಿ 🙏💐 ಮತ್ತೆ ಹುಟ್ಟಿ ಬನ್ನಿ ಚೇತನ್ ಸರ್

  • @kumarakumar5938
    @kumarakumar5938 Рік тому +4

    ನಿಜವಾಗಲೂ ಬಹಳ ದುಃಖ ಆಗುತ್ತೆ ಇವ್ರ ನಟನೆ ಅಂದ್ರೆ ಬಹಳ ಇಷ್ಟ ಆಗ್ತಿತ್ತೂ ರಣಧೀರ , ತಾಯಿಯ ಹೊಣೆ ಆಗಿರಬಹುದು ಇನ್ನ ಹಲವಾರು ಸಿನಿಮಾಗಳಲ್ಲಿ ಮಿಂಚಿ ಮರೆಯಾದ ಈ ಬಾಲ್ಯನಟರು ಇವ್ರು ನಿಜವಾಗಲೂ ಮರಣ ಹೊಂದಿದ್ದಾರೆ ಅಂದ್ರೆ ನಂಬೊಕೆ ಆಗ್ತಿಲ್ಲ ಆದ್ರೂ ಈ ನಮ್ಮ ರಘುರಾಮ್ ಸರ್ ರವರ ಎಪಿಸೋಡ್ ನಿಂದ ಗೊತ್ತಾಯ್ತು ಪಾಪ ರಘುರಾಮ್ ಸರ್ ನಿಮ್ಮ ಚಾನೆಲ್ ಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏 🙏🙏🙏

  • @Raghutestyadda
    @Raghutestyadda Рік тому +6

    ನಿಜವಾಗಲೂ ತುಂಬಾ ಅದ್ಭುತ ಸ್ಟೋರಿ...ಈ ವಿಡಿಯೋ ನೋಡುತ್ತಿದ್ದರೆ ನಮಗೆ ತಿಳಿಯದೆ ನಮ್ಮ ಕಣ್ಣಲ್ಲೂ ಸಹ ನೀರು ಬಂದಿದ್ದು... ಇಂಥ ಅದ್ಭುತ ಬಾಲ ಕಲಾವಿದ.... ನಿಜವಾಗಲೂ ನಮಗೆ ಕಾಲವಾಗಿದ್ದು ಗೊತ್ತೇ ಇರಲಿಲ್ಲ.... ಇದೆಲ್ಲ ಸಾಧ್ಯವಾಗಿದ್ದು ರಘು ಸರ್ ನಿಮ್ಮಿಂದ ನಿಮ್ಮ ವಾಹಿನಿಯಿಂದ ನಿಮ್ಮ ನೂರೊಂದು ನೆನಪು ಕಾರ್ಯಕ್ರಮದಲ್ಲಿ... ಬಟ್ ನಿಮ್ಮ ಈ ಎಪಿಸ್ಕೋಪ್ ಚೇತನ್.. ರವರ ಕಾರ್ಯಕ್ರಮ ನಿಜವಾಗಲೂ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಬಂದಿದ್ದದ್ದು ಸತ್ಯ 🙄😥👍 ನಿಮ್ಮ ಈ ಅದ್ಭುತ ಪ್ರಯತ್ನಕ್ಕೆ.... ನಮ್ಮ ಕಡೆಯಿಂದ ಒಂದು ಕೃತಜ್ಞತೆ ಮಾತ್ರ ಹೇಳಲ್ಲ ಸಾಧ್ಯ 🙏

  • @MohankVBM
    @MohankVBM Рік тому +22

    ಬದುಕಿದಾನ!!! ಅಮ್ಮ.
    It is really painful statement.
    RIP Chetan.
    ಕ್ಷಮಿಸು ಈಗ ಹೇಳುತ್ತಿದ್ದೇವೆ.

  • @sureshk.s9679
    @sureshk.s9679 Рік тому +2

    ರಘು ಸರ್. ಚೇತನ್ ರವರ ಎಲ್ಲಾ ಸಿನಿಮಾ ನೋಡಿದೀನಿ. ನಮಗೆ ಒಂದು ರೀತಿ ನೋವು. ಮತ್ತು ಸಂಕಟ ತುಂಬಾ ಚಿಕ್ಕ ಏಜ್ ನಲ್ಲಿ ಈ ರೀತಿ ಆಗಬಾರದು ತುಂಬಾ ನಮ್ಮ ಕಲಾವಿದರನ ಕನ್ನಡ ಚಿತ್ರರಂಗ ಕಳೆದುಕೊಂಡಿದೆ. ತುಂಬಾ ದುಃಖ ಆಗುತ್ತೆ.

  • @prasannapachi3234
    @prasannapachi3234 Рік тому +21

    ಅವರ ಸಿನಿಮಾಗಳು ಬಂದಾಗ ನೋಡಿ ಇವ್ರು ಇವಾಗ ಎಲ್ಲೋ ಇದಾರೆ acting ಮಾಡ್ತಿಲ್ಲ. ಅನ್ಕೊಂಡ್ ಇದ್ವಿ ... 🙏🙏🙏 ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಚೇತನ್ ಅವರೇ.

  • @ananthramu8736
    @ananthramu8736 Рік тому +21

    😭😭😭 ಮನಸ್ಸಿಗೆ ತುಂಬಾ ದುಃಖ ಆಯ್ತು ಚೇತನ್ ಸರ್ ನೀವು ಆರಾಧನೆ ಚಿತ್ರದಲ್ಲಿ ವಿಷ್ಣು ಸರ್ ಮಗನ ಆ ಪಾತ್ರ ಹಾಗೂ ಹುಟ್ಟು ಹಬ್ಬದ ಹಾಡನ್ನ ನಾನು ಯಾವಾಗ್ಲೂ ನೋಡ್ತಾನೆ ಇರ್ತೀನಿ ಗೊತ್ತಾ 😭😭

  • @djnnishimoga3777
    @djnnishimoga3777 Рік тому +10

    ತುಂಬಾ ಬೇಜಾರಾಗುತ್ತೆ ನೋಡೋಕೆ ಈ ಸಂಚಿಕೆ 😢

  • @manjuu2005
    @manjuu2005 Рік тому +20

    Chetan sir nodlikke thumba Chanda iddare avru iddhidre dodda hero aagth idreno...😢😢 Avrige Accident agiruva pic ilva anna? Matte hutti banni chethan sir ... Miss u chethan sir...😣😣

  • @krishnamurthymurthy275
    @krishnamurthymurthy275 Рік тому +9

    Miss u ಚೇತನ್ sir rip sir🙏🙏🙏🙏ತುಂಬಾ ನೋವಾಗುತ್ತೆ ಪುತ್ರ ಶೋಕ ನಿರಂತರ ಶೋಕ same ಪ್ರಾಬ್ಲಮ್ ನಮ್ಮ amma ಇದೆ ನೋವು ಅನುಭವಿಸ್ತಾ ಇದಾರೆ ನಮ್ಮ ಅಣ್ಣ young age li expired ಆಗಿದ್ದು ೨೭ age ಲ್ಲಿ 😭😭

  • @siddanaik5397
    @siddanaik5397 Рік тому +19

    ಇದನ್ನು ಕೇಳ್ತಾ ಕೇಳ್ತಾ ನನ್ನ ಕಣ್ಣಲ್ಲೂ ನೀರು ಬಂತು ತುಂಬಾ ವಿಷಾದ ನೀಯ ಸಂಗತಿ

  • @moviecreations2935
    @moviecreations2935 Рік тому +7

    Couldn't analyse her pain but really many didn't know he was no more thank u for letting us about chethan sir

  • @pratibhakrishna2499
    @pratibhakrishna2499 Рік тому +6

    ಇಷ್ಟು ಚಿಕ್ಕ ವಯಸ್ಸಿಗೆ ಪಾಪ ಆ ಮಗು ಎಷ್ಟು ನೋವು ಪಟ್ಟು ಈ ಥರ ಹೋಗಿದೆ. ತುಂಬಾನೆ ಬೇಜಾರಾಯ್ತು ನನಗೇ. Be born again anywhere and live very well, dear child.

  • @Sowmyam-gd9dh
    @Sowmyam-gd9dh Рік тому +4

    ತುಂಬಾ ನೋವು ಆಯ್ತು ಸರ್ 😢😢 ಚೇತನ್ ಸರ್ ನಮ್ ಜೊತೆ ಇಲ್ಲ ಎನ್ನುವ ಮಾತು ಕೇಳಿ 😢😢

  • @trueadmirer
    @trueadmirer Рік тому +11

    ಕೊನೆಯ ಹತ್ತು ಸೆಕೆಂಡ್, ಒಂದು ಕ್ಷಣ ಸ್ತಬ್ಧನಾಗಿಬಿಟ್ಟೆ, ವಿಡಿಯೋ ಪಾಸ್‌ ಮಾಡಿದ್ದೆ. ನಿಜಕ್ಕೂ ಎಂಥಾ ಘೋರ ಕ್ಷಣ, ಕಣ್ಮುಂದೆ ನಡೆದಂತಾಗಿತ್ತು. ಅಮ್ಮಾ ಎಂಬ ಕೊನೆಯ ಮಾತು. 😢 ಇಂಥ ಚಂದದ ಪ್ರತಿಭೆ ಅರಳುವ ಮುನ್ನವೇ ಬಾಡಿ ಹೋದ ದುರಂತ ಕಥೆ.😢 ನಮಗೆ ಇದುವರೆಗೂ ಗೊತ್ತಿರಲಿಲ್ಲ. ಅಂಥಾ ದುಃಖದಲ್ಲೂ ಮಾತಾಡಿದರಲ್ಲ. ಚೇತನ್ ಅವರ ಸಹೋದರಿಯವರ ನೋವು ಸಹಿಸಲಸಾಧ್ಯ. ಕಣ್ಮುಂದೆಯೇ ನೋಡಿದ ಘಟನೆ ಅದೆಷ್ಟು ನೋವುಂಟು ಮಾಡಿರಬೇಡ. ಯಾರೇ ಆಗಲಿ ಅದೆಂತ ದೊಡ್ಡ ಕೆಲಸವೇ ಹೊರಹೋಗುವಾಗ ತಾಯಿ "ಹೋಗಬೇಡ" ಅಂತ ಹೇಳಿದ್ದನ್ನ ಮೀರಬಾರದು. ತಾಯಿ ಮಾತನ್ನ ಮೀರಬಾರದು. ಬೈಕ್ ಕೊಡಿಸೋಕೆ ಇಷ್ಟವಿರಲಿಲ್ಲ ಅವರ ತಾಯಿಗೆ ಆದ್ರೂ ಆದ ಅವಘಡ. ಹೆತ್ತಕರುಳಿನ ನೋವು ಶಾಶ್ವತ. ಮೊನ್ನೆ ತಾನೇ ಎರಡು ದಿನಗಳ ಹಿಂದೆ ಅಮ್ಮನ ಮಾತೂ ಮೀರಿ ಬೆಳಗ್ಗೆ ವಾಕ್‌ಗೆ ಅಂತ ಹೋದೋನು ಕಾಲಿಗೆ ಅಸಾಧ್ಯ ಪೆಟ್ಟು ಮಾಡಿಕೊಂಡು ಬಂದೆ. ಈಗ ಬೆಡ್‌ರೆಸ್ಟ್ ಮಾಡುವಂತ ಪರಿಸ್ಥಿತಿ... ಓಡ್ತಾ ರಸ್ತೆ ಪಕ್ಕ ಸ್ಕಿಡ್ ಆಗಿ ಬಿದ್ದು ಮನೆಗೆ ವಾಪಾಸಾಗುವಾಗ ಅನಿಸುತ್ತಿತ್ತು ಅಮ್ಮನ ಮಾತು ಮೀರಬಾರದಿತ್ತು ಅಂತ... ಚೇತನ್ ಎಂದೆಂದಿಗೂ ನಮ್ಮ‌ ನೆನಪಿನ ಲೋಕದಲ್ಲಿ ಅಜರಾಮರ. ಅವರನ್ನ ಹೀರೋ ಆಗಿ ನೋಡಬೇಕಿತ್ತು ಅಂತ ತುಂಬಾ ಅನಿಸುತ್ತೆ ಅಂಥಾ ಪ್ರತಿಭಾವಂತ, ಬಣ್ಣದ ಲೋಕದಲ್ಲಿ ವಿಹರಿಸಿದರೂ ಓದಿನ ಶ್ರದ್ಧೆ ಬಿಡಲಿಲ್ಲ, ಗ್ರೇಟ್ ಇಂಥ ಮಕ್ಕಳನ್ನೇ ಅದ್ಯಾಕೆ ದೇವರು ಕರ್ಕೊಂಡು ಹೆತ್ತವರಿಗೆ ನೋವು ಕೊಡ್ತಾನೋ, ಈ ದೇವರಂತ ಅನ್ಯಾಯಕಾರಿ ಯಾರೂ ಇಲ್ಲ ಅನಿಸಿಬಿಡುತ್ತೆ ಇವತ್ತಿನ ಈ ವಿಡಿಯೋ ನೋಡಿದ ಮೇಲೆ.. ಓಂ ಶಾಂತಿ ಚೇತನ್. 😢

  • @girishbhandary7528
    @girishbhandary7528 Рік тому +20

    ಮೇಡಂ, ನೀವು ಮಾತನಾಡುವ ಶೈಲಿಯೇ ಚಂದ

  • @Kavitha_07
    @Kavitha_07 Рік тому +10

    No words it was really painful for the family. Chetan lives on in memories 😢

  • @harishkumarj3552
    @harishkumarj3552 Рік тому +3

    ಮೈಸೂರಿನ ಮಹಾಜನ ಪ್ರೌಢ ಶಾಲೆನಲ್ಲಿ ಬಹುಶಃ 1992 ಲಿ ಒಂದೇ ಕೊಠಡಿಲಿ ಡ್ರಾಯಿಂಗ್ ಎಕ್ಸಾಮ್ ಬರೆದಿದ್ವಿ 👍ನಾನು ನೋಡಿದೀನಿ.. ತುಂಬಾ ಖುಷಿಯಾಗಿತ್ತು... ಆದ್ರೇ ಅವರ ಅಪಘಾತದ ಸುದ್ದಿ ಕೇಳಿದಾಗ ತುಂಬಾ ಆಘಾತ ಆಯ್ತು 😥😥(ನಾನ್ ಮಾತ್ ಕೂಡ ಆಡಿದ್ದೇ.. ಅವ್ರು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಲಿ ಓದುತ್ತಿದ್ರು ಅನ್ಸುತ್ತೆ)

  • @madannazre3861
    @madannazre3861 Рік тому +13

    ಚೇತನ್ ಅವರ ಆತ್ಮಕ್ಕೆ ಶಾಂತಿ ನೀಡಲಿ ಓಂ ಶಾಂತಿ 😢

  • @charithworld2641
    @charithworld2641 Рік тому +2

    Chetan bagge thilididu thumba kushi ayethu nimma prayathnake thumba thanks really we also missu chetan nanage child artist alli chethan thumba hista really this episode very sad

  • @shobhaha7859
    @shobhaha7859 Рік тому +1

    Even I am a mother of a teenager son I could bare his sister situation really any parent should get this situation sir God bless everyone in this world sir🙏

  • @marybhagyam4889
    @marybhagyam4889 Рік тому +4

    Thara, this was a very very heart touching episode - it’s very hard to recall and share what happened on that fateful day. Something that you never want to go back in time and remember - but you took all the courage to share this with Raghuram. I salute your courage my dear. Sending your lots of love.

  • @arungr9272
    @arungr9272 Рік тому +5

    I had seen most of chethan movies. Very sad that he is no more. Sister, May God give you strength to bear the great loss 🙏

  • @sanjeevkyatappanavar9870
    @sanjeevkyatappanavar9870 Рік тому +8

    Young intelligent mature.... Talented child artist.... Rest in peace.... Sir.... 😢😢🙏🙏

  • @ಸಂಗೀತಾ.ಕೆ
    @ಸಂಗೀತಾ.ಕೆ Рік тому +3

    ಇವರು ಸತ್ತಿರೋದು ನಿಮಿಷದಲ್ಲಿ ಗೂತ್ತಾಗಿದ್ದು 😢 ವಿಧಿ ತುಂಬ ಕ್ರೊರಿ ಸರ್

  • @ashokashok1472
    @ashokashok1472 Рік тому +7

    ಕಾಡಿನ ರಾಜ ಮೂವಿಯ ಟೈಗರ್ ಪ್ರಭಾಕರ್ ಸರ್ ಅವರ ಚಿಕ್ಕ ವಯಸ್ಸಿನ ಪಾತ್ರದ ನಟನೆ ಅಮೋಘ ಚೇತನ್ ಅವರದು

  • @bhagyarathna2470
    @bhagyarathna2470 Рік тому

    ಯುದ್ಧಕಾಂಡ ಸಿನಿಮಾದಲ್ಲಿ ಚೇತನ್ ಅವರ ಅಭಿನಯ ಬಹಳ ಚೆನ್ನಾಗಿದೆ ಅವರು ಇಲ್ಲ ಎಂದು ನನಗೆ ಬಹಳ ದುಖಃವಾಗಿದೆ.🥲
    ಅವರ ಅಕ್ಕ ಅವರನ್ನು ನೋಡಿ ಬಹಳ ಖುಷಿಯಾಯಿತು

  • @vasanthay1611
    @vasanthay1611 Рік тому +1

    Thumba novaytu namige keli ,, avaru family avattu eshtu novu anubhavisirbahudu anta namige arta agutte ... Very sad😢😢 miss u chethan muddu mukada chethan🙏🏾🙏🏾❤❤

  • @arpithaarpitha-xj7tk
    @arpithaarpitha-xj7tk 5 місяців тому

    Miss you Chetan

  • @sindhuav4017
    @sindhuav4017 Рік тому +3

    he was very charming, his eye was very attractive missing him lot

  • @geethanarayana3095
    @geethanarayana3095 Рік тому +15

    ಬೇಡ , ಈ ನೋವು ಯಾರಿಗೂ ಬೇಡ😢

  • @sudhasubash9335
    @sudhasubash9335 Рік тому +6

    ಆ ಸಂಕಟವನ್ನು ಪದಗಳಲ್ಲಿ ಹೇಳು ವುದಕ್ಕೆ ಸಾಧ್ಯವಿಲ್ಲ, really sad, chetan

  • @soulinspired213
    @soulinspired213 Рік тому

    Don't have words to say 😢😢😢😢 heart touching video, I became very emotional. God please don't give this type of pain to any one

  • @swathishenoy8752
    @swathishenoy8752 Рік тому

    Karulu kittu bartide raghuram... Ishtu chikka vayassige heege... Bhagawantha Chethan churashthi kodali💐💐💐🙏🙏

  • @rahulsp8375
    @rahulsp8375 Рік тому +2

    Miss u Chethan, I’m not able to digest that Chethan is no more

  • @lakshmiammu1504
    @lakshmiammu1504 Рік тому +2

    ಸರ್ ಇನ್ನು ತುಂಬಾ ಕಲಾವಿದರು ಒಂದು ಎರಡು ಸಿನಿಮಾ ಮಾಡಿ ಕಾರಣಾಂತರದಿಂದ ದೂರ ಉಳಿದಿದ್ದಾರೆ ಅಂಥವರನ್ನು ಸಂದರ್ಶನ ಮಾಡಿ ಪ್ಲೀಸ್ 🙏

  • @sugnanamurthy4742
    @sugnanamurthy4742 Рік тому +6

    ಮುದ್ದು ಮುಖದ ಹುಡುಗ chethan ❤ miss you lots .
    Raghju sir. ಈ ದುರ್ಘಟನೆ ನಡೆದಿದ್ದು ಯಾವಾಗ ? Pls reply ಮಾಡಿ sir.

  • @gkhouse2466
    @gkhouse2466 Рік тому +3

    Very sad om shanthi.... accident andre akasmika adre a ondu word yestu kutumbada santosha na sukha na kitholluthe ....elli yara tappu sari anta yarannu dushane madalu agallla...adre e family adeshtu novu anubhavisidare antha matra nanu uyisaballle...chethan avru nimmannu nodta ertare .......

  • @harshagowda2151
    @harshagowda2151 Рік тому

    Really i appreciated your efforts sir ❤ Chethan ❤

  • @mythilimythilimanasa3380
    @mythilimythilimanasa3380 Рік тому +5

    ತಾಯಿಯ ಹೊಣೆ ಚಿತ್ರದಲ್ಲಿ ಎಲ್ಲಾ ಬಾಲಕಲಾವಿದರಲ್ಲಿ ಚೇತನ್ ಇಷ್ಟದ ಹುಡುಗ ಆ ನಗು ಈಗಲೂ ಮನದಲ್ಲಿ ನಿಂತಿದೆ

  • @lathashivaji7039
    @lathashivaji7039 Рік тому +2

    Very very painful sorry miss you Chethan 😭😭😭😭🙏

  • @naveenags4098
    @naveenags4098 Рік тому +1

    Miss you chetsn

  • @cherulilrajesh8799
    @cherulilrajesh8799 Рік тому

    Olave cheluva kavana....Aradhane movie song... evergreen till this day...RIP Chetan ❤

  • @prabhuswamychiru4680
    @prabhuswamychiru4680 Рік тому +1

    Om Shanthii chethan sir...😔🙏 Miss u sir...😔

  • @yashodhaprabhu8227
    @yashodhaprabhu8227 Рік тому +1

    So sad medum, miss you chetan😭😭😭😭😭😭😢😢😢😢😢😢😢

  • @kavithats3073
    @kavithats3073 Рік тому +3

    Feeling very depressed to hear this news and sad part is we r hearing this after 30yrs 😢😢

  • @doddayyachandru6204
    @doddayyachandru6204 Рік тому

    Tq raguram sir nivu avra fhotp rivil madidakke tq so mach🙏🙏🙏🙏🙏💐

  • @krishnanandab6225
    @krishnanandab6225 Рік тому +8

    It's very sad.We can 't imagine that being a lady how she stood lonely near Chetan after the accident.Let her have peace of mind.

  • @meghanamegha5297
    @meghanamegha5297 Рік тому +3

    ತುಂಬಾ ಮನಸಿಗೆ ನೋವು ಉಂಟಾಯಿತು 😞

  • @pvpvppv
    @pvpvppv Рік тому +6

    ಮೇಡಂ ತುಂಬಾ ಚೆಂದ ಮಾತಾಡಿದ್ರು

  • @krishnajam
    @krishnajam Рік тому +3

    Raghuavare, Atri avara episode mattu Chethan avara episode tumba bhavukarannagi maadithu. Mattu aa hinnale sangeeta innu vishannateyannu tarisitu 😢.

  • @pvpvppv
    @pvpvppv Рік тому +2

    ತುಂಬಾ ಬೇಜಾರ್ ಅಯ್ತು 😢😢😢

  • @sumathisumathi7015
    @sumathisumathi7015 Рік тому +3

    Sorry sir but this series very painful 😢😢😢

  • @user-sz3gs5je6t
    @user-sz3gs5je6t Рік тому +1

    I am waiting for this episode

  • @mamathamds976
    @mamathamds976 Рік тому +2

    Very Painful episode😢😢 very sad to hear that he is no more RIP

  • @KairunnisaKairunnisa-m5t
    @KairunnisaKairunnisa-m5t Рік тому +3

    Awara friend interview madi sir

  • @jacksonfernandez1863
    @jacksonfernandez1863 Рік тому

    Very emotional.....

  • @harshith2980
    @harshith2980 Рік тому +2

    Very sad. In which year it happened?

  • @chitragalu
    @chitragalu Рік тому +4

    ಇಂದು ಬದುಕಿದ್ರೆ US ನಲ್ಲಿ ಇರ್ತಾ ಇದ್ದ ಈ ಹುಡುಗ.

  • @shashikalasn7390
    @shashikalasn7390 Рік тому +1

    Miss you chethan sir😢😢😢😢

  • @renukeshappi5682
    @renukeshappi5682 Рік тому

    Thumba novagide sir

  • @doddayyachandru6204
    @doddayyachandru6204 Рік тому

    Rip chethan bro i miss you matte hutti banni😭😭💐💐💐💐💐💐💐❤❤❤

  • @bhuvanakeshva5047
    @bhuvanakeshva5047 Рік тому

    Chethan sir natisiruva kaadina raaja, chankya, chandi chamundi, aaradhane, ranadheera, bramha vishnu maheshwara chitragalu nenapige barutthe antha mahan kalavidha ega iddiddre olle nata aakthiddru annodu nanna anisike i miss you so much chethan sir matthe hutti banni 🙏🙏🙏🙏🙏🙏🙏😭😭😭😭😭

  • @Gnanapriya98
    @Gnanapriya98 11 місяців тому

    Qwe were not knowing abt his sad demise.. Whenever I was watching malgudi days I was thinking that where is this actor now..very sad😢

  • @ambujaambuja8616
    @ambujaambuja8616 Рік тому

    Eduvaregu chethan hogiddu gottiralilla miss u chethan putta

  • @hemumanju
    @hemumanju Рік тому +1

    Sir, this episode is good!
    Thank you.
    Please interview Actress Mahalaxmi, she has come back to Suvarna TV Serial.
    Please interview Singer Lakshmi Manmohan (ee touch Ali song singer)

  • @pradeep6735
    @pradeep6735 Рік тому

    Same to same in my Father last day.....

  • @mahalaxmih87
    @mahalaxmih87 Рік тому

    Very emotional and feeling very sad😢😢

  • @monthinamendonca-ip5wu
    @monthinamendonca-ip5wu Рік тому

    😭 So sad

  • @vasumathikishore3232
    @vasumathikishore3232 Рік тому +3

    V sad incident..to have died at such an young age unfortunately

  • @VijayKumarVijayKumar-dy5tc
    @VijayKumarVijayKumar-dy5tc Рік тому

    Thumba novaithu Medan chethan story'Keli 😢😢😢😢

  • @venutube5791
    @venutube5791 Рік тому +3

    94% in those days is a certain rank in PUC.

  • @liaarchanaacchu211
    @liaarchanaacchu211 Рік тому

    Naavu ulidirore kettoru ansthide aste helthini chetan anna naavella nimnq miss madtha idini 😢😢

  • @Shilpagkellod-rs3pl
    @Shilpagkellod-rs3pl Рік тому

    ಕೇವಲ 20 ವಯಸ್ಸಿಗೆ ಎಂಥಹ ದುರ್ಘಟನೆ...
    ಮಲಯಾಳಂ ನಟಿ ಮೋನಿಷಾ...
    ನಿವೇದಿತಾ ಜೈನ್... ಇವರೆಲ್ಲ ಅದು ಎಷ್ಟು ಚಿಕ್ಕ ವಯಸ್ಸಿಗೆ ಕಳ್ಕೊಂಡು ಬಿಟ್ವಿ....
    ನಿಜ್ವಾಗ್ಲೂ ತುಂಬಾ ಅಂದ್ರೆ ತುಂಬಾ ಮನಸ್ಸಿಗೆ ನೋವು ಆಗ್ತಾ ಇದೆ....
    Rip chetan sir....

  • @lets.cook887
    @lets.cook887 Рік тому

    I think this episode made all of them cry.. such a emotional episode.... thank u . I keep watching this again and again to see actor chethan innocent face .. can't imagine his death....

  • @ChandrushekarChandrushekar-t4z

    Deepali heroine of Nanna preethiya hudugi movie na interview maadi Raghuram

  • @doddayyachandru6204
    @doddayyachandru6204 Рік тому

    Chethan badukiddare endu nambbidde namma thamma seme chethan tara edda but avnu nammabittu devrthra hoda thumba alu bartha ede avra athmakke shanthi sigali miss u chethan😭🙏🙏🙏

  • @vijayalakshmishetty1451
    @vijayalakshmishetty1451 Рік тому

    miss you chethan sir

  • @shruthivs5866
    @shruthivs5866 Рік тому +5

    Sorry Raghuram sir, nodok aglilla. Can’t imagine what the family could have gone thru n how they had to face the situation. So painful.

    • @kunaljoy28
      @kunaljoy28 Рік тому +1

      Who was he, I can't find anything on Google, can you please share any link?

    • @shruthivs5866
      @shruthivs5866 Рік тому

      @@kunaljoy28 Neither have I watched any of his movies. But have seen him movie scenes. Not sure of the link or anything.

    • @Vinay-bj4vv
      @Vinay-bj4vv Рік тому +3

      ​@@shruthivs5866 He acted in Vishnu sir Aradhane movie, Malgudi days, Chandi chamundi, Randheera etc

    • @shruthivs5866
      @shruthivs5866 Рік тому +1

      @@Vinay-bj4vv Thank you!

    • @Vinay-bj4vv
      @Vinay-bj4vv Рік тому

      @@shruthivs5866 You are welcome 🤗

  • @rajarajeshwari1943
    @rajarajeshwari1943 Рік тому +1

    V sad to hear..

  • @bhuvanakeshva5047
    @bhuvanakeshva5047 Рік тому

    Istu dina chethan sir idare antha thilkondidde aadre e program noddaaga gotthaythu avru namm jothe illa antha aa suddi keli thumba manassige novaythu😢😢😢😢😢😢😢

  • @kavithats3073
    @kavithats3073 Рік тому +1

    Raghu avre was Chethan not wearing helmet??? Plz let us know

  • @rekhac1616
    @rekhac1616 Рік тому +1

    Very very sad 😢

  • @monthinamendonca-ip5wu
    @monthinamendonca-ip5wu Рік тому

    So sad 😭

  • @kavithanagaraju9485
    @kavithanagaraju9485 Рік тому +2

    Avru illa antha anyone iralilla . Movie madakke Ishtar illla antha andokondidde very sad

  • @arunakumari8762
    @arunakumari8762 Рік тому +1

    Miss u sir 😢

  • @creative_psyche8046
    @creative_psyche8046 Рік тому +1

    Avanu great child actor.namginta aaru varsha younger

  • @jayasharma1148
    @jayasharma1148 Рік тому

    Chethan akka thumba cute agidare.

  • @MegaDgenx
    @MegaDgenx 6 місяців тому

    Which year and what age he passed away?

  • @archanaamarnath1742
    @archanaamarnath1742 Рік тому

    Very sad to hear this 😭Raghu sir, feeling like there is no god!

  • @yammunabm6022
    @yammunabm6022 Рік тому +1

    Very sad

  • @lakshmimvdevotionalbypunee7777

    ಲೈಕ್ ಅಂತ ಕಾಮೆಂಟ್ ಮಾಡೋದ್ ಬಿಟ್ಟು ಬೇರೆ ಏನು ತೋಚುತ್ತಿಲ್ಲ sir 😢

  • @madhusk7744
    @madhusk7744 Рік тому +1

    Sir pls dnt give headlines about the incident, pls dnt hurt them specially onscreen.🙏

  • @srinivasmkaku5188
    @srinivasmkaku5188 Рік тому

    Oh My God... shocking... Im in tears...

  • @naomibabu8041
    @naomibabu8041 Рік тому +1

    ಕದಿರೆನಹಳ್ಳಿ cross... 😢

  • @PavanPavan-bm5vg
    @PavanPavan-bm5vg Рік тому

    Yargu gothila e suddi 😭😭😭🙏🙏🙏

  • @jayashankarkr4738
    @jayashankarkr4738 Рік тому +1

    Chethan sir rip agidu yav varsha