News Sense: ಡಿಕೆಶಿಯನ್ನು ದರದರನೆ ಎಳೆದೊಯ್ಯುತ್ತೆ CBI! ಅಧಿವೇಶನ ಮುಗಿಯೋದೇ ಕಾಯ್ತಿದೆ! D.K Shivakumar | SC

Поділитися
Вставка
  • Опубліковано 11 жов 2024
  • Supreme Court rejects D.K. Shivakumar plea to dismiss CBI corruption case | CM Siddaramaiah | Arvind Kejriwal | Karnataka News | News Sense | Jahnvi | TV Vikrama
    .
    #dkshivakumar #curruptioncase #cbi #supremecourt #cmsiddaramaiah #arvindkejriwal #karnataka #congress #newssense #jahnvi #tvvikrama #latestnews #kannadanews #trendignews
    .
    TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
    .
    Contact for Business Enquiries: 6363375134/7406448315
    .
    Follow Us On:
    Facebook: / vikramatv
    Instagram: / tv_vikrama
    Twitter: / tv_vikrama
    WhatsApp: whatsapp.com/c...

КОМЕНТАРІ • 453

  • @ktramachandra5180
    @ktramachandra5180 2 місяці тому +124

    ನಿಮ್ಮ ಅಮೂಲ್ಯವಾದ ಮಾಹಿತಿಗೆ ಧನ್ಯವಾದಗಳು ಸಿಬಿ ಬೇಗ ತನ್ನ ಕೆಲಸ ಮಾಡಲಿ

    • @chidanandsuvarna1186
      @chidanandsuvarna1186 2 місяці тому +5

      God alone save our Motherland

    • @sunithat3231
      @sunithat3231 2 місяці тому

      4:41 4:42 ​@@chidanandsuvarna1186

    • @lionheart1498
      @lionheart1498 2 місяці тому

      This channel was telling Karantaka election Congress will loose but I see Sidharamaiha is CM now. This channel is fake quality less

    • @lionheart1498
      @lionheart1498 2 місяці тому +1

      ​@@chidanandsuvarna1186Don't worry God wil save our Motherland from BJP soon

    • @venkatarajun9402
      @venkatarajun9402 2 місяці тому

      😊😊​@@chidanandsuvarna1186

  • @sheelanadikerianda4683
    @sheelanadikerianda4683 2 місяці тому +6

    Dhanyavadagalu madam

  • @rameshgupta1483
    @rameshgupta1483 2 місяці тому +53

    very good information thanks madam Jai shree ram

    • @advikaShiroorkar
      @advikaShiroorkar 2 місяці тому

      no other people are currupt in this India?

  • @hemanthampannavar8549
    @hemanthampannavar8549 2 місяці тому +35

    THANKS SATYA MEV JAYTE

  • @lokappaj8302
    @lokappaj8302 2 місяці тому +113

    ಈ ನಮ್ಮ ರಾಜ್ಯ ಸುರಕ್ಷಿತವಾಗಿ ಇರಬೇಕೆಂದರೆ ಹಾಗೂ ನೆಮ್ಮದಿಯಿಂದ ಇರಬೇಕಾದರೆ ಮೊದಲು ಈ ಕದೀಮರನ್ನು ಒದ್ದು ಒಳಗೆ ಹಾಕಬೇಕು

    • @N.K.VeerannaGowda
      @N.K.VeerannaGowda 2 місяці тому +11

      ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು

    • @jayanna.h.Jsysnna.h.tumbigetr
      @jayanna.h.Jsysnna.h.tumbigetr 2 місяці тому +1

      Sifdduji.sar.grate

    • @vishwaguru9436
      @vishwaguru9436 2 місяці тому

      ಸಾವಿರಾರು ಕೋಟಿ ಚುಣಾವಣೆ ಬಾಂಡ್ ಮುಖಾಂತರ ದೇಣಿಗೆ ನುಂಗಿ ನೀರು ಕುಡಿದವರು, ಗೋಮಾಂಸ ರಪ್ತು ಮಾಡುವ ಕಂಪನಿಗಳನ್ನು ಬಿಡದೆ ಚಂದಾ ವಸೂಲಿ ಮಾಡಿದ ಮಹಾತ್ಮರನ್ನು ಯಾವಾಗ ಒದ್ದು ಒಳಗೆ ಹಾಕುವರೋ,,, ಜೈ ಶ್ರೀರಾಮ್

    • @vishwaguru9436
      @vishwaguru9436 2 місяці тому

      ಆಪ್ತ ಬಂಡವಾಳಿಗರ ಲಕ್ಷಾಂತರ ಕೋಟಿ ಸಾಲ ರೈಟ್ ಆಫ್ ಮಾಡಿ ಸಾವಿರಾರು ಕೋಟಿ ತೆರಿಗೆ ವಿನಾಯಿತಿ ನೀಡಿ ಚುನಾವಣೆ ಬಾಂಡ್ ಮುಖಾಂತರ ಸಾವಿರಾರು ಕೋಟಿ ದೇಣಿಗೆ ವಸೂಲಿ ಮಾಡಿದವರನ್ನು ಯಾವಾಗ ಒಳಗೆ ಹಾಕುವರೋ ರಾಮ ರಾಮ 😅

    • @ashviniraj5918
      @ashviniraj5918 2 місяці тому +3

      100 percent true

  • @shivashankrappakolkur7285
    @shivashankrappakolkur7285 2 місяці тому +53

    ಉಪ್ಪು ತಿಂದಿದ್ದರೆ............
    ನೀರು................ಅಷ್ಟೇ!?
    ಅದ್ಭುತ ವಿಶ್ಲೇಷಣೆ..... ಸ್ವಾಗತ

    • @ketchup3684
      @ketchup3684 2 місяці тому

      Sariyagi sidramayya shivakumarge shikshe Kodi bhaari sokku

  • @nagarajnaga7060
    @nagarajnaga7060 2 місяці тому +13

    ಅತಿ ಶೀಘ್ರದಲ್ಲೇ ಬಂಧನ ಎಂದು ಹೆಡ್ ಲೈನ್ ಹಾಕಿ ಲೋಕಲ್ ಹಾಗೆ ಹಾಕಬೇಡಿ

  • @rajbaburnaidu4272
    @rajbaburnaidu4272 2 місяці тому +27

    ಉಪ್ಪು ತಿಂದವನು ನೀರು ಕುಡಿಯಬೇಕು, ಇಲ್ಲ ಅಂದ್ರೆ ಮಣ್ಣು ಸೇರಬೇಕು 😂

  • @Harish-jw6yn
    @Harish-jw6yn 2 місяці тому +10

    ನಾನೇ ಎಂದು ಮೆರೆದವರೂ ಕರ್ಮದ ಫಲ ಅನುಭವಿಸಬೇಕು

  • @jnkrishnamurthykaravejnkri2494
    @jnkrishnamurthykaravejnkri2494 2 місяці тому +19

    ಇಂತಹವರ ಜೊತೆಗೆ ಇನೊಂದಷ್ಟು ಜನ ಪರ್ಮನೆಂಟ್ಟಾಗಿ ಹೋದರೆ ಈ ನಾಡು ಚೆನ್ನಾಗಿ ಅಗಬಹುದು

  • @seshaachar9060
    @seshaachar9060 2 місяці тому +41

    ಒದ್ದು ಒಳಗೆ ಹಾಕಲಿ, ಕಳ್ಳನನ್ನ

  • @shridevimath1711
    @shridevimath1711 2 місяці тому +109

    DKC ಈಗಿನ ನಡೆ ಅಧಿವೇಶನ kade ಕಡೆ....
    ಮುಂದಿನ ನಡೆ Jail ಕಡೆ..😅

    • @vijaychandrasm1349
      @vijaychandrasm1349 2 місяці тому

      ವಾಹ್ ವಾ, ಹ್ಯಾಟ್ಸ್ ಆಫ್ ಟು ಯು ಫಾರ್ ದ ಬ್ಯೂಟಿಫುಲ್ ಪೊಯಮ್, ಪ್ರೈಸಿಂಗ್ ಬಂಡೆ ಗೂಂಡಾ ಗಾಂಡ* 😮ಮತ್ತೊಂದು ವಿಷಯ, ಕಳ್ಳ ಸಂಪಾದನೆ ಸೀಜ್ ಮಾಡ್ತಾರ! ಮಾಡಲೇ ಬೇಕು, ಶ್ರಮಜೀವಿಗಳ ತಲೆ ಹೊಡೆದು ದೋಚಿರೋ ಕಳ್ಳ ಮಾಲ್🥱🥱 ಕನ್ನಡಿಗರೇ, ಔದಂತಿರಾ ಇಲ್ಲಾ 😢😮😅😊 ಏನಂತೀರಿ.*

  • @maruthiram4829
    @maruthiram4829 2 місяці тому +5

    ನಿಮ್ಮ ವಿಚಾರ ಮಂಡನೆ ತುಂಬಾ ಚೆನ್ನಾಗಿರುತ್ತೆ ಮೇಡಂ ❤

  • @jagadeesharj7408
    @jagadeesharj7408 2 місяці тому +6

    187 ಕೆಜಿ ಸಗಣಿ ತಿಂದಿಲ್ಲ, ಕೇವಲ 89ಕೆಜಿ ಕೋಠಿ 650 ಗ್ರಾಂ ಅಷ್ಟೇ ಎಂದು ಹೇಳಿದ್ದಾರೆ.

  • @jayadevappahr5468
    @jayadevappahr5468 2 місяці тому +23

    ಆನೆ ಕದ್ದರೂ! ಅಡಿಕೆ ಕದ್ದರೂ " ಕಳ್ಳ" ಅಲ್ವೇ ??

    • @N.K.VeerannaGowda
      @N.K.VeerannaGowda 2 місяці тому +2

      ಹೌದು ಕಳ್ಳರು, ಕಳ್ಳರೇ

    • @advikaShiroorkar
      @advikaShiroorkar 2 місяці тому +1

      no other people are currupt in this India?

    • @vasanthik.h.2132
      @vasanthik.h.2132 2 місяці тому +1

      ಬರೀ ಆನೆ ಕದ್ದಿರುವುದು ಅಡಿಕೆ ತರ ನುಂಗಿ ಅರಗಿಸುತಿದ್ದಾನೆ.

    • @vasanthik.h.2132
      @vasanthik.h.2132 2 місяці тому +1

      Most of them are corrupt all jCBs​@@advikaShiroorkar

  • @r.kbadiger2717
    @r.kbadiger2717 2 місяці тому +3

    ಜಾನ್ವಿ ನೀವು ನಮ್ಮ ಹೆಮ್ಮೆಯ ವಿಕ್ರಂ ನಿವ್ಸ್ ಗೆ ಬಂದಿದ್ದು ತುಂಬಾ ಖುಷಿ ಆಗಿದೆ

  • @ajjayyakrb2253
    @ajjayyakrb2253 2 місяці тому +40

    ನಮ್ಮ ದೇಶದಲ್ಲಿ ಕಾನೂನು ಇಷ್ಟು ಕಠಿಣವಾಗಿದ್ದರೂ ರಾಜಕೀಯ ವ್ಯಕ್ತಿಗಳು ಈ ರೀತಿ ಮಾಡುತ್ತಾರಲ್ಲ ಇವರಿಗೆ ಏನು ಮಾಡಬೇಕು

  • @lalitabhavigaddi1173
    @lalitabhavigaddi1173 2 місяці тому +3

    ಶುಭಸ್ಯ ಶೀಘ್ರಮ್

  • @Ranganathgowli
    @Ranganathgowli 2 місяці тому +15

    ಸತ್ಯ ಮೇವ ಜಯತೆ.,

  • @nagaraja136
    @nagaraja136 2 місяці тому +27

    Doddakalla( site ದುಡ್ಡ್) ಮತ್ತೆ DK ಇಬ್ಬರು ಜೈಲ್ ಗೇ ಹಾಕಬೇಕು

  • @muttannaillur3210
    @muttannaillur3210 2 місяці тому +8

    Nice information 👍

  • @srinivasasiddaiah6825
    @srinivasasiddaiah6825 2 місяці тому +146

    ಭ್ರಷ್ಟಾಚಾರಿಗಳಿಗೆ ಜೈಲೇ ಗತಿ 😂😍😂

    • @sm15041962
      @sm15041962 2 місяці тому

      ಕಳ್ಳನ ಹೆಂಡತಿ ಎಂದಿಗೂ ಮುಂಡೆಯೆ.

    • @UmarFarooq-m8q
      @UmarFarooq-m8q 2 місяці тому +2

      Ninna modigu ede gati bartte .karma returns

    • @RAVINDRA_SACH
      @RAVINDRA_SACH 2 місяці тому +1

      💯✔

    • @sm15041962
      @sm15041962 2 місяці тому

      @@UmarFarooq-m8q ಹೌದು ಅವ್ನೂ ಕೂಡ ನಮ್ ಭೋಸೂ ಡಿಕೆಗಿಂತ ಜಾಸ್ತಿ ಲೂಟಿ ಹೊಡ್ದು ಅವ್ನ ಗಾಂಧಿ ತಾತನ ದೇಶ ಪಾಕಿಸ್ತಾನದಲ್ಲಿಟ್ಟಿದಾನಂತೆ ಇವ್ನೂ ಹಣಾನಾ ಅಲ್ಲೆ ಇಟ್ಟಿದ್ರೆ ತಗುಲಾಕ್ಕೊಳ್ತಿರಲಿಲ್ಲ ದಡ್ ನನ್ಮಗ ಗುಲಾಮ.🤔

    • @saadhwinisb2ndstd819
      @saadhwinisb2ndstd819 2 місяці тому

      ​@@UmarFarooq-m8q
      ಮೋದಿ ಎಲ್ಲರ ಥರ ಅಲ್ಲ ಅಂತ ನಿಮಗೂ ಗೊತ್ತು.
      ಸುಮ್ಮನೆ ನಿಮ್ಮ ಮತಕ್ಕೆ ಸಹಾಯ ಮಾಡ್ತಾರೆ ಅಂತ ಕಾಂಗ್ರೆಸ್ ಪಕ್ಷನ ಬೆಂಬಲಿಸಬೇಡಿ.
      ಭಾರತದ ಮೌಲ್ಯ ಮೋದಿ ಪ್ರಧಾನಿಯಾದ ಮೇಲೆ ವಿಶ್ವ ಮಟ್ಟದಲ್ಲಿ ಹೆಚ್ಚಿದೆ. ನಿಮ್ಮ ಮತದವರಿಗೆ ದೇಶ ಮೊದಲು ಅನ್ನಿಸೋದೇ ಇಲ್ಲ. ಮೇಲೊಬ್ಬ ಎಲ್ಲವನ್ನೂ ಗಮನಿಸ್ತಿರ್ತಾನೆ .. ತಪ್ಪಿನ ಲೆಕ್ಕ ಇಡ್ತಾನೆ. ಟೈಂ ಬಂದಾಗ ಕಾಲನ ಹೊಡೆತಕ್ಕೆ ಸಿಕ್ಕಲೇ ಬೇಕು. ಇದು ಜಗದ ನಿಮಯ..

  • @narasimhamurthy7186
    @narasimhamurthy7186 2 місяці тому +6

    ಇಬ್ಬರನ್ನು ಒಳಗೆ ಆಕಿ ರುಬ್ಬುಬೇಕು ಅವಾಗ ವಿಷಯ ಈಚೆ ಬರುತ್ತೆ

  • @shivukumar.n8330
    @shivukumar.n8330 2 місяці тому +14

    Very clearaagi ugididdiri madam

  • @krishnamurthy4481
    @krishnamurthy4481 2 місяці тому +12

    Congratulations Bega Kalisi Jailige

  • @rammurthi5598
    @rammurthi5598 2 місяці тому +1

    Thank you Johnny. You always come out with excellent information and very good analysis.

  • @nagendrajayashekharaiah262
    @nagendrajayashekharaiah262 2 місяці тому +6

    Thank you sister very good information 👍save karanataka all the best

  • @muttarajuhk6943
    @muttarajuhk6943 2 місяці тому +30

    ಕಳ್ಳರಿಗೆ ತಿಹಾರ್ ಜೈಲ್ ಪಾಲು

    • @advikaShiroorkar
      @advikaShiroorkar 2 місяці тому +1

      no other people are currupt in this India?

  • @srikantamurthyhs5827
    @srikantamurthyhs5827 2 місяці тому +36

    ಹೋದರೆ ಸ್ವಲ್ಪ ಬ್ರಷ್ಟರಿಗೆ ಬಯಬರುತ್ತೆ

  • @muniveeraiahveeregowda1121
    @muniveeraiahveeregowda1121 2 місяці тому +67

    420 dk

    • @aruna.bk.2833
      @aruna.bk.2833 2 місяці тому +1

      Sir, let him improve his look first.

    • @N.K.VeerannaGowda
      @N.K.VeerannaGowda 2 місяці тому

      ​@@aruna.bk.2833absolutely you are correct 💯

  • @vittalhavish1806
    @vittalhavish1806 2 місяці тому +24

    ತಟ್ಟೆ ಲೋಟ ರೆಡಿ ಮಾಡ್ಬೇಕಾ....

    • @N.K.VeerannaGowda
      @N.K.VeerannaGowda 2 місяці тому +1

      ಖಂಡಿತಾ ಮಾಡಬೇಕು, ದಿಂಬು, ಚಾಪೆ ಸಹಿತ

  • @As-js2tp
    @As-js2tp 2 місяці тому +36

    Happy journey to ತಿಹಾರ್ ಜೈಲು ಕಂಬಿ... ಡಿಕೆ 😂😂

  • @rajudalbanjanraju5161
    @rajudalbanjanraju5161 2 місяці тому

    Good jawab

  • @jakkappakammar-rf2cp
    @jakkappakammar-rf2cp 2 місяці тому +2

    TQ mam

  • @shivanandharnal5734
    @shivanandharnal5734 2 місяці тому

    ಸುಪರ್ 👌🏻👌🏻

  • @inbijapurkadam2231
    @inbijapurkadam2231 2 місяці тому +17

    Excellent

  • @renukaak7638
    @renukaak7638 2 місяці тому +20

    ಆಲೂಗಡ್ಡೆ ಬೆಳೆದರೆ ಅದಿಕ್ಕೆ ಎಲ್ಲ ಚೆನ್ನಾಗಿದೆ

  • @mruthyunjayasiddalingaiah7489
    @mruthyunjayasiddalingaiah7489 2 місяці тому +6

    ಶರಣು ಶರಣಾರ್ಥಿ🙏ಶುಭ ದಿನ🙏 ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ 🙏!!ಸರ್ವೇಜನಃ ಸುಖಿನೋ ಭವಂತು!! ಜೈ ಭಾರತಾಂಬೆ 🇮🇳 ವಸುದೈವ ಕುಟುಂಬಕಂ🌏

  • @SCHOOLSTUDYA1
    @SCHOOLSTUDYA1 2 місяці тому +5

    ಸೂಪರ್

  • @sushilahegde3343
    @sushilahegde3343 2 місяці тому +1

    👌👌👌👌👍👍👍👍

  • @rajgopalv4127
    @rajgopalv4127 2 місяці тому +4

    Good question ❓

  • @SatyavatiKolala
    @SatyavatiKolala 2 місяці тому +3

    Very nice

  • @JyotiHugar-wf2zv
    @JyotiHugar-wf2zv 2 місяці тому +2

    ಸ ದ್ದಯ್, ಒಪ್ಪಲೇಬೇಕಾದಮಾತು, ಥ್ಯಾಂಕ್ಸ್

  • @vinodphutane7401
    @vinodphutane7401 2 місяці тому

    Very very well explained madam🙏🙏

  • @Anjappa-fy7tc
    @Anjappa-fy7tc 2 місяці тому +2

    420 DK

  • @chandrasekarchandrasekar3360
    @chandrasekarchandrasekar3360 2 місяці тому +40

    420 dkc

  • @manjannamanju7572
    @manjannamanju7572 2 місяці тому +36

    Kallara santhe kaallla dkc

  • @Gulabim-dl8bz
    @Gulabim-dl8bz 2 місяці тому +12

    Justice For Sownanya

  • @chidun2313
    @chidun2313 2 місяці тому +14

    840kd

  • @AmbujaSgym
    @AmbujaSgym 2 місяці тому +4

    👌👌👌👌👌

  • @p.k.acharya4504
    @p.k.acharya4504 2 місяці тому

    ಆದಷ್ಟು.ಬೇಗ.ಈ.ನಾಯಿಗಳನ್ನು.ಗಲ್ಲಿಗೇರಿಸಿ.🔥🔥🔥

  • @annayyamogaveer1530
    @annayyamogaveer1530 2 місяці тому +7

    Namaskar madam

  • @bhaskarkulkarni7571
    @bhaskarkulkarni7571 2 місяці тому +3

    🙏🙏

  • @seenasv8376
    @seenasv8376 2 місяці тому +26

    Edu 100p satya

  • @rajendranrajaraja5522
    @rajendranrajaraja5522 2 місяці тому +3

    ಸೂಪರ್ ಲೂಟಿಕೋರ ಜೈಲಿಗೆ ಹೋಗಬೇಕು

  • @Umeshumesh-ql4ut
    @Umeshumesh-ql4ut Місяць тому +1

    Nyayakke jaya

  • @pramodsuryavanshi1604
    @pramodsuryavanshi1604 2 місяці тому +1

    Dar darne ಅಂದ್ರೆ enamma ಸ್ವಲ್ಪ ನಿದಾನ ಇರ್ಲಿ

  • @yoganandamv125
    @yoganandamv125 2 місяці тому +1

    👌👌🙏🏻🙏🏻

  • @shankarhindu4272
    @shankarhindu4272 2 місяці тому

    ಈ ಪಾಪಿ ಬೇಗ ಜೈಲ್ ಸೇರಲಿ 🙏

  • @sureshk7119
    @sureshk7119 2 місяці тому +5

    ❤ madam super speech ❤

  • @sriramaiahn8266
    @sriramaiahn8266 2 місяці тому +2

    ಒಂದರ ಮೇಲೆ ಒಂದು ಹಗರಣ ಗಳು ದಿನ ನಿತ್ಯಾ ಅನಾವರಣ

  • @ravindrabijapur2506
    @ravindrabijapur2506 2 місяці тому +6

    ನ್ಯೂಸ್ ಸೆನ್ಸ್ ತುಂಬಾ ಚೆನ್ನಾಗಿದೆ ತಾಯಿ, ತಾಯಿ ರೇಣುಕೆ ನೂರ್ಕಾಲ ಬಾಳುವ ಶಕ್ತಿ ನೀಡಲಿ ಹಾಗೆ ತಮ್ಮ ಸಾಮಾಜಿಕ ಕಳಕಳಿ, ತಮ್ಮ ನೇರ ನುಡಿಗಳು ಅದ್ಭುತ, ಅದ್ಭುತ...... ಜೈ ಶ್ರೀರಾಮ 🌹🌹🙏🙏

  • @praveenmarennavar6681
    @praveenmarennavar6681 2 місяці тому +114

    ಆ ಬಡ್ಡಿ ಮಗನನ್ನು ಆದಷ್ಟು ಬೇಗ ಎಳೆದುಕೊಂಡು ಹೋಗಬೇಕು

  • @gopinathb.k7945
    @gopinathb.k7945 2 місяці тому

    Jahanve Good Neropane Girl. And Good Explanation .Keeedup. And Very good Voice , So Sweet Sweet Voice ,Thank you So Much . Madam. Brashtaru Nermulane Aagale.

  • @hafizuvaishishamiullal122
    @hafizuvaishishamiullal122 2 місяці тому +4

    ಆಧಾರ ರಹಿತ ಸುಧ್ಧಿ,,,,

  • @ShivarajuShivaraju-wx3by
    @ShivarajuShivaraju-wx3by 2 місяці тому +1

    Siddaranaiah.. D.k. nagendra k. N. Rajanna.. Ivarna permanent jaige kalisi

  • @swarnalathavishwanath9206
    @swarnalathavishwanath9206 2 місяці тому +19

    ಬೇಗ ಅವನು ಜೈಲು ಸೇರಬೇಕು😡

  • @aruna.bk.2833
    @aruna.bk.2833 2 місяці тому +4

    Let us all see DKS with a "clean shaved" look!

  • @harishkn8415
    @harishkn8415 2 місяці тому +2

    ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ, ಅಹಂಕಾರ ಈ ಅಧಃ ಪತನಕ್ಕೆ ಕಾರಣ ಆಗಿರಬಹುದು....
    ನಾನೇ ಎಂದು ಮೆರೆದವರು ಮಣ್ಣಾದರು.....
    ಅಣ್ಣಾವ್ರ ಹಾಡು ನೆನಪಾಗುತ್ತೆ...ಕೋಟೆ ಕಟ್ಟಿ ಮೆರದವರೆಲ್ಲ ಏನಾದರೂ.....😂😂

  • @KirankumarBT
    @KirankumarBT 2 місяці тому

    Super

  • @prakashavaram6571
    @prakashavaram6571 2 місяці тому +2

    🙏🏻🙏🏻 thanks for Explanation

  • @MCbasaveswaraMC
    @MCbasaveswaraMC 2 місяці тому +12

    ಫಾಸ್ಟ್ ಬಂಧಿಸಿ

  • @ranganathdixit2754
    @ranganathdixit2754 2 місяці тому +3

    What Madam, if CBI arrest DKS, he will apply bail application and court will grant him the bail. In India there is no justice. Money Money Money every where, to escape from the case. Law applies to only poor and middle class people and not political leaders.

  • @javaregowdachandru7902
    @javaregowdachandru7902 2 місяці тому

    ಏನೆ ಮಾಡು ಬಂಡೆಗೆ ಅದರದೇ ಆದ ಒಂದು ಶಕ್ತಿ ಇದೆ. ಅಲ್ಲಿ ಶ್ರೀರಾಮನಿಗೂ ವನವಾಸ ಅಜ್ಞಾತವಾಸದ ಇತ್ತು.

  • @santupujar6918
    @santupujar6918 2 місяці тому +1

    ಮೇಡಂ ನೀವ್ ಎನ್ ಬಿಜೆಪಿ ಅಜೆಂಟಾ 😂

  • @jaiprakashrao2730
    @jaiprakashrao2730 2 місяці тому +3

    Nimma vivarane super 👍👌

  • @sukumarv-s2k
    @sukumarv-s2k 2 місяці тому

    Super 👍
    Very good explanation

  • @deepakshetty9233
    @deepakshetty9233 2 місяці тому +5

    CBI is also after money

  • @vivekshetty172
    @vivekshetty172 2 місяці тому

    ಸುಪ್ರೀಂ ಆದರೂ ತೆರಿಗೆದಾರರಿಗೆ ನ್ಯಾಯ ಕೊಡಿಸಿ ಕಳ್ಳನನ್ನು ಜೈಲಿಗೆ ಕಳುಹಿಸಲಿ

  • @jayashankarab9455
    @jayashankarab9455 2 місяці тому +1

    Wait and watch, how many people will face the legal actions in the near future .

  • @shreedharrshreedhar6045
    @shreedharrshreedhar6045 2 місяці тому

    Thanks...ma'am

  • @ManjuNatha-hh2nl
    @ManjuNatha-hh2nl 2 місяці тому

    DK zindabad

  • @vijaykumarvijay6089
    @vijaykumarvijay6089 2 місяці тому +5

    ಟಿವಿ ವಿಕ್ರಮ ನಿಮ್ಮ ಬಿಜೆಪಿ ಸದಸ್ಯರು ಜನಾರ್ಧನ ರೆಡ್ಡಿ ಕಡ್ಲೆಕಾಯಿ ತಿಂತಿದ್ದ ಸಾವಿರಾರು ಕೋಟಿ ಎಲ್ಲಿಂದ ಬಂತು ಟಿವಿ ವಿಕ್ರಮ ನಿಮ್ಮ ಬಿಜೆಪಿಯ ಸತೀಶ್ ರೆಡ್ಡಿ ಮುನಿರತ್ನಂ ನಾಯ್ಡು ಜಮೀರ್ ಅಹಮದ್ ನಿನ್ನ ಬಿಜೆಪಿ ಸದಸ್ಯರ ಸಂಪತ್ತು ಎಲ್ಲಿಂದ ಬಂತು ತಿಳಿದುಕೊಳ್ಳಿ ಕರ್ನಾಟಕದ ಗಡಿ ಪ್ರದೇಶ ನಾಶಮಾಡಿದ ಜನಾರ್ಧನ ರೆಡ್ಡಿ ನಿಮ್ಮ ಆಪ್ತ ನಾಗಿದ್ದಾನೆ

  • @vijayanagaraj1159
    @vijayanagaraj1159 2 місяці тому +1

    ಏನೂ ಆಗೋದಿಲ್ಲ ಬಿಡಮ್ಮ ಸುಮ್ಮನೆ ಪ್ರಚಾರ ಕೊಡಬೇಡಿ ಬಂಡೆ ಬಂದೆನೇ 😂

  • @gururajkulkarni8105
    @gururajkulkarni8105 2 місяці тому +6

    💥 Baree Volu...!! 🤷‍♂️😄😄😄

  • @venkatapathy263
    @venkatapathy263 2 місяці тому +1

    ಉಪ್ಪು ತಿಂದವರು ನೀರು ಕುಡಿಯಲೇಬೇಕು

  • @gajendrah
    @gajendrah 2 місяці тому

    Ur kannda fluency & daring presentation is 👌..God bless u.

  • @RajkumarSingh-ty2tv
    @RajkumarSingh-ty2tv 2 місяці тому

    Good madam

  • @cbsgowda4097
    @cbsgowda4097 2 місяці тому +27

    Not only dk sidramulla also to be sent to jail

  • @veeranagoudpatil193
    @veeranagoudpatil193 2 місяці тому

    Good news medam

  • @gururajkulkarni8105
    @gururajkulkarni8105 2 місяці тому +6

    🤚# Dodda thaleya Dadda Nayaka na Meloo Dhaali Aagide En Shaata Karma Aagide...!? 🤔 🤷‍♂️😄😄😄

  • @ChandraSekhar-tv5qi
    @ChandraSekhar-tv5qi 2 місяці тому

    Good presentation 🎉🎉🎉

  • @gangadharmurthy8224
    @gangadharmurthy8224 2 місяці тому +2

    Supper News medam kallara nu olage Haki Ella kithhu kondu bada arige kodabeku pl 8:55 🎉🎉🎉🎉🎉🎉

  • @dr.k.gramappa4557
    @dr.k.gramappa4557 2 місяці тому +1

    👍👍👍

  • @PadamannaLogavi
    @PadamannaLogavi 2 місяці тому

    Best.statement.medam

  • @channabasavalb8062
    @channabasavalb8062 2 місяці тому +4

    Explain Electoral Bond

    • @solomongeorge8278
      @solomongeorge8278 2 місяці тому

      They don't know about bond, only talk about Congress

  • @gajavasisht8738
    @gajavasisht8738 2 місяці тому

    Superb presentation and sweet voice.

  • @manjumanjuv8336
    @manjumanjuv8336 2 місяці тому

    Super madam speech

  • @Srk-sk4nj
    @Srk-sk4nj 2 місяці тому +8

    Not tik tik takha thak

  • @AnilKumar-wq1px
    @AnilKumar-wq1px 2 місяці тому

    Vety good news.👍👍