Bhaktha Kumbara Kannada Full Movie | Dr Rajkumar | Leelavathi | Hunsur Krishnamurthy

Поділитися
Вставка
  • Опубліковано 27 жов 2024

КОМЕНТАРІ • 1,2 тис.

  • @koteshbadiger9268
    @koteshbadiger9268 11 місяців тому +55

    ಈ ಸಿನಿಮಾ ನೋಡಿ ನನ್ನ ಜೀವನ ವೇ ಬದಲಾವಣೆ ಆಯಿತು 🌹🙏🙏🙏🙏ಜೈ ಪಾಂಡುರಂಗ ವಿಠ್ಠಲ ❤️❤️❤️❤️❤️❤️❤️❤️❤️🙏🙏🙏🙏🙏🙏💐💐💐💐

  • @abhijitreddy.s8567
    @abhijitreddy.s8567 11 місяців тому +39

    ಈ ಸಿನಿಮಾದಲ್ಲಿ ಅಣ್ಣಾವ್ರ ನಟನೆ ಅತ್ಯದ್ಭುತ ❤❤❤ greatest ever all time was an actor also, ನಿಜ ಜೀವನದಲ್ಲೂ ಅವರ ನಡವಳಿಕೆ ಸಹೃದಯಿ ಮನಸ್ಸು , ಯಾವಾಗಲೂ ಕನ್ನಡಕ್ಕಾಗಿ ಅವರಲ್ಲಿ ಮಿಡಿಯುತ್ತಿದ್ದ ಕನ್ನಡಾಭಿಮಾನ ವರ್ಣಿಸಲು ಅಸಾಧ್ಯ ( Dr Rajkumar sir is great ❤❤

  • @subramanyashiva4879
    @subramanyashiva4879 2 роки тому +37

    ಪ್ರತಿ ಕ್ಷಣದಲ್ಲಿಯೂ ಭಕ್ತಿಯ ಪರಾಕಾಷ್ಟೆ ಮೇರೆಯುತ್ತಿದೆ.ಸಾಹಿತ್ಯ.ಸಂಗೀತ ರಾಜ್ ಕುಮಾರ್ ಅವರ ನಟನೆ ಅಧ್ಭುತ.ಪ್ರತಿ ಪಾತ್ರವೂ ಅಧ್ಭುತ

  • @mohanr9352
    @mohanr9352 3 роки тому +24

    Super movie.கதைக்கு ஏற்ற முகபாவம். திரு. ராஜ்குமார் அவர்களின் நடிப்பு மிகவும் அருமை. பாண்டுரங்கன் பக்தி, அவர் சோதனை மனிதனை சிறப்பான வராக மாற்றம்.

  • @anilkumarb8986
    @anilkumarb8986 2 роки тому +15

    Rajanna, evergreen rajanna, a well blended movie, simply too good. During 1974 I saw this at geetanjali, bluru. I am aged 73now, tks one and all👏🏼👏🏼🙏🙏

  • @Mediavision2423
    @Mediavision2423 3 роки тому +98

    ದಿನಕ್ಕೆ ಒಂದು ಸಾರಿಯಾದರೂ ಈ ಸಿನಿಮಾದ ಒಂದು ದೃಷ್ಯವನ್ನಾದರೂ ನೋಡಿದರೆನೆ ಮನಸ್ಸಿಗೆ ಸಮಾಧಾನ..there is no words to explain about Dr rajkumar acting..

  • @annamanju6244
    @annamanju6244 3 роки тому +74

    ಇಂತಹ ಸಿನಿಮಾಗಳು ಮತ್ತೆ ಬರಲ್ಲ ರಾಜಣ್ಣ ಲೀಲಾವತಿ ಬಾಲಣ್ಣ ವಜ್ರಮುನಿ ದ್ವಾರಕೀಶ್ ತೂಗುದೀಪ ಶ್ರೀನಿವಾಸ್ ಅಬ್ಬಬ್ಬಾ ಒಂದು ಒಂದು ಒಂದೂ ಮುತ್ತುಗಳು ಆ ಕಾಲಾನೆ ಚೆಂದ

    • @harikrishnaappu9814
      @harikrishnaappu9814 4 місяці тому

      🥰🥰🥰🥰🥰

    • @shobharao5323
      @shobharao5323 3 місяці тому +1

      ಎಂಥಾ ಒಳ್ಳೆ ಸಿನಿಮಾ ,. ಮೈ ಮರೆತು ಹೋಗುವಂತ ಉತ್ತಮ ಅಭಿರುಚಿಯ ಚಿತ್ರ

    • @kvenkatesh387
      @kvenkatesh387 3 місяці тому

      ಸತ್ಯವಾದ ಮಾತು

  • @maheshharpanahalli3582
    @maheshharpanahalli3582 3 роки тому +204

    The speciality of this movie is that Akkineni Nageshwara Rao, one of the legends of Telugu cinema publicly stated that even he himself could not do the acting of Dr. Rajkumar in telugu version of Bhaktha Kumbara. No words to express. We, Kannadigas are blessed to see Bhaktha Kumbara movie with it's height of Bhakthi. Every time, I see the movie, I get tears of happiness in the last scene. Dr. Rajkumar lives on in our hearts. Sirigannadam gelge, sirigannadam baalge.

  • @drvarunmurthy
    @drvarunmurthy 2 роки тому +14

    ನಮ್ಮ ಬಾಲ್ಯದಲ್ಲಿ ಚಾರಿತ್ರ್ಯ ನಿರ್ಮಾಣದಲ್ಲಿ ಅಣ್ಣಾವ್ರ ಚಿತ್ರಗಳ ಪಾತ್ರ ಬಹಳ ದೊಡ್ಡದ್ದು .. ದೈವಾಂಶ ಸಂಭೂತರಿಗೆ ಮಾತ್ರ ಈ ರೀತಿಯ ಪಾತ್ರ ನಿರ್ವಹಣೆ ಸಾಧ್ಯ.. 🙏🏻🙏🏻🙏🏻

  • @ranganathackcrrss9403
    @ranganathackcrrss9403 5 років тому +161

    ರಾಜ್ ಕುಮಾರ್ ಅಭಿನಯ ಅದ್ಭುತವಾದುದು,,
    ವಿಶ್ವದ ಅನರ್ಘ್ಯ ರತ್ನ ನಮ್ಮ ರಾಜ್ ಕುಮಾರ್,,
    ಕರುನಾಡ ಅಭಿಮಾನಿಗಳ ಹೃದಯ ಬಡಿತ ನಮ್ಮ ರಾಜ್ ಕುಮಾರ್,, ಜೈ ಡಾ, ರಾಜ್ ಕುಮಾರ್ ಜೈ ಪಾಂಡುರಂಗ ವಿಠಲ

  • @poojagpr4570
    @poojagpr4570 Рік тому +8

    Really God has been seened in this film I have proud, Dr Rajkumar acting.

  • @jayashreers612
    @jayashreers612 4 роки тому +230

    ಎಂತಹ ಪಾತ್ರಗಳು ಎಂತಹ ಚಿತ್ರ ಎಷ್ಟು ಉತ್ತಮ ಹಾಸ್ಯ... Dr. Rajkumar ರವರನ್ನು ಮೀರಿಸುವವರು ಯಾರೂ ಇಲ್ಲ.

    • @sudhakabbinahalliveeregowd326
      @sudhakabbinahalliveeregowd326 3 роки тому +5

      👌

    • @rakshithu3181
      @rakshithu3181 3 роки тому +1

      👌🏻🙏🏻

    • @chudammachuddamma4787
      @chudammachuddamma4787 3 роки тому +1

    • @murthydns936
      @murthydns936 3 роки тому +1

      ವಿಶ್ವ ರೂಪಿ ಶ್ರೀಮನ್ ನಾರಾಯಣ ಯಾವ ರೂಪದಲ್ಲಿ ಬಂದು ಭಕ್ತರನ್ನು ಉದ್ದಾರ ಮಾಡುತ್ತಾರೆ ಆನ್ನೋದು ಅವರಿಗೆ ಗೊತ್ತಿಲ್ಲ ! ನಂಬಿಕೆಟ್ಟವರಿಲ್ಲವೋ ಸರ್ವಾಂತಯಾಮಿ ಭಗವಂತನ ❤️

  • @venkatesh.n7196
    @venkatesh.n7196 10 місяців тому +4

    ರಾಜಕುಮಾರ್ ಮತ್ತು ಲೀಲಾವತಿ ಜೋಡಿ ಅದ್ಭುತವಾಗಿತ್ತು
    ಲೀಲಾವತಿ ರವರು 8th Dec 2023 ಸ್ವರ್ಗಸ್ತರಾದರು ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ 🙏

  • @prethu1115
    @prethu1115 3 роки тому +301

    2021 ರಲ್ಲಿ ಕೂಡ ಸೀನಮಾ ನೋಡ್ತಇದಿನಿ ನಿವು ನೋಡಿದ್ರೆ ಲೈಕ್ ಕೊಡಿ

  • @ಟಿಸಿತೆಲಗರಹಳ್ಳಿ

    ಅದ್ಭುತ ಚಿತ್ರ, ಹಾಡುಗಳು, ಸಾಹಿತ್ಯವಂತು ಅತಿ ಅದ್ಭುತ

  • @Shankar-kr7gy
    @Shankar-kr7gy 4 роки тому +25

    ರಾಜ್ ಕುಮಾರ್🙏🙏 ಅಭಿನಯ ಸೂಪರ್ ಪಿಬಿ ಶ್ರೀನಿವಾಸ್🙏 ಉತ್ತಮ ಗಾಯನ ಉತ್ತಮ.ಸಂಗೀತ ನಿರ್ದೇಶನ ಸೂಪರ್ ಹುಣಸೂರು ಕ್ರಿಷ್ಣ ಮೂರ್ತಿ

  • @vijayviji8674
    @vijayviji8674 2 роки тому +16

    ವಾ಼ ವಾ಼ ಎಂಥ ಒಂದು ಅದ್ಬುತವಾದ ಚಿತ್ರ .ವರ್ಣಿಸಲಾಗದ ನಟನೆ ಎಲ್ಲರದು ಅದ್ಬುತ ಅದ್ಬುತ

  • @rahuldixit1115
    @rahuldixit1115 4 роки тому +86

    ಜೈ ಪಾಂಡುರಂಗ ವಿಠ್ಠಲ
    ಜೈ ಪಾಂಡುರಂಗ ವಿಠ್ಠಲ
    ಜೈ ಪಾಂಡುರಂಗ ವಿಠ್ಠಲ
    ಜೈ ಪಾಂಡುರಂಗ ವಿಠ್ಠಲ
    ಜೈ ಪಾಂಡುರಂಗ ವಿಠ್ಠಲ

  • @NBManjunathGowda
    @NBManjunathGowda 6 місяців тому +86

    2024ರಲ್ಲಿ ನೋಡಿದವರು ಲೈಕ್ ಮಾಡಿ... 🙏🏽

  • @paddusshree7
    @paddusshree7 2 роки тому +12

    I am so glad that I have born in India and that too the legends who born here in karnataka and blessed to see the movie of Dr. Rajkumar the greatest among all in the kannada industry 🙏 people are so inspired and get more attached to God once we see acting of Dr. Rajkumar sir

  • @Sharanu-d8d
    @Sharanu-d8d 2 роки тому +75

    ಡಾ ರಾಜ್ಕುಮಾರ್ ಅವರ ನಟನೆ 🙏🙏🙏👌🏻👌🏻👌🏻👌🏻❤️❤️❤️❤️ ಇಡಿ ಪ್ರಪಂಚದಲ್ಲೆ‌ ಯಾರು ಮಾಡೋಕೆ‌ ಆಗಲ್ಲಾ

  • @PrakashKaradigudda-z6k
    @PrakashKaradigudda-z6k 2 місяці тому +1

    ಡಾ|| ರಾಜಕುಮಾರ ರವರ ಅತ್ಯಂತ ಅದ್ಭುತ ಚಲನಚಿತ್ರ .ಮತ್ತು ದೇವರ ಮಹಿಮೆಯನ್ನು ಅಚ್ಚು ಕಟ್ಟಾಗಿ
    ಮನ ಮುಟ್ಟುವಂತೆ ಚಿತ್ರಿಸಿದ್ದಾರೆ 🙏

  • @KarthikSaakre
    @KarthikSaakre 2 роки тому +10

    Eye Opener Movie... Full of Devotion... A Movie that teaches us to Leave the word SELFISHNESS!!!

  • @someshwarbendigeri4197
    @someshwarbendigeri4197 Рік тому +5

    Extraordinary film of Kannada Film Industry, what a acting, songs, story, everything is super, wonderful & marvelous. No body can replace Dr Rajkumar, he is always super star. Several times I have seen this film but everytime I enjoy it as if am seeing for the first time. Great Dr Rajkumar, you are really Varanata, Varaputra.

  • @revanthkumar1458
    @revanthkumar1458 4 роки тому +92

    ಅಣ್ಣಾವ್ರಿಗಿರುವ ವಿಧೇಯತೆ ಯಾರಿಗೂ ಬರಲ್ಲ ಕೊನೆಯ ೧೦ನಿಮಿಷ ಅಣ್ಣಾವ್ರ ಅಭಿನಯ ಮಾತಿನಲ್ಲಿ ವರ್ಣಿಸಲಾಗದು..
    ಜೈ ರಾಜಣ್ಣ
    ಜೈ ಪಾಂಡುರಂಗ ವಿಠ್ಠಲ

  • @rajukrishna7441
    @rajukrishna7441 5 років тому +96

    One thing I wanted to share that is during those days this movie was a block buster and Telugu industry decided to remake in their language But all those legendary actors like NTR, Krishna, Akkineni Nageswar refused to act because the acting done by our Dr Raj is excellent n couldn't able to give justice by them to the story it can be done only by Dr Raj, simply he won't get the title Nata sarvabhauma..

    • @revanthkumar1458
      @revanthkumar1458 4 роки тому +13

      Sir its remade in Telugu ANR didn't matched annavru acting ಅಣ್ಣಾವ್ರಲ್ಲಿ ಇದ್ದ ವಿಧೇಯತೆ ತೆಲುಗು ನಟನಲ್ಲಿ ಕಾಣಿಸಲಿಲ್ಲ Rajannanige Rajanna ne Saati

    • @govardhanadas5258
      @govardhanadas5258 4 роки тому +2

      Dr Raj's acting is simply legendary. But please don't underestimate the acting of NTR Gaaru, his portrayal of Ravana in Sita Rama Kalyanam is also legendary. There is no actor who has played that role as menacingly as NTR. The same applies to his portrayal of Duryodhana in Sri Krsna Pandaviyam. Therefore, every actor should be appreciated in his own genre.

    • @revanthkumar1458
      @revanthkumar1458 4 роки тому +9

      @@sunilkumarks5123 ನಿನಗೆ ತಿಕ್ಕ ಉರಿದು ಹೋಯ್ತ ಅಣ್ಣಾವ್ರು ಮುಂದೆ ಯಾರು ಇಲ್ಲ ಭಕ್ತಿ ಪ್ರಧಾನ ಚಿತ್ರದಲ್ಲಿ ಅಣ್ಣಾವ್ರರಲ್ಲಿ ಇರುವ ವಿಧೆಯತೆ ಯಾವ ನಟನಿಗೂ ಇಲ್ಲ ಇದಕ್ಕೆ ಉದಾಹರಣೆ ಸತ್ಯ ಹರಿಶ್ಚಂದ್ರ ಚಿತ್ರ ಈ ಚಿತ್ರ ಕನ್ನಡ ತೆಲುಗು ಎರಡು ಭಾಷೆಯಲ್ಲಿ ಮಾಡಿದರು ತೆಲುಗಿನಲ್ಲಿ ಫ್ಲಾಪ್ ಆಯ್ತು ಕನ್ನಡದಲ್ಲಿ ಇಂಡಸ್ಟ್ರಿ ಹಿಟ್ ಆಯ್ತು ಆ ನಿಮ್ಮ ಎನ್.ಟಿ.ಆರ್ ಎ ಅಣ್ಣಾವ್ರ ಅಭಿನಯ ನೋಡಿ ಹೊಗಳಿದ್ದಾರೆ ತಾವು ತಿಕ್ಕ ಉರುಕೊಳ್ಳೊದನ್ನ ನಿಲ್ಲಿಸಿ
      ಜೈ ರಾಜಣ್ಣ

    • @revanthkumar1458
      @revanthkumar1458 4 роки тому +7

      @@sunilkumarks5123 ನಿನಗೆ ಎನ್.ಟಿ.ಆರ್ ದೊಡ್ಡವರಾದರೆ ನನಗೆ ರಾಜಕುಮಾರ್ ದೊಡ್ಡವರು ತಿಕ್ಕ ಅನ್ನೊ ಪದ ಬಳಸಿದ್ದು ನೀನು ನಿನಗಿಂತ ತೆಲುಗಿನಲ್ಲಿ ಸರಿಯಾಗಿ ಉಗಿಯೋಕೆ ಬರುತ್ತೆ ಮರಿಯಾದೆ ಕೊಟ್ರೆ ನಾವು ಮರಿಯಾದಿ ಕೊಡ್ತಿವಿ ಅಣ್ಣಾವ್ರು ಬಗ್ಗೆ ಕೆಟ್ಟದಾಗಿ ಮಾತಾಡುದ್ರೆ ನರ ಕಟ್ ಮಾಡುತ್ತೀವಿ ಅವರು ನಮ್ಮ ಉಸಿರು ಕಣೋ

    • @revanthkumar1458
      @revanthkumar1458 4 роки тому +4

      @@sunilkumarks5123 ಅಮ್ಮ ಬಗ್ಗೆ ಮಾತಾಡೊದ್ರಲ್ಲೆ ಗೊತ್ತಾಗುತ್ತೆ ನಿನ್ನ ಗುಣ ಎಂತಹದು ಅಂತ ಥೂ

  • @ramesharamesh2380
    @ramesharamesh2380 Рік тому +16

    ವಿಠ್ಠಲ ನ ಫಿಲ್ಮ್ ತುಂಬಾ ಸೊಗಸಾಗಿದೆ ನೂರು ಸಾರಿ ನೋಡಿದರೂ ಸಾಲದು❤❤❤❤

  • @leenajadhav5537
    @leenajadhav5537 3 роки тому +37

    such a divine movie. My heart was filled with emotions of love and bhakti towards Lord Panduranga Vittala. Hats off to the people who made this movie and all the divine souls who acted so well.
    I feel immensely blessed after watching this movie

  • @srimanarayannarayan3134
    @srimanarayannarayan3134 3 роки тому +5

    Exelent very very fantastic good movie.. Really dr. Rajkumar very good actor... Awesome.. Thank you so much 🙏🙏... I like you so much,

  • @sumanashree
    @sumanashree Рік тому +20

    Leelavathi and Manjula madam deserves equal appreciation which, Annavaru is getting. All three of them's acting is truly phenomenal.

    • @siddalingm
      @siddalingm 7 місяців тому

      Well said.. very less observe this😊

  • @sapnap8720
    @sapnap8720 3 роки тому +51

    Can watch this movie for infinity times.. So divine, especially Dr. Raj Kumar he is the same even in real life so humble n divine.... Love love love this movie.. Om Namo Narayana🙏

  • @nagrajshetty5698
    @nagrajshetty5698 4 роки тому +12

    ತುಂಬಾ ಚೆನ್ನಾಗಿದೆ ಈಮೂವೀ
    ನನಗಂತು ತುಂಬಾ ಇಷ್ಟ ಆಯಿತು
    ಹೇಚ್ಚಾಗಿ ನಮ್ಮ ಜನಾಂಗದ ಮೂವೀ
    ನಾವೂ ಕುಂಬಾರರೇ

  • @srirajrao4501
    @srirajrao4501 3 роки тому +126

    ಈ ಅದ್ಭುತ ಪ್ರತಿಭೆಯ , ಅದ್ಭುತ ನಟನೆಯ ಸಿನಿಮಾ ವನ್ನು dislike ಮಾಡಿರುವ ಅ ಮಹನೀಯರಿಗೆ rest in peace

    • @rajraju4291
      @rajraju4291 3 роки тому +1

      Super brother Dr Rajkumar fans'Bangalore

    • @naanunaane2637
      @naanunaane2637 2 роки тому +3

      They are all ಸತ್ತಪ್ರಜೆಗಳು🤣🤣🤣

    • @mahadevbelli7471
      @mahadevbelli7471 2 роки тому

      1

    • @mmeenachi7088
      @mmeenachi7088 Рік тому

      @@rajraju4291 .

    • @nithints302
      @nithints302 7 місяців тому

      Rest in Hell anbeku papigalu ...ee Cinemadalli avarige en ista aglivo aa panduranga ne balla

  • @ravi-xf4kr
    @ravi-xf4kr 4 роки тому +9

    What'an amezing movie
    Thanks for
    Hunusur krishna murthy
    Dr raj kumar
    Leelavathy amma
    Manjula. Amma
    Rajashankar
    Balakrishna
    Dwarkish
    Lakshmi devi
    Kanchana
    Vajramuni
    Sampath
    G. K. Venkatesh
    P. B. Srinivas
    S. Janakamma

  • @silentsoul6540
    @silentsoul6540 4 роки тому +58

    ನಮಗೆಲ್ಲ ನೀವೇ ದೇವರ ಪ್ರತಿರೂಪ 🙏❤️

  • @shashi8670
    @shashi8670 Рік тому +2

    ಹಳೇ ಚಲನಚಿತ್ರಗಳು ತುಂಬಾ ಚೆನ್ನಾಗಿರುತ್ತವೆ 💐💐🙏🏻🙏🏻

  • @alsonic19
    @alsonic19 5 років тому +119

    The emotions felt while watching this movie cannot be explained. Some scenes give goosebumps. I have watched this move umpteen number of times and each time has connected more to Lord Vittala. I really thank Dr. Rajkumar for playing this role. His emotional involvement is as great as the real Gora Kumbara whom he has portrayed. Every character have done justice to the role. This is a never fading master piece. Jai Panduranga Vittala...!

  • @lakshmik9214
    @lakshmik9214 5 років тому +362

    2 minutes silence for people who have disliked this movie. This is my most favorites movie, if this was released in these days , it would have won all the awards at a global level

  • @krishnatpatil163
    @krishnatpatil163 Рік тому +20

    Though I am a Marathi person I watched this movie on my kannada friend's recommendation. Dr Rajkumaar poured his soul to portray the character and made it immortal. I could not stop from shedding tears while watching the last scene.
    Really grateful to the makers of this movie.
    🙏🙏🙏🙏

  • @nagarajan504
    @nagarajan504 3 роки тому +15

    ಎಷ್ಟು ಸಾರಿ ನೋಡಿದರು ಬೇಜರು ಅನಿಸಲ್ಲ 😍
    ಧನ್ಯವಾದಗಳು SGV🙏

  • @srinilynx78
    @srinilynx78 5 років тому +25

    Don't know how many times I watched, still so captive and ever green, Bhakthiya Parkashte Rajannanigey Rajannaney sati. Hare Krishna..

  • @nagendraraaj9781
    @nagendraraaj9781 Рік тому +12

    Old is gold movie 2023 eglu nodtidivi

  • @GOLDENTIME-w1w
    @GOLDENTIME-w1w 3 роки тому +6

    🙏🙏♥️♥️
    ತುಂಬಾ ಅದ್ಭುತವಾದ ಚಿತ್ರ
    ಅಷ್ಟೇ ಅದ್ಭುತ ನಟನೆ
    ರಾಜಕುಮಾರ್ ಸರ್ ಅವರದು
    ಈ ಚಿತ್ರ ನಾನು ಚಿಕ್ಕವನಿದ್ದಾಗ ನೋಡಿದೆ ಆದ್ರು ಇವಾಗ ಇನ್ನೂಂದು ಸಾರಿ ನೋಡಿ ದೆನೆ
    🙏🙏🙏♥️🌷🌷

  • @manjunathad786
    @manjunathad786 8 місяців тому +2

    One and only Rajkumar can acting this like no one replace him in the world

  • @srikanthadc5588
    @srikanthadc5588 4 роки тому +168

    2020ralli yar nodidri? (Who watch in 2020)? Yest sala nodidru bejaragalla. Yellara acting 👍👍👍👌👌👌👏🙏💐🌷🦋🌺🌸🙂🌴🌳🌹

  • @rajutpraj3590
    @rajutpraj3590 4 роки тому +29

    ಇದರಲ್ಲಿ ವಜ್ರುಮುನಿ ಅವರ ಅಕ್ಟಿಗ್ ಚನಾಗಿದೇ

    • @nayana6809
      @nayana6809 3 роки тому +1

      ,ನನಗೂ ತುಂಬಾ ಇಷ್ಟ ಆಯ್ತು

  • @Heeraseth22
    @Heeraseth22 Рік тому +15

    In today's Era of cinema 🎥 kind of acting which doesn't fullfills 1% of his acting,❤ without any acting classes he made his time golden and gave a another class of cinema to kannada industry ❤.
    A gem 💎 who never been forgotten.
    Legend 👏🔥👏

  • @shrinivassakri1985
    @shrinivassakri1985 3 роки тому +12

    ಆಸ್ಕರ್‌ ಅರ್ವಾಡ್ ಡಾ. ರಾಜಕುಮಾರ

  • @RameshChandra-tc3yv
    @RameshChandra-tc3yv 11 місяців тому +3

    What an Acting. Woww. No Highlighting for the Hero. That is namma Annavaru. Only and one Star of Entire Movie World.

  • @nandibasappa1346
    @nandibasappa1346 2 роки тому +1

    Super moove👍👍👍👍👍🙏🙏🙏🙏🙏

  • @maruthivardhan9
    @maruthivardhan9 5 років тому +20

    ಒಂದು ಅತ್ಯುತ್ತಮ ಚಲನಚಿತ್ರ,
    ಧನ್ಯವಾದಗಳು

  • @sachinsachu4174
    @sachinsachu4174 11 місяців тому +3

    ಈ ಸಿನಿಮಾದಲ್ಲಿ ನಟಿಸಿರುವ ಎಲ್ಲ ಕಲಾವಿದರು ಅದ್ಭುತವಾದ ಕಲಾವಿದರು. 💐💐💐💐💐

  • @vedanthdchandrud7840
    @vedanthdchandrud7840 3 роки тому +6

    ಎಂಥಾ ಕಲಾವಿದ 🙏 ಡಾಕ್ಟರ್ ರಾಜಕುಮಾರ್ 🙏 ಬರೀ ಕರ್ನಾಟಕ ಅಲ್ಲ ಇಡೀ ಭಾರತದ ನಂಬರ್ ಒನ್ ಹೀರೋ ಅಂತ ಹೇಳಬಹುದು ಯಾವುದೇ ಪಾತ್ರ ವಾಗಿರಲಿ ಹಸ್ಯ ಖಳನಟ ಹೀರೋ ಯಾವುದೇ ಪಾತ್ರ ವಾಗಿರಲಿ ಅದಕ್ಕೆ ಜೀವ ತುಂಬುವಂತಹ ಏಕೈಕ ನಟ ಎಂದರೆ ಅದು ನಮ್ಮ ಅಣ್ಣಾವ್ರು ಡಾಕ್ಟರ್ ರಾಜಕುಮಾರ್ ಇಂತಹ ಕಲಾವಿದ ಮತ್ತೆ ಕರ್ನಾಟಕದಲ್ಲಿ ಹುಟ್ಟಬೇಕೆಂಬ ನನ್ನ ಆಸೆ 🙏🙏🙏👌

  • @akash.sm.7024
    @akash.sm.7024 2 роки тому +75

    Words can't express my feelings towards dr rajakumar god of acting🙏 legends never dies he is always stays in our heart as a god.🥺🕉️.

    • @maheshharpanahalli3582
      @maheshharpanahalli3582 2 роки тому +6

      Dr Rajkumar is the greatest versatile actor in the world.

    • @vivekugar
      @vivekugar 10 місяців тому

      L 😊
      O😊😊
      😊klllll😊lll.😊g

  • @vinayakmallikarjunmali4863
    @vinayakmallikarjunmali4863 6 місяців тому +320

    Who are all watching in 2024

  • @gowrimdt
    @gowrimdt 3 роки тому +10

    What a fanatastic movie!!! I never see a movie like this after pasamalar in Tamil. Annavare you are great. A severe loss to Indian film industry.

  • @prajwalyadawad5208
    @prajwalyadawad5208 2 роки тому +4

    Nice movie 🙏. Great acting by Dr. Rajkumar sir. Jai Panduranga vittala🙏.

  • @girishmalagegirishmalage3529
    @girishmalagegirishmalage3529 Рік тому +2

    ಆತೃಪ್ತ , ಮೃಷ್ಟಾನ್ನ ಭೋಜನ ಮಾಡಿದಂತ ತೃಪ್ತಿ.
    ಭಕ್ತಿ ಸಾಗರದಲ್ಲಿ ತೇಲಿಸುವಂಥ ಮಹಿಮೆ.
    ವಿಠಲ ವಿಠಲ ಪಾಂಡುರಂಗ ಜೈ ಹರಿ ವಿಠಲ ಪಾಂಡುರಂಗ 🙏

  • @asaj-id6je
    @asaj-id6je 2 роки тому +4

    ತುಂಬಾ ಅದ್ಭುತವಾದ ಸಿನಿಮಾ,ಎಲ್ಲಾ ನಟರದು ನಟನೆ ಅದ್ಬುತ💓👌

  • @seemaseema9720
    @seemaseema9720 4 роки тому +17

    What really shines through and keeps this movie alive is the genius of GK Venkatesh, Hunsur Krishnamurthy, SP Balasubramanyam and above all the magical PB Sreenivos.

  • @SriRaghavendraSwamyMantralya
    @SriRaghavendraSwamyMantralya 2 роки тому +17

    Testing who is 'Fully Grown (Wisely)' and by tapping on the head of the Saints (Namadeva scene) is probably the most beautiful scene, an eye opener in this movie...

  • @JohnPradeepS
    @JohnPradeepS 8 місяців тому +4

    No actor can act as humble as Annavru. This movie proves that

  • @srinivasvj8940
    @srinivasvj8940 3 роки тому +20

    Rajkumar=parakayapravesha
    World's no.1 devotional actor

  • @nagendraa.r2846
    @nagendraa.r2846 4 роки тому +10

    ಆಹಾ... ಅದೆಂತಹಾ ಮುಗ್ಧತೆಯಿಂದ ತುಂಬಿದ ಮುಖ! ಅತ್ಯಂತ ಅಪ್ಯಾಯಮಾನವಾದ ಅನುಭವ.

  • @NirmalKumarGoundar
    @NirmalKumarGoundar 4 роки тому +10

    Why so many dislikes for this epic movie, one of the most beautiful movie ever ❤👍🚩🚩🚩🚩🚩

    • @anandupasara5370
      @anandupasara5370 3 роки тому +1

      You only understand sir... It is a social malady....😞

  • @rushi12480
    @rushi12480 8 днів тому

    अद्भुत ❤ मी वर्णन नाही करू शकत असा चित्रपट आहे हा ...
    जय हरी 🙌🏻

  • @channabasava5160
    @channabasava5160 Рік тому +9

    In the world..one and only dr.rajkumaara.. No body can replace his place.. Acting.. Character.. Simplicity.. Humble..

  • @ridenexplore23
    @ridenexplore23 2 роки тому +38

    Never in the future history..nobody like dr Raj will born...what an indulge in acting...very tough sorry toughest strike in acting...actor..singer...dialogue ..patience..understading ..humanity...charm

  • @chidambarkulkarni737
    @chidambarkulkarni737 Рік тому +6

    ಜೈ‌ ಪಾಂಡುರಂಗ🙏🙏🙏🙏🙏🙏❤❤😍😍😍😍😍ಡಾ!!ರಾಜಕುಮಾರ ಅವರ ಪಾತ್ರ ವರ್ಣಿಸಲು ಸಾಧ್ಯವೆ ಇಲ್ಲ❤❤❤😍😍

  • @AK-10001
    @AK-10001 6 років тому +105

    More than 1000 time I have watched this devotional movie but still want to watch further 2000 times I don't know why

  • @prakasht1994
    @prakasht1994 3 роки тому +295

    No body in this world till today will act like Rajkumar

  • @manikiranmanikiran3486
    @manikiranmanikiran3486 2 роки тому +3

    Swamy paramathma kalege devaru swamy nivu nimmanna really kaanada naave paapigalu ansutthe .aga nimmanna kandavare danya yelli mareyaade rajannavre nivu matthomme kaanalasadya nimantha prathibeyanna

  • @vitthalk.kadakol.4746
    @vitthalk.kadakol.4746 6 років тому +169

    ಈ ಚಲನಚಿತ್ರ ಎಷ್ಟು ಸಾರಿ ನೋಡಿದರೂ ಬೇಸರ ಆಗುವುದಿಲ್ಲ

  • @ashakini5946
    @ashakini5946 7 місяців тому +1

    Rajkumar and everyone acted very well ❤🎉🎉God is great jai panduranga swami

  • @naveenrajkali1790
    @naveenrajkali1790 4 роки тому +11

    What a acting man...Dr.RajKumar ge Dr.Rajkumar avare saari....no words to express, No one can match or come near to him him.
    missing you Rajanna❤️❤️❤️

  • @iafkumar
    @iafkumar 6 років тому +57

    A Master Piece Movie of Annavaru... Really blessed to have been in the period of Dr Raj..

  • @anjaneybhajantri4661
    @anjaneybhajantri4661 5 років тому +7

    🙏🙏ಬೋಲೋ ಪುಂಡಲೀಕ್ ವರದೇ ಜ್ಞಾನದೇವ ತುಕಾರಾಮ 🙏🙏

  • @venkateshc1711
    @venkateshc1711 2 роки тому +4

    Best movie .dr raj sir and Lee vathi madam acting is real . One of the Gem devotional movie.

  • @VijayaLakshmi-ml6xc
    @VijayaLakshmi-ml6xc 3 роки тому +5

    Very good movie Dr Rajkumar sir acted very nice🙏

  • @KanakaDurga-yv7xv
    @KanakaDurga-yv7xv 2 роки тому +6

    ""భగవంతునికి "భక్తులు కోట్లలో ఉంటారు.. కానీ భక్తునికి " భగవంతుడు " ఒక్కడే......
    మనసా... వాచా... ఆరాధిస్తే అన్నీ తానై
    ఆదుకుంటాడు ఇది నిజం..... సత్యం......

  • @praveenrdarbar1426
    @praveenrdarbar1426 5 років тому +24

    Super movie &also Dr Raj acting at his best,no one ever could perform like him.

  • @SunilKumar-bn8kj
    @SunilKumar-bn8kj 5 років тому +23

    Just perfect and natural performance by the only star of kannada film industry.

  • @AATCoaching
    @AATCoaching 4 роки тому +3

    Appa pandurango.. Nam Dr rajkumar sir na matte huttisu.. Supr acting Dr Rajkumar sir

  • @prabhakararaogaddikeri2234
    @prabhakararaogaddikeri2234 3 роки тому +2

    Very good actor Dr.Rajakumar, my favarite actor.i In the field of Films , O f Kannada Field of Film Industry.

  • @PriyaPriya-yh7eo
    @PriyaPriya-yh7eo 2 роки тому +12

    ನಮ್ಮ ಪಾಂಡುರಂಗ ಎಲ್ಲರನ್ನು ಕಾಪಾಡುತ್ತಾನೆ 🙏❤

  • @girish.v.agirish.v.a6780
    @girish.v.agirish.v.a6780 3 роки тому +17

    🙏ಆಣೆ ಪ್ರಮಾಣ ಹೇಗಿರುತ್ತೆ ಅಂಥ ತಿಳಿಸಿದ್ದಾರೆ 🙏

  • @nagappaterin9329
    @nagappaterin9329 3 роки тому +9

    ಅಣ್ಣಾವ್ರು ಮೂವೀ ಅಂದ್ರೆ ನನಗೆ ತುಂಬಾ ಇಷ್ಟ , ಅದರಲ್ಲಿ ಭಕ್ತಿ ಪಾತ್ರಗಳೆಂದರೆ ಬೆಲೆ kattalagadasthu ಇಷ್ಟ

  • @channakeshav2190
    @channakeshav2190 Рік тому

    Entha movie.... enthaa acting wha.... Jai panduranga vitala

  • @sureshpawar8826
    @sureshpawar8826 5 років тому +24

    E chitra eshtu saari nodidaru bejar aagodilla.
    Nimma ellara comment nodi nanage bahala khshi aagide
    I am watching 100 times till 2019
    Oooh annavrigu ede film hidastitru.
    Awaru idakke modalne sthan kodtidru...very nice

  • @efgh991
    @efgh991 2 місяці тому +2

    Kulals kubaras mulyanne....❤

  • @Rameshsubramanya
    @Rameshsubramanya 3 роки тому +10

    Ultimate film, and ultimate acting by Dr. Raj.

  • @SrikanthkumbarS.S.K
    @SrikanthkumbarS.S.K Місяць тому +2

    #ಭಕ್ತ_ಗೋರಾ_ಕುಂಬಾರ_ಸಿನಿಮಾ_ತುಂಬಾ_ಚನ್ನಾಗಿದೆ

    • @rushi12480
      @rushi12480 8 днів тому

      जय गोरा कुंभार ❤

  • @jagadeeshjagi4802
    @jagadeeshjagi4802 2 роки тому +9

    Dr Rajkumar sir,leelavathi mam and Manjula mam are my evergreen actor🙏 miss you Manjula mam

  • @arunarunkumar6322
    @arunarunkumar6322 9 місяців тому +1

    Every industry falls on feet to dr Rajkumar

  • @edwardsunny7936
    @edwardsunny7936 2 роки тому +3

    Jai Panduranga..
    Dr Raj Kumar was the greatest of all artist...
    Did I see lil Sridevi in between..

  • @rajendrakumarkumar829
    @rajendrakumarkumar829 9 місяців тому +2

    Brilliant actor ❤❤❤❤❤

  • @sangameshchikkumbi3287
    @sangameshchikkumbi3287 5 років тому +112

    ಆ ನನ್ನ ಪಾಂಡುರಂಗ ಸಕಲ ಜೀವಿಗಳಿಗೂ ಗಾಳಿ ನೀರು ಆಹಾರವನ್ನು ಕೊಡಲಿ

  • @punithkumar6330
    @punithkumar6330 10 місяців тому +1

    Yentha adhbhuthavada cenima yeppa leelavathi amma rajkumar sir balakrishna sir natane my god hatts unsur krishnamurthy sir ge koti koti vandanegalu ❤🙏🏻

  • @veerajukariputtaiah5429
    @veerajukariputtaiah5429 4 роки тому +5

    Excellent movie very good acting done by King of all the actors Dr Rajkumar best direction by Hunasur Krishna Murthy

  • @BinChi1318
    @BinChi1318 5 місяців тому +1

    I am watching this movie in 2024 May.... I love this movie... superb ❤❤❤❤🎉🎉🎉🎉