ವಿಧವೆಯಾದವರು ಕನ್ಯಾದಾನ ಮಾಡಬಹುದೆ? II Can a widow do Kanyadana?

Поділитися
Вставка
  • Опубліковано 8 вер 2024
  • #cautiousmind
    ಭಾರತೀಯ ಸಮಾಜದಲ್ಲಿ ವಿಧವೆಯಾದವರಿಗೆ ಹಲವು ನಿಷೇಧಗಳಿವೆ. ಹಲವರ ಪ್ರಕಾರ ವಿಧವೆಯಾದವರು ಕನ್ಯಾದಾನ ಕೂಡ ಮಾಡುವ ಹಾಗಿಲ್ಲ. ಆದರೆ ಈ ಎಲ್ಲ ನಿಷೇಧಗಳು ಶಾಸ್ತ್ರ ಸಮ್ಮತವೆ? ತಾನೇ ಹುಟ್ಟಿಸಿ, ಮುದ್ದಿನಿಂದ ಬೆಳೆಸಿದ ಹೆಣ್ಣುಮಗುವಿನ ಮದುವೆಯ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ಕೂಡ ವಿಧವೆಗೆ ಇಲ್ಲವೆ? ಈ ಎಲ್ಲ ಪ್ರಶ್ನೆಗಳಿಗೆ ಈ ವೀಡಿಯೋದಲ್ಲಿ ಉತ್ತರ ನೀಡಿದ್ದಾರೆ ಆಚಾರ್ಯ ವಿಜಯಸಿಂಹ.
    Can a widow do Kanyadana?
    There are many taboos for widows in Indian society. According to many people, widows should not do Kanyadana. But are all these prohibitions scriptural? A widow does not even have the opportunity to participate in the marriage ceremony of a daughter whom she gave birth to and raised with love? Acharya Vijayasimha has answered all these questions in this video.
    Join this channel to get access to exclusive and special videos:
    / @cautiousmind
    Contact : mailcautiousmind@gmail.com
    *WHATS APP : 7349314205
    *FACEBOOK : / cautious-mind-10791593...
    *INSTAGRAM : / cautious.mind
    *TWITTER : / cautiousmind1
    *LINKEDIN : / cautious-mind-392a9aa7
    *BLOG : www.cautiousmind.wordpress.com
    *WEBSITE : www.cautiousmind.com

КОМЕНТАРІ • 1