Ondhu vrshdalli gothagute partner hegh idane anth Practical agi vichar madi Hintha henmaklu irli gandu irli Divorce kottu , hosa jivan rupisikolli Tam suka ke yavag yarn Bali togotoro Don't respect these type of people in society also now
Ayyo ದೇವ್ರೆ ನಾವು ಎಲ್ಲರಿಗೂ ಅಣ್ಣಾ ಅಂತೀವಿ ಇಂಥವರಿಂದ.. ಅಣ್ಣ ತಂಗಿ ಅಕ್ಕ ಪದಕ್ಕೆ ಬೆಲೆ ಇಲ್ಲ..ಮಂಜು ನೊಡಕೆ ಚೆನ್ನಾಗಿದ್ದಾರೆ,ಆಸ್ತಿ ಇದೆ,ಪ್ರೀತಿ ಮಾಡೋ ಗಂಡ, ಎಳ್ಳಷ್ಟೂ ಅನುಮಾನ ಇಲ್ಲ ಪಾಪ.. ಎಂಥ ಪಾಪೀ ಇವಳು..😢
ನಮಸೇ ಸಾರ್ ನೀವು ಮಾಡುವ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ ಕೇರಳ ಮೆಗಾಸ್ಟಾರ್ ಮಮ್ಮುಟ್ಟಿ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಇದು ನನ್ನ ಅಬಿಪ್ರಾಯ ಬರೆದಿನೇ ನಮಸ್ಕಾರಗಳು ಸಾರ್ ☺️😊💐💐💐💐💐
Probably Manjunath was not able to do properly and she was wanting . That is the main reason why a lady does such a thing. It is for xxx and money ! Nothing else.
@@Nandini4398 sister nanu ganda jotheyali edhare nanu sari illa antta eluttave pa 😭 ettara edhare ok antte nama swatta amma ne nana mele thapagi mattadodhu jasthi sutta mutta kela Jana ketadhu ke supporting adhuke ne enttawaruge derya jasthi
ನೋಡಲು ಚೆನ್ನಾಗಿದ್ದಾಳೆ ಎಂದು ಗುಂಡಿಗೆ ಬೀಳಬಾರದು ಎಲ್ಲರೂ ಹಾಗೆ ಇರುವುದಿಲ್ಲ ಆದರೂ ಎಚ್ಚರವಾಗಿರುವುದು ಒಳ್ಳೆಯದು
ಅವಳಿಗೆ ಮತ್ತು ಅವಳ team ಗೆ ತಕ್ಕ ಶಿಕ್ಷೆ ಆಗಬೇಕು
A, lizard, chaparral, Mundelein,
ಈತರ ಸುದ್ದಿ ಕೇಳಿದಾಗಲೆಲ್ಲ ಮನಸ್ಸು ಒಂದು ಕ್ಷಣ ವಿಚಲಿತ ಗೊಳ್ಳುತ್ತದೆ.
Howdu
@@mytube09f vayassu jasti idre enaytu? Kole madsoda hagadre?
Ondhu vrshdalli gothagute partner hegh idane anth
Practical agi vichar madi
Hintha henmaklu irli gandu irli
Divorce kottu , hosa jivan rupisikolli
Tam suka ke yavag yarn Bali togotoro
Don't respect these type of people in society also now
Yako, yen aguthe
ಆದ್ರೂ ಸತ್ಯ
Ayyo ದೇವ್ರೆ ನಾವು ಎಲ್ಲರಿಗೂ ಅಣ್ಣಾ ಅಂತೀವಿ ಇಂಥವರಿಂದ.. ಅಣ್ಣ ತಂಗಿ ಅಕ್ಕ ಪದಕ್ಕೆ ಬೆಲೆ ಇಲ್ಲ..ಮಂಜು ನೊಡಕೆ ಚೆನ್ನಾಗಿದ್ದಾರೆ,ಆಸ್ತಿ ಇದೆ,ಪ್ರೀತಿ ಮಾಡೋ ಗಂಡ, ಎಳ್ಳಷ್ಟೂ ಅನುಮಾನ ಇಲ್ಲ ಪಾಪ.. ಎಂಥ ಪಾಪೀ ಇವಳು..😢
ಇಗಿನ ಜಿಂಗರ ಬಿಲ್ಲಿಗಳನ್ನ ನಂಬೋದು ಅಷ್ಟು ಸುಲಭ ಅಲ್ಲ ದೇವರೆ 😭😭🙏🏻🙏🏻
😂😂 nija nija adu
😀😀😀😀
😊
Correct %
True 1
ಇವಳನ್ನು ಸುಮ್ಮನೆ ಬಿಡಬಾರದು ಗಲ್ಲು ಶಿಕ್ಷೆಯೇ ಆಗಬೇಕು ಸರ್ ತುಂಬಾ ಬೇಸರವಾಗುತ್ತದೆ ಸರ್
ಸುಂದರಿಯ ವಿಕೃತಿ ಮನಸು! ಅಬ್ಬಾ ಸ್ವಲ್ಪ ಯೋಚಿಸಿ ಯುವಕರೆ ಸೌಂದರ್ಯವೇ ಮುಖ್ಯವಲ್ಲ ದಾಂಪತ್ಯದಲ್ಲಿ
ಇದೆಲ್ಲಾ ನೋಡ್ತಾ ಇದ್ರೆ ನಂಗೆ ಮದುವೆನೇ ಬೇಡ ಅನ್ಸುತ್ತೆ sir 😰😰
Ellaru onde tara eralla Anna...
@@shivamuganoor3303 idu kaliyuga
ಗಂಡನ ಆಸ್ತಿ ಪಾಸ್ತಿ ಹಣ ಯಾವುದು ಅವಳಿಗೆ ಸಿಗಬಾರದು.
ನಾಗರಹಾವು ನೋಡುಕೆ ಚಂದ ಆದ್ರೆ ಮೈ ತುಂಬಾ ವಿಷ ಇರುತ್ತೆ.... ಗುರು 😄
Illa adu sumne kacholla. Adake insult madabeda
@@surendramandya9605 andre nagara haavu ginta kade hudugeeru annu 😂😂😂
@@Ravikumar-dn2mn hangidre huduganne madve agbeku matte
@@nishugowda6172 ɴᴇᴇᴠɢᴀʟᴜ ᴍᴀᴀᴅᴛɪʀᴀʟʟᴀ ʜᴜᴅɢᴇᴇʀ ʜᴜᴅᴜɢᴇᴇʀᴇ ᴏʙʙᴀʀɪɢᴏʙʙᴀʀᴜ ᴛᴀᴀʟɪ ᴋᴀᴛᴋᴏᴛɪʀᴀʟʟᴀ ʜᴀɴɢᴇ 💀💀💀
Nagarahaave yesto better guru e kachada munushyariginta
ತುಂಬಾ ಚೆನ್ನಾಗಿ ಇದ್ದಾಳೆ.
ಅಣ್ಣನ ಜೊತೆ ಆಕ್ರಮ ಸಂಬಂಧ!!!
ಏನ್ ಬ್ರದರ್ ಇದು ಅಣ್ಣ ಅನ್ನೋ ಸ್ವಲ್ಪ ಆದ್ರೂ ತಿಳುವಳಿಕೆ ಬೇಡ್ವಾ ಬೇಕಿದ್ರೆ ಇವ್ಳು ಅವ್ರ್ ಅಪ್ಪನ ಜೊತೆ ಮಲ್ಕೋತಾಳೆ
Anna channagi madtane antha
Sule
ಇಂತಹ ಸಂಗತಿಗಳನ್ನು ಕೇಳಿದರೆ ಜೀವನದಲ್ಲಿ ಭಯ ಜಾಸ್ತಿ ಆಗುತ್ತೆ... ಇಲ್ಲಿ ನಂಬಿಕೆ ಅನ್ನೋ ಪದದ ಅರ್ಥ ಆಗ್ತಿಲ್ಲ
ಹಣೆ ನಮ್ಮದಾದರು.... ಹಣೆಬರಹ ನಮ್ಮದಲ್ಲ ...
ಹುಡುಗ ರೂಪವಂತ .... ಓಂ ಶಾಂತಿ ....
So sad... ಅವಳಿಗೆ ಗಲ್ಲು ಶಿಕ್ಷೆ ವಿಧಿಸಿ..
ಅದಕ್ಕೆ ನಾನು ಮದುವೆನೇ ಆಗಿಲ್ಲ ಯಾಕ್ ಬೇಕು ಯಾರ ಯೋಚ್ನೆ ಹೇಗೆ ಇರುತ್ತೋ🤔🤔🤔🤔
👋👍😂
👍😂
Good adre samaja oppabekalla
Guru Kai kelsa jasti madkotiya
@@iamnews3532 ಯಾಕಪ್ಪ ಅಂತ ಹಣೆ ಬರಹ ದುಡ್ ಕೊಟ್ರೆ ಏನ್ ಸಿಗಲ್ಲ
ಬೇವರ್ಸಿ ಮುಂಡ್ಡೆ ಗೆ ಗಲ್ಲಿಗೆ ಏರಿಸುಬೇಕು
🙏🚩🚩🚩🚩🚩🚩🚩🚩🙏🙏🙏🙏🕉🕉🕉🕉
ಅವಳಿಗೂ ಗಲ್ಲು ಶಿಕ್ಷೆಯನ್ನು ಕೊಡಿ ಇದು ಬೇರೆವರಿಗದ್ರು ಪಾಠ ಆಗುತ್ತೆ ಮತ್ತೆ ಯಾರು ಇಂತ ತಪ್ಪು ಮಾಡಲೇ ಬಾರದು
Yes
@Mycreation26876 .n
👍
ನಿಜ ಯಾರನ್ನು ನಂಬೋಕೆ ಆಗಲ್ಲ... ದರಿದ್ರ ಜನ ಸಂಬಂಧಕ್ಕೆ ಬೆಲೆನೇ ಇಲ್ವಾ.
Yes sister 👍
🤷♂️🤷♂️🤷♂️🤷♂️
Ega ide tar sulegalu irudu samajadali 80 rastu . .yaru anda chanda nodi marrige agtir avrella wife akrama sambandakke sayodu pakka idu 💯 nija
Hudguru ಇದಾರೆ ಕೆಟ್ಟವರು ಹುಡ್ಗಿರಲ್ಲೂ ಇದಾರೆ.. ಯಾರನ್ನ ನಂಬೋದು ಕಷ್ಟ
@@ranjithacreativethoughts6364 👍
ನಮಸೇ ಸಾರ್ ನೀವು ಮಾಡುವ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ ಕೇರಳ ಮೆಗಾಸ್ಟಾರ್ ಮಮ್ಮುಟ್ಟಿ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಇದು ನನ್ನ ಅಬಿಪ್ರಾಯ ಬರೆದಿನೇ ನಮಸ್ಕಾರಗಳು ಸಾರ್ ☺️😊💐💐💐💐💐
ಮುಮ್ಮಟ್ಟಿಗೂ ಕನ್ನಡಿಗರಿಗೆ ಏನು ಸಂಬಂಧ?
ಅವಳಿಗೆ ಬೇಲ್ ಕೊಡಬಾರದು
Bhelpuri ಕೊಟ್ಟು ಒಳಗೆ ಕೂಡ್ಸಿರಬೇಕು...😊
Namma kaanoonu asru strong illa
Ayyo papa hudugi bittu bidi....
@@Mrg-tn5vt what ayyo papa na ? Kole maduvaga ganda papadavannu anta avalige annisalilla?
Doddappa na magana jothe akrama sambanda . Oh god e kaladalli sambanda galige belene elladagide 😔😔😔......
ನೈತಿಕ ಶಿಕ್ಷಣದ ಕೊರತೆ.
Same thought. Shocking n sad
I think dodammana maga antha sullu helidale
Anna tangi relation ge black Mark e lofers galu....
ನಿಜ್ವಾಗ್ಲೂ 😔
Anna sayli Amma and kond estto Jana sambanda ettkondirtare bevrsiglu
ಏನು ಹೇಳಬೇಕೋ ಗೊತ್ತಾಗುತ್ತಿಲ್ಲ RIP Manju😢
ಪವತ್ರವಾದ ಅಣ್ಣ ತಂಗಿ ಸಂಬಂಧ ಇಂಥವರಿಗೆ ನಾ ಲಾಯಕ್
ಬೆಳ್ಳಗೆ ಇರೋದೆಲ್ಲಾ ಹಾಲಲ್ಲಾ
ಗಲ್ಲು ಶಿಕ್ಷೆ ವಿಧಿಸಿಬೇಕು ಲೋಪರ್ ಮುಂಡೇಗೆ
ಥು ಪ್ರಾಣಿಗಳೇ ಸರಿ ಸಿಕ್ ಸಿಕ್ಕೊರ್ನ ಮಾಡ್ಕೊಂಡ್ ಸಿಂಗಲ್ ಆಗಿ ಇರ್ತವೆ ❤️
ಮದುವೆ- ಆಧುನಿಕ ಕಾಲದ ಮಹಾ ಮೂರ್ಖತನ!
ಮದುವೆ ಹಾಗಿಲ್ಲ ಅಂದ್ರೆ
ಹಾಗಿಲ್ಲ ಅನ್ನೋದು ಮಾತ್ರ ಚಿಂತೆ..
ಆದ್ರೆ ಇಲ್ಲದೆ ಇರೋದೆಲ್ಲ ಚಿಂತೆ
ee thara dagar daridra mundewna madwe hagodkintha single hirodu 👌👌👌
ಇವರನ್ನ ಸಾಯೋ ವರೆಗೂ ಜೈಲಿಗಾಕಿ ಕಠಿಣವಾದ ಶಿಕ್ಷೆ ಕೊಡಬೇಕು
Yes your Right
A, Lofar, chapter, Munde,ninage,gandanagentha,mindabekagetha,nine,negadabedu ,Sai, lofarmunde
ಉಪಯೋಗ ಏನು
ಸರ್ ನಿಮ್ಮ ವೀಡಿಯೊ ಸಮಾಜಕ್ಕೆ ಉತ್ತಮ ಸಂದೇಶವನ್ನು ಕೋಡತ್ತವೆ
ಮದುವೆ ಆಗದೆ ಒಂಟಿಯಾಗಿರುವುದೆ ಒಳ್ಳೇದು
ನಮ್ಮ ಮನೆಯಲ್ಲಿ ನನ್ನ ಮಾತೆ ಕೆಳಲ್ಲ
😆
Aadashru bega porn website ban aagutte vagen madthiya
Avaga automatically wife beku ansutte
😂
@@sharathkumarmr5733 yes bro
Mundina vamsha belesu guru
It's Proves That Beautiful Wife Is A Knife To Life..
Yes
Sattavanu hudgaa alwa adke vishya jasti viral agilla😏😏
Ade hudgi sattidre varadkshane kirukula .. Hage hige anta case madiroru 👏👏
Howdu nija ade a hudugi sathidre aga adu dooda suddi
ಎಲ್ಲಾ ಸೀರಿಯಲ್ ಮಹಿಮೆ
ನಿಜ ಗುರು ಗ್ಯಾರಂಟಿ ಅದೆ ಕಾರಣ
(1) Serial (2) Mobile phone (3) Apps 💯
ನಮ್ಮ ಕುಟುಂಬ ದಲ್ಲಿ ಸೇಮ್ ಮ್ಯಾಟರ್
RIP manjunatha. Pls u media peoples pls try to give him justice.
ಅದಿಕೆ ಹೇಳೋದು ಒಳ್ಳೆಯವರಿಗೆ ಒಳ್ಳೆಯವ್ರು ಸಿಗಲಾ ಅಂತ
ಖಂಡಿತವಾಗಿಯೂ ನಿಜಾ,
ಇಂತ ವಿಚಾರಗಳನ್ನು ಕೇಳುತ್ತಿದ್ದಾರೆ ಮದುವೆ ಬೇಡ ಅನಿಸುತ್ತೆ ಯಾರೂ ಹೇಗೆ ಇರುತ್ತಾರೋ ಗೊತ್ತಿಲ್ಲ.ಮದುವೆ ಜೀವನ ಒಂದಷ್ಟು ನರಕ ಜೀವನ.
ನಮ್ಮ ಅಜ್ಜಿ ಊರಿನ ಹುಡುಗ,, ಪಾಪ😪😪
ಎಂತಹ ಕೆಟ್ಟ ಹುಳು
Raghu annonu yaaru? Doddamana maga andre anna aagutalaa! Namma deshadallu sambandakke bele ilwa!!!
ಸೂಳೆ ತುಲ್ಲುಗೆ
Howda
ಇದನ್ನು ನೋಡಿದ ಜೀವನದಲ್ಲಿ ಮದುವೆ ಆಗೋದು ಬೇಡ ಅನ್ಸುತ್ತೆ ಗುರು
Howdhu marriage maaflobardhu
ಎಷ್ಟು ಸುಂದರವಾಗಿದ್ದರೆ ಆದರೂ ಕಾಚದ ಹೆಂಡತಿ ಇಂದ ಜೀವನೆ ಹೋಯ್ತು
Probably Manjunath was not able to do properly and she was wanting . That is the main reason why a lady does such a thing. It is for xxx and money ! Nothing else.
Bhaya agtide sir....
Your voice is very good. Take care of yourself.
Careful erabeku ok thank you sir
ಸಂಬಂಧಗಳಿಗೆ ಬೆಲೆ ಇಲ್ಲಾ ಥೂ....
Nkn ಮದ್ವೆನು ಬೇಡ ಶಾಟನು ಬೇಡ 😂😂😂
You are right
Maduve beda ok
Tata beda andre bodiskindru matte barutte 💀💀💀
ಒಳಮನಸ್ಸು ಅರ್ಥ ಮಾಡಿಕೊಲ್ದೆ ಬಾಹ್ಯ svndaryakke manasolbardu
Rip sir 🙏🙏
ಅಣ್ಣ ನಾವು ತಮ್ಮನ್ನ ಕಾಣಬೇಕು ನಿಮ್ಮ ಅಭಿಮಾನಿಗಳು ನಾವು
Kondu bedi
ನೀರಿನಲ್ಲಿ ಮೀನಿನ ಹೆಜ್ಜೆ ಕಂಡು ಹಿಡಿಯಬಹುದು,ಆದರೆ ಹೆಣ್ಣಿನ ಮನಸನ್ನ ತಿಳಿಯಲು ಸಾಧ್ಯವಿಲ್ಲ
ಮದುವೆ ಆಗ್ಬೇಕು ಆದರೆ ಬೆಳ್ಳಗೆ ಇರೊದೆಲ್ಲ ಹಾಲಲ್ಲ ಹಲವಾರು ಭಾರಿ ಯೋಚಿಸಿ ನಿರ್ಧರಿಸಬೇಕು
ಪೆಟ್ರೋಲ್ ಹಾಕಿ ಸುಡಿತೀನಿ nanu
Samajakke olle
Sandesha sarvaru
Echharadindiri
ಎಷ್ಟ ಸುಂದರವಾಗಿದ್ದರೆ ಅದೃಷ್ಟ ಇಲ್ಲ
Good video sir, thanku
ಕೇಡುಗಾಲಕ್ಕೆ ಒನಕೆ ಚಿಗುರುತ್ತೆ ಅಂತಾರೆ ಅದು ಇದೇನಾ ???????
So very sad ,poor guy lost his life .
Yes, sad , his private parts where crushed 😮
same shubha case. yarannu nambakke agalla ee kaladalli. hennannu pujisuva nadinalli rakshasiyara aarbhata
Sir mandya dalli nanna brother in law gu heege agidde, yenu karana illa hendathi torture kottidale.avaru sucide madkondidare.. 14th feb alli sucide madkondare.. Pls story cover madi.. Naanu details kodthini. Iddarinda bereyavaru paata kalibeku anodu nanna udesa
ಅಂದ ಚೆಂದದಲ್ಲಿಯೆ
ಯಾವಾಗಲು ಆಪತ್ತು
ಈವಾಗ ಮೇಲೆಗಡೆ ಅಣ್ಣ ಒಳಗಡೆ ಮಾಮಾ... ಅನ್ನೋವರ ಜಾಸ್ತಿ
ಯಾರು ಅಂದಿದ್ದು ಲೂಸ್
Chappal thughund hodibelu nayi daridhr nayi sayebeku eavluu
Avra athma ke shanthi sigli 😓😓😓
Sir nayi antha ee kantri ge holike madbedi .bere yeli God loyal Swami adu
ಪ್ರಾಣಕ್ಕೆ ಬೆಲೆಯೇ ಇಲ್ಲದ ಪರಿಸ್ಥಿತಿ ಬಂದಿದೆ
Olle mukha nodavedi olle manasu nodi olle heart ❤nodi white nodabedi belagiruvudu ella milk alla 👍👍 carefull
Kya hua he ??
Ee prampachadhali hege badukuvudhu antha anisthide ee vidio nodidha mele ha mahilege sariyadha sikshe agabeku sir
Can't imagine. This happening in village also.her whole family should be taken into custody.
Galigerisbeku enthavaranna
Ayo appa enttwarige kala pa😭 niyathagi ero henumakalu ge kala illa
Howdu olle hudgange olle hudgi sigalla , olle hudgige olle hudga sigalla
@@Nandini4398 sister nanu ganda jotheyali edhare nanu sari illa antta eluttave pa 😭 ettara edhare ok antte nama swatta amma ne nana mele thapagi mattadodhu jasthi sutta mutta kela Jana ketadhu ke supporting adhuke ne enttawaruge derya jasthi
Nija Sandesh namaste sir 👌 ide Tara videos hacking janarige tilisi
ಇಂತವಳನ್ನ ನೋಡೇ ಹೇಳಿರಬೇಕು ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ 3 ಮತ್ತೊಂದು ಅಂತ 🤔
Nija sir yarannu trust madodakku bhaya agtide
Inta story kelidre bhaya agutte..
Namge ee hudgir mansalli yn yn edhe antha yav tara yavaga change agtaro antha baya agutte..? Adke love madakku..? Madve agakku nochne agide.. Namge??
Tull cut madi
Anna tangi pavithra bandhanakke kappuchukki itta hemmari
ಇವಳ ಕತೆ ಮುಗಿತು ಬಿಡಿರಿ ಇವಳು ವಿಷ ಕುಡಿಯದೇ ವಾಸಿ ಬಿಡಿರಿ
Great lady. Very good future.
Namma desha dalli entavarige gallu sikse agabeku...
Sir voice nalli tumba sharpness ide 🎉 Vivienne changing kodtiri ( VARADA )
ಇದು ನಮ್ಮ ಊರು ಹತ್ತಿರ ಮಾಡಿರೋದು
ಅವರಲ್ಲಿ ಎಲ್ಲರನ್ನು ಬಿಟ್ಟರು ಆಕೆಗೆ ಬದುಕಿರುವ ತನಕ ಜೈಲಲ್ಲಿ ಬಂಧಿಯಾಗಿರಲಿ
ನೋಡೋಕ್ಕೆ ಮಳ್ಳಿ ತರಹ ಇದ್ದಾಳೆ, ಹಳ್ಳಿ ಹೆಣ್ಣು ಮಗಳು, ಇಂಥಾ ಕ್ರಿಮಿನಲ್ಲಾ?????!!!!!😱
ಹಳ್ಳಿ ಆದರೆನೂ ಸಿಟಿಯಾದರೆನೂ ಗುರು......... ಕಚಡಾಗಳೂ ಎಲ್ಲಾ ಕಡೆ ಇದ್ದೆ ಇರ್ತಾರೆ
Sir intha prakarana maamuli... Intha prakaranagalalli gandana aasthi hendathige siguttha..??
ಬೆಳ್ಳಗೆ ಇರುದೆಲ್ಲ ಹಾಲು ಅಲ್ಲ 👀
Namma kanunu tumba Chennagi ide adastu bega manege kalistaare avallanna yenu agala avalige astu olle kanunu namdu kanunu bareda dodda avanige ondu salute hodibeku
Sir make a vedio on what if election term is only 3 years,instead of 5 years👏👏🙏🙏🙏🙏🙏🙏🙏🙏
Waste of money and planning and developed agalla
Adestu sala keltiyo maaraya
Sir edu namma pakkada halliyalli nadeda ghatane.
Yes sir you are right sir
Yaranna nabodo , devare kapadappa.
super sir thank you
ಅವಳಿಗೆ ಗಲ್ಲುಗೆ ಅಕಿ ಚಪ್ಪಲಿ ಹಾರ ಅಕಿ
ಸರ್ ದಯವಿಟ್ಟು ನೀವು ಹೇಳೋ ವಿಚಾರದಲ್ಲಿ ಇಡೀ ಕರ್ನಾಟಕ ಬುದ್ದಿ ಕಲಿಕಬಹುದು ವಿಚಾರಗಳು ಹೇಳ್ತೀರಾ ಥ್ಯಾಂಕ್ಸ್
ಕಾಚದ kelasakkehyang ಮನಸ್ಸು ಬರುತ್ತೆ
Your thinking sir salute sir
Eega olleyavrige life ella.😭
Hawdu naanu tumba ollevnu😭
Hanebara hege erutto hage nadiyutte.. Avra avra life alli...
😢😢
Thinking very right sir
Balukottavana balige benki ittavalanny nenige haki
ಸರ್ ಇನ್ನೂ ಈ ಹುಡುಗಿಗೆ 25 ಅಲ್ಲ 19 ವರ್ಷ
ನಮ್ಮ ಕರ್ನಾಟಕ ಪೊಲೀಸ್ ಚಾಣಕ್ಯರು
Super innu tumba tunne sigbodu ivalige
ತುಂಬಾ ಚೆನ್ನಾಗಿ ಇದೆ ಕಥೆ...
ಓಹ್, ದೇವರೇ, ಏನು ಘಟನೆ, ಅವಳು ಗಂಡನ ಸಹೋದರನಂತೆ ಗಮನಿಸಿದ್ದಾಳೆ ...
Dodamma na magana, yegadeu athara feeling bharuthe yeppa
ಕಾಮಕ್ಕೆ ಕಣ್ಣಿಲ್ಲ
Good work namma police
Hennu jathige kalanka evlu,,,,,Che bejar agutte e reethi vishya kelidaga......😔😔