ಕೃಷಿ ಬೆಳೆಗಳ ಆಪ್ತ ಮಾರ್ಗದರ್ಶಿ -

Поділитися
Вставка
  • Опубліковано 25 чер 2020
  • ಪುಸ್ತಕವು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವ್ಯಾಪ್ತಿಗೆ ಬರುವ ದಕ್ಷಿಣ ಕರ್ನಾಟಕದ ಹತ್ತು ಜಿಲ್ಲೆಗಳ ಹವಾಗುಣ, ವಿವಿಧ ತಿಂಗಳಲ್ಲಿ ಮಳೆ ಪ್ರಮಾಣ, ಮಳೆ ದಿನಗಳು ಮತ್ತು ಉಷ್ಣಾಂಶ ಮಾಹಿತಿಯನ್ನು ಒಳಗೊಂಡಿರುತ್ತದೆ, ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಏಣ್ಣೆಕಾಳು ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳ ತಳಿಗಳು, ಅವುಗಳ ವಿಶೇಷ ಗುಣಗಳು, ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ಪೀಡೆ ನಿರ್ವಹಣೆ, ಇಳುವರಿ ಮುಂತಾದ ಮಾಹಿತಿಯನ್ನು ಒಳಗೊಂಡಿರುತ್ತದೆ. ಕೃ಼ಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ದೊರೆಯುವ ಸೌಲಭ್ಯಗಳು ಕೃ಼ಷಿ ಮಾಪನಗಳು ಇನ್ನು ಮುಂತಾದ ಉಪಯುಕ್ತ ಮಾಹಿತಿಯನ್ನು ಒಳಗೊಂಡಿರುತ್ತದೆ.
    ಕೃಷಿ ಬೆಳೆಗಳ ಸುಧಾರಿತ ಬೇಸಾಯ ಪದ್ಧತಿಗಳು
    Download
    agriculturalextensionhome.fil...
    rawe2020.in/2020/06/24/pop/

КОМЕНТАРІ • 2

  • @ashokpatel9782
    @ashokpatel9782 3 роки тому

    Sir how to take admission in your university

    • @UASBangaloreGKVK
      @UASBangaloreGKVK  3 роки тому

      uasbangalore.edu.in visit the site for notification