VARNA - Kannada Short Film | Nagendra Sha | Suraj | Yogesh | Pradeep Parameshwar

Поділитися
Вставка

КОМЕНТАРІ • 534

  • @manjuvaniswamyvel282
    @manjuvaniswamyvel282 8 місяців тому +52

    Wow, just watched 'Varna' and I'm blown away! The way it wraps up the theme of what it means to be human in such a short span is truly remarkable. The storytelling, cinematography, and acting were all top-notch. Kudos to the entire team for creating such a thought-provoking piece of art. Can't wait to see more from you all.👏👏👏

    • @Kacinemas
      @Kacinemas  8 місяців тому +2

      Thank you so much😇

    • @Mbjkdva
      @Mbjkdva Місяць тому

  • @vijayvmvijay-jp2sw
    @vijayvmvijay-jp2sw 8 місяців тому +19

    ನಿಜವಾಗ್ಲೂ ಸಕ್ಕತ್ ಆಗಿ ಇದೆ 🎉🎬
    First, Director sir ನೀವು ಒಬ್ಬ ನಿರ್ದೇಶಕರಾಗಿ ಗೆದ್ದಿದಿರ 🎉 congtzz🎉
    Cinematography, ಮಲೆನಾಡನ್ನು ಹೇಗೆ ತೋರ್ಸಿದ್ದು ಚಂದನೇ. ಚನ್ನಾಗಿದಿಗೆ smooth agi channagide 🤍
    Editor sound design ( nature sounds )🥂
    ಇ ಕತೆ ನೋಡಿ ನಂಗೇನು ಅನ್ನಿಸ್ತು ಅಂದ್ರೆ.
    ಇ ರೀತಿ ಮೇಲು ಕೀಳು ಪದ್ದತಿ ಯನ್ನ ನಾನು ಸಣ್ಣ ವಯಸ್ಸಿನವನಿದ್ದಾಗ, ಕಣ್ಣಾರೆ ನೋಡಿದ್ದೇನೆ. ಇತ್ತೀಚೆಗೆ ಪೂರ್ತಿ ಅಲ್ಲದಿದ್ದರೂ ಕಡಿಮೆ ಆಗಿದೆ. ಆದರೆ ಇನ್ನು ಇ ಮೇಲು ಕೀಳು ಅನ್ನೋದು ಹಳೆ ಕಾಲದ ಜನನರಲ್ಲಿ ಇನ್ನು ಇದೆ.
    Fanstatic 📽️🎉 E ಕತೆ ಮಂಗಳೂರು,ಚಿಕ್ಕಮಗಳೂರು,ಉಡುಪಿ, ಸುಳ್ಯ, ಕೊಡಗು, ಈ ಕಡೆ ಈವಾಗಲೂ ಇ ರಿತಿಯಾ ವಿಷಯಗಲ್ಲನ ಕಾಣಬಹುದು,
    ಅದಕ್ಕೆ ನೀವು ಬಡವರಾಗಿದ್ರು ಪರವಾಗಿಲ್ಲ ನಿಮ್ಮ್ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ. ವಿಚಾರವಂತಗಳು 🤍
    ಅದ್ಬುತ ಕಿರುಚಿತ್ರ 🤍🎬

  • @selfmotivater6142
    @selfmotivater6142 8 місяців тому +2

    Fantastic making and screen play director pradeep ❤❤❤❤ all the best for your future 😊

    • @Kacinemas
      @Kacinemas  8 місяців тому

      Thank you so much

  • @dhanuserkala1586
    @dhanuserkala1586 8 місяців тому +3

    All rounder performance ❤️

  • @punithkumar4727
    @punithkumar4727 4 місяці тому +4

    ಯಾರಿಗೆ ಬಂತು ಸ್ವಾತಂತ್ರ್ಯ ❤❤❤❤❤ ಮೀನಿಂಗ್ ಫುಲ್ ಸಾಂಗ್, Everything is perfect all the best

  • @Santhu_Gowda
    @Santhu_Gowda 8 місяців тому +3

    Great …congratulations pradeep💐💐💐

  • @ashokabnlibrary
    @ashokabnlibrary 8 місяців тому +4

    Making and camera work is ultimate...
    Wish you good luck guys

  • @raveeshpatel8951
    @raveeshpatel8951 8 місяців тому +2

    Simply super Yogi❤️👍

  • @lakshmishau6985
    @lakshmishau6985 8 місяців тому +31

    ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರ. ಇನ್ನೂ ಹೆಚ್ಚು ಚಿತ್ರಗಳು ಬರಲಿ. 26:06 ಸೂಪರ್ ❤❤🙏🙏🙏 hats off to u r team.

    • @Kacinemas
      @Kacinemas  8 місяців тому

      Thank you so much

    • @HELLOMANHA
      @HELLOMANHA 8 місяців тому

      ಬಸವ, ಭಟ್ಟರ ಮಗ ಅಧ್ಬುತ, ಹಳ್ಳಿ ಸೊಗಡು ಸೊಗಸಾಗಿ ತೋರಿಸಿದ ನಿಮಗೆ, background ಸಂಗೀತ ಎಲ್ಲಾ ಅದ್ಬುತ❤❤❤❤

  • @manjunath.mmanjunath.m5588
    @manjunath.mmanjunath.m5588 8 місяців тому +31

    ನಾನು ಮೊದಲ ಬಾರಿಗೆ ಅತ್ಯುತ್ತಮ ಕಿರುಚಿತ್ರವನ್ನು ನೋಡಿದೆ.ಜಾತಿ ವ್ಯವಸ್ಥೆ ಯಾವಾಗ ಸುಟ್ಟುಹೋಗುತ್ತದೆ ಆ ಸಮಯದಲ್ಲಿ ಮಾತ್ರ ಸ್ವಾತಂತ್ರ್ಯ ಎಲ್ಲ ವ್ಯಕ್ತಿಗಳನ್ನು ತಲುಪುತ್ತದೆ ಮತ್ತು ನಿಜವಾಗಿಯೂ ಸ್ವಾತಂತ್ರ್ಯ ಸಿಗುತ್ತದೆ ತುಂಬಾ ಧನ್ಯವಾದಗಳು ನಿರ್ದೇಶಕ ಸರ್ ಒಳ್ಳೆಯ ಚಿತ್ರ

    • @rangaswamyhsrangaswamyhs9883
      @rangaswamyhsrangaswamyhs9883 7 місяців тому

      ಮಲೆನಾಡಿನ & ಕರಾವಳಿಯ ನೈಜ ಸಾಮಾಜಿಕ ಜೀವನದ ಪ್ರತಿಬಿಂಬ ಈ ಕೀರು ಚಿತ್ರ.

  • @KiranKerodermane
    @KiranKerodermane 5 місяців тому +2

    ಬಹಳಷ್ಟು ಉತ್ತಮವಾಗಿದೆ ಇಂದಿಗೂ ಕೂಡಾ ಕೆಲವೊಂದು ಸ್ಥಳದಲ್ಲಿ ಈ ತರಹ ಇರುವಂಥದನ್ನ ನಾನು ನೋಡಿದ್ದೇನೆ ಕೇಳಿದ್ದೇನೆ,, ಸತ್ಯ ಸಂಗತಿ ಗಳನ್ನ ತೋರಿಸಿದಕ್ಕೆ ಧನ್ಯವಾದಗಳು 🙏🙏 ಮುಂದೆ ಇದೆ ತರಹದ ಜನರ ಮನ ಮೆಚ್ಚುವ ಚಿತ್ರಗಳು ನಿಮ್ಮಿಂದ ಬರಲಿ 🙌🙌

  • @Mamathaannappa143
    @Mamathaannappa143 8 місяців тому +4

    Such a beautiful movie. With wonderful message ❤

    • @Kacinemas
      @Kacinemas  8 місяців тому

      Thank you so much❤

  • @GovindaKumar-hh3of
    @GovindaKumar-hh3of 8 місяців тому +2

    Super all the best

  • @KASFMAJATIBOYS
    @KASFMAJATIBOYS 8 місяців тому +4

    Super movie bro❤

  • @SubbuSurya-p6l
    @SubbuSurya-p6l 8 місяців тому +2

    Nice movie..... ❤🎉

  • @deepikadiaries5306
    @deepikadiaries5306 8 місяців тому +7

    ತುಂಬಾನೇ ಇಷ್ಟ ಆಯ್ತು..ಕಥೆಯ ನಿರೂಪಣೆ ಜೊತೆಗೆ ಒಂದೊಂದು ಫ್ರೇಮ್ ಕೂಡಾ ಮನಸಲ್ಲಿ ಉಳಿಯುವಂತಿದೆ ..ತುಂಬಾ ಸಹಜವಾಗಿ ಸುಂದರವಾಗಿ ಮೂಡಿಬಂದಿದೆ❤

    • @Kacinemas
      @Kacinemas  8 місяців тому +2

      ಧನ್ಯವಾದಗಳು🙏

  • @ವಿದ್ಯಾಮಾನಸ
    @ವಿದ್ಯಾಮಾನಸ Місяць тому +1

    It is very good content cinema. A great reveal of cast system in this society. Totaly good message to all 👌👌👌

  • @Shwetha-raj8888
    @Shwetha-raj8888 8 місяців тому +77

    ನಮ್ಮ ಹಳ್ಳಿ ಕಡೆ ಇವಾಗಲು ಈ ವ್ಯವಸ್ಥೆ ಇದೆ. ಯಾರಿಗೆ ಬಂತು 47ರ ಸ್ವಾತಂತ್ರ್ಯ ಅನ್ನೋದು ಇನ್ನೂ ಗೊಂದಲವಿದೆ.

    • @Raone6915
      @Raone6915 8 місяців тому +1

      Bramhanarige,

    • @_hawk24
      @_hawk24 8 місяців тому +3

      ​@@Raone6915nin amman thulge innu swathanthra bandhilva 😂😅

    • @_hawk24
      @_hawk24 8 місяців тому +6

      Application form alli jaathi haakovaaga channag erathalva privileges thagollovaaga 😎

    • @bnkirankumar9311
      @bnkirankumar9311 7 місяців тому

      ನಿಮ್ಮ ಕೀಳು ಮನಸ್ಥಿತಿ ಬದಲಿಸಿ ಕೊಳ್ಳಿ ಆಗ ನಿಮ್ಮನ್ನು ಯಾರೂ ಕೀಳಾಗಿ ನೋಡಲ್ಲ ನಿಮಗೆ ಇತಲಾಗಿ ಮೀಸಲಾತಿ ನು ಬೇಕು ಆ ಕಡೆ ಗೌರವ ನು ಬೇಕು ಅಂದ್ರೆ ಹೇಗೆ

    • @ramachandraks1
      @ramachandraks1 7 місяців тому

      ​@@Raone6915ninge guts irodu Bari brahmanaranna haliyodakke. Nin mundamochtu

  • @chandrashekar5054
    @chandrashekar5054 8 місяців тому +54

    ಜಾತಿ ವ್ಯವಸ್ಥೆ ಈ ರಾಜಕೀಯ ಸಾಯೋವರೆಗೂ ಜೀವಂತ ಈ ಕಲಿಯುಗದಲ್ಲಿ...

    • @PerfectBibleStudy
      @PerfectBibleStudy 8 місяців тому

      ಜಾತಿಯೇ ರಾಜಕೀಯವನ್ನು ನಿರ್ಧರಿಸೋ ಕಾರಣ ರಾಜಕೀಯ ವ್ಯವಸ್ಥೆ ಇನ್ನೂ ಈ 10 ವರ್ಷಗಳಲ್ಲಿ ಹೆಚ್ಚು ಜಾತಿ ವಾದದ ಕಡೆಗೆ ನಡೆಸಿದೆ ಇನ್ನು ಕೆಲವೇ ವರ್ಷಗಳಲ್ಲಿ ಮನುಸ್ಮೃತಿಯೂ ಜಾರಿಯಾಗಿ ಅಂಬೇಡ್ಕರ್ ಸಂವಿಧಾನ ಕಾಣೆಯಾಗುತ್ತೆ. ಆಗ ದಲಿತರ ಧಮನ ಕಟ್ಟಿಟ್ಟ ಬುತ್ತಿ!

    • @vsk-t7t
      @vsk-t7t 3 місяці тому

      rajakiya alla buddi inda duragutte...

  • @TheKingkarizma
    @TheKingkarizma 4 місяці тому +1

    I really liked it... Every moment is best... Thanks for such a good movie.... Best actors involved.. best message..

  • @harishshetty1756
    @harishshetty1756 8 місяців тому +2

    Good one

  • @namdehava17
    @namdehava17 8 місяців тому +3

    Super movie ❤🎉

  • @iamnaveenkulkarni
    @iamnaveenkulkarni 8 місяців тому +5

    Very good movie with a good message

    • @Kacinemas
      @Kacinemas  8 місяців тому

      Thank you so much❤

  • @Pradeepdakshayini123
    @Pradeepdakshayini123 8 місяців тому +2

    Super 😍

  • @sharathts9529
    @sharathts9529 8 місяців тому +3

    Awesome music Girish 👏🏻

  • @shivashankar-jn9he
    @shivashankar-jn9he 8 місяців тому +2

    Congratulations Pradeep and the whole team❤

  • @kishorkumar1425
    @kishorkumar1425 8 місяців тому +3

    Supper super super ❤❤❤❤❤❤❤

    • @Kacinemas
      @Kacinemas  8 місяців тому

      Thank you so much

  • @SaiHemesh
    @SaiHemesh 8 місяців тому +3

    Superrrr❤❤

  • @RameshRamesh-ug7xt
    @RameshRamesh-ug7xt 8 місяців тому +4

    ಕಿರು ಚಿತ್ರವಾದರೂ ತುಂಬಾ
    ಅದ್ಭುತವಾಗಿ ಮೂಡಿಬಂದಿದೆ ವಾಸ್ತವಾಗಿ ಹಳ್ಳಿಕಡೆ ಇನ್ನು ಇಂತಹ ಆಚರಣೆ ಇದೆ .. ಜನರು ಇಂತಹ ವಿಚಾರ ಅಂದ್ರೆ ಮೇಲು ಕೀಳು ಎಂಬ ಚಿಂತನೆಯನ್ನು ಬಿಟ್ಟಾಗಲೇ ಸದೃಢ ಸಮಾಜ ಸೃಷ್ಟಿಯಾಗೋದು ಪ್ರಾಣಿಗಲ್ಲಿದ ಮೇಲು ಕೀಳು ಮಾನವರಲ್ಲಿ ಇದೆ ಎಲ್ಲ ತಿಳಿದವನೇ ಹೀಗೆ ಮಾಡಿದ್ರೆ ಬುದ್ದಿ ಹೇಳೋರ್ ಯಾರು...............

  • @HIPPIEJJ999
    @HIPPIEJJ999 5 місяців тому

    Best short movie ever watched ❤, ನಮ್ಮ ಸಮಾಜಕ್ಕೆ ಇದು ಅತ್ಯುತ್ತಮ ಸಂದೇಶವಾಗಿದೆ. ಇನ್ನೂ ಅರ್ಥವಾಗದ ಜನರನ್ನು ಭಾರತದಿಂದ ದೂರ ಎಸೆಯಬೇಕು

  • @sidsharanappa1949
    @sidsharanappa1949 8 місяців тому +2

    awsome story ❤❤❤pls give me a if have any roles ❤❤❤

  • @varadaraj3179
    @varadaraj3179 8 місяців тому +2

    Congratulations jaikrish sir 🎉❤ good luck to the team

  • @maxcrasta7024
    @maxcrasta7024 Місяць тому

    best short-term movie It's so captivating... real-life story is portrayed so well..

  • @sharanu9840
    @sharanu9840 8 місяців тому +14

    ಒಂದೇ ಹಳ್ಳಿಯ ಇಬ್ಬರು ವ್ಯಕ್ತಿಗಳ ಜೀವನ ವ್ಯತ್ಯಾಸ ,ಹಳ್ಳಿ ಮತ್ತು ಪಟ್ಟಣದ ವ್ಯತ್ಯಾಸ ............ವಾಸ್ತವ.

  • @Meghanatk0798
    @Meghanatk0798 8 місяців тому +21

    ಬಹಳ ಅದ್ಭುತವಾದ ಕಥೆಯನ್ನು ನಿರ್ಮಿಸಿದ್ದೀರಿ, ಚಿತ್ರೀಕರಿಸಿದಿರಿ ಬಹಳ ಸರಳವಾಗಿದೆ ಆದರೆ ನಮ್ಮ ಜೀವನದ ಬಾಲ್ಯದ ಈಗಿನ ಪರಿಸ್ಥಿತಿಗಳು ನೆನಪಾಗುತ್ತದೆ ಬಹಳ ಬಹಳ ಧನ್ಯವಾದಗಳು, ಈ ತರ ಕಥೆಗಳು ನಮ್ಮೆಲ್ಲರ ಬದುಕಿನ ದಾರಿದೀಪಗಳಾಗಬೇಕು ಧನ್ಯವಾದಗಳು🙏

    • @Kacinemas
      @Kacinemas  8 місяців тому

      Thank you so much

  • @gowtham6782
    @gowtham6782 8 місяців тому +3

    Very good 😍

  • @basavarajmelgademani5076
    @basavarajmelgademani5076 8 місяців тому +5

    ಅದ್ಭುತವಾದ ಚಿತ್ರ ಸಮಾಜಕ್ಕೆ ಒಳ್ಳೆಯ ಸಂದೇಶ 👌 ಮಲೆನಾಡಿನ ಸೌಂದರ್ಯ ಸೊಬಗು ಅದ್ಭುತ 🤩

  • @raghuholla7711
    @raghuholla7711 8 місяців тому +2

    ಫೋಟೋಗ್ರಫಿ ಚೆನ್ನಾಗಿದೆ

  • @dharshanmb8186
    @dharshanmb8186 8 місяців тому +2

    All the best

  • @kiranm.d4437
    @kiranm.d4437 8 місяців тому +10

    ನನ್ನ ಆತ್ಮೀಯ ಸ್ನೇಹಿತರು ಅದ ಯೋಗೀಶ್ ರವರಿಗೆ ಅಭಿನಂದನೆಗಳು, ನಿಮ್ಮ ಮೊದಲೆನೇ ಕಿರು ಚಿತ್ರ ಒಳ್ಳೆಯ ಸಾಮಾಜಿಕ ಕಳಕಳಿ ಇರುವ ಚಿತ್ರವಾಗಿದೆ, ನಿಮ್ಮ ನಟನೆ ಬಹಳ ಅದ್ಭುತವಾಗಿದೆ, ಇದೆ ರೀತಿ ನಿಮ್ಮ ಕೆಲಸ ಮುಂದುವರಿಯಲಿ, ಆ ದೇವರು ಆಶೀರ್ವಾದ ನಿಮ್ಮ ಮೇಲೆ ಇರಲಿ.

  • @abhishekaabhi856
    @abhishekaabhi856 8 місяців тому +3

    Super 🎥

  • @basavarajubm597
    @basavarajubm597 8 місяців тому +7

    ಒಂದು ಅರ್ಥಪೂರ್ಣವಾದ ಕಥೆ ಅನ್ನುವುದಕ್ಕಿಂತ ನಿಜ ಜೀವನವನ್ನು ಬಿಂಬಿಸುವ ಕಥೆ ನೀರಿಂದ ಅರ್ಥ ಮಾಡಿಕೊಳ್ಳುವುದು ತುಂಬಾ ಇದೆ ❤❤

  • @vidyashreegv7200
    @vidyashreegv7200 8 місяців тому +3

    Congratulations Yogish avre, very good movie

  • @sudhakarjain1299
    @sudhakarjain1299 6 місяців тому +2

    ತುಂಬಾ ಚೆನ್ನಾಗಿದೆ. ಮನಸ್ಸು ಕಲಕುತ್ತದೆ. ನಿರ್ದೇಶನ ನಟನೆ ದೃಶ್ಯ ಸೆರೆ ಎಲ್ಲವೂ ಮುದಗೊಳಿಸುತ್ತೆ. ದರಿದ್ರ ಸಮಾಜದ, ವರ್ಣಬೇಧಕ್ಕೆ ಧಿಕ್ಕಾರ. ಕಮ್ಯೂನಿಸಂಗೆ ನಮನ

  • @DrishyakavyaKannada-bc6ci
    @DrishyakavyaKannada-bc6ci 8 місяців тому +8

    ಬಸವ ಹೆಸರು ದ.ಕ ಪ್ರದೇಶದಲ್ಲೂ ಉಂಟಾ? ಅದೇನೇ ಇರಲಿ.. ಚಂದ ಸಿನಿಮ❤

    • @Kacinemas
      @Kacinemas  8 місяців тому

      Thank you

    • @p.r.a1771
      @p.r.a1771 8 місяців тому +2

      ಹ..ಬಸವ ಹೆಸರು ಬಳಕೆಯಲ್ಲಿ ಉಂಟು..

    • @ShivanandNaik1
      @ShivanandNaik1 8 місяців тому +1

      Basava hesaru Uttara Kannada karavaliyalli saha balasalla. Innu Dakshina Kannada dalli irodu doubt.

    • @vivekupadhyaya6452
      @vivekupadhyaya6452 8 місяців тому +1

      Illa. Basava anta hesaru tumba janarige ide Udupi, Kundapuradalli. Brabmavarada maji MLA hesaru Basava Poojari

    • @CherryMagic-zb3se
      @CherryMagic-zb3se 7 місяців тому +5

      ನಾನು ಮೊದಲಿನ ಕೆಲವು ನಿಮಿಷದ ಫಿಲಂ ನೋಡಿದೆ.ಮೊದಲನೆಯದು ಬಸವ ಹೆಸರು ಲಿಂಗಯತರು ಇಡುತ್ತಾರೆ.ಬೇರೆಯವರು ಇಡುವುದು ಭಾಳ ಕಡಿಮೆ.ನೀವು ಆ ಹೆಸರು ಬಳಸಬಾರದಿತ್ತು.ನಿಮ್ಮ ಪ್ರದೇಶದ ಹೆಸರು ಬಳಸಬಹುದು.

  • @maheshraju6075
    @maheshraju6075 8 місяців тому +3

    Nice..

  • @harishkundarbabuharish88ku62
    @harishkundarbabuharish88ku62 8 місяців тому +6

    Best short movie. Entire team was performed very well and it's very common experience in South Karnataka

  • @abhimh7159
    @abhimh7159 8 місяців тому +3

    ಸೂಪರ್ ಮೂವಿ.❤❤❤

  • @sridharupp1
    @sridharupp1 8 місяців тому +3

    Nice pradhi..

  • @akashrk1361
    @akashrk1361 7 місяців тому +4

    Very nice... That scene where he hold maida in bakery and soil in field just so emotional and heart touching. Good film. Good luck to the team..

  • @lokeshbangera214
    @lokeshbangera214 8 місяців тому +2

    Super

  • @Puneethmakkludoctru
    @Puneethmakkludoctru 8 місяців тому +3

    Awesome music giri ❤🎉 pls kano treat ge baaro.. 😢

  • @manikantar60
    @manikantar60 8 місяців тому +10

    I'm from Thirthahalli, this is so true. I will be subscribing right away. Kudos to the whole team. Keep up the good work!!!

  • @invisiblyvisible31
    @invisiblyvisible31 8 місяців тому +2

    Super ganesh anna

  • @lnbhat3155
    @lnbhat3155 8 місяців тому +4

    Beautiful short film.. wonderful message to society

  • @nagarajnnaik114
    @nagarajnnaik114 8 місяців тому +4

    Super choreography..small small scenes gives Piecefull mind

  • @ramakrishnakakara5498
    @ramakrishnakakara5498 8 місяців тому +2

    Wonderful 👍

  • @HariHari-ue8ev
    @HariHari-ue8ev 2 місяці тому +1

    Very good massage I like this movie

    • @Kacinemas
      @Kacinemas  Місяць тому

      @@HariHari-ue8ev thank you

  • @Poornesh-N-Simha
    @Poornesh-N-Simha 8 місяців тому +2

    ನಮ್ಮೂರ ಮೂವಿ ಸೂಪರ್ ❤ಬೊಂಬೆ ಬಳಗ ನಮ್ಮೂರಿದು❤😅

  • @syedateeq9908
    @syedateeq9908 29 днів тому

    Super yougesh ,...basva..super. information

  • @shananthkumar2502
    @shananthkumar2502 8 місяців тому +4

    Malenadina bhasheye chanda...story narration is wonderful..jateeyathe samajada maha pidugu...director and actors does fantastic work....kudos to whole team.

    • @Kacinemas
      @Kacinemas  8 місяців тому

      Thank you so much♥️

  • @arpitahuddar6964
    @arpitahuddar6964 7 місяців тому

    ಚಿಕ್ಕ ಚೊಕ್ಕವಾದ ಅದ್ಭುತವಾದ ಸಂದೇಶ ಬೀರುವ ಚಿತ್ರ..ಈ ತಂಡಕ್ಕೆ ಅಭಿನಂದನೆಗಳು❤

  • @ut9358
    @ut9358 4 місяці тому

    ತುಂಬಾ ಒಳ್ಳೆಯ ಪ್ರಯತ್ನ
    ಶುಭವಾಗಲಿ

  • @parshuram1873
    @parshuram1873 8 місяців тому +3

    Sensitive subject well executed...
    Well done pradeep go ahead 👏 👍

    • @Kacinemas
      @Kacinemas  8 місяців тому

      Thanks a ton♥️

  • @Rishaanyashavanth
    @Rishaanyashavanth 8 місяців тому +1

    Very Heart touching and Created with Very good Intention by very good souls. Thank you. If every one of us look deep into ourselves we can fix our own issues. Good work. Keep it up. Everybody must respected and valued equally.

  • @abhishekkakhandaki264
    @abhishekkakhandaki264 7 місяців тому +1

    Such wonderful and valuable short film ever🎉🎉

  • @ramakrishnaranagatti763
    @ramakrishnaranagatti763 8 місяців тому +4

    Congrats Pradeep

  • @saguvadaariyalli9118
    @saguvadaariyalli9118 2 місяці тому +1

    Wow super move ❤

  • @madbels4101
    @madbels4101 8 місяців тому +1

    Literally liked the presentation of the movie.
    Upcoming sandalwood director loading.
    Cheers to Ranvith rao(Pradeep parameshwar) and team.

  • @ashwinih2100
    @ashwinih2100 8 місяців тому +3

    Nice shortfilm. Good luck to entire team 💐

  • @Chandrasekhar_Ballekatta
    @Chandrasekhar_Ballekatta 8 місяців тому +2

    Awesome

  • @appum577
    @appum577 8 місяців тому +2

    Good 👍🏻👍🏻👍🏻

  • @lokeshbangera214
    @lokeshbangera214 8 місяців тому +2

    Sajananna❤

  • @gsureshgsuresh8822
    @gsureshgsuresh8822 5 місяців тому

    Super concept, Good Direction... all the best bro...and your team.

  • @RoopeshShettyBannadi
    @RoopeshShettyBannadi 8 місяців тому +1

    very good short movie. direction ultimate......👌

  • @KIRANB.N.S
    @KIRANB.N.S 8 місяців тому +3

    The face of everything grows and changes according to the time period and conciousness 🙏🏻

  • @jaggua7610
    @jaggua7610 8 місяців тому +2

    ❤❤

  • @vikashsadanandpoojary8146
    @vikashsadanandpoojary8146 5 місяців тому

    Good Message to the Society ❤👏

  • @praveengs3911
    @praveengs3911 6 місяців тому

    Been watching Nagendra sha since childhood..,. Congratulations and best wishes

  • @bhagya.d5527
    @bhagya.d5527 7 місяців тому

    Beautiful concept 👌👌❣️

  • @raghavendranaik
    @raghavendranaik 7 місяців тому

    Very well done and this subject needs more attention. I had always heard about this discrimination but I escaped it as my parents had moved to the city already. This is a primary problem that’s cancerous to the community/society and does exist in many forms. Politicians are still playing to these divides and we tend to get carried away without being critical and sort it where we can. Good effort by the team to bring this out in a very relatable and natural manner 👏

  • @kartikeyaShetti
    @kartikeyaShetti 7 місяців тому

    film is a visual masterpiece! Each frame is beautifully captured, making it a true treat for the eyes. The composition is impeccable, enhancing the storytelling and delivering a powerful message. A perfect blend of artistry and meaning - truly commendable!
    Kudos to the whole team!!👏👏

  • @businessideasandformula5650
    @businessideasandformula5650 8 місяців тому +3

    ಅವಾರ್ಡ್ ಕೊಡ್ಬೇಕು ಈ ನಟರಿಗೆ ಮತ್ತು ಸಿನಿಮಾ ಗೆ

  • @keerthirajumkeerthu2563
    @keerthirajumkeerthu2563 8 місяців тому +5

    ಉತ್ತಮ ಸಾಮಾಜಿಕ ಕಳಕಳಿಯ ಕಿರುಚಿತ್ರ 👌👌

  • @worldisbeautiful6747
    @worldisbeautiful6747 5 місяців тому

    Nice short movie good luck team

  • @ArunNBhovi
    @ArunNBhovi 8 місяців тому +7

    ಈ ಕಿರುಚಿತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ, ನಿರ್ದೇಶಕರಿಗೆ ಅಭಿನಂದನೆ. ಆದರೆ ಒಂದು ಪ್ರಶ್ನೆ ವರ್ಣ ವ್ಯವಸ್ಥೆ ಮುಕ್ತಾಯ ವಿದ್ಯೆಯಿಂದಲೂ ಅಥವಾ ಹೊಸ ತಲೆಮಾರಿ ನವರಿಂದಲೂ? ಧನ್ಯವಾದಗಳು

    • @bhishma889
      @bhishma889 8 місяців тому +1

      Muuda nambike bittaga❤

    • @Raone6915
      @Raone6915 8 місяців тому

      Vidhye thumba mukkiya,thalamarugalalli nambike illa,,

    • @Raone6915
      @Raone6915 8 місяців тому

      ​@@bhishma889100% correct,,

    • @Mayursubhash
      @Mayursubhash 8 місяців тому +2

      ಅಣ್ಣಾ ಮೊದಲು ಸತ್ಯ ಏನಂತ ತಿಳಿದುಕೊ ವರ್ಣ ವ್ಯವಸ್ಥೆ ಇಲ್ಲದೇ ನಮ್ಮ ಸಮಾಜದ ಅಸ್ತಿತ್ವವೇ ಇಲ್ಲ ನಮ್ಮ ಸಮಾಜವನ್ನು ಒಂದು ಕ್ಷಣವೂ ಊಹೆನೂ ಮಾಡೋದಕ್ಕೆ ಆಗಲ್ಲ ವರ್ಣ ವ್ಯವಸ್ಥೆ ಇಲ್ಲದೇ ನಮ್ಮ ಸಮಾಜದ ಪರಿಕಲ್ಪನೆನೇ ಇಲ್ಲ ಈ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ರೆ ಹೀಗೆ ಆಗೋದು
      ಚಾತುರ್ವರ್ಣದಲ್ಲಿ ಇಲ್ಲದೇ ಇರೋ ನೂರಾರು ಜಾತಿಗಳನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ ಅಂದ್ರೆ ಹಿಂದೆ ಇದ್ದ ಕುಲಕಸುಬು ಆಧಾರದ ವರ್ಗಗಳನ್ನು ವಿಂಗಡಿಸಿ ಅದಕ್ಕೆ ಜಾತಿ ಪ್ರಾತಿನಿಧ್ಯ ಕೊಟ್ಟು ಆ ಜಾತಿಯವನ ಹೊಟ್ಟೆಯಲ್ಲಿ ಹುಟ್ಟಿದವನು ಅದೇ ಜಾತಿಯಲ್ಲಿ ಇದ್ದ ಅವನಿಗೆ ಹುಟ್ಟಿದ ಕೂಡಲೇ ಜಾತಿ ಆಧಾರದ ಪ್ರಮಾಣ ಪತ್ರ ಕೊಟ್ಟು ಒಂದೊಂದು ಜಾತಿಯವರಿಗೆ ವಿವಿಧ ರೀತಿಯ ಅಸಮಾನ ಮೀಸಲಾತಿ ಕೊಟ್ಟು ಅವರಿಗೆ ಶಿಕ್ಷಣ , ಉದ್ಯೋಗ, ಮುಂಬಡ್ತಿ, ನಿವೃತ್ತಿವರೆಗೂ ಬೇರೆ ತರಹದ ಮೀಸಲಾತಿ ಕೊಟ್ಟು ಕೆಲವರಿಗೆ ಹೆಚ್ಚು ಪ್ರತಿಭೆ ಇದ್ದರೂ ಒಂದು ನಿರ್ದಿಷ್ಟ ಜಾತಿಯವರು ಅವರಿಗೆ ಮೀಸಲಾತಿ ಇಲ್ಲ ಅಥವಾ ತೀರಾ ಕಡಿಮೆ ಮತ್ತು ಕೆಲ ಜಾತಿಯವರಿಗೆ 15-17% ಮೀಸಲಾತಿ ಕೊಟ್ಟು ಅವರಿಗೆ ಎಲ್ಲಾ ಸೌಲಭ್ಯಗಳು ಇದ್ದರೂ ಕಷ್ಟಪಟ್ಟು ದುಡಿಯದೇ ಮೀಸಲಾತಿ ಆದಾರದ ಮೇಲೆ ಎಲ್ಲಾ ಗಿಟ್ಟಿಸಿಕೊಂಡು ತಾವು ಹಿಂದೆ ಶೋಷಿತರು ಎಂದು ಸಿಂಪತಿ ಗಿಟ್ಟಿಸಿಕೊಂಡು ಕೊನೆಯವರೆಗೂ ಕೆಲ ಜಾತಿಗಳು ಪ್ರತ್ಯೇಕ ಮೀಸಲಾತಿ ತಿಂದು ತೇಗೋ ಹಾಗೆ ಮಾಡಿದ್ದು ಇದೆ ಸಂವಿಧಾನದ ಮೂಲಕ ಇದನ್ನೇ ಇವತ್ತು ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಳ್ತಾ ಇದ್ದಾರೆ, ಮತ್ತು ಸಂವಿಧಾನದ ಜಾತಿ ಕಾಲಂ ಹುಟ್ಟು ಆಧಾರಿತ ಮೀಸಲಾತಿ ಇದೆ ಆದರೆ ಆ ಚಾತುರ್ವರ್ಣ ವ್ಯವಸ್ಥೆ ಮನುಷ್ಯನ ಹುಟ್ಟಿನ ಮೇಲೆ ನಿರ್ಧಾರ ಆಗ್ತಾ ಇರಲಿಲ್ಲ ಅವನ ಗುಣ ಸ್ವಭಾವ ಮತ್ತು ಕರ್ಮದ ಆದಾರದ ಮೇಲೆ ನಿರ್ಧಾರ ಆಗ್ತಾ ಇತ್ತು, ಸಾಕಷ್ಟು ಜ್ಞಾನಾರ್ಜನೆ ಮಾಡೋದು ತಾನು ತಿಳಿದ ಜ್ಞಾನವನ್ನು ಇನ್ನೊಬ್ಬರಿಗೆ ಬಾರಿಸೋರು ಯಾರೇ ಇದ್ದರೂ ಅವರು ಬ್ರಾಹ್ಮಣರೇ ಆಗ್ತಾ ಇದ್ದರು ಮತ್ತು ತನಗೆ ಆಡಳಿತ ಮಾಡೋ ಗುಣ ಅಥವಾ ಸಮಾಜವನ್ನು ದೇಶವನ್ನು ರಕ್ಷಣೆ ಮಾಡೋ ಕರ್ಮ ಮಾಡೋರು ಯಾರೇ ಆದರೂ ಅವರು ಕ್ಷತ್ರಿಯರು ಮತ್ತು ಕೃಷಿ ಮಾಡೋಕೆ ಆಸಕ್ತಿ ಇರೋರು ಹೆಚ್ಚು ವ್ಯಾವಹಾರಿಕ ಜ್ಞಾನ ಇರೋರು ಯಾರೇ ಆಗಿದ್ದರೂ ವೈಶ್ಯರು ಆಗ್ತಾ ಇದ್ದರು ಮತ್ತು ಸೇವಾ ಮನೋಭಾವ ಉಳ್ಳವರು, ಇನ್ನೊಬ್ಬರಿಗೆ ಸಹಾಯ ಮಾಡೋ ಗುಣ ಉಳ್ಳವರು ಸ್ವ ಇಚ್ಛೆಯಿಂದ ಸೇವೆ ಮಾಡೋರು , ಪರಾವಲಂಬಿಗಳಾಗದೇ ಸ್ವಾವಲಂಬಿ ಆಗಿ ಸ್ವಾಭಿಮಾನಿಯಾಗಿ ಪರಿಶ್ರಮ ವಹಿಸಿ ದುಡಿಯೋರು ಯಾರೇ ಆದರೂ ಶೂದ್ರರೇ ಆಗಿರುತ್ತಿದ್ದರು ಶೂದ್ರ ಅಂದ್ರೆ ಖಂಡಿತಾ ಕೀಳಲ್ಲ ಈ ಚಾತುರ್ವರ್ಣ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳೋ ಬುದ್ದಿಹೀನರು ಆ ರೀತಿ ಮಾತಾಡ್ತಾರೆ ಅಷ್ಟೇ ಸಮಾಜದಲ್ಲಿ ವ್ಯವಸ್ಥಿತವಾಗಿ ಇರೋದಕ್ಕೆ ಈ ರೀತಿ ವರ್ಣ ವ್ಯವಸ್ಥೆ ನಮ್ಮ ಪೂರ್ವಜರು ಮಾಡಿದರು ಇದರಲ್ಲಿ ಮೇಲು ಕೀಳು, ಅಸ್ಪೃಶ್ಯ ಯಾವುದು ಇರಲಿಲ್ಲ ಅದು ಕಾಲಾನಂತರ ಸಹಸ್ರಾರು ವರ್ಷಗಳ ನಂತರ ಬಂದದ್ದು ಈ ವರ್ಣ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವಿಕೃತಿಗೊಳಿಸಿದ ಜನರಿಂದ ಮತ್ತು ಚಾತುರ್ವರ್ಣ ವ್ಯವಸ್ಥೆ ಇಲ್ಲದೇ ಸಮಾಜದ ಪರಿಕಲ್ಪನೆನೇ ಇಲ್ಲ, ಸಮಾಜವನ್ನು ಒಂದು ಕ್ಷಣ ಊಹೆಯೂ ಮಾಡೋದಕ್ಕೆ ಆಗಲ್ಲ ಸಮಾಜದ ಅಸ್ತಿತ್ವವೇ ಇಲ್ಲ ಇದನ್ನು ಅರಿತೇ systematic ಆಗಿ ಕ್ರಮಬದ್ಧವಾಗಿ ನಮ್ಮ ಪೂರ್ವಜರು ಈ ವ್ಯವಸ್ಥೆಯನ್ನು ಗುಣಾಧಾರಿತ ಕರ್ಮಾಧಾರಿತವಾಗಿ ಮಾಡಿದ್ದರು ಅಷ್ಟೇ.

    • @Mayursubhash
      @Mayursubhash 8 місяців тому

      ಅಣ್ಣಾ ಮೊದಲು ಸತ್ಯ ಏನಂತ ತಿಳಿದುಕೊ ವರ್ಣ ವ್ಯವಸ್ಥೆ ಇಲ್ಲದೇ ನಮ್ಮ ಸಮಾಜದ ಅಸ್ತಿತ್ವವೇ ಇಲ್ಲ ನಮ್ಮ ಸಮಾಜವನ್ನು ಒಂದು ಕ್ಷಣವೂ ಊಹೆನೂ ಮಾಡೋದಕ್ಕೆ ಆಗಲ್ಲ ವರ್ಣ ವ್ಯವಸ್ಥೆ ಇಲ್ಲದೇ ನಮ್ಮ ಸಮಾಜದ ಪರಿಕಲ್ಪನೆನೇ ಇಲ್ಲ ಈ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ರೆ ಹೀಗೆ ಆಗೋದು
      ಚಾತುರ್ವರ್ಣದಲ್ಲಿ ಇಲ್ಲದೇ ಇರೋ ನೂರಾರು ಜಾತಿಗಳನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ ಅಂದ್ರೆ ಹಿಂದೆ ಇದ್ದ ಕುಲಕಸುಬು ಆಧಾರದ ವರ್ಗಗಳನ್ನು ವಿಂಗಡಿಸಿ ಅದಕ್ಕೆ ಜಾತಿ ಪ್ರಾತಿನಿಧ್ಯ ಕೊಟ್ಟು ಆ ಜಾತಿಯವನ ಹೊಟ್ಟೆಯಲ್ಲಿ ಹುಟ್ಟಿದವನು ಅದೇ ಜಾತಿಯಲ್ಲಿ ಇದ್ದ ಅವನಿಗೆ ಹುಟ್ಟಿದ ಕೂಡಲೇ ಜಾತಿ ಆಧಾರದ ಪ್ರಮಾಣ ಪತ್ರ ಕೊಟ್ಟು ಒಂದೊಂದು ಜಾತಿಯವರಿಗೆ ವಿವಿಧ ರೀತಿಯ ಅಸಮಾನ ಮೀಸಲಾತಿ ಕೊಟ್ಟು ಅವರಿಗೆ ಶಿಕ್ಷಣ , ಉದ್ಯೋಗ, ಮುಂಬಡ್ತಿ, ನಿವೃತ್ತಿವರೆಗೂ ಬೇರೆ ತರಹದ ಮೀಸಲಾತಿ ಕೊಟ್ಟು ಕೆಲವರಿಗೆ ಹೆಚ್ಚು ಪ್ರತಿಭೆ ಇದ್ದರೂ ಒಂದು ನಿರ್ದಿಷ್ಟ ಜಾತಿಯವರು ಅವರಿಗೆ ಮೀಸಲಾತಿ ಇಲ್ಲ ಅಥವಾ ತೀರಾ ಕಡಿಮೆ ಮತ್ತು ಕೆಲ ಜಾತಿಯವರಿಗೆ 15-17% ಮೀಸಲಾತಿ ಕೊಟ್ಟು ಅವರಿಗೆ ಎಲ್ಲಾ ಸೌಲಭ್ಯಗಳು ಇದ್ದರೂ ಕಷ್ಟಪಟ್ಟು ದುಡಿಯದೇ ಮೀಸಲಾತಿ ಆದಾರದ ಮೇಲೆ ಎಲ್ಲಾ ಗಿಟ್ಟಿಸಿಕೊಂಡು ತಾವು ಹಿಂದೆ ಶೋಷಿತರು ಎಂದು ಸಿಂಪತಿ ಗಿಟ್ಟಿಸಿಕೊಂಡು ಕೊನೆಯವರೆಗೂ ಕೆಲ ಜಾತಿಗಳು ಪ್ರತ್ಯೇಕ ಮೀಸಲಾತಿ ತಿಂದು ತೇಗೋ ಹಾಗೆ ಮಾಡಿದ್ದು ಇದೆ ಸಂವಿಧಾನದ ಮೂಲಕ ಇದನ್ನೇ ಇವತ್ತು ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಳ್ತಾ ಇದ್ದಾರೆ, ಮತ್ತು ಸಂವಿಧಾನದ ಜಾತಿ ಕಾಲಂ ಹುಟ್ಟು ಆಧಾರಿತ ಮೀಸಲಾತಿ ಇದೆ ಆದರೆ ಆ ಚಾತುರ್ವರ್ಣ ವ್ಯವಸ್ಥೆ ಮನುಷ್ಯನ ಹುಟ್ಟಿನ ಮೇಲೆ ನಿರ್ಧಾರ ಆಗ್ತಾ ಇರಲಿಲ್ಲ ಅವನ ಗುಣ ಸ್ವಭಾವ ಮತ್ತು ಕರ್ಮದ ಆದಾರದ ಮೇಲೆ ನಿರ್ಧಾರ ಆಗ್ತಾ ಇತ್ತು, ಸಾಕಷ್ಟು ಜ್ಞಾನಾರ್ಜನೆ ಮಾಡೋದು ತಾನು ತಿಳಿದ ಜ್ಞಾನವನ್ನು ಇನ್ನೊಬ್ಬರಿಗೆ ಬಾರಿಸೋರು ಯಾರೇ ಇದ್ದರೂ ಅವರು ಬ್ರಾಹ್ಮಣರೇ ಆಗ್ತಾ ಇದ್ದರು ಮತ್ತು ತನಗೆ ಆಡಳಿತ ಮಾಡೋ ಗುಣ ಅಥವಾ ಸಮಾಜವನ್ನು ದೇಶವನ್ನು ರಕ್ಷಣೆ ಮಾಡೋ ಕರ್ಮ ಮಾಡೋರು ಯಾರೇ ಆದರೂ ಅವರು ಕ್ಷತ್ರಿಯರು ಮತ್ತು ಕೃಷಿ ಮಾಡೋಕೆ ಆಸಕ್ತಿ ಇರೋರು ಹೆಚ್ಚು ವ್ಯಾವಹಾರಿಕ ಜ್ಞಾನ ಇರೋರು ಯಾರೇ ಆಗಿದ್ದರೂ ವೈಶ್ಯರು ಆಗ್ತಾ ಇದ್ದರು ಮತ್ತು ಸೇವಾ ಮನೋಭಾವ ಉಳ್ಳವರು, ಇನ್ನೊಬ್ಬರಿಗೆ ಸಹಾಯ ಮಾಡೋ ಗುಣ ಉಳ್ಳವರು ಸ್ವ ಇಚ್ಛೆಯಿಂದ ಸೇವೆ ಮಾಡೋರು , ಪರಾವಲಂಬಿಗಳಾಗದೇ ಸ್ವಾವಲಂಬಿ ಆಗಿ ಸ್ವಾಭಿಮಾನಿಯಾಗಿ ಪರಿಶ್ರಮ ವಹಿಸಿ ದುಡಿಯೋರು ಯಾರೇ ಆದರೂ ಶೂದ್ರರೇ ಆಗಿರುತ್ತಿದ್ದರು ಶೂದ್ರ ಅಂದ್ರೆ ಖಂಡಿತಾ ಕೀಳಲ್ಲ ಈ ಚಾತುರ್ವರ್ಣ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳೋ ಬುದ್ದಿಹೀನರು ಆ ರೀತಿ ಮಾತಾಡ್ತಾರೆ ಅಷ್ಟೇ ಸಮಾಜದಲ್ಲಿ ವ್ಯವಸ್ಥಿತವಾಗಿ ಇರೋದಕ್ಕೆ ಈ ರೀತಿ ವರ್ಣ ವ್ಯವಸ್ಥೆ ನಮ್ಮ ಪೂರ್ವಜರು ಮಾಡಿದರು ಇದರಲ್ಲಿ ಮೇಲು ಕೀಳು, ಅಸ್ಪೃಶ್ಯ ಯಾವುದು ಇರಲಿಲ್ಲ ಅದು ಕಾಲಾನಂತರ ಸಹಸ್ರಾರು ವರ್ಷಗಳ ನಂತರ ಬಂದದ್ದು ಈ ವರ್ಣ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವಿಕೃತಿಗೊಳಿಸಿದ ಜನರಿಂದ ಮತ್ತು ಚಾತುರ್ವರ್ಣ ವ್ಯವಸ್ಥೆ ಇಲ್ಲದೇ ಸಮಾಜದ ಪರಿಕಲ್ಪನೆನೇ ಇಲ್ಲ, ಸಮಾಜವನ್ನು ಒಂದು ಕ್ಷಣ ಊಹೆಯೂ ಮಾಡೋದಕ್ಕೆ ಆಗಲ್ಲ ಸಮಾಜದ ಅಸ್ತಿತ್ವವೇ ಇಲ್ಲ ಇದನ್ನು ಅರಿತೇ systematic ಆಗಿ ಕ್ರಮಬದ್ಧವಾಗಿ ನಮ್ಮ ಪೂರ್ವಜರು ಈ ವ್ಯವಸ್ಥೆಯನ್ನು ಗುಣಾಧಾರಿತ ಕರ್ಮಾಧಾರಿತವಾಗಿ ಮಾಡಿದ್ದರು ಅಷ್ಟೇ.

  • @ranjanranju2527
    @ranjanranju2527 8 місяців тому +21

    I seen lot of movies related to caste, but they shown very sensitively about Christian missionary conversation here, how they encashing our castism to convert Hindu's, Demographic changes is too dangerous for any country. I really appreciate you people shown the way about Christians missionary conversation. Hindus should unite soon to save themselves by leaving caste system, otherwise Hindus will face worst situation soon...

    • @vinayj1763
      @vinayj1763 8 місяців тому +1

      If you are worried about missionaries, you should mind about upper caste Hindus discriminating lower caste Hindus. No upper caste Hindus do community service to serve lower caste, learn from muslims and Christians on how to do community service, shame on Hindus

    • @namitafernandez
      @namitafernandez 8 місяців тому

      You guys have discrimination in your own religion, then you Blame Christian and Muslims, first learn your own religion then no one can convert you, change your perception Madam

    • @arunkumars9741
      @arunkumars9741 8 місяців тому

      @@vinayj1763 you are a educated brut,

    • @Mayursubhash
      @Mayursubhash 8 місяців тому

      ​@@vinayj1763 Lol Even in Christianity and Islam there is too much caste system more than that of Hindus, Atleast in Hindus discrimination is done on basis of caste i agreed but in islam , Shia Muslims (all over world) are killed by Sunni Vahabis fanatical radicle Muslims just because they are shia Muslims and do you know the pasmanda Muslims they are also facing discrimination by Upper caste Ashraf Muslims, and orthodox catholic Christians discriminate Protustunt Christian just because they are Protustunt Christians , in Christianity also dalit Christians also there they are discriminate by upper caste Christians , different castes in Christian have different churches one sect Christian doesn't have entry to another sect Christians church for example protustunts are not allowed to catholic Churchs , and in Islam also Shia's and Sunnis, Vahabis, Ashraf have different masjids Shia Muslims can't go to Sunni Muslim masjids older civilization like Egypt, Greek Roman, Mesopotamia, Mayans, all civilization too have this social status based discrimination
      It's not only exist in our BHARATH
      Now in western countries in Christianity also they have racial discrimination which is more dangerous than Indian caste system first you have to go through this and study all over world, don't see the loopholes only in Hindus, there are more deadliest loopholes in islam and Christianity also .

    • @Mayursubhash
      @Mayursubhash 8 місяців тому

      ​@@vinayj1763Lol Even in Christianity and Islam there is too much caste system more than that of Hindus, Atleast in Hindus discrimination is done on basis of caste i agreed but in islam , Shia Muslims (all over world) are killed by Sunni Vahabis fanatical radicle Muslims just because they are shia Muslims and do you know the pasmanda Muslims they are also facing discrimination by Upper caste Ashraf Muslims, and orthodox catholic Christians discriminate Protustunt Christian just because they are Protustunt Christians , in Christianity also dalit Christians also there they are discriminate by upper caste Christians , different castes in Christian have different churches one sect Christian doesn't have entry to another sect Christians church for example protustunts are not allowed to catholic Churchs , and in Islam also Shia's and Sunnis, Vahabis, Ashraf have different masjids Shia Muslims can't go to Sunni Muslim masjids older civilization like Egypt, Greek Roman, Mesopotamia, Mayans, all civilization too have this social status based discrimination
      It's not only exist in our BHARATH
      Now in western countries in Christianity also they have racial discrimination which is more dangerous than Indian caste system first you have to go through this and study all over world, don't see the loopholes only in Hindus, there are more deadliest loopholes in islam and Christianity also

  • @Subhash.buddha
    @Subhash.buddha 8 місяців тому +2

    A must watch. Wonderfully shown. Congratulations to the whole team🎉.

    • @Kacinemas
      @Kacinemas  8 місяців тому

      Thank you so much

  • @hithadhani
    @hithadhani 8 місяців тому +2

    👌🏽

  • @abhimh7159
    @abhimh7159 8 місяців тому +3

    ಸೂಪರ್ ಮೂವಿ ಯೋಗೀಶ್ ಅಣ್ಣ

  • @dacchukarnataka766
    @dacchukarnataka766 7 місяців тому +2

    ನಿಜವಾಗಿಯೂ ಮೂಖ ಮೌನನಾದೆ, ಎಲ್ಲಿಯವರೆಗೂ ಈ ರಾಜಕಾರಣಿಗಳು ಇರುತ್ತದೆಯೋ ಅಲ್ಲಿಯವರೆಗೂ ವರ್ಣ ವ್ಯವಸ್ಥೆಇದ್ದೇ ಇರುತ್ತದೆ

  • @roopashetty7667
    @roopashetty7667 6 місяців тому

    Good equal. Best' movie ❤❤❤🎉🎉👍👍🤞🙏🙏🙏❤️❤️

  • @Kool29
    @Kool29 4 місяці тому

    Karavali jana .. avarinda kaliyudu sakashtu ide.. Avaru ene madidaru jeeva tumbuvante..Namma Hemme Karavali janate.. Avvara koduge deshadyantha macchuge padeyuddate.. Dhanyavadagaalu..

    • @vsk-t7t
      @vsk-t7t 3 місяці тому

      houdu innu manuvadigala gulamaru avaru...

  • @naveencn982
    @naveencn982 8 місяців тому +1

    ಒಳ್ಳ ಕಥೆ ....ಹಳೆ ತಲೆಮಾರಿನ avru ಸತ್ತ ಮೇಲೆ ವರ್ಣ ವ್ಯವಸ್ಥೆ ಕೊನೆ ...ಅದು nim ವರ್ಣ ಚಿತ್ರ da ಸಾರಾಂಶ na.....

    • @naveencn982
      @naveencn982 8 місяців тому

      bere ಧರ್ಮಕ್ಕೆ yake ಹೋಗುತ್ತಾರೆ ಅನ್ನುವುದನ್ನು chanagi thorsidira

  • @dadapeers8008
    @dadapeers8008 8 місяців тому +1

    ಸಮಾಜಕ್ಕೆ ಒಂದು ಒಳ್ಳೆ ಸಂದೇಶ. ಕೊಟ್ಟಿದಿರಾ ಧನ್ಯವಾದಗಳು 🙏

  • @Vjalmeida24
    @Vjalmeida24 7 місяців тому

    Congratulations for the entire team of Varna.👏👏👏
    Beautifully executed with no flaws
    More to come from yourself ⚡⚡

  • @prafulpatil171
    @prafulpatil171 4 місяці тому

    Great lesson to be understood from this short movie, overall 👍

  • @harishsanatani
    @harishsanatani 7 місяців тому

    Wow what a message. Great work 👍👏

  • @Ajdhhad
    @Ajdhhad 8 місяців тому +2

    Nyce 🎉

  • @ramaseetha641
    @ramaseetha641 7 місяців тому

    Hats off director very guts yaar...really sensible movie...