ಉಸಿರ ಕೊನೆ| GATTI MELA KELALE ILLA| USIRA KONE KANNADA OFFICIAL MUSIC VIDEO 2020

Поділитися
Вставка
  • Опубліковано 6 лис 2024

КОМЕНТАРІ • 3 тис.

  • @SoundSeason
    @SoundSeason  4 роки тому +597

    Thank you for your love and appreciation towards this video please do like share and those who are new to this channel please subscribe
    We have lots more projects in upcoming days so we need your support and encouragement

  • @avigowdru7427
    @avigowdru7427 4 роки тому +435

    ಹಣೆಬರಹ ತಿಳಿದು ನೀ ಆಡುವ ಆಟ....😭😭😭ಪ್ರೀತಿ ನೋವಿಗಿಂತ ಸಾವೆ ಶ್ರೇಷ್ಠ.....😭 ಅವಳು ಈಗ ನನ್ನವಳಲ್ಲ... ನನಗೆ ಅಂತಾನೆ ಬರೆದಿರುವ ಹಾಗೆ ಇದೆ ಹಾಡು....😭😭

    • @Munawar_jama_fan
      @Munawar_jama_fan 4 роки тому +3

      🔥💔***ಏನ್ ಮಸ್ತ್ ಸಾಂಗ್ ಐತಿ*** 📱📱
      ***ಒಂದ ಸಲಾ ಕ್ಲಿಕ್ ಮಾಡಿ ನೋಡಿ ಅನ್ನರಿ*** 💙💚
      ***ನಿವರಿ comment ಒದವರಾ***
      ua-cam.com/video/u-voZSLRzp0/v-deo.html
      💥💥💥💥💥👌👌👌👌👌👌
      🇸 🇺 🇧 🇸 🇨 🇷 🇮 🇧 🇪

    • @giriht7854
      @giriht7854 3 роки тому +3

      True bro

    • @bhagyabande8872
      @bhagyabande8872 3 роки тому +2

      @@Munawar_jama_fan hmm

    • @Munawar_jama_fan
      @Munawar_jama_fan 3 роки тому +2

      @@bhagyabande8872 try

    • @babunaikbabunaik3871
      @babunaikbabunaik3871 3 роки тому +1

      Cgdghhbnjgxdfuytrwiojb ,.quite

  • @kumaranu9863
    @kumaranu9863 4 роки тому +798

    ಎಷ್ಟ್ ಸಲ ಸಾಂಗ್ ಕೇಳ್ತಿದ್ರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ಅಲ್ವಾ ☹️😢😔👈😭😭😭😭😭😭😭😭😭😭😭
    ವಿಡಿಯೋ ನೋಡ್ತಾ ಮೆಸೇಜ್ ಓದುತ್ತಾ ಇರೋರು ಕಮೆಂಟ್ ಹಾಕಿ

    • @prajnalogs3481
      @prajnalogs3481 4 роки тому +1

      Jjkvmlnhij

    • @mokshithap1147
      @mokshithap1147 4 роки тому +1

      Ha

    • @Munawar_jama_fan
      @Munawar_jama_fan 4 роки тому +3

      🔥💔***ಏನ್ ಮಸ್ತ್ ಸಾಂಗ್ ಐತಿ*** 📱📱
      ***ಒಂದ ಸಲಾ ಕ್ಲಿಕ್ ಮಾಡಿ ನೋಡಿ ಅನ್ನರಿ*** 💙💚
      ***ನಿವರಿ comment ಒದವರಾ***
      ua-cam.com/video/u-voZSLRzp0/v-deo.html
      💥💥💥💥💥👌👌👌👌👌👌
      🇸 🇺 🇧 🇸 🇨 🇷 🇮 🇧 🇪

    • @parashuramchambar8911
      @parashuramchambar8911 4 роки тому +2

      Yesss❤️❤️

    • @parashuramchambar8911
      @parashuramchambar8911 4 роки тому +1

      Yesss❤️❤️

  • @bheemi_manu8866
    @bheemi_manu8866 4 роки тому +851

    ಯಾವುದೇ ಆಗಲಿ ಅತೀಯಾಗಿ ಮಾಡಬಾರದು ಒಂದು ವೇಳೆ ಮಾಡಿದ್ದಲ್ಲಿ ಮುಂದೊಂದು ದಿನ ನೋವನ್ನು ಅನುಭವಿಸೋಕೆ ಸಿದ್ಧರಾಗಿರಬೇಕು...... 🥺🥺☹️☹️

  • @umeshraj656
    @umeshraj656 3 роки тому +57

    ಬರೀ ಸಾಂಗ್ ನಲ್ಲೇ ಫುಲ್ ಸ್ಟೋರಿ ತೊರಸಿಬಿಟ್ಟೆ ಗುರು . Superb

  • @challengingcharancsd5987
    @challengingcharancsd5987 4 роки тому +199

    ಮೊದಲ ಪ್ರಯತ್ನದಲ್ಲೇ ಯಶಸ್ಸು ನಿಮ್ಮದಾಗಿದೆ.ಶುಭ ಹಾರೈಕಗಳು

  • @kidsworld4751
    @kidsworld4751 4 роки тому +247

    ಒಂದಕ್ಕಿಂತ ಹೆಚ್ಚು ಬಾರಿ ನೋಡಿದವರಿದ್ದೀರ

  • @Nimma_ksp_Dream
    @Nimma_ksp_Dream 3 роки тому +149

    E ಹಾಡು ಕೇಳಿದರೆ ನಿಜವಾಗಿಯೂ ಕಣ್ಣಲ್ಲಿ ನೀರು ಬರುತ್ತೆ..... 😭😭😭😢😢😢😢😭😭😭... ಸೂಪರ್ ಸರ್ ಸಾಂಗ್ ......

    • @anushreesuparsonganu9979
      @anushreesuparsonganu9979 3 роки тому +1

      Nijja supar song

    • @anushreesuparsonganu9979
      @anushreesuparsonganu9979 3 роки тому +3

      ಈ ಹಾಡು ಕೇಳಿದರೆ ನಿಜವಾಗ್ಲೂ ಕಣ್ಣಲಿ ನೀರು ಬರುತ್ತೆ ಸಹಜ ಆದರೆ ಈ ಹಾಡು ಕೇಳಿದರೆ ಮನಸಿಗೆ ತುಂಬಾ ನೋವಾಗುತ್ತೆ ನಿಜ ಅಲ್ವಾ ನಂಗೂ ತುಂಬಾ ನೋವಾಯಿತು ಈ ಹಾಡು ಹೇಳಿದ ಎಲ್ಲರಿಗೂ ಧನ್ಯವಾದಗಳು ನೋಡಿ ನೋವು ಕಣ್ಣೀರು ಈ ಎರೆಡೇ ಪದ ಅಲ್ಲ ಹ ಹಾಡಲಿ ಒಂದು ಅರ್ಥ ಇಂದೇ ಹ ಹಾಡು ಇನೋಸರಿ ಕೇಳಿ ನೋಡಿ ಇನೋ ದು ಅರ್ಥ ಯಾವುದು ಅಂತ ನಿಮಗೆ ಅರ್ಥ ಆಗುತ್ತೆ 🙏🙏🙏😭😭😭😔😔😔ಈ ಹಾಡಿ ಮಾರನೇ ಪದ ಯಾವುದು ಯೋಚನೆ ಮಾಡಿ 🤔🤔❤❤

    • @sunilshingi5381
      @sunilshingi5381 3 роки тому +1

      😟😭

    • @Nimma_ksp_Dream
      @Nimma_ksp_Dream 3 роки тому +1

      @@anushreesuparsonganu9979 🙂🙂🙂

    • @aseeraseer1448
      @aseeraseer1448 2 роки тому

      😭💔

  • @lokamusicofficial
    @lokamusicofficial 4 роки тому +312

    ente muth nijjuusss polich adukkiii... njangalude arijith singh😍😍😘😘😘

  • @janvijanvi1730
    @janvijanvi1730 2 роки тому +65

    ನಿಮ್ಮ ಸಾಹಿತ್ಯ, ಹಾಡು ಬರೆದಿರೋ ಒಂದು ಒಂದು ಸಾಲು ಕೂಡಾ ಅದ್ಭುತ ❤️❤️❤️❤️❤️❤️❤️❤️❤️❤️❤️❤️❤️❤️❤️ ನಾನು 60 ಸಲ ಕೇಳಿದೀನಿ

  • @thejkumar1315
    @thejkumar1315 4 роки тому +300

    ಹಣೆ ಬರಹ ತಿಳಿದು ನೀನಾಡೋ ಆಟ...
    ಪ್ರೀತಿ ನೋವಿಗಿಂತ ಸಾವೇ ಕೊಡು ಶ್ರೇಷ್ಟ...😭😭
    ಎಂತಾ ಅರ್ಥ ಗರ್ಭಿತ ಸಾಲು....👌
    ಅಲ್ಟಿಮೇಟ್ singing Nijju bro 🙏😊

    • @rameshteli7603
      @rameshteli7603 4 роки тому +2

      R,p

    • @mahendranaik7508
      @mahendranaik7508 4 роки тому +2

      𝓢𝓾𝓹𝓮𝓻

    • @Munawar_jama_fan
      @Munawar_jama_fan 4 роки тому +1

      🔥💔***ಏನ್ ಮಸ್ತ್ ಸಾಂಗ್ ಐತಿ*** 📱📱
      ***ಒಂದ ಸಲಾ ಕ್ಲಿಕ್ ಮಾಡಿ ನೋಡಿ ಅನ್ನರಿ*** 💙💚
      ***ನಿವರಿ comment ಒದವರಾ***
      ua-cam.com/video/u-voZSLRzp0/v-deo.html
      💥💥💥💥💥👌👌👌👌👌👌
      🇸 🇺 🇧 🇸 🇨 🇷 🇮 🇧 🇪

    • @SACHINA625
      @SACHINA625 3 роки тому +2

      ಅದು ನನಿಗೋಸ್ಕರ ಬರ್ದ ಹಾಗಿದೆ

  • @Xubair_ubi
    @Xubair_ubi 4 роки тому +1561

    ಒಂದಕ್ಕಿಂತ ಹೆಚ್ಚು ಬಾರಿ ನೋಡಿದವರಿದ್ದೀರಾ ?

  • @gopalshivaji1744
    @gopalshivaji1744 3 роки тому +341

    ಈ ಹಾಡನ್ನು ಅತಿ ಹೆಚ್ಚು ನೋಡಿದವರು ಲೈಕ್ ಮಾಡಿ

  • @devarajpattarpattar2025
    @devarajpattarpattar2025 4 роки тому +41

    ಈ ಹಾಡಿನಲ್ಲಿ ಭಾವನೆಗಳು ಮನ ಮುಟ್ಟುವಂತೆ ಇವೆ👏👏👏

  • @PRIMOPlAYS66
    @PRIMOPlAYS66 4 роки тому +42

    ಅಧ್ಭುತ ಗಾಯನ ಅತ್ಯದ್ಬುತ..ಸಾಹಿತ್ಯ... ಕನ್ನಡ ಜನತೆಗೆ ಹೊಸ ಸೇರ್ಪಡೆ ಹೀಗೆ ಮುಂದುವರೆಯಲಿ....ಗ್ರೇಟ್ ಸಿಂಗರ್....🌹🌹

  • @meghnashan2290
    @meghnashan2290 3 роки тому +356

    Heart broken,e ನೋವಿಗಿಂತ ಸಾಯೋದೆ ವಾಸಿ ಅನ್ಸುತ್ತೆ but Namma ತಂದೆ ತಾಯಿ ಪ್ರೀತಿಗಿಂತ ಯಾವುದೂ ಮೇಲಲ್ಲ

    • @hullappaadapur7412
      @hullappaadapur7412 3 роки тому +3

      ಸಾವು ಪ್ರತ್ಯತ್ತರ ಅಲ್ಲಾ

    • @muttucmmrutyunjaya7626
      @muttucmmrutyunjaya7626 3 роки тому +9

      Nam tande tayi Priti na nam hudugi le na kandidde because nange tande tayi illa yalla avle ankonde .nange second mother agi bandlu ankonde but nange avlu saaviginta hechhu novu kottu hodlu.nanu avlna nenskollade iro dina illa but avlu nan bagge ondu dina adru neniskolalla .Priti andre higena😭😭

    • @My_lil_craft_house
      @My_lil_craft_house 3 роки тому +3

      💯

    • @mohammdmikdad7412
      @mohammdmikdad7412 3 роки тому +1

      @@muttucmmrutyunjaya7626 😥😥💯

    • @akkuakshatha3768
      @akkuakshatha3768 3 роки тому

      Yes

  • @shabeerrenja6662
    @shabeerrenja6662 4 роки тому +81

    ರಶೀದ್ ನಂದಾವರ ಅದ್ಬುತ ಸಾಹಿತ್ಯ
    ನಿಜ್ಜು ಇಂಪಾದ ದ್ವನಿ
    ಟೀಮ್ ವರ್ಕ್ ತುಂಬಾನೇ ಚೆನ್ನಾಗಿದೆ ಶುಭವಾಗಲಿ

    • @AKSMEDITATION
      @AKSMEDITATION 4 роки тому

      ua-cam.com/video/_J4ue81Sl0Q/v-deo.html
      ಗೂಗಲ್ ನಲ್ಲಿ ಮರೆತೂ ಕೂಡ ಈ 10 ಕಾರ್ಯಗಳನ್ನು ಸರ್ಚ್ ಮಾಡಬೇಡಿ...
      ಖಂಡಿತ ನಿಮ್ಮ ಜೀವನದ ಮಹಾ ದುರಂತ ಕಣ್ಣ ಮುಂದೆ.............!

  • @SidduSureshSuri-qn1gn
    @SidduSureshSuri-qn1gn 4 роки тому +52

    ಎಷ್ಟು ಸಲ ಕೇಳಿದ್ರು ಕೇಳ್ಬೇಕು ಅನ್ಸುತ್ತೆ. ಈ ಹಾಡನ್ನು. ಸೂಪರ್ ಸಾಂಗ್ ಆಲ್. ದಿ ಬೆಸ್ಟ್. ಫಾರ್ ಯುವರ್ ಥೀಮ್. ❣️❣️❣️🥺🥺🥺🥺😭😭😭😭😭😭

  • @parashuramgudadinni7283
    @parashuramgudadinni7283 2 роки тому +14

    ಹಾಡು ಕೇಳ್ತಾ ಇದ್ರೆ ತುಂಬಾ ನೋವಾಗುತ್ತೆ ಯಾರಿಗಂದ್ರೆ ಇದನ್ನ ಅನುಭವಿಸಿದವರಿಗೆ ಮಾತ್ರ😭😭

  • @shasawan219
    @shasawan219 4 роки тому +837

    ಈ ಹಾಡು ತುಂಬಾ ಇಷ್ಟ ಆದವರು ಪ್ಲೀಸ್ like ಮಾಡಿ

    • @lateeflateef7081
      @lateeflateef7081 4 роки тому +5

      Suppper

    • @bheemannaragappa4279
      @bheemannaragappa4279 4 роки тому +4

      This is full emostiona song

    • @sriramcellpointgbr4303
      @sriramcellpointgbr4303 4 роки тому +4

      @@lateeflateef7081 my fi

    • @sriramcellpointgbr4303
      @sriramcellpointgbr4303 4 роки тому +4

      Mysong

    • @Munawar_jama_fan
      @Munawar_jama_fan 4 роки тому +4

      🔥💔***ಏನ್ ಮಸ್ತ್ ಸಾಂಗ್ ಐತಿ*** 📱📱
      ***ಒಂದ ಸಲಾ ಕ್ಲಿಕ್ ಮಾಡಿ ನೋಡಿ ಅನ್ನರಿ*** 💙💚
      ***ನಿವರಿ comment ಒದವರಾ***
      ua-cam.com/video/u-voZSLRzp0/v-deo.html
      💥💥💥💥💥👌👌👌👌👌👌
      🇸 🇺 🇧 🇸 🇨 🇷 🇮 🇧 🇪

  • @pm.haneef
    @pm.haneef 4 роки тому +86

    ಅದ್ಭುತವಾದ ಸಾಹಿತ್ಯ...
    ನಿಮ್ಮ ಮುಂದಿನ ಹಾಡು ಗಳಿಗೆ ಕಾಯುತ್ತಿರುತ್ತೇನೆ

    • @prajnalogs3481
      @prajnalogs3481 4 роки тому

      Gikg unfurl hg

    • @Munawar_jama_fan
      @Munawar_jama_fan 4 роки тому

      🔥💔***ಏನ್ ಮಸ್ತ್ ಸಾಂಗ್ ಐತಿ*** 📱📱
      ***ಒಂದ ಸಲಾ ಕ್ಲಿಕ್ ಮಾಡಿ ನೋಡಿ ಅನ್ನರಿ*** 💙💚
      ***ನಿವರಿ comment ಒದವರಾ***
      ua-cam.com/video/u-voZSLRzp0/v-deo.html
      💥💥💥💥💥👌👌👌👌👌👌
      🇸 🇺 🇧 🇸 🇨 🇷 🇮 🇧 🇪

    • @yallappayallappa2293
      @yallappayallappa2293 3 роки тому

      Super ❤️❤️

  • @davoodibrahim8659
    @davoodibrahim8659 4 роки тому +36

    ಪ್ರೀತಿ ನೋವಿಗಿಂತ ಸಾವೇ......wow...love you rasheedh sir, as usual perfect director althaf bhai, (director of nangalo kutumba byari film). Nizam bro superb voice....totally perfect team......ಹೆಚ್ಚು ಹೇಳಬೇಕೆಂದರೆ, it deserves OSCAR award.....lv u all.....

  • @fathimazuhra7548
    @fathimazuhra7548 4 роки тому +116

    Uff...Niyaz_nijju voic 😍😍🔥mashaallah...song supr🖒

    • @AKSMEDITATION
      @AKSMEDITATION 4 роки тому +1

      ua-cam.com/video/_J4ue81Sl0Q/v-deo.html
      ಗೂಗಲ್ ನಲ್ಲಿ ಮರೆತೂ ಕೂಡ ಈ 10 ಕಾರ್ಯಗಳನ್ನು ಸರ್ಚ್ ಮಾಡಬೇಡಿ...
      ಖಂಡಿತ ನಿಮ್ಮ ಜೀವನದ ಮಹಾ ದುರಂತ ಕಣ್ಣ ಮುಂದೆ.............!

    • @ummimajeed223
      @ummimajeed223 4 роки тому

      Super

    • @Munawar_jama_fan
      @Munawar_jama_fan 4 роки тому +1

      🔥💔***ಏನ್ ಮಸ್ತ್ ಸಾಂಗ್ ಐತಿ*** 📱📱
      ***ಒಂದ ಸಲಾ ಕ್ಲಿಕ್ ಮಾಡಿ ನೋಡಿ ಅನ್ನರಿ*** 💙💚
      ***ನಿವರಿ comment ಒದವರಾ***
      ua-cam.com/video/u-voZSLRzp0/v-deo.html
      💥💥💥💥💥👌👌👌👌👌👌
      🇸 🇺 🇧 🇸 🇨 🇷 🇮 🇧 🇪

    • @athijaj112
      @athijaj112 3 роки тому

      Suprb😍

  • @ArunKumar-qt8im
    @ArunKumar-qt8im 4 роки тому +240

    ಹಾಡು ತುಂಬಾ ಚೆನ್ನಾಗಿದೆಪ್ಲೀಸ್ ಲೈಕ್ ಮಾಡಿ

  • @kiranraj299
    @kiranraj299 4 роки тому +28

    ನಂಗು ಹಾಡುಗಳ ಬರೆಯೋ ಅವ್ಯಾಸ ಇದೆ... what a singing man lyrics is amezing it's mind blowing.. ಕಾಣಲ್ಲಿ ನೀರು ಬಂತು

  • @raheenaalavi
    @raheenaalavi 4 роки тому +451

    Song ishtadhavar like 👍

    • @hafeefibrahim
      @hafeefibrahim 4 роки тому +3

      🙄

    • @aseeskodery1813
      @aseeskodery1813 4 роки тому +3

      Poli song❤❤

    • @deekshapadubidre3779
      @deekshapadubidre3779 4 роки тому +2

      👍👍

    • @വാസുഅണ്ണൻ-ഞ4ത
      @വാസുഅണ്ണൻ-ഞ4ത 4 роки тому +3

      Enthaa song powli sanam

    • @Munawar_jama_fan
      @Munawar_jama_fan 4 роки тому +1

      🔥💔***ಏನ್ ಮಸ್ತ್ ಸಾಂಗ್ ಐತಿ*** 📱📱
      ***ಒಂದ ಸಲಾ ಕ್ಲಿಕ್ ಮಾಡಿ ನೋಡಿ ಅನ್ನರಿ*** 💙💚
      ***ನಿವರಿ comment ಒದವರಾ***
      ua-cam.com/video/u-voZSLRzp0/v-deo.html
      💥💥💥💥💥👌👌👌👌👌👌
      🇸 🇺 🇧 🇸 🇨 🇷 🇮 🇧 🇪

  • @sushanthamin2696
    @sushanthamin2696 4 роки тому +28

    Daiva dever niklna team n nanaaath mitth malpad pandh ashirvada nattuve 🙏🙏🙏

  • @anandbiradar9945
    @anandbiradar9945 2 роки тому +11

    ಇ ಹಾಡು ಕೇಳಿದಾಗ ಒಮ್ಮೆ ನನ್ನವಳ ನೆನಪಾಗಿ ಕಣ್ಣಲ್ಲಿ ನಿರ್ ಬರುತ್ತೆ .😒😰..

  • @ninazputtur-topic8346
    @ninazputtur-topic8346 4 роки тому +34

    ರಶೀದ್ ನಂದಾವರ ಒಂದು ಅದ್ಬುತ ಕಲಾವಿದ ಹೇಳುದರಲಿ ತಪ್ಪು ಇಲ್ಲ. God bluss you

    • @AKSMEDITATION
      @AKSMEDITATION 4 роки тому

      ua-cam.com/video/_J4ue81Sl0Q/v-deo.html
      ಗೂಗಲ್ ನಲ್ಲಿ ಮರೆತೂ ಕೂಡ ಈ 10 ಕಾರ್ಯಗಳನ್ನು ಸರ್ಚ್ ಮಾಡಬೇಡಿ...
      ಖಂಡಿತ ನಿಮ್ಮ ಜೀವನದ ಮಹಾ ದುರಂತ ಕಣ್ಣ ಮುಂದೆ.............!

  • @hafeefibrahim
    @hafeefibrahim 4 роки тому +225

    *പാട്ട് കേൾക്കുന്ന മലയാളികൾ ഉണ്ടോ*

  • @shafeekshareef9822
    @shafeekshareef9822 3 роки тому +13

    മലയാളി ആരേലും ഉണ്ടോ..?
    ❤❤❤ very nice song....
    From kerala

  • @ayubaman638
    @ayubaman638 4 роки тому +33

    Masha allah...Soooper story, lyrics & Song...Rasheed nandawara...& Usira kone all team...gud work....allah bless you..guys👌👌👌👌👌👌👌👌👌👏👏👏👏👏👏👏👏👏😍😍😍👍👍👍👍👍

  • @nawazmunnaofficial
    @nawazmunnaofficial 4 роки тому +124

    Able to sing well, He is capable of being good
    My Boy @Niyaz nijju😘😘😘
    Spread music🎶spread Love❤️

  • @akashholin3064
    @akashholin3064 2 роки тому +9

    ಯಾಕೋ ಗೊತ್ತು ಇಲ್ಲ ಏನು ಕಾರಣ ಹೇಳದೆ ಹೋಗಿದಾಳೆ ಅವಳು ಹೇಳಿದಳು ನಿನ್ನ ಬಿಟ್ಟರೆ ಯಾರಿಗೂ ಮದುವೆ ಆಗಲ್ಲ ಅಂತಈಗ ಏನು ಹೇಳದ್ದೆ ಬಿಟ್ಟು ಹೋಗಿದಾಳೆ 🥺🥺miss you rr😔🥺ಲವ್ ಮಾಡಿದರೆ ಮನಸಿದ ಲವ್ ಮಾಡಿ please comments friends... 🥺🙏Super song sir..🙏🙏miss you lee rr 😔😔🥺

  • @sumalatha1046
    @sumalatha1046 4 роки тому +26

    ಸಾಹಿತ್ಯ, ಸಂಗೀತ,ಎಲ್ಲರ ಅಭಿನಯ ಮಧುರವಾಗಿದೆ, ನಿಜ ಪ್ರೇಮಿಗಳಿಗೆ ಈ ಹಾಡು ಅರ್ಪಣೆಯಾಗಲಿ ಹೀಗೆ ಹೊಸ ಗೀತೆಗಳು ನಿಮ್ಮಿಂದ ಹೊರಹೊಮ್ಮಲಿ ಒಳ್ಳೆಯದಾಗಲಿ ನಿಮ್ಮ ತಂಡದ ಎಲ್ಲ ಸದಸ್ಯರಿಗೆ 🌹💞🙏

  • @husainfayaz5577
    @husainfayaz5577 4 роки тому +23

    Really spr...... 😍🥰
    ದಯವಿಟ್ಟು... ಆದಷ್ಟು ಬೇಗ continue ಮಾಡಿ ವಿಡಿಯೋ.....
    🄰ll Ⓣhe 🄱est...👍

  • @LaxmiMurachitti-e3r
    @LaxmiMurachitti-e3r Рік тому +13

    ಗಟ್ಟಿಮೇಳ ಕೇಳಲೇ ಇಲ್ಲ, ಹಸೇಮನೆ ಎರಲೇ ಇಲ್ಲ
    ಅವಳು ಇನ್ನು ನನ್ನವಳಲ್ಲಾ ,ನನ್ನ ನೋವ ಕೇಳುರಿಲ್ಲ
    ಹಣೆ ಬರಹ ತಿಳಿದು ನೀ ಆಡುವಾಟ ಪ್ರೀತಿ ನೋವಿಗಿಂತ ಸಾವೆ ಕೊಡು ಶ್ರೇಷ್ಠ
    ವಿಧಿ ಬರೆಯುವ ನೀನೇ
    ಬ್ರಹ್ಮ ನಿಗೊಂದ ಚೂರು ಕಣಿಕರವೆ ಇಲ್ವಾ
    ಪ್ರೀತಿ ಕೊಡು ಅಂತಾ ಕೇಳಿಲ್ಲ aaaaaaa......
    ಕಿತ್ತು ಕೊಂಡ ಕಾರಣ ಹೇಳಿಲ್ಲಾ aaaaaa.....
    ಪ್ರೀತಿ ಪಾಠ ನನಗೆ ಮಾತ್ರ ಅವಳು ಯಾರ ಕೈವಶ
    ಯಾರ ಕಣ್ಣು ಬಿದ್ದ ಗಳಿಗೆ ನನ್ನ ಪ್ರೀತಿ ಬಲಿಪಶ
    ಮೂರು ಗಂಟು ಪ್ರೀತಿ ನಂಟು ಇದ್ದವರಿಗೆ ಸೀಮಿತ
    ತಿದ್ದಿ ಬರಿಯಲು ಮನವಿ ಮಾಡುವೆ ಬರಹಗಾರನೆ ಕಂಡಿತಾ
    ಅವಳು ನನಗಿಲ್ಲ ತಾನೇ ಕೊನೆಗೂ ಕೈ ಕೊಟ್ಟೆ ನೀನೇ
    ಬದುಕು ನನ್ನಲ್ಲಿ ಕಾಣೆ ಮುಗಿದ ಹೋದ ಸಂಚಿಕೆ
    ಹಣೆ ಬರಹ ತಿಳಿದು ನಿನಾಡುವಾಟ ಪ್ರೀತಿ ನೋವಿಗಿಂತ ಸಾವೆ ಕೊಡು ಶ್ರೇಷ್ಠ
    ವಿಧಿ ಬರೆಯುವ ನೀನೇ ಬ್ರಹ್ಮ aaaa....
    ನಿಗೊಂದ ಚೂರು ಕಣಿಕರವೆ ಇಲ್ವಾ
    ಪ್ರೀತಿ ಕೊಡು ಅಂತ ಕೇಳಿಲ್ಲ aaaa..
    ಕಿತ್ತು ಕೊಂಡ ಕಾರಣ ಹೇಳಿಲ್ಲ .....
    ಬಲು ದೂರಾನೆ ಸಾಗುವೆ ಕಣ್ಣಿಂದ ನಾ..
    ಮರಳಿ ಬರದೆ ಹೋಗುವೆ ನಿನ್ನಿಂದ ನಾ..... ಆ...
    ಕ್ಷಮಿಸು ಓ ನನ್ನ ಜೀವಾ, ಮರು ಜನ್ಮದಲ್ಲಿ ಒಂದಾಗುವ ..
    ಮರೆಯೋಕೆ ಮುಂದಾಗುವ ,ಇದು ಕೊನೆಯಾ ನುಡಿ ಬಾ.....
    ಹಣೆ ಬರಹ ತಿಳಿದು ನಿನಾಡುವಾಟ
    ಪ್ರೀತಿ ನೋವಿಗಿಂತ ಸಾವೆ ಕೊಡು ಶ್ರೇಷ್ಠ...
    ವಿಧಿ ಬರೆಯುವ ನೀನೇ ಬ್ರಹ್ಮ
    ನಿಗೊಂದ ಚೂರು ಕಣಿಕರವೆ ಇಲ್ವಾ ....
    ಪ್ರೀತಿ ಕೊಡು ಅಂತ ಕೇಳಿಲ್ಲ
    ಕಿತ್ತು ಕೊಂಡ ಕಾರಣ ಹೇಳಿಲ್ಲ....
    ಗಟ್ಟಿಮೇಳ ಕೇಳಲೇ ಇಲ್ಲ, ಹಸೆಮಣೆ ಎರಲೆ ಇಲ್ಲ ...
    ಅವಳು ಇನ್ನು ನನ್ನವಳಲ್ಲ ನನ್ನಾ ನೋವ ಕೇಳುವರಿಲ್ಲ ...
    ಹಣೆ ಬರಹ ತಿಳಿದು ನಿನಾಡುವಾಟ..
    ಪ್ರೀತಿ ನೋವಿಗಿಂತ ಸಾವೆ ಕೊಡು ಶ್ರೇಷ್ಠ...
    ವಿಧಿ ಬರೆಯುವ ನೀನೇ ಬ್ರಹ್ಮ ..
    ನಿಗೊಂದ ಚೂರು ಕನಿಕರವ ಇಲ್ವಾ
    ಪ್ರೀತಿ ಕೊಡು ಅಂತ ಕೇಳಿಲ್ಲ...
    ಕಿತ್ತು ಕೊಂಡ ಕಾರಣ ಹೇಳಿಲ್ಲ......

  • @fazilparthippady8034
    @fazilparthippady8034 4 роки тому +77

    Niya uffff ur singing fbls dude 😘😘😘😘😘😘😘& lyrics Rasheed Bhai & all team 👌👌👌👌👌

  • @safwanismail6537
    @safwanismail6537 4 роки тому +12

    ಸಾಹಿತ್ಯ ಲೋಕದ ಮಿನಿಗು ತಾರೇ....
    ಬಹುಭಾಷ ಸಾಹಿತಿ....
    ರಶೀದ್ ನಂದವರ....
    😍Top Top Top😍

  • @annappaannappa8528
    @annappaannappa8528 Рік тому +10

    ಸೂಪರ್ ಹಾಡು 👌 ತುಂಬಾ ನೋವಾಗುತ್ತಿದೆ 😭ನನ್ನ ಇಷ್ಟದ ಹಾಡು

  • @sychoacchu6854
    @sychoacchu6854 4 роки тому +43

    Yavaga release guru 😍😘😘😘😘😘...song Superb.

  • @gangbunkers6900
    @gangbunkers6900 4 роки тому +39

    ಸುಪರ್ ಒಳ್ಳೆಯ ಸಾಲುಗಳು ಉತ್ತಮವಾದ ಸಂಗೀತ ಹಿಂಪಾದ ಗಾಯನ
    Really i loved the song
    Hit likes who are watching repeatedly

  • @induindu7779
    @induindu7779 3 роки тому +18

    ಈ ಸಾಂಗ್ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ

  • @akku_ashkar__
    @akku_ashkar__ 4 роки тому +32

    Polichudaa mon oru rakshayumilla lyrics music singing 👌👌

  • @Annu_C5
    @Annu_C5 4 роки тому +122

    ಅತೀ ಅದ್ಭುತವಾದ ಪದಗಳನ್ನು ಜೋಡಿಸಿ ಬರೆದಿದ್ದಾರೆ ರಶೀದ್ ನಂದಾವರ ರವರು ಅದೇ ರೀತಿ ಅದ್ಭುತವಾಗಿ ಸಂಗೀತ ನೀಡಿದ್ದಾರೆ ನಿಯಾಝ್ ನಿಜ್ಜು ರವರು ಇ ಹಾಡಿನ ಪಲ್ಲವಿ ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು ರಶೀದ್ ನಂದಾವರ ರವರೆ ನಿಮಗೆ ಕೋಟಿ ಕೋಟಿ ನಮನಗಳು.....ಇ ಹಾಡಿನ ತಂಡ್ಡದವರಿಗೆ ನನ್ನದೊಂದು ಅಭಿನಂದನೆಗಳು......😗😗😗

    • @davoodhakeem3698
      @davoodhakeem3698 4 роки тому

      ಅನ್ವರ್ ಸಿ ಫೈವ್ ಯಂಬುವಿನ ಟೈಗರ್... ನೀವೀಗ ಎಲ್ಲಿ iddira

    • @icchufaz2718
      @icchufaz2718 4 роки тому

      Spr

  • @Animaziumedit
    @Animaziumedit 3 роки тому +20

    ಸಾಹಿತ್ಯ ಬರೆದ ರಸೀದ್ ನಂದಾವಾರ
    ಹಾಡಿದ niyaz ರವರಿಗೆ ಅಭಿನಂದನೆಗಳು

  • @sheimedia8968
    @sheimedia8968 4 роки тому +21

    ಏನ್ ಸಾಂಗ್ ಗುರು ಹಾರ್ಟ್ ಹೊಡೆದು ಹೋಗುವಂತಹ ಸಾಲುಗಳು
    Nijju super da mutthey keep it up nice voice nice song 😍💔

  • @laxmanmudhol4682
    @laxmanmudhol4682 4 роки тому +29

    ತುಂಬಾ ಅಂದ್ರ ತುಂಬಾನೇ ಚೆನ್ನಾಗಿದೆ..

  • @kumaras4124
    @kumaras4124 2 роки тому +5

    ನಿನಗೆ ಒಂಚೂರು ಕನಿಕರ ಇಲ್ವಾ ಎಂಥ ಪದ 🎧💕😍

  • @dineshacharya3142
    @dineshacharya3142 4 роки тому +15

    ಅದ್ಭುತವಾದ ಸಾಹಿತ್ಯ.... ಈ ಗಾಯನಕ್ಕೆ ಎಷ್ಟು ಮೆಚ್ಚುಗೆಯೂ ಸಾಕಾಗುವುದಿಲ್ಲ..,💖💖💖💖💖💖

  • @sinanar6076
    @sinanar6076 4 роки тому +8

    Mashaa Allah superb story and lyrics. Song..rasheed nandavara Usira kone all team god bless you .. guys 😘👌🔥🔥🔥

  • @parammapaaru4393
    @parammapaaru4393 2 роки тому +4

    ವಿಧಿ ಬರೆಯುವ ನೀನೇ ಎಲ್ಲ ನಿಂಗೊಂದು ಚೂರು ಕನಿಕರವೇ ಇಲ್ಲ e line super love you this song. ಅರ್ಥ ಗರ್ಭಿತವಾದ ಹಾಡು

  • @jeevanvasishta7712
    @jeevanvasishta7712 4 роки тому +14

    ಅದ್ಭುತವಾದ ಸಾಹಿತ್ಯ...
    ನಿಮ್ಮ ಮುಂದಿನ ಹಾಡು ಗಳಿಗೆ ಕಾಯುತ್ತಿರುತ್ತೇನೆ.......

  • @musthakkudloor3273
    @musthakkudloor3273 4 роки тому +15

    awesome rasheed bhai&niya😪😪👌👌👌👌👌

  • @dx_media_official
    @dx_media_official 4 роки тому +23

    Niyaz nijju ishtam🌸🥰🦋

  • @akshathashetty1971
    @akshathashetty1971 4 роки тому +15

    Team work andre yee thara irbeku Solid Song All the best gys

  • @shahilmusic
    @shahilmusic 4 роки тому +39

    Ufff ante muth niju no wds man😍😍😘😘😘😘😘😘

  • @ningulamani7783
    @ningulamani7783 3 роки тому +12

    ಸೂಪರ್ ಅಣ್ಣಾ ಹಾಡು ಬರೆದವರಿಗೆ ತುಂಬಾ ಧನ್ಯವಾದಗಳು🙏

    • @chadruchadru2673
      @chadruchadru2673 3 роки тому

      😭😭😭😭😭😭😭😭😭😭👌👌

  • @safreezb.a8178
    @safreezb.a8178 4 роки тому +67

    ಅವಳು ನನಗಿಲ್ಲದ .. ಲೈನ್ is super 😧😧😧😧😧😧😧😧😧😧😧😧

    • @nadunadut8128
      @nadunadut8128 4 роки тому

      Nammder

    • @AKSMEDITATION
      @AKSMEDITATION 4 роки тому

      ua-cam.com/video/_J4ue81Sl0Q/v-deo.html
      ಗೂಗಲ್ ನಲ್ಲಿ ಮರೆತೂ ಕೂಡ ಈ 10 ಕಾರ್ಯಗಳನ್ನು ಸರ್ಚ್ ಮಾಡಬೇಡಿ...
      ಖಂಡಿತ ನಿಮ್ಮ ಜೀವನದ ಮಹಾ ದುರಂತ ಕಣ್ಣ ಮುಂದೆ.............!

    • @Munawar_jama_fan
      @Munawar_jama_fan 4 роки тому

      🔥💔***ಏನ್ ಮಸ್ತ್ ಸಾಂಗ್ ಐತಿ*** 📱📱
      ***ಒಂದ ಸಲಾ ಕ್ಲಿಕ್ ಮಾಡಿ ನೋಡಿ ಅನ್ನರಿ*** 💙💚
      ***ನಿವರಿ comment ಒದವರಾ***
      ua-cam.com/video/u-voZSLRzp0/v-deo.html
      💥💥💥💥💥👌👌👌👌👌👌
      🇸 🇺 🇧 🇸 🇨 🇷 🇮 🇧 🇪

  • @MuhammadAjmal-s7q
    @MuhammadAjmal-s7q 4 роки тому +17

    Niyas bro ✌️👍💯💞💘😍 polich bro

  • @farooqfarooq7945
    @farooqfarooq7945 4 роки тому +11

    കണ്ണ് നിറഞ്ഞുപോയി
    Super song👍👍🌹🌹❤

  • @triggeresportgamers2491
    @triggeresportgamers2491 4 роки тому +30

    ಸಾಹಿತ್ಯ ಲೋಕದ ಸರದಾರ, ರಶೀದ್ ನಂದಾವರ...🔥🔥

  • @hammicreation8884
    @hammicreation8884 4 роки тому +7

    ವಾವ್ ಅದ್ಭುತವಾದ ಧ್ವನಿ.ನಿಮ್ಮ ಇಡೀ ತಂಡಕ್ಕೆ ನಾನು ದೊಡ್ಡ ಅಭಿಮಾನಿ. Awsome song...all ದಿ best for ur all projects...keep rocking...

  • @swamyswamy121
    @swamyswamy121 Рік тому +4

    ಸಂಚಾರಿ,ನನ್ನ ಮದುವೆಯಲ್ಲಿ,ಮತ್ತೆ ಈ song ....super guru ...
    ನಿಮ್ಮ voice ultimate

  • @roshanaju627
    @roshanaju627 4 роки тому +15

    I am so happy to b a part of this album .. all my usira kone team guys done a great job . We realy enjoyed ..everyone so friendly .. its only because of our loving Director Rasheed nandawar no words to explain his effort hatss off .. very frndly very caring person ... this album song become very very famous even in kerala also everyone liked 😍😍😍😍 music . Lyrics . Story ✌🏻✌🏻 singer niyaz bro nailed it 🔥🔥🔥

  • @pinkyprincess880
    @pinkyprincess880 4 роки тому +13

    The best best best 2020 best song ..... get goosbumps . Rasheed nandawar hatsss offf bhai ✌🏻✌🏻✌🏻✌🏻✌🏻✌🏻✌🏻

  • @nireekshashetty1776
    @nireekshashetty1776 3 роки тому +4

    Thank u so much everyone.... Tumba kushiyagide e team alli naanu work madiddu.. Thanku so much for the opportunity rasheed nandavara and sound season.. Heroine agi act madi.. tumba kushi aithu 😇 nammanna heege support maadi ones again thanku for USIRA KONE 😍

  • @asmasmakeover97
    @asmasmakeover97 4 роки тому +13

    Best song Rasheed nandwar u done a great job all credit goes to u .... and the song and story no words .... best wishes from my side ..... best singer mashallah ...

  • @sukanyass7422
    @sukanyass7422 4 роки тому +5

    ಅದ್ಭುತವಾದ ಅಭಿನಯ ಮನಸ್ಸಿಗೆ ಮುಟ್ಟಿದೆ....ಪ್ರತಿ ಒಂದು ಪದಗಳ ಬಳಕೆ ಅರ್ಥ ಗರ್ಭಿತವಾಗಿದೆ...ಇಷ್ಟ ಆಯಿತು

  • @sharifattar786
    @sharifattar786 4 місяці тому +2

    ದ್ವೇಷ ಮಾಡಲು ಮನಸ್ಸು ಬರಲ್ಲ ಆಷ್ಟು ಒಳ್ಳೆ ಹುಡುಗಿ ❤

  • @movietime6993
    @movietime6993 4 роки тому +19

    ಮತ್ತೆ ಲವ್ ಆಗಿದೆ

  • @MsB_
    @MsB_ 4 роки тому +68

    Byaris always rocks.... 👍👍👍👍👍

    • @muneermunna9064
      @muneermunna9064 4 роки тому +1

      Lyric🥰🥰🥰

    • @nasirshaa588
      @nasirshaa588 4 роки тому

      Byaris ಅಂತ ಹೇಳ್ಬೇಕಾಗಿಲ್ಲ ಕನ್ನಡಿಗರು

  • @punithvlogss9731
    @punithvlogss9731 3 роки тому +9

    Wow ಸಾಹಿತ್ಯ ನಟನೆ ವಿಡಿಯೋಗ್ರೂಪಿ ಚನ್ನಾಗಿ ಇದೆ ನಿಜವಾಗ್ಲೂ ಕಣ್ಣ ನೀರು ಬರವಂತ ಸಾಂಗ್ ಸೂಪರ್ ಟೀಮ್ all the best ಕರ್ಣ ಅಣ್ಣ ❤❤❤❤❤❤❤❤❤

  • @srshivu9385
    @srshivu9385 4 роки тому +14

    ತುಂಬಾ ಇಷ್ಟಾ ಆಯಿತು... ಐ ಲವ್ ಮೂಸಿಕ್ 😘

  • @siddimanchi3436
    @siddimanchi3436 4 роки тому +8

    Yaako manassige tumbane feel kodutte e song liryc rashid nadavara super sing niyaz nijju waaw........,,,👌👌👌👌👌😘😘😘😘

  • @IchuS
    @IchuS 3 роки тому +2

    Super aagide... Mangalore video....❤️❤️❤️

  • @NAAFcreation
    @NAAFcreation 4 роки тому +15

    Best of luck guys.
    Singer Niyaz Nijju All the best 😍😍

  • @Pavan369-v1b
    @Pavan369-v1b 4 роки тому +51

    ಪ್ರೀತಿ ಮಾಡಿರೋರಿಗೆ ಈ ಹಾಡು ತುಂಬಾ ಇಷ್ಟ ಆಗುತ್ತೆ, ಎನ್ ಅಂತೀರಾ....?

  • @rasheedsaju2422
    @rasheedsaju2422 2 роки тому +3

    All the best ..My Karandadi School classmate Niriksha Shetty.. ಶುಭಾಶಯಗಳು ನಿರೀಕ್ಷ ...

  • @artistshubz359
    @artistshubz359 4 роки тому +18

    Ufff.. 🔥🔥🔥 His Voice😍.Niyaz nijju.. Masha Allah☺ Wow.. Suprbb👍

  • @askarkbnraskar9365
    @askarkbnraskar9365 4 роки тому +8

    niyaz suprr broo nice song🧡🧡

  • @anils.poojary136
    @anils.poojary136 4 роки тому +5

    Gud luck 👍👍 All the very best for full usira kone team.... What a wonderful song,lyrics....as well as picturing... Great full for hard work... Gud luck Rashid sir also niyas sir... 👌👌❤👍👍👍👍👍👍👍👍👍👍👍👍👍👍👍💐💐💐💐

  • @shafilchappi5401
    @shafilchappi5401 4 роки тому +15

    Super niyaz nijju and rasheed nandavara 👍👍😍😍

  • @kicchapraveenkumar7914
    @kicchapraveenkumar7914 4 роки тому +8

    Am heared this song in helo app after tht am came here....
    ಅವಳು ನನಗಿಲ್ಲ ತಾನೇ........... Ultimate compose 😍😍😍😍👌👌👌👌

  • @harshiyasvlog8284
    @harshiyasvlog8284 4 роки тому +6

    Super super so feeling niyaz nijju kalaki am proud of you😍😍😍 talented voice 😘😘

  • @Zabeerkodaje
    @Zabeerkodaje 4 роки тому +24

    Aliya bari feel bro nizar, raseed Bai

  • @ihassubair
    @ihassubair 4 роки тому +10

    Poli machanmare oru kidu item njangalk nalkiyathin thnks...

  • @VISION-to6yi
    @VISION-to6yi 4 роки тому +2

    Wa eth chandada song marre....kannada dh best song aaane..

  • @hp.gamingkannada
    @hp.gamingkannada 4 роки тому +26

    Nannu matra daily e song keltini 😍
    One of the best song and awesome song💛💔💔👌🏻👌🏻👌🏻

  • @shammimulki6784
    @shammimulki6784 4 роки тому +12

    ಇನ್ನು ಕೂಡ ಈಗೇನೇ ಮುಂದುವರಿಯಲ್ಲಿ 🥰🥰😍

  • @praveennaik1411
    @praveennaik1411 3 роки тому +8

    ನನ್ನ ಪ್ರಕಾರ ಹೇಳೋದಾದರೆ ಈ ಹಾಡು ಬಹಳ ಅರ್ಥ ಗರ್ಭಿತವಾಗಿದ್ದು ಈ ಹಾಡಿಗೆ ಮ್ಯೂಸಿಕ್ ಹಾಕಿದಂತಹ ಕಲಾವಿದರು ಮತ್ತು ಲಿರಿಕ್ಸ್ ಬರೆದಿರುವಂತ ಹ ಮಹಾತ್ಮರು ಈ ಹಾಡು ಕೇಳುಗರಿಗೆ ಎಷ್ಟು ಹಳೆ ನೋವುಗಳು ಮಾರುಕಳಿಸಿತ್ತೋ ಅಷ್ಟೇ ಅನುಭವ ಅವರಿಗೆ ಆಗಿದೆ ಅನ್ಸುತ್ತೆ ಹಾಟ್ಸ್ ಅಪ್ ಟು ಸಿಂಗರ್ಸ್...🙏🙏🙏q

  • @ayshamohd8309
    @ayshamohd8309 4 роки тому +23

    Unlike button its only jealousy ppl ... we do support this album heartly the best song music lyrics direction ...2020 s best best song Rasheed nandawara kya bataye aapke baare me .. aap real hero is album ka .. bahuth bahuth khoob 🔥🔥🔥🔥😍😍😍

  • @nagarajkalal6920
    @nagarajkalal6920 4 роки тому +9

    ಸಾಹಿತ್ಯ, ಸಂಗೀತ, ಹಾಡು, ಗಾಯನ, ನಟನೆ, ಛಾಯಾಗ್ರಹಣ, ನಿರ್ದೇಶನ,..... ತುಂಬಾ ಚೆನ್ನಾಗಿದೆ....🥰

  • @Yuva6361
    @Yuva6361 11 місяців тому +3

    Super song ಈ ಮಾತು ಪ್ರೇಮಿಗಲಿಗೆ 4:48 ಪ್ರೀತಿಸಿ ಮೋಸ ಹೋಗ ಬೇಡ
    ಮೋಸ ಹೋಗಿ ಸಾಯ ಬೇಡ
    ಸಾಯೋ ವಾಗ ತಂದೆ ತಾಯಿಯುನ ಮಾರಾಯ ಬೇಡ ಒ ಪ್ರೇಮಿ

  • @shefikseppi6979
    @shefikseppi6979 4 роки тому +9

    Niyaz nijju sprda
    Rasheed nandhavara
    Spr wrk👌👌❤❤❤❤❤

  • @mahroofaimo443
    @mahroofaimo443 4 роки тому +6

    Very very best album👍.. This album heartly touching song .. This acting very nyz and then singer voice nyz... music sweetness.👍.

  • @mhmediawork2786
    @mhmediawork2786 3 роки тому +14

    Heart touching song.....

  • @musthafamustha4708
    @musthafamustha4708 4 роки тому +7

    Yestu sari nodidaru mathe mathe nodbekuntha anso album.Rashid nandavara u r vry great sir😘

  • @naazirshaazsinger7979
    @naazirshaazsinger7979 4 роки тому +9

    Niyas സൂപ്പർ mutthe ninte voice ufff 💋💋💋😍😍😍😍

  • @daishwarya9698
    @daishwarya9698 2 роки тому +21

    ನಿಜಾ ಪ್ರೀತಿ ಮಾಡೋಕೆ ಬಾಯ ಆಗುತ್ತೆ ಎಷ್ಟೂ ನೋವು ಆಗುತ್ತೆ ಅಂದ್ರೆ ನಾವು ಪ್ರೀತಿ ಮಾಡಿದವರು ಸಿಗಲಿಲ್ಲ ಅಂದ್ರೆ 😭😭😭😭😭😭😭😭 😭😭😭