ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
ಅಮರ್ ಪ್ರಸಾದ್ ಅವರೇ ನಿಮ್ಮ ವೀಡಿಯೋ ದ ನಾನು ಒಬ್ಬ ಅಭಿಮಾನಿ ಆದರೆ ತುಳು ವಿಚಾರದಲ್ಲಿ ಸ್ವಲ್ಪ ತಿಳಿದುಕೊಳ್ಳಿ ತುಳು ಭಾಷೆಗೆ ನಮ್ಮದೇ ಆದ ಲಿಪಿ ಇದೆ ಅರಿಂದಲೋ ಪಡೆದ ಲಿಪಿ ಅಲ್ಲ ಸ್ವಲ್ಪ ಅದರ ಬಗ್ಗೆ ತಿಳಿದು ಮಾತಾಡಿ🙏
ನಮ್ಮ ಕರ್ನಾಟಕದಲ್ಲಿ.... ಬರೆಯುವುದನ್ನು ಓದುವುದು, ಓದುವುದನ್ನು ಮಾತಹನಡುವದು ಮಂಗಳೂರು ಮತ್ತು ಉಡುಪಿ ಕನ್ನಡ ....ನಾವು ಕನ್ನಡಕ್ಕೆ ರೆಸ್ಪೆಕ್ಟ್ ಕೊಡ್ತೇವೆ.... ನಾವು ಮನೆಯಲ್ಲಿ ಮೊದಲು ಮಾತನಾಡುವುದು ತುಳು.... ಶಾಲೆಗೆ ಸೇರಿದ ಮೇಲೆ ಅಲ್ಲಿ ಕಲಿಸುವುದು ಕನ್ನಡ.... ಹಾಗಂತ ಕನ್ನಡವನ್ನು ನಾವು ದ್ವೇಷಿಸುತ್ತೇವೆ? ಉತ್ತರ ಕರ್ನಾಟಕ ಕಡೆಯಿಂದ ಯಾರು ಬಂದರು ಅವರ ಬಳಿ ನಾವು ಮಾತನಾಡುವುದು ಕನ್ನಡದಲ್ಲಿ ..ಯಾರ ಬಳಿಯೂ ತುಳು ಕಲಿ ಅಂತ ಫೋರ್ಸ್ ಮಾಡಲ್ಲ.... ಒಂದು ಬಾಷೆಯನ್ನು ಕಲಿತರೆ ನಮಗೆ ಜ್ಞಾನ ಬರುತ್ತೆ..ಯಾವುದೇ ಲಾಸ್ ಆಗಲ್ಲ....
ಮಲಯಾಳಂ ಭಾಷಗೆ ತುಳು ಭಾಷ ಲಿಪಿ ಮೂಲಲಿಪಿ ಎಂಬುದು ಐತಿಹಾಸಿಕ ಸತ್ಯ.ಸಂಶೋದಕರ ಪ್ರಕಟಣೆಯೊಂದು ಉದಯವಾಣಿ ಪತ್ರಿಕೆಯಲ್ಲಿ ಓದಿದ ನೆನಪು (ಕೆಲವು ವರ್ಷಗಳ ಹಿಂದೆ)ಇದೆ. ಕನ್ನಡ ಭಾಷೆಗೆ ಇಲ್ಲದ ಪಂಚಾಂಗ ತುಳು ಭಾಷೆಗೆ ಇದೆ.❤
I am kannadiga i love Tulu people i am from Malenadu living in Udupi for Job purpose. There is no Kannada vs Tulu here everybody respects each language. Jai Tulunadu, Jai Karnataka
ತುಳುವಿಗೆ ಲಿಪಿ ಇಲ್ಲ ಅಂತ ನಿಮಗೆ ಯಾರಣ್ಣ ಹೇಳಿದ್ದು..... ತುಳುವಿಗೆ ಲಿಪಿ ಇದೆ, .. ಸದ್ಯಕ್ಕೆ ಅವನತಿ ಹೊಂದುತ್ತಾ ಬಂದಿದೆ😢... 2 ನೆ ಭಾಷೆಯಾಗಿ ಸೇರಿಸಿದರೆ,ಯಾರಿಗೆ ನಷ್ಟ ಹೇಳಿ....?
ಅಮರ್ ಪ್ರಸಾದ್ ನಮ್ಮದು ಮಾದಾಪುರ 5 ಸಾವಿರ ಜನ ಇರೋ ಚಿಕ್ಕ ಹಳ್ಳಿ ದಯವಿಟ್ಟು ನಮಗೂ ಪ್ರತ್ಯೇಕ ರಾಜ್ಯ ಕೊಡಿಸಿ please 🙏😕 ಏಕೆಂದರೆ ನಾವು ಮಾತನಾಡುವಾಗ ಕನ್ನಡ ಪದ ತುಂಬಾ ಬಳಸುತ್ತಿವೆ ಆದರೆ ಅಕ್ಕಪಕ್ಕದ ಹಳ್ಳಿಯವರು ಮಾತಾಡುವಾಗ ಇಂಗ್ಲೀಷ್ ಬಳಸುತ್ತಾರೆ ಹಾಗಾಗಿ ಈಗ ನಮ್ಮ ಬಾಷೆ ಬೇರೆಯಾಗಿದೆ ದಯವಿಟ್ಟು ನಮ್ಮ ಹಳ್ಳಿಯನ್ನು ಪ್ರತ್ಯೇಕ ರಾಜ್ಯ ಮಾಡಿಸಿ ಕೊಡಿ ಮಸ್ತ್ ಮಗ ಕಡೆಯಿಂದ 😀
Brrooo Amar Prasad kuda Mangalore davarr avargu gothu thulu base bage ..lipi ila anth helathil ee present situation nali adake own lipi balasathil yelu official agi anth helathidare .... Namm State languages ge official agi right kodudarali yenu tap ila but state seperate madudu bed .... State anth bandre kannad ❤️💛 and namdu anth bandre Tulu ❤
ತುಳು ಭಾಷೆಗೆ ತನ್ನದೆಯಾದ ಲಿಪಿ ಇದೆ.....ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುವುದು ಉತ್ತಮ....ಒಬ್ಬ ತುಳು ಭಾಷಿಕನಾಗಿ ಹಾಗೂ ಮಸ್ತ್ ಮಗದ ವೀಕ್ಷಕನಾಗಿ ನನ್ನ ಅಭಿಪ್ರಾಯ....
Alupas first language is kannada first inscription copper plate kannada 600AD capital barkuru full of kannada no tulluvas tulu first inscription 1150AD so u understand ur also kannadiga don't think saparet state😂
Over time, many kings and queens from these dynasties intermarried with the Tuluva dynasties, highlighting the interconnectedness of these southern kingdoms. Tulu and Kannada have historically played significant roles in the political administration of Tulunadu. This phenomenon was common in many southern kingdoms, but it doesn't diminish the importance of Tulu as a prominent and ancient language in our state. Tulu deserves respect and preservation, just like any other classical language.@@hkjfjjff
@@hkjfjjff Bro, their language do not exited in those old times. How can it be adminsttative language?. Only Kannada was the Administration language of most of South India ! Jai Kundapra ❤️ Jai Karnataka 💛❤️
@@rajendra_kundapuranin tale 😂😂 nimm kunnada kinta munche. Esto language galu idwu world alli. Nimm kunnada ginta munche arabic tamil Tulu, kashmiri sindhi language ittu
@@sohrazabihowda? 3rd century BC Greek dore, Alexander the great, alexandriadalli ond dodda gode mele "ooralli" antha mention maadidare, idu 36000 taale hastapratigalu benkiyalli suttu naashagidralli ida pada..
ಸರ್... ನಮ್ಮೂರು ಉಡುಪಿ ಕುಂದಾಪುರ, ಕರ್ನಾಟಕಕದಲ್ಲಿ ಕಾಂಗ್ರೆಸ್ ಬಂದಮೇಲೆ ಪವರ್ ಕಟ್ (ಕರೆಂಟ್ ) ತುಂಬಾ ಆಗತಿದೆ.... ಬೇರೆ ಕಡೆ ಹೀಗೆ ಇದ್ರೆ, ಏಕೆ ಹೀಗೆ ಇದರ ಬಗ್ಗೆ ವಿಡಿಯೋ ಬೇಕು ಸರ್....
Howdy sir edrinda namma Karnatakakke upayoga eega Karnataka namma rajya antha feel Ella adu barbekadre tulu second language of Karnataka agle beku only for protect our culture Jai 🚩 Tulunad Jai ✨ Karnataka
@@SkCreativeBlogger ಪೆಂಗ ಇಡೀ south India ದಲ್ಲಿ ಕರ್ನಾಟಕದವರಿಗೆ ಅತಿ ಹೆಚ್ಚು ಹಿಂದಿ ಮಾತಾಡ್ಲಿಕೆ ಬರೋದು. hindi is a 3rd language in Karnataka. its compulsiory in Karnataka 😂😂 ಯಾಕೆ ನೀನು ಶಾಲೆಗೆ ಹೋಗಿಲ್ವ
ನಾನು ಒಬ್ಬ ತುಳುವ..ನಮ್ಮದು ಯಾವುದೇ ಭಾಷೆಯ ವಿರುದ್ಧ ಪ್ರತಿಭಟನೆಯಲ್ಲ..ನಮ್ಮ ಭಾಷೆಗೆ ಸಿಗಬೇಕಾದ ಮಾನ್ಯತೆ ಕೇಳುವುದು ನಮ್ಮ ಹಕ್ಕು..ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಸಂದರ್ಭದಲ್ಲಿ ತುಳು ಭಾಷೆ ಉಪಯೋಗಿಸುವವರ ಪ್ರದೇಶ ಇಬ್ಭಾಗವಾಗಿ ಕರ್ನಾಟಕ & ಕೇರಳ ರಾಜ್ಯದಲ್ಲಿ ವಿಲೀನವಾಗಿದೆ.. ನಮ್ಮ ಮಾತೃ ಭಾಷೆಗೆ ಸ್ಥಾನಮಾನ ನೀಡಿ ಇಲ್ಲವೇ ಪ್ರತ್ಯೇಕ ರಾಜ್ಯ ನೀಡಿ ನಮ್ಮ ಮಾತೃ ಭಾಷೆಗೆ ನಾವೇ ಸ್ಥಾನಮಾನ ನೀಡುತ್ತೇವೆ.
@@remasteredpavan4641 ನಮ್ಮ ಜಾಗದಲ್ಲಿ ನಿಂತು ನೀವು ಯೋಚಿಸಿ..ನಮ್ಮ ಮಾತೃ ಭಾಷೆಗೆ ಸ್ಥಾನಮಾನ ನೀಡದೆ ಇದ್ದಾರೆ ಪ್ರತ್ಯೇಕ ರಾಜ್ಯದ ಬೇಡಿಕೆಯೇ ಕೊನೆಯ ದಾರಿ ಅಲ್ಲವೇ ? ಒಂದು ಮನೆಯಲ್ಲಿ ಮಗುವಿಗೆ ತನ್ನ ತಾಯಿಗೆ ಗೌರವ ನೀಡದೆ ಮಲತಾಯಿಯೇ ಅಂತಿಮ ಎನ್ನುವುದಾದರೆ ತಾಯಿಗೆ ಗೌರವ ನೀಡಿ ಎಂದು ಕೇಳಿಕೊಳ್ಳುತ್ತೇವೆ..ಕೊಡದೇ ಇದ್ದರೆ ಬೇರೆ ಮನೆ ಮಾಡುತ್ತೇವೆ .. ಇಲ್ಲಿಯೂ ಹಾಗೆಯೇ
@@remasteredpavan4641 ನಮ್ಮದು ಕನ್ನಡ ಭಾಷೆ & ರಾಜ್ಯದ ಬಗ್ಗೆ ಯಾವುದೇ ಅಪಸ್ವರ ಇಲ್ಲ..ನಮ್ಮ ಮಾತೃ ಭಾಷೆಗೆ ಮಾನ್ಯತೆ ನೀಡಿ..ಇಲ್ಲವೇ ಪ್ರತ್ಯೇಕ ರಾಜ್ಯ ರಚನೆ ಮಾಡಿ.. ರಾಜ್ಯ ಮಾಡಲು ಮೂಲತಃವಾಗಿ ಬೇಕಾದ ರೈಲ್ವೇ , ವಿಮಾನ ನಿಲ್ದಾಣ , ಬಂದರು ಎಲ್ಲವೂ ಇದೆ. ಕರ್ನಾಟಕದ ಅತೀ ಹೆಚ್ಚು ತೆರಿಗೆ ಕಟ್ಟುವವರು ನಾವು ..ಆದರೂ ನಮ್ಮ ಬೇಡಿಕೆ ಯಾವುದೇ ಮಾನ್ಯತೆ ಇಲ್ಲ..
I from Raichur Karnataka 🌱 but I like Tulu language also make it second official language of Karnataka then it we have two offical language proud of it
We like & love all languages Bcz our culture teaches these things Proud to be tuluva ❤ There is no rights to restrict anyone to travel or stay in any part of India
Please don't give importance to them because in return they don't like us. Just ignore them. You will get respect from a konkani or beary but not from tuluva or maratha. Both are same category.
@@shailesh_shetty_ Ide ganchali ne beda annodu ninge bere state beka tulu state beka. Karnataka is one of the richest state in the country its no loss for us because manglore kasargod has only 12 lakh people but if you seperate its a huge loss for you because once you break the state nobody will accept your people again in karnataka for jobs or anything. you people are creating bad future for your own kids dont start this racism btw kannadigas and tuluvas.
You studied form Whatsapp University! . Due to various reasons the Vijayanagar Empire split into 4 dynasties : Sangama, Saluva, Tuluva and Araveedu. These are just names. If you Tulu speaking below ghattta fools say that Tuluva dynasty means Tulu langauge region then Sangama dynasty should be a Tamil region because Sangam name comes from Sangam literature of Tamil !
6:55 not only bcz of language issue. We are neglected from Karnataka Govt in relation with development. Our youths not getting job locally, they are moving abroad and other cities to get job 😢😢 They are separating from their beautiful family💔💔
@@ygk1ಬಿಜೆಪಿ ದಶಕಗಳಿಂದ ಗೆದ್ದಿದೆ ಕಾಂಗ್ರೆಸ್ ಅರ್ಧ ಶತಮಾನಕ್ಕೂ ಹೆಚ್ಚು ಗೆದ್ದಿದೆ ಏನ್ ಮಾಡಿದರೆ ದಕ್ಷಿಣ ಕನ್ನಡಕ್ಕೆ ಮೊದಲು ಅದನ್ನ ಯೋಚ್ನೆ ಮಾಡಿ ಹೇಳು ಕಾಂಗ್ರೆಸ್ ಇಂದ ಏನು ಉಪಯೋಗ ಇಲ್ಲ ಅಂತ ಬಿಜೆಪಿ ಕಡೆಗೆ ವಾಲಿರೋದು ಅಲ್ಲಿಯ ಜನ ಬಿಟ್ಟಿ ಭಾಗ್ಯಗಳ ಆಮಿಷಕ್ಕೆ ಒಳಗಾಗಿ ಮತ ಮಾರ್ಕೊಂಡಿಲ್ಲ
ನಾನು ಮೂಲತಃ ಬೆಳಗಾವಿ ಜಿಲ್ಲೆಯ ನಿವಾಸಿ ಕಳೆದ 3.4 ವರ್ಷದಿಂದ ಉಡುಪಿ ಜಿಲ್ಲೆಯ ಪೆರ್ಡೂರು ನಲ್ಲಿ ವಾಸಿಸುತ್ತಿದ್ದು ತುಳುನಾಡಿನ ಮೇಲೆ ಅಪಾರವಾದ ಪ್ರೀತಿ ಇದೆ ಇಲ್ಲಿನ ಸಂಸ್ಕೃತಿ ಆಚಾರ ವಿಚಾರ ದೈವಾರಾಧನೆ ಎಲ್ಲವನು ಗೌರವಿಸುತ್ತೇವೆ i love ತುಳುನಾಡು❤ ಆದರೆ ಪ್ರತ್ಯೇಕತೆ ಬೇಡ 😢ವಿಶಾಲ ಕರ್ನಾಟಕ ಹೀಗೆ ಇರಲಿ🎉😊
@@Nitheshbelchadachelur ದೊಡ್ಡವರೆ 🙏ಕರಾವಳಿ ಭಾಗದಲ್ಲಿ ತುಳು,ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ತೆಲುಗು,ಮತ್ತು ದಕ್ಷಿಣ ಕನಾ೯ಟಕದಲ್ಲಿ ತಮಿಳು,ಮುಂಬೈ ಕರ್ನಾಟಕ ಭಾಗದಲ್ಲಿ ಮರಾಠಿ ಇದೆ ತರ ಕಲಿಸುತ್ತಾ ಹೋದರೆ ಕನ್ನಡಕ್ಕೆ ಉಳಿಗಾಲ ಇಲ್ಲ 🙏🙏🙏🙏
ಈ ಕಾಮೆಂಟ್ ಅಮರ್ ಸರ್ ಗೆ ಮಾತ್ರ! ಸರ್, ತುಳು ಇತಿಹಾಸದಲ್ಲಿ ಸಂಪ್ರದಾಯ ಬದ್ಧವಾಗಿ ನಾವು ದೀಪಾವಳಿ ಹಬ್ಬವನ್ನು ಬಲೀಂದ್ರ ಚಕ್ರವರ್ತಿಗಾಗಿ ಸಡಗರದಿಂದ ಆಚರಿಸುತ್ತೇವೆ. ದೀಪಾವಳಿ ದಿನದಂದು ಭೂಮಿಗೆ ದೀಪವಿಟ್ಟು ಓ ಬಲೀಂದ್ರ ಓ ಬಲೀಂದ್ರ ಓ ಬಲೀಂದ್ರ ಎಂದು ಭೂ ರಾಜ ಬಲೀಂದ್ರನನ್ನು ಕರೆಯುತ್ತೇವೆ. ಬಲೀಂದ್ರ ಚಕ್ರವರ್ತಿಯ ಕಾಲಮಾನ (ವಿಷ್ಣು ದೇವರ ವಾಮನ ಅವತಾರ) 4 ನೇ ಜೀವ ಸಂಕುಲದ ಸಮಯ. ಆ ಸಮಯದಲ್ಲೇ ಇದ್ದವರು ತುಳುವರು. ಉಡುಪಿಯಲ್ಲಿ ಬಲೀಂದ್ರ ಸೇವೆ ತೆಗೆದುಕೊಂಡು ಹೊರಡುವಾಗ ತಡವಾಗಿ ಮಂಗಳೂರು ಸೇರುತ್ತಾರೆ.. ಹಾಗಾಗಿ ಮಂಗಳೂರಲ್ಲಿ ಬಲೀಂದ್ರ ಪೂಜೆ ಇದೆ, ಆದರೆ ಬಲೀಂದ್ರನ ಕರೆದು ಕೂರಿಸುವುದಿಲ್ಲ🙏🏻
We need official status to tulu for below reasons: 1. Can be one of languages in academics 2. Will get fund to create unicode for tulu script 3. Fund for tulu academy 4. Protect tulu inscription and ancient tulu region for example Barkur(was capital of Tulunad) 5. Swift action can be taken whoever dishonours tulu culture / language
we know barkir is tulunad capital, but the ppl speak kundagnnada there. we don't have any problem with Tulu being the official language we kundagannada ppl happy that we have many tulu cultures but we like ourselves as Kannadigass and we just want to be in kannadanadu
@@SukeshTuluve lo thulle idi karnataka ne Karunadu yavdo adu tulunadu shatadnadu. Karnataka andre Kannada aste nimge tulu beku andre Karnataka inda kalchkoli
I have been regularly watching your channel. It is one of the best channels. Thank you for making video on Tulu language. You have soft corner about our language and even in you native place Koppa there are many Tulu speakers.❤
@@hkjfjjff yes offcource, since our childhood we have been reading Kannada magazine, watching Kannada movies and TV serials and listening to Kannada songs
Tulu is the 2nd oldest Dravidian language after Tamil.Tulunadu is mentioned in many ancient Tamil literature please check and verify. Tulu is older than Kannada, Telugu and Malayalam
@@hkjfjjff See we are Pro Dravidian Language which is not derived from Tamil like kannada Telugu etc.. see in Google and see my reply about Tamil literature 🤣
I have studied almost 4 years in Ujire and manipal being from malenadu I found most of our rituals culture for example Bhootha kola, yakshagaana and even kannada language dialect is almost same here in malenadu and tulunadu And I always felt Tulu language should be given official status in karnataka beside Kannada because sometime it’s disheartening to see outsiders from Andra pradeep and Tamil Nadu is dominating here in Karnataka But don’t know why some people from tulunadu has so much hatred towards Kannada and kannadigas we always respect tulu people and treat them as ours not even Tulunadu when Coorg was flooded during 2018 whole Kannadigas united and stood beside them as a helping hand even tulu people has settled very well in all sectors like hotel buisness in entire Karnataka and they are doing well even in cinema sector Rakshit Rishab and raj are loved by Kannadigas which I didn’t saw much in tulunadu where mainly in mangalore which is almost took over by kerala people who run most of the buisness there some time even I felt Tulu people respects Kerala guys than kannadigas not sure what is the reason Yes Tulu should get official status in Karnataka as its primary need but separate state you people should think about it in all aspects before asking that because we kannadigas tulvas coorgs konkanis will always be brothers together it should not be parted is what I felt 😊
@@AshokShetty-cp8mw Giving wrong information doesn’t give me any perks brother and yes you can check in manipal near college 4-5 hotels run by mallus one Hotel have malayalam board also opposite to MIT not only there I have seen this in some parts of mangalore also even they will call malayalam actors for college fests even in nrpura in chickmaglur kerala Christian’s are more
@@vinaygowda3553 kerala hotels are run by mallus only..same way tulunadu ppl have hotels in bangalore...mtr,ctr,vidayarthi bhawan,etc..same way in mumbai..it's a business...
In mangalore I have seen this near ullal and also attavar and many shops near mangalore railway station are run by malayalees and as you mentioned it’s fine they are running buisness there and also Kerala is just 50kms from mangaluru so many will come for hospitals to study in colleges and even for temple like kollur but it’s all fine until domination starts for example bengaluru people from Tamilnadu and andra came here for buisness purpose only but now they have dominated in many areas it will feel like we are in their state like in white field marathalli Telugu people have dominated even they speak with us in Telugu being in Karnataka and in Koramangala and Btm malayalees has dominated in krpura Electronic City Tamil domination similarly I felt this domination in tulunadu also if you deny this fact it’s okay but kasargodu is lost from karnataka and added to Kerala due to dominance only even Rishab Shetty has shown that in sarkari hiriya prathamika shaale kasaragodu on how some Malayalee’s will treat Karnataka people there
@@Gullivers_Travels i mean these symbols had importance in our religion thats why it was in our old flags, but during independence congress flag was taken as our national flag, like see how they even wanted to include gandhis chakra in it before it got changed (thats why RSS rejected this flag for so long)
ಅಮರ್ ಪ್ರಸಾದ್ ನಮ್ಮದು ಮಾದಾಪುರ 5 ಸಾವಿರ ಜನ ಇರೋ ಚಿಕ್ಕ ಹಳ್ಳಿ ದಯವಿಟ್ಟು ನಮಗೂ ಪ್ರತ್ಯೇಕ ರಾಜ್ಯ ಕೊಡಿಸಿ please 🙏😕 ಏಕೆಂದರೆ ನಾವು ಮಾತನಾಡುವಾಗ ಕನ್ನಡ ಪದ ತುಂಬಾ ಬಳಸುತ್ತಿವೆ ಆದರೆ ಅಕ್ಕಪಕ್ಕದ ಹಳ್ಳಿಯವರು ಮಾತಾಡುವಾಗ ಇಂಗ್ಲೀಷ್ ಬಳಸುತ್ತಾರೆ ಹಾಗಾಗಿ ಈಗ ನಮ್ಮ ಬಾಷೆ ಬೇರೆಯಾಗಿದೆ ದಯವಿಟ್ಟು ನಮ್ಮ ಹಳ್ಳಿಯನ್ನು ಪ್ರತ್ಯೇಕ ರಾಜ್ಯ ಮಾಡಿಸಿ ಕೊಡಿ ಮಸ್ತ್ ಮಗ ಕಡೆಯಿಂದ 😀
ಇದು ಒಳ್ಳೆಯದು ಭಾಷೆ ಸಂವಹನಕ್ಕಾಗಿದೆ. ಲಿಪಿ ಜನರಿಗೆ ಗೊತ್ತಾಗುವ ಯಾವುದೂ ಆದೀತು. ಈಗ ಮೊಬೈಲ್ ಬಂದ್ಮೇಲೆ ಎಷ್ಟೋ ಜನ ಇಂಗ್ಲಿಷ್ ಲಿಪಿನಲ್ಲೇ ಸಂದೇಶ ಕಳಿಸ್ತಾರೆ. ಲಿಪಿ =ಚಿತ್ರ ಅಷ್ಟೇ ಈ ಚಿತ್ರ /ರೂಪಕ್ಕೆ ಈ ದನಿ ಮತ್ತು ಅರ್ಥ ಅಂತಾದರೆ ಸರಿ. TRANSLITERATION ಅನ್ನೋ ಒಂದು ವಿಷಯ ಇದೆ. ಕಳಿಯೋದು ತುಂಬಾ ಒಳ್ಳೆಯದು. ಹಿಂದೆ ಸಂಸ್ಕೃತ ಪಾಠಶಾಲೆ ಮಕ್ಕಳು /ಜನ ಕನ್ನಡ ಭಾಷೇನೂ ಸಂಸ್ಕೃತ ಲಿಪಿನಲ್ಲೇ ಬರೆಯೋರು..
ಅಮರ್ ಪ್ರಸಾದ್ ನಮ್ಮದು ಮಾದಾಪುರ 5 ಸಾವಿರ ಜನ ಇರೋ ಚಿಕ್ಕ ಹಳ್ಳಿ ದಯವಿಟ್ಟು ನಮಗೂ ಪ್ರತ್ಯೇಕ ರಾಜ್ಯ ಕೊಡಿಸಿ please 🙏😕 ಏಕೆಂದರೆ ನಾವು ಮಾತನಾಡುವಾಗ ಕನ್ನಡ ಪದ ತುಂಬಾ ಬಳಸುತ್ತಿವೆ ಆದರೆ ಅಕ್ಕಪಕ್ಕದ ಹಳ್ಳಿಯವರು ಮಾತಾಡುವಾಗ ಇಂಗ್ಲೀಷ್ ಬಳಸುತ್ತಾರೆ ಹಾಗಾಗಿ ಈಗ ನಮ್ಮ ಬಾಷೆ ಬೇರೆಯಾಗಿದೆ ದಯವಿಟ್ಟು ನಮ್ಮ ಹಳ್ಳಿಯನ್ನು ಪ್ರತ್ಯೇಕ ರಾಜ್ಯ ಮಾಡಿಸಿಕೊಡಿ ಮಸ್ತ್ ಮಗ ಕಡೆಯಿಂದ 😀
@@Starsofsouth-yr3zz ಹಾಗೆನ್ನುವುದಕ್ಕಿಂತಲೂ ಮೊದಲು ತಮಿಳ್ಗನ್ನಡ ಎಂಬುದರಿಂದ ಎರಡು ಭಾಷೆಗಳಾದವು, ಒಂದಷ್ಟು ಸಂಸ್ಕೃತ ಪದಗಳಾಗಿಸಿ ಮಲಯಾಳಂ ಆಯಿತು. ಹಾಗಾಗಿ ಪ್ರಯತ್ನಿಸಿ ಒಲವಿದ್ದರೆ ಈ ಭಾಷೆಗಳ ಕಲಿವುದು ಅರ್ಥೈಸಿಕೊಂಡು ಸಂತೋಷಿಸುವುದೂ ಉತ್ತಮ ವಿಚಾರವಾಗಿದೆ. ತಮಿಳ್ಗನ್ನಡ ಬೆಂಗಳೂರು ಪೂರ್ವದಕ್ಷಿಣ ಭಾಗದ ದೇವನಹಳ್ಳಿ ಮಾಲೂರು ವರ್ತೂರ್ ಮಾಸ್ತಿ ವೆಂಕಟೇಶ ಐಯಂಗಾರ್ ಊರು ಇಲ್ಲೆಲ್ಲ ಮಾತಾಡತಿದ್ರು ಅಂತಾ BGL ಸ್ವಾಮಿ ಬರೆದಿದಾರೆ
take seperate State we will not make any language as a 2nd language of Karnataka...if you people really wanted we will fight for you people to get seperate state don't worry....
Naavu tulu baashe mathadtheve but kannada na mariyalla...dakshina Kannada davru shuddhavaagi kannada maathadthare... Kannada baashena English, jothe shokigoskara maathadi haalu maadodu neeve... adara jothe kannadane maathadbeku antha dabbalike bere nimdu... Haagadre Indian language Hindi. yella indians Hindi kalithu maathadona aaguttha...🤫 ನಿಮಗೆ ಹೇಗೆ ನಿಮ್ಮ ಮಾತೃ ಬಾಷೆ ಬೇಕೋ.. ಹಾಗೆ ನಮ್ಗೆ ನಮ್ಮ ಮಾತೃ ಬಾಷೆ ಬೇಕು..❤ ಜೈ ತುಳುನಾಡು🚩✨ಜೈ ಕರ್ನಾಟಕ ❤️
@@MaheshMogaveera-kd8pw yaake madbardu???bangalore admele next dk & udupi irodu karnataka gdp alli....india du too 25 richest district alli udupi & dk ide....inen beku ??
ಸ್ವ೦ತ ಲಿಪಿ, ಸ್ವ೦ತ ಸ೦ಖ್ಯೆ ಸ್ವ೦ತ ವ್ಯಾಕರಣ, ದೊಡ್ಡ ವರ್ಣಮಾಲೆ, ಉಚ್ಚರಿಸುವುದನ್ನೆ: ಬರೆಯುವ ಸಾವಿರಾರು ವರ್ಷಗಳ ಇತಿಹಾಸವಿರುವ ಭೂಮ೦ಡಲದ ಏಕೈಕ ಭಾಷೆ : : : ಕನ್ನಡವೇ ಸತ್ಯ ಕನ್ನಡವೇ ನಿತ್ಯ!!💛❤
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Tulunadina bhahuta naavu maadiddhalla, adhu dhaiwa da bhahuta kuda howdhu. Daiwa (panjurli, koragajja etc..) Tulu bhahuta dha vasthra illadhiddhre aaguvudilla. Sari research Maadi masth magaa🤦🤦🤦
First
Tulu sikshana, Nimmurina Business Anya rajyadavara palu,Tulu Cinema strong madkoli amele step edi.
Tulu rajya seperate adre. Egagle Kasaragod keralakke bitkotri hageye slowagi Udupi Mangalore Kelave vsrushadalli Kerala palagodu kachita.yochne madi steps edi.
Kanndigarilladidre Tulu janara baduku kelarigara palu
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು 😎
@@publicmindtune354 tulunadina kasaragodannu bere madiddhu nimma Karnataka government congress sarkara, avaga Mangalore alli yeshtu prathibhatane aagidhe antha ninge gotthunta? Thumba dodda mattadhalli aagidhe. Neevu kannada davaru yaaru tuluvarige badhuku kodlike? Sathya helbekandre tuluvaru kannada davarige bhadhuku kottide. Karnataka dalli 2ne hechhu sampadhisuva nadu namma tulunaadina Mangalore, 3ne Udupi. Neevu kannadigaru yenu kottidhira Bangalore bittre. Namma Tulu film industry eeglu kuda edhe Andre adhu gatti iddhridindha, yaaru helidhu namma Tulu film industry gatti illa antha, namma ooralli gatti idhe matthe belitha kuda untu, nimma kannada film industry yalli iddha hage logic illadha movies barodhilla, logic iddha Kannada movie yannu maadiddhi tuluvaru. Naachige aagudilva ninage. Karnataka kintha tulunad atleast Kerala dalli iddre yestho vaasi, nimma kannadigara anyyaya namge beda. Social media dalli maathra Kannada Kannadigaru olledu, nija yenandre avaru bere bhasheyarige anyyaya maduvavaru. Jai tulunad raiya 🔥❣️
ಬೇರೆ ರಾಜ್ಯ ಬೇಕು ಅನ್ನೋರು ಬೇರೆ ರಾಜ್ಯಕ್ಕೆ ಹೋಗಿ 🙂
ನನ್ನ ಮಾತೃಭಾಷೆ ತುಳು, ನಾನು ಕನ್ನಡ ಮತ್ತು ತುಳು ತುಳು ಭಾಷೆ ಎರಡನ್ನು ಪ್ರೀತಿಸುತ್ತೇನೆ, ಜೈ ಕರ್ನಾಟಕ, ಜೈ ತುಳುನಾಡು💛♥️
Hi sir I want to learn tulu language
Tulu naadu beku
Jai tulunadu
🙏🙏🙏🙏🙏💐💐
Bro en kannada pathernaga maatha thelipuver😂😂
ತುಳು ಭಾಷೆ ಪತೆರ್ರೆ ಗೊತ್ತಿಪ್ಪುನಕುಲು like ಮಲ್ಪುಲೆ 🤗
Yank gottundu andala yaan malpuji
@@rlakshmilakshmi9616 ಎಡ್ಡೆ ಆಂಡ್
@@rlakshmilakshmi9616😂
ಜೈ ತುಳುನಾಡು
ಜೈ ತುಳುನಾಡ್ 🙏
ಅಮರ್ ಪ್ರಸಾದ್ ಅವರೇ ನಿಮ್ಮ ವೀಡಿಯೋ ದ ನಾನು ಒಬ್ಬ ಅಭಿಮಾನಿ ಆದರೆ ತುಳು ವಿಚಾರದಲ್ಲಿ ಸ್ವಲ್ಪ ತಿಳಿದುಕೊಳ್ಳಿ ತುಳು ಭಾಷೆಗೆ ನಮ್ಮದೇ ಆದ ಲಿಪಿ ಇದೆ ಅರಿಂದಲೋ ಪಡೆದ ಲಿಪಿ ಅಲ್ಲ ಸ್ವಲ್ಪ ಅದರ ಬಗ್ಗೆ ತಿಳಿದು ಮಾತಾಡಿ🙏
Yes satya helidri
ನಮ್ಮ ಕರ್ನಾಟಕದಲ್ಲಿ.... ಬರೆಯುವುದನ್ನು ಓದುವುದು, ಓದುವುದನ್ನು ಮಾತಹನಡುವದು ಮಂಗಳೂರು ಮತ್ತು ಉಡುಪಿ ಕನ್ನಡ ....ನಾವು ಕನ್ನಡಕ್ಕೆ ರೆಸ್ಪೆಕ್ಟ್ ಕೊಡ್ತೇವೆ.... ನಾವು ಮನೆಯಲ್ಲಿ ಮೊದಲು ಮಾತನಾಡುವುದು ತುಳು.... ಶಾಲೆಗೆ ಸೇರಿದ ಮೇಲೆ ಅಲ್ಲಿ ಕಲಿಸುವುದು ಕನ್ನಡ.... ಹಾಗಂತ ಕನ್ನಡವನ್ನು ನಾವು ದ್ವೇಷಿಸುತ್ತೇವೆ? ಉತ್ತರ ಕರ್ನಾಟಕ ಕಡೆಯಿಂದ ಯಾರು ಬಂದರು ಅವರ ಬಳಿ ನಾವು ಮಾತನಾಡುವುದು ಕನ್ನಡದಲ್ಲಿ ..ಯಾರ ಬಳಿಯೂ ತುಳು ಕಲಿ ಅಂತ ಫೋರ್ಸ್ ಮಾಡಲ್ಲ.... ಒಂದು ಬಾಷೆಯನ್ನು ಕಲಿತರೆ ನಮಗೆ ಜ್ಞಾನ ಬರುತ್ತೆ..ಯಾವುದೇ ಲಾಸ್ ಆಗಲ್ಲ....
ನಿಜ
True ... 🥰
Nija bro..❤
ಭಾಷೆ ಕಲಿತರೆ ಜ್ಞಾನ ಬರತ್ತಾ ಸರಿ ಭಾರತದಲ್ಲಿ ಸಾವಿರಾರು ಭಾಷೆ ಇದೆ ಮೊದ್ಲು ನೀನು ಎಲ್ಲಾ ಭಾಷೇನೂ ಕಲಿ.
👍
ಲಿಪಿ ಉಂಟು... ನಮ್ಮ ತಂದೆ ತುಳು ಲಿಪಿಯಲ್ಲಿ ಮಂತ್ರ ಕಲಿತದ್ದು...ಮಲೆಯಾಳಿ ಲಿಪಿಗೆ ಮೂಲ ನಮ್ಮ ತುಳು ಲಿಪಿ..
❤
Hawdu avaru aaga yella jaathi,dharma avrige adanna kalisi spread madidre eega namge sulaba agtittu...nimge bejar madodalla ,history alli irodanne helidu...
ಲಿಪಿ ಇಲ್ಲ ಅಂತ ಹೇಳಿಲ್ಲ...ಬಳಕೆಯಲ್ಲಿ ಇಲ್ಲ ಅಂತ ಹೇಳಿದ್ದಾರೆ... ಸರಿ ಕೇಳಿ
@premabhat3118 nimma thandeyalli kelavu ಅಕ್ಷರ ಅಭ್ಯಾಸ ಮಾಡಿ ಒಂದು ಪಟ್ಟಿ ಮಾಡಿ idi
ಮಲಯಾಳಂ ಭಾಷಗೆ ತುಳು ಭಾಷ ಲಿಪಿ ಮೂಲಲಿಪಿ ಎಂಬುದು ಐತಿಹಾಸಿಕ ಸತ್ಯ.ಸಂಶೋದಕರ ಪ್ರಕಟಣೆಯೊಂದು ಉದಯವಾಣಿ ಪತ್ರಿಕೆಯಲ್ಲಿ ಓದಿದ ನೆನಪು (ಕೆಲವು ವರ್ಷಗಳ ಹಿಂದೆ)ಇದೆ. ಕನ್ನಡ ಭಾಷೆಗೆ ಇಲ್ಲದ ಪಂಚಾಂಗ ತುಳು ಭಾಷೆಗೆ ಇದೆ.❤
Jai tulunad jai tulu lipi
I am kannadiga i love Tulu people i am from Malenadu living in Udupi for Job purpose. There is no Kannada vs Tulu here everybody respects each language. Jai Tulunadu, Jai Karnataka
Stop kannada imposition
@@Neo-ld6qvyaro iga impose maddru 😂
ತುಳುವಿಗೆ ಲಿಪಿ ಇಲ್ಲ ಅಂತ ನಿಮಗೆ ಯಾರಣ್ಣ ಹೇಳಿದ್ದು..... ತುಳುವಿಗೆ ಲಿಪಿ ಇದೆ, .. ಸದ್ಯಕ್ಕೆ ಅವನತಿ ಹೊಂದುತ್ತಾ ಬಂದಿದೆ😢... 2 ನೆ ಭಾಷೆಯಾಗಿ ಸೇರಿಸಿದರೆ,ಯಾರಿಗೆ ನಷ್ಟ ಹೇಳಿ....?
ಲೋ ಶೆಟ್ಟಿ ಸುಮ್ಮನೇ ಇರೋ ಸಾಕು, ಬರೀ ಕನಸು ಕಾಣ್ತ ಇರಿ ತುಳು ಆಡಳಿತ ಭಾಷೆ ಆಗೋಕೆ ಕನ್ನಡಿಗರು ಆಸ್ಪದ ಕೊಡಲ್ಲ.. ಕನ್ನಡದ ಅಸ್ತಿತ್ವ ನಮಗೆ ಮುಖ್ಯ
ಅಮರ್ ಪ್ರಸಾದ್ ನಮ್ಮದು ಮಾದಾಪುರ 5 ಸಾವಿರ ಜನ ಇರೋ ಚಿಕ್ಕ ಹಳ್ಳಿ ದಯವಿಟ್ಟು ನಮಗೂ ಪ್ರತ್ಯೇಕ ರಾಜ್ಯ ಕೊಡಿಸಿ please 🙏😕 ಏಕೆಂದರೆ ನಾವು ಮಾತನಾಡುವಾಗ ಕನ್ನಡ ಪದ ತುಂಬಾ ಬಳಸುತ್ತಿವೆ ಆದರೆ ಅಕ್ಕಪಕ್ಕದ ಹಳ್ಳಿಯವರು ಮಾತಾಡುವಾಗ ಇಂಗ್ಲೀಷ್ ಬಳಸುತ್ತಾರೆ ಹಾಗಾಗಿ ಈಗ ನಮ್ಮ ಬಾಷೆ ಬೇರೆಯಾಗಿದೆ ದಯವಿಟ್ಟು ನಮ್ಮ ಹಳ್ಳಿಯನ್ನು ಪ್ರತ್ಯೇಕ ರಾಜ್ಯ ಮಾಡಿಸಿ ಕೊಡಿ ಮಸ್ತ್ ಮಗ ಕಡೆಯಿಂದ 😀
ಲಿಪಿ ಇಲ್ಲ ಅಂತ ಹೇಳಿಲ್ಲ...ಬಳಕೆಯಲ್ಲಿ ಇಲ್ಲ ಅಂತ ಹೇಳಿದ್ದಾರೆ... ಸರಿ ಕೇಳಿ
Brrooo Amar Prasad kuda Mangalore davarr avargu gothu thulu base bage ..lipi ila anth helathil ee present situation nali adake own lipi balasathil yelu official agi anth helathidare ....
Namm State languages ge official agi right kodudarali yenu tap ila but state seperate madudu bed ....
State anth bandre kannad ❤️💛 and namdu anth bandre Tulu ❤
@@Mevk_1990(ಕೆಲವು) ತುಳುವರಿಗೆ ಕನ್ನಡ ಸರಿಯಾಗಿ ಬರಲ್ಲ ಕನ್ನಡವನ್ನು ದ್ವೇಷಿಸುವ ಬರದಲ್ಲಿ ತುಳುವಿನ ಅವಮಾನ ಮಾಡುತ್ತಾ ಇದ್ದರೆ ಬ್ಯವರ್ಸಿಗಳು
ಸುಂದರವಾದ episode. ವಂದನೆಗಳು ಅಮಾರ್ ಅಣ್ಣ.... ದೇವೆರ್ ಎಡ್ಡೆ ಮಲ್ಪಡ್ ಈರೆನ್. ಜೈ ತುಳುನಾಡ್, ಜೈ ಕರ್ನಾಟಕ.
Jai tulu nadu
Olpa da are
ತುಳು ಭಾಷೆಗೆ ತನ್ನದೆಯಾದ ಲಿಪಿ ಇದೆ.....ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುವುದು ಉತ್ತಮ....ಒಬ್ಬ ತುಳು ಭಾಷಿಕನಾಗಿ ಹಾಗೂ ಮಸ್ತ್ ಮಗದ ವೀಕ್ಷಕನಾಗಿ ನನ್ನ ಅಭಿಪ್ರಾಯ....
Yes
ಆಲೂಪರು, ಬಳ್ಳಾಲರು ಆಳಿದ ನಾಡು ಕರಾವಳಿ ನಾಡು 👌👍🙏
Alupas first language is kannada first inscription copper plate kannada 600AD capital barkuru full of kannada no tulluvas tulu first inscription 1150AD so u understand ur also kannadiga don't think saparet state😂
Over time, many kings and queens from these dynasties intermarried with the Tuluva dynasties, highlighting the interconnectedness of these southern kingdoms. Tulu and Kannada have historically played significant roles in the political administration of Tulunadu. This phenomenon was common in many southern kingdoms, but it doesn't diminish the importance of Tulu as a prominent and ancient language in our state. Tulu deserves respect and preservation, just like any other classical language.@@hkjfjjff
@@hkjfjjff Bro, their language do not exited in those old times. How can it be adminsttative language?. Only Kannada was the Administration language of most of South India !
Jai Kundapra ❤️
Jai Karnataka 💛❤️
@@rajendra_kundapuranin tale 😂😂 nimm kunnada kinta munche. Esto language galu idwu world alli. Nimm kunnada ginta munche arabic tamil Tulu, kashmiri sindhi language ittu
@@sohrazabihowda? 3rd century BC Greek dore, Alexander the great, alexandriadalli ond dodda gode mele "ooralli" antha mention maadidare, idu 36000 taale hastapratigalu benkiyalli suttu naashagidralli ida pada..
ತುಳು ಭಾಷೆ ಅದ್ಬುತವಾದ ಭಾಷೆಯಾಗಿದೆ 🔥❤️
ಸುರುಕು ತುಳು ಪಂದ್ ಸರಿ ಬರೆಲೆ
ತುಳು ಭಾಷೆ. ತುಲು ಭಾಷೆ ಅಲ್ಲ
ತುಳು ತುಲು ಅಲ್ಲಾ
😁😁😁
ಅವ್ವು ತುಲು ವೆ ಮರ್ರೆ, ಎಂಕ್ಲೆಗ್ ಗೊತ್ತಿಜ್ಜಿ, ಕನ್ನಡ ದಕುಲು ತುಳು ಪನ್ಪಿನಿ, ತುಲು ಬಾಸೆ ಡ್ ಅವ್ವು ತುಲು. ಎಂಕ್ಲೆನ ತುಲು ಟ್ಟು ಳ ಅಕ್ಷರನೆ ಇಜ್ಜಿ.
ಕುಂದಾಪುರ ದಲ್ಲಿ ಕನ್ನಡ ಭಾಷೆ ಇದೆ
ನಮ್ಮ ಕುಂದಾಪುರ ಕನ್ನಡ ❤️❤️like.....
Hoi
ಅದೇ ನಮ್ ಕುಂದಾಪ್ರ byndoor ತುಳು ನಾಡ್ ಅಲ್ಲಾ
🙏🙏🙏🙏🙏
Kundapura da baasheyalli Saavira Tulu Padagalu edaave.. Kundapura Namma Tulunadige Sambanda Pattirodu... Modalu Edanna Tilidukolli
@@GanigaEmpireilla 😊
ಸರ್... ನಮ್ಮೂರು ಉಡುಪಿ ಕುಂದಾಪುರ, ಕರ್ನಾಟಕಕದಲ್ಲಿ ಕಾಂಗ್ರೆಸ್ ಬಂದಮೇಲೆ ಪವರ್ ಕಟ್ (ಕರೆಂಟ್ ) ತುಂಬಾ ಆಗತಿದೆ.... ಬೇರೆ ಕಡೆ ಹೀಗೆ ಇದ್ರೆ, ಏಕೆ ಹೀಗೆ ಇದರ ಬಗ್ಗೆ ವಿಡಿಯೋ ಬೇಕು ಸರ್....
Yella kade same😅
Old govt olledittu evaga anisthide
ಬಿಜೆಪಿ ಇದ್ದಾಗ ಈ ಪ್ರಾಬ್ಲಮ್ ಇತ್ತಾ ಹೇಳಿ 🤔🙏
Nam oornalli just ivaag current banthu
Hogi Kahteel ge odiri
ಹಾಗೇನಾದ್ರೂ ತುಳುರಾಜ್ಯ ಅಂತ ಮಾಡಿದ್ರೆ ತುಳು ಜನ ರಾಜ್ಯನ ಮುಸ್ಲಿಮರಿಗೆ ಹಾಗೆ ಕ್ರಿಶ್ಚಿಯನ್ರಿಗೆ ಮಾರಿಕೊಳ್ತಾರೆ ಈಗ ಅಲ್ಲಿ ಅವ್ರದ್ದೇ ಆಡಳಿತ ಇರೋದು
ಪಂಚ ದ್ರಾವಿಡ ಬಾಷೆಯಲ್ಲಿ ತುಳು ಇದೆ♥️🙏🏻
@@hkjfjjffKannada is not DRavidian language
@@IamKattarHINDU23 🤣🤣🤣🤣 Hogo gubald Karnataka ondondu Dhevaalaya nu helutthe kannada da lipiya koogu....nimdu neeve badkobeku aste 🤣🤣🤣
@@salmanali3306 sorry kannad gottila 😁
@@IamKattarHINDU23 nimmoun thulladru gottha?🤣🤣🤣
@@salmanali3306 ninna appe pooti gottunda 😆
We love tulu ,but proud Kannadiga.
I love kannada,but proud tuluva❤
ತುಳು ಭಾಷೆಗೆ ಭಾಷ ಸ್ಥಾನಮಾನ ಸಿಗಲಿ, ಆದರೆ ಪ್ರತ್ಯೇಕತೆಯ ಕೂಗು ಬೇಡ 😢 ಜೈ ಕರ್ನಾಟಕ ಮಾತೆ 🙏🙏
ಮುಂದೆ ನಿಮ್ಮ ಮಕ್ಳು ಬಿಡತಾರ ಪ್ರತೇಕ ರಾಜ್ಯ ಕೊಡಿ ಅಂತ ಹೇಳಿದ್ರೆ ಅವಾಗ ನೀವು ಇರಲ್ಲ 😂😂
Howdy sir edrinda namma Karnatakakke upayoga eega Karnataka namma rajya antha feel Ella adu barbekadre tulu second language of Karnataka agle beku only for protect our culture
Jai 🚩 Tulunad Jai ✨ Karnataka
Don't impose kannada on Tulu speaking area
@@riodejanairo499 ನಾನೂ ಕೂಡ ಅದನ್ನೇ ಬಯಸುತ್ತಿರುವುದು ,, ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಲಿ ಎಂದು ಸರ್ಕಾರಕ್ಕೆ ಆಗ್ರಹಿಸೋಣ 😊
We need seperate tulunadu state..
ಮೊದಲು ತುಳುವ ಮತ್ತು ಕೊಡವ ಭಾಷೆಗಳನ್ನು ಕರ್ನಾಟಕದ ಇತರ ಭಾಗಗಳಿಗೆ ಪರಿಚಯಿಸಬೇಕಾಗಿದೆ.
Yaake ninna tulu bhashe ninna mangalore udupi alli itko.karnatakakke ninna tulu beda
@@pavankannada7358 ninna kitod karnatakanu namge beda
@@SkCreativeBlogger ಪಿಂಕನ್ ಅಲ್ಲಿ ದಮ್ ಇದ್ರೆ ಬೇರೆ state ಮಾಡಿ ನೋಡುವ
@@anempath24 nim pinkanalli dam idre hindi na bidi nodona
@@SkCreativeBlogger ಪೆಂಗ ಇಡೀ south India ದಲ್ಲಿ ಕರ್ನಾಟಕದವರಿಗೆ ಅತಿ ಹೆಚ್ಚು ಹಿಂದಿ ಮಾತಾಡ್ಲಿಕೆ ಬರೋದು.
hindi is a 3rd language in Karnataka. its compulsiory in Karnataka 😂😂
ಯಾಕೆ ನೀನು ಶಾಲೆಗೆ ಹೋಗಿಲ್ವ
ಆಂಧ್ರಪ್ರದೇಶ ವಿಭಜನೆಯಾಗಿ ಇಂದು ಆಂಧ್ರಪ್ರದೇಶ ಆರ್ಥಿಕವಾಗಿ ಹಿಂದುಳಿಯುತ್ತಿದೆ
Tulunad separate adre eradu rajyakku enu nasta Ella .adra padige avu erthave
@@abhikalladka477845% ಶಾಟ 😂
@@abhikalladka4778yes we know about pumpwell bridge & it's MLA constituency & it's MLA who is elected without no reason for many times 😂
ಹಾಗೇನಾದ್ರೂ ತುಳುರಾಜ್ಯ ಅಂತ ಮಾಡಿದ್ರೆ ತುಳು ಜನ ರಾಜ್ಯನ ಮುಸ್ಲಿಮರಿಗೆ ಹಾಗೆ ಕ್ರಿಶ್ಚಿಯನ್ರಿಗೆ ಮಾರಿಕೊಳ್ತಾರೆ ಈಗ ಅಲ್ಲಿ ಅವ್ರದ್ದೇ ಆಡಳಿತ ಇರೋದು
@@abhikalladka4778yaake tamma. Bengaluru mysruru Hassan shivmogga dharvada raichur belalry belagavi tumukuru ivella en poor district aa😂😂😂
ತುಳು ಭಾಷೆಗೆ ಸ್ವಂತ ಲಿಪಿ ಇದೆ... 👍
ತುಳುವಿಗೆ ಲಿಪಿ ಇಲ್ಲ ತಿಗಳರ ಭಾಷೆ ಲಿಪಿಯನ್ನು ಈಗ ತುಳುವರು ಬಳಸುತ್ತಿದ್ದಾರೆ
Malayalam inda kaddadu
@@Rameshdkk bvc
ಹಾವ್ಡ್ ಮಾರ್ರೆ ನಾನು ಹೀಗೂ ಉಂಟೆ ಕಾರ್ಯಕ್ರಮದಲ್ಲಿ ಕಂಡೆ!! 🤣🤣
@@rajendra_kundapurakunde kannadakke adhu ilwa avru hedigal thara language change madiddh😂😂
Jai Kannada 💛♥️Jai Karnataka
ಜೈ ಕನ್ನಡ 💛♥️ ಜೈ ಕರ್ನಾಟಕ 🌍🙏
ನಾನು ಒಬ್ಬ ತುಳುವ..ನಮ್ಮದು ಯಾವುದೇ ಭಾಷೆಯ ವಿರುದ್ಧ ಪ್ರತಿಭಟನೆಯಲ್ಲ..ನಮ್ಮ ಭಾಷೆಗೆ ಸಿಗಬೇಕಾದ ಮಾನ್ಯತೆ ಕೇಳುವುದು ನಮ್ಮ ಹಕ್ಕು..ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಸಂದರ್ಭದಲ್ಲಿ ತುಳು ಭಾಷೆ ಉಪಯೋಗಿಸುವವರ ಪ್ರದೇಶ ಇಬ್ಭಾಗವಾಗಿ ಕರ್ನಾಟಕ & ಕೇರಳ ರಾಜ್ಯದಲ್ಲಿ ವಿಲೀನವಾಗಿದೆ.. ನಮ್ಮ ಮಾತೃ ಭಾಷೆಗೆ ಸ್ಥಾನಮಾನ ನೀಡಿ ಇಲ್ಲವೇ ಪ್ರತ್ಯೇಕ ರಾಜ್ಯ ನೀಡಿ ನಮ್ಮ ಮಾತೃ ಭಾಷೆಗೆ ನಾವೇ ಸ್ಥಾನಮಾನ ನೀಡುತ್ತೇವೆ.
ನಿಮ್ಮ ಅಭಿಪ್ರಾಯಕ್ಕೆ ನಮ್ಮ ಬೆಂಬಲ, ನಿಜವಾಗಲೂ ತುಳು ಭಾಷೆಗೆ ಅಧಿಕೃತ ಭಾಷಾ ಸ್ಥಾನಮಾನ ಸಿಗಬೇಕು, ಆದರೆ ಪ್ರತ್ಯೇಕ ರಾಜ್ಯ ಬೇಡ 😊
@@remasteredpavan4641 ನಮ್ಮ ಜಾಗದಲ್ಲಿ ನಿಂತು ನೀವು ಯೋಚಿಸಿ..ನಮ್ಮ ಮಾತೃ ಭಾಷೆಗೆ ಸ್ಥಾನಮಾನ ನೀಡದೆ ಇದ್ದಾರೆ ಪ್ರತ್ಯೇಕ ರಾಜ್ಯದ ಬೇಡಿಕೆಯೇ ಕೊನೆಯ ದಾರಿ ಅಲ್ಲವೇ ? ಒಂದು ಮನೆಯಲ್ಲಿ ಮಗುವಿಗೆ ತನ್ನ ತಾಯಿಗೆ ಗೌರವ ನೀಡದೆ ಮಲತಾಯಿಯೇ ಅಂತಿಮ ಎನ್ನುವುದಾದರೆ ತಾಯಿಗೆ ಗೌರವ ನೀಡಿ ಎಂದು ಕೇಳಿಕೊಳ್ಳುತ್ತೇವೆ..ಕೊಡದೇ ಇದ್ದರೆ ಬೇರೆ ಮನೆ ಮಾಡುತ್ತೇವೆ .. ಇಲ್ಲಿಯೂ ಹಾಗೆಯೇ
@@remasteredpavan4641 ನಮ್ಮದು ಕನ್ನಡ ಭಾಷೆ & ರಾಜ್ಯದ ಬಗ್ಗೆ ಯಾವುದೇ ಅಪಸ್ವರ ಇಲ್ಲ..ನಮ್ಮ ಮಾತೃ ಭಾಷೆಗೆ ಮಾನ್ಯತೆ ನೀಡಿ..ಇಲ್ಲವೇ ಪ್ರತ್ಯೇಕ ರಾಜ್ಯ ರಚನೆ ಮಾಡಿ.. ರಾಜ್ಯ ಮಾಡಲು ಮೂಲತಃವಾಗಿ ಬೇಕಾದ ರೈಲ್ವೇ , ವಿಮಾನ ನಿಲ್ದಾಣ , ಬಂದರು ಎಲ್ಲವೂ ಇದೆ. ಕರ್ನಾಟಕದ ಅತೀ ಹೆಚ್ಚು ತೆರಿಗೆ ಕಟ್ಟುವವರು ನಾವು ..ಆದರೂ ನಮ್ಮ ಬೇಡಿಕೆ ಯಾವುದೇ ಮಾನ್ಯತೆ ಇಲ್ಲ..
ಹಾಗೇನಾದ್ರೂ ತುಳುರಾಜ್ಯ ಅಂತ ಮಾಡಿದ್ರೆ ತುಳು ಜನ ರಾಜ್ಯನ ಮುಸ್ಲಿಮರಿಗೆ ಹಾಗೆ ಕ್ರಿಶ್ಚಿಯನ್ರಿಗೆ ಮಾರಿಕೊಳ್ತಾರೆ ಈಗ ಅಲ್ಲಿ ಅವ್ರದ್ದೇ ಆಡಳಿತ ಇರೋದು
ಎಂತ ಇಬ್ಭಾಗ ಮಾರಾಯ್ರೆ,,, ಕಸರ್ಗೊಡ್ ಲೀ ಇರುವುದು 5% ಕನ್ನಡ, 8% ತುಳು ಅಷ್ಟೇ.... ಅದ್ರಲ್ಲೂ ಮಂಜೇಶ್ವರ ಭಾಗದಲ್ಲಿ 60% ಮಲಯಾಳಿ ಬ್ಯರಿಗಳದ್ದೆ ಕಾರುಬಾರು,,,
Ynklena Appe base Jai tulunadu 🚩🙏💌🔥
Tulu patherunkle like malpule
Our mother tongue tulu❤❤
My mother tongue is Kannada, but I love tulu, konkani kodava etc.
Tulu guys Are very neat and neat talking persons..❤
I from Raichur Karnataka 🌱 but I like Tulu language also make it second official language of Karnataka then it we have two offical language proud of it
We like & love all languages
Bcz our culture teaches these things
Proud to be tuluva ❤
There is no rights to restrict anyone to travel or stay in any part of India
Poya Gowda 🤣 naye 🤣
Please don't give importance to them because in return they don't like us. Just ignore them. You will get respect from a konkani or beary but not from tuluva or maratha. Both are same category.
@@shailesh_shetty_ Ide ganchali ne beda annodu ninge bere state beka tulu state beka. Karnataka is one of the richest state in the country its no loss for us because manglore kasargod has only 12 lakh people but if you seperate its a huge loss for you because once you break the state nobody will accept your people again in karnataka for jobs or anything. you people are creating bad future for your own kids dont start this racism btw kannadigas and tuluvas.
@@shailesh_shetty_poya shetty😂
Love from ಉಡುಪಿ ❤️
Love from ಕಾರ್ಕಳ ಉಡುಪಿ ❤
ಯಾನು ತುಳುವೆ ಅಮರ್ ಅಣ್ಣಾ 👌🏿🙏🏿
Tulu to be additional official language in Karnataka and Kerala ❤
You studied form Whatsapp University! . Due to various reasons the Vijayanagar Empire split into 4 dynasties : Sangama, Saluva, Tuluva and Araveedu.
These are just names.
If you Tulu speaking below ghattta fools say that Tuluva dynasty means Tulu langauge region then Sangama dynasty should be a Tamil region because Sangam name comes from Sangam literature of Tamil !
How can an Organ become afficial lanwage ?
@@rajendra_kundapura ningyako Uri bvc
@@VijayKumar-wo1tdaye nanjele bro
@@rajendra_kundapuraorgan of which?
ನಾವು ತುಳುವರು . ತುಳುವನ್ನು ಹೇಗೆ ಮಾತನಾಡುತ್ತೇವೆಯೋ ಹಾಗೆ ತುಳು ಲಿಪಿಯನ್ನು ಕೂಡ ಬಳಸಬೇಕು ಮತ್ತು ಮಕ್ಕಳಿಗೂ ಕಲಿಸಿ ಈ ಮೂಲಕ ಉಳಿಸಿ ಬೆಳೆಸಬೇಕು.
💛❤ಜೈ ಕನ್ನಡಾಂಬೆ ಜೈ ಕರ್ನಾಟಕ ಮಾತೆ
ಮಾತೃಭಾಷೆಗೆ ದಕ್ಕೆ ತರುವ ಪ್ರಯತ್ನ ಮಾಡಬೇಡಿ 💛❤
Nam matrubhasha Tulu adakke dakkke agthide😢
@@Shetty-g9u ಸಾಯಿ 😂🤣
Jai tulu Nadu, jai karnataka 💛❤️
ಜೈ ತುಲ್ಲು ನಾಡ 😂😂
ಹೋಗೋ ಘಟ್ಟದ ಗೌಡೆ! 🤮🤮.
ಕನ್ನಡ್ ಗೊತ್ತಿಲ್ಲ 🤮🤮
@@shailesh_shetty_bevarasi
@@prashant5am nin kannada t@yi adu 🤣🤣🤣
@@shailesh_shetty_ bevarasi ninna Pakistankke kalasabeku .
Jai Tulunad 🚩🙏
ನಮ್ಮ ಮೂಲಭೂತ ಸೌಕರ್ಯಕ್ಕಾಗಿ ಇಡೀ ಬೆಂಗಳೂರು ಸುತ್ತುವುದಕ್ಕಿಂತ, ನಮ್ಮ ಹತ್ತಿರ ಇದ್ರೆ ಆಡಳಿತ ಕೇಂದ್ರವಿದ್ದರೆ ಎಷ್ಟ್ತ್ತೋ ಉತ್ತಮ. ಜೈ ತುಳುವಸ್ ❤.
It's Applicable for all over india
Yes separate state madkoli
ಜೈ ತುಳು ಅಪ್ಪೆ ❤️🌏
ಜೈ ತುಲ್ಲು ಆಪೇ 😂😂
@@Greenberry846 randemaga bvc kunnadiga😂
@@Greenberry846🔥🔥🔥🔥
@@seeyouagain4270bvc 😅😂
@@prashant5amninna amme bvc 😅😅
Tulu ppl are talented and respected than others. Tulu ppl should become CM.
Yaru cm agbeku annodu mukya alla oledu madovru cm agbeku annodu yochne erbeku
LOWDA EVERY LANGUAGE PEOPLE ARE TALENTED
Krishnadevarya of Vijayanagar was a tuluva king.
@@kamalbaliga8596 Mysore wodeyars, chalukya , rashtrakootas , gangas ellaru ಕನ್ನಡದವರು
Bari oododaralli edre ಸಾಲದು
6:55 not only bcz of language issue. We are neglected from Karnataka Govt in relation with development. Our youths not getting job locally, they are moving abroad and other cities to get job 😢😢 They are separating from their beautiful family💔💔
Ask bjp which you people are voting from decades...😂😂😂
U r not getting jobs ....coz not for neglected by any govt ....only coz of communal riots in coastal region...
@@loki5656ify reallyyy??😂😂😂
@@ygk1ಬಿಜೆಪಿ ದಶಕಗಳಿಂದ ಗೆದ್ದಿದೆ ಕಾಂಗ್ರೆಸ್ ಅರ್ಧ ಶತಮಾನಕ್ಕೂ ಹೆಚ್ಚು ಗೆದ್ದಿದೆ ಏನ್ ಮಾಡಿದರೆ ದಕ್ಷಿಣ ಕನ್ನಡಕ್ಕೆ ಮೊದಲು ಅದನ್ನ ಯೋಚ್ನೆ ಮಾಡಿ ಹೇಳು ಕಾಂಗ್ರೆಸ್ ಇಂದ ಏನು ಉಪಯೋಗ ಇಲ್ಲ ಅಂತ ಬಿಜೆಪಿ ಕಡೆಗೆ ವಾಲಿರೋದು ಅಲ್ಲಿಯ ಜನ ಬಿಟ್ಟಿ ಭಾಗ್ಯಗಳ ಆಮಿಷಕ್ಕೆ ಒಳಗಾಗಿ ಮತ ಮಾರ್ಕೊಂಡಿಲ್ಲ
Who was getting job no one
To get job we have to go Bangalore Pune Dubai etc😢
I saw tulu lipi in kanyakumari temple walls.
ಅದು ಮಲಯಾಳಂ ಮಾರ್ರೆ!
Love from Kundapura ❤️💛
Jai Tulu Nadu 🚩Im from Kasaragod 🙏
ಕಾಸರಗೋಡು ತುಳುವಿನ ಮೂಲಸ್ಥಾನ..... ಕೇರಳಕ್ಕೆ ಸೇರಿದ ಬೇಸರ ಇನ್ನೂ ಮಾಸಿಲ್ಲ.
Kasargode is Kerala
9:36 that flag not created by us that is ancient flag this flag older than Vijayanagar empire... that flag used in daivakola also
Yes very older before planet earth!! 🤣🤣
@@rajendra_kundapuraolder than your soo called 1960 kannada flag 🥱
@@rajendra_kundapura 😂🤣
ನಾನು ಮೂಲತಃ ಬೆಳಗಾವಿ ಜಿಲ್ಲೆಯ ನಿವಾಸಿ ಕಳೆದ 3.4 ವರ್ಷದಿಂದ ಉಡುಪಿ ಜಿಲ್ಲೆಯ ಪೆರ್ಡೂರು ನಲ್ಲಿ ವಾಸಿಸುತ್ತಿದ್ದು ತುಳುನಾಡಿನ ಮೇಲೆ ಅಪಾರವಾದ ಪ್ರೀತಿ ಇದೆ ಇಲ್ಲಿನ ಸಂಸ್ಕೃತಿ ಆಚಾರ ವಿಚಾರ ದೈವಾರಾಧನೆ ಎಲ್ಲವನು ಗೌರವಿಸುತ್ತೇವೆ i love ತುಳುನಾಡು❤ ಆದರೆ ಪ್ರತ್ಯೇಕತೆ ಬೇಡ 😢ವಿಶಾಲ ಕರ್ನಾಟಕ ಹೀಗೆ ಇರಲಿ🎉😊
ಕರ್ನಾಟಕದಲ್ಲಿ ಯಾಕೆ ತುಳು ಕಲಿಸುವುದಿಲ್ಲ
@@Nitheshbelchadachelur ದೊಡ್ಡವರೆ 🙏ಕರಾವಳಿ ಭಾಗದಲ್ಲಿ ತುಳು,ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ತೆಲುಗು,ಮತ್ತು ದಕ್ಷಿಣ ಕನಾ೯ಟಕದಲ್ಲಿ ತಮಿಳು,ಮುಂಬೈ ಕರ್ನಾಟಕ ಭಾಗದಲ್ಲಿ ಮರಾಠಿ ಇದೆ ತರ ಕಲಿಸುತ್ತಾ ಹೋದರೆ ಕನ್ನಡಕ್ಕೆ ಉಳಿಗಾಲ ಇಲ್ಲ 🙏🙏🙏🙏
@@Nitheshbelchadachelur ನಿಮ್ ಭಾಷೆ ಸಂಸ್ಕೃತಿ ಇತಿಹಾಸ ಆಲ್ಮೋಸ್ಟ್ ಕೇರಳದ್ದೆ
ನಿಮಗೆ ಪ್ರತ್ಯೇಕ ರಾಜ್ಯಕ್ಕಿಂತ ಕೇರಳ ರಾಜ್ಯದವರಾಗುವುದೇ ಸರಿಯಾಗಿದೆ 👍
@@DhanushRaj-yc8wyneenen namm urina ajjana?? Yella ಗೊತ್ತಿರೋ ತರ
@@fantasysports3092ninenu avr thathana😂
❤Love your explanation...
Justice for soujanya 🙏🙏🙏
ನಮ್ಮ ತುಳು ಭಾಷೆಗೆ ಲಿಪಿ ಇದೆ ಸರ್...
Thank you sir, I am also Tuluva👌👌👌👍🙏💐🌹💖🕉️🔱
Jai Tulu Bhashe, Jai Karnataka Maate, No pratyeka Rajya, Jai Hindu Rashtra, Jai Shree Ram
ನಾನೊಬ್ಬ ತುಳು ನಾಡಿನವನಗಿದ್ದು ಒಂದು ವೇಳೆ ಪ್ರತ್ಯೇಕ ರಾಜ್ಯ ಆದರೆ ಹಿಂದೂ ಮುಸ್ಲಿಂ ಕಚ್ಚಾಟ ಮಾತ್ರ ನೋದ ಸಿಗಬಹುದು 😂😂😂
ಈ ಕಾಮೆಂಟ್ ಅಮರ್ ಸರ್ ಗೆ ಮಾತ್ರ! ಸರ್, ತುಳು ಇತಿಹಾಸದಲ್ಲಿ ಸಂಪ್ರದಾಯ ಬದ್ಧವಾಗಿ ನಾವು ದೀಪಾವಳಿ ಹಬ್ಬವನ್ನು ಬಲೀಂದ್ರ ಚಕ್ರವರ್ತಿಗಾಗಿ ಸಡಗರದಿಂದ ಆಚರಿಸುತ್ತೇವೆ. ದೀಪಾವಳಿ ದಿನದಂದು ಭೂಮಿಗೆ ದೀಪವಿಟ್ಟು ಓ ಬಲೀಂದ್ರ ಓ ಬಲೀಂದ್ರ ಓ ಬಲೀಂದ್ರ ಎಂದು ಭೂ ರಾಜ ಬಲೀಂದ್ರನನ್ನು ಕರೆಯುತ್ತೇವೆ. ಬಲೀಂದ್ರ ಚಕ್ರವರ್ತಿಯ ಕಾಲಮಾನ (ವಿಷ್ಣು ದೇವರ ವಾಮನ ಅವತಾರ) 4 ನೇ ಜೀವ ಸಂಕುಲದ ಸಮಯ. ಆ ಸಮಯದಲ್ಲೇ ಇದ್ದವರು ತುಳುವರು. ಉಡುಪಿಯಲ್ಲಿ ಬಲೀಂದ್ರ ಸೇವೆ ತೆಗೆದುಕೊಂಡು ಹೊರಡುವಾಗ ತಡವಾಗಿ ಮಂಗಳೂರು ಸೇರುತ್ತಾರೆ.. ಹಾಗಾಗಿ ಮಂಗಳೂರಲ್ಲಿ ಬಲೀಂದ್ರ ಪೂಜೆ ಇದೆ, ಆದರೆ ಬಲೀಂದ್ರನ ಕರೆದು ಕೂರಿಸುವುದಿಲ್ಲ🙏🏻
We need official status to tulu for below reasons:
1. Can be one of languages in academics
2. Will get fund to create unicode for tulu script
3. Fund for tulu academy
4. Protect tulu inscription and ancient tulu region for example Barkur(was capital of Tulunad)
5. Swift action can be taken whoever dishonours tulu culture / language
we know barkir is tulunad capital, but the ppl speak kundagnnada there. we don't have any problem with Tulu being the official language
we kundagannada ppl happy that we have many tulu cultures but we like ourselves as Kannadigass and we just want to be in kannadanadu
Shatadnaadu madkoli
Kannada only 🔥
@@rockerzhackers799 kannada samskritiya anavarana, maneye modala paatashale. Appa amma modalu idanne kalsoda nimma karunadalli
@@anilganiga because long back kannada rulers invaded and imposed kannada on you. Hence its impact still there
@@SukeshTuluve lo thulle idi karnataka ne Karunadu yavdo adu tulunadu shatadnadu. Karnataka andre Kannada aste nimge tulu beku andre Karnataka inda kalchkoli
Dashina Kannada and Tulu People are pride of Karnataka!!
I have been regularly watching your channel. It is one of the best channels. Thank you for making video on Tulu language. You have soft corner about our language and even in you native place Koppa there are many Tulu speakers.❤
@@hkjfjjff yes offcource, since our childhood we have been reading Kannada magazine, watching Kannada movies and TV serials and listening to Kannada songs
Tulu is the 2nd oldest Dravidian language after Tamil.Tulunadu is mentioned in many ancient Tamil literature please check and verify. Tulu is older than Kannada, Telugu and Malayalam
TAMIL IS GODFATHER OF ALL DRAVIDIAN LANGUAGES
@theviper6316 Tq
Nin brahme
@@gagan__007 See Tamil literature of Tolkappiyam it has mentioned about Tulu and Tulunadu... Ethe nina bhrame ata me
@@hkjfjjff See we are Pro Dravidian Language which is not derived from Tamil like kannada Telugu etc.. see in Google and see my reply about Tamil literature 🤣
ಆಡು ಮುಟ್ಟದ ಸೊಪ್ಪಿಲ್ಲ, ಮಸ್ತ್ ಮಗ ಮುಟ್ಟದ ವಿಷಯವಿಲ್ಲ.... ಅದ್ಭುತ channel.... ಇನ್ನಷ್ಟು ಬೆಳೆಯಲಿ.
I have studied almost 4 years in Ujire and manipal being from malenadu I found most of our rituals culture for example Bhootha kola, yakshagaana and even kannada language dialect is almost same here in malenadu and tulunadu
And I always felt Tulu language should be given official status in karnataka beside Kannada because sometime it’s disheartening to see outsiders from Andra pradeep and Tamil Nadu is dominating here in Karnataka
But don’t know why some people from tulunadu has so much hatred towards Kannada and kannadigas we always respect tulu people and treat them as ours not even Tulunadu when Coorg was flooded during 2018 whole Kannadigas united and stood beside them as a helping hand even tulu people has settled very well in all sectors like hotel buisness in entire Karnataka and they are doing well even in cinema sector Rakshit Rishab and raj are loved by Kannadigas which I didn’t saw much in tulunadu where mainly in mangalore which is almost took over by kerala people who run most of the buisness there some time even I felt Tulu people respects Kerala guys than kannadigas not sure what is the reason
Yes Tulu should get official status in Karnataka as its primary need but separate state you people should think about it in all aspects before asking that because we kannadigas tulvas coorgs konkanis will always be brothers together it should not be parted is what I felt 😊
Don't give wrong information here...which business is run by kerala ppl..pls specify with details..
@@AshokShetty-cp8mw Giving wrong information doesn’t give me any perks brother and yes you can check in manipal near college 4-5 hotels run by mallus one Hotel have malayalam board also opposite to MIT not only there I have seen this in some parts of mangalore also even they will call malayalam actors for college fests even in nrpura in chickmaglur kerala Christian’s are more
@@vinaygowda3553 u said mainly in mangalore...tell about mangalore..
@@vinaygowda3553 kerala hotels are run by mallus only..same way tulunadu ppl have hotels in bangalore...mtr,ctr,vidayarthi bhawan,etc..same way in mumbai..it's a business...
In mangalore I have seen this near ullal and also attavar and many shops near mangalore railway station are run by malayalees and as you mentioned it’s fine they are running buisness there and also Kerala is just 50kms from mangaluru so many will come for hospitals to study in colleges and even for temple like kollur but it’s all fine until domination starts for example bengaluru people from Tamilnadu and andra came here for buisness purpose only but now they have dominated in many areas it will feel like we are in their state like in white field marathalli Telugu people have dominated even they speak with us in Telugu being in Karnataka and in Koramangala and Btm malayalees has dominated in krpura Electronic City Tamil domination similarly I felt this domination in tulunadu also if you deny this fact it’s okay but kasargodu is lost from karnataka and added to Kerala due to dominance only even Rishab Shetty has shown that in sarkari hiriya prathamika shaale kasaragodu on how some Malayalee’s will treat Karnataka people there
Jai ತುಳು ನಾಡು 🚩
One correction:Tulu flag was not fomed recently, we had the flag, of koti(sun) and chennaya(moon) since ages.
even old flag of india had moon and sun, RSS rejected our new flag for a reason
look at nepal flag even that has it
@@Neo-ld6qv what are you trying to say ?
@@Gullivers_Travels i mean these symbols had importance in our religion thats why it was in our old flags, but during independence congress flag was taken as our national flag, like see how they even wanted to include gandhis chakra in it before it got changed (thats why RSS rejected this flag for so long)
Check puri jagannatha temple flag it had moon and sun , most of the ancient flag has moon and sun
Love from tulunadu.❤❤ Mangalore ❤❤
ಕನ್ನಡ ಲಿಪಿಯ ಹಾಗೆಯೇ ತುಳು ಲಿಪಿ ಇದೆ..
🙏🙏🙏
ಅಮರ್ ಪ್ರಸಾದ್ ನಮ್ಮದು ಮಾದಾಪುರ 5 ಸಾವಿರ ಜನ ಇರೋ ಚಿಕ್ಕ ಹಳ್ಳಿ ದಯವಿಟ್ಟು ನಮಗೂ ಪ್ರತ್ಯೇಕ ರಾಜ್ಯ ಕೊಡಿಸಿ please 🙏😕 ಏಕೆಂದರೆ ನಾವು ಮಾತನಾಡುವಾಗ ಕನ್ನಡ ಪದ ತುಂಬಾ ಬಳಸುತ್ತಿವೆ ಆದರೆ ಅಕ್ಕಪಕ್ಕದ ಹಳ್ಳಿಯವರು ಮಾತಾಡುವಾಗ ಇಂಗ್ಲೀಷ್ ಬಳಸುತ್ತಾರೆ ಹಾಗಾಗಿ ಈಗ ನಮ್ಮ ಬಾಷೆ ಬೇರೆಯಾಗಿದೆ ದಯವಿಟ್ಟು ನಮ್ಮ ಹಳ್ಳಿಯನ್ನು ಪ್ರತ್ಯೇಕ ರಾಜ್ಯ ಮಾಡಿಸಿ ಕೊಡಿ ಮಸ್ತ್ ಮಗ ಕಡೆಯಿಂದ 😀
@@hkjfjjff ಕೊಡವ ಲಿಪಿ ಇಲ್ಲ
Tuluvara feelings correctagi artha madidhira sir nivu ❤️
Jai hindh❤
Jai karnataka❤
Jai tulunadu❤😘
Sir seperate ಉತ್ತರ ಕರ್ನಾಟಕದ ಬಗ್ಗೆ video ಮಾಡಿ
Jai Tuluvappe🙏🙏🙏
Jai Tulunad 🚩🚩🚩
Amar Prasad Avre Nimma Vichara ,Anubhava Mecchale Bheku.👌👍
ನಮ್ಮ ಪ್ರೀತಿ ತುಳು ಹಾಗೂ ಕನ್ನಡ
ನಾನು ತುಳು ಭಾಷೆಯನ್ನು ಬರೆಯುತ್ತೆನೆ. ಅದು ಮಲಯಲಮ್ ಭಾಶೆಯನ್ನು ಸ್ವಲ್ಪ ಹೊಲುತ್ತೆ. ಹೆಗೆ ಕನ್ನಡ ಮತ್ತು ತೆಲುಗು ಒಂದೆ ರೀತಿಯೊ ಅದೆ ರೀತಿ.
ಇದು ಒಳ್ಳೆಯದು ಭಾಷೆ ಸಂವಹನಕ್ಕಾಗಿದೆ. ಲಿಪಿ ಜನರಿಗೆ ಗೊತ್ತಾಗುವ ಯಾವುದೂ ಆದೀತು. ಈಗ ಮೊಬೈಲ್ ಬಂದ್ಮೇಲೆ ಎಷ್ಟೋ ಜನ ಇಂಗ್ಲಿಷ್ ಲಿಪಿನಲ್ಲೇ ಸಂದೇಶ ಕಳಿಸ್ತಾರೆ. ಲಿಪಿ =ಚಿತ್ರ ಅಷ್ಟೇ ಈ ಚಿತ್ರ /ರೂಪಕ್ಕೆ ಈ ದನಿ ಮತ್ತು ಅರ್ಥ ಅಂತಾದರೆ ಸರಿ. TRANSLITERATION ಅನ್ನೋ ಒಂದು ವಿಷಯ ಇದೆ. ಕಳಿಯೋದು ತುಂಬಾ ಒಳ್ಳೆಯದು. ಹಿಂದೆ ಸಂಸ್ಕೃತ ಪಾಠಶಾಲೆ ಮಕ್ಕಳು /ಜನ ಕನ್ನಡ ಭಾಷೇನೂ ಸಂಸ್ಕೃತ ಲಿಪಿನಲ್ಲೇ ಬರೆಯೋರು..
ನೀವು ಸರಿಯಾಗಿ ಹೇಳಿದ್ದೀರಿ...
ಅಮರ್ ಪ್ರಸಾದ್ ನಮ್ಮದು ಮಾದಾಪುರ 5 ಸಾವಿರ ಜನ ಇರೋ ಚಿಕ್ಕ ಹಳ್ಳಿ ದಯವಿಟ್ಟು ನಮಗೂ ಪ್ರತ್ಯೇಕ ರಾಜ್ಯ ಕೊಡಿಸಿ please 🙏😕 ಏಕೆಂದರೆ ನಾವು ಮಾತನಾಡುವಾಗ ಕನ್ನಡ ಪದ ತುಂಬಾ ಬಳಸುತ್ತಿವೆ ಆದರೆ ಅಕ್ಕಪಕ್ಕದ ಹಳ್ಳಿಯವರು ಮಾತಾಡುವಾಗ ಇಂಗ್ಲೀಷ್ ಬಳಸುತ್ತಾರೆ ಹಾಗಾಗಿ ಈಗ ನಮ್ಮ ಬಾಷೆ ಬೇರೆಯಾಗಿದೆ ದಯವಿಟ್ಟು ನಮ್ಮ ಹಳ್ಳಿಯನ್ನು ಪ್ರತ್ಯೇಕ ರಾಜ್ಯ ಮಾಡಿಸಿಕೊಡಿ ಮಸ್ತ್ ಮಗ ಕಡೆಯಿಂದ 😀
TULU IS SIMILAR TO TAMIL
NOT MALAYALAM
@@Starsofsouth-yr3zz ಹಾಗೆನ್ನುವುದಕ್ಕಿಂತಲೂ ಮೊದಲು ತಮಿಳ್ಗನ್ನಡ ಎಂಬುದರಿಂದ ಎರಡು ಭಾಷೆಗಳಾದವು, ಒಂದಷ್ಟು ಸಂಸ್ಕೃತ ಪದಗಳಾಗಿಸಿ ಮಲಯಾಳಂ ಆಯಿತು. ಹಾಗಾಗಿ ಪ್ರಯತ್ನಿಸಿ ಒಲವಿದ್ದರೆ ಈ ಭಾಷೆಗಳ ಕಲಿವುದು ಅರ್ಥೈಸಿಕೊಂಡು ಸಂತೋಷಿಸುವುದೂ ಉತ್ತಮ ವಿಚಾರವಾಗಿದೆ. ತಮಿಳ್ಗನ್ನಡ ಬೆಂಗಳೂರು ಪೂರ್ವದಕ್ಷಿಣ ಭಾಗದ ದೇವನಹಳ್ಳಿ ಮಾಲೂರು ವರ್ತೂರ್ ಮಾಸ್ತಿ ವೆಂಕಟೇಶ ಐಯಂಗಾರ್ ಊರು ಇಲ್ಲೆಲ್ಲ ಮಾತಾಡತಿದ್ರು ಅಂತಾ BGL ಸ್ವಾಮಿ ಬರೆದಿದಾರೆ
5:09 Tulu lipi idhe.. Eega anekaru studies madtha idhare, barithare kooda 🥳🤩
ಜೈ ತುಳುನಾಡ್ ❤️
ಕನ್ನಡ ಭಾಷೆ10000ಸಾವಿರ ಇತಿಹಾಸ ಇದೆ ರೀ ಟಚ್ ಕೂಡ ಯಾರು ಮಾಡೋಕ್ಕೆ ಆಗಲ್ಲ... ❤️🙏🏻ಮಂಗ್ಳೂರ್ ತುಳು ಬಾಷೆ ಹಾ daivagalu🙏🏻ನಮಗೆ ತುಂಬಾ ಇಷ್ಟ 🚩🚩🔥
Jai Tulunadu 💓
Jai Karnataka💓
My complete support to Tulu be the second official language but not for the seperate State... Karnataka is like india within the india don't break it.
TULU SEPERATE STATE
if there is seperate state for tulu. tgen tulu language will be vanished. there is no tulu li[pi board in mangalore anywher were public uses
take seperate State we will not make any language as a 2nd language of Karnataka...if you people really wanted we will fight for you people to get seperate state don't worry....
@@mani-lo1wg thats nice. we want seperat state. but your kannada fighters tell no seperate state and dont give tulu 2nd language
@@SkCreativeBlogger if u have emotions keep it with you 🤗 definitely we ll not make any 2nd official language in Karnataka
100% make it second official language
First official language agbeku
@@PawanKumar-fs1ct😂🤣 idke madalla annodu
ನಿಮಗೆ ಕೈ 🙏 ಮುಗಿದು ಬೇಡಿಕೊಳ್ತಿನಿ ನನ್ನ ತಾಯಿಯನ್ನು ಎರಡು ಭಾಗ ಮಾಡಬೇಡಿ ದಯಮಾಡಿ ಈ ಆಲೋಚನೆ ನಿಮ್ಮ ಕನಸಲ್ಲು ಬರದಿರಲಿ.....🙏🙏
Hagadre namma tayige karnatakadalli 2nd place kodi
ಮೊದಲು ತುರ್ತಾಗಿ ನಮ್ಮ ಕನ್ನಡ ಭಾಷೆಯನ್ನೇ ಕಾಪಾಡಬೇಕಿದೆ
ಮೊದಲು ತುರ್ತಾಗಿ ನಮ್ಮ ತುಳು ಭಾಷೆಯನೇ ಕಾಪಾಡಬೇಕಿದೆ
Naavu tulu baashe mathadtheve but kannada na mariyalla...dakshina Kannada davru shuddhavaagi kannada maathadthare...
Kannada baashena English, jothe shokigoskara maathadi haalu maadodu neeve...
adara jothe kannadane maathadbeku antha dabbalike bere nimdu...
Haagadre Indian language Hindi. yella indians Hindi kalithu maathadona aaguttha...🤫
ನಿಮಗೆ ಹೇಗೆ ನಿಮ್ಮ ಮಾತೃ ಬಾಷೆ ಬೇಕೋ.. ಹಾಗೆ ನಮ್ಗೆ ನಮ್ಮ ಮಾತೃ ಬಾಷೆ ಬೇಕು..❤
ಜೈ ತುಳುನಾಡು🚩✨ಜೈ ಕರ್ನಾಟಕ ❤️
Jai karnataka helbeda, tulunadu madkond separate agi
ನಮ್ಮ ಕನ್ನಡ ನಮ್ಮ ಹೆಮ್ಮೆ ❤️😍 ಇಲ್ಲಿಯ ಅನ್ನ ತಿಂದು ಮಲಯಾಳಿ ಗೆ ಸಪೋರ್ಟ್ ಮಾಡೋವ್ರು ಎಂದಿಗೂ ಉದ್ದಾರ ಆಗಲ್ಲ... ಜೈ ಕರ್ನಾಟಕ ಮಾತೆ, ಜೈ ಭುವನೇಶ್ವರಿ.
Hage Tulu namma matru bhashe .namma bhashe samkruthi addi adre bere yava bhashe gu olled agalla adikke ansute karnatakadalli kannadakinta jasti bere rajya bashe iro hage ansutte.
💛🔥❤️
🚩Jai tulunad🚩
neev separate tulunadu state madkoli
I am kannadiga from Bengaluru, love Tulu too as my mother tongue.
❤ಜೈ ತುಳುನಾಡು❤
ಹಾಯ್ ಸರ್ ದಯವಿಟ್ಟು ನಮ್ಮ ಕೊಡವ ಭಾಷೆ ಅಥವಾ ಕೊಡವ ಸಂಸ್ಕೃತಿಯ ಬಗೆ ಒಂದು ವಿಡಿಯೋ ಮಾಡಿ
ನನ್ನ ಮಾತೃಭಾಷೆ ಕನ್ನಡ ಮತ್ತು ತುಳು
ಮಲಿಯಾಳಮ್ ಲಿಪಿಯ ಮೂಲ ಲಿಪಿ ತುಳು
ಮಾಲಿಯಾಳಮ್ ಲಿಪಿಯನ್ನು ಪಾರಂಪರಿಕವಾಗಿ ಈಗಲೂ ತುಳುಮಲಿಯಾಳಮ್ ಲಿಪಿ ಎಂದೇ ಕರೆಯುತ್ತಾರೆ
TULU IS SIMILAR TO TAMIL
NOT MALAYALAM
MALAYALAM ITSELF GIVEN BIRTH BY GREAT TAMIL👍
ಮಲಯಲಿಸ್ ಹತ್ರ ಹೇಳಬೇಡ... ಕೆಯ್ಯಿದು ಊರ್ ಬಾಗ್ಲು ಮಾಡ್ತಾರೆ ನಿನ್ನ 🤣🤣
ಉತ್ತರ ಕನ್ನಡ, ತುಳು ಭಾಷೆ, ಕುಂದಾಪುರ ಕನ್ನಡ, ಹವ್ಯಕ ಕನ್ನಡ, ಕೊಂಕಣಿ,ಬ್ಯಾರಿ ಹೀಗೆ ಹಲವಾರು ಭಾಷೆಗಳಿವೆ ಎಲ್ಲವೂ ರಾಜ್ಯವಾಗಲು ಸಾಧ್ಯವೇ?
Yaake agbardu..munche tuluva samrajya irlilva??
@@AshokShetty-cp8mwmangluru matte udupi city na ondu state madtira? 😂🤣
@@MaheshMogaveera-kd8pw yaake madbardu???bangalore admele next dk & udupi irodu karnataka gdp alli....india du too 25 richest district alli udupi & dk ide....inen beku ??
@@AshokShetty-cp8mw nimdu tulu language yelli varge matadtare allivargu seperate state madkolli
@@MaheshMogaveera-kd8pw eega nimdu kannada matadalla ..yaake karnataka alli ideve?
Tulu is our lifeline
ನಮ್ಮ ❤️ತುಳುನಾಡ್ 🚩
Jai tulu nadu👍👍👍🙏 hawdu tulu language gu ondu stana beku
Namma Tulunadu ❤
6:44 ಪದಗಳ ಅರ್ಥ, ಉಚ್ಛಾರ , ಭಾವನೆ...
ಕನ್ನಡ 💛❤️
ಸ್ವ೦ತ ಲಿಪಿ,
ಸ್ವ೦ತ ಸ೦ಖ್ಯೆ
ಸ್ವ೦ತ ವ್ಯಾಕರಣ,
ದೊಡ್ಡ ವರ್ಣಮಾಲೆ,
ಉಚ್ಚರಿಸುವುದನ್ನೆ: ಬರೆಯುವ
ಸಾವಿರಾರು ವರ್ಷಗಳ ಇತಿಹಾಸವಿರುವ
ಭೂಮ೦ಡಲದ ಏಕೈಕ ಭಾಷೆ :
: : ಕನ್ನಡವೇ ಸತ್ಯ ಕನ್ನಡವೇ ನಿತ್ಯ!!💛❤
@FITNESSmodel439😂😂
ತುಳು ಭಾಷೆಗೂ ಸ್ವಂತ ಲಿಪಿ ಇದೆ
Oh gatta davane poya bvc
Yen Melinda uduriro bhashe nindu . Nindu dravid bhashe namdu ondu dravida bhashe ashte
💛🔥❤️
ತುಳು ಅಂದರೆ ಮೃದು ಅಥವಾ ಮೆದು ಎಂದು ಅರ್ಥ......
ತುಳು ಅಲ್ಲ angadre ಅದು ತುಲ್ಲು
@@gagan__007kannad Alla adu ಕುನ್ನೇನಾಡು
@@gagan__007bvrc Randy maga 😡
@@gagan__007 kunneda😂
Jai Tulunadu
We use tulu lipi ... ancient mantras written in talegari
Jai Tulunadu❤
ಜೈ ತುಲ್ಲು ನಾಡ 🙏
@@Greenberry846 🍌🍌🍌Kunnadanaadu🍌🍌🍌
ಬೋಳಿಮಗನಾ ನಾನು ಕರ್ನಾಟಕದ ಅವನು ಹಂಗೆ ಡವ್ ಮಾಡಿದೇ ನಂದು ಇದೆ ಆಯುಧ 💪💪💪😂😂
@@Greenberry846yes
@@Greenberry846 ಕುನ್ನೆದನಾಡು
ಬಾವುಟವನ್ನು ಮಾಡಿಕೊಂಡಿದ್ದ ಅಲ್ಲ ಹಿಂದೆಯೇ ಇತ್ತು.
Udupi Mangalore ❤
Amar Prasad learn Tulu, Just six month, you will speak beautifully...
@he also Tuluvas..
Makkale modal kannada kaliri kalsri hadasi makkale kalaso bolimakkalu kalstara neevu modal kannada kaliri nimmoun
Namma kundapura byndooru bagada hemmeya dyvaradane (kola seve).
❤❤❤
Sir uttara kannada speciality video madi 😊❤ gattada melina district and kelagina district separate district video madi please
I know Putturu Tulu,Udupi tulu and Kasrod Tulu ❤
Permeda Tuluve.... ❤️🤍
Jai Tulunad ❤️🤍
Hi I want to learn tulu language and how can I learn it please
@@gouthamr5691 You tube.....!!❤️🤍
@@gouthamr5691 k