Sirsi Taalamaddale Saptaha 2020 - Vamana Charitre - Part 3

Поділитися
Вставка
  • Опубліковано 21 сер 2024
  • Sirsi Taalamaddale Saptaha 2020 - Vamana Charitre - Part 3

КОМЕНТАРІ • 12

  • @manjunathbhat1924
    @manjunathbhat1924 22 дні тому

    Super Ganapathi Bhat

  • @ramkrishnabhat8261
    @ramkrishnabhat8261 2 місяці тому +1

    👌🙏ಶ್ರೀ ಗಣಪತಿ ಭಟ್ ಸಂಕದಗುಂಡಿಯವರ ವಿದ್ವತ್ ಪೂರ್ಣ ಅರ್ಥಗಾರಿಕೆ ತುಂಬಾ ಖುಷಿ ನೀಡಿದೆ. ಅನಂತನಮನಗಳು. 💐ಬಲಿಚಕ್ರವರ್ತಿಯಾಗಿ ಶ್ರೀ ಸುನ್ನಂಬಳರವರ ಮಾತುಗಾರಿಕೆ ಮನಮುಟ್ಟಿತು. 🙏💐. ಸುಶ್ರಾವ್ಯ ಭಾಗವತಿಕೆ. ಭಾಗವತರಿಗೆ ಅಭಿಮಾನದ ವಂದನೆಗಳು 🙏💐. ಸ್ವಸ್ತಿ

    • @ramkrishnabhat8261
      @ramkrishnabhat8261 2 місяці тому

      👌🙏💐ಚಂದದ ತಾಳಮದ್ದಲೆ.ಸುಂದರ ಸಂಭಾಷಣೆ.! ಭಾಗವಹಿಸಿದ ಕಲಾವದರೆಲ್ಲರಿಗೆ ಪ್ರೀತಿಯ ನಮಸ್ಕಾರಗಳು. 🙏💐ಸ್ವಸ್ತಿ..

  • @chandrashekarshetty6374
    @chandrashekarshetty6374 Місяць тому

    🙏🙏🙏👍

  • @prasannabhatgk
    @prasannabhatgk 6 місяців тому +1

    ಅದ್ಭುತ ವಾದ ಮಾತು ಗಾರಿಕೆ 🙏🙏🙏

  • @radhakrishna5686
    @radhakrishna5686 7 місяців тому +1

    ಈ ಮಹಾ ಕಲಾವಿದರ ಅರ್ಥ ಮಾಡಿ ಕೊಳ್ಳಲು ಸ್ವಲ್ಪ ಪುರಾಣ ವಿಷಯ ಅರಿತಿರಬೇಕು 🙏🙏

  • @timmannabhat1688
    @timmannabhat1688 11 місяців тому

    ಅದ್ಭುತವಾದ ಮಾತುಗಾರಿಕೆ 🙏🙏🙏

  • @janardhannaik-bf2sj
    @janardhannaik-bf2sj 11 місяців тому

    Super ganpati sir

  • @ambukunjarao1465
    @ambukunjarao1465 8 місяців тому +1

    ಇತರದ ಆರ್ಥ ಗಾರಿಕೆ ಅರಗಿಸಿ ಕೊಳೋದಕ್ಕೆ ನಾವು ಸ್ವಲ್ಪ ಪುರಾಣದ ಬಗ್ಗೆ ತಿಳಿಯಲೆ ಬೇಕು 👍👍🙏🙏🙏🙏🙏

  • @sureshmangalore8336
    @sureshmangalore8336 10 місяців тому +1

    ಸುಣ್ಣಂಬಳ., ಸಂಕದಗುಂಡಿಯವರ ಆರೋಗ್ಯಪೂರ್ಣ ವಾkchaaತುರ್ಯ
    ..... 🙏🙏🙏🙏🙏