APPAYYA CLINIC | KANNADA AWARD WINNING SHORT MOVIE | DINESH ACHARYA | ASHOK MESTHA
Вставка
- Опубліковано 20 бер 2023
- ಆರೆಂಜ್ ಫಿಲ್ಮ್ಸ್ ಅರ್ಪಿಸುವ ಅವಾರ್ಡ್ ವಿನ್ನಿಂಗ್ ಕನ್ನಡ ಕಿರುಚಿತ್ರ ಅಪ್ಪಯ್ಯ ಕ್ಲಿನಿಕ್
ಚಿತ್ರಕಥೆ-ನಿರ್ದೇಶನ - ದಿನೇಶ್ ಆಚಾರ್ಯ, ರಾಜೇಶ್ ಕೆರ್ಗಾಲ್
ಕಥೆ-ಸಂಭಾಷಣೆ-ನಿರ್ಮಾಪಕ - ಅಶೋಕ್ ಮೇಸ್ತ
ಛಾಯಾಗ್ರಹಣ-ಸಂಕಲನ - ಸನತ್ ಉಪ್ಪುಂದ
ಸಹ ಛಾಯಾಗ್ರಹಣ - ದೀಪಕ್ ಪೂಜಾರಿ
ಡ್ರೋನ್ - ವಿನಯ್ ಉಳ್ಳೂರು
ಪ್ರೊಡಕ್ಷನ್ ಮ್ಯಾನೇಜರ್ - ಲಕ್ಕಿ ನಾಗೇಶ್ ಹೇರೆಂಜಾಲ್
ಹಿನ್ನಲೆ ಸಂಗೀತ - US ಸ್ಟುಡಿಯೋಸ್, ಕುಂದಾಪುರ
ಡಿ.ಐ - ಸುರೇಂದ್ರ ಪಣಿಯೂರು
ರೆಕಾರ್ಡಿಂಗ್ - ಬ್ರಹ್ಮಾದಿ ಫಿಲಂಸ್ & ರೆಕಾರ್ಡಿಂಗ್ ಸ್ಟುಡಿಯೋ - Фільми й анімація
ತಂದೆ.ಮಕ್ಕಳಿಗಾಗಿ ಏನೆಲ್ಲ ತ್ಯಾಗ ಮಾಡುತ್ತಾರೆ ಎನ್ನುವ ಸಂದೇಶವನ್ನು ಈ ಮೂವಿಯಲ್ಲಿ ತೋರಿಸಿದ್ದೀರಾ :-100%
ಒಂದು ಕ್ಷಣ ಕಣ್ಣಲ್ಲಿ ನೀರು ಬಂದುಬಿಟ್ಟಿತ್ತು ತುಂಬಾ ದುಃಖ ಬರುತ್ತೆ ತುಂಬಾ ಒಳ್ಳೆಯ ಕಥೆ ನಿಜವಾಗಲೂ ಇದು ಸತ್ಯನೇ 😢😢🙏🏼🙏🏼
ತುಂಬಾ ಒಳ್ಳೆ ಸಿನೆಮಾ ಎಸ್ಟ್ ಒಳ್ಳೆ ಸಿನಿಮಾ ಅಂದ್ರೆ ಕಣ್ಣೀರ್ barovastu 😢
ಮಲೆನಾಡು ಸೊಬಗು ಮತ್ತು ತಂದೆಯ ತ್ಯಾಗವನ್ನು ಅದ್ಬುತವಾಗಿ ತೋರಿಸಿದ್ದೀರ ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ❤️❤️👌👌👌👌
ನಿಜಕ್ಕೂ ತಂದೆಯ ತ್ಯಾಗ ಬಹು ದೊಡ್ಡದು ಆದರೂ ತಂದೆಯ ತ್ಯಾಗ ಯಾರ್ ಕಣ್ಣಿಗೂ ಕಾಣಿಸೋಲ್ಲ ಒಳ್ಳೆಯ ಮೂವಿ 👌👌
Super
ಹೃದಯ ತುಂಬಿ ಬಂತು ಕಣ್ಣಂಚಿನಲ್ಲಿ ನೀರು ಬರತೊಡಗಿತ್ತುsupper sir
Super film thanq brahmdi films team for giving this film🙏😍💐💐💐
ತುಂಬಾ ಒಳ್ಳೆ ಸಿನಿಮಾ ಅಪ್ಪಯ್ಯ ಕ್ಲಿನಿಕ್ ತುಂಬಾ ಮಕ್ಕಳು ನೋಡುವಂತ ಕಥೆ ಇದರಲ್ಲಿ ಇದೆ ಸೂಪರ್ ಸಿನಿಮಾ ಅಪ್ಪಯ್ಯ ಕ್ಲಿನಿಕ್😢😢
Great story of sacrificial love of a Father.
Magan kanasu appana badatan.... Wonderful team work 👍
Lucky nagesh abhimani🥰 ... ತುಂಬಾ ಚೆನ್ನಾಗಿದೆ...
.......Touching 😢❤❤❤❤
Super arun 👌👌👌👌
Congratulations 🎉
ಬ್ರಹ್ಮಾದಿ ಟೀಮ್
ಒಂದು ಭಾವನತ್ಮಕ ಚಿತ್ರವನ್ನು ನೀಡಿದ್ದಕ್ಕೆ ❤️
Nice story Arun Shetty all the best
Amazing movie and semple story...
No comments.Heart touching movie
Super bro
ಉತ್ತಮವಾದ ಸಂದೇಶ ಸಾರುವ ನಿಮ್ಮ ಚಿತ್ರಕಥೆ ,ಸಂಭಾಷಣೆ,ಅಭಿನಯ ಎಲ್ಲವೂ ಅದ್ಭುತವಾಗಿ ಮೂಡಿಬಂದಿದೆ.
Super brothers
Super💥
Super movie appa magan sambandha benki❤️❤️😍🤩
super
Nice
Intrested story ❤ very emotional story😢😢😢😢😢 all the best for your entaire team 🎉🎉🎉🎉
Wow what a short movie
Beautiful movie 😍👌🏻👌🏻
👌
Very nice heart touching story.Food acting.good scenery. Hatsoff to the director
Super arun bijoor
Olle ait hoi
Very nice film it should have continued atleast for two hours how son give service to society
you deserve a national award for this video!!!!. Absolutely stunning.
Super Story 😍😍😍
ಸುಪ್ಪರ್ ಮಾಹಿತಿ
Super ❤✨
👌🏻👌🏻
Super 👌 ಕಥೆ, ಅಭಿನಯ, ಮ್ಯುಸಿಕ್, ಎಲ್ಲವೂ ಸೂಪರ್ 👌 I loved it ❤
Wow super nanna kategu edakku smnda ede
Olle ayth... all the best entire team🎉
Beautiful movie 👌👍🏻😢
Super movie....nan second time nodade ee movie naa .....modlige nam clg alle ee movie torsidruuu....😢
Tq.. Plz share... Yav college??
Super.
Harshaaaaaaa
Nanagu ede kasta ede nann asenu munde doctor agabeka anno ase adre na sadhane madudttene yamba numbike eade nange nann appan aseyannu nereverisuttene
All the best 👍👍
ಹಾರ್ಟ್ ಟಚಿಂಗ್ ❤❤❤❤❤ ಶಾರರ್ಟ್ ಮೂವಿ 👌👌👌👌👍👍👍👍
Bhari Chanda aith 🤗🤗🤗🤗🥳🥳 all the best team
Super 💓
Very hearttouching acting, superb story.... amazing performance. 👏 🤩 🥹
❤
Super Bhava😊
👏👏👏👏👌👌super ಅಣ್ಣಾ ❤️❤️
Beautiful and meaningful movie ❤ all the best entire team keep it up... 💐👌👍
ಅಪ್ಪ ಅಂದ್ರೇನೆ ತ್ಯಾಗ ಮೂರ್ತಿ ಲವ್ ಯು ಅಪ್ಪ
ತುಂಬಾ ಚೆನ್ನಾಗಿದೆ
Simply awesome 👏 simple story and the way you showed is very heart warming ❤… BGM , Cinematography, Editing , Acting and Direction .. everything is awesome 👏 ❤ It deserves more than an Award ❤ All the best
ಸ್ವಲ್ಪ ನಮ್ಮ ಮನೆಯ ಕಥೆ ಯನ್ನು ಹೋಲುತ್ತಿತ್ತು
Today they showed us this film in our school hall we all 1 to 10 were crying so muchhh please please I request everyone to watch this film and respect ur parents and teacher😢😢😢😢❤❤❤❤❤
Thank you...Plz share as much as u can....
Which school...
Super film
Good one @ashok bro. Keep up the good work.
Superb ❤
The movie is superb. This movie shows us that how much our parents love us and they can sacrifice anything for us. Thanks for Brahmagiri films for making such a film that let us know how much our parents struggle for us 👌👌
Thank u so much for ur valuable review, plz share as much as u can...
Super Brother ❤
😍😍😍
ಅದ್ಭುತ 👍🏻😍😍🥺
Heart touching video
My school
❤❤❤❤❤
Super movie😢🥺
Bedde iro maatu. Nodokagdiro short movie ellla tumba wives baratte ಇಂತ olle ಕಥೆ na jana nodtillla
😢
ಶಿಕ್ಷಕರಿಗೆ ದಾಡಿ ಬಿಡಸಬಾರದಿತ್ತು.
Kannu tumbi bantu😢
Pokk ಸ್ಟೋರಿ...ಸುಮ್ನೆ mb West
Which award ?😂
Contact me .... Idu Reels alla
Directoranna contact madi full details sigutte
Super
ತುಂಬಾ ಚೆನ್ನಾಗಿದೆ
Super
Super
Super