ಹೆಣ್ಣು ಮಾಯೆ ನಿಜ ಸ್ವಾಮೀ... ಗರ್ಲ ಫ್ರೆಂಡ್ ಪಕ್ಕಾ ಮಾಯೆ ಸ್ವಾಮೀ... ತಾಯಿ ಮಾಯೆ ಅಲ್ಲ ಸ್ವಾಮಿ ... ಅಕ್ಕ ತಂಗಿಯರು ಮಾಯೆ ಅಲ್ಲ ಸ್ವಾಮೀ... ಸ್ನೇಹಿತೆಯರು ಮಾಯೆ ಅಲ್ಲ ಸ್ವಾಮೀ. ಶಿಕ್ಷಕಿಯರು ಮಾಯೆ ಅಲ್ಲ ಸ್ವಾಮೀ. ಈರುಳ್ಳಿ ಮಾಯೆ ಕಾಣಿರಯ್ಯ ಈರುಳ್ಳಿಯನ್ನ ನಂಬಿ ನೆಚ್ಚಿ ತಿಂದು ಕೆಡಬೇಡಿರಯ್ಯ. ಬೇರುಭದ್ರ.. . .
ಯಪ್ಪಾ..... , ಬಿಜಾಪುರ...ಗುಲ್ಬರ್ಗ...ರಾಯಚೂರು... ಬೀದರ...ಬಾಗಲಕೋಟೆ..ಕೊಪ್ಪಳ..ಇವೆಲ್ಲ ಬಸವೇಶ್ವರರ ಕ್ರಾಂತಿಯ ಪರಿಸರ ತಾನೇ... ಬಸವೇಶ್ವರರು ದೇವರಲ್ಲಿ ಐಕ್ಯರಾಗಿ 800 ವರ್ಷಗಳೇ ಕಳೆದೇ ಹೋದವು... ಇನ್ಯಾವಾಗಪ್ಪ ನಿಮ್ಮಂತವರಿಗೆ ತಿಳುವಳಕೀ ಬರೋದು. ? ಭಾಷಣ ಕಟ್ಟಿ ಮೂಲೆಗಿಟ್ಟು ಅಭಿವೃದ್ಧಿಯ ಕೆಲಸಕ್ಕೆ...ಕಾಯಕಕ್ಕೆ ಮುಂದಾಗಿರಯ್ಯ... ಶಿವ ಶಿವ ..ಕೂಡಲಸಂಗಮ ದೇವ ಏನು ಗ್ರಹಚಾರವಯ್ಯ ಇದು..? ಬೇರುಭದ್ರ.. ..
ಬೇರೆ ಧರ್ಮದ ಬಗ್ಗೆ ಏಕೆ ಮಾತನಾಡುತ್ತೀಯ ನಿನ್ನ ಧರ್ಮದಲ್ಲಿನ ಕೆಟ್ಟ, ಆ ನಿಷ್ಟ ಪದ್ದತಿ ಗಳನ್ನು ಕೈ ಬಿಡು ಮೂಡ ನಂಬಿಕೆಗಳನ್ನು ಕೈ ಬಿಡು. ಧರ್ಮ ಮಾನವ ತೆ ಹೊಂದಿರ ಬೇಕು . ಮಾನವತೆ ಇಲ್ಲದ ಧರ್ಮ ಧರ್ಮ ವೇ ಆಲ್ಲ.
@@sureshakprema5462 ಮಹನೀಯರೇ ಮಂತ್ರಕ್ಕೆ ಮಾವಿನ ಕಾಯಿ ಉದುರೋಲ್ಲ ಈಗ ನೀವು ಹೇಳಿದ ಶಬ್ದ ಮಗನೇ ಈ ಶಬ್ದಕ್ಕೂ ಒಂದು ತರಂಗ ಉಂಟು ಹಾಗೆಯೇ ಯಾರೇ ಆಗಲಿ ಅವರನ್ನು ಆದರಿಸಿ ಪ್ರೀತಿಯಿಂದ ಮಾತಾಡಿದರೆ ಅದರ ರೀತಿನೇ ಒಂದು ತರಹ ಅದೇ ಈಗ ಹೇಳಿದಿರಲ್ಲ ಮಗನೇ ಅದೇ ಒಂದು ತರಹ ಇರಲಿ ಬಿಡಿ ಅವರವರ ಭಾವಕ್ಕೆ 🙏🙏🙏🙏🙏🌹
ನಮ್ಮ ಜನರು, ಮತ್ತು ಅವರ ಮಿದುಳು ಇನ್ನು ಆ ಮಟ್ಟಕ್ಕೆ ಬೆಳೆದಿಲ್ಲ, ಯಾಕೆ ಅಂದ್ರೆ ಅವರು ಇನ್ನು ಭಾವಿ ಒಳಗಿನ ಕಪ್ಪೆ, ನೆನ್ನೆ ಹೇಳಿದ್ದೆ ನಿಜ ಅದನ್ನೇ ನಾವು ಅನುಸರಿಸುತ್ತಾ ಇದ್ದರೆ, ಬದಲಾವಣೆ ಆಗದು.
ಲಾರ್ಡ್ ವಿಲಿಯಂ ಬೆಂಟನ್ ಕೊನೆಗಿಂತ ಮುಂಚೆ ನಮ್ಮ ರಾಜಾರಾಮ್ ಮೋಹನ್ ರಾಯ್ ಶ್ರೀ ಶಾರದಾ ದೇವಿ ಇವರೆಲ್ಲರೂ ಕಟುವಾಗಿ ವಿರೋಧಿಸಿದ್ದರು ಹಾಗೂ ಸತಿ ಸಹಗಮನ ಪದ್ದತಿಯನ್ನು ತೊಡೆದು ಹಾಕಿದ್ದರು ಸರಿಯಾಗಿ ಮಾತನಾಡು ಮೂಡ ಸ್ವಾಮೀಜಿ ಅನಿಸಿಕೊಂಡವನು ಸತ್ಯವನ್ನು ಹೇಳಬೇಕು
ಒಬ್ಬ ಅಯೋಗ್ಯ ಇನೊಬ್ಬ ಅಯೋಗ್ಯನಿಗೆ ಎಷ್ಟು ಚನ್ನಾಗಿ ವಿದ್ಯೆ ಜ್ಞಾನ ಹೇಳಿಕೊಟ್ಟಿದ್ದಾನೆಂದು ಸಂತೋಷ. ಇಂತ ಲೋಫರ್ ಕಚಡಾ ಗುರು ನಂಬಿ ಎಷ್ಟು ಜನ ಹಾಳಾಗ್ಹೋಗುತ್ತಾರೋ ಅನ್ನೋ ಭಯ ಅಷ್ಟೇ ಯಥಾ ಗುರು ತಥಾ ಕತ್ತು ಆಡಿಸಿ ಶಿಳ್ಳೆ ಹೊಡೋಯೋ ಶಿಷ್ಯರು @@rahulram8990
ನೀವು ಹೇಳಿದ್ದು ಎಲ್ಲವೂ ಸತ್ಯವೇ ಮತ್ತೇ ನಮ್ಮಲ್ಲಿ ಕೆಲ ಕೆಟ್ಟ ಮೂಢ ನಂಬಿಕೆಗಳು ಇದ್ದವು ಅವುಗಳಲ್ಲಿ ಇನ್ನೂ ಕೆಲವು ಇವೆ ಆದ್ರೆ ನಮ್ಮಲ್ಲಿ ಇರುವ ಒಳ್ಳೆಯದನ್ನೂ ಕೂಡಾ ದಯವಿಟ್ಟು ಹೇಳಿರಿ 🙏🙏🙏
ಅದು ಈತನ ಬಾಯಲ್ಲಿ ಬರೋಲ್ಲ. ವೇದ ನಿಂದನೆಗಷ್ಟೇ ಬಸವಣ್ಣ. ವೇದದಲ್ಲಿರುವ ರುದ್ರ ಮಾತ್ರ ಬೇಕು. ವೇಗದ ಅಂಗವಾದ ರುದ್ರಮಂತ್ರ ಹೇಳಿಕೊಂಡು ಶಿವನಿಗೆ ಅಭಿಷೇಕ ಗೈಯುವ ವೀರಶೈವ ಶಿವಾಲಯಗಳು ನೂರಾರು ಇವೆ. ಮೂಢನಂಬಿಕೆ ಶೋಷಣೆ ಕೇವಲ ಬ್ರಾಹ್ಮಣರ ಸ್ವತ್ತಲ್ಲ. ಅವು ಎಲ್ಲರಲ್ಲೂ ಇರುತ್ತವೆ. ಅನುಭಾವದ ನೆಲೆಗಟ್ಟಿಲ್ಲದ ಎಲ್ಲ ಆಚಾರಗಳೂ -ಅವು ವೈದಿಕವಿರಲಿ,ವೀರಶೈವವಿರಲಿ-ಮೌಢ್ಯವೇ.ಈ ಸ್ವಾಮಿಗಳು ಅರಚುವುದನ್ನು ನೋಡಿದರೆ ಅವರಿಗೆ ಅನುಭಾವದ ಈ ಉನ್ನತ ನೆಲೆಗಟ್ಟಿದೆಯೇ ಎಂಬುದು ಪ್ರಶ್ನೆ. ಅವರ ಮಾತುಗಳಲ್ಲಿ ಅನುಭಾವದ ಲೇಶವೂ ಇಲ್ಲ. ಇವರಿಗೆ ಯಾವ ಗುರುಗಳಿಂದ ಉಪದೇಶವಾಯಿತೋ ತಿಳಿಯದು. ಶಿವಶರಣರ ವಚನಗಳಲ್ಲಿ ಅನುಭಾವವು ಪರಾಕಾಷ್ಠೆಯನ್ನು ತಲುಪುತ್ತದೆ. ಸಿದ್ಧಾರೂಡರು,ನಿಜಗುಣರು ಬ್ರಹ್ಮೀಭೂತರಾದ ಸಿದ್ಧಗಂಗಾ ಶ್ರೀಗಳು,ಇಂತಹ ಮಹೋನ್ನತರ ಪರಂಪರೆಗೆ ದ್ವೇಷದ ಮಾತುಗಳನ್ನಾಡಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿರುವ ಇವರು ಮರಿಯಪ್ಪ ಬರೆಯುತ್ತಿದ್ದಾರೆ. ಇವರ ಮಾತುಮನಸ್ಸುಗಳ ತುಂಬಾ ಇರುವುದು ಬರೀ ರಾಗದ್ವೇಷ.
ಪಾಪ ಇವರಿಗೆ ಸನಾತನ ಧರ್ಮ ತಿಳಿದರೆ ವೇಗ, ಮಹಾಭಾರತ ಶಿವ ಪಾರ್ವತಿ ಸಂವಾದ ಪಠಿಸಲಿ, ಸುಮ್ಮನೆ ಸನಾತನದ ಬಿಡಿ ತಿಳಿಯದ ಇವರಿಗೆ ವಿಧವೆ ಎಂದರೆ ಅರ್ಥವೇ ತಿಳಿದಿಲ್ಲ ವಿಧವೆ ಎಂದರೆ ಧವ ಎಂದರೆ ಗಂಡ ವಿ ತೀರಿ ದವರು. ಎಂದರ್ಥ. ಬೈಯುವವರು ನಮ್ಮವರು. ಸಮಾಜದ ತಪ್ಪುಗಳು ತಿದ್ದಲಿ ಆದರೆ ಇವರು ಪೂಜ್ಯರು ಚನ್ನಾಗಿ ಅಧ್ಯಯನ ಮಾಡಬೇಕು ನಮಸ್ಕಾರ ಗಳು.
That means basavanna scolded ur shitty religion, lucky basavanna isn't living today if he had told things today u fools would have tagged him as anti hindu anti-national(Seeing the outrage in the comments section calling this swamiji all the bad words, which r simply the words of basava)y@@chandrashekarahl3377
निजगुना नंद स्वामी अवरिगे शतशः नमन 👏👏
ನಿಜ ಗುಣ ಸ್ವಾಮೀಜಿ 🎉🎉
Gurugale vidhave bagge helida matugalu adbhuta 🙏🙏🙏🙏🙏🙏🙏🙏🙏🙏🙏🙏
Super spech guruji
ನಮ್ಮನು ದಲಿತರ ನು ಒಂದೇ ಪಂಕ್ತಿಯಲ್ಲಿ
ಕೂತು ಊಟ ಮಾಡುವುದಕ್ಕೆ ಹೇಳಿ
ಆ ವಿಭೂತಿ ಗಳಿಗೆ.
Jai guruve namahaa
ತತ್ತಡ್ಡ
ಮೂಢನಂಬಿಕೆಯ ಹಾಗು ಆಚರಣೆಯ ವಿರುದ್ಧ ನಿಮ್ಮ ಹೋರಾಟಕ್ಕೆ ಆ ಕೂಡಲ ಸಂಗಮ ದೇವನು ಯಶಸ್ಸು ನೀಡಲಿ!
ಈತನ ಉದ್ದೇಶ ಒಳ್ಳೆಯದು ಆದರೆ ಅದನ್ನೇ ಬಂಡವಾಳ ಮಾಡಿಕೊಂಡು ಹಿಂದೂ ಆಚರಣೆ ಅವಹೇಳನ ಒಳ್ಳೆಯದಲ್ಲ ಮತ್ತು ಎಲ್ಲ ಧರ್ಮಗಳ ಕಂಡಚಾರಗಳ ಬಗ್ಗೆಯೂ ಮಾತನಾಡಬೇಕು 💐👍
ಅದನ್ನೇ ನೀನೆ ಮಾಡಬಹುದು ಅಲ್ಲವೇ ಮನುವ್ಯಾದಿ ಮಹನೀಯ@@manjumullegowda143
ಓಂ ನಮ ಶಿವಾಯ
ಈತನ ಆಡಂಭರದ ಬಾಷಾಣ ಈತನ ಆರ್ಭಟ ನೋಡಿದ್ರೆ ಈತನ ಮೈಮೇಲೆ ಬಸವಣ್ಣನೆ ಬರ್ತಾ ಇರ್ತಾನೆ
Good speach Swamiji
ಅಂಧಶ್ರದ್ಧೆ ದೂರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಗುರುಗಳು ಧನ್ಯವಾದಗಳು
Nice . Welcome.
Jai Sri Ram Ji Jai shree ram har har mahadev jai Sri ram
GURUGALE NEEMA PRAVACHANAKE DHANYAWADAGALU
ನಮಸ್ತೆ ಗುರುಗಳೇ
ಆದರೆ ನಾನು ಹೆಮ್ಮೆಯಿಂದ ಹೇಳಿಕೊಳ್ಳುವೆ ನಾನು ಮೂಢ ನಂಬಿಕೆಗಳನ್ನ ಆಚರಣೆ ಮಾಡಲ್ಲ ಆದರೆ ಒಳ್ಳೆಯ ಆಚರಣೆಗಳನ್ನ ಆಚರಿಸುವೆ
ಓಂ ಗುರು ಬಸವಲಿಂಗಾಯ ನಮಃ
ವೇದಿಕೆಯ ಮೇಲೆ ದೊಡ್ಡ ಧನಿಯಲ್ಲಿ ಭಾಷಣ ಮಾಡಿದ ಮಾತ್ರಕ್ಕೆ ಇವೆಲ್ಲ ಅಂಧ ಶ್ರದ್ಧೆಗಳು ಅಳಿಯುವುದಿಲ್ಲ ಉಸ್ತಾದ 🙏
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉😊❤
ತಮಗೆ ನೆನಪಿರಲಿ ನಾನು ಶರಣನೇ 🙏🙏🙏🙏🙏🙏🙏🙏
ಅನ್ಯ ಧರ್ಮಗಳನ್ನು ಕೀಳಾಗಿ ಕಾಣುವುದು ಅಯೋಗ್ಯರ ಕೆಲಸ.
SUPER PRAVACHANA WITH JWALANTHA EXAMPLE GANDASARIGE YAKE KATTU PAADILLA PRASSTHUTA MATHUGALU JAI NJ SWAMIJI
ಎಂತಹ ಜಾಗೃತಿ ಭಾಷಣ....ಸ್ವಾಮೀಜಿಯವರಿಗೆ ಅನಂತಾನಂತ ನಮನಗಳು
🙏🙏🙏
Prati Lingataru basava darma innadr acharsli🙏🙏🙏🙏🙏🙏🙏🙏🙏🙏
@@Anjanappa-ct7xs well said sir
Sharnu sharnarthi galu 🔯🙏
ವೇದಗಳೆಂದರೆ ವಿಜ್ಞಾನ, ನಾವು ಸರಿಯಾಗಿ ಅರ್ಥ್ ಮಾಡಿಕೊಳ್ಳಲು ವಿಫಲ ರಾಗಿದ್ದೇವೆ
ನಿಮ್ ಮಾತು ನಿಜ
Nimma vichara dhare namma avarige artha agalla gurugale👏👏
Avaru enadaroo tilidukondiddare thane bereyavarige artha agodu
Jai lingayatha
Jai Basavesha
ನಮ್ಮ ನಾಯಕ ನಮ್ಮ ಹೆಮ್ಮೆ ನಮ್ಮ ಗುರುಗಳು ನಮ್ಮ ಹೆಮ್ಮೆ ಜೈ ಬಸವ ಜೈ ಜೈ ಬಸವ
ಸ್ವಾಮಿಗಳು ಬಸವಣ್ಣನವರನ್ನೇ ಪೂಜಿಸಲು ಯಾವ ಆಧಾರದಲ್ಲಿ ಹೇಳುವುದು? 1:26
ಅವರ ಮಾತಿಗೆ ಅವರೇ ಆಧಾರ, ಇದನ್ನು ಬಿಟ್ಟರೆ ಅವರಿಗೆ ಇನ್ಯಾವ ಪ್ರಮಾಣವೂ ಇಲ್ಲ. ವಾಸ್ತವವಾಗಿ ಇವರಿಗೆ ಭಾರತೀಯ ಪ್ರಮಾಣಶಾಸ್ತ್ರದ ಬಗ್ಗೆಯೇ ಗೊತ್ತಿಲ್ಲ.
Nimma dhanyavadagalu aa kudakanage ....
Sharanu buddy 🙏
ಹೆಣ್ಣು ಮಾಯೆ ನಿಜ ಸ್ವಾಮೀ...
ಗರ್ಲ ಫ್ರೆಂಡ್ ಪಕ್ಕಾ ಮಾಯೆ ಸ್ವಾಮೀ...
ತಾಯಿ ಮಾಯೆ ಅಲ್ಲ ಸ್ವಾಮಿ ...
ಅಕ್ಕ ತಂಗಿಯರು ಮಾಯೆ ಅಲ್ಲ ಸ್ವಾಮೀ...
ಸ್ನೇಹಿತೆಯರು ಮಾಯೆ ಅಲ್ಲ ಸ್ವಾಮೀ.
ಶಿಕ್ಷಕಿಯರು ಮಾಯೆ ಅಲ್ಲ ಸ್ವಾಮೀ.
ಈರುಳ್ಳಿ ಮಾಯೆ ಕಾಣಿರಯ್ಯ
ಈರುಳ್ಳಿಯನ್ನ ನಂಬಿ ನೆಚ್ಚಿ ತಿಂದು ಕೆಡಬೇಡಿರಯ್ಯ.
ಬೇರುಭದ್ರ..
.
.
@@nagendrabhagwat973 ವಾಹ್ ವಾಹ್ ಏನ್ ಹುಡುಗರು ಭೇಷ್ ತಮ್ಮಯ್ಯ ಸರಿಯಾಗಿ ಹೇಳಿದ್ರಿ 👌👌👌🌹🌹🌹🙏🙏🙏
ಯಪ್ಪಾ..... , ಬಿಜಾಪುರ...ಗುಲ್ಬರ್ಗ...ರಾಯಚೂರು...
ಬೀದರ...ಬಾಗಲಕೋಟೆ..ಕೊಪ್ಪಳ..ಇವೆಲ್ಲ
ಬಸವೇಶ್ವರರ ಕ್ರಾಂತಿಯ ಪರಿಸರ ತಾನೇ...
ಬಸವೇಶ್ವರರು ದೇವರಲ್ಲಿ ಐಕ್ಯರಾಗಿ 800 ವರ್ಷಗಳೇ ಕಳೆದೇ ಹೋದವು...
ಇನ್ಯಾವಾಗಪ್ಪ ನಿಮ್ಮಂತವರಿಗೆ ತಿಳುವಳಕೀ ಬರೋದು. ?
ಭಾಷಣ ಕಟ್ಟಿ ಮೂಲೆಗಿಟ್ಟು ಅಭಿವೃದ್ಧಿಯ ಕೆಲಸಕ್ಕೆ...ಕಾಯಕಕ್ಕೆ ಮುಂದಾಗಿರಯ್ಯ...
ಶಿವ ಶಿವ ..ಕೂಡಲಸಂಗಮ ದೇವ
ಏನು ಗ್ರಹಚಾರವಯ್ಯ ಇದು..?
ಬೇರುಭದ್ರ..
..
Nice❤❤❤
Handrad Parsant Carect Swamiji
Bhrmanda shusrti kartha nerakhra parmathma linga dava nomo namah 🙏💐 Sri guru sangna basvna sharnu sharnarthi galu 🙏🔯
}}}🫥}}{{{{{{{{{{{{{{{{{{{{{{{{{{{{{{)))0😊noomlpo9njjjjjjijjjjji😊🛄😊💯😊❤️🔥🎉😅😅🎉😊🎉🎉
🙏🙏🙏🙏🙏🙏🙏🙏🙏🙏🙏🙏🙏🙏
Maja swamiji
Jaasti cheera beda magneyy
ನಮನ ಗುರುಗಳೇ ❤
ನಿಮ್ಮ ವಿಚಾರ ವಿಮರ್ಶೆ ಮಾಡದೇ ಕೆಲವು ಕೀಳು ಜನ ತುಚ್ಚವಾಗಿ ಮಾತಾಡ್ತಾರೆ
Om.nama.shivaya.
ಬ್ರಾಹ್ಮಣನಾಗಿ ಹುಟ್ಟಿದ ನಾನು ಇಂದು ಬಸವಣ್ಣನ ಒಪ್ಪಿಕೊಂಡೆ .
good
ಒಳ್ಳೆಯದಾಗಲಿ
ಮಾತೃದ್ರೋಹ ಪಿತೃದ್ರೋಹ ದೇಶದ್ರೋಹ ಧರ್ಮ ದ್ರೋಹ ಇವೆಲ್ಲವೂ ಮಹಾಪಾಪ
ಹೆಣ್ಣು ಮಾಯೆ ಅಲ್ಲ ಕಾಣಿರಯ್ಯ...
ಈರುಳ್ಳಿ ಮಾಯೆ ಕಾಣಿರಯ್ಯ....!
ಜಾಸ್ತಿ ಈರುಳ್ಳಿ ತಿಂದು ಕೆಡಬೇಡಿರಯ್ಯ...!
ಬೇರುಭದ್ರ..
@@venkateshbs5594 Dharma Droha ellinda bantappa eega?
👍
Nimma atma shanthiyinda irali 🎉🎉🎉
ಅಜ್ಜರೆ ನವರಾತ್ರಿ ಹಬ್ಬ ಎಕ್ಕೆ ಬಂತು ಎಂಬುದನ್ನು ತಿಳಿಸಿ ಸ್ವಾಮಿ.
Nimage dodda namaskaara jai basavanna
ಹಿಂದೂ ಧರ್ಮದ ಬಗ್ಗೆ ಮಾತನಾಡಿದರೆ ಯಾರೂ , ಏನನ್ನು ಹೇಳುವುದಿಲ್ಲ. ಬೇರೆ ಧರ್ಮದ ಬಗ್ಗೆ ಬಾಯಿಗೆ ಬಂದ ಹಾಗೆ ಬೊಗಳಿ ದರೆ ತಿಥಿ ಮಾಡಿಯಾರು.
Define who is a Hindu ?
@@baluraju4820 who are you? What is your origin?
@@baluraju4820 5ಕೆಜಿ ಅಕ್ಕಿಗೆ ಮತಾಂತರ ಆಗಿರೋ ಸೂಳೆಮಕ್ಳುಗೆ ಹೇಗೆ ಗೊತ್ತಾಗುತ್ತೆ 👍🤣😂
Mudanambike gala bagge heli thiddi kolli endhu heluvudu thappe, lakshanthara Jana dalitharu medhavigalu moodanambhikeya dharma bittu hogithiddare, thiddikolli illavadare e chaddi galannu nambhi koothare illondu ugra sangatane uthpathi maduvaro horathu shanthi saruva dharma vannalla
ಬೇರೆ ಧರ್ಮದ ಬಗ್ಗೆ ಏಕೆ ಮಾತನಾಡುತ್ತೀಯ ನಿನ್ನ ಧರ್ಮದಲ್ಲಿನ ಕೆಟ್ಟ, ಆ ನಿಷ್ಟ ಪದ್ದತಿ ಗಳನ್ನು ಕೈ ಬಿಡು ಮೂಡ ನಂಬಿಕೆಗಳನ್ನು ಕೈ ಬಿಡು. ಧರ್ಮ ಮಾನವ ತೆ ಹೊಂದಿರ ಬೇಕು . ಮಾನವತೆ ಇಲ್ಲದ ಧರ್ಮ ಧರ್ಮ ವೇ ಆಲ್ಲ.
Nanu brahmana. Nanu nanna appa Amana thinthi Madidare nanage manassige Shanthi &samadhana ashtray.
ಅವರಿವರು ಶರಣರು ಬರೆದಿದ್ದ ದ್ದನ್ನು ಓದಿಕೊಂಡು ಬೊಗಳೆ ಬಿಡಬೇಡ ನೀನು ಏನಾದ್ರೂ ಬರೆ
ಈಗಿನ ಕಾಲಮಾನಕ್ಕೆ ತಕ್ಕಂತೆ ನಮ್ಮ ಜನಕ್ಕೆ ಸ್ವಲ್ಪ ಖಾರವಾಗಿಯೇ ತಿಳಿಸಿದ್ದಾರೆ.. ನಯವಾಗಿ ಹೇಳುವ ನಯವಂಚಕರಿಗಿಂತ ಇವರು ಮೇಲಲ್ಲವೇ?
Satyavada mathu
ivana elinda hidkodo bandro daridra na mental swami agbitidane
ಹೋಮ ಹವನಕ್ಕೂ ಕೂಡಾ ಒಂದು ಹಿನ್ನೆಲೆ
ಇದೆ ಜಂತು ಅಂತ ಮಂತ್ರಕ್ಕೆ ಹೇಳಿದಿರಿ
ಇದು ನ್ಯಾಯವೇ
ಜೈ ಶ್ರೀ ರಾಮ 🙏🙏🙏🌹🌹
ಮಂತ್ರ ಹೇಳಿ ಮಾವಿನ ಕಾಯಿ ಉದುರಿಸು ಮಗನೇ ನೋಡೋಣ. ನಿನ್ನ ಕಾಲಿಗೆ ಪೂಜೆ ಮಾಡೋಣ ಮುಂಡೆದೆ
@@sureshakprema5462 ಮಹನೀಯರೇ ಮಂತ್ರಕ್ಕೆ ಮಾವಿನ ಕಾಯಿ ಉದುರೋಲ್ಲ
ಈಗ ನೀವು ಹೇಳಿದ ಶಬ್ದ ಮಗನೇ ಈ ಶಬ್ದಕ್ಕೂ ಒಂದು ತರಂಗ ಉಂಟು ಹಾಗೆಯೇ ಯಾರೇ ಆಗಲಿ ಅವರನ್ನು ಆದರಿಸಿ ಪ್ರೀತಿಯಿಂದ ಮಾತಾಡಿದರೆ
ಅದರ ರೀತಿನೇ ಒಂದು ತರಹ ಅದೇ ಈಗ ಹೇಳಿದಿರಲ್ಲ ಮಗನೇ ಅದೇ ಒಂದು ತರಹ ಇರಲಿ ಬಿಡಿ ಅವರವರ ಭಾವಕ್ಕೆ 🙏🙏🙏🙏🙏🌹
@@sureshakprema5462 ಮಗನೇ ಮುಂಡೇದೆ ಈ ಮಾತುಗಳು ಕೂಡ ಒಂದು ರೀತಿಯ ಮಂತ್ರಗಳೇ ರೀ 🙏🙏🌹
Ok
Baro Bangalore ge uddusatt e
ಇವನೊಬ್ಬಹುಚ್ಚ
ಏಕೆ ಸತ್ಯ ಎಷ್ಟು ಕಹಿ ಇದೆ ಅಂತಾನ
ವಾಸ್ತವ ಸಂಗತಿಯನ್ನು ಒಪ್ಪಿಕೊಳ್ಳದ ನೀನೇ ಹುಚ್ಚ
@@hombalegowda7890 ಅಲ್ರೀ ಸುಳ್ಳನ್ನೇ ಸತ್ಯ ಅಂತಾ ನಂಬಂಕೊಂಡಿದಿರಲ್ಲಾ
ಹಾಗಾದರೆ ಬಸವಣ್ಣ ಯಾರು ಮತ್ತೆ
@@hombalegowda7890 ಹಾಗಲ್ಲ ಸುಳ್ಳನ್ನೇ ಸತ್ಯ ಅಂತಾ ತಿಳಿದದ್ದು ತಪ್ಪು
Nija swami nivu igin basavanna
ನಮ್ಮ ಜನರು, ಮತ್ತು ಅವರ ಮಿದುಳು ಇನ್ನು ಆ ಮಟ್ಟಕ್ಕೆ ಬೆಳೆದಿಲ್ಲ, ಯಾಕೆ ಅಂದ್ರೆ ಅವರು ಇನ್ನು ಭಾವಿ ಒಳಗಿನ ಕಪ್ಪೆ, ನೆನ್ನೆ ಹೇಳಿದ್ದೆ ನಿಜ ಅದನ್ನೇ ನಾವು ಅನುಸರಿಸುತ್ತಾ ಇದ್ದರೆ, ಬದಲಾವಣೆ ಆಗದು.
ಲೇ ಗೂಬೆ ಹಿಂದಿನ ಜನ ಅನ್ನವನ್ನೆ ತಿನ್ನುತಿದ್ದರು ಈಗಿನ ಜನರು ಅನ್ನನೇ ತಿನ್ನುತಿರುವುದು ನಿನಗೆ ಅರ್ಥ ಆಗಿದೆ ಅಂದುಕೊಂಡ್ದಿದೇನೆ
Hechhagi jaatiyate maadvavaru lingayataru
Super ❤❤❤❤❤❤
You are 💯 croct sir
Very great achievement of the speach
❤🙏
Basavannha avara vachanadalli samaajada nijavada paristiti yannu kandu samartavagi varnhisiddare.Avarige pranhaamagalu.
Sathyawe Dewaru Sathyamewa Jayathe
ಶರಣು ಶರಣಾರ್ತಿಗಳು❤
Enlightening people is very good.
This is needed
Jai Swamiji
Mudanambike hinde real hinden reason eede, arthamadi kolluvashtrallu kala minchi hogutte, samaya, sandharbhakke anugunnavagi nambikegalu badalaguttade
ನಮ್ಮ ಪೂಜ್ಯ S L ಭೈರಪ್ಪನವರ ಸಾಹಿತ್ಯ ಓದಿದಲ್ಲಿ ಉತ್ತಮ ತಿಳವಳಕಿ ಬರ್ತೈತ್ರೀ...
ನೀನು ಬೇರೆ ಧರ್ಮಕ್ಕೆ ಹೋಗಿ ನೆಮ್ಮದಿಯಿಂದ ಇರು ನಾವು ಅರಮ್ ಇರತೀವಿ .ನಿನ್ನ ಕಲಾಗ ಸಾಕಾಗಿದೆ.
ಹೋಗೋ ತುಕಾಲಿ
Why sir this is not good
@@ParvathaiahBHThis politics swamiji deserves that title.Don't believe this hypocrite.
ಇವನಿಗೆ ಉರಿ
ಇನ್ನು ಕೇವಲ ನೂರು ವರ್ಷ ತಡಿರಿ... ಆಮೇಲೆ ಏನಾಗುತ್ತೆ ಗೊತ್ತಾಗುತ್ತೆ.. ಆದರೆ ಅನುಭವಿಸೋಕ್ಕೆ ನೀವಿರೋಲ್ಲ ಅಷ್ಟೇ..
You are discussing about samaja
ಲಾರ್ಡ್ ವಿಲಿಯಂ ಬೆಂಟನ್ ಕೊನೆಗಿಂತ ಮುಂಚೆ ನಮ್ಮ ರಾಜಾರಾಮ್ ಮೋಹನ್ ರಾಯ್ ಶ್ರೀ ಶಾರದಾ ದೇವಿ ಇವರೆಲ್ಲರೂ ಕಟುವಾಗಿ ವಿರೋಧಿಸಿದ್ದರು ಹಾಗೂ ಸತಿ ಸಹಗಮನ ಪದ್ದತಿಯನ್ನು ತೊಡೆದು ಹಾಕಿದ್ದರು ಸರಿಯಾಗಿ ಮಾತನಾಡು ಮೂಡ ಸ್ವಾಮೀಜಿ ಅನಿಸಿಕೊಂಡವನು ಸತ್ಯವನ್ನು ಹೇಳಬೇಕು
ರಾಜಾರಾಮ್ ಮೋಹನ್ ರಾಯ್ ಅವ್ನೆ ದೊಡ್ಡ ಮೂಡ, ಜಾತಿವಾದಿ, ಸಂಪ್ರದಾಯವಾದಿ. ಇವ್ನ ತಗೊಂಡ್ ಜಾತಿ ಕಾರಣಕ್ಕೆ ಸಮಾಜ ಸುಧಾರಕ ಅಂತ ಮಾಡವ್ರೆ.
ಮೂಢನಷ್ಟೇ ಅಲ್ಲ, ಬರೀ ಬುರುಡೆ ಇವ.
Excellent swamiji
ಇವನೊಬ್ಬ ಹುಚ್ಚ ಸ್ವಾಮಿ...
ಆದರೆ ನೀವು ನಮ್ಮ ಸನಾತನ ಆಚರಣೆಗಳನ್ನು ಹಳಿಯುವುದರಲ್ಲೇ ಸಮಯ ವ್ಯರ್ಥ ಮಾಡ್ತಾ ಇದ್ದೀರಿ
ಅರ್ಧ ತಿಳಿದುಕೊಂಡಿದ್ದಾರೆ
ಅಜ್ಞಾನ ಹಾಗೂ ಅರೆಬರೆ ತಿಳುವಳಿಕೆ ಇಂತಹ ಮಾತುಗಳನ್ನು ಆಡಿಸುತ್ತಿದೆ..
Really very very nice speech
Arundhathi.
❤❤❤❤ Super swamiji
Islam nalli hennu makkalu masidige hoga bahudu Swamy ...adarey gandasara jothey namaz maduva hagilla .. sariyagi thilkondu helodu olleyadu Swamy .
Go through Akkamas vachanad, to survive with confidence.
ನಿನಗೆ ಕಾವಿ ಹಾಕಿಸಿದ ಮಹಾಪುರುಷ ಯಾರಪ್ಪ ಸ್ವಾಮಿ
ನಿನಗೆ ಒಳ್ಳೇದು ಹೇಳಿದರೆ ಆಗೋದಿಲ್ಲ ಸಗಣಿ ತಿನ್ನು ಮಗನೇ
Yake baya agthidiya nimge
ಒಬ್ಬ ಅಯೋಗ್ಯ ಇನೊಬ್ಬ ಅಯೋಗ್ಯನಿಗೆ ಎಷ್ಟು ಚನ್ನಾಗಿ ವಿದ್ಯೆ ಜ್ಞಾನ ಹೇಳಿಕೊಟ್ಟಿದ್ದಾನೆಂದು ಸಂತೋಷ. ಇಂತ ಲೋಫರ್ ಕಚಡಾ ಗುರು ನಂಬಿ ಎಷ್ಟು ಜನ ಹಾಳಾಗ್ಹೋಗುತ್ತಾರೋ ಅನ್ನೋ ಭಯ ಅಷ್ಟೇ
ಯಥಾ ಗುರು ತಥಾ ಕತ್ತು ಆಡಿಸಿ ಶಿಳ್ಳೆ ಹೊಡೋಯೋ ಶಿಷ್ಯರು @@rahulram8990
ತಿಳಿದವರು ತಿಳಿಯದವರಿಗೆ ತಿಳಿಯದಂತೆ ಹೇಳುವುದೇ ಮಂತ್ರ.
Excellent speech sir. All the people must follow.It shows universal brotherhood and sisterhood.
@@padmahowda e Kalla swamy ji hindu virodhi, neevu avanna well done 👍✅ antha appreciate madthira Alva sir
ನೀವು ಹೇಳಿದ್ದು ಎಲ್ಲವೂ ಸತ್ಯವೇ ಮತ್ತೇ ನಮ್ಮಲ್ಲಿ ಕೆಲ ಕೆಟ್ಟ ಮೂಢ ನಂಬಿಕೆಗಳು ಇದ್ದವು ಅವುಗಳಲ್ಲಿ ಇನ್ನೂ ಕೆಲವು ಇವೆ
ಆದ್ರೆ ನಮ್ಮಲ್ಲಿ ಇರುವ ಒಳ್ಳೆಯದನ್ನೂ ಕೂಡಾ ದಯವಿಟ್ಟು ಹೇಳಿರಿ 🙏🙏🙏
ಅದು ಈತನ ಬಾಯಲ್ಲಿ ಬರೋಲ್ಲ. ವೇದ ನಿಂದನೆಗಷ್ಟೇ ಬಸವಣ್ಣ. ವೇದದಲ್ಲಿರುವ ರುದ್ರ ಮಾತ್ರ ಬೇಕು. ವೇಗದ ಅಂಗವಾದ ರುದ್ರಮಂತ್ರ ಹೇಳಿಕೊಂಡು ಶಿವನಿಗೆ ಅಭಿಷೇಕ ಗೈಯುವ ವೀರಶೈವ ಶಿವಾಲಯಗಳು ನೂರಾರು ಇವೆ. ಮೂಢನಂಬಿಕೆ ಶೋಷಣೆ ಕೇವಲ ಬ್ರಾಹ್ಮಣರ ಸ್ವತ್ತಲ್ಲ. ಅವು ಎಲ್ಲರಲ್ಲೂ ಇರುತ್ತವೆ. ಅನುಭಾವದ ನೆಲೆಗಟ್ಟಿಲ್ಲದ ಎಲ್ಲ ಆಚಾರಗಳೂ -ಅವು ವೈದಿಕವಿರಲಿ,ವೀರಶೈವವಿರಲಿ-ಮೌಢ್ಯವೇ.ಈ ಸ್ವಾಮಿಗಳು ಅರಚುವುದನ್ನು ನೋಡಿದರೆ ಅವರಿಗೆ ಅನುಭಾವದ ಈ ಉನ್ನತ ನೆಲೆಗಟ್ಟಿದೆಯೇ ಎಂಬುದು ಪ್ರಶ್ನೆ. ಅವರ ಮಾತುಗಳಲ್ಲಿ ಅನುಭಾವದ ಲೇಶವೂ ಇಲ್ಲ. ಇವರಿಗೆ ಯಾವ ಗುರುಗಳಿಂದ ಉಪದೇಶವಾಯಿತೋ ತಿಳಿಯದು. ಶಿವಶರಣರ ವಚನಗಳಲ್ಲಿ ಅನುಭಾವವು ಪರಾಕಾಷ್ಠೆಯನ್ನು ತಲುಪುತ್ತದೆ. ಸಿದ್ಧಾರೂಡರು,ನಿಜಗುಣರು ಬ್ರಹ್ಮೀಭೂತರಾದ ಸಿದ್ಧಗಂಗಾ ಶ್ರೀಗಳು,ಇಂತಹ ಮಹೋನ್ನತರ ಪರಂಪರೆಗೆ ದ್ವೇಷದ ಮಾತುಗಳನ್ನಾಡಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿರುವ ಇವರು ಮರಿಯಪ್ಪ ಬರೆಯುತ್ತಿದ್ದಾರೆ. ಇವರ ಮಾತುಮನಸ್ಸುಗಳ ತುಂಬಾ ಇರುವುದು ಬರೀ ರಾಗದ್ವೇಷ.
Muraga matada bagge madalu heli haled bidu hosadu helu
ಪಾಪ ಇವರಿಗೆ ಸನಾತನ ಧರ್ಮ ತಿಳಿದರೆ ವೇಗ, ಮಹಾಭಾರತ ಶಿವ ಪಾರ್ವತಿ ಸಂವಾದ ಪಠಿಸಲಿ, ಸುಮ್ಮನೆ ಸನಾತನದ ಬಿಡಿ ತಿಳಿಯದ ಇವರಿಗೆ ವಿಧವೆ ಎಂದರೆ ಅರ್ಥವೇ ತಿಳಿದಿಲ್ಲ ವಿಧವೆ ಎಂದರೆ ಧವ ಎಂದರೆ ಗಂಡ ವಿ ತೀರಿ ದವರು. ಎಂದರ್ಥ. ಬೈಯುವವರು ನಮ್ಮವರು. ಸಮಾಜದ ತಪ್ಪುಗಳು ತಿದ್ದಲಿ ಆದರೆ ಇವರು ಪೂಜ್ಯರು ಚನ್ನಾಗಿ ಅಧ್ಯಯನ ಮಾಡಬೇಕು
ನಮಸ್ಕಾರ ಗಳು.
Neenu maadle , basavanna Pooja
What did basavanna say to men when they lost their wive?
He might have advised to marry again.
Basavanna is only a tool for this swamiji to scold vaidika dharma.
That means basavanna scolded ur shitty religion, lucky basavanna isn't living today if he had told things today u fools would have tagged him as anti hindu anti-national(Seeing the outrage in the comments section calling this swamiji all the bad words, which r simply the words of basava)y@@chandrashekarahl3377
ಇವ ಹೇಳೋದೇ ಒಂದು, ಮಾಡೋದು ಮತ್ತೊಂದು ಕರ್ಮಕಾಂಡ.
Jai basavanna
Ivathina lingayithare andhina brahmanaru,
❤️❤❤❤❤
Thale hiduka swami evnu
ಸತ್ಯ ದರ್ಶನ 🙏
ನರನ ರೂಪದಲ್ಲಿ ಭಗವಂತನೇ ಧರೆಗೆ ಬಂದಿದ್ದಾರೆ.❤
ನರರ ರೂಪದಲ್ಲಿ ಇರುವ ರಾಕ್ಷಸ 👹👹👹👹👹👺👺👺😈👿👿ಈ ಹುಚ್ಚು ಸ್ವಾಮಿ😂😂😂😂😅😅😅
❤
Super super information,👌👌👌👌👍👍🌷
Nijagunananda swamigi...indina Basavanna 👏👏